ಹೆಬ್ಬಾಗಿಲ ಮನೆ Home Tour Part 5 | ರಾಜನ ಕಾಲದ ವಿಶೇಷ ಸೌಕರ್ಯಗಳು ಹೆಂಗಿತ್ತು ನೋಡಿ | ಪನುಗು ಬೆಕ್ಕು | ಅಂತ

Поділитися
Вставка
  • Опубліковано 4 жов 2024
  • ಎಂಟು ಹತ್ತು ತಲೆಮಾರುಗಳ ಹಿಂದೆ ಕೂಡ ಶ್ರೀಮಂತರ ಮನೆಗಳಲ್ಲಿ ಸೆಂಟ್ ಬಳಸುತ್ತಿದ್ದರು. ಸೆಂಟ್ ತಯಾರಿಸುತ್ತಿದ್ದ ಬಗೆ ಹೇಗೆ, ಎಲ್ಲಿಂದ ಬರುತ್ತಿತ್ತು ತಿಳಿದರೆ ಅಚ್ಚರಿ ಪಡುತ್ತೀರಿ.
    ಮನೆಗಳಲ್ಲಿ ಬಳಸುತ್ತಿದ್ದ ವಿಶೇಷ ಸಾಮಗ್ರಿಗಳ ಡೆಮೋ ನೋಡಿ.
    ಕೋಟ ಹಂದಟ್ಟು ಗ್ರಾಮದಲ್ಲಿ ಸುಮಾರು ಮುನ್ನೂರು ವರ್ಷಗಳ ಹಿಂದೆ ಹಂದೆ ವಂಶಸ್ಥರು ಕಟ್ಟಿದ ಮನೆ. ಈ ಮನೆ ಕಟ್ಟಿದ ಕಥೆಯೇ ರೋಚಕ. ಮೂಲತಃ ಜೈನರು ನೆಲೆಸಿದ್ದ ಸ್ಥಳದಲ್ಲಿ, ಜೈನರು ಬಿಟ್ಟು ಹೋದದ್ದು, ಬ್ರಾಹ್ಮಣರ ಸಂತತಿಯನ್ನ ತಂದು ಸುತ್ತ ನಾಲ್ಕು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿಸಿದ್ದು. ಹಂದೆ ಮನೆತನದವರು ನೆಲೆಸಿದ್ದು, ಬೆಳೆದದ್ದು, ಗ್ರಾಮಗಳನ್ನ ಕಟ್ಟಿದ್ದರ ಜೊತೆಗೆ ಈ ಬೃಹತ್ ಮನೆ ಕಟ್ಟಿ ತಮ್ಮ ಇಡೀ ಸಂಸಾರವನ್ನ ಇಲ್ಲಿ ಪೋಷಿಸಿದ್ದು ಎಲ್ಲವೂ ಚುಟುಕಾಗಿ ಹಂದೆ ಮನೆಯ ಇಂದಿನ ಪೀಳಿಗೆಯಿಂದಲೇ ಕೇಳಿ ತಿಳಿದುಕೊಳ್ಳಿ. ಇದು ಒಂದು ಮನೆಗೆ ಸೀಮಿತವಾದ ಕಥೆಯಲ್ಲ, ಇಡೀ ಗ್ರಾಮದ ಸಂಸ್ಕೃತಿ, ನಂಬಿಕೆಯ ಕಥೆ.
    Hande Mane | Hebbagila Mane | Upparige Mane | Kota Handattu | Handattu House | Handattu grama | 300 Years old House | Home tour | antha channel | antha creations | antha | Pillar building | Special Home tour | Village house | Old Village House | Vintage House | Vintage House tour | Rare Houses | Hande Family | Hande manethana | Hande History | Brahmins of Handattu | Barkur History | Keladi Shivappa Nayaka Story | Barkur Fort | Hande Family | Handattu | Jainism in Kota | Jainism in Dakshina Kannada | Kambala Story | South Canara Kambala | Kambala kathe | Kambala Cows | Kambala Ox | Kambala Training | Kambala unknown facts | Kundapura Kambla | Kambala | Kambla | Panugu Cat | Asian Palm Civet Cat | Forest Cats | Panugina Bekku | Indian Palm Civet | Sugandha Dravya | Kasturi | Srigandha | Pattas | kallu margi | Old Vintage household items | Olden techniques | Olden Household items | Old Kitchen items | Old Kitchen utensils | Old water storage technique | Old Kitchen hacks | Kitchen Hacks | Security system | Olden days security system | Olden days storage techniques |
    #handemane #hebbagilamane #upparigemane #kotahandattu #handattu #handattuhouse #handattugrama #300yearsoldhouse #hometour #hometours #hometourvlogs #hometour2021 #hometouruk #hometourpunjab #hometourkannada #hometour2023 #hometourusa #hometourindia #karnatakahouses #traditionalhouses #oldstylehouse #anthachannel #anthacreations #antha #oldvillagelife #oldvillagevlog #oldvillagehouse #handefamily #handefamilyhistory #handefamilytree
    -------------------------------------------------------------------------------------
    Music Credit:
    Guitar Gentle by PeriTune | peritune.com/
    Music promoted by www.chosic.com...
    Creative Commons CC BY 4.0
    creativecommon...

КОМЕНТАРІ •