ಅಬಾ ಮುಖ್ಯಮಂತ್ರಿ ಚಂದ್ರು ಸರ್ 🌹💐🙏🙏🙏🙏 ಸರ್ ನೀವು ಆಕ್ಟ್ ಮಾಡುವಾಗ ನ್ಯಾಚುರಲ್ Acting ನೋಡುವಾಗ ನಮ್ಮನೆಯವ್ರು ನಮ್ಮ ದೊಡ್ಡಪ್ಪಾ ಚಿಕಪ್ಪಾ ತರಾ ಬಾಸಾ ಆಗತ್ತೆ ಸರ್.... ಕನ್ನಡದ ಪ್ರತಿಭಾವಂತ ಅತ್ಯದ್ಭುತ ಕಲಾವಿದರು ತಾವು 🙏🙏🙏 ನಿಮ್ಮ ಮನೆ ತುಂಬಾ ಚೆನಾಗಿದೆ ಸರ್ ಖುಷಿಯಾಗಿರಿ ಚಂದ್ರು ಸರ್😊 ಒಳ್ಳೆದಾಗಲಿ ಸರ್ 🙌😍🙋♂️
ಅದ್ಭುತವಾದ ಕಲಾವಿದರು ಮುಖ್ಯಮಂತ್ರಿ ಚಂದ್ರು ಅವರು ಕನ್ನಡಕ್ಕಾಗಿ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ ತಮ್ಮ ಆರೋಗ್ಯವನ್ನು ಬಹಳ ಚೆನ್ನಾಗಿ ಇಟ್ಟುಕೊಂಡಿದ್ದಾರೆ ಇವರ ಸಂದರ್ಶನ ಕಲಾಮಧ್ಯಮ ತಂಡಕ್ಕೆ ತುಂಬಾ ಧನ್ಯವಾದಗಳು ಮಾಡಿದ್ದಕ್ಕಾಗಿ
His Son Bharath Chandru is my friend from almost 10 years. Initially for few years we didn’t even knew that he is son this legendary person. Such a Simple and humble person I have ever met
ರಿ ಪರಂ ಸರ್ ನಮ್ಮ ಕರುನಾಡ ಕಲಾರಸಿಕ ಕನ್ನಡದ ಕಣ್ಮಣಿ ಸಾರ್ವಭೌಮ ಡಾ.. ರಾಜಕುಮಾರ್ ಮನೆ & ಅವರ ಕುಟುಂಬ ಸಮೇತ ಕಾಲಮದ್ಯಮದಲ್ಲಿ ವಿವರಣೆ ಮಾಡಿ ಸರ್.. ನಿಮ್ಮಲ್ಲಿ ತುಂಬಾ ಗೌರವ ಇದೆ ಸರ್ 🎉
Met Chandru sir once in a mayura restaurant on hassan road. When i approached him to talk he was very cordial. Treated me like he knew me for years. Great actor, even greater human being. Actors from those generations are alm humble. Now, we have murderers and drug addicts. Idu namma viparyasa
Happy to see that great actor and living very simple life style.....Hatts of to u Mukyamathri sir.....very down to earth....❤❤❤stay blessed with good health.
ಸರ್ ನಾವು ಕನ್ನಡ ಮೇರು ನಟರನ್ನು ಹೇಗೆ ಮರೆಯಲು ಸಾದ್ಯವಿಲ್ಲವೊ ಅದೇ ರೀತಿ ಮುಖ್ಯಮಂತ್ರಿ ಚಂದ್ರುಅವರನ್ನು ಮರೆಯಲು ಸಾಧ್ಯವೇ ಇಲ್ಲಾ. ಗ್ರೇಟ ಆ್ಯಕ್ಟರ ಸರ್. ಅಮರ ಮನೆ ಮನ ಸೂಪ್ಪರ ಸರ್.
nan 5th std ali idaga dod function madidru annual day aga nange ivr kai inda prashasti sikkittu otge 5 prashasti sikidikke "ella prashasti neene togondbitya anta helidru" thumba chanagide sir nim vlog
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
ua-cam.com/users/KalamadhyamMediaworksfeatured
L
D bro
S' C ccf vgc g vcc ffs
🙏🙏🙏🙏🙏🙏💐💐💐💐💐💐
😊😊
ದೊಡ್ಡಣ್ಣ ಅವರನ್ನು ಸಹ ಸಂದರ್ಶನ ಮಾಡಿ ಪರಮ್ ಅಣ್ಣ...❤❤
ಭಾರತದ ಒಂದು ಅಧ್ಬುತ ಕಲಾವಿದರು ಮುಖ್ಯ ಮಂತ್ರಿ ಚಂದ್ರು ಅವರು. ಅವರ ತುಂಬು ಜೀವನ ಕಲಾ ಮಾಧ್ಯಮದಲ್ಲಿ ದಾಖಲಾಗಲಿ. ನಿಮಗೆ ಧನ್ಯವಾದಗಳು.
ನಾಟಕ ಬದುಕು ಆಗಬಾರದು. ಅದ್ಭುತ ಕಲಾವಿದರು ಕೇವಲ ಪರದೆ ಮೇಲೆ ಮಾತ್ರ ಒಳ್ಳೆಯತನ ತೋರಿದರೆ ಸಾಲದು.
Howdu usha
ಎಷ್ಟೇ ಮೆಚ್ಚಿನ ನಟರು ಬಂದು ಹೋದರು ಕೆಲವು ನಟರ ಬಗ್ಗೆ ಸದಾ ಒಂದು ಪ್ರೀತಿ ಇದ್ದೇ ಇರುತ್ತದೆ..... ಅಂತವರಲ್ಲಿ
ನೀವು ಒಬ್ಬರು ಸರ್❤
Amazing
ಬಹಳ್ ದಿನದಿಂದ ಕಾಯ್ತಾ ಇದ್ದೇ... ಮುಖ್ಯಮಂತ್ರಿ ಚಂದ್ರು ಸರ್ ಬಗ್ಗೆ ವಿಡಿಯೋ ಬರುತ್ತೆ ಅಂತ... ಇವರದು ವಿಡಿಯೋ ಮಾಡಿ ಅಂತ ಕಾಮೆಂಟ್ ಕೂಡಾ ಮಾಡಿದ್ದೆ❤❤❤❤
ಕನ್ನಡ ಚಿತ್ರರಂಗ ಕಂಡ ಅದ್ಭುತ ನಟನ ಪರಿಚಯ ಮಾಡಿಸಿದ್ದೀರಿ ಸರ್ ಧನ್ಯವಾದ ನಿಮಗೆ
G
ಅದ್ಭುತವಾದ ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು ಅವರ ಸಂದರ್ಶನ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಪರಂ 🙏
ಒಳ್ಳೆ ಒಳ್ಳೆ ಮನೆ ತೋರಸಿ.. ಒಳ್ಳೆ ಊಟ ಮಾಡಿ.. ಪರಮ ಅವರೇ.. ನೀವು ಅದೃಷ್ಟವಂತರು 👌👌
ಕನ್ನಡಿಗರ ever green ಮುಖ್ಯಮಂತ್ರಿ .....
ಮುಖ್ಯಮಂತ್ರಿ ಚಂದ್ರು ಅವರ ಸಂದರ್ಶನ ತುಂಬಾ ಚೆನ್ನಾಗಿ ದೆ ಪರಮ್ ಸರ್ ಧನ್ಯವಾದಗಳು🎉🎉
ಅಬಾ ಮುಖ್ಯಮಂತ್ರಿ ಚಂದ್ರು ಸರ್ 🌹💐🙏🙏🙏🙏
ಸರ್ ನೀವು ಆಕ್ಟ್ ಮಾಡುವಾಗ ನ್ಯಾಚುರಲ್ Acting ನೋಡುವಾಗ ನಮ್ಮನೆಯವ್ರು ನಮ್ಮ ದೊಡ್ಡಪ್ಪಾ ಚಿಕಪ್ಪಾ ತರಾ ಬಾಸಾ ಆಗತ್ತೆ ಸರ್....
ಕನ್ನಡದ ಪ್ರತಿಭಾವಂತ ಅತ್ಯದ್ಭುತ ಕಲಾವಿದರು ತಾವು 🙏🙏🙏
ನಿಮ್ಮ ಮನೆ ತುಂಬಾ ಚೆನಾಗಿದೆ ಸರ್
ಖುಷಿಯಾಗಿರಿ ಚಂದ್ರು ಸರ್😊
ಒಳ್ಳೆದಾಗಲಿ ಸರ್ 🙌😍🙋♂️
ಮುಖ್ಯಮಂತ್ರಿ ಚಂದ್ರು ಅವರು ಒಬ್ಬ ಅದ್ಭುತ ನಟ..ಅವರ ಹೋಂ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು..ಧನ್ಯವಾದ ಪರಮ್ ಅವರೇ🙏
ಸುಂದರವಾದ ಬಂಗಲೆ ನೋಡ ಕಣ್ಣು ತಂಪಾಯಿತು ಚಂದ್ರು ಅವರು ಒಳ್ಳೆಯ ಅದ್ಭುತ ಕಲಾವಿದರು ಅವರ ನಟನೆ ನನಗೆ ತುಂಬಾ ಇಷ್ಟ ಎಷ್ಟು ಸಹಜವಾಗಿ ನಟಿಸುತ್ತಾರೆ 👌🏻 ❤❤❤❤
ರಾಜ್ಯದ ಸಾರ್ವಕಾಲಿಕ ಮುಖ್ಯಮಂತ್ರಿ ಚಂದ್ರು ಸರ್ ... 🙏🙏ಅದ್ಬುತ ನಟರು❤❤
ಅಧ್ಬುತ ಸಂದರ್ಶನ ❤ ಮನೆ, ಮನಸ್ಸು ಎರಡೂ ಸುಂದರವಾಗಿದೆ..
ಅದ್ಭುತವಾದ ಕಲಾವಿದರು ಮುಖ್ಯಮಂತ್ರಿ ಚಂದ್ರು ಅವರು ಕನ್ನಡಕ್ಕಾಗಿ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ ತಮ್ಮ ಆರೋಗ್ಯವನ್ನು ಬಹಳ ಚೆನ್ನಾಗಿ ಇಟ್ಟುಕೊಂಡಿದ್ದಾರೆ ಇವರ ಸಂದರ್ಶನ ಕಲಾಮಧ್ಯಮ ತಂಡಕ್ಕೆ ತುಂಬಾ ಧನ್ಯವಾದಗಳು ಮಾಡಿದ್ದಕ್ಕಾಗಿ
ಒಬ್ಬ ಅಮೋಘ ನಟನ ಪರಿಚಯ ಮಾಡಿಸಿದ್ದೀರಿ ಸರ್ ಧನ್ಯವಾದಗಳು 🙏
His Son Bharath Chandru is my friend from almost 10 years. Initially for few years we didn’t even knew that he is son this legendary person. Such a Simple and humble person I have ever met
What does is son do ?
@@sun20051 Elder Son Bharat is Software Engineer (My friend). Younger one Sharath is an actor, he was acted in Yuvaratna Movie
Which area this is
@@ChethanParamashivaiah bro yuvaratna movie ge chandru avaru lock down time alli release madoke opp madidru
His another son Sharath is my friend
ಕನ್ನಡ ಚಿತ್ರಲೋಕ ಕಂಡಂತಹ ಅದ್ಭುತ ಕಲಾವಿದರು ನಮ್ಮ ಮುಖ್ಯ ಮಂತ್ರಿ ಚಂದ್ರು ಸರ್.
ಮುಖ್ಯ ಮಂತ್ರಿ ಚಂದ್ರು ಅವರಮನೆ ತುಂಬ ಇಷ್ಟ ಆಯ್ತು thank you Param ಸರ್
ಅದ್ಭುತವಾದ ಎಲ್ಲ ಪಾತ್ರ ಮಾಡುವ ಲೆಜೆಂಡ್ ಕಲಾವಿದರು,, ಇನ್ನು ನೂರು ವರ್ಷ ಸುಖವಾಗಿ ಬಾಳಿ ಸರ್,,
The way sir is speaking oof so kind in his speech 🙏🏽
ರಿ ಪರಂ ಸರ್ ನಮ್ಮ ಕರುನಾಡ ಕಲಾರಸಿಕ ಕನ್ನಡದ ಕಣ್ಮಣಿ ಸಾರ್ವಭೌಮ ಡಾ.. ರಾಜಕುಮಾರ್ ಮನೆ & ಅವರ ಕುಟುಂಬ ಸಮೇತ ಕಾಲಮದ್ಯಮದಲ್ಲಿ ವಿವರಣೆ ಮಾಡಿ ಸರ್.. ನಿಮ್ಮಲ್ಲಿ ತುಂಬಾ ಗೌರವ ಇದೆ ಸರ್ 🎉
Versatile actor ಶ್ರೀ ಮುಖ್ಯಮಂತ್ರಿ ಚಂದ್ರು
ನಾಟಕ ಬದುಕು ಆಗಬಾರದು. ಅದ್ಭುತ ಕಲಾವಿದರು ಕೇವಲ ಪರದೆ ಮೇಲೆ ಮಾತ್ರ ಒಳ್ಳೆಯತನ ತೋರಿದರೆ ಸಾಲದು
Pls interview doddanna sir... comedian,villan and fits into any role... living legend ❤
ಅಪ್ಪ ಏನು ಚನ್ನಾಗಿ ಇದೆ ಸರ್,, ಮನೆ ಲೈಫ್ ನಲ್ಲೂ ನೋಡಿಲ್ಲ ಭವ್ಯ ಬಂಗಲೆ ಸೂಪರ್ ಸೂಪರ್ ಸೂಪರ್ 👌👌👌👌
Met Chandru sir once in a mayura restaurant on hassan road. When i approached him to talk he was very cordial. Treated me like he knew me for years. Great actor, even greater human being. Actors from those generations are alm humble. Now, we have murderers and drug addicts. Idu namma viparyasa
Ist home tour alli yaru istond chenagi Mane torsilla sir.he is very down to earth person 🙏
ಮನೇಲಿ ಗ್ರಂಥಾಲಯ ತುಂಬ ಇಷ್ಟ ಆಯ್ತು....💚💚 ಇಂತಿ ನಿಮ್ಮ ಪ್ರೀತಿಯ ಮಂಡ್ಯದವ...❤
Wat a super actor...❤❤❤❤❤❤ Suryavamsha comedy unforgettable..
Villian acting also super in old movies.. Mr. DHANARAJ in S.P.Sangliyana❤❤❤
ಪ್ರಣಯರಾಜ ಶ್ರೀನಾಥ್ ಅವರ interview madi please sir 🙏🏻
Adbuta vyaktitva evaradu❤ . Swalpa nu aham ell sir ge. Very Humble n Kind Hearted ❤❤.
ಇವರು ನಮ್ಮೂರು ಸಾರ್...ಹೊನ್ನಸಂದ್ರ ..ನೆಲಮಂಗಲ ಗ್ರಾಮಾಂತರ❤❤
ಸರಳ ಸುಂದರ ಮನೆ 🎉🎉❤
ಸರಳ ಮನೆನಾ😂
@@lokeshappakmlokesh9419bro ಅದು ಅವರ ದೃಷ್ಟಿಯಲ್ಲಿ ಸರಳ ಮನೆ, ನಮ್ಮ middle class ಫ್ಯಾಮಿಲಿ ಅವರಿಗೆ ಬಂಗಲೆ 🙏😂😂
ಸರಳ ಮನೇನ 🤣🤣🤣🤣🤣
ಅದ್ಬುತ ನಟನೆಯ ನಟ ❤️❤️ ನನ್ನ ಪ್ರೀತಿಯ ನಟ ಲವ್ ಯು ಚಂದ್ರು ಸರ್
Param sir nivu tumba adreshta vanthru sir super ❤
ಕನ್ನಡ ನಾಡಿನ ಅನರ್ಘ್ಯ ಕಲಾ ರತ್ನಗಳಲ್ಲಿ ಇವರು ಒಬ್ಬರು ಇವರ ನಟನೆಯನ್ನು ನೋಡಲು ತುಂಬಾ ಖುಷಿಯಾಗುತ್ತೆ
ಅದ್ಬುತ ಕಲಾವಿದ ತಾವು
Adbutha kalavida,, great person,, great achievement person in kannada industry,,nowadays nobodies are not there in ,, kannada industry head's up.sir
Happy to see that great actor and living very simple life style.....Hatts of to u Mukyamathri sir.....very down to earth....❤❤❤stay blessed with good health.
Superrrrrr Mane kannada chitrarangada adubutha prathibe Tq sir
ಮುಖ್ಯ ಮಂತ್ರಿ ಶ್ರೀ.ಚಂದ್ರು ಅವರ ಸಂದರ್ಶನ ಹಾಗೂ ಅವರ ಅಬ್ಡತ ಮನೆ ಪರಿಚಯ ಮಾಡಿದ್ದಕ್ಕಾಗಿ ಕಲಾ ಮಾಧ್ಯಮದವರಿಗೆ ನನ್ನ ಧನ್ಯವಾದಗಳು.
ಸರ್ ನಾವು ಕನ್ನಡ ಮೇರು ನಟರನ್ನು ಹೇಗೆ ಮರೆಯಲು ಸಾದ್ಯವಿಲ್ಲವೊ ಅದೇ ರೀತಿ ಮುಖ್ಯಮಂತ್ರಿ ಚಂದ್ರುಅವರನ್ನು ಮರೆಯಲು ಸಾಧ್ಯವೇ ಇಲ್ಲಾ. ಗ್ರೇಟ ಆ್ಯಕ್ಟರ ಸರ್. ಅಮರ ಮನೆ ಮನ ಸೂಪ್ಪರ ಸರ್.
Great Actors.. gems of kannada film industry
Hey super kids 😊 ವಸಿನೆ ಜ್ಯೂಸ್
Haaaa sir mukyamntri chandru sir ...... Nijawagiyooo politicians yav thara real agirthare antha navu chikkandinanooo ivarana nododkke thumbane ista yentha adbutha vyakti sir ... Ivaru.... Nimge thumabane danywadagallu sir ......❤❤❤❤❤❤❤🎉🎉🎉🎉🎉🎉
❤️👌ಮನೆ ❤️👌ಸಂದರ್ಶನ 🥰
Beautiful house! what a personality our Chandru Sir! 🙏❤❤❤
Finally you have interviewed a legendary comedian
Super sir nan college nalli iddaga sir jothe ondu dina thirugadidde sir tumba mrudu swabhawa davru tumba olleyavaru ❤
ಶಶ್ವತ ಮುಖ್ಯಮಂತ್ರಿ ಗಳು 😊🙏🌹
ನಮ್ಮ ಬೆಂಗಳೂರು ವಿಶ್ವವಿದ್ಯಾಲಯದ ಲ್ಲಿ ಉದ್ಯೋಗಿ ಆಗಿದ್ದರು ಮುಖ್ಯಮಂತ್ರಿ ಚಂದ್ರು ಸರ್
ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಮುಖ್ಯಮಂತ್ರಿ ಚಂದ್ರು uncle ❤❤❤
ಹೆಮ್ಮೆಯ ಹಿರಿಯ ನಟ 🙏🙏
Most awaited series. Looking for more. 😊
Ole mane thumba channgide grand and simple ❤🎉😊nera dita sarala mathu
Mukhyamantri for life ❤
Chandru ಸರ್ ನಿಮ್ಮ್ ದೊಡ್ಡ ಅಬಿಮಾನಿ🎉🎉 ನಿಮ್ಮ್ ನಡೆ ನುಡಿ ಮಾತು super
Thank You So Much For this Most Interesting Episode Sir ❤
ಮುಖ್ಯಮಂತ್ರಿ ಚಂದ್ರು ಅವರ ಮನೆ ಚೆನ್ನಾಗಿದೆ❤❤🎉🎉
ಮನೆ ❤❤❤ಸೂಪರ್...❤❤ ಮುಖ್ಯಮಂತ್ರಿ ಸೂಪರ್
Mukyamantri chandru hasya super
We met GREAT ACTOR chandru sir. Very very happy.❤❤❤
ಚಂದ್ರು sir mane tumba chanagide
Entha simple manushya super❤
ರಾಜಕೀಯದಲ್ಲಿ ಏನೇ ಇರಬಹುದು ಆದರೆ ಅದ್ಭುತ ನಟ
ನಾಟಕ ಬದುಕು ಆಗಬಾರದು. ಅದ್ಭುತ ಕಲಾವಿದರು ಕೇವಲ ಪರದೆ ಮೇಲೆ ಮಾತ್ರ ಒಳ್ಳೆಯತನ ತೋರಿದರೆ ಸಾಲದು.
One and only Legend under the Sun avara oDanaaTa iddaroo Raajakeeyadinda horabaralilla.
Mukhyamantri chandru sir super actor ❤❤❤
God bless you chdaru ❤ sir God given a good health and long life
ಅದ್ಭುತ ಕಲಾವಿದರು ❤❤🎉🎉
Most awaited ...my fvt house
ಸೂಪರ್ ಗುಡ್ ವರ್ಕ್ ಸರ್ ❤❤❤❤
ನಮ್ಮ ಮುಖ್ಯಮಂತ್ರಿ ಚಂದ್ರು ಸರ್ ಅವರು ತೆರದ ಪುಸ್ತಕ ಇದ್ದಹಾಗೆ ಪ್ರಕಾಶಮಾನವಾದ ವ್ಯಕ್ತಿತ್ವ ಅಷ್ಟೇ ಆದರ್ಶ ನಡೆ
ಮುಖ್ಯಮಂತ್ರಿ ಸರ್ 💐👍🏻💥
ಸೂsssಪರ್ ಸಂದರ್ಶನ
ದೊಡ್ಡಣ್ಣ ಮತ್ತು ಚಂದ್ರು sir combination video haki plzzzzz❤
Gud thinking hom.pls we want kannada state pre Mahis Josi.pls❤
In 1983 in film chakravyuha when i as kid saw film i was angry with and thought he is is villain. Later i came to know he is good actor, . Best wishes
I am very happy for your library maintenance
ಅದ್ಭುತ. ಕಲಾವಿದ
Grate sir ...sampathannu sariyagi krudikarisidira
Great chandru sir 😊
You are great sir, iam still remember when you was DVG road, Badavanagudi,behind vittal dresses shop( i am also renting same compund)
🔥🔥🔥mane
Super creative old style new house
Doddanna du bega madi sir❤
You are fabulous Sir god bless let god gives you good health stay blessed
Hi sir good video 👨🚒
Multi talent actar🙏
Legend...sir neevu❤
Tumba chennagi mane kattisikondidhare...maneyanna avara maneyavaru ennu swalpa neet agi ettukolbahudhu
❤❤೭೮ ಮೆಚ್ಚುಗೆ ❤❤❤ ಆಯಿತು ಸರ್
ಚಂದ್ರು ಸರ್ ಅವರ ಅಭಿಮಾನಿ ನಾನು...ಸಂದರ್ಶನ ಮಾಡಿದ್ದು ಸಂತೋಷ ವಾಯಿತು...ಅವರು ನೂರ್ಕಾಲು ಬದುಕಲೆಂದು ಹಾರೈಸುತ್ತೇನೆ.
Really very nice home
Super yestu humble
Chandru avara parichaya olle Kushi
nan 5th std ali idaga dod function madidru annual day aga nange ivr kai inda prashasti sikkittu otge 5 prashasti sikidikke "ella prashasti neene togondbitya anta helidru" thumba chanagide sir nim vlog
ದೊಡ್ಡಣ್ಣ ಸರ್ ಅವರು ದ ಸಂದರ್ಶನ ಮಾಡಿ ❤❤
Super episode ❤
Great actor chindru sir❤❤
ಪರಮೇಶ್ವರ ಸರ್ ನೀವು ಒಮ್ಮೆ ಕಲ್ಲು ಕೆತ್ತನೆ ಮಾಡುವ ಶಿಲ್ಪಿಗಳ ಬದುಕಿನ ಸಂದರ್ಶನ ಮಾಡಿ 🥰