ಕರ್ನಾಟಕದಲ್ಲಿ ಈ ಹಲ್ವಾ ಎರಡನೇ ಸ್ಥಾನ ಪಡೆದುಕೊಂಡಿದೆ!!This halwa got the second position in Karnataka!!

Поділитися
Вставка
  • Опубліковано 22 лис 2024

КОМЕНТАРІ • 231

  • @basammanpatil1208
    @basammanpatil1208 3 місяці тому +66

    ಕರ್ನಾಟಕದಲ್ಲಿ ಇನ್ನೂ ಇಂತಹ ಎಷ್ಟೊಂದು ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ನಮ್ಮಲ್ಲಿದ್ದಾರೆ. ಇವರನ್ನೆಲ್ಲ ಹೆಕ್ಕಿ ತೆಗೆಯುತ್ತಿರುವ ನಿಮಗೆ ಧನ್ಯವಾದಗಳು ಗುರುಗಳೇ 🙏🏼🙏🏼

  • @aravindbhat8550
    @aravindbhat8550 3 місяці тому +28

    ಇವರ ಫಿಲಾಸಫಿಗಳು, ಇವರ ಜೀವನ ಮತ್ತು ಹಿನ್ನೆಲೆ ನಮ್ಮ ನಮ್ಮ ಜೀವನಕ್ಕೆ ಸ್ಪರ್ಶವಾಯಿತು.
    ದೇವರು ಅವರನ್ನು ದೊಡ್ಡದಾಗಿ ಆಶೀರ್ವದಿಸಲಿ.
    🙏

  • @chaitrahegade6464
    @chaitrahegade6464 Місяць тому +6

    ಒಳ್ಳೊಳ್ಳೆ ಕಾಮೆಂಟ್ ನೋಡಿ ಮನಸ್ಸು ತುಂಬಾ ಖುಷಿ ಆಯ್ತು...ಜೈ ಬಾಸ್ ಅನ್ನೋರ ಕಾಟ ಇಲ್ಲಿ ಇಲ್ಲ ಸದ್ಯ

  • @jskarthik295
    @jskarthik295 3 місяці тому +33

    ಅದ್ಭುತ ಸಂಚಿಕೆ. 👏👏 ಇವರಿಂದ ಕಲಿಯುವಂತದ್ದು ಬಹಳ ಇದೆ

    • @navanisav6385
      @navanisav6385 3 місяці тому +2

      ಇವರು ಹೇಳಿಕೊಟ್ಟರೆ ತಾನೆ ಕಲಿಯೊಕೆ

    • @chaitrahegade6464
      @chaitrahegade6464 Місяць тому

      ​@@navanisav6385ಅವರ ಮೆಸೇಜ್ ನೆಟ್ಟಗೆ ಅರ್ತ ಮಾಡ್ಕೊ..ಜೀವನ ಪಾಠದ ಬಗ್ಗೆ ಅವರು ಹೇಳ್ತ ಇರೋದು..ಹಲ್ವಾ ಮಾಡಿಕೊಡೋದನ್ನ ಅಲ್ಲ.. ಹೇಳಿಕೊಟ್ಟರು ನೀವು ಇಷ್ಟು ಶ್ರದ್ಧೆಯಿಂದ ಮಾಡೋದು ಅಷ್ಟರಲ್ಲೇ ಇದೆ.

  • @geetha3024
    @geetha3024 3 місяці тому +86

    ಯಂಥ ಒಳ್ಳೆಯ ಗಂಡ ಹೆಂಡತಿ. ನಿಮಂಥಾವರು ಇರೋದ್ಕ್ಕೆ ಇನ್ನು ಬೂಮಿ ಪ್ರಳಯ ಅಕ್ತಿಲ್ಲ ನಿಮ್ಮ ಪಾದಕ್ಕೆ ನೂರೆಂಟು ನಮಸ್ಕಾರಗಳು 🙏🙏🙏🙏🙏

    • @radhanagaraj2635
      @radhanagaraj2635 3 місяці тому +6

      ದಯವಿಟ್ಟು ಕನ್ನಡದ ಅಕ್ಷರವನ್ನು ಸರಿಯಾಗಿ ಬರೆಯಿರಿ

    • @mounesh.p8313
      @mounesh.p8313 3 місяці тому

      ​@@radhanagaraj2635 mistake yar ಮಾಡಲ್ಲಪ್ಪ ಪುಣ್ಯಾತ್ಮ

    • @motoe4020
      @motoe4020 Місяць тому +1

      muchhamma nin baayina

    • @chaitrahegade6464
      @chaitrahegade6464 Місяць тому

      ​@@radhanagaraj2635ಅವರ ಭಾವನೆ ಅರ್ಥ ಮಾಡಿಕೊಳ್ಳಿ ಸಾಕು..

    • @ramyamurthy341
      @ramyamurthy341 6 днів тому

      ನಿಮ್ಮ ಅಭಿಪ್ರಾಯ ಭೂಮಿ ಬೇಗ ಪ್ರಳಯ ಆಗ್ಬೇಕಾ?? ಸಾಕ್ ಸುಮ್ನಿರಿ ಏನೂ ಅಂತ comment ಮಾಡ್ತೀರಾ ಪ್ರಳಯ ಪ್ರಳಯ ಆಗೋ ಟೈಮ್ ಆಗುತ್ತೆ... ಮೊದಲು ನೆಟ್ಟಗೆ ಕನ್ನಡ ಕಲೀರಿ ಎರಡನೆ ತರಗತಿ ಮಕ್ಕಳು ಕನ್ನಡ ಚೆನ್ನಾಗಿರುತ್ತೆ. ( ಭೂಮಿ).....not ಬೂಮಿ

  • @bangalurappabangalurappa9549
    @bangalurappabangalurappa9549 3 місяці тому +26

    ತುಂಬಾ ಸರಳ ಜೀವಿ ಈಗಿನ ಕಾಲದಲ್ಲಿ ಇಂಥ ಸರಳ ಜೀವಿ ಸಿಗೋದು ಬಹಳ ಕಷ್ಟ

  • @usharaninc9641
    @usharaninc9641 3 місяці тому +7

    ಇವರನ್ನು ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏

  • @ashwinirganiger5307
    @ashwinirganiger5307 3 місяці тому +7

    ಸರ್ ಇಂಥವರು ಇನ್ನು ತುಂಬಾ ಬೇಳೆಯಬೇಕು ಸರ್ ಪಾಪ ಇವರಿಗೆ ದೇವರು ಸುಖ ಶಾಂತಿ ಸಂಪತ್ತು ನೆಮ್ಮದಿ ಕೊಟ್ಟು ಕಾಪಾಡಲಿ 🙏❤ ಒಳ್ಳೆಯದಾಗಲಿ 💐🚩
    ಜೈ ಕರ್ನಾಟಕ ಮಾತೇ 🙏💐🚩🌹🌺❤️

  • @ravirekha426
    @ravirekha426 2 місяці тому +6

    1st time UA-cam channel avrige comment maadtha erodhu.....ಯಾಕಂದ್ರೆ ನಮ್ಮ ಕನ್ನಡ ಬಡವರ ಬಗ್ಗೆ ಮತ್ತು ನಿಶ್ಚಲ್ಮ ಇಲ್ಧೆ ಹೃದಯಪೂರ್ವಕ ವಾಗಿ ಮಾತಾಡೋರ್ನ ಈ ಯೌಟ್ಯೂಬ್ ಅವ್ರು ಹೋಗಿ ಇಂಟರ್ವ್ಯೂ ಮಾಡಿಧ್ರಲ್ಲ ತುಂಬಾ ಖುಷಿ ಆಯ್ತು

  • @pushpakn9498
    @pushpakn9498 3 місяці тому +16

    ಒಳ್ಳೇ ಅನುಭವದ ಮಾತು ಅದ್ಬುತ ಜೋಡಿ 🙏🏻

  • @AnuSheshuAnuSheshu
    @AnuSheshuAnuSheshu 3 місяці тому +3

    Nimma nishkalmasha nagu nange thumba esta aitu ❤❤❤keep it up

  • @makeupbymagicbrush319
    @makeupbymagicbrush319 26 днів тому +2

    He has so much of gratitude. I am so touched and it is very sad to say that this is rare these days..

  • @ravir5191
    @ravir5191 Місяць тому +4

    ಒಳ್ಳೆಯ ಮನುಷ್ಯ ಒಳ್ಳೆಯ ಸ್ವಭಾವ ಒಳ್ಳೆ ಗುಣ

  • @ಜಾನುಸ್ನೇಹಲೋಕ್JanuSnehaloka

    ಅದು ಅವರ ಅನುಭವದ ಮಾತುಗಳು ಅದಕ್ಕೆ ಅವರ ಆಲ್ವಾದಷ್ಟೇ ಸಿಹಿಯಾಗಿದೆ 🙏🙏🙏

  • @arunakm4984
    @arunakm4984 3 місяці тому +6

    All most all video this is the best video because life is so hard but so easy both r shows by that person its shows how manage life ok tq

  • @reshmaresh520
    @reshmaresh520 3 місяці тому +18

    ನಮ್ಮ ಕೊಳ್ಳೇಗಾಲದವರು ಹೆಮ್ಮೆಯ ವಿಷಯ.

    • @prasadkprasad842
      @prasadkprasad842 17 годин тому

      ಕೊಳ್ಳೇಗಾಲದಲ್ಲಿ ಎಲ್ಲಿ ಸಂಪೂರ್ಣ ವಿವರಕೋಡಿ

  • @btsusheela1183
    @btsusheela1183 Місяць тому +1

    Olle vaykthi olle manassu ❤❤❤devruu avrige olleduu maadli 🎉🎉🎉🎉🎉🎉🎉🎉🎉

  • @vilassonar9241
    @vilassonar9241 3 місяці тому +5

    ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ ಸಂತೃಪ್ತಿ ಬದುಕು ಅಂದ್ರೆ ಎನು ಅಂತ ಇವರಿಂದ ತಿಳಿಸಿಕೊಟ್ಟ ಮಹನೀಯರಿಗೆ ವಂದನೆಗಳು.❤

  • @padmatns4088
    @padmatns4088 3 місяці тому +3

    Really great 👍 godly 👨 man and woman husband wife namaste 🙏 🙏 today nobody 👀 seen good information interweave Sar God blessings 🙌 🙏 to family today all young people

  • @nischalnaman
    @nischalnaman 3 місяці тому +6

    Great person husband and wife ❤

  • @rizwanrizzu-pt2of
    @rizwanrizzu-pt2of 2 місяці тому

    Thumba thanks olle janrannu parichayisiddakke

  • @tahirahmed5051
    @tahirahmed5051 Місяць тому +1

    Lovely couple, more sweetest than the halwa.....
    May Allah, bhagwanta, god.. bless you always.... Once again hats off to both.....

  • @yashodak5665
    @yashodak5665 2 місяці тому +1

    Appa khsta phtidu mhakha nesudu thumba great sar ❤🙏🙏🙏🙏🙏🙏

  • @GsAshwiniRecipeschannel
    @GsAshwiniRecipeschannel 3 місяці тому +6

    ಜೀವನದ ಬಗ್ಗೆ ತುಂಬಾ ತಿಳ್ಕೋನದಿದ್ದರೆ ದಂಪತಿಗಳು🙏

  • @stdbabu
    @stdbabu Місяць тому

    Tears answered all questions God bless you 🙏 🙏 🙏

  • @DamareshKumar-m1r
    @DamareshKumar-m1r 3 місяці тому +5

    ನಿಮೆಗೆ ಒಳ್ಳೆದಾಗಲಿ

  • @rajgowdaboregowda1526
    @rajgowdaboregowda1526 2 місяці тому +1

    ಒಳ್ಳೆಯದಾಗಲಿ ❤

  • @Millionjoyworld
    @Millionjoyworld 11 днів тому

    Suuper sir, thanks for this video 🙏👍sir

  • @jagannathhk4852
    @jagannathhk4852 3 місяці тому +9

    ನಿಷ್ಠೆ, ಪ್ರಾಮಾಣಿಕತೆ, ಕೃತಜ್ಞತೆ ತುಂಬಿರುವ ಕೊಡ.
    ನಾವೆಲ್ಲರೂ ಕಲಿಯಬೇಕು.

    • @nagarajr6553
      @nagarajr6553 3 місяці тому

      Sadhgunigala koda - Thumbidha Koda Thulukuvudhillaa.
      Cute Couple - Made for each other.
      Noorkaala Balali. Aaadhrsha Dhampathigalu Neevu.

    • @nagarajr6553
      @nagarajr6553 3 місяці тому

      Nishkalmasha Sarala Sathya KASHTA JEEVIGALU - Namma Nimmellarigoo Maadhari.
      Aadharsha Dhampathigala Maathe Makarandha.
      Kannalli Kanneeru Jinugithu.

  • @krishnasr7904
    @krishnasr7904 13 днів тому

    He is really talking naturally...no hype...

  • @sangeetapj1359
    @sangeetapj1359 3 місяці тому +1

    Heart touching..May God bless the couple..

  • @Sonu-j6h
    @Sonu-j6h 3 місяці тому +1

    Very good excellent sir than you

  • @Starbabies1995
    @Starbabies1995 2 місяці тому

    ❤ thank you so much sir jeevana artha aythu ❤

  • @milanashekargowda5344
    @milanashekargowda5344 3 місяці тому +2

    ಸಾರ್ ನಾವು ಕೂಡ ಕೊಳ್ಳೇಗಾಲದವರೆ ಈ ದಂಪತಿಗಳನ್ನು ನೋಡಿ ಸಂತೋಷವಾಯಿತು ನಮ್ಮ ಕೊಳ್ಳೇಗಾಲ ನಮ್ಮ ಹೆಮ್ಮೆ ಹಾಗೂ ನಮ್ಮ ಜಿಲ್ಲೆ ಚಾಮರಾಜನಗರ ❤❤❤❤🙏🙏🙏🙏🙏

  • @KumarB-dd6xb
    @KumarB-dd6xb 3 місяці тому

    ನಮ್ಮ ಊರು ಹಲ್ವಾ.. ತುಂಬಾ ಸರಿ ಟೆಸ್ಟ್ ಸೂಪರ್

  • @shivakumarm6994
    @shivakumarm6994 3 місяці тому +6

    ನಿಮ್ಮ ಸರಳ, ಸ್ವಚ್ಛ ಮನೋಭಾವ ಈಗೆ ಇರಲಿ. ನೀವು ಬಯಸಿದಂತೆ ನಿಮ್ಮ ಅರೋಗ್ಯ ಚಿರಕಾಲ ಇರಲಿ.

  • @GowdruManekitchen
    @GowdruManekitchen 2 місяці тому

    Superb sir ನೀವು ಗಂಡ &ಹೆಂಡತಿ ❤🎉

  • @mirchiv8391
    @mirchiv8391 Місяць тому

    ಏಷ್ಟು ಒಳ್ಳೆಯ ಹೃದಯ ರಿ ಅಮ್ಮ ನಿಮ್ದು❤️ 100+ವರ್ಷ ಚೆನ್ನಾಗಿ ಇರು ತಾಯಿ🙏🙏❤️

  • @ayshu5655
    @ayshu5655 2 місяці тому

    Olle mathu heliddiri sir.....namma kaigale ondannu ondu nambakilla innu yaranna nambuvudu... 😢😢😢😢 Lots of luv from Kerala ......

  • @sudhamanimp2692
    @sudhamanimp2692 27 днів тому

    ಅದ್ಭುತ ಮಾತುಗಳು

  • @malagowda1059
    @malagowda1059 3 місяці тому

    SUPER SIR Nimma matinalli satya ede God bless un ur family

  • @anuradhavmdori9498
    @anuradhavmdori9498 3 місяці тому +8

    ತಿಳಿಯಾದ ಜೀವನ. ನಿಮ್ ಹಾಗೆ ಬದುಕ ಬೇಕು.

  • @tahirahmed5051
    @tahirahmed5051 Місяць тому

    16:20 great lesson...

  • @kumar.nkumar.n8188
    @kumar.nkumar.n8188 2 місяці тому

    ಸರ್ ನಮಸ್ತೆ ನನ್ ಹೆಸರು ಕುಮಾರ್ ಅಂತ ನಂಜನಗೂಡಿನವರು ಸರ್ ನಮ್ಮ ನಂಜನಗೂಡಿನಲ್ಲಿ ಶಿವಲಿಂಗ ಕೆಫೆ ಎಂಬ ಚಪಾತಿ ಹೋಟೆಲ್ ತುಂಬಾ ಫೇಮಸ್ ಇದೆ ಇದನ್ನ ಬಂದು ಒಂದ್ಸಲಿ ವಿಡಿಯೋ ಮಾಡಿ ಸರ್

  • @sangonsj
    @sangonsj 3 місяці тому +1

    ❤❤❤❤❤ best episode and getting 😢😢😢😢😢 when i see this family...how they are so kind 💞💞😍❤️ uffff jai sree ram

  • @anithagteju-pt7su
    @anithagteju-pt7su Місяць тому

    Superb 🙏nemmadiya jeevana andre enu anta kalsukodo devarugulu enthaure

  • @sangappaa8740
    @sangappaa8740 3 місяці тому +2

    ಸೂಪರ್ ಸರ್ 🙏💖💖

  • @sheelaumesh2345
    @sheelaumesh2345 2 місяці тому

    Tumba Holliyavru good person ❤🎉 good heart ❤🎉

  • @NGOiSET
    @NGOiSET 2 місяці тому

    Wow! 🎉 Superb coverage from your channel! It's from our Chamarajanagar Dist, really I dint know about them. Next month will visit the place.
    Thank you very much for sharing this video and location 🙏

  • @shubhaajay-c8y
    @shubhaajay-c8y Місяць тому

    ನಮ್ಮೂರು,ನಮ್ಮ ಬಡಾವಣೆಯ ಹಿರಿಮೆ ಕಮಲಮ್ಮ ನವರ ಕುಟುಂಬ 🤗 ಬಾದಾಮ್ ಹಲ್ವಾದ ನೆನಪು ಸದಾ ಸವಿ 🥰

  • @indranituljaram7779
    @indranituljaram7779 3 місяці тому

    Hat's off to you Great people with great heart 🎉🎉❤❤

  • @ravikumargvt6139
    @ravikumargvt6139 2 місяці тому

    One of the best video. They are so sweet better than that Halva. ❤❤❤

  • @r_mathapati
    @r_mathapati 2 місяці тому

    👌 super sweet couple fantastic

  • @subramanyabalaji9777
    @subramanyabalaji9777 3 місяці тому

    Wonderful presentation sir....👍👏🏽👏🏽👏🏽

  • @radhikanaik5228
    @radhikanaik5228 2 місяці тому

    really great personality super

  • @H.J.Sujatha
    @H.J.Sujatha 3 місяці тому

    True words from ideal couple

  • @sriramam307
    @sriramam307 2 місяці тому

    Super sir nivu❤

  • @shivadani7266
    @shivadani7266 Місяць тому

    Nam ooru nam Jana .. thank you sir ❤❤

  • @sagarhs5808
    @sagarhs5808 2 місяці тому

    Really great human beings.

  • @bharateshpatil9013
    @bharateshpatil9013 Місяць тому

    🙏..Great..

  • @greeshmacreationgreeshma9269
    @greeshmacreationgreeshma9269 28 днів тому

    Great

  • @lakshmipathi9061
    @lakshmipathi9061 3 місяці тому

    Good video sir 🙏🏻🙏🏻🙏

  • @vayuputra6198
    @vayuputra6198 3 місяці тому +1

    Why only on the 5th of every month? Reason you didn't mention!!! Eager to Know.. Hats off!! You bring out the Best Stories of Outstanding People in the Society. These Role Models are the Gems who the society look upon for direction.

  • @pavanrathod4837
    @pavanrathod4837 2 місяці тому

    Super sar

  • @RajuRaju-us1cb
    @RajuRaju-us1cb 2 місяці тому

    God bless you both of you sir

  • @veerannagsmyindia
    @veerannagsmyindia 3 місяці тому

    D best presentation n thank you showing Sir 🙏

  • @sharadagurudev8210
    @sharadagurudev8210 28 днів тому

    How easy he is taking in all aspects

  • @manjulak7347
    @manjulak7347 3 місяці тому +2

    Super sir

  • @ShobhaDSShobs
    @ShobhaDSShobs 3 місяці тому

    ನನ್ ಫೇವರಿಟ್ ದೊಮ್ಮು ರೂಟ್ ನೀವು ಚೆನ್ನಾಗಿರಬೇಕು

  • @nainaprabhakar29
    @nainaprabhakar29 29 днів тому

    GOD BLESS THEM..

  • @rajashrijavali514
    @rajashrijavali514 3 місяці тому

    Alate miridare aapatu ❤ 👌👌

  • @rizwanrizzu-pt2of
    @rizwanrizzu-pt2of 2 місяці тому

    Waw super

  • @rajeshgowda6480
    @rajeshgowda6480 2 місяці тому

    Super 👌

  • @harishanb6995
    @harishanb6995 3 місяці тому

    ಹೃದಯದಿಂದ ಮಾತಾಡಿದ್ದು ತುಂಬಾನೇ ಸಂತೋಷ ..

  • @puttammagm6282
    @puttammagm6282 3 місяці тому

    Super nbike. Maathu. Super anna ❤

  • @punithpalegarpunithpalegar5309
    @punithpalegarpunithpalegar5309 Місяць тому

    🙏🙏🙏🙏🙏🙏💐💐💐💐💐ಮಾತುಗಳು ಬರದೇ ತರ ಮಾಡ್ಬಿಟ್ರಲ್ಲ ರಾಜೀವ್ ಕೋಟಿ ನಮನಗಳು,

  • @MeenaMeena-nz6xt
    @MeenaMeena-nz6xt 3 місяці тому

    God bless both of you 🙏🙏

  • @rajeshabm6546
    @rajeshabm6546 Місяць тому

    ,❤❤ super sir

  • @sugunac1527
    @sugunac1527 2 місяці тому

    What an innocent lady she is!

  • @sudhakarasudha1194
    @sudhakarasudha1194 3 місяці тому

    Tumba esta aytu 😂😂😂, great sir, devaru avarge olledu maadli

  • @ubhayabharathi
    @ubhayabharathi 3 місяці тому

    ಸೂಪರ್ 👌 ಮಾತುಗಳು

  • @prasannakumar3407
    @prasannakumar3407 3 місяці тому +1

    Excellent

  • @KirsnaShetty
    @KirsnaShetty Місяць тому

    ❤sharanu sir

  • @LavanyaSmiley-oe1do
    @LavanyaSmiley-oe1do 3 місяці тому +1

    Yes Nam great kollegala

  • @nageshvs112
    @nageshvs112 2 місяці тому

    Grate sir🙏

  • @nagalakshmiharish1824
    @nagalakshmiharish1824 3 місяці тому

    Very interesting 👌

  • @savitrikondapur91
    @savitrikondapur91 3 місяці тому

    Super video ❤❤

  • @SudeepSudeep-i2o
    @SudeepSudeep-i2o 3 дні тому

    ಕಿಚ್ಚ ❤

  • @sprathap7237
    @sprathap7237 3 місяці тому +1

    Hare Krishna...

  • @kcvetrichelvanselvam9679
    @kcvetrichelvanselvam9679 3 місяці тому

    Super super husband and wife

  • @Maheshkumar-gf1kj
    @Maheshkumar-gf1kj 3 місяці тому +1

    Namma kollegala❤

  • @shekarghatke4169
    @shekarghatke4169 3 місяці тому

    Nagrathpet gundappa (Ramavilas) sweet stall idakinta halydu idarabage video madi torisi

  • @savithajadhav1194
    @savithajadhav1194 2 місяці тому

    👌 👌

  • @padmahv1455
    @padmahv1455 3 місяці тому

    ❤❤❤ಇಷ್ಟಪಟ್ಟು ಮಾಡುವ ಕಷ್ಟಜೀವಿಗಳು🎉🎉❤❤❤

  • @Its_me_chandu07
    @Its_me_chandu07 2 місяці тому

    ನಮ್ಮೂರು❤

  • @sateeshsaya6016
    @sateeshsaya6016 3 місяці тому

    This generation never ever will come Sir nimmege 🙏

  • @AnandisAnandis-rg8ml
    @AnandisAnandis-rg8ml 3 місяці тому

    I am coming sri gad bless you sri 🙏

  • @shobhacssupper5022
    @shobhacssupper5022 3 місяці тому

    Super super bro ❤❤ super

  • @shantharameshh6458
    @shantharameshh6458 3 місяці тому

    ❤❤super

  • @DeepakKumar-dj4yc
    @DeepakKumar-dj4yc 3 місяці тому

    Super story ❤