'ಶುಗರ್ ಲೆವೆಲ್' ಎಷ್ಟಿರಬೇಕು? ಆಸ್ಪತ್ರೆಯಲ್ಲಿ ಹೇಳೋ ಮೀಟರ್ ಸುಳ್ಳಾ!?? | Dr. Vinay Kumaar | Heggadde Studio

Поділитися
Вставка

КОМЕНТАРІ •

  • @HeggaddeStudio
    @HeggaddeStudio  Рік тому +86

    Plz Subscribe #Heggadde_Studio

  • @uhclasses456
    @uhclasses456 Рік тому +8

    ನಿಮ್ಮಿಬ್ಬರ ಚರ್ಚೆ ಬಹಳ ನೀಟಾಗಿರುತ್ತೆ ಮತ್ತು ಡಾಕ್ಟರ್ ಫರಫೆಕ್ಟ ನಾಲೇಜ ಹೊಂದಿದ್ದು ಕರೆಕ್ಟ ಉತ್ತರ ಮಾಹಿತಿ ನೀಡುತ್ತಾರೆ. ಡಾಕ್ಟರ್ ಧ್ವನಿ ಬಹಳ ಸ್ಪಷ್ಟವಾಗಿ ದೆ. ಧನ್ಯವಾದಗಳು ಇಬ್ಬರಿಗೂ.

  • @chandrashekar-kg7oi
    @chandrashekar-kg7oi Рік тому +60

    ಮನುಷ್ಯ ಮೊದಲು ಡಾಕ್ಟರ್ ನಂತರ ಅನ್ನೋ ಅಪರೂಪದ ವ್ಯಕ್ತಿ ನೀವು
    ಸೂಪರ್ ಸಾರ್

  • @PgpQuotes786
    @PgpQuotes786 Рік тому +4

    ನಿಮ್ಮಂತ ಡಾಕ್ಟರ್ ಗಳ ಅವಶ್ಯಕತೆ ತುಂಬಾ ಇದೆ ಸರ್ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @lakshmanashetty3621
    @lakshmanashetty3621 Рік тому +38

    ಬಹಳ ಮುಖ್ಯವಾದ ವಿಷಯ ಇದು. ಈ ಸಕ್ಕರೆ ಕಾಯಿಲೆಯ ಬಗ್ಗೆ ಪೂರ್ಣ ಮಾಹಿತಿಯನ್ನು ಒಂದೇ ಎಪಿಸೋಡ್ ನಲ್ಲಿ ತಿಳಿಸಿದ್ದರೆ ಬಹಳ ಉಪಕಾರ ಆಗುತ್ತಿತ್ತು.

  • @honnayyarhallihonnayyarhal436
    @honnayyarhallihonnayyarhal436 Рік тому +26

    ವೈದ್ಯರನ್ನು ಎರಡನೇ ದೇವರು ಎನ್ನುವರು ಈ ಮಾತು ನಿಮ್ಮಂತವರಿಗೆ ಸರ್ ತುಂಬಾ ಧನ್ಯವಾದಗಳು

  • @damodarpoojary4651
    @damodarpoojary4651 Рік тому +15

    ಸರ್ ನಿಮ್ಮಹಾಗೆ ಪ್ರತಿಯೊಬ್ಬ ಡಾಕ್ಟರ್ ಜನರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕಾಗಿ ವಿನಂತಿ ನಿಮ್ಮ ಸಲಹೆಗಳು ಉತ್ತಮ ವಾಗಿದೆ ಧನ್ಯವಾದಗಳು 🙏❤️🙏

  • @chaluvaiahak
    @chaluvaiahak Рік тому +50

    ನಿಮ್ಮನ್ನ ನಿಜವಾದ ವೈದ್ಯರು ಅಂತ ನಾನು ಒಪ್ಪುತ್ತೇನೆ ಸರ್ ❤❤❤

    • @kgmanjappa2984
      @kgmanjappa2984 Рік тому +2

      100. ಸತ್ಯ ಸರ್

    • @shobha.t3984
      @shobha.t3984 11 місяців тому +2

      ಹಣ ಕ್ಕಾಗಿ ರೋಗವನ್ನ ಬದಲಾವಣೆ ಮಾಡಿ ಹೇಳುವ ಈ ಡಾಕ್ಟರ್ ಗಳ ಲೋಕದಲ್ಲಿ ನೀವು ಸೂಪರ್ ಸರ್

  • @AnavattiNRao
    @AnavattiNRao Рік тому +8

    ಧನ್ಯವಾದಗಳು ಸಾರ್,ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಯ್ತು.ಆತ್ಮ ವಿಶ್ವಾಸ ಮರುಕಳಿಸಿತು.

  • @geethakg9549
    @geethakg9549 Рік тому +18

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಸರ್ ಧನ್ಯವಾದಗಳು ಸರ್.

  • @basavarajuchanappa5215
    @basavarajuchanappa5215 Рік тому +130

    ತುಂಬಾ ಧನ್ಯವಾದಗಳು ಸರ್ ಈಗಿನ ಕಾಲಕ್ಕೆ ನಿಮ್ಮಂತ ವೈದ್ಯರು ತುಂಬಾ ಅವಶ್ಯಕತೆ ಇದೆ ಸರ್ ಐ ಲವ್ ಯು ಸರ್ ಥ್ಯಾಂಕ್ಯು ಸರ್

  • @gunavathishriharsha2957
    @gunavathishriharsha2957 Рік тому +5

    ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಧನ್ಯವಾದಗಳು ಸರ್

  • @sureshgowda4284
    @sureshgowda4284 Рік тому +22

    ಸಕ್ಕರೆ ಕಾಯಿಲೆ ಬಗ್ಗೆ ಭಯಪಡುವ ಎಲ್ರಿಗೂ ಸಾರ್ ನೀವು ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ 🙏

  • @namishradhakrishnaseva2941
    @namishradhakrishnaseva2941 Рік тому +5

    ನಿಮ್ಮಂಥ docter ಸಿಗೋದು ಬಲು ಅಪರೂಪ sir 😊🙏🏻🙏🏻🙏🏻

  • @sureshasuri3858
    @sureshasuri3858 Рік тому +3

    Good information sir ಇನ್ನೂ ಹೆಚ್ಚಿನ vedeo ಗಳು ಮೂಡಿ ಬರಲಿ.

  • @mamatha1992
    @mamatha1992 Рік тому +23

    Nice explation sir .now a days we need this type of doctors.honest exlanation.

  • @ShamaBhat-x7d
    @ShamaBhat-x7d 4 місяці тому +1

    An opportunity to ask questions should be provided while watching the show,- a fan of the show

  • @sampathkumarn9946
    @sampathkumarn9946 4 місяці тому

    ಸರ್ ನಮ್ಮ ಸಮಾಜಕ್ಕೆ ನಿಮ್ಮ ಕೊಡುಗೆ ಅತ್ಯುತ್ತಮವಾದದ್ದು ನಿಮ್ಮ ಮಾಹಿತಿಗಳು ತುಂಬಾ ಉಪಯುಕ್ತವಾಗಿವೆ ಧನ್ಯವಾದಗಳು ಸರ್

  • @hotelcalifornia715
    @hotelcalifornia715 Рік тому +2

    This channel is becoming one of best and authentic social media channels focusing on very important topics

  • @narayanagosada8757
    @narayanagosada8757 Рік тому +22

    ತುಂಬಾ ಮಾತಾಡಿದ್ರಿ. ಆದರೂ ಕೂಡಾ Sugar level ಎಷ್ಟು ಎ೦ದು ಕೊನೆಗೂ ಹೇಳೇ ಇಲ್ಲ. confusion ಜಾಸ್ತಿ ಮಾಡಿದ್ದಕ್ಕೆ ಧನ್ಯವಾದಗಳು

    • @Dpdp-up7hb
      @Dpdp-up7hb 7 місяців тому +2

      ATI matugara doctor😊😢

    • @shubhanarayan7035
      @shubhanarayan7035 6 місяців тому

      😂ಅಲ್ವಾ

    • @shubhanarayan7035
      @shubhanarayan7035 6 місяців тому +3

      ಅವರ ಮಾತುಗಳನ್ನು ಕೇಳಿದಾಗ ,ಪ್ರದೀಪ್ ಈಶ್ವರ್ ಅನ್ಸುತ್ತೆ. ವಿಷಯಗಳು ಸಿಕ್ಕಾಪಟ್ಟೆ ತಿಳಿದಿದೆ ಎಲ್ಲವನ್ನೂ ಹೇಳೋ ಭರದಲ್ಲಿ ಮುಖ್ಯ ವಿಷಯ ಹೇಳೋಲ್ಲ , ಹೇಳಿದ್ದು ಯಾರಿಗೂ ಅರ್ಥ ಆಗೋಲ್ಲ

    • @mallappahk704
      @mallappahk704 6 місяців тому

      ಸಕ್ಕರೆ ಕಾಯಿಲೆ ತಪ್ಪು, "ಸಕ್ಕರೆ ಕಾಯಿಲೆ" ಅಲ್ಲ ನಮ್ಮ ಜೀವನ ಶೈಲಿಯಲ್ಲಿ ಮಾರ್ಪಾಡು ಮಾಡಿಕೊಳ್ಳಿ ಎಂದು ಸೂಚಿಸುವ ಇಂಡಿಕೇಟರ್. ಆಳವಾದ ಜ್ಞಾನವನ್ನು ತಿಳಿಮಾತಲ್ಲಿ ಹೇಳಿದ್ದಕ್ಕೆ ಧನ್ಯವಾದಗಳು 🌹🙏🙏

    • @shameedaChammi
      @shameedaChammi 5 місяців тому

      😂😂

  • @jayashreebarki3912
    @jayashreebarki3912 Рік тому +5

    ಹಲೋ ಡಾಕ್ಟರ್ ಒಳ್ಳೆಯ ವಿಷಯವನ್ನು ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಗುಳಿಗೆಯನ್ನ ಶುಗರ್ ಗುಳಿಗೆಯನ್ನು ಬಿಡಬೇಕಾಗುತ್ತದೆ

  • @dr.rsramesh748
    @dr.rsramesh748 5 місяців тому

    Excellent information and narration by both of you. Doctor is very practical in his approach. Best wishes Doctor.

  • @IconEye
    @IconEye Рік тому +3

    ತುಂಬಾ ಒಳ್ಳೆಯ ಮಾಹಿತಿ. Thank you all. 🙏

  • @ramalingappaagasanalli5889
    @ramalingappaagasanalli5889 Рік тому

    ನಿಮ್ಮ ಸಲಹೆ ತುಂಬಾ ಚನ್ನಾಗಿದೆ. ಥ್ಯಾಂಕ್ಸ್ ಸರ್

  • @smat208
    @smat208 Рік тому +6

    Very very nicely explained.
    Thank you very much. I forwarded to all my friends.

  • @nagarathnanp6745
    @nagarathnanp6745 Рік тому +10

    ಉಪಯುಕ್ತವಾದ ಮಾಹಿತಿ ಸರ್ 🙏ಧನ್ಯವಾದಗಳು🙏

  • @mahendrasaligrama
    @mahendrasaligrama Рік тому +4

    ಅದ್ಭುತ ವಿಷಯಗಳು 👌👌👌
    ಧನ್ಯವಾದಗಳು 💐🙏🏻

  • @PUSHPALATHANV-cw2lb
    @PUSHPALATHANV-cw2lb 11 місяців тому

    I felt very happy to know the truth facts about diabetes, because am a victim of so called diabetes, thank you sir.namaste

  • @sumaprasad2875
    @sumaprasad2875 Рік тому +7

    Hello doctor my husband is diabitic since 27 years... We want to meet you soon... Tq Sandeep sir for the awareness regarding diabitic disease 🙏🙏

  • @mdragib8533
    @mdragib8533 Рік тому +17

    ನಿಜಕ್ಕೂ ಈ ಡಾಕ್ಟರ್ ಮಾತು ಕೇಳಿದರೆ ಎಲ್ಲ ಖಾಯಿಲೆಗಳು ಓಡಿ ಹೋಗುತ್ತವೆ

  • @nagarajakm6374
    @nagarajakm6374 Рік тому +11

    Excellent explanation reality of diabetic theory hats off Dr.🙏

  • @shobhajavaji4359
    @shobhajavaji4359 Рік тому

    Super doctor. Very important information. God bless you sir.

  • @kamalaumesh9935
    @kamalaumesh9935 Рік тому +10

    Sir thank you so 🙏 much...first the person who did this video second n very important to the Dr...who has provided this wonderful information...🎉🎉

  • @premaks4468
    @premaks4468 Рік тому +6

    Doctor chennagi dia BH itic bagge tilddri tq.sir.

  • @balakrishnabhat3819
    @balakrishnabhat3819 Рік тому +2

    Thanks to Doctor and Heggadde Studio for information on Diabetes

  • @sujalabhat1022
    @sujalabhat1022 Рік тому +7

    ಚೆನ್ನಾಗಿ ಹೇಳಿದ್ದೀರಿ

  • @malathibhat5285
    @malathibhat5285 Рік тому

    Like your advise very nice guide us kidney problem eye problem when sugar level high thank you very much brother

  • @amaravathigr760
    @amaravathigr760 Рік тому +1

    Nice explation sir now a days we need this type of doctor honest exlantation

  • @bhagyalakshmi31
    @bhagyalakshmi31 Рік тому

    ತುಂಬಾ ಧನ್ಯವಾದಗಳು Thank you sir ನಿಮ್ಮ ಫೋನ್ ನಂಬರ್

  • @babithasalian6154
    @babithasalian6154 Рік тому +14

    ತು೦ಬಾ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು ಇಬ್ಬರಿಗೂ🙏🙏🙏

  • @geethakumari5567
    @geethakumari5567 Рік тому +2

    Great Great Great 🎉🎉🎉

  • @sarojagadad1193
    @sarojagadad1193 Рік тому +1

    ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್

  • @SulabhaKamat
    @SulabhaKamat Рік тому +2

    Thanks sir for correct information about diabetes

  • @prathapsimha5344
    @prathapsimha5344 Рік тому +1

    Straight forward doctor😊😊

  • @manjulat6386
    @manjulat6386 Рік тому +6

    Please do a vedio about BP to educate people.

  • @sumanthshetty8403
    @sumanthshetty8403 Рік тому

    This is the Very Good News... yellrru tilkollebekuuu...

  • @paravatiM
    @paravatiM Рік тому

    Doctor roopadalliruva devaru & Heggadde sir ibrigu koti koti namaskaaragalu 🙏🙏🙏🙏🙏

  • @umarajani3141
    @umarajani3141 Рік тому +6

    Hello doctor, please explain us the role of Hba1c

  • @kavyashree_kc
    @kavyashree_kc Рік тому

    Sir then according to you what is the sugar level for diabitic patient

  • @AsharanihiremathShivukum-no1su
    @AsharanihiremathShivukum-no1su 7 місяців тому

    Tq so much sir tumba hedaridde jivanadalli ivag samadana aitu

  • @yogeshn6316
    @yogeshn6316 Рік тому

    ತುಂಬಾ ತುಂಬಾ ಧನ್ಯವಾದಗಳು ಸರ್ ಬಹಳ ಅತ್ಯುತ್ತಮ ವಾದ ಮಾಹಿತಿ

  • @sumaarunkumar9725
    @sumaarunkumar9725 Рік тому +3

    Sugar level estuu irabekuu sir confusion

  • @jayalaxmigujjar6227
    @jayalaxmigujjar6227 9 місяців тому

    Thankyou sir nangu tumba ishta aatu video 📸🙏💐 ❤ from haveri 😊

  • @vijaykumarg8218
    @vijaykumarg8218 Рік тому +1

    Health issues baggey nivu Madirva video good fact prassar Maddy good Toppy Dr

  • @SeetaramPatgar
    @SeetaramPatgar Рік тому

    Tumba channagi vivarane nididdiri dhanyavadagalu.

  • @archanan4656
    @archanan4656 Рік тому

    Pls mention what is ideal range both fbs and ppbs..

  • @mamathamamathasridhar3008
    @mamathamamathasridhar3008 10 місяців тому

    Sir kindly share about hypothyroidism

  • @muhammedarif9987
    @muhammedarif9987 Рік тому +1

    Very Very good message

  • @sowmyakeerthi9772
    @sowmyakeerthi9772 Рік тому

    Namaste sir thank U all ಇನ್ಫರ್ಮೇಷನ್ ಸ್ವಲ್ಪ ಕಣ್ಣಿನ ಬಗ್ಗೆ pls ವಿಡಿಯೋ ಮಾಡಿ sir

  • @seemaruhiseemaruhi5662
    @seemaruhiseemaruhi5662 Рік тому +3

    Very good doctor all respects to him🙏

  • @kss2066
    @kss2066 Рік тому +3

    Good apt information! Would like to hear more from Dr. VInay Kumar.

  • @geethaganidayageethaganida9243

    Very informative sir, hattsoff to u, tnk u

  • @somasomu7376
    @somasomu7376 Рік тому +6

    He dint answer what sugar level is considered as diabetes...

  • @jyothivelu1502
    @jyothivelu1502 Рік тому

    Ur going good job and information good

  • @srivathsa5374
    @srivathsa5374 Рік тому +3

    Super dr, greate and real humanitarian,super soul,thank you

  • @jyothir5914
    @jyothir5914 Рік тому

    Tnx for sharing this valuable information about Diabetes🙏🙏

  • @KMohan-s1h
    @KMohan-s1h Рік тому +2

    Very very use full meaning full message Tq sir

  • @sowmyasowmyaks8873
    @sowmyasowmyaks8873 Рік тому +3

    ತುಂಬಾ ಧನ್ಯವಾದಗಳು ಸರ್ 😊

  • @minisminis4496
    @minisminis4496 Рік тому +21

    ನಮ್ಮ ಶsugar level normal ಆಗಿದೆಯಾ ಅಂತ ಹೇಗೆ ತಿಳಿಯೋದು , ದಯವಿಟ್ಟು ತಿಳಿಸಿ, ಹಾಗೂ ನಾವು ಆಗಾಗ test ಮಾಡಿಸಬೇಕಾ ಬೇಡವಾ ತಿಳಿಸಿ🙏

  • @malathilakshminarayana6486
    @malathilakshminarayana6486 Рік тому

    ತುಂಬಾ ಒಳ್ಳೆ ಮಾಹಿತಿ😂🙏🙏👌🏻👍

  • @gopinaik1256
    @gopinaik1256 Рік тому +2

    🙏ತುಂಬಾ ಮುಖ್ಯವಾದ ಮಾಹಿತಿ ಜನರಿಗೆ ಧನ್ಯವಾದಗಳು ಸಾರ್ 🙏

  • @chandrurs5542
    @chandrurs5542 Рік тому

    Adre lever problem hart problem kidni problem barutte anta mahithi kelide pls adara bagge mahithi kodi

  • @priyankaspriyanka.s.8878
    @priyankaspriyanka.s.8878 9 місяців тому

    Sandeep sir plz refrigerator bagge information keli doctor hathra.

  • @chandrakalas1042
    @chandrakalas1042 Рік тому

    Please give information about thyroid

  • @somappaangadi5163
    @somappaangadi5163 Рік тому

    ವೆರಿ ಗೂಡ್ information about western contries

  • @machaiahmu9877
    @machaiahmu9877 Рік тому +5

    Good discussion ...👏👏

  • @narasimhamurthyt.s1487
    @narasimhamurthyt.s1487 Рік тому +5

    ಸರ್ Normal range ಹೇಳಲೇ ಇಲ್ಲವಲ್ಲ....

  • @shivarairudragoudar
    @shivarairudragoudar 10 місяців тому +4

    ಹೌದು, ನಾನು ಕೂಡ ಸ್ಟಡಿ ಮಾಡಿ ಗುಳಿಗೆ ಬಂದು ಮಾಡಿದ್ದೇನೆ.

  • @namuu_creations
    @namuu_creations Рік тому

    Pregnency time li sugar edre maguge effect agutha sir plzz tell me

  • @vinisproductionhouse5650
    @vinisproductionhouse5650 Рік тому +1

    ❤ thanks to heggaddestudio ❤

  • @abdulmujahid4048
    @abdulmujahid4048 8 місяців тому

    Sugar jasti iddare around 250 . Yen madbeku. Please answer.

  • @prasannakumarhv2438
    @prasannakumarhv2438 Рік тому +1

    Thank you sir for your valuable information

  • @ramugowda4457
    @ramugowda4457 8 місяців тому

    Super. Message. Sir thanks sir

  • @shobhabarangi734
    @shobhabarangi734 Рік тому +5

    Superb sir ,,, ವೈದ್ಯೋ ನಾರಾಯಣ 🙏🙏🙏🙏🙏🙏

  • @bhagyanagaraj3754
    @bhagyanagaraj3754 Рік тому

    Super.nima.network.elrigu.hedrusthre.adu.nima.mataenda.duragbku

  • @satya.k931
    @satya.k931 Рік тому +1

    Dr. .if sugar l 10:58 evel is 220 to 240. What' type of treetment ? Or. Which tablet. Is good.?like metform. Other ander me.?

    • @MedicusVishalus
      @MedicusVishalus Рік тому

      Metformin is gold standard,
      Please consult your doctor
      There are many drugs

  • @murulikrishna5622
    @murulikrishna5622 Рік тому

    It so good program. Good information

  • @anandshetty2636
    @anandshetty2636 Рік тому +1

    All vedios r useful, tq heggadde and dr.vinay

  • @sanjanar-mp1oy
    @sanjanar-mp1oy Рік тому

    Sir, Please let us know how to remove skin tags or warts on skin

  • @shakuntalamanu9502
    @shakuntalamanu9502 7 місяців тому

    Sir ನನಗೆ ಪರ್ಸನಲ್l ಆಗಿ ಈ video ತುಂಬಾ ಹೆಲ್ಪ್ ಆಯ್ತು. ಒಂದು ಸಾರಿ ನಿಮ್ಮನ್ನು ಫೋನಿನಲ್ಲಿ ಕಾಂಟ್ಯಾಕ್ಟ್ ಮಾಡಬಹುದಾ ತಿಳಿಸಿ.

  • @ShreyasShreyas-v9r
    @ShreyasShreyas-v9r Рік тому +3

    Continue sir ❤❤❤i love your vlog ❤

  • @akkamahadeviankalakoti8029
    @akkamahadeviankalakoti8029 5 місяців тому

    Tumba danyavadagalu sir.

  • @divyabharathi290
    @divyabharathi290 Рік тому

    Explain so nice tq sir

  • @zeroatm9381
    @zeroatm9381 Рік тому +1

    Ivaru olle doctor iro sathyavanna heliddaare... namma deshadinda aahaata paddhati mukhya... pizza, burger munthaadavannu advertisement nodi tinnuvudu Jana bidabeku... ❤

  • @sharanusajjan2332
    @sharanusajjan2332 Місяць тому

    Sir ಈಗಿನ ಪ್ರಸ್ತುತ ಮಾಹಿತಿಯನ್ನು ದಯವಿಟ್ಟು ಪ್ರಸಾರ ಮಾಡಿ

  • @gelatigagi
    @gelatigagi Рік тому +1

    High BP bagge heli sir❤

  • @veenac5410
    @veenac5410 Рік тому +7

    Sir , good evening, I have been watching all the videos with Vinay sir , very happy for all them. and gratitudes to you both for all the valuable information and instructions you have kept sharing for the well being of People, really a humble job . 🙏

  • @lakshmikiran8225
    @lakshmikiran8225 Рік тому +2

    Sir thank you for your videos plz waiting for your more videos sir

  • @maheshganiger8236
    @maheshganiger8236 9 місяців тому

    Very good program

  • @kpmlore
    @kpmlore Рік тому +25

    Nice episode,
    100% true, I had diabetes which is 10 months back it was 370... But as per my recent blood test, It's reduced to 130 :).
    I stopped taking tablets 2-3 months. I m not drinking tea/coffee. Having brown rice, that's all my diet secrete. Also drinking drumstick leaves and insulin powder malt.