Home Tour: ಹಂದೇರ್ ಹೆಬ್ಬಾಗಿಲ ಮನೆ | 8 ತಲೆಮಾರುಗಳ ಹಿಂದಿನ ವೈಭವದ ಕಥೆ | ಉಪ್ಪರಿಗೆ ಮನೆ | ಹಂದಟ್ಟು, ಕೋಟ | ಅಂತ

Поділитися
Вставка
  • Опубліковано 4 жов 2024
  • ಕೋಟ ಹಂದಟ್ಟು ಗ್ರಾಮದಲ್ಲಿ ಸುಮಾರು ಮುನ್ನೂರು ವರ್ಷಗಳ ಹಿಂದೆ ಹಂದೆ ವಂಶಸ್ಥರು ಕಟ್ಟಿದ ಮನೆ. ಈ ಮನೆ ಕಟ್ಟಿದ ಕಥೆಯೇ ರೋಚಕ. ಮೂಲತಃ ಜೈನರು ನೆಲೆಸಿದ್ದ ಸ್ಥಳದಲ್ಲಿ, ಜೈನರು ಬಿಟ್ಟು ಹೋದದ್ದು, ಬ್ರಾಹ್ಮಣರ ಸಂತತಿಯನ್ನ ತಂದು ಸುತ್ತ ನಾಲ್ಕು ಗ್ರಾಮಗಳಲ್ಲಿ ವಾಸ್ತವ್ಯ ಹೂಡಿಸಿದ್ದು. ಹಂದೆ ಮನೆತನದವರು ನೆಲೆಸಿದ್ದು, ಬೆಳೆದದ್ದು, ಗ್ರಾಮಗಳನ್ನ ಕಟ್ಟಿದ್ದರ ಜೊತೆಗೆ ಈ ಬೃಹತ್ ಮನೆ ಕಟ್ಟಿ ತಮ್ಮ ಇಡೀ ಸಂಸಾರವನ್ನ ಇಲ್ಲಿ ಪೋಷಿಸಿದ್ದು ಎಲ್ಲವೂ ಚುಟುಕಾಗಿ ಹಂದೆ ಮನೆಯ ಇಂದಿನ ಪೀಳಿಗೆಯಿಂದಲೇ ಕೇಳಿ ತಿಳಿದುಕೊಳ್ಳಿ. ಇದು ಒಂದು ಮನೆಗೆ ಸೀಮಿತವಾದ ಕಥೆಯಲ್ಲ, ಇಡೀ ಗ್ರಾಮದ ಸಂಸ್ಕೃತಿ, ನಂಬಿಕೆಯ ಕಥೆ.
    Hande Mane | Hebbagila Mane | Upparige Mane | Kota Handattu | Handattu House | Handattu grama | 300 Years old House | Home tour | antha channel | antha creations | antha | Pillar building | Special Home tour | Village house | Old Village House | Vintage House | Vintage House tour | Rare Houses | Hande Family | Hande manethana | Hande History | Brahmins of Handattu |
    #handemane #hebbagilamane #upparigemane #kotahandattu #handattu #handattuhouse #handattugrama #300yearsoldhouse #hometour #hometours #hometourvlogs #hometour2021 #hometouruk #hometourpunjab #hometourkannada #hometour2023 #hometourusa #hometourindia #karnatakahouses #traditionalhouses #oldstylehouse #anthachannel #anthacreations #antha #oldvillagelife #oldvillagevlog #oldvillagehouse #handefamily #handefamilyhistory #handefamilytree
    -------------------------------------------------------------------------------------
    Music Credit:
    Crystal Caverns by Darren Curtis | www.darrencurt...
    Music promoted on www.chosic.com...
    Creative Commons Attribution 3.0 Unported (CC BY 3.0)
    creativecommon...

КОМЕНТАРІ • 8