ಪಾದ ಉರಿ ಕಾರಣ ಡಯಾಬಿಟಿಸ್?

Поділитися
Вставка
  • Опубліковано 4 жов 2024
  • ಕಾಲು ಉರಿ ನರಕ್ಕೆ ಸಂಬಂಧಪಟ್ಟ ಕಾಯಿಲೆ. ಇದಕ್ಕೆ ಕಾರಣ ವಿಟಮಿನ್ B 12 , D ಮತ್ತು ವಿಟಮಿನ್ E ಕೊರತೆ.
    #diabetesawareness #diabeticfoot #vitamins #drrajukrishnamurthy #rajushealthyindia

КОМЕНТАРІ • 229

  • @savitahegde3835
    @savitahegde3835 7 місяців тому +25

    ಸರ್ ಕೆಲವು ಯೂ ಟ್ಯೂಬ್ ನೋಡಲೇ ಹೆದರಿಕೆ. ನಿಮ್ಮ ಧೈರ್ಯ ದ ಮಾತು ಕೇಳಿ ಆನಂದವಾಗುತ್ತದೆ. ಧನ್ಯವಾದಗಳು

  • @BcIndiramma
    @BcIndiramma 6 місяців тому +18

    ನೀವು ತುಂಬಾ ಚನ್ನಾಗಿ ಅರೋಗ್ಯ ದ ಮಾಹಿತಿ ಕೊಡುತೀರಾ ಡಾಕ್ಟರ್ ಸಾಹೇಬರೇ ನಿಮ್ಮ ಮಾಹಿತಿ ಕೇಳಿದರೆ ನೆಮ್ಮದಿಯಾಗಿ ಅರೋಗ್ಯ ದಿಂದ ಇರಬಹುದು ಧನ್ಯವಾದಗಳು 🌹🌹🌹

  • @SShivarathnaShivarathnaRGowda
    @SShivarathnaShivarathnaRGowda 6 місяців тому +13

    ಪಾದ ಉರಿ ಬಗ್ಗೆ ಮಾಹಿತಿ ನೀಡಿ ದ್ದಕ್ಕೆ ಧನ್ನವಾದಗಳು ಸರ್

  • @Crbabu-o2b
    @Crbabu-o2b 3 місяці тому +2

    ಸಾರ್,ವೈದ್ಯೋ ನಾರಾಯಣ ಹರಿಃ ಈ ಮಾತು ನಿಮಗೆ ಚೆನ್ನಾಗಿ ಒಪ್ಪೊತ್ತೆ. With blessings.

  • @dr.marappav3571
    @dr.marappav3571 9 днів тому

    ರೋಗಿಗಳ ಬಗ್ಗೆ ತಮಗಿರುವ ಕಾಲಾಜಿ ಮೆಚ್ಚುವಂತದ್ದು ಧನ್ಯವಾದಗಳು

  • @guhanathreyar4931
    @guhanathreyar4931 8 місяців тому +16

    ಸಾರ್ ನೀವು ಕೊಟ್ಟ ಮಾಹಿತಿ ನಮಗೆ ಬಹಳ ಉಪಯುಕ್ತವಾಗಿದೆ.ನಿಮ್ಮಿಂದ ಬಹಳಷ್ಟು ಮಾಹಿತಿಗಳನ್ನು ಪಡೆಯುವ ಮೂಲಕ ನಾವು ಎಚ್ಚರದಿಂದ ಇರಬಹುದು.ಧನ್ಯವಾದಗಳು ಸರ್.

  • @girijahn8976
    @girijahn8976 8 місяців тому +21

    ಸರ್ ನಿಮ್ಮ ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮಂತಹ ಡಾಕ್ಟರ್ ಪ್ರತಿಯೊಂದು ತಾಲೂಕು ಕೇಂದ್ರಕ್ಕೂ ಇದ್ದರೆ ಒಳ್ಳೆಯದು ಸರ್

    • @GirijaS-ed4cy
      @GirijaS-ed4cy 5 місяців тому +1

      Thank you for your suggestion

  • @esripathi1692
    @esripathi1692 8 місяців тому +22

    ಆದಷ್ಟು ಬೇಗ Next ವೀಡಿಯೋ ದಲ್ಲಿ ಪರಿಹಾರ ನೀಡಿ... ದಯವಿಟ್ಟು

  • @sharanakanthneeradagi3832
    @sharanakanthneeradagi3832 5 місяців тому +4

    ನಿಮ್ಮ ಅಂತ ಡಾಕ್ಟರ್ ಈ ಸಮಾಜಕ್ಕೆ ಬಹಳ ಅವಶಕತೆ ಇದೆ ಸರ್

  • @ValliMHema
    @ValliMHema 14 днів тому +1

    Dhanyavadagalu sir, next video bagge kauyteve🎉

  • @jagannathadt8808
    @jagannathadt8808 6 місяців тому +4

    ಉಪಯುಕ್ತವಾದ ಮಾಹಿತಿ ಧನ್ಯವಾದಗಳು ಸರ್

  • @ChandrashekarK-m6e
    @ChandrashekarK-m6e 7 місяців тому +7

    ತುಂಬಾ ಉಪಯುಕ್ತ ಮಾಹಿತಿ ಸರ್ ❤👏👋

  • @adityabharati3759
    @adityabharati3759 13 днів тому

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @umapragathipucollge
    @umapragathipucollge 3 місяці тому +1

    Really you are medical Hero of our community ಸಾರ್

  • @madeshmadesh4096
    @madeshmadesh4096 8 місяців тому +20

    ನಿಜವಾದ ಡಾಕ್ಟರು ನೀವು ದೇವರು ಶ್ರೀ 🙏🙏🙏🙏

  • @duggappaduggappa7153
    @duggappaduggappa7153 6 місяців тому +2

    ಪಾದ ಉರಿ ಬಗ್ಗೆ ತಿಳಿಸಿ ಕೊಂಡಿದಕ್ಕೆ ಧನ್ಯವಾದಗಳು ಸರ್ 🙏🙏🙏🙏🙏

  • @Anusuya-on5ui
    @Anusuya-on5ui 5 місяців тому +1

    ಸರ್ ಎಲ್ಲ ಮಾಹಿತಿ ಯನ್ನು ತುಂಬಾ ಚನ್ನಾಗಿ ತಿಳಿಸಿ ದ್ದೀರಿ 🙏🏿

  • @chandrashekarakrkr6275
    @chandrashekarakrkr6275 8 місяців тому +4

    FINE INFIRMATION REAL AND PERFECT

  • @Sararamesh1973
    @Sararamesh1973 8 місяців тому +62

    ಸರ್ ದಯವಿಟ್ಟು ಜನೌಷ್ಡಿಯ ಮಾತ್ರೆಗಳನ್ನು ತೆಗೆದುಕೊಳ್ಳಬಹುದೆ. ಈ ವಿಚಾರದಲ್ಲಿ ಒಂದಷ್ಟು ಬೆಳಕು ನೀಡಿ. ನಮಸ್ಕಾರಗಳು

  • @vlhiregoudar7445
    @vlhiregoudar7445 6 місяців тому +1

    ತುಂಬಾ ಉಪಯುಕ್ತವಾದ ಮಾಹಿತಿ

  • @shivahiremath3267
    @shivahiremath3267 12 днів тому

    ಸರ್ ನಮಸ್ಕಾರ ನಿಮಗೆ ನನಗು ಕೂಡಾ ಪಾದ ನೂವು ಮತ್ತೆ ಜುಮ್ ಬರ್ತಾ ಇದೆ ನೀವು ಹೇಳಿದ್ದು ಸತ್ಯಾ ಸರ್ ನಾನು ಟೆನ್ಶನ್ ಆಗಿ ಶುಗರ್ ಚಕ್ಕ್ ಮಾಡಿಸಿದೀನಿ ಆದರೆ ಶುಗರ್
    106 ಇದೇ ಆದ್ರೆ ನಾನು 25 ವರ್ಷದಿಂದ ದಿನಕ್ಕೆ 14 ರಿಂದ 15 ತಾಸು ನಿಂತು ಕೊಂಡು ಕೆಲಸ ಮಾಡ್ತೀನಿ ಅದಕ್ಕೆ ಈ ರೀತಿಯ ನೂವು ಇದೇ ನೀವು ಕರೆಕ್ಟ್ ಹಾಗೆ ಹೇಳಿದಿರಿ ಧನ್ಯವಾದಗಳು ಸರ್

  • @vishwanathahn8386
    @vishwanathahn8386 21 день тому

    ತುಂಬಾ ತುಂಬಾ ಧನ್ಯವಾದಗಳು ವೈದ್ಯರೇ

  • @harshithgowdah5the114
    @harshithgowdah5the114 8 місяців тому +2

    ಉಪಯುಕ್ತ ಮಾಹಿತಿ 🙏🙏🙏🌹🌹🌹

  • @mysweettoons2624
    @mysweettoons2624 8 місяців тому +1

    ತುಂಬಾ ಒಳ್ಳೆಯ ಸಲಹೆ ಧನ್ಯವಾದಗಳು

  • @amshashidhara1518
    @amshashidhara1518 5 місяців тому

    Sir perfectly made for Doctor job thanks for your prediction about sugar B P 🙏🙏🙏

  • @devanahalligirish5519
    @devanahalligirish5519 8 місяців тому +4

    Thank You Doctor Sir 🙏🙏

  • @anusharaghavendra1989
    @anusharaghavendra1989 2 місяці тому

    Namaste Sir. Thank you for this video. Waiting for the next part of the video🙏

  • @basappahm6806
    @basappahm6806 6 місяців тому

    ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು

  • @shivakumarkumar9930
    @shivakumarkumar9930 8 місяців тому +2

    Sir thanks for your such realistic speech sir

  • @MamathaSrinivas-b8l
    @MamathaSrinivas-b8l 8 місяців тому +3

    Thankyou.good information sir.

  • @hemanthkumarbasil272
    @hemanthkumarbasil272 8 місяців тому +1

    Very informative sir, thank you. Your videos are an encouragement for a healthy and fearless life.

  • @vijayaguru5565
    @vijayaguru5565 8 місяців тому +2

    Very Useful Information Sir Thank you Sir

  • @LohithacharLohithachar-sk2hp
    @LohithacharLohithachar-sk2hp 8 місяців тому +10

    Hii sir please explain about refined and unrefined oil... Idralli yavdanna sevisbeku... Yavdanna sevisbaardu...

  • @sandhyats5216
    @sandhyats5216 8 місяців тому +4

    Nimma mathy namge roga vasi agathe sir thank you so much

  • @shubhasira2609
    @shubhasira2609 5 місяців тому

    Very useful video...thank you so much Doctor....🙏🙏

  • @sureshkulal9504
    @sureshkulal9504 6 місяців тому +1

    Thanks Doctor for useful information

  • @ManjuCR-h3u
    @ManjuCR-h3u 8 місяців тому

    Vayidyo Narayana Hari, antta nimmantteyavra na node tilsir beku, great sir, TQ so much your concern, good messages, very useful video s

  • @glencefernandes6684
    @glencefernandes6684 3 місяці тому

    Thank you Dr Ruju for your good suggestion

  • @JayalaxmiShetty-o8s
    @JayalaxmiShetty-o8s 6 місяців тому

    Dr.Olleya.vishaya.nindu.thank.u

  • @geethashivadatta3079
    @geethashivadatta3079 8 місяців тому +2

    Thanks For Information 👌👌

  • @JayalaxmiShetty-o8s
    @JayalaxmiShetty-o8s 6 місяців тому

    Dr.hinge.koti.koti.dhanyavadagalu

  • @shakunthalab.s2273
    @shakunthalab.s2273 6 днів тому

    Ĝòod narration & information

  • @ramesh-fo2hc
    @ramesh-fo2hc 5 місяців тому +1

    The true vaidhyo naryanao Hari ❤❤❤❤❤

  • @pandurangnaik9538
    @pandurangnaik9538 3 місяці тому

    Thank you sir, good suggestions.

  • @YakshadileepYaksha
    @YakshadileepYaksha Місяць тому

    Nimage valledagali god bless sir

  • @irannaballari7598
    @irannaballari7598 6 місяців тому

    ಮಾಹಿತಿಯನ್ನು ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @thomas.a4669
    @thomas.a4669 8 місяців тому +4

    Sir nimminda thumba help haagide sir olle mahithi sir

  • @umapragathipucollge
    @umapragathipucollge 3 місяці тому

    Thank you for your good 👍 👍information sir

  • @ashwinim2391
    @ashwinim2391 Місяць тому

    Well explained sir👍👍... Thanks 😊

  • @PhilomenaFrank-ql1ug
    @PhilomenaFrank-ql1ug 5 місяців тому

    Thank you so much Dr you are to good

  • @mahanteshhiremath1098
    @mahanteshhiremath1098 Місяць тому

    Raju sir namaste useful information sir please inform vericosevens cuses and treatment

  • @basavarajbh5869
    @basavarajbh5869 7 місяців тому +1

    Very useful video Sir Yhanku Sir 👌🏼

  • @jacobrao4949
    @jacobrao4949 8 місяців тому

    Thanks for kind information,may God bless you sir.

  • @shivamarigowdak5859
    @shivamarigowdak5859 7 місяців тому

    ಧನ್ಯವಾದಗಳು ಸರ್ ಒಳ್ಳೇಯ ಸಂದೇಶ 🙏🙏🙏

  • @RaviPrakash-fd3cp
    @RaviPrakash-fd3cp 6 місяців тому

    ಒಳ್ಳೇ ವಿಷಯ.... ನಮಸ್ಕಾರ

  • @pradeepchenni696
    @pradeepchenni696 8 місяців тому +1

    Very good information thank you

  • @chetansajjan4797
    @chetansajjan4797 4 місяці тому +1

    Sir sugar eddorige kannina samsue bagge ondu video madi

  • @sumalathak9540
    @sumalathak9540 2 місяці тому

    Very very good information sir

  • @sathishbslakshmi9685
    @sathishbslakshmi9685 8 місяців тому +1

    Thank you for the information sir

  • @BasavarajKp-z3n
    @BasavarajKp-z3n 3 місяці тому

    Thank you sir your great

  • @harinathdm742
    @harinathdm742 8 місяців тому +1

    ಧನ್ಯವಾದಗಳು ಸರ್ 🎉

  • @sunithalobo2192
    @sunithalobo2192 3 місяці тому

    Tqsm

  • @mallikarjunmaliger6881
    @mallikarjunmaliger6881 4 місяці тому

    Best Education 👌

  • @siddunayak1834
    @siddunayak1834 8 місяців тому +4

    ಬಾಡಿ ಹೀಟ್ ಗೂ ಕೂಡ ಕಾಲು ಊರಿ ಬರುತ್ತದೆ ಸರ್,

  • @shwethaadya1812
    @shwethaadya1812 8 місяців тому +2

    Sir digestive system bagge heli

  • @ArogyaSwamy-yk3sr
    @ArogyaSwamy-yk3sr 8 місяців тому +1

    Thank you sir

  • @Raamphotography
    @Raamphotography 8 місяців тому +1

    Thank you Doctor sir

  • @saraswathibhat1040
    @saraswathibhat1040 8 місяців тому

    Good information god bless you doctor

  • @srividhatrifamily367
    @srividhatrifamily367 9 днів тому

    Good info

  • @padmavathis8758
    @padmavathis8758 8 місяців тому +1

    Sir thanku so much sir God bless you. Sir nana gu. Thambu. Kai kalu. Vorue. Sugar. Check. Nale. Before. Food. 111. &. After food. 120. &. Hbaic. 7. '2. Eda. Please. Tell. Me. The solution.

  • @sridharamurthykiraninagend6060
    @sridharamurthykiraninagend6060 5 місяців тому

    ನಿಜವಾದ ಸಮಾಜಸೇವೆ.ಆರೋಗ್ಯಕ್ಕಾಗಿ.

  • @madhuidaguri119
    @madhuidaguri119 15 днів тому

    Sir olle subject tilisidiri

  • @shivagorte4306
    @shivagorte4306 8 місяців тому +1

    ತಮಗೆ ಹೃದಯ ಪೂರ್ವಕ ವಂದನೆಗ ಳು ಸರ ಸರಿಯಾದ ರೀತಿಯಲ್ಲಿ ಸಕ್ಕರೆ ಕಾಯಿಲೇ ಬಗ್ಗೆ ತಿಳವಳಿಕೆ ಹೇಳಿದಕೆ

  • @vinuthanrao1481
    @vinuthanrao1481 5 місяців тому +1

    ಪಾದದ.ಕೆಳಭಾಗ ಮರಗಟ್ಟ ತ್ತಲ್ಲ ಏನು ಕಾರಣ?.ನನ್ನ ಶುಗರ್ ಸರಿಯಾಗಿಯೇ ಇದೆ

  • @nagendrakb6291
    @nagendrakb6291 15 днів тому

    👌

  • @acrmysore
    @acrmysore 4 місяці тому

    Nice information Dr👌✌😊

  • @sundrammajoshi5370
    @sundrammajoshi5370 8 місяців тому +1

    Sir good information

  • @gururajarsomayaji9552
    @gururajarsomayaji9552 6 місяців тому

    ಧನ್ಯವಾದಗಳು ಸರ್

  • @GopalGopal-jj1xz
    @GopalGopal-jj1xz 7 місяців тому +1

    Very nice

  • @manjualmanjual2502
    @manjualmanjual2502 6 місяців тому

    Thanks so much sir 🙏🙏🙏

  • @DrJagadishTamke
    @DrJagadishTamke 8 місяців тому +1

    About fatty liver make vedio

  • @rekhac1616
    @rekhac1616 7 місяців тому +1

    🙏🙏

  • @UmaPuru
    @UmaPuru 9 днів тому +1

    🙏🙏🙏🙏🙏🙏🙏🙏🙏🙏🙏🙏

  • @jayaprakashsr761
    @jayaprakashsr761 8 місяців тому +1

    Please make a video regarding Jan aushadhi medicine since most of the doctors are not recommending and it's a big confusion and forcing patients to buy expensive medicines from big companies

    • @rajugsg
      @rajugsg 8 місяців тому

      Jan aushadhi medicines are generic and affordable for public but doctors wont get any monetary benefits when prescribed.

  • @PrasanKumar-gn5hh
    @PrasanKumar-gn5hh 6 місяців тому

    Thank ಯು sir

  • @RameshS-no5wv
    @RameshS-no5wv 5 місяців тому

    ನಿಮ್ಮ್ಗೆ ನನ್ನ. ನಮಸ್ಕಾರಗಳು ಸರ್

  • @abdulkhadar3113
    @abdulkhadar3113 8 місяців тому +1

    Ok sar next video

  • @bsshinde9398
    @bsshinde9398 7 місяців тому +1

    Super. Sir.

  • @balamuralibhat1690
    @balamuralibhat1690 3 місяці тому

    Hello sir nimmage uricacid bagge tilisikodi. Plz plz sir

  • @naliniparamashiva7542
    @naliniparamashiva7542 5 місяців тому

    ಧನ್ಯವಾದಗಳು ಡಾಕ್ಟರ್ ನನಗೆ ಬೆರಳುಗಳು ಹುರಿ ಬರುತ್ತೆ ಏನು ಕಾರಣ ಅಂಗಾಲು ಹುರಿ ಇಲ್ಲ ದಯವಿಟ್ಟು ತಿಳಿಸಿ

  • @naveenshenoy1072
    @naveenshenoy1072 8 місяців тому

    Dr required vedio on numbness in diabetic patients thanks

  • @rekhamaniks3735
    @rekhamaniks3735 7 місяців тому

    Nice teaching sir tku

  • @LeelaPillappa
    @LeelaPillappa 8 місяців тому +1

    Sir monakalu novu tell Sir god bless you

  • @maheshkn3147
    @maheshkn3147 8 місяців тому +1

    Well sir

  • @govindrajnaik8492
    @govindrajnaik8492 3 місяці тому

    🙏

  • @amithdevadiga1610
    @amithdevadiga1610 6 місяців тому

    Thank you

  • @krishnabhat1606
    @krishnabhat1606 8 днів тому

    👌👍👏🙏

  • @vanichandrashekar7782
    @vanichandrashekar7782 2 години тому

    0. 1:35 ಡಾಕ್ಟರ್ ರಾಜಕುಮಾರ್ ಪೈನ್ ಹೇಗೆ ಕಮ್ಮಿ ಮಾಡಿಕೊಳ್ಳಬ ಬಗ್ಗೆ ತಿಳಿಸಿಕೊಡಿ

    • @vanichandrashekar7782
      @vanichandrashekar7782 2 години тому

      2:46 ಹೊಟ್ಟೆ ನೋವು ಯಾವಾಗಲೂ ಬರುತ್ತಾ ಇರುತ್ತದೆ ಗ್ಯಾಸ್ಟ್ರಿಕ್ ಇಂದ ಪ್ರಾಬ್ಲಮ್ ಇಲ್ಲ ಬೇರೆ ಮೂಲ ಪ್ರಾಬ್ಲಮ್ಮು ಪ್ಲ್

  • @savitahegde3835
    @savitahegde3835 8 місяців тому

    ತುಂಬಾ ಒಳ್ಳೆಯ ಸಲಹೆ

  • @ParvathiSp-mj8bx
    @ParvathiSp-mj8bx 3 місяці тому

    Fangal infection treatment heli plsssssssss