ಊಟ ಮಾಡದಿದ್ದರೆ ಗ್ಯಾಸ್ಟ್ರಿಕ್.. ?

Поділитися
Вставка
  • Опубліковано 4 жов 2024
  • ಊಟ ಮಾಡದಿದ್ದರೆ ಗ್ಯಾಸ್ಟ್ರಿಕ್.. ?
    #gastric #dengue #karnataka #health #food

КОМЕНТАРІ • 70

  • @Anitharajarao
    @Anitharajarao 11 днів тому

    ತುಂಬಾ ಒಳ್ಳೆ ಮಾಹಿತಿ ಸರ್

  • @nayazahmed6043
    @nayazahmed6043 Місяць тому +5

    God bless you sir. Thank you very much for giving good information ❤❤❤❤

  • @Sharada.Sindhu
    @Sharada.Sindhu Місяць тому +8

    ತುಂಬಾ ಚೆನ್ನಾಗಿ ತಿಳಿಸಿದಿರ ಸರ್

  • @PampaBond
    @PampaBond Місяць тому +12

    Raju healthy india ಬೆಸ್ಟ್ ಡಾಕ್ಟರ್ ಚಾನೆಲ್ in ಕನ್ನಡ.. ❤️🙏

  • @harinathdm742
    @harinathdm742 Місяць тому +3

    ಮಾಹಿತಿ ಅತ್ಯಮೂಲ್ಯ, ಧನ್ಯವಾದಗಳು 🎉

  • @Ushamurthy8831
    @Ushamurthy8831 Місяць тому +2

    ಚಿತ್ರ ಸಮೇತ ವಿವರಣೆ ಬಹಳ ಉಪಯೋಗ ಆಯ್ತು. ಧನ್ಯವಾದಗಳು.🙏

  • @shreegayakwad2888
    @shreegayakwad2888 Місяць тому +1

    Tumba channagi tilisikottidira sir thank you so much💐💐

  • @kateaniston3651
    @kateaniston3651 Місяць тому

    ಡಾಕ್ಟರೇ 🙏🏻 ಸೂಪರ್ ಮಾಹಿತಿ ಡಾಕ್ಟರೇ .ಮಾಹಿತಿಗಾಗಿ ಧನ್ಯವಾದಗಳು ಡಾಕ್ಟರೇ .🙏🙏

  • @user-ushaM6fv9r
    @user-ushaM6fv9r Місяць тому

    ಡಾಕ್ಟರ್ ಸೂಪರ್ ಮಾಹಿತಿ ಕೊಟ್ರೆ ತುಂಬಾ ಧನ್ಯವಾದಗಳು

  • @asvijaykumar8245
    @asvijaykumar8245 Місяць тому +1

    Great doctor only one king of medical informant

  • @mdragib8533
    @mdragib8533 Місяць тому +1

    Helpful infermation thanks

  • @trueman5509
    @trueman5509 Місяць тому +16

    ನೀವು ಅವರ ಮಾತನ್ನು ಕೇಳಿಸಿಕೊಳ್ಳಿ ಆ ಮ್ಯೂಸಿಕ್ ಮೇಲೆ ಗಮನವನ್ನು ಕೊಡಬೇಡಿ ಮೊದಲು ನಿಮ್ಮ ಮನಸ್ಸನ್ನು ನಿಯಂತ್ರಣ ಮಾಡಿಕೊಳ್ಳಿ ಆಮೇಲೆ ಬೇರೆಯವರಿಗೆ ಹೇಳಿ😢

  • @ganeshprasad9159
    @ganeshprasad9159 Місяць тому +1

    Very informative. Thank you sir

  • @mathapatirachayya3738
    @mathapatirachayya3738 Місяць тому

    Tumba olleya mahiti nididdiri thank you 🙏🙏🙏 sir

  • @shamanthkumar9530
    @shamanthkumar9530 Місяць тому +1

    Tumba Channaing Tilisidera Dr Sir Neevo Best👍 Best Super👌 Dr🙏🙏🙏🙏🙏

  • @chandrashekarj1526
    @chandrashekarj1526 Місяць тому +1

    Super TQ sir,

  • @kavitakiran1274
    @kavitakiran1274 Місяць тому

    Nanagu gastric ide nim mahithige danyavadagalu thank you doctor 🙏🏻 good information

  • @vanishreenadiger7706
    @vanishreenadiger7706 Місяць тому

    Thank you so much doctor for the useful information. Thanks 🙏

  • @sukiharhallisukiharohalli8757
    @sukiharhallisukiharohalli8757 Місяць тому

    Sirತುಂಬಾ ಧನ್ಯವಾದಗಳು ನಿಮ್ಮ ಮಾಹಿತಿಯಿಂದ ತುಂಬಾ ಒಳ್ಳೆಯದು ಆಯಿತು ಸರ್🙏🙏🙏😢😢😢

  • @vishcrot
    @vishcrot Місяць тому +1

    Great Information 😊

  • @basavarajanadavinamane6160
    @basavarajanadavinamane6160 Місяць тому +1

    Super sir ❤ good information

  • @shakilagurushakilaguru1324
    @shakilagurushakilaguru1324 Місяць тому

    Dr olle information kotri🙏

  • @bindubharathi3303
    @bindubharathi3303 Місяць тому

    Useful information sir tq so much

  • @chaluvaraju2741
    @chaluvaraju2741 Місяць тому +1

    Useful 🎉namaste ನಮಸ್ಕಾರ 🎉

  • @ಸಾಮಾನ್ಯನಾಗರೀಕ

    ಕೊರತ ಜಾಸ್ತಿ ಆಯಿತು ಡಾಕ್ಟರ್. ಸ್ವಲ್ಪ ಶಾರ್ಟ್ ಜನರಲ್ ಆಗಿ ಹೇಳಿದ್ರೆ ಸಾಕಿತ್ತು... ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು...

  • @kavaypradeep
    @kavaypradeep Місяць тому

    Super information

  • @bheemunandan3766
    @bheemunandan3766 Місяць тому

    Tumba vandanegalu doctor tamage reality yanne helatira dhanyavaadagalu ❤❤

  • @pavankasavarkr2398
    @pavankasavarkr2398 Місяць тому +3

    Sir nange thumba ಬೆನ್ನು ನೋವು ಕೈ ಕಾಲು ಸೆಳತಾ ಕುತಿಗೆ ನೋವು ಇದೆ ಏನ್ ಮಾಡಬೇಕು ಹೇಳಿ ಸರ್ plzz replay madi

  • @aravindt9980
    @aravindt9980 Місяць тому

    Wonderful doctor Namaskara

  • @murthyr1813
    @murthyr1813 Місяць тому

    Thanks. Dr

  • @krutiaaaaq
    @krutiaaaaq Місяць тому

    Best doctor

  • @NagarajGujjar
    @NagarajGujjar Місяць тому +4

    Sir back ground music off madi... Maind deivert agta ide.. concentrate madoke agta ella.. nimma matu

  • @umaraniv-kq7wc
    @umaraniv-kq7wc Місяць тому

    Dr. GERD bagge ondu video madi ,adarinda udiratada samasye ede
    Upper back pain ,right side pakke novide parihara thilisi

  • @charanreddy9031
    @charanreddy9031 22 дні тому

    ಸರ್, ನನ್ನ ಜೀವನದಲ್ಲಿ ಯಾವ ಡಾಕ್ಟರು ಗ್ಯಾಸ್ಟಿಕ್ ಬಗ್ಗೆ ಇಷ್ಟು ವಿವರವಾಗಿ ತಿಳಿಸಿಲ್ಲ ನಿಜವಾಗ್ಲೂ ಇದು ಸತ್ಯ ನನ್ನ ಅನುಭವ ಕೂಡ

  • @ananddeshpande9064
    @ananddeshpande9064 Місяць тому

    thank u sir

  • @GeethaBhajemmanavar
    @GeethaBhajemmanavar Місяць тому

    Sir please TB bagge information kodi. Hege spread agutte. Insulation heg madbeku anta. Food yav tara tagobeku anta please

  • @evilejack7512
    @evilejack7512 27 днів тому

    True

  • @h.sathyanarayanah.sathya7916
    @h.sathyanarayanah.sathya7916 Місяць тому

    Namaste SIR🙏

  • @rakeshreddy5218
    @rakeshreddy5218 Місяць тому

    Sir please make a video about IBS.

  • @RachuRachu-e6c
    @RachuRachu-e6c Місяць тому

    Dhanyavadagalu sir

  • @pradeepshetty3873
    @pradeepshetty3873 Місяць тому

    Sir inspection bagge mahiti kodi sir please

  • @sidduk7790
    @sidduk7790 Місяць тому

    Mouth alsar nevarane Bagge telisi sir

  • @pradeepshetty3873
    @pradeepshetty3873 Місяць тому

    Sir olle vichara heliddira innmele neeu helidage follow maadtini sir

  • @bhargavird9727
    @bhargavird9727 Місяць тому

    Sir nange hypothyroid ide est exercise madidru weight loss food tagondru walk madidru weight jasthi agtane hogtide please weight loss agoke yn madbeku tilisi

  • @sathishnagaraj7203
    @sathishnagaraj7203 Місяць тому +1

    ಆದರೆ ನೀವು ಟೀ ಹಾಗೂ ಕಾಫಿ ಸೇವನೆಯಿಂದ ಗ್ಯಾಸ್ಟ್ರಿಕ್ ಉಂಟಾಗುವುದರ ಬಗ್ಗೆ ಹೇಳಲೇ ಇಲ್ಲ🤔

  • @bheema.pujari7991
    @bheema.pujari7991 Місяць тому

    Sir ಶಿಶ್ನ ನಿಮಿರುವುದಿಲ್ಲ ವೀರ್ಯ ವೃದ್ಧಿ ಆಗದಿಲ್ಲ ಇದರಬಗ್ಗೆ ವಿಡಿಯೋ ಮಾಡಿ ಸರ್

  • @AniDani-is9mj
    @AniDani-is9mj Місяць тому

    Sir Autism spectrum detail video madi

  • @naveenr1938
    @naveenr1938 Місяць тому

    Sir dayavittu Bag round music off Maadi 🙏

  • @srinidhin3127
    @srinidhin3127 Місяць тому

    Ede uri hotte tumbida aguvudu idakkella enu maduvudu plz ondu video madi Without tablets hege control madodu plz video madi

  • @vijethju9166
    @vijethju9166 Місяць тому

    Sir background music beda

  • @prashanthc9848
    @prashanthc9848 Місяць тому

    Sir music distub ಇದೆ

  • @manjulahb5353
    @manjulahb5353 14 днів тому

    Sir nimma hospital elli barutte sir dayavittu address tilisi

  • @bhartuchougale9278
    @bhartuchougale9278 Місяць тому

    Sir namm magalige daily motion agalla adaru bahal tras agatte 2year baby

  • @Shobha323-b4r
    @Shobha323-b4r Місяць тому

    Sir pcos bage thilsi

  • @mngk69
    @mngk69 Місяць тому

    Thanks
    BGM off ಮಾಡಿ please

  • @santoshbhayagondi1254
    @santoshbhayagondi1254 Місяць тому

    ಅನವಶ್ಯಕ ಮ್ಯೂಜಿಕ್

  • @Vetsharoo
    @Vetsharoo Місяць тому

    Follow Dr pal for proper information.. gastroenterologist

  • @user-ushaM6fv9r
    @user-ushaM6fv9r Місяць тому +1

    ಡಾಕ್ಟರ್ ನನಗೆ ಡೈಲಿ ಮೋಷನ್ ಹೋಗ್ತಾ ಇಲ್ಲ ಮೂರು ದಿನ ನಾಲ್ಕು ದಿನ ಆಗುತ್ತೆ ಡೈಲಿ ಮೋಷನ್ ಹೋಗಬೇಕಾದರೆ ಏನು ಮಾಡಬೇಕು ಹೇಳಿ ಪ್ಲೀಸ್

  • @ShubhaLaabha
    @ShubhaLaabha Місяць тому +2

    ನಿಮ್ಮ ಮಾಹಿತಿಯನ್ನು ಬ್ಯಾಕ್ರೌಂಡ್ ಮ್ಯೂಸಿಕ್ ಕೆಡಿಸುತ್ತೆ, ಮ್ಯೂಸಿಕ್ ರಿಮೋವ್ ಮಾಡಿ, ಮೊದಲಿನ ವಿಡಿಯೋಗಳ ಹಾಗೆ ಇರಲಿ.

    • @trueman5509
      @trueman5509 Місяць тому

      ನೀವು ಅವರ ಮಾತನ್ನು ಕೇಳಿಸಿಕೊಳ್ಳಿ ಆ ಮ್ಯೂಸಿಕ್ ಮೇಲೆ ಗಮನವನ್ನು ಕೊಡಬೇಡಿ ಮೊದಲು ನಿಮ್ಮ ಮನಸ್ಸನ್ನು ನಿಯಂತ್ರಣ ಮಾಡಿಕೊಳ್ಳಿ ಆಮೇಲೆ ಬೇರೆಯವರಿಗೆ ಹೇಳಿ😢

  • @santoshbhayagondi1254
    @santoshbhayagondi1254 Місяць тому

    2ನಿಮಿಷದ ಸುದ್ದಿ

  • @pradeepkudtharkar2387
    @pradeepkudtharkar2387 Місяць тому

    ನಮ್ಮ ತಾಯಿಗೆ ಹೊಟ್ಟೆನಲ್ಲಿ ಟಿಬಿ ಖಾಯಿಲೆ ಬಂದು ಒಂದು ತಿಂಗಳಾಗಿದೆ ಮಾತ್ರೆ ತಗೋಳುತ್ತಿದ್ದಾರೆ.ಬೆಳಗ್ಗೆ 4ರಿಂದ5ಮಾತ್ರೆ ಮಧ್ಯಾಹ್ನ 11/2ಮಾತ್ರೆ ರಾತ್ರಿ1ಮಾತ್ರೆ ತಗೋಳುತ್ತಿದ್ದಾರೆ ಈ ಮಾತ್ರೆ ತಗೋಳಕ್ಕೆ ಆರಂಭ ಮಾಡಿದ ದಿನದಿಂದ ಮಲವಿರ್ಜಿಸುವಾಗ ತುಂಬಾನೇ ನೋವು ಹಿಂಸೆ ಯಾಗುತ್ತಿದೆ ಹೊಟ್ಟೆನೋವು ಸಿಕ್ಕಪಟ್ಟೆಬರುತ್ತಿದೆ ಪರಿಹಾರ ತಿಳಿಸಿ ನಮ್ಮತಾಯಿಗೆ ಬಿಪಿ. ಶುಗರ್ ಥೈರಾಯಿಡ್ಇದೆ ಹೃದಯಕ್ಕೆ ಸ್ಟೆಂಟ್ ಹಾಕಿಸಿ 2ತಿಂಗಳಾಗಿದೆ ಅಷ್ಟೇ ನಿಮ್ಮ ಒಂದು ಸಲಹೆಗೋಸ್ಕರ ಕಾಯುತ್ತಿರುತ್ತೇವೆ