ಮನ್ಯಾಥ್ ಭಟ್ರೇ, ನಿಂಗೋ ಹೇಳದ್ದು ಅರ್ಥ ಸತ್ಯ ಅಷ್ಟೆ. ಕೇಳೊಕ್ಕೆ ಭಾರಿ ಚೆಂದಿದ್ದು😊. ನಿಂಗಳು ಕಂಫರ್ಟ್ ಝೋನಲ್ಲಿ ಇದ್ಹಾಂಗೆ ಕಾಣ್ತು. ನಿಂಗಳು ಭಾರತವೆಂಬ ಜಗತ್ತಿನ very flexible ದೇಶದಲ್ಲಿ ಬದುಕ್ತಾ ಇದ್ರಿ. ಬ್ಯಾರೆ ಜನರ ಮಧ್ಯೆ, ಬ್ಯಾರೆ ಸಮುದಾಯದ ಮಧ್ಯೆ, ಬ್ಯಾರೆ ಸಂಕಷ್ಟಗಳ ಮಧ್ಯೆ ಬದುಕಿದ್ರೆ ನಿಂಗಳ stmt ಖಂಡಿತಾ ಬೇರೆ ಇರ್ತಿತ್ತು.
ಸರ್ ನಮಸ್ತೆ ಪರಿಸರದ ಬಗ್ಗೆ ಸೂಕ್ತ ಮಾಹಿತಿಯನ್ನು ಅಂದರೆ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ತಿಳಿಸಿಕೊಡುತ್ತಿದ್ದೀರಿ ತಮಗೆ ಧನ್ಯವಾದಗಳು. ಸರ್ ಈ ವರ್ಷ ಮಾವು ಯಾವ ತಿಂಗಳಿನಲ್ಲಿ ನೆನೆ ಹಾದಿದೆ. ಮತ್ತು ನಮಗೆ ಮುಂಗಾರು ಯಾವ ತಿಂಗಳಿನಿಂದ ಶುರು ಆಗುತ್ತದೆ ಎಂಬ ಬಗ್ಗೆ ಮತ್ತು ದಿನಾಂಕ ಬಗ್ಗೆ ಮಾಹಿತಿ ನೀಡಲು ಈ ಮೂಲಕ ಕೋರಿದೆ. ಧನ್ಯವಾದಗಳು ನವೀನ್ ಬೊಮ್ಮೊಜಿ
ಹಳೆಯದನ್ನು ಮರೆತು ಬಿಡು ಎಂದು ನಾವು ಸುಲಭವಾಗಿ ಹೇಳಬಹುದು. ನಾವು ಸಲಹೆ ಪುಕ್ಕಟೆಯಾಗಿ ನೀಡಬಹುದು ಆದರೆ ಆದರ್ಶಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಹಿಂದಿನ ತಪ್ಪುಗಳು ಮುಂದೆ ನಡೆಯದಂತೆ ನೋಡಿಕೊಂಡು ಬದುಕುವುದು ಜೀವನ
Sir as you told we can follow as per nature goes. It is possible only in our HINDU culture. But in western and middle East they to spoil the hole atmosphere. This cannot be tollerated here it comes to clashes.
Vrushank bhat avare nammanna huchharanna madabedri manjunath bhat avara video you tube nalli save madikondu nodi nodi sakagide weekly ondu video nadaru madi haki dayavittu🦶🦶🙏🙏
ಯಾವ್ದೋ ಪಾರ್ಟಿ ಬಕೆಟ್ ಹಿಡ್ದು ಮಾಡೋ ವಿಡಿಯೋ ಮಾಡೋ ಬದ್ಲು ಇಂತ ಉಪಯುಕ್ತ ವಿಡಿಯೋ ಹಾಕಿದ್ರೆ ತುಂಬಾ ಖುಷಿ ..
ಸರಳ ಸಂತ ಗುರುಗಳು ಇವರು 🙏🙏🙏🙏🙏
ಸಂವಾದದಲ್ಲಿ ಮಂಜುನಾಥ ಭಟ್ಟರ ಸಂಚಿಕೆಗಳು ಬಹಳ ಖುಷಿ ಕೊಡುವಂತವು.
ಇವರ ಮಾತುಗಳನ್ನು ಇನ್ನೂ ಹೆಚ್ಚು ಪ್ರಸಾರ ಮಾಡಿ.
ಭಟ್ರೇ ನಾನು ನಿಮ್ಮಿಂದ ನನ್ನ ಜೀವನದಲ್ಲಿ ಬಹಳ ಕಲಿತು ಬದಲಾಗಿದ್ದೇನೆ ನಿಮಗೆ ತುಂಬಾ ಧನ್ಯವಾದಗಳು
ಈ ಮಾತನ್ನು ಎಲ್ಲರು ಅನುಸರಿಸಿದರೆ ಜೀವನದಲ್ಲಿ ಸೋಲೆಂಬುದು ಇರುವುದಿಲ್ಲ…..👌🙏😍
ನೀವು ಹೇಳಿದಂತೆ ನಾವೂ ನಡೆದರೆ ಬದುಕು ಬಂಗಾರ ಮಂಜುನಾಥ್ ಅವರೆ. ಧನ್ಯವಾದಗಳು.
ಅದ್ಭುತ ವಿಚಾರಧಾರೆ,ತುಂಬಾ ಒಳ್ಳೆಯ ವಿಚಾರ ಹೇಳ್ತಾ ಇದ್ದಾರೆ, ಇಷ್ಟು ಮಠಾಧೀಶರುಗಳು, ಗುರುಗಳು, ತಂದೆತಾಯಿಗಳು ಹೇಳಿಕೊಡಬೇಕಾದ ವಿಚಾರಗಳನ್ನು ಇವರು ಹೇಳ್ತಾ ಇದ್ದಾರೆ.
ನೀವು ಹೇಳಿದ ಪ್ರತಿಯೊಂದು ಅಕ್ಷರ ಸಹ ಸತ್ಯ🙏
Boss is back...
Per week min 1 episode maadi
Tumba possitive humanity sanchara agatte
E kalada Nijavaada jnani, entha Sathyavaad maatu swamy, kaliyugada santha, namma Manjunatha batru❤
The favorite person.. 👌👌👌👌✌✌✌
His each and every word really appreciated.... Thank you sir... Huge respect... 🙏🙏🙏🙏
The legend is back 😎😎😎😎
ಇವರು ನಿಜವಾದ ಸಂತ ಶರಣ 🙏🙏❤️
ತುಂಬಾ ಚನ್ನಾಗಿ ಚುಟುಕಾಗಿ ಹೇಳಿದ್ದೀರಿ ಜೀವನದ ಪಾಠವ 👌
ಸತ್ಯ ಸರ್ 🙏
ಶರಣೂ ಸರ್.❤
Golden words for everyone sir .......❤
Nimma matugalu manasina alakkiliyuttave.. Nanu 6 - 7 varsha heege kalididini . .eno besara , gondala , talamala , bekagiddu siglilla anta novu , nimma matinda parivarthane shuruvagide gurugale , Dhanyavadagalu 🙏
Super,,, Natural knowledge,,, natural life,, very nice,,,,
Super sir nim mathu Keli kushi aythu🙏🙏
ಮನ್ಯಾಥ್ ಭಟ್ರೇ, ನಿಂಗೋ ಹೇಳದ್ದು ಅರ್ಥ ಸತ್ಯ ಅಷ್ಟೆ.
ಕೇಳೊಕ್ಕೆ ಭಾರಿ ಚೆಂದಿದ್ದು😊.
ನಿಂಗಳು ಕಂಫರ್ಟ್ ಝೋನಲ್ಲಿ ಇದ್ಹಾಂಗೆ ಕಾಣ್ತು. ನಿಂಗಳು ಭಾರತವೆಂಬ ಜಗತ್ತಿನ very flexible ದೇಶದಲ್ಲಿ ಬದುಕ್ತಾ ಇದ್ರಿ.
ಬ್ಯಾರೆ ಜನರ ಮಧ್ಯೆ, ಬ್ಯಾರೆ ಸಮುದಾಯದ ಮಧ್ಯೆ, ಬ್ಯಾರೆ ಸಂಕಷ್ಟಗಳ ಮಧ್ಯೆ ಬದುಕಿದ್ರೆ ನಿಂಗಳ stmt ಖಂಡಿತಾ ಬೇರೆ ಇರ್ತಿತ್ತು.
Tumba olle maathu sir thank you
🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
❤supar.sar
Sir super 👌 very nice
Super sir💐💐💐🙏🙏🙏🙏
Suuuuuuuperb sir 🙏🙏🙏 I am very much impressed by your words it is 100% true 👏🏻👏🏻👏🏻👌🏼💐
True lines sir
Yes sir super
Suparagiro. Dari helkotri namaskara🙏🙏
🙏
Definitely 💕💕 if it's implemented every one will happy.... 😘
ಸರ್ ನಮಸ್ತೆ ಪರಿಸರದ ಬಗ್ಗೆ ಸೂಕ್ತ ಮಾಹಿತಿಯನ್ನು ಅಂದರೆ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ತಿಳಿಸಿಕೊಡುತ್ತಿದ್ದೀರಿ ತಮಗೆ ಧನ್ಯವಾದಗಳು. ಸರ್ ಈ ವರ್ಷ ಮಾವು ಯಾವ ತಿಂಗಳಿನಲ್ಲಿ ನೆನೆ ಹಾದಿದೆ. ಮತ್ತು ನಮಗೆ ಮುಂಗಾರು ಯಾವ ತಿಂಗಳಿನಿಂದ ಶುರು ಆಗುತ್ತದೆ ಎಂಬ ಬಗ್ಗೆ ಮತ್ತು ದಿನಾಂಕ ಬಗ್ಗೆ ಮಾಹಿತಿ ನೀಡಲು ಈ ಮೂಲಕ ಕೋರಿದೆ. ಧನ್ಯವಾದಗಳು ನವೀನ್ ಬೊಮ್ಮೊಜಿ
. Jai Hind
Excellent.
Correct sir
🙏 100% True words Thank You
Best man to hear wisdom...... Plz more videos of him
Thank u sir
well said sir.................simple and real thinking......top class
Uppi2 movies line
Super
Present life
😊🙏
ನಮಸ್ಕಾರ sir
Nija sir
Super sir
Yes sir your really great
Yes👍🏻
You are my life Master really true your words. Thank you.,,🌴🌴🪴🌱🌿☘️🍀🥀🎋💐
🎉100
Super
Heghe innu hechu video madtha sir " WORDS FROM BOLD MAN"
👌
🙏🙏🙏🙏🙏
❤️❤️❤️❤️
👌👍
ಹಳೆಯದನ್ನು ಮರೆತು ಬಿಡು ಎಂದು ನಾವು ಸುಲಭವಾಗಿ ಹೇಳಬಹುದು.
ನಾವು ಸಲಹೆ ಪುಕ್ಕಟೆಯಾಗಿ ನೀಡಬಹುದು
ಆದರೆ ಆದರ್ಶಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ.
ಹಿಂದಿನ ತಪ್ಪುಗಳು ಮುಂದೆ ನಡೆಯದಂತೆ ನೋಡಿಕೊಂಡು ಬದುಕುವುದು ಜೀವನ
Nivaga beku Sir.... Karnataka c.m
I was egarly waiting for your vedio Sir, please upload more more vedio of majunatha bhat sir..thanks
ಇವ್ರ್ ನಮ್ ದೇವ್ರು...
🙏🙏
🌺💞🙏
Super sir real life mater sir Next video aki sir
Sir as you told we can follow as per nature goes. It is possible only in our HINDU culture. But in western and middle East they to spoil the hole atmosphere. This cannot be tollerated here it comes to clashes.
Sir, very interesting person. Wants to visit his forest. Please share his address. Can we get some saplings from him ?
No any psychological doctors are required if Manjunath bhat is there
If history is forgotten, it may be repeated again
sir nimanna meet madodu hege
3:48* point!
Vrushank bhat avare nammanna huchharanna madabedri manjunath bhat avara video you tube nalli save madikondu nodi nodi sakagide weekly ondu video nadaru madi haki dayavittu🦶🦶🙏🙏
7:28* read our syllabus, Exactly opposite hez saying..!
ಮಾಡುವ ಕೆಲಸದಲ್ಲಿ ಏಕಾಗ್ರತೆ ಇರ್ಬೇಕು ಸರಿ, ಇತಿಹಾಸ ಮರಿಬಾರ್ದು ಹಿಂದಿನ ತಪ್ಪುಗಳಿಂದ ಬುದ್ದಿ ಕಲಿಬೇಕು
Sir nima yala video galanu ondhu bidadhe nodidhini pls enu yechu video madi
Tondre kottoru avagavag sigthidre kopa bartha irutte maryodenge.
Bitre ellaru matodore..Ella bogale
Uppi 2 movie nenapaytu
Soopar
Fida
ಇವರ phone please
Super sir
🙏🙏🙏🙏🙏🙏
👌👌👌
🙏
Super
Super
Super