ನಿಮ್ಮ ಶುಗರ್ ಎಷ್ಟಿರಬೇಕು..? ಡಯಬಿಟಿಸ್ ಸತ್ಯ ತಿಳಿಯಿರಿ ..

Поділитися
Вставка
  • Опубліковано 24 гру 2024

КОМЕНТАРІ • 3,1 тис.

  • @poorvikg9129
    @poorvikg9129 7 місяців тому +10

    ತುಂಬಾ ಚೆನ್ನಾಗಿ ತಿಳಿಸಿದಿರಾ ಸರ್, ನಿಮ್ಮಂತಹ ಡಾಕ್ಟರ್ ಬೇಕು ನಮ್ಮ ದೇಶಕ್ಕೆ,ತುಂಬಾ ಧನ್ಯವಾದಗಳು ಸರ್

  • @sathishs9667
    @sathishs9667 Рік тому +50

    ಸಕ್ಕರೆ ಖಾಯಿಲೆ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ದಿನ ದಿನವೂ ಗಾಬರಿಯಿಂದ ಬದುಕುತ್ತಿದ್ದ ನನಗೆ ಈಗ ಸರಿಯಾದ ಮಾಹಿತಿ ಹಾಗೂ ಮಾರ್ಗದರ್ಶನ ಸಿಕ್ತು ಸರ್ ತುಂಬಾ ಧನ್ಯವಾದಗಳು

  • @venkteshp6909
    @venkteshp6909 Рік тому +22

    ವೈದ್ಯೋ ನಾರಾಯಣ.... ನೀವು ಸತ್ಯ ಹೇಳುವ ವೈದ್ಯರು....ಭಯ ಪಡಿಸದೆ ದೈರ್ಯ ಹೇಳುವವರು...‌ಶುಭವಾಗಲಿ ಸರ್

  • @a.ggovindappa8527
    @a.ggovindappa8527 2 роки тому +121

    ನಿಮ್ಮಂತಹ ವೈದ್ಯರು ಇದ್ದರೆ ಅನೇಕ ರೋಗಿಗಳು ಸುಖ ಜೀವನ ನಡೆಸಲು ಸಾಧ್ಯ. ನಿಮಗೆ ಒಂದು ಸೆಲ್ಯೂಟ್ sir,,🙏👍👍🙏

  • @lrjeevan
    @lrjeevan 2 роки тому +105

    ವೈದ್ಯೊ ಹರಿ ನಾರಾಯಣ ಅನ್ನೊ ಮಾತಿಗೆ
    ತುಂಬಾ ಯೋಗ್ಯ..
    ಇಂತಹವರು ನಮ್ಮ ಮಧ್ಯೆ ಇರೋದೇ ನಮ್ಮ ಭಾಗ್ಯ 🙏🙏💐💐💓💓

  • @poojashenoy319
    @poojashenoy319 Рік тому +7

    ಡಾಕ್ಟ್ರೆ !! ನೀವು ಸತ್ಯವಾದ ನಿಖರವಾದ ಮಾಹಿತಿ ನೀಡಿ ಧ್ಯೆರ್ಯ ತುಂಬುವಂತಹ ಸಲಹೆ ನೀಡುತ್ತಿರಿ. !! ನನಗೆ ಈ ಮಾಹಿತಿಯಿಂದ ಶುಗರ್ ಇಲ್ಲದ ಅನುಭವ ವಾಗುತ್ತದೆ !! ನಾನೂ ಶುಗರ್ ಪೇಷಂಟ್ !! ನಿಮಗೆ ತುಂಬಾ ಧನವಾದಗಳು !! 🙏👍

  • @mahadevammamm9497
    @mahadevammamm9497 Рік тому +8

    ಜನರಿಗೆ ತುಂಬಾ ಧೈರ್ಯ ಬರುವಂತ ಒಳ್ಳೆಯ ಮಾಹಿತಿ ನೀಡಿದ್ವಿರಿಡಾಕ್ಟರ್ ನಿಮಗೆ ತುಂಬಾ ಹೃದಯದ ವಂದನೆಗಳು🙏

  • @jossydsouza3952
    @jossydsouza3952 2 роки тому +65

    ನನ್ನಲ್ಲಿರುವ ಭಯವನ್ನು ಹೋಗಲಾಡಿಸಿದಕ್ಕೆ ತುಂಬು ಹ್ರದಯದ ಧನ್ಯವಾದಗಳು

  • @vsgamer3489
    @vsgamer3489 Рік тому +12

    ನಿಮ್ಮ ಈ ಮಾತು ಕೇಳಿ ಎಷ್ಟೋ ಜನರಿಗೆ ನೆಮ್ಮದಿ ದೊರೆಯುತ್ತದೆ.....ಧನ್ಯವಾದಗಳು ಸರ್.

  • @kamalanipanal8141
    @kamalanipanal8141 2 роки тому +311

    ನಮಸ್ಕಾರ ವೈದ್ಯ ದೇವರಿಗೆ ಎಷ್ಟು ಒಳ್ಳೆಯ ಸಂದೇಶ ನೀಡಿದ್ದಿರಿ ನಿಮ್ಮನ್ನು ಹೆತ್ತ ತಂದೆ ತಾಯಿ ಧನ್ಯರು ಸರ ನಿಮ್ಮ ಭವಿಷ್ಯ ಸದಾ ಬೆಳಗಲಿ

    • @sureshk.a2947
      @sureshk.a2947 2 роки тому +7

      Sir please tell us about cholosterol level. What should be the range

    • @anithamohan1331
      @anithamohan1331 2 роки тому +10

      Raju sar nimage nanna koti 🙏🙏🙏👌👍🙌🙌🙌

    • @nagamanis8721
      @nagamanis8721 2 роки тому +2

      Thank you dr

    • @savitha147
      @savitha147 2 роки тому +1

      ಹೌದು

    • @fabiolarene6862
      @fabiolarene6862 2 роки тому +1

      Sari helidheera oledhanu gurthisidhavru devru

  • @shilpasrinivas9109
    @shilpasrinivas9109 2 роки тому +22

    ಧನ್ಯವಾದಗಳು ಸರ್ ಜೀ ನಿಮ್ಮ ಮಾತೆ ಕೆಲವು ಬಾರಿ ದೈರ್ಯ ಶಕ್ತಿ ತುಂಬುತ್ತದೆ ನಿಮ್ಮ ಹೆತ್ತವರಿಗೆ ನಮ್ಮ ಕುಟುಂಬದ ಕಡೆಯಿಂದ ನಮಸ್ಕಾರಗಳು 🙏🙏

  • @shivuhiriyur7581
    @shivuhiriyur7581 Рік тому +6

    ತುಂಬಾ ಸತ್ಯವಾದ ಮಾರ್ಗದರ್ಶನ. ವೈದ್ಯ ವೃತ್ತಿ ದೇವರಿಗೆ ಸಮಾನ ಎನ್ನುತ್ತಾರೆ ಇದಕ್ಕೆ ನಿಮ್ಮ ಪರಿಪೂರ್ಣವಾದ ಹಾಗೂ ಆರೋಗ್ಯದಾಯಕ ಮಾರ್ಗದರ್ಶನಕ್ಕೆ ಧನ್ಯವಾದಗಳು...

  • @eshwaramlesha4971
    @eshwaramlesha4971 2 роки тому +49

    ಸುಂದರವಾದ ಉದಾಹರಣೆ ಸಹಿತ ವಿವರಣೆ,
    ಧನ್ಯವಾದಗಳು

  • @anandass255
    @anandass255 2 роки тому +217

    ಸರ್....ದೈರ್ಯ ಹೇಳುವ....ಹಾಗೂ ಸತ್ಯ ಹೇಳುವ... ನಿಮಗೆ ಹಾಗೂ ನಿಮ್ಮಂತಹ ಸಹೃದಯರಿಗೆ...ನಮ್ಮ ನಮನಗಳು.... 👍🙏

    • @VijayaLakshmi-mg9dd
      @VijayaLakshmi-mg9dd 2 роки тому

      Thanñku Dr 🌹🙏🙏🙏🌹❤️❤️❤️🌹 Jai hind 🌹💐💐🙏🙏🙏🌹

    • @Rajareddy-bw1vo
      @Rajareddy-bw1vo 2 роки тому +1

      That is true sir

    • @lakshmi3345
      @lakshmi3345 2 роки тому

      Thanks sir

    • @shailashaila1393
      @shailashaila1393 2 роки тому

      Thank you so much for sharing valuable methods
      May God bless you sir

    • @ritadaras3015
      @ritadaras3015 2 роки тому +1

      Thank you doctor

  • @mohankalghatgi4670
    @mohankalghatgi4670 Рік тому +40

    ತುಂಬ ತುಂಬ ಸತ್ಯ ಹೇಳಿದ್ದಿರಿ ದೇವರು ನಿಮಗೆ ಒಳ್ಳೆಯದು ಆಗಲಿ

  • @sunithananjundaswamy7758
    @sunithananjundaswamy7758 2 роки тому +118

    ಡಾಕ್ಟರ್ ಸರ್ ನಿಮ್ಮ ಈ ಸಲಹೆ
    ಹದಿನಾರು ವರ್ಷಗಳ ಹಿಂದೆ ಈ ಸಲಹೆ ಕೊಟ್ಟಿದ್ದರೆ ಎಷ್ಟು ಚೆನ್ನಾಗಿತ್ತು
    ಸತ್ಯ ತಿಳಿಸುವ ನಿಮಗೆ ಹಣವೇನೂ
    ಸಿಗುವುದಿಲ್ಲ ಆದರೆ ನಮ್ಮಂಥ
    ಲಕ್ಷಾಂತರ ಜನರ ಹೃದಯ ದಲ್ಲಿ
    ನಿಮಗೆ ಪೂಜನೀಯ ಸ್ಥಾನವಿದೆ
    ನಿಮಗೆ ಸಹಸ್ರ ಸಹಸ್ರ ನಮನಗಳು

  • @v.b.kulamarva2034
    @v.b.kulamarva2034 2 роки тому +17

    ಉತ್ತಮ ಮಾಹಿತಿಯನ್ನು ಧೈರ್ಯದಿಂದ ನೀಡಿದ್ದೀರಿ.ತಮಗೆ ಹೃತ್ಪೂರ್ವಕ ಅಭಿನಂದನೆಗಳು. ವೈದ್ಯೋ ನಾರಾಯಣೋ ಹರಿಃ

  • @vijayaprakash.k.bvijayapra5288

    ತುಂಬ ಉಪಯುಕ್ತವಾದ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  • @ssssss-cv7mg
    @ssssss-cv7mg 2 роки тому +43

    ಸರ್ ನಿಮ್ಮ ಮಾತೆ ಇಡೀ ಜನಾಂಗಕ್ಕೆ ಧೈರ್ಯ ಶಕ್ತಿ ಧನ್ಯವಾದಗಳು

  • @krishnakumari7487
    @krishnakumari7487 2 роки тому +46

    ಸರ್ ನಮಸ್ಕಾರ,ತುಂಬಾ ಒಳ್ಳೆ ವೀಡಿಯೋ, ಇನ್ನು ಹೆಚ್ಚಿನ ವಿಚಾರ
    ತಿಳಿಸಿ ಮಧುಮೇಹದ ಬಗ್ಗೆ, ಧನ್ಯವಾದಗಳು.

  • @bavnimagare9919
    @bavnimagare9919 Рік тому +2

    ತುಂಬಾ ಧನ್ಯವಾದಗಳು ಸರ್ ನಿಮ್ಮಿಂದ ತುಂಬಾ ಜನರಿಗೆ ಸಹಾಯವಾಗುತ್ತದೆ ನಿಮ್ಮ ಮಾತಿನಿಂದ

  • @king.pk.dj.2077
    @king.pk.dj.2077 2 роки тому +16

    ಧನ್ಯವಾದಗಳು ವೈದ್ಯರಿಗೆ.ಸತ್ಯ ಹೇಳುವ ವೈ ದ್ಯರು ಸಿಕ್ಕರೆ ನಿಜಕ್ಕೂ ಸ್ವರ್ಗ ಸುಖ ಸಿಗುವುದು.

  • @keramesh1976
    @keramesh1976 2 роки тому +41

    ಸೂಪರ್ ಸಾರ್, ನಿಮ್ಮ ಅತ್ಯಮೂಲ್ಯ ಸಲಹೆಗೆ ಅನಂತಾನಂತ ಧನ್ಯವಾದಗಳು 🙏

  • @janakiramani2684
    @janakiramani2684 Рік тому +6

    ಸೂಪರ್ ಸರ್, ಅದ್ಬುತ ವಾದ ಮಾಹಿತಿ ಯಿಂದ ತುಂಬಾ ಜನರಿಗೆ ಉಪಯೋಗ ವಾಗಿ ಮಾತ್ರೆ ತಗೊಳ್ಳುವ ಅಭ್ಯಾಸ ವನ್ನು ನಿಲ್ಲಿಸಿ ನೆಮ್ಮದಿ ಜೀವನ ನಡೆಸಲು ಅವಕಾಶ ಮಾಡಿಕೊಟ್ಟ ನಿಮಗೆ ಧನ್ಯವಾದಗಳು 🙏🙏.

  • @munikrishnappab7023
    @munikrishnappab7023 2 роки тому +20

    ಧನ್ಯವಾದಗಳು ಸಾರ್ ಸಕ್ಕರೆ ಕಾಯಳೆಯಿಂದ ಜೀವಭಯದಿಂದ ಬದುಕುತಿರುವ ಜನಾಂಗಕ್ಕೆ ಉತ್ತಮವಾದ ಮಾಹಿತಿ. 🙏🙏

  • @maruthikb7025
    @maruthikb7025 2 роки тому +80

    ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ವಿಷಯಗಳು...ಧನ್ಯವಾದಗಳು ಸರ್ 🙏

  • @AN-dm4tr
    @AN-dm4tr Рік тому +6

    Real ,honest,trustworthy doctor. God bless you doc.

  • @revanthrevanth6529
    @revanthrevanth6529 2 роки тому +8

    Sir ತುಂಬಾ ಧರ್ಯ ಕೊಟ್ಟಿದೆರ ಸರ್ . ನಾನು ತುಂಬಾ. Distrib ಆಗಿದ್ದೆ ಸರ್. ಆದರೆ ನಿಮ್ಮ ವಿಡಿಯೋ. ನೂಡೆದೆ . I happy . ನನಗೆ ಸಮಾಧಾನವಾಗಿದೆ. Think sar . ಸತ್ಯವಾಗಿ ಹೇಳುತಿದ್ದೆರ . Thanks sir . ಯಲ್ಲರುಗು ಒಳ್ಳೆದಾಗಲಿ. . ಈ ಥರ ವಿಡಿಯೋ ವರದಿಗಳು heluththira.

  • @savithasri1822
    @savithasri1822 2 роки тому +31

    ಸರ್, ಎಲ್ಲಾ ಡಾಕ್ಟರ್ಸ್ ನಿಮ್ ಥರ ಯಾಕೆ ಇರಲ್ಲ ಸರ್. ನಿಮ್ಮನ್ನ ನೀಡಿದ ನಿಮ್ಮ ತಂದೆ ತಾಯಿಗೆ ನಮ್ಮ ನಮಸ್ಕಾರಗಳು ಸರ್. ನಿಮ್ಮ ಕಾಳಜಿ ಎಷ್ಟೋ ಜನರ ಪ್ರಾಣ ಉಳಿಸಿದೆ ಸರ್. ನಿಮಗೆ ವಂದನೆಗಳು ಸರ್.🙏🙏🙏🙏

    • @veenalola3879
      @veenalola3879 2 роки тому +1

      Very good Dr kipitup

    • @shivannam4345
      @shivannam4345 2 роки тому

      ವಂದನೆಗಳು ಡಾಕ್ಟರ್ ನಿಮ್ಮ ಸಲಹೆ ಗಳು ಉಪಯುಕ್ತ 🙏🙏🙏🙏q

  • @chandrashekarkb717
    @chandrashekarkb717 9 місяців тому +2

    ಒಳ್ಳೇ ಮಾಹಿತಿ sir...ಧನ್ಯವಾದಗಳು🎉🎉

  • @eeshasarts66
    @eeshasarts66 2 роки тому +9

    ತಮ್ಮಂತಹ ವೈದ್ಯರು ಅಪರೂಪ. ನನಗಿದ್ದ ಹೆದರಿಕೆ ತಮ್ಮಿಂದ ಕಡಿಮೆ ಆಯಿತು. ವಾಯಾಮ ಮತ್ತು ಪಥ್ಯಾಹಾರಗಳಿಂದಲೇ ಒಳ್ಳೆಯ ಆರೋಗ್ಯದಿಂದ ಇರಬಹುದು ಎಂಬುದನ್ನು ತಾವು ತಿಳಿಸಿದ್ದೀರಿ. ತಮಗೆ ಹೃದಯ ಪೂರ್ವಕ ಧನ್ಯವಾದ.

  • @sathyanarayanamurthy9931
    @sathyanarayanamurthy9931 2 роки тому +11

    ವೈದ್ಯೋ ನಾರಾಯಣ ಹರಿ: ನಮಸ್ಕಾರ. ನಿಮ್ಮ ಈ ಮಾತುಗಳು ಗೋಲ್ಡನ್ ಪದಗಳು. ನೀವೇ ನಿಜವಾದ ವೈದ್ಯರು. 🙏🙏🙏ನಿಮ್ಮ ಮಾತು ಸತ್ಯ. ಮಾನಸಿಕ ಆರೋಗ್ಯದ ಮೇಲೆ ನಿಮ್ಮ ಮಾತು ಅತುತ್ತಮ ಪ್ರಭಾವ ಬೀರುತ್ತದೆ.

  • @MohanfDugli-rm4rn
    @MohanfDugli-rm4rn 26 днів тому +2

    💐♥️💛🙏ವೈದ್ಯರೆ, ವೈದ್ಯೋ ನಾರಾಯನೋ ಹರಿ ಅನ್ನುವ ನಾಣ್ನುಡಿ ಇದೇ ಸ್ವಾಮಿ, ಅದೇ ನೀವು(RHI ), ಅಂತ ನಾನು ಮನದಟ್ಟು ಮಾಡಿಕೊಂಡಿದ್ದೇನೆ ಸ್ವಾಮಿ 🙏🙏💛♥️💐...

  • @rajannatk9266
    @rajannatk9266 2 роки тому +69

    ನಿಜ ಸಾರ್, ಎಷ್ಟು ನೈಜವಾಗಿ ವಿವರಿಸಿದ್ದೀರಿ, ಇದನ್ನು ನಿಜವಾಗಿ ಸರ್ಕಾರಿ ಸಂಸ್ಥೆಗಳು ಸಾರ್ವಜನಿಕವಾಗಿ ಮಾಡಬೇಕಾದ ಕೆಲಸ ತಾವು ಮಾಡುತ್ತಿದ್ದೀರಿ ಧನ್ಯವಾದಗಳು ಸಾರ್ 🙏🏿🙏🏿🙏🏿

  • @guruking5058
    @guruking5058 2 роки тому +17

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ನಮ್ಮ ಕಣ್ಣು ತೆರೆಸಿದ್ದೀರಿ ನಮ್ಮ ಬದುಕಿಗೆ ಹೊಸ ಭರವಸೆ ತಂದು ಕೊಟ್ಟಿದ್ದೀರಿ ಸರ್ ಧನ್ಯವಾದಗಳು ನಿಮಗೆ ಅನಂತ ಧನ್ಯವಾದಗಳು.🙏

  • @geethapriya2909
    @geethapriya2909 Рік тому +6

    ಸತ್ಯ ಹೇಳುವ ನಿಮ್ಮಂಥ ವೈದ್ಯರು ಹೆಚ್ಚಾಗಲಿ.ವಂದನೆಗಳು ಸರ್..

  • @shubhas415
    @shubhas415 2 роки тому +61

    Dr B M Hegde, Dr Vishwaroop and Dr Raju are sincere people

    • @leelavathibai5598
      @leelavathibai5598 2 роки тому +1

      you are giving good advice please keep it up dont care any body i will suport you. from L.B.Singh.YPR.Bangaluru.

    • @va133
      @va133 2 роки тому +3

      Haudu bm hegde avarinda tumba tillkondidivi navellla.. health and medical mafia reality bagge...ivaga avaru nepathakke hogiddare vayosahaja arogya kuntitadinda...ivaga raju sir idare avara Stana tumbalu...dr vishvaroop kuda ivara pattige seruvavara gottirlilla nimmida gottaytu thanks shubha

  • @srikanthshadakshari5147
    @srikanthshadakshari5147 2 роки тому +178

    ಕರೋನ ಕಾಲದಲ್ಲಿ ಬೆಳಕಿಗೆ ಬಂದ ಸಜ್ಜನರಲ್ಲಿ ನೀವು ಒಬ್ಬರು..🙏

  • @babumalli8129
    @babumalli8129 Рік тому +15

    I am 71 years old and my sugar level varies from 140 to 200 +( PP) . since 35 years and not taken any tablets. Managing with diet, walking, little yoga and pranayama. You are 100% right. Thanks

  • @bpsujatha
    @bpsujatha 2 роки тому +12

    ಸತ್ಯವಾದ ಮಾಹಿತಿಯನ್ನು ನೀಡಿದ್ದಕ್ಕಾಗಿ ನಿಮಗೆ ಅನಂತಾನಂತ ಧನ್ಯವಾದಗಳು ಸರ್. 🙏🙏🙏 ನಮ್ಮ ಭಯ ನಿವಾರಣೆ ಮಾಡಿದಿರಿ ಸರ್. 🙏👌

  • @unbiasedthought
    @unbiasedthought 2 роки тому +114

    You are the real doctor i ever come across in my life.. you have saved so many lives during corona and you are still continue saving so many lives.. your suggestions are so caring..

    • @mohankhannur9285
      @mohankhannur9285 2 роки тому +1

      GBU.....👌✌️🤝🕉️🙏🌷💐😅👍

    • @meenakshichuncha4183
      @meenakshichuncha4183 2 роки тому +2

      ಧನ್ಯವಾದಗಳು ಸರ್

    • @vijayningappa2206
      @vijayningappa2206 2 роки тому

      ರಾಜು ಸಾರ್, ನಿಮ್ಮ ಸಲಹೆ, ಸೂಚನೆಗಳು ಅತ್ಯಮೂಲ್ಯ.
      Good by

    • @rajubeeraiah1266
      @rajubeeraiah1266 Рік тому

      ​@@meenakshichuncha4183 C'CCCCCC'CDFFC
      ., bb bb

    • @drvvenkatesh6686
      @drvvenkatesh6686 Рік тому

      Hkg

  • @maheshharpanahalli3582
    @maheshharpanahalli3582 Рік тому

    ಬಹಳ ಅದ್ಭುತವಾಗಿ, ಜನರ ಹಿತದೃಷ್ಟಿಯಿಂದ, ನಿಸ್ವಾರ್ಥವಾಗಿ ಹೇಳಿದ್ದೀರಿ. ನಿಮಗೆ ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು. ನೀವು ಹೇಳುತ್ತಿರುವುದು ಸತ್ಯ. ಈ ವಿಷಯಗಳು ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ನಿಮ್ಮ ಸಂದೇಶದಿಂದ ಕೆಲವರಾದರೂ ಅಥ೯ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಂಡರೆ ನಮಗೆ ಸಂತೋಷವಾಗುತ್ತದೆ.

  • @parvathihonnappa6081
    @parvathihonnappa6081 2 роки тому +29

    ನಿಮ್ಮ ಧೈರ್ಯವನ್ನು ಮೆಚ್ಚಲೇಬೇಕು, ಧನ್ಯವಾದಗಳು ಸರ್ 🙏

  • @world3725
    @world3725 2 роки тому +18

    ಎಲ್ಲ ವೈದ್ಯರು ನಿಮ್ಮಹಾಗೆ ಒಳ್ಳೆಯರಾದ್ರೆ ಎಷ್ಟು ಚೆನ್ನಾಗಿರುತ್ತೆ ❤❤❤

  • @PadmavathiN-f6n
    @PadmavathiN-f6n 4 дні тому

    ನನಗೆ 40 ವರ್ಷ. ಶುಗರ್ ಬಂದು ಮೂರು ವರ್ಷ ಆಯ್ತು. ಆದರೆ ಔಷಧಿ ತೆಗೆದುಕೊಳ್ಳುತ್ತಿದ್ದೇನೆ. ನಿಮ್ಮ ಧೈರ್ಯದ ಮಾತುಗಳಿಂದಾಗಿ ಔಷಧಿ ಬಿಟ್ಟು ವ್ಯಾಯಾಮ ಹಾಗೂ ಒಳ್ಳೆಯ ಆಹಾರ ಪದ್ಧತಿಯನ್ನು ರೂಢಿಸಿಕೊಂಡು ಈಗ ನನ್ನ ಸುಗರ್ ನಾರ್ಮಲ್ ಆಗಿದೆ ನಾನು ಕೂಡ ಆರಾಮಾಗಿದ್ದೇನೆ. ಧನ್ಯವಾದಗಳು ಸರ್

  • @gadnahallibernardjoseph1693
    @gadnahallibernardjoseph1693 2 роки тому +6

    ಬಹಳ ಸುಂದರವಾಗಿ ವಾಸ್ತವವಾಗಿ ವಿವರಿಸಿದಿರಿ

  • @dsusha1865
    @dsusha1865 2 роки тому +4

    ಹೃತ್ಪೂರ್ವಕ ಧನ್ಯವಾದಗಳು ಡಾಕ್ಟರ್
    ನಿಮ್ಮ ಕಾಲಿಗೆ ನಮಸ್ಕಾರ ಮಾಡುತ್ತಿದ್ದೇನೆ🙏ನೂರು ವರುಷ ನೀವು ಚೆನ್ನಾಗಿ ಇರಿ😊🙏

  • @revannak7673
    @revannak7673 18 годин тому

    ತುಂಬಾ ಅದ್ಬುತವಾದ ಮಾಹಿತಿ ನೀಡಿದ್ದೀರಿ ಸರ್ ನಿಮಗೆ ಅಭಿನಂದನೆಗಳು ❤❤❤

  • @prameelap6910
    @prameelap6910 2 роки тому +17

    ವೈದ್ಯರೇ ನಿಮಗೆ ಕೋಟಿ ಕೋಟಿ ಸಾಷ್ಟಾಂಗ ನಮಸ್ಕಾರಗಳು🙏🙏🙏🙏🙏🙏

  • @prameelap6910
    @prameelap6910 2 роки тому +12

    ವೈದ್ಯೋ ನಾರಾಯಣ ಹರಿ. ವೈದ್ಯರೇ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ಸಾರ್🙏🙏🙏🙏🙏🙏

  • @venkatalakshammadevarajaia611
    @venkatalakshammadevarajaia611 2 місяці тому +1

    ಮಧ್ಯಮ ಜನರಿಗೆ ನೀವು ದೇವರು ಸಾರ್ 🙏🏻🙏🏻.

  • @savithaks8451
    @savithaks8451 2 роки тому +22

    ಸತ್ಯವಾದ ಮಾತು ಡಾಕ್ಟ್ರೇ, ಸತ್ಯ ಹೇಳಿ ಎಲ್ಲರ ಮನಸ್ಸಿನ ಭಯ ದೂರ ಮಾಡಿದ ದೇವರು ನೀವು ಡಾಕ್ಟ್ರೇ 🙏🏻🙏🏻🌹

  • @laxmanbd585
    @laxmanbd585 2 роки тому +6

    ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು ಸಾರ್💐💐💐💐💐.

  • @udayakumarudaya7877
    @udayakumarudaya7877 Рік тому +7

    Raju ಸಾರ್ ನಿಮ್ಮ ಅಭಿಮಾನಿ,ನಿಮ್ಮ ಸಕ್ಕರೆ ಖಾಯಿಲೆ ಸಲಹೆಯನ್ನು ಎಲ್ಲರೂ
    ಕೇಳಿದರೆ ಭಾರತವು ವಿಶ್ವದಲ್ಲಿ ಸಕ್ಕರೆ ಖಾಯಿಲೆ ಇಲ್ಲದ ರಾಷ್ಟ್ರ ವಾಗುವುದರಲ್ಲಿ ಸಂಶಯ ಇಲ್ಲ್ಲ
    ಸಾರ್ ಧನ್ಯವಾದಗಳು😅😅😅

  • @MaKama-1976
    @MaKama-1976 Рік тому +3

    He is my Doctor. I followed his advice. My blood sugar levels was 426 in Feb 2023. Today it is 135 in April 23. I just followed him and his diet....I am not taking any medicine.
    Good Doctor

    • @shruthigirishshruthigirish6787
      @shruthigirishshruthigirish6787 Рік тому

      How to control plz heli

    • @kavitagaded8001
      @kavitagaded8001 Рік тому

      Heli plz

    • @PraveengowdaPraveena-nh4gg
      @PraveengowdaPraveena-nh4gg Рік тому

      Sir please tell me, my blood sugar 420,how to control please tell me

    • @gspkmr
      @gspkmr Рік тому

      @@PraveengowdaPraveena-nh4gg 2 healthy meals a day! no more than that! no evening snacks regularly, cut down sugar/sweets completely once in a month is ok, it won't harm, 1 hottu tindonu yogi, 2 hot tindonu bhogi, 3 hottu tindonu rogi!

    • @girishbabu6724
      @girishbabu6724 7 місяців тому

      Same bro

  • @SANTOSHSINGH-ln6mm
    @SANTOSHSINGH-ln6mm 2 роки тому +33

    First doctor in the world who really cares about society and human. you are the best example for humanitarian. god bless you sir. be aware of dirty politicians, they might harm your life.

  • @shweta3025
    @shweta3025 Рік тому +2

    ತುಂಬಾ ಉಪಯುಕ್ತ ಮಾಹಿತಿ ಸರ್ ..ಧನ್ಯವಾದಗಳು ..

  • @skcsharma9502
    @skcsharma9502 Рік тому +5

    Thank you Doctor, ನಿಮ್ಮ ಸತ್ಯದ ಮಾಹಿತಿಗಾಗಿ ಧನ್ಯವಾದಗಳು

  • @keshavamurthy.p9803
    @keshavamurthy.p9803 2 роки тому +40

    ಒಂದು ಒಳ್ಳೆಯ ಸತ್ಯ. ಜನ ರ ಜೀವ ಉಳಿಸಲು. ಕಾರಣ ವಾದರೆ. ಅದಕಿಂತ ಭಾಗ್ಯ ಬೇರೊಂದಿಲ್ಲ............💗💗💗💗💗💗

    • @joshigeorge8399
      @joshigeorge8399 2 роки тому

      Very well said doctor we need more people like you in this universe God bless for your kind information 💕👍

    • @jayarampoombady9994
      @jayarampoombady9994 2 роки тому

      @@joshigeorge8399 ಒಂದು ಉತ್ತಮವಾದ ವಿಚಾರ.ಈ ರೀತಿ ಸಮಾಜಕ್ಕೆ ಮೆಸ್ಸೇಜ್ ಕೊಡುವಂತಹ ವೈದ್ಯರು ಬೇಕು.

  • @laxmanlucky1619
    @laxmanlucky1619 Рік тому

    ಧನ್ಯವಾದಗಳು ಸರ್ ತಮ್ಮ ಪ್ರೀತಿಯ ವಿಚಾರಧಾರೆಗೆ
    ನಿಮ್ಮ ಪರಿಪೂರ್ಣ. ವಿವರಣೆ ಕೇಳಿರೆ ನಾಳೆ ಸಾಯೋ ಕಾಯಿಲೆ ಮನುಷ್ಯ ನಲವತ್ತು ವರ್ಷ ಬದುಕುತ್ತಾನೆ ಖಂಡಿತ...

  • @rashmi.r9226
    @rashmi.r9226 2 роки тому +10

    100 percent true
    I am following same sir
    Now it is 110 ,having 2 meals
    My own experience

    • @shreedevim7736
      @shreedevim7736 2 роки тому

      Sir nivu heludu nija sir hospital hogidre 320ede adre tablet tagodu baya agide sir uta adu beda edu beda enu uta madabeku 😭😭

  • @tumarikoppad.n.mnagaraj6050
    @tumarikoppad.n.mnagaraj6050 2 роки тому +34

    Thank you Doctor. You are really an asset to mankind. God bless you with many more healthy years.

    • @latadixit1537
      @latadixit1537 2 роки тому +2

      Super MSG APRATIM mahiti dhanyvad galu sir 🙏🏽 God blessed you Happy NESESS all the ಬೇಸ್ಟ್ t

  • @akshithakshetty9536
    @akshithakshetty9536 16 днів тому

    Thank you so much doctor...e vedio nodi nanu thumba mentally strong aade thank you so much doctor

  • @Siddeshreddy1987
    @Siddeshreddy1987 2 роки тому +33

    ಸತ್ಯವನ್ನು ತಿಳಿಸಿದ ನಿಮಗೆ ಅನಂತ ಧನ್ಯವಾದಗಳು ..
    ನಮೋ 🙏🙏🙏 ವೈದ್ಯ ನಾರಾಯಣೊ ಹರಿ

    • @sreenivasaiahv8285
      @sreenivasaiahv8285 2 роки тому

      🙏🙏🙏🙏🙏👌🏻👌🏻👌🏻

    • @namadevnaik1632
      @namadevnaik1632 Рік тому

      ಸತ್ಯವನ್ನು ಹೇಳಿದ ನಿಮಗೆ ಅನಂತ ಧನ್ಯವಾದಗಳು 🙏🏾

  • @laxmikanthhundekar2420
    @laxmikanthhundekar2420 2 роки тому +12

    Sir u r such a great doctor helping poor people nice awareness I salute u sir whole heartedly

  • @ArunaKumari-cg5oe
    @ArunaKumari-cg5oe Рік тому

    Thank you very much sir, god bless you, yesterday simply i checked my sugar it shows 209 but i dont have any symptoms, somebody told you go hospital and check, after watching this vedio my tension gone, thank you very much once again sir

  • @dileeprajk1835
    @dileeprajk1835 2 роки тому +10

    I have heard you during covid time also. Then also you gave practical hints. In this video also you have given good suggestion. It is 100percent true. But people take medicines and get admitted due to fear. No doctor will tell to control the diseases only on diet, exercise etc. Under such circumstances, you have told the truth. Hats off to you Sir.

  • @sureshkrishnaswamy4229
    @sureshkrishnaswamy4229 2 роки тому +21

    Thank You Doctor.
    You are a very good human friendly individual. Pls keep the same tempo for ever.
    May God Bless You with abundant happyness in your life .

  • @sharanubshetty6665
    @sharanubshetty6665 9 місяців тому +1

    ಸತ್ಯವಾದ ಮಾತು ಸರ ನಿಮ್ಮ ಮಾತು ನಮಗೆ ಔಷಧಿ ಆಯಿತು ತುಂಬಾ ಧನ್ಯವಾದಗಳು ಸರ್

  • @shivamahadevam9132
    @shivamahadevam9132 2 роки тому +7

    ಭಗವಂತ ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಸರ್

  • @mahadevaiahmahadevaiaham9947
    @mahadevaiahmahadevaiaham9947 Рік тому +4

    ಸೂಪರ್ ಸರ್ ತುಂಬಾ ಚನ್ನಾಗಿ ಹಳಿದಹೇಳಿಧಿರಿ 🙏🙏

  • @punithapunitha4181
    @punithapunitha4181 Рік тому

    ನಾವು ತುಂಬಾ ಭಯಪಡುತ್ತಿದ್ದೆ ನೀವು ಹೇಳಿದ್ ಮೇಲೆ ಸ್ವಲ್ಪ ಧೈರ್ಯ ಬಂದಿದೆ ಸರ್ ಧನ್ಯವಾದಗಳು

  • @shivashetty2129
    @shivashetty2129 2 роки тому +4

    Sir you are sincere Doctor, I known this message from Dr.B.M.H and Dr B.R.C , Thank you very much 👌👌👌🙏🙏🙏

  • @bangariappi6620
    @bangariappi6620 2 роки тому +47

    ಸತ್ಯ ಹೇಳುವ ಏಕೈಕ ಡಾಕ್ಟರ್🙏🙏🙏🙏🙏 ಧನ್ಯವಾದಗಳು ಸಾರ್

    • @snehakswamys3432
      @snehakswamys3432 Рік тому +2

      Real dr raju your advice is very valuable

    • @nagareddyreddy6170
      @nagareddyreddy6170 Рік тому

      🌷🌅🙏🙏🙏🙏🙏🙏🙏🙏🙏🌄🌷

    • @varalakshmibv8251
      @varalakshmibv8251 Рік тому

      ವೈದ್ಯೋ ನಾರಾಯಣ ಸ್ವರೂಪರು ಎಂಬುದನ್ನು ಸಾಬೀತು ಮಾಡಿಕೊಟ್ಟಿದ್ದೀರಿ 🙏🙏🙏

  • @shivakumarcg4285
    @shivakumarcg4285 Рік тому +1

    Sir you are telling 100% true ನಿಮ್ಮ ಸಲಹೆಗೆ ಧನ್ಯವಾದಗಳು

  • @justmuneer
    @justmuneer 2 роки тому +13

    Raju sir, you are absolutely right. You are one more soldier who joined to the Dr. Biswaroop Roy Chowdhury's army.

    • @jayammashivanna2822
      @jayammashivanna2822 2 роки тому

      ಸಾರ್ ಜನರಿಗೆ ತಿಳುವಳಿಕೆ ಹೇಳುವ ನಿಮ್ಮಿಂದ ಹಣ ಉಳಿತಾಯ ಆಯ‌ಸ್ಸುಹೆಚ್ಚಳ

    • @KrishnaMurthy-zy5fm
      @KrishnaMurthy-zy5fm 2 роки тому

      Thanks.for.good.suggestion

  • @babubabu-kl3ds
    @babubabu-kl3ds 2 роки тому +30

    Hello Doctor, you are as good as Dr B M Hegde
    We need people like you who truly cares and shares knowledge with their experience. 👍🏻❤️👍🏻

    • @gulsheerbanu361
      @gulsheerbanu361 2 роки тому

      ಧನ್ಯವಾದಗಳು ಸರ್ ಸುಳ್ಳು ಹೇಳುವ ವೈದ್ಯರಿಗೆ ಭಯಪಡದೆ ಸತ್ಯವನ್ನು ಹೇಳಿ ಡಯಾಬಿಟಿಸ್ ರೋಗಿಗಳಿಗೆ ಧೈರ್ಯ ತುಂಬುತ್ತಿರುವ ನಿಮ್ಮ ಮಾನವೀಯತ ಮೆಚ್ಚುವಂ ಥ ದ್ದು

    • @niveditaalva1209
      @niveditaalva1209 2 роки тому

      We need more doctors like u hats off to you Dr

    • @niveditaalva1209
      @niveditaalva1209 2 роки тому

      Very true

    • @sunithabs327
      @sunithabs327 Рік тому

      👍🙏

    • @sunithabs327
      @sunithabs327 Рік тому

      Very true 👍

  • @JayalakshmiJ-z6m
    @JayalakshmiJ-z6m 3 місяці тому

    Thank you ಡಾಕ್ಟರ್ ಒಳ್ಳೆಯ ಮಾಹಿತಿಯ ತಿಳಿಸಿದ ನಿ ಮ ಗೆ ತುಂಬ Thank you

  • @manoharpujari5166
    @manoharpujari5166 2 роки тому +14

    ಬಡ ಭಾರತದ ನೊಂದ ಬಡವರ ಪಾಲಿನ ನಿಜವಾದ ದೇವರು ನೀವು. ಅಭಿನಂದನೆಗಳು ಸರ್.

  • @geethachandan3759
    @geethachandan3759 2 роки тому +18

    His team even replied to my query in pandemic...words fall short to say abt u doc...u r one in million

  • @jayalakshmimanjunath3145
    @jayalakshmimanjunath3145 Рік тому +1

    ಒಳ್ಳೆ ಮಾಹಿತಿ ಕೊಡ್ತೀರಾ ಧನ್ಯವಾದಗಳು ಸರ್ 🙏🙏

  • @Janasangatane
    @Janasangatane 2 роки тому +64

    ಮಾನವರ ಪಾಲಿನ ದೇವರು.

  • @bvenkataramanabhat9054
    @bvenkataramanabhat9054 2 роки тому +10

    Wonderful sir straight forward as like Dr BM Hegde
    Thank you 🙏🏻

  • @ramannak2047
    @ramannak2047 2 місяці тому

    ತುಂಬಾ ಧನ್ಯವಾದಗಳು
    ಅತ್ಯುತ್ತಮ ಮಾಹಿತಿ ನಿಮ್ಮ ಸಲೇಹೆಗೆ ಧನ್ಯವಾದಗಳು ❤❤❤

  • @basavarajyaragatti2410
    @basavarajyaragatti2410 2 роки тому +5

    Doctor sir you are only a person to say real facts about the diabetes.
    I have to say infinite thanks for you
    Please keep it up in future also.
    Really very good suggestions sir.

  • @jayanthsampath7318
    @jayanthsampath7318 Рік тому +6

    Hats off to you Dr. Raju. Excellent lecture about Diabetes 🙏🙏

  • @M.L.Prakash
    @M.L.Prakash 10 місяців тому +1

    What wonderful doctor and message given by you sir.
    Doctor like u is available our luck.
    God always bless to u sir.
    Please inform about more information about Diabitic 😅❤❤

  • @Mandyadavnu
    @Mandyadavnu Рік тому +5

    ನೂರಾರು ಕಾಲ‌ ಸುಖವಾಗಿ ಬಾಳಿ ಸರ್❤

  • @patalappaajjappa5799
    @patalappaajjappa5799 2 роки тому +14

    ಹರಿವು ಮೂಡಿಸಿದ ವೈದ್ಯರಿಗೆ ಧನ್ಯವಾದಗಳು

    • @basavaraju8522
      @basavaraju8522 2 роки тому

      Sar nanage 200 kintalu kadime ede aadaru matre kotidare

    • @Scorpionstudios.
      @Scorpionstudios. 2 роки тому

      @@basavaraju8522 dont take medicine or you will suffer, please follow this video suggestions, medicines are dangerous

    • @narasimhamurthybsn1965
      @narasimhamurthybsn1965 8 місяців тому

      ಅರಿವು

  • @mallannam9627
    @mallannam9627 Рік тому

    ಉಪಯುಕ್ತ ಮಾಹಿತಿ ಉತ್ತಮವಾದ ಸಲಹೆ 🙏🏻ಧನ್ಯವಾದಗಳು ಸಾರ್.

  • @bhargavirudraiah5824
    @bhargavirudraiah5824 2 роки тому +4

    Thank u so much sir. U filled a self confidence among sugar patients to be healthy and happy without worrying about hospitals. Vidhyo narayano hari

  • @jyothiindra2740
    @jyothiindra2740 2 роки тому +6

    ಇವರೇ ನಮ್ಮ ವೈದ್ಯ ದೇವರು🙏🙏🙏

  • @prasannakumar9461
    @prasannakumar9461 Рік тому

    Sugar bagge nivu helirodu satya sir
    Namma mother ge 10 year 240 mg sugar ide but she is Healthy tq.... Sir

  • @dkr552
    @dkr552 2 роки тому +21

    Excellent presentation Doctor.
    Thank you very much. Your confidence and cheerful presentation is worth appreciating.

  • @umeshhs2275
    @umeshhs2275 2 роки тому +5

    ಹೃದಯ ಪೂರ್ವಕ ಧನ್ಯವಾದಗಳು ಸರ್ .

  • @guruguru7021
    @guruguru7021 Рік тому

    ನಿಮ್ಮ ಈ ಒಳ್ಳೆ ಮಾತಿಂದ್ ನಾನು ಇವತ್ತೇ ಮಾತ್ರೆ ಎಲ್ಲ ಬಿಟ್ಟು ನೀವು ಹೇಳಿದಾಗೆ ಮಾಡ್ತೀನಿ ಸರ್ ದನ್ಯವಾದಗಳು 🙏🙏🙏🙏

  • @goutam2644
    @goutam2644 2 роки тому +5

    Very genuine doctor.
    Hats off sir🙏

  • @tulasiyashwanth8751
    @tulasiyashwanth8751 2 роки тому +6

    Thanks a lot doctor..I was really worried for my sugar level ...it was 140 to 150 I was thinking i am already pre diabetic...please do a video about pre diabetic....even i started fasting for 20 hrs...

  • @cheluvadasdas8366
    @cheluvadasdas8366 Рік тому

    ನಿಮ್ಮಂಥ ವ್ಯದ್ಯರು ನಮ್ಮ ದೇಶಕ್ಕೆ ಬೇಕು ಸರ್ ಸೂಪರ್ ಸರ್ ನಿಮ್ಮ ಎಲ್ಲ ಮಾಹಿತಿಗು ಧನ್ಯವಾದಗಳು

  • @dr.rajeevamp3487
    @dr.rajeevamp3487 2 роки тому +16

    Excellent sir👌👌
    Your concern about the people is amazing sir. We need people like you 👏👏🙏🙏