ತುಂಬಾ ಜನ ಶುಗರ್ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ ಆದ್ರೆ ಬಹುಶಃ ಈ ರೀತಿ ಸಲಹೆ ಸೂಚನೆ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ನೀವು ತುಂಬಾ ಚೆನ್ನಾಗಿ ವಿವರಿಸಿದ್ದೀರಿ...🤝👌🎉👍💐 ಹರಿ 🕉️🙏.
Good information dr My hba1c is 8 and my fasting blood sugar is 135 and after food is 193 Do I want to take medicine or follow diet and exercise Please suggest me dr
ತಿಂಡಿಗಿಂತ ಮೊದಲು 100 ರ ಒಳಗೆ ಮತ್ತು ತಿಂಡಿಯ ನಂತರ 140 ರ ಒಳಗೆ ಇರಬೇಕು ಎಂದೇಳುತ್ತಾರೆ. ಅನೇಕರು ಇದು ಮಾಫಿಯಾ, ಆದ್ದರಿಂದ ಇಷ್ಟಕ್ಕೆ ಇಳಿಸಿದ್ದಾರೆ ಎಂದೂ ಆರೋಪ ಮಾಡುತ್ತಾರೆ. ಅಂದರೆ, ವೈದ್ಯರೂ ಮಾಫಿಯಾ ಭಾಗವೇ? ವೈದ್ಯರನ್ನು ಭೇಟಿ ಮಾಡಿ. ನಿಮ್ಮ ಸಕ್ಕರೆಯನ್ನು ಊಟ , ಬಿರುಸಿನ ನಡಿಗೆ, ವ್ಯಾಯಾಮದ ಮುಖಾಂತರವೇ ಕಡಿಮೆ ಮಾಡಬಹುದು.
It is not easy to eat only twice and nothing (not even sugarless black coffee) in the remaining time in 24 hours. If we do that, then the mind will tell to eat more quantity during those two times eating, which again raises blood sugar. Doctor should advise on some practical solutions that can be implemented.
ಡಾಕ್ಟರ್, ಇಂಥ ಒಂದು ಸ್ವಾರ್ಥ ಜಗತ್ತಿನಲ್ಲಿ, ನಿಮ್ಮಂತಹ ಒಳ್ಳೆಯ ಡಾಕ್ಟರ್ ಇರುವುದು ನಮ್ಮೆಲ್ಲರ ಭಾಗ್ಯ.
ತುಂಬಾ ಜನ ಶುಗರ್ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ ಆದ್ರೆ ಬಹುಶಃ ಈ ರೀತಿ ಸಲಹೆ ಸೂಚನೆ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ನೀವು ತುಂಬಾ ಚೆನ್ನಾಗಿ ವಿವರಿಸಿದ್ದೀರಿ...🤝👌🎉👍💐 ಹರಿ 🕉️🙏.
ನಿಮ್ಮ ಸಂದೇಶ ತುಂಬಾ ಅದ್ಭುತ sir
Super fantastic excellent information 👏
Good information sir thank you
Intermittent fasting baggenuu detail video Maadi sir ..u r simply amazing doctor...keep going...
Thank you very much doctor
Sir your all' information right so good doctor is no1in the world
Super sir ❤❤❤❤❤❤❤
🎉🎉🎉🎉🎉 great information sir, thk u
ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ಸಾರ್ 🙏
Hat's hafff sir great explain 🙏🙏🙏🙏🙏🙏🙏🙏🙏🙏🙏🙏🙏
Right sir,u r talking about realy
Thank you for the information doctor👏
Thanku sir good information
Good information sir
Sir tamma sandesh neradita nirantara oleya vichara tq
nice information
Good info. Done.
Good vidio
Thank u Doctor
Good 🎉
Thank you sir
Thank you🌹
Sir intermittedfasting bagge video maadi sir
Sir daibitis bandmele thumba sanna agidare avru matthe dappa agbhoda ??? Idru bagge dayavitthu ondu video madi.its my humble Request 🙏🙏🙏🙏
Tks sir.
vitiligo treatment ediya,sir ದಯವಿಟ್ಟು ತೆಳಿಸಿ
Sir type one diabetic information please
very well explained ! thanks doctor !
Breast milk increase bagge video madi
🙏🏿🙏🏿🙏🏿🙏🏿
Good
🙏🙏❤️❤️
Sir namma tayige blood sugar teast madisdhe avaradhu fasting 169 after food 310 avru tablet togo beka first time idhu idharkita munche kadine ittu ivaga hige
Doctor medicine togo andheu enu madodhu sir
Nange Type 1 diabetes ide
🤝🙏
🙏🙏🙏
Contradictory advice by diabetologists
Doctor himself is an certified disbetologist doctor
Dental infection causes heart attack is it true or not?
Good information dr
My hba1c is 8 and my fasting blood sugar is 135 and after food is 193
Do I want to take medicine or follow diet and exercise
Please suggest me dr
Diet exercise
See doctor. Take medicine as per advice and start walking and diet.
ಮಿಸ್ understanding ಹೇಗೆ ಸರಿ ಮಾಡೋದು, cells insulin ಮಾತು ಕೇಳೋಕ್ಕೆ ಏನ್ ಮಾಡಬೇಕು
ನಮಸ್ಕಾರ ಸರ್ ಆಲ್ಕೋಹಾಲ್ ಕುಡಿದರೆ ಶುಗರ್ ಜಾಸ್ತಿ ಆಗುತ್ತಾ
ಸರ್ ಟೆಸ್ಟ್ ಮಾಡಿದಾಗ 168 ಬಂದಿದೆ ಇದೇ ಮೊದಲು ಚೆಕ್ ಮಾಡ್ಸಿದ್ದು ಇದು ಡಯಾಬಿಟಿಕಾ ಸರ್ ಹೇಳಿ.
No dont very 😊
hba1c check madsidra? age esthu nimdu ?
Pl see a Dr
ಇಲ್ಲಾ.200ವರೆಗೂ ಇರಬಹುದು, ವಾಕ್ ಮಾಡಿ, ಡಯಟ್ ಫಾಲೋ ಮಾಡಿ, ನಾರ್ಮಲ್ ಆಗುತ್ತೆ, ಮಾತ್ರೆ ಬೇಡ.
ತಿಂಡಿಗಿಂತ ಮೊದಲು 100 ರ ಒಳಗೆ ಮತ್ತು ತಿಂಡಿಯ ನಂತರ 140 ರ ಒಳಗೆ ಇರಬೇಕು ಎಂದೇಳುತ್ತಾರೆ. ಅನೇಕರು ಇದು ಮಾಫಿಯಾ, ಆದ್ದರಿಂದ ಇಷ್ಟಕ್ಕೆ ಇಳಿಸಿದ್ದಾರೆ ಎಂದೂ ಆರೋಪ ಮಾಡುತ್ತಾರೆ. ಅಂದರೆ, ವೈದ್ಯರೂ ಮಾಫಿಯಾ ಭಾಗವೇ?
ವೈದ್ಯರನ್ನು ಭೇಟಿ ಮಾಡಿ. ನಿಮ್ಮ ಸಕ್ಕರೆಯನ್ನು ಊಟ , ಬಿರುಸಿನ ನಡಿಗೆ, ವ್ಯಾಯಾಮದ ಮುಖಾಂತರವೇ ಕಡಿಮೆ ಮಾಡಬಹುದು.
ಸರ್ ನನಗೆ ಮಧುಮೇಹ ಬಂದ ಮೇಲೆ ತುಂಬಾ ಸಣ್ಣ ಆಗಿದ್ದೇನೆ. ಮತ್ತೆ ನಾನು ದಪ್ಪ ಆಗಬೇಕು ಅದಕ್ಕೆ ನಾನೇನು ಮಾಡಬೇಕು ದಯವಿಟ್ಟು ತಿಳಿಸಿ ಸರ್.
Same problem nandu
It is not easy to eat only twice and nothing (not even sugarless black coffee) in the remaining time in 24 hours.
If we do that, then the mind will tell to eat more quantity during those two times eating, which again raises blood sugar.
Doctor should advise on some practical solutions that can be implemented.
Hege weight gain madbodh sugar patient
But ondanthu nija vand sathi sugar level 160 antha gothadre adu increase agtha erathe but naavu diating nalli erthivi adru increase agtha hogathe yaake antha gothagilla
Food diet mathra ala, excercise madbek, yoga, 1 spoon menthya thinni regular madtha iri. Mathe 2 weeks agi blood sugar check maadi
ಎಲ್ಲ ಹಣ್ಣುಗಳನ್ನ ತಿನ್ನಬಹುದ
Ella duddige evru olleru ankondidde
Adre call madidre 2000 rupees kodbeku sir jote matadoke antha heltare
😂😂
S
ಸೀಕ ಪಟಿ ಮಾಡ ಬೇಕು
Why asking 2000Rs only name fame
Neevu helodella Dixit lifestyle
Waste 😂
Super information sir
Good information
Thankyou sir
Thank you sir 🙏
🙏🙏