ಕುವೆಂಪು ಅವರು (ದೇವರ ಜೊತೆ ಮಲಗಿದ್ದಾರೆ )ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡ ಬರಹಗಾರರಾಗಿದ್ದರು

Поділитися
Вставка
  • Опубліковано 26 сер 2024
  • #bennekrishnavlogs
    ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು.

КОМЕНТАРІ • 38

  • @BharatiNaik2016
    @BharatiNaik2016 Місяць тому +6

    ಉತ್ತರ ಕನ್ನಡ ಕಾರವಾರದಲ್ಲಿ ತುಂಬಾ ಮಳೆ ಉಂಟು ಅಲ್ಲಿಲ್ವಾ. Super ಮ್ಯಾಮ್.

  • @kalyanihiddenvibes156
    @kalyanihiddenvibes156 Місяць тому +7

    Ajji ,mommagla sambhashane👌👍Mami jate malkotare😊Radhe.....Radhe, Krishna aaaaaa❤❤

  • @muttinanthamathu
    @muttinanthamathu Місяць тому +4

    ನಮ್ಮ ರಾಷ್ಟ್ರಕವಿ ಕುವೆಂಪು ಅವರು.. ನಮ್ಮ ಊರಲ್ಲಿ ನೆಲೆಸಿದ್ದೆ ಒಂದು ಹೆಮ್ಮೆ❤

  • @Panchamratha52
    @Panchamratha52 Місяць тому +5

    👌🏻ಜಾಗ amma🥰ಮಳೆ ಕಮ್ಮಿ ಉಂಟಾ 💓

  • @ankuryaduvanshi8677
    @ankuryaduvanshi8677 Місяць тому +4

    13 like very nice video radhe radhe good morning 🙏🏻

  • @extratasty36942
    @extratasty36942 Місяць тому +4

    Super medam

  • @Preetipraveenpyati7453
    @Preetipraveenpyati7453 Місяць тому +4

    Super amma❤❤

  • @komalalakkappa1541
    @komalalakkappa1541 Місяць тому +5

    very good video ,good family bond and nice brother.

  • @RakshithaRakshu-cj3zh
    @RakshithaRakshu-cj3zh Місяць тому +4

    Thumbha channagide amma

  • @GombenaadinaKairuchi
    @GombenaadinaKairuchi Місяць тому +4

    Beautiful sharing sis ❤

  • @madhuvlogs2739
    @madhuvlogs2739 Місяць тому +1

    ನಾನು ಸಹ ಈ ಈ ಜಾಗಕ್ಕೆ ಹೋಗಿ ಬಂದಿದ್ದೀನಿ ತುಂಬಾನೇ ಚೆನ್ನಾಗಿದೆ, ಮನೆಯ ಒಳಗೆ ವಿಡಿಯೋ ಮಾಡಲು ಪರ್ಮಿಷನ್ ಇಲ್ಲ ಮನೆ ಒಳಗೆ ಇಟ್ಟಿರುವ ಆಗಿನ ಕಾಲದ ಮರ ಮಟ್ಟಿನ ಸಾಮಾನುಗಳು ತುಂಬಾ ಚೆನ್ನಾಗಿದೆ ಕವಿಶೈಲ ತೋರಿಸಿದ್ದಕ್ಕಾಗಿ ಧನ್ಯವಾದಗಳು

  • @sindhugowda2005
    @sindhugowda2005 Місяць тому +6

    Super amma

  • @jvscvlogsinkannada4856
    @jvscvlogsinkannada4856 Місяць тому +4

    ಮೇಡಂ ನಾನು ಕುವೆಂಪು ಅವರ ಮನೆ ನೋಡಿದೀನಿ ತುಂಬಾ ಚೆನಾಗಿದೆ ನಾನೂ ಕೂಡಾ ವಿಡಿಯೋ ಮಾಡಿದೀನಿ ಮೇಡಂ

  • @Aartimissfamilyvlogs
    @Aartimissfamilyvlogs Місяць тому +2

    ❤ super

  • @SaralaAppaji
    @SaralaAppaji Місяць тому +2

  • @veenadprasad616
    @veenadprasad616 Місяць тому +2

    Namma hemme🎉🎉

  • @madhukarun916
    @madhukarun916 Місяць тому +1

    ಜೈ ಶ್ರೀರಾಮ್

  • @mtrraichannel24k
    @mtrraichannel24k Місяць тому +4

    ನಮ್ಮ ಊರಲ್ಲಿ ಮಳೆ ಇದೆ ಅಮ್ಮ ಸೂಪರ್ ಮನೆ

  • @SaralaAppaji
    @SaralaAppaji Місяць тому +2

    ❤ very nice

  • @dakshayanik9596
    @dakshayanik9596 Місяць тому +2

    ಅಮ್ಮ ಸುಪರ್

  • @RashmisABCD
    @RashmisABCD Місяць тому +1

    beautiful place, Great content, Wonderful content you shared with us, you done and shown beautifully, be strong and be safe, have a fantastic day, lk27

  • @Prithvipooja19
    @Prithvipooja19 Місяць тому +1

    Vatavarn tumba channagi ide amma

  • @jyothisrangoligallery9502
    @jyothisrangoligallery9502 Місяць тому +1

    Kuvempu mane 👌akka 🥰

  • @MomLoka
    @MomLoka Місяць тому +4

    ತಂಪಾದ ವಾತಾವರಣ ಅಮ್ಮ

  • @BhavyaSantu8971
    @BhavyaSantu8971 Місяць тому +5

    First comment and first like amma ❤
    #bhavyasantosh

  • @vlogsbylathaembroidery7103
    @vlogsbylathaembroidery7103 Місяць тому +6

    Hi amma I am new subscriber

  • @jyothismixgallery
    @jyothismixgallery Місяць тому +1

    Nimminda kuvempu mane nodida hage aytu akka 🥰tq

  • @thankssirjss4779
    @thankssirjss4779 Місяць тому +1

    Nammadu shimoga

  • @tejaswini3517
    @tejaswini3517 Місяць тому +1

    Detail aghi thorisidri kuvempu avara ajji mane, appa ammana mane & samadi athra nature kannige thampu😊🥰👌

  • @balchandraacharya5363
    @balchandraacharya5363 Місяць тому +1

    ನಾನು aa ಮನೆಗೆ hogeddene

  • @thankssirjss4779
    @thankssirjss4779 Місяць тому +1

    Jogafalls ge hogi banni ma

  • @swadanubhava
    @swadanubhava Місяць тому +6

    Super Amma ❤