ತುಂಬಾ ಒಳ್ಳೆಯ ವಿಚಾರ ಹಂಚಿದರೆ ಅಣ್ಣ ನಮ್ಮ ಮಕ್ಕಳನ್ನು ಗುರುಕುಲ ಪದ್ಧತಿಗೆ ಹಾಕಬೇಕು ಅಂತ ಮಾಡಿದ್ದೇವೆ ಇಲ್ಲಿ ಗುರುಕುಲ ವನ್ನು ಶುರು ಮಾಡುತ್ತಿದ್ದೇವೆ ನೀವು ಒಂದ್ಸಾರಿ ಇಲ್ಲಿಗೆ ಭೇಟಿ ಕೊಡಿ ತುಂಬಾ ಧನ್ಯವಾದಗಳು ಅಣ್ಣ
Hi ಚಕ್ರವರ್ತಿ ಸರ್ 🌹💐🙋♂️🙏🙏🙏 ಸರ್ ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿದೆ ಅಂದ್ರೇ ಮಕ್ಕಳನ್ನ ಸ್ಕೂಲ್ ಅಡ್ಮಿಷನ್ ಗೆ ಕರ್ಕೊಂಡ್ ಬಂದಾಗ ಪೋಷಕರಿಗೆ ಹೇಳ್ತಾರೆ ಮಕ್ಕಳಿಗೆ ಯುನಿಫಾರ್ಮ್ ಶೂ ಬೆಲ್ಟ್ Ect ಎಲ್ಲಾ ಸ್ಕೂಲಲ್ಲೇ ತಗೋಬೇಕು ಮತ್ತೆ ಶಿಕ್ಷಣ ಅಂತಾ ಕೇಳಿದ್ರೆ ಅದನ್ನ ಟ್ಯೂಷನ್ ನಲ್ಲಿ ತಗೋಳಿ ಅಂತಾರೆ ಇವತ್ತಿನ ಶಿಕ್ಷಣ ವ್ಯವಸ್ಥೆ ಮಕ್ಕಳನ್ನ ಸಂಸ್ಕಾರ ಪ್ರಧಾನವಾಗಿಲ್ಲಾ ಶಿಕ್ಷಣ ಮಕ್ಕಳ ಮುಂದಿನ ಬದುಕಿನ ಸಂಹಾರ ಪ್ರಧಾನವಾಗಿದೆ ಸರ್ 🙏🙋♂️
ವೇದಗಳಲ್ಲಿ ಭಗವಂತನ ಸಂದೇಶ ನಮ್ಮಂಥ ಸಾಮಾನ್ಯ ಜನರಿಗೆ ತಲುಪುವಂತಾಗಲಿ ಅಗತ್ಯವಿರುವ ವೇದಗ ಸಾಲುಗಳು ಕನ್ನಡದಲ್ಲಿ ಅನುವಾದ ಆಗಲಿ ಉದಾಹರಣೆಗೆ ಬೈಬಲ್ ಕುರಾನ್ ಇವುಗಳೆಲ್ಲ ಕನ್ನಡದಲ್ಲಿ ಅನುವಾದವಾಗಿ ಬರುತ್ತಿದೆ ನಮ್ಮ ವೇದ ಮಾತ್ರ ಬರುತ್ತಿಲ್ಲ ನಮ್ಮ ಪವಿತ್ರ ಗ್ರಂಥವಾದ ವೇದಗಳು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ ನೂರಾರು ಋಷಿಗಳು ತಪಸ್ಸು ಮಾಡಿ ಪಡೆದ ವೇದಗಳನ್ನು ಸಾಮಾನ್ಯ ಜನರಿಗೆ ತಲುಪಿಸಿ
I'm commenting after watching 32seconds of this video. I want to say that people of any religion and country will accept Bhagvatgita. I have a group of international people I work with and live with. All say the same thing when they hear the ideology "Wow, that is so true and pure wisdom". I have people from Europe and Asia who give these comments and are fascinated with "Our way of life". I feel like I'm blessed to have this ideology that makes my mind, body, and soul! Satyameva Jayathe! Jai Hind!
@@Shankara-vv1cp hagadre sc st persons ge iduvaregu yake income fix madilla, srimantha sc st nu govt du benefit tagotare Adre obc category ge yake income itdeera...adakke obc students tamma education padkolakke bere deshakke hogtidare
ಕೀರ್ತನ ಕೇಸರಿ ಶ್ರೀ ಕುರ್ತಕೋಟಿ ಶ್ರೀಪಾದ ಶಾಸ್ತ್ರಿ ಅವರ ಹರಿಕಥೆ ಕೇಳತಾ ಬೆಳೆದೆ. ಅವರ ಕೀರ್ತನೆ ಸಂಗೀತ, ಸಾಹಿತ್ಯ, ಸಂಸ್ಕೃತಿಯ ಅದ್ಭುತ . 12 ವರ್ಷ ಶಾಲೆಗಿಂತ 10 ಕೀರ್ತನೆ ಹೆಚ್ಚು ಕಲಿಸುತ್ತಾ ಇದ್ದವು. 🙏
@@raghavendrabhandage3343 ನಮ್ಮ ಊರಿನಲ್ಲಿ ವರ್ಷದಲ್ಲಿ 15- 20 ಆದರೂ ಇವರ ಕೀರ್ತನೆ ಇರ್ತಾ ಇದ್ದವು. ಇವರ ಪೀಠಿಕೆ ಅಂದರೆ ಕತೆಯ ಬಗ್ಗೆ introduction ಕನಿಷ್ಠ 1 ಗಂಟೆ , ಅದರಲ್ಲಿ ತುಂಬ ಆಧ್ಯಾತ್ಮ , ಸಂಸ್ಕೃತಿಯ ಪರಿಚಯ ವಿಚಾರ ಇರುತ್ತಿದ್ದವು . ಕತೆಯ ಮಧ್ಯ ಉಪ ಕತೆಗಳು , ಅವರ ಸಂಗೀತ, ಹಾಡು , ಉಡುಪು ಎಲ್ಲ ವಿಶಿಷ್ಟ. ಅವರು ಏಕ ಸಂಧಿ ಗ್ರಾಹಿಗಳು. ಭಗವದ್ಗೀತೆ , ಉಪನಿಷತ್ ಗಳಿಂದ ಸುಲಲಿತವಾಗಿ ಉದ್ಧರಿಸುತ್ತಿದ್ದರು. ನಮಗೆ ತಿಳಿಯದೇ ಆಸಕ್ತಿ ನಿರ್ಮಾಣ ಆಗತಾ ಇತ್ತು. 🙏
Namaste🙏 Very beautiful speech about education I really want to take admission in rastothana school but could not because of high fees Don't know about other gurukul
By the serway, top degree or engineering maximum are Christian institutions, maximum teachers are Hindus. Why we are not able to build or administrate good higher education. We should give importance to content product will be ready in 3 or 5 years .
Our Ancestors Made Samskara is Mandatory... Today's Parliament made Western Education is Mandatory... So civil War is Inevitable in this new Christian life style...
S sir adanna samskara iro swamiji school antha navu makkalanna school ge kalsudre alli namma habbagala samskrithi samskaragala bagegintha icsc great vidheshi samskruthi bagge attractive agthidare
Sir nivu helida hage shikshan bari hore agide. Chikka chikka makkalige tumba syllabus aata ne illa. Aatad jothe kalike illave illa. Manelu study school nallu study. Nive education system ge influence madi. education hore agade makkalu schoolige hogalu kunibeku aathara education system change madi.
ಮಕ್ಕಳಿಗೆ socalled ಒಳ್ಳೆಯ ಶಾಲೆಗೆ ಸೇರಿಸಬೇಕಾದ್ರೆ, ತಾಯಿತಂದೆ ಪದವೀಧರರಾಗಿರಬೇಕು ಎನ್ನುವ ನಿಯಮ ಕೂಡಾ ಇದೆ. ಅಂದ್ರೆ ಪೌರೋಹಿತ್ಯ ಮಾಡುವವರ ದರ್ಜಿಗಳ, ಅಥವಾ ಮರ್ಯಾದೆಯಿಂದ ದುಡಿದು ತಿನ್ನುವವರ ಮಕ್ಕಳಿಗೆ ಸಹಾ ಇಂಥ ಶಾಲೆಗಳಲ್ಲಿ ಪ್ರವೇಶ ಕೊಡೋದಿಲ್ಲ. ಅಂಥವರು ಲಕ್ಷಾಧೀಶರಾಗಿದ್ದರೆ ಸಮಸ್ಯೆ ಇಲ್ಲ, ಎಂಥ ವಿಪರ್ಯಾಸ!!!!!! ಸೂಲಿಬೆಲೆ ಚಕ್ರವರ್ತಿಯವರೇ ನಿಮ್ಮ ಸಂತತಿ ಸಾವಿರವಾಗಲಿ, ಯಾವಾಗಲೂ ಸದ್ವಿಚಾರಗಳನ್ನೇ ,ತಿಳಿಸುತ್ತಾ ಎಲ್ಲರಿಗೂ ಸ್ಫೂರ್ತಿಯಾಗಿದ್ದೀರಿ. ಹೀಗೆ ಮುಂದುವರಿಸುವ ಶಕ್ತಿ ದೇವರು ನೀಡಲಿ.
Sir ennannu Independence day banthu,but namagu Independence beku sir,yake ee reethi hethidini andre nam state government li kannadigarige private job li 80%reservation sigo varegu namage avara kai kelage gulamara reethi work madodhu nenapadhaga nama state avarige ee vicharadalli ennu freedom sikkilla,,prathi kshana kannambege mosa hagthide annisuthe navu Alli work maduvaga nananthu every second sorry kelbeku annisuthithu,,avaru andre Andra school and colleges education mathra kodthilla avara language nu heli kodthidare,edhara bagge mathadi,nanu eato you Tubers ge inform madidru avaru ee vicharavagi mathaduthilla, please sir ,,,,, request by one of the member of Divine park
ಗುರುಕುಲ ಪದ್ಧತಿ ಒಳ್ಳೆಯ ಶಿಕ್ಷಣ
ಒಳ್ಳೆಯ ಸಂದೇಶ ಸರ್
ತುಂಬಾ ಒಳ್ಳೆಯ ವಿಚಾರ ಹಂಚಿದರೆ ಅಣ್ಣ ನಮ್ಮ ಮಕ್ಕಳನ್ನು ಗುರುಕುಲ ಪದ್ಧತಿಗೆ ಹಾಕಬೇಕು ಅಂತ ಮಾಡಿದ್ದೇವೆ ಇಲ್ಲಿ ಗುರುಕುಲ ವನ್ನು ಶುರು ಮಾಡುತ್ತಿದ್ದೇವೆ ನೀವು ಒಂದ್ಸಾರಿ ಇಲ್ಲಿಗೆ ಭೇಟಿ ಕೊಡಿ ತುಂಬಾ ಧನ್ಯವಾದಗಳು ಅಣ್ಣ
ಎಲ್ಲಿ ಆರಂಭಿಸಿದ್ದೀರಿ..?
Haveri dis hirekeroor taluk hamsabhavi... Yalli antareekshi gurukula...
Hi ಚಕ್ರವರ್ತಿ ಸರ್ 🌹💐🙋♂️🙏🙏🙏
ಸರ್ ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿದೆ ಅಂದ್ರೇ
ಮಕ್ಕಳನ್ನ ಸ್ಕೂಲ್ ಅಡ್ಮಿಷನ್ ಗೆ ಕರ್ಕೊಂಡ್ ಬಂದಾಗ ಪೋಷಕರಿಗೆ ಹೇಳ್ತಾರೆ
ಮಕ್ಕಳಿಗೆ ಯುನಿಫಾರ್ಮ್ ಶೂ ಬೆಲ್ಟ್
Ect ಎಲ್ಲಾ ಸ್ಕೂಲಲ್ಲೇ ತಗೋಬೇಕು
ಮತ್ತೆ ಶಿಕ್ಷಣ ಅಂತಾ ಕೇಳಿದ್ರೆ
ಅದನ್ನ ಟ್ಯೂಷನ್ ನಲ್ಲಿ ತಗೋಳಿ ಅಂತಾರೆ
ಇವತ್ತಿನ ಶಿಕ್ಷಣ ವ್ಯವಸ್ಥೆ
ಮಕ್ಕಳನ್ನ ಸಂಸ್ಕಾರ ಪ್ರಧಾನವಾಗಿಲ್ಲಾ
ಶಿಕ್ಷಣ ಮಕ್ಕಳ ಮುಂದಿನ ಬದುಕಿನ ಸಂಹಾರ ಪ್ರಧಾನವಾಗಿದೆ ಸರ್
🙏🙋♂️
👏👏👏
Idu duddu maduva education . Adake bhgavatgite .kalisi. education yen madatiri
ವೇದಗಳಲ್ಲಿ ಭಗವಂತನ ಸಂದೇಶ ನಮ್ಮಂಥ ಸಾಮಾನ್ಯ ಜನರಿಗೆ ತಲುಪುವಂತಾಗಲಿ ಅಗತ್ಯವಿರುವ ವೇದಗ ಸಾಲುಗಳು ಕನ್ನಡದಲ್ಲಿ ಅನುವಾದ ಆಗಲಿ ಉದಾಹರಣೆಗೆ ಬೈಬಲ್ ಕುರಾನ್ ಇವುಗಳೆಲ್ಲ ಕನ್ನಡದಲ್ಲಿ ಅನುವಾದವಾಗಿ ಬರುತ್ತಿದೆ ನಮ್ಮ ವೇದ ಮಾತ್ರ ಬರುತ್ತಿಲ್ಲ ನಮ್ಮ ಪವಿತ್ರ ಗ್ರಂಥವಾದ ವೇದಗಳು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ ನೂರಾರು ಋಷಿಗಳು ತಪಸ್ಸು ಮಾಡಿ ಪಡೆದ ವೇದಗಳನ್ನು ಸಾಮಾನ್ಯ ಜನರಿಗೆ ತಲುಪಿಸಿ
S true. Samanyarigu artha agbeku sir
ಮೊದಲು ನಾವು ನಮ್ಮ ಮಕ್ಕಳಿಗೆ ಸಂವಿದಾನದ ಬಗ್ಗೆ ಹೇಳಬೇಕು
I'm commenting after watching 32seconds of this video. I want to say that people of any religion and country will accept Bhagvatgita. I have a group of international people I work with and live with. All say the same thing when they hear the ideology "Wow, that is so true and pure wisdom". I have people from Europe and Asia who give these comments and are fascinated with "Our way of life".
I feel like I'm blessed to have this ideology that makes my mind, body, and soul!
Satyameva Jayathe!
Jai Hind!
No
@@rameshsb8922 Did you experience the opposite?
qqqqqqq11qqqqqqqqqqqqqqqqqqqqqqqqqqqqqqqqq1q1qqqqqq111qqqqqqqqqqqqqqq111111111111111111111111111111111111111111111111111111111111111111111111111111111111111111111111111
Very good and useful information 👍
ಒಳ್ಳೆಯ ವಿಚಾರ ಹಂಚಿದಿರಿ....stay blessed
ನಿಮ್ಮ ಮಾತುಗಳ ಪ್ರತಿ ವಿಷಯ ಸತ್ಯ, ಸದೃಢ ದೇಶ ನಿರ್ಮಾಣಕ್ಕೆ ಪೋಷಕರು ಗುರುಕುಲ ಪದ್ದತಿಯ ಶಿಕ್ಷಣ ಕೊಡಿಸಬೇಕು.
ನಮಸ್ಕಾರ ಸರ್ ಗುರುಕುಲ ಪದ್ಧತಿ ಒಳ್ಳೆಯ ಶಿಕ್ಷಣ 🙏🙏🙏🙏🙏
ಧನ್ಯವಾದಗಳು ಸರ್. ಒಳ್ಳೆಯ ವಿಚಾರ.
Really very important topic sir🙏
ನಮ್ಮ ಹಿಂದೂ ಧರ್ಮದ ಪ್ರಕಾರ ಶಿಕ್ಷಣ ಕೊಡಬೇಕು
Hindu dharma dante odi bere deshakke hogi kelasakke serikkolli bere desha uddara madi
@@krishnakg8229 hagadre reservation tagsu Ella ille iddu udara madtare
@@thankyoutvkannada evagale Ella janivara forien hogbidi nam tax dudli odi forien uddara madtira badavarige reservation madirodu Ambedkar madlilla andiddare innu patalakke tulittidri
Guru reservation kottiddu badavarigalla .jathigalige.yalla jathiya janarige misalathi kodabeku.avaru madyama vargakke bandare avarige misalathi kodabaradu.ottinalli misalathi badathanada adhaarada mele irabeke horathu jathi adharada melalla
@@Shankara-vv1cp hagadre sc st persons ge iduvaregu yake income fix madilla, srimantha sc st nu govt du benefit tagotare Adre obc category ge yake income itdeera...adakke obc students tamma education padkolakke bere deshakke hogtidare
ನಿಜ.... ಶಿಕ್ಷಣ ಇವತ್ತು ವ್ಯರ್ಥವಾಗಿದೆ ಅರ್ಥವಾಗುವಂತದ್ದು ಕೊಡಬೇಕಾಗಿದೆ.
ಹರಿ ಓಂ 🙏ಚಕ್ರವರ್ತಿ ಜೀ 🙏🚩🔥
ಇದು ಇಂದಿನ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅವಶ್ಯಕ ಸರ್
Good Information, tq sir🙏👍👌🌹🙏
ತುಂಬಾ ಚೆನ್ನಾಗಿ ತಿಳಿಸಿದ್ದೀರಾ ವಂದನೆಗಳು
Nanna magalannu mythreyee gurukulakke saresiddvee sir tumba chaanagide🙏
ನೀವು ಹೇಳಿದ ಮಾತು ನಿಜವಾಗಿಯೂ ನೂರಕ್ಕೆ ನೂರು ಸತ್ಯ ಇಂದಿನ ಮಕ್ಕಳಿಗೆ ಇಂಥಾ ಶಿಕ್ಷಣ ಬೇಕೇ ಬೇಕು ಹಾಗೆ ಭಗವದ್ಗೀತೆ ಕೂಡ ಪಠ್ಯದಲ್ಲಿ ಅಳವಡಿಸಬೇಕು
I learn new today
try to stop bad words
Thanks sir .....
ನಿಜ ಅಣ್ಣ 🙏🙏🙏
Jai hind sir thank u very much for the information
Thank you so much for sharing very inspiring and good information. Vande Mataram🙏🙏
Super anna dhanyawadagalu,
ತುಂಬಾ ಚೆನ್ನಾಗಿ ತಿಳಿಸಿದ್ದಿರಿ
ನನ್ನ ಪ್ರಕಾರ ಸಮಾನ ಶಿಕ್ಷಣ ಎನ್ದರೆ
ಅವರವರ ವ್ಯಕ್ತಿತ್ವವನ್ನು ಅವರಿಗೆ ಅರಿವಾಗುವ ರೀತಿ ಕೊಡಿಸುವುದೇ
ಧನ್ಯವಾದಗಳು...ಅಣ್ಣಾ 🙏
ಜೈ ಗುರೂಜಿ... 🙏🙏🙏
Tq so much ur information sir...
ಕೀರ್ತನ ಕೇಸರಿ ಶ್ರೀ ಕುರ್ತಕೋಟಿ ಶ್ರೀಪಾದ ಶಾಸ್ತ್ರಿ ಅವರ ಹರಿಕಥೆ ಕೇಳತಾ ಬೆಳೆದೆ. ಅವರ ಕೀರ್ತನೆ ಸಂಗೀತ, ಸಾಹಿತ್ಯ, ಸಂಸ್ಕೃತಿಯ ಅದ್ಭುತ . 12 ವರ್ಷ ಶಾಲೆಗಿಂತ 10 ಕೀರ್ತನೆ ಹೆಚ್ಚು ಕಲಿಸುತ್ತಾ ಇದ್ದವು. 🙏
ಇನ್ನು ಹೆಚ್ಚಿನ ಮಾಹಿತಿ ಕೊಡಿ ಇದರ ಬಗ್ಗೆ
@@raghavendrabhandage3343 ನಮ್ಮ ಊರಿನಲ್ಲಿ ವರ್ಷದಲ್ಲಿ 15- 20 ಆದರೂ ಇವರ ಕೀರ್ತನೆ ಇರ್ತಾ ಇದ್ದವು. ಇವರ ಪೀಠಿಕೆ ಅಂದರೆ ಕತೆಯ ಬಗ್ಗೆ introduction ಕನಿಷ್ಠ 1 ಗಂಟೆ , ಅದರಲ್ಲಿ ತುಂಬ ಆಧ್ಯಾತ್ಮ , ಸಂಸ್ಕೃತಿಯ ಪರಿಚಯ ವಿಚಾರ ಇರುತ್ತಿದ್ದವು . ಕತೆಯ ಮಧ್ಯ ಉಪ ಕತೆಗಳು , ಅವರ ಸಂಗೀತ, ಹಾಡು , ಉಡುಪು ಎಲ್ಲ ವಿಶಿಷ್ಟ. ಅವರು ಏಕ ಸಂಧಿ ಗ್ರಾಹಿಗಳು. ಭಗವದ್ಗೀತೆ , ಉಪನಿಷತ್ ಗಳಿಂದ ಸುಲಲಿತವಾಗಿ ಉದ್ಧರಿಸುತ್ತಿದ್ದರು. ನಮಗೆ ತಿಳಿಯದೇ ಆಸಕ್ತಿ ನಿರ್ಮಾಣ ಆಗತಾ ಇತ್ತು. 🙏
ಎಲ್ಲ ಜಾತಿ ಮುಖಂಡರನ್ನು ಒಂದೂ ಗುಡಿಸಿ ಭೇದ ಭಾವ ನಿರ್ಮೂಲನೆ ಮಾಡಲು ಸುಸಮಯ. ಜೈ ಕರ್ನಾಟಕ,
Mukhandarannu andre samaj virodigalu vote hakuwaga samaj da hesaru heli duddu
Tinnuva chamachagalu .
Awesome and amazing knowledge sir.
You have deep knowledge about many things.
A great personality ever.
Continue your work sir.
Much needed and we as educationists are trying hard to implement such virtuous thoughts into the pupil.
Writer's thought about education is super.
Very very nice sir👏
I like you I love you anna ji ❤❤
Super idea and thinking
Too good... Jai hind. 🙏🙏🙏
Good information sir
Namaste🙏
Very beautiful speech about education
I really want to take admission in rastothana school but could not because of high fees
Don't know about other gurukul
ಗುರು ಕುಲ ಪದ್ಧತಿ ಒಳ್ಳೆಯ ಶಿಕ್ಷಣ ಸರ್
Bagavda geeta bada avaravara like
Good massage sir thanks
Sir inta Vidya beku valleya vichara namaskar jaihind
ನಿಮ್ಮ ವಾದಕ್ಕೆ ಕಾಮೆಂಟ್ ಮಾಡುವಷ್ಟು ಜ್ಞಾನನನ್ನ ಗೆ ಇಲ್ಲ. ನೀವು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ
3.50 👌
God bless you.
We thankful sir
your speech is Brin clear. Namste,
Sir please spread light towards the curption of political parties
👏👏👏👏👏
Inta Education beku sr. Bharata dalli.❤️❤️💕💕.
ಜೈ ಚಕ್ರವರ್ತಿ ಜೈ ಹನುಮಾನ್
Swami vivekanada swamiji marujanmave chakravarti soolibele
Super sir
👍👍🙏🙏
ಸರ್ ಎಂಥಹ ಒಳ್ಳೆಯ ವಿಚಾರ ತಿಳಿಸಿದಿರಾ ಧನ್ಯವಾದಗಳು
💯❤️tqs sir
Thank you so much sir
Sir namge nem kai li ero book beku andre elli seget sir
🙏🙏🙏🙏🙏🙏🙏🙏🙏🙏
Plz talk abt PSI 545 Scam ...
More than 300 post sold ...
ReExam must be conducted ASAP...
🙏🙏🙏🙏🙏🙏🙏
🌺🙏🌺
🙏anna yes anna it's right we accept anna
Yes sir super jai Shri Ram
Good info to all
ಸುಂದರ ವಿಷಯ ಅಣ್ಣ
100 % nija sir.
Sarve janah sukino bhavantu.
ದಯವಿಟ್ಟು ಗುರುಕುಲದ ಮಾಹಿತಿ ನೀಡಿ
Sir gurukula shaalegalu elive heli
Sir swayamsevakara shale ellide sir navu halliyallirodu avugala bagge gottilla
Good topic
pls add quran and hadith in text book... and Bible also
ದಯವಿಟ್ಟು ಸತ್ಯ ಸನಾತನ ಸಂಸ್ಕೃತಿ ಪ್ರತಿಬಿಂಬಿಸುವ ಶಿಕ್ಷಣ ಸಂಸ್ಥೆಗಳ ವಿವರ ನೀಡಿ.
ಮೊದಲು ಶಿಕ್ಷಣ ಕ್ಷೇತ್ರ ಮಂಕುಬಡಿಯದಂತೆ ನೋಡಿಕೊಳ್ಳಬೇಕು... ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕು.
🙏🇮🇳
Super explanation
ಈ ಪುಸ್ತಕ ನನ್ನ ಬಳಿ ಇದೆ..
Can you please send me one copy I will pay for it...
@@shivanandaladakatti7939 ಸರ್ ಇದು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಾಶನಾಲಯದಲ್ಲಿ ಸಿಗುತ್ತೆ ಪ್ರಯತ್ನಿಸಿ ನೋಡಿ ಸರ್
As a teacher i said,modalu patyadalli alavadisali,neethi shikshana and moulyagala patada avashyakate tumba ide
By the serway, top degree or engineering maximum are Christian institutions, maximum teachers are Hindus. Why we are not able to build or administrate good higher education. We should give importance to content product will be ready in 3 or 5 years .
🚩
Amrutha vidyalayam (university) school giving cultural education + other subjects even in master degree
👉HOSARUCHI KANNADA RECIPES🍱🥞🍛👌👌
Our Ancestors Made Samskara is Mandatory...
Today's Parliament made Western Education is Mandatory... So civil War is Inevitable in this new Christian life style...
Thank you sir
This book firnt page send plz sir
Super sir .tq sir
S sir adanna samskara iro swamiji school antha navu makkalanna school ge kalsudre alli namma habbagala samskrithi samskaragala bagegintha icsc great vidheshi samskruthi bagge attractive agthidare
Sir nivu helida hage shikshan bari hore agide. Chikka chikka makkalige tumba syllabus aata ne illa. Aatad jothe kalike illave illa. Manelu study school nallu study. Nive education system ge influence madi. education hore agade makkalu schoolige hogalu kunibeku aathara education system change madi.
Tq sir
🙏🙏🌹🌹🚩🚩🙏🙏
ಭೂತದ ಬಾಯಲ್ಲಿ ಭಗವದ್ಗೀತೆ😂😂😂
Magane
Nemge yen madudru?
ಭೂತಾ ನೀನು ಭಗವದ್ಗೀತೆಯ ಸಾರವನ್ನು ತಿಳಿಸುವ ಸಾಧಕರು ಚಕ್ರವರ್ತಿ ಸಾರ್
@@mjain5516 ಅಮಿತ್ "ಶಾ"
@@sowmyashri8000 ಪುಂಗಿದ್ನಲ್ಲ .. ಹೆಂಗ್ ಪುಂಗ್ ಲೇ ..
Sir, To whom contact for joining RSS school.
Nijakku tumba mukya vichara
Nivu helidu gurukula padati sari ede.e kaliyuga nodtidre hega hi fi life ge bandu mate hinde tirugi hindina jiva shaili mattu gurukula paddatine best anisute.hegina makkali kasta bandre anu madbeku gotagala.adike namma hindui samskruti alvadisikondre munde avre dairya vagi jivana hedarusutare anta ondu shakti nam shatragali ede
Pls suggest schools of this kind
ಮಕ್ಕಳಿಗೆ socalled ಒಳ್ಳೆಯ ಶಾಲೆಗೆ ಸೇರಿಸಬೇಕಾದ್ರೆ, ತಾಯಿತಂದೆ ಪದವೀಧರರಾಗಿರಬೇಕು ಎನ್ನುವ ನಿಯಮ ಕೂಡಾ ಇದೆ. ಅಂದ್ರೆ ಪೌರೋಹಿತ್ಯ ಮಾಡುವವರ ದರ್ಜಿಗಳ, ಅಥವಾ ಮರ್ಯಾದೆಯಿಂದ ದುಡಿದು ತಿನ್ನುವವರ ಮಕ್ಕಳಿಗೆ ಸಹಾ ಇಂಥ ಶಾಲೆಗಳಲ್ಲಿ ಪ್ರವೇಶ ಕೊಡೋದಿಲ್ಲ. ಅಂಥವರು ಲಕ್ಷಾಧೀಶರಾಗಿದ್ದರೆ ಸಮಸ್ಯೆ ಇಲ್ಲ, ಎಂಥ ವಿಪರ್ಯಾಸ!!!!!!
ಸೂಲಿಬೆಲೆ ಚಕ್ರವರ್ತಿಯವರೇ ನಿಮ್ಮ ಸಂತತಿ ಸಾವಿರವಾಗಲಿ, ಯಾವಾಗಲೂ ಸದ್ವಿಚಾರಗಳನ್ನೇ ,ತಿಳಿಸುತ್ತಾ ಎಲ್ಲರಿಗೂ ಸ್ಫೂರ್ತಿಯಾಗಿದ್ದೀರಿ. ಹೀಗೆ ಮುಂದುವರಿಸುವ ಶಕ್ತಿ ದೇವರು ನೀಡಲಿ.
Sir please tagline English haki! Searching maduvaga sigutte
Sir ennannu Independence day banthu,but namagu Independence beku sir,yake ee reethi hethidini andre nam state government li kannadigarige private job li 80%reservation sigo varegu namage avara kai kelage gulamara reethi work madodhu nenapadhaga nama state avarige ee vicharadalli ennu freedom sikkilla,,prathi kshana kannambege mosa hagthide annisuthe navu Alli work maduvaga nananthu every second sorry kelbeku annisuthithu,,avaru andre Andra school and colleges education mathra kodthilla avara language nu heli kodthidare,edhara bagge mathadi,nanu eato you Tubers ge inform madidru avaru ee vicharavagi mathaduthilla, please sir ,,,,, request by one of the member of Divine park
Jai hin
Book name heli Sir please
Jyotishya shastra haki