Antha - Kannada YouTube Channel
Antha - Kannada YouTube Channel
  • 334
  • 1 797 890
ಶ್ರೀ ಶಿಶುನಾಳ ಷರೀಫ್ ಗೀತೆಗಳು - ಸವಾಲೊಂದು ನಿನ್ನ ಮ್ಯಾಲ | Savalondu Ninna Myala | Iha | ಅಂತ | ರಾಗಿ ಕಣ
#Kannada #DEVOTIONALSONGS #BHAKTISONGS
--------------------------------------------------------
Song Name: Saval Ondu Ninna Myala
Lyricist: Shishunala Shariefa
Singers: Iha Team
--------------------------------------------------------
Lyrics in Kannada:
ಸವಾಲೊಂದು ನಿನ್ನ ಮ್ಯಾಲ ಶಾಹಿರಕೆ
ಸವಾಲೊಂದು ನಿನ್ನಮ್ಯಾಲ
ಸವಾಲೊಂದು ನಿನ್ನಮ್ಯಾಲ || ಶಾಹಿರಕೆ ||
ಸವಾಲೊಂದು ನಿನ್ನ ಮ್ಯಾಲ ಶಾಹಿರಕೆ
ಬಯಲು ಅಲಾವಿಗೆ ನವಿಲು ಕುಣಿದು ನಿಂತು
ತೈಲವಿಲ್ಲದ ಜ್ಯೋತಿ ಬೆಳಕುಮದಿನದಿ
ಸವಾಲೊಂದು ನಿನ್ನಮ್ಯಾಲ ಶಾಹಿರಕೆ
ಬಂಡಿಗಾಡಿಯ ಬುಡಕ ಬೆಂಕಿಯ ಹಚ್ಚಿತ್ತು ಪುಂಡಯ ಜೀದನ ಕುಂಡಿಯ ಉರದಿತ್ತು
ಸವಾಲೊಂದು ನಿನ್ನಮ್ಯಾಲ ಶಾಹಿರಕೆ
ತಾಗುತ್ತಿನೊಳಗೊಂದು ತಗಡಿನ್ಹಸ್ತವಕಂಡು
ಮೆಹಬೂಬ್ ಶಿಶುನಾಳಧೀಶಗ ನಗೆ ಬಂದು
ಸವಾಲೊಂದು ನಿನ್ನಮ್ಯಾಲ ಶಾಹಿರಕೆ
--------------------------------------------------------
Lyrics in English:
savalondu ninna myala shahirake
savalondu ninna myala
savalondu ninna myala ||shahirake||
savalondu ninna myala shahirake
bayalu alavige navilu kunidu nintu
tailavillada jyoti belakumadinadi
savalondu ninna myala shahirake
bandigaadiya budaka benkiya hacchittu
pundaya jeedana kundiya uradittu
savalondu ninna myala shahirake
taaguttinolagondu tagadinhastava kandu
mahbub shishunaladishaga nage bandu
savalondu ninna myala shahirake
--------------------------------------------------------
Shishunal Sharif Songs | Shishunal Shareef Songs | Shareefajja | Shishunal Sharif | Philosophical songs | Classical Songs | Devotional Songs | Janapada songs | Kannada | Old kannada songs | savalondu ninna myala song | saval ondu ninna myala | Shishunal sharif famous song | Tatvapadagalu | keerthanegalu | Shishunal songs | rare kannada songs | Hindu muslim songs | antha channel | antha creations | antha | ragi kana | Iha | Team Iha Songs | Iha thanda | Ragi Kana Bangalore | Weekend market | Santhe | Ragi kana santhe | Raithara santhe | direct farmers to customers | Farmers santhe | Handloom market |
Переглядів: 278

Відео

ಪ್ರವೀಣ್ ಮನೆಯ ಗೃಹಪ್ರವೇಶ | ಇಡೀ ಕಾರ್ಯಕ್ರಮದಲ್ಲಿ ಹಾಲು, ಮೊಸರು, ತುಪ್ಪ ಯಾವುದೇ ಪ್ರಾಣಿ ಪದಾರ್ಥ ಬಳಸಿಲ್ಲ #vegan
Переглядів 27712 годин тому
ಸತ್ಯನಾರಾಯಣ ಪೂಜೆ ಪ್ರಸಾದಕ್ಕೂ ಸಹ ತುಪ್ಪ, ಹಾಲು ಬಳಸಿಲ್ಲ! ಕಾರ್ಯಕ್ರಮಕ್ಕೆ ಬಂದಂತಹ ಬಂಧು ಮಿತ್ರರಿಗೆ ಬೆಳಿಗ್ಗೆ ಕಾಫಿ ಟೀ ಏರ್ಪಡಿಸಲಾಗಿತ್ತು. ಅದರಲ್ಲೂ ಸಹ ಹಸುವಿನ ಹಾಲು ಬಳಸಿಲ್ಲ. ಸತ್ಯನಾರಾಯಣ ಪ್ರಸಾದದಲ್ಲಿ ಹಾಲು ತುಪ್ಪ ಬಳಸಿಲ್ಲ, ಆದರೂ ಸಂಪಾದಭಕ್ಷ ಮಾಡಲಾಗಿತ್ತು, ತಿಂದವರ್ಯಾರಿಗೂ ಪ್ರಸಾದದಲ್ಲಿ ಯಾವುದೇ ರೀತಿಯ ವ್ಯಥಿಯಾಸ ಕಂಡಿಲ್ಲ, ಬದಲಿಗೆ ಮಾಮೂಲಿಗಿಂತ ಹೆಚ್ಚಿನ ರುಚಿ ಇರುವುದು ಕಂಡು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು. ಇನ್ನು ಮಧ್ಯಾಹ್ನದ ಊಟದಲ್ಲಿ ಮೂರು ಮೂರು ಬಾರಿ ತುಪ...
ಪ್ರವೀಣ್ ಮನೆಯ ಗೃಹಪ್ರವೇಶ | ಇಡೀ ಕಾರ್ಯಕ್ರಮದಲ್ಲಿ ಹಾಲು, ಮೊಸರು, ತುಪ್ಪ ಯಾವುದೇ ಪ್ರಾಣಿ ಪದಾರ್ಥ ಬಳಸಿಲ್ಲ #vegan
Переглядів 37519 годин тому
ಸತ್ಯನಾರಾಯಣ ಪೂಜೆ ಪ್ರಸಾದಕ್ಕೂ ಸಹ ತುಪ್ಪ, ಹಾಲು ಬಳಸಿಲ್ಲ! ಕಾರ್ಯಕ್ರಮಕ್ಕೆ ಬಂದಂತಹ ಬಂಧು ಮಿತ್ರರಿಗೆ ಬೆಳಿಗ್ಗೆ ಕಾಫಿ ಟೀ ಏರ್ಪಡಿಸಲಾಗಿತ್ತು. ಅದರಲ್ಲೂ ಸಹ ಹಸುವಿನ ಹಾಲು ಬಳಸಿಲ್ಲ. ಸತ್ಯನಾರಾಯಣ ಪ್ರಸಾದದಲ್ಲಿ ಹಾಲು ತುಪ್ಪ ಬಳಸಿಲ್ಲ, ಆದರೂ ಸಂಪಾದಭಕ್ಷ ಮಾಡಲಾಗಿತ್ತು, ತಿಂದವರ್ಯಾರಿಗೂ ಪ್ರಸಾದದಲ್ಲಿ ಯಾವುದೇ ರೀತಿಯ ವ್ಯಥಿಯಾಸ ಕಂಡಿಲ್ಲ, ಬದಲಿಗೆ ಮಾಮೂಲಿಗಿಂತ ಹೆಚ್ಚಿನ ರುಚಿ ಇರುವುದು ಕಂಡು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು. ಇನ್ನು ಮಧ್ಯಾಹ್ನದ ಊಟದಲ್ಲಿ ಮೂರು ಮೂರು ಬಾರಿ ತುಪ...
ಹೀಗೂ ಉಂಟೆ | ಅನ್ವೇಷಣ | ಪ್ರಕೃತಿ ಶಿಬಿರ Part 15 | ಅಂತ #herbarium #EatingFresh #farmtotable #greens
Переглядів 30314 днів тому
ಭಾಗ - 15: ಸ್ವಲ್ಪ ಕಣ್ಣು ಬಿಟ್ಟು ನೋಡಿದರೆ ನಿಮ್ಮ ಸುತ್ತ ಎಂಥ ಅದ್ಭುತ ಆಹಾರಗಳಿವೆ ಎಂದರೆ, ಮತ್ತೆಂದೂ ಅನಾರೋಗ್ಯ ಬಾಧಿಸುವಿದಿಲ್ಲ. ನಿರಂತರ ಔಷಧಿ ತಿನ್ನುವ ಪ್ರಮೇಯವೇ ಬರುವುದಿಲ್ಲ. ಪ್ರಕೃತಿ ಮತ್ತೆ ಕೈ ಬೀಸಿ ಕರೆಯುತ್ತಿದ್ದಾಳೆ ಆರೋಗ್ಯದೆಡೆಗೆ, ದೂರ ಓದುತ್ತಿರುವವರು ನಾವು ಅಷ್ಟೇ. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Journey: ua-cam.com/video/1kGRuJKOr1g/v-deo.htmlsi=C8N2azKvU08c7VrT Part 2:...
How to live Medicine Free Life | ಅನ್ವೇಷಣ | ಪ್ರಕೃತಿ ಶಿಬಿರ Part 14 | ಅಂತ #herbarium #naturemedicine
Переглядів 46221 день тому
ಭಾಗ - 14: ಸ್ವಲ್ಪ ಕಣ್ಣು ಬಿಟ್ಟು ನೋಡಿದರೆ ನಿಮ್ಮ ಸುತ್ತ ಎಂಥ ಅದ್ಭುತ ಆಹಾರಗಳಿವೆ ಎಂದರೆ, ಮತ್ತೆಂದೂ ಅನಾರೋಗ್ಯ ಬಾಧಿಸುವಿದಿಲ್ಲ. ನಿರಂತರ ಔಷಧಿ ತಿನ್ನುವ ಪ್ರಮೇಯವೇ ಬರುವುದಿಲ್ಲ. ಪ್ರಕೃತಿ ಮತ್ತೆ ಕೈ ಬೀಸಿ ಕರೆಯುತ್ತಿದ್ದಾಳೆ ಆರೋಗ್ಯದೆಡೆಗೆ, ದೂರ ಓದುತ್ತಿರುವವರು ನಾವು ಅಷ್ಟೇ. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Journey: ua-cam.com/video/1kGRuJKOr1g/v-deo.htmlsi=C8N2azKvU08c7VrT Part 2:...
Village Outdoor Games | ಕಡ್ಡಿ ಆಟ | ಅನ್ವೇಷಣ | ಪ್ರಕೃತಿ ಶಿಬಿರ Part 13 | ಅಂತ #strategygames #outdoorgame
Переглядів 15921 день тому
ಭಾಗ - 13: ಈ ಆಟ ಮಕ್ಕಳಲ್ಲಿ ಕಾನ್ಫಿಡೆನ್ಸ್ ಹೆಚ್ಚಿಸುತ್ತೆ. ತಂತ್ರಗಾರಿಕೆ ಕಲಿಸುತ್ತೆ. ಮೈಕೈಗೆ ವ್ಯಾಯಾಮ ಸಿಗುತ್ತೆ. ಏಕಾಗ್ರತೆ ಹೆಚ್ಚಿಸುತ್ತೆ. ಹಿಂದೆಲ್ಲಾ ಮೊಬೈಲ್ ಇರಲಿಲ್ಲ, ಟಿವಿ ಕೂಡ ಇರಲಿಲ್ಲ, ಕಂಪ್ಯೂಟರ್ ಬಗ್ಗೆ ಗೊತ್ತೇ ಇರಲಿಲ್ಲ ಆದರೂ ಮಕ್ಕಳು ಎಷ್ಟು ಆಕ್ಟಿವ್ ಆಗಿ ಇರುತ್ತಿದ್ದರು, ಎಷ್ಟು ಮಜಾ ಮಾಡುತ್ತಿದ್ದರು ನೋಡಿ. ದುಡ್ಡು ಕಾಸು ಖರ್ಚಿಲ್ಲ, ಆದರೂ ಮಸ್ತ್ ಮಜಾ ಕೊಡೋ ಆಟ ಇದು. ನೋಡಿ ಕಲಿಯಿರಿ. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Natu...
Village Indoor Games | ಕೈ ಮಸೆಯೋ ಆಟ | ಅನ್ವೇಷಣ | ಪ್ರಕೃತಿ ಶಿಬಿರ Part 12 | ಅಂತ #ConcentrationPower
Переглядів 8628 днів тому
ಭಾಗ - 12: ಈ ಆಟ ಮಕ್ಕಳ ಏಕಾಗ್ರತೆ, ಗಣಿತ ಸ್ಕಿಲ್ಸ್ ಇಂಪ್ರೂವ್ ಮಾಡುತ್ತೆ. ಹಳ್ಳಿಗಳಲ್ಲಿ ಮನೆಯ ಒಳಗೆ ಕೂತು ಆಡುವ ಅದ್ಭುತವಾದ ಆಟ. ಮಕ್ಕಳನ್ನು ಗ್ಯಾಜೆಟ್-ನಿಂದ ದೂರವಿಡಬಲ್ಲ ಒಳ್ಳೆ ಸಮಯ ಕಳೆಯುವ ಆಟ ಕೂಡ ಹೌದು. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Journey: ua-cam.com/video/1kGRuJKOr1g/v-deo.htmlsi=C8N2azKvU08c7VrT Part 2: Nature Camping Around Bangalore - The Breakfast: ua-cam.co...
Symbiotic Relationship | ಅನ್ವೇಷಣ | ಪ್ರಕೃತಿ ಶಿಬಿರ Part 11 | ಅಂತ #woodwideweb #micorrhizalnetwork
Переглядів 174Місяць тому
ಭಾಗ - 11: ನಿಮಗೆ ಹಸಿವಾದರೆ ಹೋಗಿ ಬೇಕಾದ ಆಹಾರ ಸಂಪಾದಿಸಿ ಬರೋಕೆ ಕಾಲು ಕೈ ಇದೆ. ಆದರೆ ಗಿಡ ಮರಗಳು ತಮಗೆ ಬೇಕಾದ್ದನ್ನ ಹೇಗೆ ಸಂಪಾದಿಸುತ್ತವೆ? ನಿಮಗೆ ಸ್ವಿಗ್ಗಿ, ಝೋಮ್ಯಾಟೊ ಇದ್ದಂಗೆ ಅವಕ್ಕೂ ಸಹ ಕೊರಿಯರ್ ಸಹಾಯಕರಿದ್ದಾರೆ. ಗೊತ್ತಾ ನಿಮಗೆ? ನಿಮ್ಮ ಕಾಲ ಕೆಳಗೆ ಸದಾ ನಡೆಯುವ ಅಪೂರ್ವ ಸಂಬಂಧ ಹೆಂಗಿದೆ ನೋಡಿ. ಸೂಕ್ಷ್ಮ ಜಗತ್ತಿನ ಅಷ್ಟೇ ಸೂಕ್ಷ್ಮ ಸಂಬಂಧಗಳು ತಿಳಿದುಕೊಳ್ಳಿ. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Jo...
ಗಂಡು ಬಾಳೆ ಹಣ್ಣು ವಿವರ | ಅನ್ವೇಷಣ | ಪ್ರಕೃತಿ ಶಿಬಿರ Part 10 | ಅಂತ #MaleBanana #naturelovers
Переглядів 574Місяць тому
ಭಾಗ - 10: ಮಾರುಕಟ್ಟೆಯಲ್ಲಿ ಲಭ್ಯವಿರುವುದು ಹೆಣ್ಣು ಬಾಳೆಹಣ್ಣು ಮಾತ್ರ. ಗಂಡು ಬಾಳೆ ಹಣ್ಣು ಬೆಳೆಸುವುದು, ಮಾರುವುದು ಬಿಟ್ಟು ವರ್ಷಗಳೇ ಕಳೆದಿದೆ. ಯಾಕೆ ಗಂಡು ಬಾಳೆಹಣ್ಣು ಕಳೆದು ಹೋಯಿತು? ತಿನ್ನುವುದಕ್ಕೆ ಹೇಗಿದೆ? ಎಲ್ಲಿ ಸಿಗುತ್ತೆ? ಹೇಗೆ ಬೆಳೆಯುತ್ತೆ? ನೋಡುವುದಕ್ಕೆ ಹೇಗಿರುತ್ತೆ? ಹೆಣ್ಣು ಬಾಳೆಗೂ, ಗಂಡು ಬಾಳೆಗೂ ಏನು ವ್ಯತ್ಯಾಸ? ಹಲವಾರು ಸ್ವಾರಸ್ಯಕರ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ. ನೋಡಿ ವಿಡಿಯೋ. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Natu...
Royal Herbal Bath | ಅನ್ವೇಷಣ | ಪ್ರಕೃತಿ ಶಿಬಿರ Part 9 | ದೇಸಿ Swimming Pool | ಅಂತ #ಹಂಡೆಸ್ನಾನ #NatureBath
Переглядів 171Місяць тому
ಭಾಗ - 9: ಬನ್ನಿ ೩೦ ವರ್ಷ ಹಿಂದೆ ಹೋಗೋಣ. ಬರಿ ಹಂಡೆ ಸ್ನಾನ ಅಲ್ಲ. ಗಿಡಮೂಲಿಕೆ ಭರಿತ ಹಂಡೆ ಸ್ನಾನ. ಒಟ್ಟು ಹದಿನೈದರಿಂದ ಇಪ್ಪತ್ತು ಬಗೆಯ ಗಿಡಮೂಲಿಕೆಗಳು ಸೇರಿವೆ. ಇದರಿಂದ ದೇಹಕ್ಕೆ, ಚರ್ಮಕ್ಕೆ ಮಾತ್ರವಲ್ಲ ಮನಸ್ಸಿಗೆ ಆಹ್ಲಾದ, ಡಿಪ್ರೆಶನ್ ಇಂದ ಬಳಲುತ್ತಿರುವವರಿಗೂ ಕೂಡ ಒಂದು ಔಷಧ. ಈ ಸ್ನಾನ ಮಾಡಿ ಹೊರಬರುವಷ್ಟರಲ್ಲಿ ಸಂಪೂರ್ಣ ದಣಿವು ನಿವಾರಣೆಯಾಗಿ ಹಗುರಾದ ಅನುಭವ. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Journey...
ಕೃಷ್ಣ ಆಲ ನೂರಕ್ಕೆ ಒಂದು ಈ ಮರ | Anveshana | ಪ್ರಕೃತಿ ಶಿಬಿರ Part 8 | Ficus Krishnae | ಅಂತ #herbarium
Переглядів 3,2 тис.Місяць тому
ಭಾಗ - 8: ಇದೇ ಬೀಜವನ್ನ ನೂರು ಬಾರಿ ಬಿತ್ತಿದರೂ ನೂರರಲ್ಲಿ ಒಂದು ಮಾತ್ರ ಕೃಷ್ಣ ಆಲ ಆಗುತ್ತೆ ಮಿಕ್ಕಿದ್ದು ಸಾಧಾರಣ ಆಲದ ಮರ ಆಗುತ್ತೆ. ಇದು ಪ್ರಕೃತಿಯ ಶೃಷ್ಠಿಯ ವ್ಯಚಿತ್ರ. ಯಾಕೆ ಹಾಗೆ ಅನ್ನೋದು ಗೊತ್ತಿಲ್ಲ. ಈ ಮರದ ಬಗ್ಗೆ ಹೆಚ್ಚು ಅನ್ವೇಷಣೆ ಕೂಡ ಆಗಿಲ್ಲ. ಇಡೀ ಕರ್ನಾಟಕಕ್ಕೆ ಈ ಮರ ಕಾಣಸಿಗುವುದು ಒಂದು ಲಾಲ್ ಭಾಗ್, ಇನ್ನೊಂದು GKVK ನಲ್ಲಿ, ಮತ್ತೊಂದು ಚಿಗುರು ಏಕೋ-ಸ್ಪೇಸ್ ತೋಟದಲ್ಲಿ. ಅಷ್ಟು ವಿಶಿಷ್ಟವಾದರೂ ಇದು ಅಷ್ಟೇ ಅಪರೂಪ. ಜೊತೆಗೆ ಈ ಮರ ಹೊಸದೇನೂ ಅಲ್ಲ, ಪುರಾಣದ ದ್ವಾಪರದವರ...
ಥೈಲ್ಯಾಂಡಲ್ಲಿ ಇದರಿಂದ Beer ಮಾಡ್ತಾರೆ | ಪ್ರಕೃತಿ ಶಿಬಿರ Part 7 | Crotalaria Pallida | ಅಂತ #herbarium #veed
Переглядів 227Місяць тому
ಭಾಗ - 7: ಈ ಗಿಡದ ಹತ್ತಿರ ಹೋದರೆ ಗೆಜ್ಜೆ ಶಬ್ದ ಬರುತ್ತೆ. ಹೆದರಬೇಡಿ, ಇದು ದೆವ್ವವಲ್ಲ! ಗೆಜ್ಜೆ ಶಬ್ದ ಎಲ್ಲಿಂದ ಬರುತ್ತೆ ಏನಿದರ ಮರ್ಮ ನೋಡಿ ತಿಳಿಯಿರಿ. ಇದರ ಬೀಜಗಳಿಂದ ಥೈಲ್ಯಾಂಡಲ್ಲಿ ಬಿಯರ್ ಮಾಡ್ತಾರೆ ಅನ್ನೋದು ಈ ಗಿಡದ ಮತ್ತೊಂದು ವಿಶೇಷ. ಭೂಮಿ ತಾಯಿ ಎಂಥೆಂಥ ಅದ್ಭುತಗಳನ್ನ ಸಿಂಗರಿಸಿಕೊಂಡಿದ್ದಾಳೆ ನೋಡಿ. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Journey: ua-cam.com/video/1kGRuJKOr1g/v-deo.htmlsi=C8...
ಕ್ಷೀರ ಬಲ ತೈಲ ಮಾಲಿಶ್ | ಪರಕೆಕಡ್ಡಿ ಗಿಡ | ಪ್ರಕೃತಿ ಶಿಬಿರ Part 6 | Sida Cardifolia | ಅಂತ #herbarium #veed
Переглядів 434Місяць тому
ಭಾಗ - 6: ನವಜಾತ ಶಿಶುಗಳ ಕೈ ಕಾಲುಗಳು ಸಧೃಢವಾಗಲು ನಮ್ಮ ಪೂರ್ವಜರು ಬಳಸುತ್ತಿದ್ದ ಮಾಲಿಶ್ ಎಣ್ಣೆ ರಹಸ್ಯ! ಈ ಗಿಡ ಎಲ್ಲಂದರಲ್ಲಿ ಬೆಳೆಯುತ್ತವೆ, ಕೆಲಸಕ್ಕೆ ಬಾರದ ಗಿಡದಂತೆ ಕಂಡರೂ, ಇದರ ಮಹಿಮೆ ಅಪಾರ. ಸಂಸ್ಕೃತದಲ್ಲಿ ಇದಕ್ಕೆ ಬಲ ಅಂತಲೇ ಹೆಸರು. ಸುಖಾಸುಮ್ಮನೆ ಬಲ ಅಂತ ಹೆಸರಿಟ್ಟಿಲ್ಲ, ಇದರ ಬಲ ಎಷ್ಟಿದೆ ನೀವೇ ನೋಡಿ. ನಮ್ಮ ಹಿರಿಯರು ಏನೇ ಮಾಡಿದರು ಸುಮ್ಮನೆ ಮಾಡಿರುವುದಿಲ್ಲ. ಅದರ ಮಹತ್ವ ನಮಗೆ ಗೊತ್ತಿಲ್ಲ ಅಷ್ಟೇ, ಏಕೆಂದರೆ ನಾವು ಅವರ ಮಾತು ಬಿಟ್ಟು ಟಿವಿ ಜಾಹಿರಾತುಗಳ ಮೊರೆ ಹೋಗಲು ಶ...
Lets Go Shopping | ಅನ್ವೇಷಣ | Part 5 - Nature Camping | ಅಂತ #shoppingexperience #edibleflowers
Переглядів 208Місяць тому
ಭಾಗ - 5: ಇಂಥ ಶಾಪಿಂಗ್ ಮಾಲ್ ನಿಮ್ಮ ಜೀವನದಲ್ಲೇ ನೋಡಿರಲ್ಲ. Once in a life-time experience. ನೋಡಿ ಆನಂದಿಸಿ. ಮುಂದೆ ನೋಡುವುದಕ್ಕೂ ಸಿಗುತ್ತೋ ಇಲ್ವೋ ಗೊತ್ತಿಲ್ಲ. ಹಿಂಗಿತ್ತಂತೆ, ನಮ್ಮ ತಾತ ಹಿಂಗೇ ಶಾಪಿಂಗ್ ಹೋಗತಿದ್ರಂತೆ, ನಮ್ಮಪ್ಪ ಹಂಗೆ ಶಾಪಿಂಗ್ ಹೋಗಿರೋರ್ ಬಗ್ಗೆ ಹೇಳ್ತಿದ್ರು ಅಂತ ಹೇಳ್ಕೊಬೇಕಷ್ಟೆ! ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Journey: ua-cam.com/video/1kGRuJKOr1g/v-deo.htmlsi=C...
Nature Camp for Children | ಅನ್ವೇಷಣ | Part 4 - Discovery Mode | ಜೇನುಗಳ ವಿವರ | ಅಂತ #naturecamping
Переглядів 195Місяць тому
ಭಾಗ - 4: ಮಕ್ಕಳ ಕಣ್ಣಿಗೆ ವಾವ್ ಕ್ಷಣಗಳು. ಪ್ರಕೃತಿಯಲ್ಲಿ ಕಂಡದ್ದೆಲ್ಲ ಸೊಗಸೇ. ಒಂದರ ಜೊತೆ ಇನ್ನೊಂದು ಎಷ್ಟು ಚೆನ್ನಾಗಿ ಹೊಂದಿಕೊಂಡು ಬದುಕುತ್ತಿರುತ್ತವೆ. ಹೂವಿದ್ದಲ್ಲಿ ಜೇನು, ಜೇನಿದ್ದಲ್ಲಿ, ಜೇನು ಹುಳು ಅದರ ದೊಡ್ಡ ಪರಿವಾರ, ಹೀಗೆ.. ಬನ್ನಿ ಜೇನು ಪರಿವಾರದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಅಂದಹಾಗೆ ಹಿಂದಿನ ಭಾಗಗಳು ನೋಡಿಲ್ಲದಿದ್ದರೆ ನೋಡಿ ಬನ್ನಿ: Part 1: Nature Camp for Children - The Journey: ua-cam.com/video/1kGRuJKOr1g/v-deo.htmlsi=C8N2azKvU08c7V...
Summer Camp for Children | ಅನ್ವೇಷಣ | Part 3 - Seeking Divine's Blessings | Nature is God | ಅಂತ #camp
Переглядів 90Місяць тому
Summer Camp for Children | ಅನ್ವೇಷಣ | Part 3 - Seeking Divine's Blessings | Nature is God | ಅಂತ #camp
Nature Camp for Kids | ಅನ್ವೇಷಣ | Part 2 - Cleaning your plates | Best & Free Dishwasher | ಅಂತ
Переглядів 281Місяць тому
Nature Camp for Kids | ಅನ್ವೇಷಣ | Part 2 - Cleaning your plates | Best & Free Dishwasher | ಅಂತ
Jewelry Designing ಹೆಂಗೆ ಮಾಡ್ತಾರೆ ನೋಡಿ | Class Part 2 | Software Rendering | ಅಂತ #jewellerydesigning
Переглядів 132Місяць тому
Jewelry Designing ಹೆಂಗೆ ಮಾಡ್ತಾರೆ ನೋಡಿ | Class Part 2 | Software Rendering | ಅಂತ #jewellerydesigning
Nature Camp for Kids | ಅನ್ವೇಷಣ | ಬೇಸಿಗೆ ಶಿಬಿರ | ಅನುಭವ ಜೀವನ ಪೂರ್ತಿ ಉಳಿಯುತ್ತೆ | ಚಿಗುರು ಎಕೋಸ್ಪಾಸ್ | ಅಂತ
Переглядів 3292 місяці тому
Nature Camp for Kids | ಅನ್ವೇಷಣ | ಬೇಸಿಗೆ ಶಿಬಿರ | ಅನುಭವ ಜೀವನ ಪೂರ್ತಿ ಉಳಿಯುತ್ತೆ | ಚಿಗುರು ಎಕೋಸ್ಪಾಸ್ | ಅಂತ
Jewellery Designing Basics Class Part 1 | Hand Sketching | Hand Rendering ಅಂತ #jewellerydesigning
Переглядів 1252 місяці тому
Jewellery Designing Basics Class Part 1 | Hand Sketching | Hand Rendering ಅಂತ #jewellerydesigning
ನನ್ನ Jewelry Designs | ಜ್ಯುವೆಲರಿ ಡಿಸೈನರ್ ಜೀವನ | ಅಂತ #jewellerymaker
Переглядів 4102 місяці тому
ನನ್ನ Jewelry Designs | ಜ್ಯುವೆಲರಿ ಡಿಸೈನರ್ ಜೀವನ | ಅಂತ #jewellerymaker
Jewellery Designer Job Description | Growth | Salary | Responsibilities | Typical Day | ಅಂತ #JD
Переглядів 2152 місяці тому
Jewellery Designer Job Description | Growth | Salary | Responsibilities | Typical Day | ಅಂತ #JD
Unique Bachelor Degree Course | ಜೆವೆಲ್ಲರಿ ಡಿಸೈನರ್ ಕೋರ್ಸ್ | Basic Salary 6 Lakhs CTC | ಅಂತ #jewelry
Переглядів 4902 місяці тому
Unique Bachelor Degree Course | ಜೆವೆಲ್ಲರಿ ಡಿಸೈನರ್ ಕೋರ್ಸ್ | Basic Salary 6 Lakhs CTC | ಅಂತ #jewelry
ಹೆಬ್ಬಾಗಿಲ ಮನೆ Home Tour | 1916ರ ಮೆಗಾ ಪಾಲಿನಲ್ಲಿ ಒಬ್ಬೊಬ್ಬರಿಗೆ 250 ಎಕರೆ ಗದ್ದೆ ಬಂದಿದೆ (Part 6) | ಅಂತ
Переглядів 5652 місяці тому
ಹೆಬ್ಬಾಗಿಲ ಮನೆ Home Tour | 1916ರ ಮೆಗಾ ಪಾಲಿನಲ್ಲಿ ಒಬ್ಬೊಬ್ಬರಿಗೆ 250 ಎಕರೆ ಗದ್ದೆ ಬಂದಿದೆ (Part 6) | ಅಂತ
ಹೆಬ್ಬಾಗಿಲ ಮನೆ Home Tour Part 5 | ರಾಜನ ಕಾಲದ ವಿಶೇಷ ಸೌಕರ್ಯಗಳು ಹೆಂಗಿತ್ತು ನೋಡಿ | ಪನುಗು ಬೆಕ್ಕು | ಅಂತ
Переглядів 4892 місяці тому
ಹೆಬ್ಬಾಗಿಲ ಮನೆ Home Tour Part 5 | ರಾಜನ ಕಾಲದ ವಿಶೇಷ ಸೌಕರ್ಯಗಳು ಹೆಂಗಿತ್ತು ನೋಡಿ | ಪನುಗು ಬೆಕ್ಕು | ಅಂತ
ಹೆಬ್ಬಾಗಿಲ ಮನೆ Home Tour Part 4: ಹಂದೆರ್ ಮನೆ ಕಂಬಳದ ಹೋರಿಗಳ ಲೆವೆಲ್ಲೇ ಬೇರೆ | ಉಪ್ಪರಿಗೆ ಮನೆ | ಅಂತ #handattu
Переглядів 4952 місяці тому
ಹೆಬ್ಬಾಗಿಲ ಮನೆ Home Tour Part 4: ಹಂದೆರ್ ಮನೆ ಕಂಬಳದ ಹೋರಿಗಳ ಲೆವೆಲ್ಲೇ ಬೇರೆ | ಉಪ್ಪರಿಗೆ ಮನೆ | ಅಂತ #handattu
ಹೆಬ್ಬಾಗಿಲ ಮನೆ Home Tour Part 3: ಭಾರತದ ಕೆರೆಗಳ ಇತಿಹಾಸ | ರಾಜರುಗಳು ಮೊದಲು ಕೆರೆ ಏಕೆ ಕಟ್ಟುತ್ತಿದ್ದರು ಗೊತ್ತೇ?
Переглядів 4012 місяці тому
ಹೆಬ್ಬಾಗಿಲ ಮನೆ Home Tour Part 3: ಭಾರತದ ಕೆರೆಗಳ ಇತಿಹಾಸ | ರಾಜರುಗಳು ಮೊದಲು ಕೆರೆ ಏಕೆ ಕಟ್ಟುತ್ತಿದ್ದರು ಗೊತ್ತೇ?
ಕ್ಯೂಬಿಕ್ ಝಿರ್ಕೋನಿಯ ಕೇಳಿದ್ದೀರಾ? | Real ವಜ್ರದ ತಲೆ ಮೇಲೆ ಹೊಡ್ದಂಗೆ ಇರುತ್ತೆ | Natural Diamond Vs American
Переглядів 4033 місяці тому
ಕ್ಯೂಬಿಕ್ ಝಿರ್ಕೋನಿಯ ಕೇಳಿದ್ದೀರಾ? | Real ವಜ್ರದ ತಲೆ ಮೇಲೆ ಹೊಡ್ದಂಗೆ ಇರುತ್ತೆ | Natural Diamond Vs American
Home Tour: ಹಂದೇರ್ ಹೆಬ್ಬಾಗಿಲ ಮನೆ ಕಟ್ಟಿದ ರೋಚಕ ಕಥೆ | ಬಾರ್ಕೂರು ಇತಿಹಾಸ | ದಾನಗುಂದ ದೈವ | ಕೋಟ ಹಂದಟ್ಟು| ಅಂತ
Переглядів 5933 місяці тому
Home Tour: ಹಂದೇರ್ ಹೆಬ್ಬಾಗಿಲ ಮನೆ ಕಟ್ಟಿದ ರೋಚಕ ಕಥೆ | ಬಾರ್ಕೂರು ಇತಿಹಾಸ | ದಾನಗುಂದ ದೈವ | ಕೋಟ ಹಂದಟ್ಟು| ಅಂತ
Home Tour: ಹಂದೇರ್ ಹೆಬ್ಬಾಗಿಲ ಮನೆ | 8 ತಲೆಮಾರುಗಳ ಹಿಂದಿನ ವೈಭವದ ಕಥೆ | ಉಪ್ಪರಿಗೆ ಮನೆ | ಹಂದಟ್ಟು, ಕೋಟ | ಅಂತ
Переглядів 1,3 тис.3 місяці тому
Home Tour: ಹಂದೇರ್ ಹೆಬ್ಬಾಗಿಲ ಮನೆ | 8 ತಲೆಮಾರುಗಳ ಹಿಂದಿನ ವೈಭವದ ಕಥೆ | ಉಪ್ಪರಿಗೆ ಮನೆ | ಹಂದಟ್ಟು, ಕೋಟ | ಅಂತ

КОМЕНТАРІ

  • @ambujaraju8832
    @ambujaraju8832 39 хвилин тому

    👍👍👍

  • @rajendraraju566
    @rajendraraju566 9 годин тому

    Where to buy products?

  • @shobhavenkatesh121
    @shobhavenkatesh121 9 годин тому

    Congratulations

  • @shobhavenkatesh121
    @shobhavenkatesh121 9 годин тому

    ಪ್ರವೀಣ್ ಅವರೇ ನಿಮ್ಮ ಮನೆ ನಿಮ್ಮ ಊಟ ಬಹಳ ಚೆನ್ನಾಗಿತ್ತು ನೋಟ ಚೆನ್ನಾಗಿತ್ತು ಮತ್ತೆ ಊಟ ಮಾತ್ರ ಡಿಫ್ರೆಂಟಾಗಿ ತುಂಬಾ ಚೆನ್ನಾಗಿತ್ತು ವೇಗನ್ ದು ಬಹಳ ಚೆನ್ನಾಗಿತ್ತು

  • @anandkharvianandkharvi5398
    @anandkharvianandkharvi5398 День тому

    Please Neema mobile number hacking

  • @anandkharvianandkharvi5398
    @anandkharvianandkharvi5398 День тому

    nimma mobile number hacking

  • @SubhashHangargi-lj9rn
    @SubhashHangargi-lj9rn День тому

    Price tumba jasti ede ri madam

  • @ArunaSURESH-fg6zr
    @ArunaSURESH-fg6zr 2 дні тому

    ನಾನು ಯೂಸ್ ಮಾಡಿದ್ದೇನೆ ತುಂಬಾ ಚೆನ್ನಾಗಿದೆ

  • @shankaregowdacashankare2356
    @shankaregowdacashankare2356 2 дні тому

    Sir ನನಗೆ 130To 230 ವರೆಗೆ 6 ತಿಂಗಳಿಂದ ಇದೇ ಹೆಚ್ಹು ಆಗಲ್ಲಾ ಕಡಿಮೆ ಆಗಲ್ಲಾ ತೂಕದಲ್ಲಿ ಕಡಿಮೆ ಆಗಲ್ಲಾ ಈಗಾ ನಾನು 80 ರಿಂದ 88 kg iddini GP 1 tablet Takotaiddini ಬೇರೆ ಪರಿಯರಾ ತಿಳಿಸಿ 🙏🙏🙏

    • @anthachannel
      @anthachannel День тому

      ನಮಸ್ತೆ ಸರ್, ಈ ಕೆಳಗಿನ ೫ ಮಾರ್ಪಾಡುಗಳನ್ನ ಮಾಡಿಕೊಳ್ಳಿ. ಒಂದು ವಾರ ಪ್ರಯತ್ನಿಸಿ ಬದಲಾವಣೆ ನೀವೇ ಕಂಡುಕೊಳ್ಳಿ, ಉತ್ತಮ ಫಲಿತಂಶ ಕಂಡಲ್ಲಿ ಮುಂದಿನ ಮೂರು ತಿಂಗಳು ಹಿಡಿದು ಮಾಡಿ, ನಂತರ ಇದೆ ಜೀವನ ಶೈಲಿ ರೂಢಿಸಿಕೊಳ್ಳಿ: ೧. Breakfast : ಬೆಳಗ್ಗೆ ಎದ್ದನಂತರ ಬೂದುಗುಂಬಳ ಕಾಯಿ ಜ್ಯೂಸು ಮಾಡಿ ಕುಡಿಯಿರಿ, ನಾರಿನ ಅಂಶ ಶೋಧಿಸಿ ಕೇವಲ ನೀರು ಕುಡಿಯಬೇಕು. ಕುಳಿತುಕೊಂಡು ಗುಟುಕು ಗುಟುಕು ಕುಡಿಯಬೇಕು. ನಂತರ ೧೦ ಘಂಟೆಯ ನಂತರ ಹಣ್ಣು ತಿನ್ನಿ. ಹೊಟ್ಟೆ ತುಂಬ ತಿನ್ನಿ, ಯಾವ ಹಣ್ಣು ಬೇಕಾದರೂ ತಿನ್ನಿ. ಯಾವ season ಅಲ್ಲಿ ಯಾವ ಹಣ್ಣು ಸಿಗುವುದೋ ಅದೇ ತರಿಸಿ ತಿನ್ನಿ. ಯಾವುದೇ ಹಣ್ಣು ತೊಂದರೆ ಇಲ್ಲ. (ಇಲ್ಲಿಯವರೆಗೆ ತಿನ್ನುತ್ತಲಿರುವ ತಿಂಡಿಗಳು ಬಿಟ್ಟುಬಿಡಿ - ಇಡ್ಲಿ, ದೋಸಾ, ಉಪ್ಪಿಟ್ಟು, ಚಿತ್ರಾನ್ನ, etc ) (ಮೊದಲ ಎರಡು ಮೂರು ದಿನ ಹಣ್ಣು ತಿಂದಮೇಲೂ ಸಹ ಹೊಟ್ಟೆ ಭರ್ತಿ ಆಗಿಲ್ಲ, ಸಾಕಾಗಲ್ಲ ಅನ್ನಿಸುತ್ತದೆ, ನಾಲ್ಕು ಐದನೇ ದಿನಕ್ಕೆ ರೂಢಿಯಾಗುತ್ತದೆ, ಮತ್ತು ದೇಹದಲ್ಲಿ ಶಕ್ತಿ, ಚೈತನ್ಯ, ಹುರುಪು ನಿಮಗೆ ಗೊತ್ತಾಗುತ್ತದೆ. ಮೈಯೆಲ್ಲಾ ಹಗುರಾಗಿರುತ್ತದೆ, ಜೀರ್ಣಶಕ್ತಿ ವೃದ್ಧಿಸುತ್ತದೆ) ೨. ಮಧ್ಯಾಹ್ನಕ್ಕೆ ಊಟಕ್ಕೆ: (ಬೆಳಿಗ್ಗೆ ಹಣ್ಣು ತಿಂದುರುವುದರಿಂದ ಬೇಗನೆ ಹಸಿವಾಗುತ್ತದೆ, ೧೨.೩೦ ಅಥವಾ ೧ ಘಂಟೆಗೆಲ್ಲ ಊಟ ಮಾಡಿಬಿಡಿ) ಊಟಕ್ಕೆ ತಟ್ಟೆಯಲ್ಲಿ ೬೦% ಬೇಯಿಸಿದ ತರಕಾರಿ ಪಲ್ಯ, ದಿನ ನಿತ್ಯ ಬೇರೆ ಬೇರೆ ತರಕಾರಿ ತಿಂದರು ಒಳ್ಳೆಯದ್ದು, ಆದಷ್ಟು ಥರಾವರಿ ತಿನ್ನಿ. ೩೦% ನಿಮ್ಮ ಮಾಮೂಲಿ ಅನ್ನ ಸಾರು ಏನು ತಿನ್ನುತ್ತಿದೀರೋ ಅದು ತಿನ್ನಿ. (ಬಹು ಮುಖ್ಯವಾಗಿ ಪಲ್ಯಕ್ಕೆ ಆಗಲಿ, ಸಾರಿಗೆ ಆಗಲಿ, ಅಡುಗೆಯಲ್ಲಿ ಎಣ್ಣೆ ಬಳಸುವ ಹಾಗಿಲ್ಲ, ಒಗ್ಗರಣೆಗೆ ಸಹ ಎಣ್ಣೆ ಹಾಕುವ ಹಾಗಿಲ್ಲ, ಮೊದಲಿಗೆ ಅಸಾಧ್ಯ ಅನ್ನಿಸುತ್ತದೆ, ಆದರೆ ಬಹಳ ಸುಲಭ ರುಚಿಯಲ್ಲಿ ಯಾವುದೇ ತೊಂದರೆ ಆಗುವುದಿಲ್ಲ) ೩. ಸಂಜೆ ಊಟಕ್ಕೆ (೭.೩೦ರ ನಂತರ ತಿನ್ನುವಹಾಗಿಲ್ಲ, ಇದು ಬಹಳ ಮುಖ್ಯ) ೭೦% ಹಸಿ ತರಕಾರಿ ಸಲಾಡ್ ಅಥವಾ ಕೋಸಂಬರಿ ಮಾದರಿಯಲ್ಲಿ ಮಾಡಿ ತಿನ್ನಿ. ಔಷಧಿ ಥರ ರುಚಿಯಿಲ್ಲದೆ ಇರುವ ರೀತಿಯಲ್ಲಿ ಮಾಡಬೇಡಿ, ತರಕಾರಿ ಸಲಾಡ್ ರುಚಿಕಟ್ಟಾಗಿ ಮಾಡುವ ಹಲವಾರು ವಿಧಾನಗಳಿವೆ. ಇನ್ಸ್ಟಾಗ್ರಾಮ್, ಯೂಟ್ಯೂಬ್ ನಲ್ಲಿ ಹಲವು ವಿಡಿಯೋಗಳಿವೆ ನೋಡಿ ತಿಳಿದುಕೊಳ್ಳಿ, ರುಚಿ ರುಚಿಯಾಗಿ, ಬೇರೆ ಬೇರೆ ಬಣ್ಣದ ತರಕಾರಿಗಳನ್ನು ಸೇರಿಸಿ ತಯಾರಿಸಿ ತಿನ್ನಿ. ಹಸಿ ತರಕಾರಿ ಸಲಾಡ್ ಬಹಳ ಮುಖ್ಯ. ಮಿಕ್ಕ ೩೦% ರೊಟ್ಟಿ, ದೋಸೆ (ಆದಷ್ಟು ಎಣ್ಣೆ ಬಳಸದೆಯೇ) ಮಾಡಿ ತಿನ್ನಿ. ಸಾಧ್ಯವಾದರೆ ೧೦೦% ಹಸಿ ತರಕಾರಿ ತಿಂದರೆ ಇನ್ನು ಬೇಗ ಗುಣವಾಗುತ್ತದೆ. ೪. ಮೇಲೆ ಹೇಳಿದ ಹಾಗೆ ಒಂದು ದಿನಕ್ಕೆ ಮೂರೇ ಊಟ, ಮಧ್ಯ ಮಧ್ಯ ತಿನ್ನುವ ಹಾಗಿಲ್ಲ. ಕಾಫಿ ಟೀ, ಹಾಲಿನ ಪದಾರ್ಥಗಳು ಬಳಸಬೇಡಿ. ರಾತ್ರಿ ೭.೩೦ ನಂತರ ಮತ್ತು ಬೆಳಿಗ್ಗೆ ೧೦.೩೦ ವರೆಗೂ ಏನೂ ತಿನ್ನುವ ಹಾಗಿಲ್ಲ (೧೪ ರಿಂದ ೧೫ ಘಂಟೆ ಗ್ಯಾಪ್ ಕೊಡುವುದು ಬಹಳ ಅವಶ್ಯಕ) ಈ ಹದಿನಾಲ್ಕು ಅಥವಾ ಹದಿನೈದು ಘಂಟೆ ಉಪವಾಸದಲ್ಲೇ ನಿಮ್ಮ ಅರ್ಧ ದೇಹದ ತೊಂದರೆಗಳು ಗುಣವಾಗುತ್ತವೆ. ಅಡುಗೆ ಎಣ್ಣೆ, ಸಕ್ಕರೆ, ಬಿಳಿ ಅಕ್ಕಿ, ಮೈದಾ, ಗೋದಿ, ಹೊರಗಿನಿಂದ ತರುವ ತಿಂಡಿಗಳು, ಹೋಟೆಲ್ ತಿಂಡಿಗಳು ಸಂಪೂರ್ಣ ನಿಷೇಧಿಸಿ. ೫. ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ವಾಕಿಂಗ್ ಮಾಡಿ. ಬೆಳಿಗ್ಗೆ ತೆಳು ಬಿಸಿಲಿಗೆ ಸಮಯಾವಕಾಶವಿದ್ದಲ್ಲಿ ಮೈ ಒಡ್ಡಿಕೊಳ್ಳಿ ಕನಿಷ್ಠ ಅರ್ಧ ಘಂಟೆ. ಇದಕ್ಕೆ ಸೂರ್ಯ ಸ್ನಾನ ಅನ್ನುತ್ತಾರೆ. ಇದು ಕೂಡ ಬಹಳ ಮುಖ್ಯ. ಇಷ್ಟು ಮಾಡಿ ನೋಡಿ. ಮೊದಲಿಗೆ ಇಷ್ಟೆಲ್ಲಾ ಮಾಡಬೇಕಾ ಅನ್ನಿಸುತ್ತೆ. ಒಂದೊಂದೇ ಮಾಡಲು ಶುರು ಮಾಡಿ, ಮಾಡಿದ ಮೇಲೆ ಅನ್ನಿಸುತ್ತೆ ಇಷ್ಟು ಸುಲಭಾನಾ ಅಂತ. ಆದರೆ ಪರಿಣಾಮ ಮಾತ್ರ ಅದ್ಭುತ. ತೂಕ ಮೂರು ವರದ ಒಳಗೆ ಸಂಪೂರ್ಣ ಹತೋಟಿಗೆ ಬರುತ್ತೆ. ಡಯಾಬಿಟಿಸ್, ಬಿಪಿ, ಕೊಲೆಸ್ಟರಾಲ್, ಅಜೀರ್ಣ ಸಮಸ್ಯೆ, ಮಲಬದ್ಧತೆ, ಚರ್ಮದ ಸಮಸ್ಯೆ, ಆರೋಗ್ಯದಲ್ಲಿ ಬೇರೆ ಏನೀ ಏರುಪೇರುಗಳಿದ್ದಲ್ಲಿ ೧೦೦% ಮಾಯಾ ಆಗುತ್ತೆ. ಮೂರು ವಾರ ಹಿಡಿದು ಮಾಡಿ, ನಂತರ ನೀವೇ ಬಿಡುವುದಿಲ್ಲ. ಒಳ್ಳೆಯದ್ದಾಗಲಿ.

  • @ashushridhar8399
    @ashushridhar8399 2 дні тому

    Madam nim number send madi

  • @Project1Gowdru
    @Project1Gowdru 2 дні тому

    👌👌

  • @NaveenCkr
    @NaveenCkr 3 дні тому

    Kumta taluk gokarna dallu e Tara oushada kodtare

    • @anthachannel
      @anthachannel День тому

      Naveen avare, elli yaru antha enadaru vivara ideya?

  • @SyedAliAkbar-sp3uk
    @SyedAliAkbar-sp3uk 3 дні тому

    ಈ ಬೂಳಿಮಗ ಹೇಳೂದು ಬೂಗ್ಸ್. ಯುಟ್ಯೂಬ್ ಮತ್ತು ವಾಟ್ಸ್ಆ್ಯಪ್ ನಲ್ಲಿ ಬರೂದು ಎಲ್ಲಾ ಸುಳ್ಳು.

  • @raghuambig2581
    @raghuambig2581 3 дні тому

    Adress or mobile number kodi

  • @radhakrishna3431
    @radhakrishna3431 4 дні тому

    He Guldu madam adress Ph no display madu sumane nina hotepadige nama time west madbeda

    • @anthachannel
      @anthachannel 3 дні тому

      @radhakrishna3431 maathu mane kedsodu hingene. simple agi number kelidre naave kodthidvalla Mr. Try to be matured in public comments. Thanks. Please let us know if you are really in need of this medicine. We shall share the contact details. Thanks.

  • @jyothivasudevarao6329
    @jyothivasudevarao6329 4 дні тому

    Ondu meal , morning , night thin beku . Kosambari thinbhavudhu

    • @anthachannel
      @anthachannel 3 дні тому

      ಬೆಳಿಗ್ಗೆ alkeline water (ಎಳನೀರು / ಬೂದುಗುಂಬಳ / ಸೌತೆಕಾಯಿ / ಸೋರೆಕಾಯಿ ನೀರು) ಇಂದ ಶುರು ಮಾಡಿ ಒಂದು ಘಂಟೆಯ ನಂತರ ಹಣ್ಣು ತಿನ್ನಿ. ಯಾವುದೇ ನಿಮಗೆ ಇಷ್ಟವಾದ ಹಣ್ಣು ಹೊಟ್ಟೆ ತುಂಬ ತಿನ್ನಿ. ಬೆಳಗ್ಗೆ ತಿಂಡಿ ಇಷ್ಟೇ. ಮಧ್ಯಾಹ್ನ ಊಟಕ್ಕೆ ಬೇಗ ಹಸಿವಾಗುತ್ತೆ. ೧.೩೦ ಒಳಗೆ ಜೋರು ಹಸಿವಾಗುತ್ತದೆ. ಊಟಕ್ಕೆ ೬೦% ಬೇಯಿಸಿದ ತರಕಾರಿ ಪಲ್ಯ ಜೊತೆಗೆ ಕೆಂಪಕ್ಕಿ / ಕೊಚ್ಚಿಗೆ ಅಕ್ಕಿ / ಸಿರಿ ಧಾನ್ಯದ ಅಕ್ಕಿಯ ಅನ್ನ ಸಾರು (ಸಾರಿಗೆ ಅಥವಾ ಪಲ್ಯಕ್ಕೆ ಯಾವುದೇ ರೀತಿಯ ಎಣ್ಣೆ ಬಳಸುವ ಹಾಗಿಲ್ಲ, ಒಗ್ಗರಣೆಗೂ ಸಹ ಎಣ್ಣೆ ಹಾಕಬೇಡಿ, ಡ್ರೈ ಒಗ್ಗರಣೆ ಕೊಡಬಹುದು ರುಚಿ ಖಂಡಿತಾ ಕಡಿಮೆ ಆಗುವುದಿಲ್ಲ) ರಾತ್ರಿ ೭.೩೦ ಒಳಗೆ ಊಟ - ೭೦% ಹಸಿ ತರಕಾರಿ ಸಲಾಡ್, ಅಥವಾ ಕೋಸಂಬರಿ ೩೦% ಅನ್ನ ಅಥವಾ ಜೋಳದ ಅಥವಾ ಸಿರಿಧಾನ್ಯದ ರೊಟ್ಟಿ, ದೋಸೆ ಮಾಡಿಕೊಳ್ಳಿ. ನಂತರ ಏನೂ ತಿನ್ನುವಹಾಗಿಲ್ಲ. ಸಂಜೆ ಕಾಫಿ, ಹಾಲು, ಟೀ ಸಂಪೂರ್ಣ ಬಿಟ್ಟುಬಿಡಿ. ಸಕ್ಕರೆ, ಮೈದಾ, ಬಿಳಿ ಅಕ್ಕಿ, ಎಣ್ಣೆ, ಹೊರಗಿನ ಪ್ಯಾಕೇಜ್ಡ್ ಆಹಾರಗಳು, ಹೊರಗಿನ ತಿಂಡಿಗಳು, ಹೋಟೆಲ್ ತಿಂಡಿಗಳು ಸಂಪೂರ್ಣ ನಿಷೇಧಿಸಿ. ನೀರು ಕನಿಷ್ಠ ಎರಡೂವರೆ ಲೀಟರ್ ಕುಡಿಯಿರಿ. ಬೆಳಿಗ್ಗೆ ರಾತ್ರಿ ವಾಕಿಂಗ್ ಮಾಡಿ, ಆದಷ್ಟು ಸೂರ್ಯನ ಬೆಳಕಿಗೆ ಮೈ ಒಡ್ಡಿಕೊಳ್ಳಿ. ಇಷ್ಟು ಮಾಡಿ ಎರಡು ವಾರದ ಒಳಗೆ ಎಂತಹ ತೊಂದರೆ ಇದ್ದರೂ ಸಂಪೂರ್ಣ ಹತೋಟಿಗೆ ಬರುತ್ತೆ. ೧೦೦% ಗ್ಯಾರಂಟಿ.

  • @jyothivasudevarao6329
    @jyothivasudevarao6329 4 дні тому

    Ayyo by borth naan sweet thindilla nanage sweet eshta ne ella . Hane bharaha yella

    • @anthachannel
      @anthachannel 3 дні тому

      Jyothi avare, khanditha hanebaraha alla. namma urban lifestyle mahime ashte. Neevu huttininda illivaregu sweet thindilla antha helidri. Are you still diabetic?

  • @Venkatesh-si6ke
    @Venkatesh-si6ke 4 дні тому

    Anna nivu yettu samadhanavagi Nimma karyana munduvaritha edira anna psycho thammate yavarige ❤❤❤❤❤❤❤❤❤❤❤❤❤❤❤❤ super anna

  • @beemappadoddamani1104
    @beemappadoddamani1104 4 дні тому

    Thank you sir good information to ginven

  • @Gopsrao
    @Gopsrao 4 дні тому

    I missed this Vegan delight... When we meet up please arrange for Hot Holige with Prodighee..😊

  • @chithsukhvishnunandan7685
    @chithsukhvishnunandan7685 4 дні тому

    Beautifully Edited 😍 and presented well 👏🏻👏🏻👏🏻... Love all animals, go vegan 🌱

  • @mkhasimkhazi3078
    @mkhasimkhazi3078 5 днів тому

    ಹಾಗಲಕಾಯಿ ಜೊತೆ ಹಾಲು ಮೊಸರು ಮಜ್ಜಿಗೆ ಸೇರಿಸಿ ತಿನ್ನಬಾರದು

    • @anthachannel
      @anthachannel 4 дні тому

      ಇರಬಹುದು. ಕಾರಣ ಗೊತ್ತಿದ್ದರೆ ದಯವಿಟ್ಟು ತಿಳಿಸಿ.

    • @mkhasimkhazi3078
      @mkhasimkhazi3078 4 дні тому

      @@anthachannel ಚರ್ಮದ ಕಾಯಲೇ ಬರುತ್ತವೆ ಎಂದು ಹೇಳುತ್ತಾರೆ.

  • @jayalakshmig-n9j
    @jayalakshmig-n9j 5 днів тому

    Very nice

  • @manukumarama6218
    @manukumarama6218 5 днів тому

    Sir ತರಕಾರಿ ನ ಬೇಯಿಸಿ ತಿನ್ನಬಹುದ

    • @anthachannel
      @anthachannel 5 днів тому

      ಬೇಯಿಸಿ ತಿನ್ನಬಹುದು ಸರ್. ಆದರೆ, ಸಂಪೂರ್ಣ ಲಾಭ ಸಿಗುವುದಿಲ್ಲ. ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ಒಂದು ಹೊತ್ತು ಬೇಯಿಸಿದ ತರಕಾರಿ ತಿಂದರೆ ಇನ್ನೊಂದು ಹೊತ್ತು ಹಸಿ ತಿನ್ನಿ, ಎರಡೂ ಹೊತ್ತು ಹಸಿ ತಿಂದರೆ ಇನ್ನೂ ಒಳ್ಳೆಯದ್ದು. ಹಸಿ ತರಕಾರಿ ಔಷಧೀಯ ರೀತಿ ರುಚಿಯಿಲ್ಲದೆ ತಿನ್ನುವ ಅಗತ್ಯವಿಲ್ಲ. ರುಚಿಕಟ್ಟಾಗಿ ಮಾಡುವ ಹಲವು ವಿಧಾನಗಳಿವೆ. ಕ್ಯಾರಟ್ ಕೋಸಂಬರಿ ಮಾಡಿ. ಸೌತೆಕಾಯಿ + ಕ್ಯಾರಟ್ + ಬೀಟ್ರೂಟ್ + ಮೂಲಂಗಿ + ಎಲೆ ಕೋಸು ಸಲಾಡ್ ಒಳ್ಳೆ ರುಚಿ ಕೊಡುತ್ತದೆ. ಇನ್ನೂ ಹಲವು ರುಚಿಯಾದ ಸಲಾಡ್ ಮಾಡಬಹುದು. ಇನ್ಸ್ಟಾಗ್ರಾಮ್ ನಲ್ಲಿ ಹಲವು ರೆಸಿಪಿಗಳಿವೆ ನೋಡಿ ತಿಳಿದುಕೊಳ್ಳಿ. ಕಾಳುಗಳು ಆದಷ್ಟೂ ಬಳಸಿ (ಕನಿಷ್ಠ ಒಂದು ಮೊಳಕೆ ಕಾಳು + ಒಂದು ಬೇಯಿಸಿದ ಕಾಳು). ಒಂದೇ ವಾರದಲ್ಲಿ ಇಂತಹ ಸಮಸ್ಯೆ ಇದ್ದರು ಚೇತರಿಕೆ ಕಾಣುತ್ತೆ. ಅಕಸ್ಮಾತ್ ಶುಗರ್ ಇದ್ದಲ್ಲಿ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಪ್ರತಿ ನಿತ್ಯ ಶುಗರ್ ಲೆವೆಲ್ ಚೆಕ್ ಮಾಡಿಕೊಳ್ಳಿ, ಶುಗರ್ ಲೊ ಆಗುವ ಸಾಧ್ಯತೆಗಳಿವೆ. ಅವಶ್ಯಕತೆ ಬಿದ್ದಲ್ಲಿ ಶುಗರ್ ಮೆಡಿಸಿನ್ ಡೋಸೇಜ್ ನಿಮ್ಮ ವೈದ್ಯರ ಸಲಹೆ ಪಡೆದು ಕಡಿಮೆ ಮಾಡಿಸಿಕೊಳ್ಳಿ.

  • @raghuhoskote21
    @raghuhoskote21 5 днів тому

    Chennagittu ,taste👏👌

  • @sumanthgoals
    @sumanthgoals 5 днів тому

    Super

  • @SatyaHeltiniKeli
    @SatyaHeltiniKeli 5 днів тому

    👌🏿👌🏿

  • @chithsukhvishnunandan7685
    @chithsukhvishnunandan7685 6 днів тому

    Vegan lunch 😍😍😍😍 vegan life ❤❤❤❤...

  • @rahulmanojp1
    @rahulmanojp1 6 днів тому

    Had a Superb Full Delicious Vegan Meals in a function without hassles. Hats off Praveen sir!!! ❤

  • @gowdru_hudga_Darshan7446
    @gowdru_hudga_Darshan7446 7 днів тому

    ಕಾಲ್ ಪಿಕ್ ಮಾಡಲ್ಲ

    • @anthachannel
      @anthachannel 5 днів тому

      Hi Darshan, dayavittu WhatsApp message madi. Vapas call madthare. Please be aware that this is not customer care number. busy irthare khanditha call madthare nimma samasyege spandisuttare.

  • @gowdru_hudga_Darshan7446
    @gowdru_hudga_Darshan7446 7 днів тому

    ಸರಿಯಾಗಿ ಪ್ರತಿಕ್ರಿಯೆ ಮಾಡುತ್ತಿಲ್ಲ

  • @prashanthkrishna980
    @prashanthkrishna980 7 днів тому

    Sinciere effort by Mr. Praveen in incorporating plant based lunch👍

  • @shikrudiddimani3764
    @shikrudiddimani3764 7 днів тому

    Piles powder beku madam namage please address kallisi madam mathe nama wife ge hair fall problem edhe madam

    • @anthachannel
      @anthachannel 5 днів тому

      Udupi Kaveri Naturals. WhatsApp Number: 8971334653

  • @pallavichinnu6885
    @pallavichinnu6885 7 днів тому

    Oo enu kodalla bidi summane sullu hell

    • @anthachannel
      @anthachannel 5 днів тому

      Hi Pallavi avare, kelavu oorugalalli nishteyinda kelasa maduttare. elli siguttilla, alli complaint madi.

  • @KushalaGowda-f8f
    @KushalaGowda-f8f 7 днів тому

    Phone number

    • @Krishna-f3m1q
      @Krishna-f3m1q 2 дні тому

      Coment alli chanel avru prathiyobrigu reply kottiddare nodi alli number ede

  • @ashokapoojary5620
    @ashokapoojary5620 7 днів тому

    Supar

  • @vinusonuvinusonu3523
    @vinusonuvinusonu3523 8 днів тому

    Kudalu kappu aagodakke enadru solution idea

    • @anthachannel
      @anthachannel 5 днів тому

      Udupi Kaveri Naturals. WhatsApp Number: 8971334653

  • @dineshshettigar7387
    @dineshshettigar7387 8 днів тому

    ನಾನು ಕೂಡ ಉಪಯೋಗಿಸಿದ್ದೇನೆ ಒಳ್ಳೆ ಎಫೆಕ್ಟ್ ಕೊಟ್ಟಿದೆ ಥ್ಯಾಂಕ್ ಯು ಅಭಯ ನಿಧಿ

    • @krutiaaaaq
      @krutiaaaaq 7 днів тому

      Reallyna

    • @anthachannel
      @anthachannel 5 днів тому

      Khanditha. illi bandiruva comments yavudu saha duddu kottu hakisilla. Channel can guarantee that :-)

  • @pradeepmallappanavar8722
    @pradeepmallappanavar8722 8 днів тому

    Your contact number

  • @santhoshgs3742
    @santhoshgs3742 8 днів тому

    Vegan mysore pak was very tasty. In fact it is much better than ghee mysore pak

  • @veganpraveen3709
    @veganpraveen3709 8 днів тому

    Vegan means, not using any animal products like Milk, curd, ghee, panner etc, but using 100% plant based alternatives.

    • @anthachannel
      @anthachannel 5 днів тому

      Thanks Sir. For the lunch, for the effort behind :-)

  • @purushotamrao7881
    @purushotamrao7881 8 днів тому

    Super

  • @obnejayantha
    @obnejayantha 8 днів тому

    ಏನಿದು ವೇಗನ್?? ಆ ವಿಡಿಯೋ ಲಿಂಕ್ ಹಾಕಿ.

    • @anthachannel
      @anthachannel 5 днів тому

      Thank you, Illide: ua-cam.com/video/Rn9dDoouabc/v-deo.htmlsi=M85d8q9xoeZy_M-j

  • @DayanaSt-h2g
    @DayanaSt-h2g 9 днів тому

    Mam nim number kodi

    • @anthachannel
      @anthachannel 5 днів тому

      Udupi Kaveri Naturals. WhatsApp Number: 8971334653

  • @RoopaRoopa-k2g
    @RoopaRoopa-k2g 9 днів тому

    Howdu madam nanu try madidinii good results bandide,,,, thanks for the product 👍

  • @Lathahemanth89
    @Lathahemanth89 9 днів тому

    Nimma adress send madi mam.. please

    • @Pratham-t2v
      @Pratham-t2v 9 днів тому

      Udupi kaveri naturals antha google searchmadi sigutee number..atva ille kelgade coment box alli chanel avru reply kottiddare nodi alli number erutee ..udupi" kaveri " naturals

    • @anthachannel
      @anthachannel 5 днів тому

      Udupi Kaveri Naturals. WhatsApp Number: 8971334653

  • @VeereshKudagi
    @VeereshKudagi 10 днів тому

    Medam numbar kodi plse

    • @Pratham-t2v
      @Pratham-t2v 9 днів тому

      Coment box alli reply allide nodi

    • @anthachannel
      @anthachannel 5 днів тому

      Udupi Kaveri Naturals. WhatsApp Number: 8971334653

  • @VeereshKudagi
    @VeereshKudagi 10 днів тому

    Number plse sir Pils medicen

    • @Pratham-t2v
      @Pratham-t2v 9 днів тому

      Alle coment box reply alli nodi mam sigutee allide number

    • @anthachannel
      @anthachannel 5 днів тому

      Udupi Kaveri Naturals. WhatsApp Number: 8971334653

  • @krishnakharvi8170
    @krishnakharvi8170 10 днів тому

    Thyroid irovaru mulangi tinna baradu hauda sir

    • @anthachannel
      @anthachannel 5 днів тому

      Khanditha thinnabahudu. Thyroid iruvavaru haalu, haalina padaarthagalu thinnabaradu. Non-Veg adashtu avoid madidare olledu. aadashtu hasi tharakaari thinni. salad madi, kosambari, thambuli madi thinni. kaalugalu chennagi thinni.

  • @gracydesilva1520
    @gracydesilva1520 11 днів тому

    Mobile number

    • @Pratham-t2v
      @Pratham-t2v 9 днів тому

      Sir coment box reply nodi chanel avru prathiyobrigu reply mulaka coment kottiddare..allinda tagolli number