Megha Banthu Megha - HD Video Song - Mannina Doni | Dr.Ambarish | Sudharani | Dr.Rajkumar

Поділитися
Вставка
  • Опубліковано 10 сер 2022
  • Mannina Doni Kannada Movie Song: Megha Banthu Megha - HD Video
    Actor: Ambarish, Sudharani
    Music: Hamsalekha
    Singer: Dr Rajkumar
    Lyrics: Hamsalekha
    Director: M S Rajashekar
    Year: 1992
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Mannina Doni - ಮಣ್ಣಿನ ದೋಣಿ 1992*SGV

КОМЕНТАРІ • 437

  • @sweetDhanu-in2wm
    @sweetDhanu-in2wm Місяць тому +80

    ಯಾರ್ಯಾರು ಕೇಳಿದ್ದೀರಿ 2024 ರಲ್ಲಿ 👍🥰

    • @venkateshuv6125
      @venkateshuv6125 25 днів тому +1

      ನಾನು ಕೇಳ್ತಿದೀನಿ 25/05/24 ಸಂಜೆ 4ಗಂಟೆ ಸಮಯದಲ್ಲಿ

    • @Basavaraj.5279
      @Basavaraj.5279 10 днів тому +1

      9/6/26 @6am 🎉 Mothomme huttibarali rajannan voice.

  • @PrakashK-fm6li
    @PrakashK-fm6li Рік тому +582

    ವಿದ್ಯೆ ಕಲಿತಿಲ್ಲ.. ಆದರೆ ಅವರ ಸಂಗೀತ ಜ್ಞಾನ ಅತ್ಯದ್ಭುತ.. ಕಲಾ ತಪಸ್ವಿ ಅಣ್ಣಾವ್ರು ❤️❤️❤️

    • @abhays7038
      @abhays7038 10 місяців тому

      ರಂಗಭೂಮಿ ಏನ್ ಸಾಮಾನ್ಯ ವಿದ್ಯೆನಾ? 5 PHDಯಷ್ಟು,ಅದೂ ನಟನೆಗೆ ಬರುವ ಮುಂಚೆ!

    • @truthseeker2327
      @truthseeker2327 10 місяців тому +53

      ಸಂಗೀತ ಜ್ಞಾನವೂ ಸಹ ವಿದ್ಯೇನೆ.

    • @vaibhavkidstv2
      @vaibhavkidstv2 10 місяців тому +40

      ಡಾ// ರಾಜಕುಮಾರ್ ಸಾರ್..
      ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತಿದ್ದರು ..💐♥️

    • @duggappab4734
      @duggappab4734 10 місяців тому +25

      ಇಲ್ಲಾಂದ್ರೆ ಸುಮ್ಮನೆ ಅಂದಿಲ್ಲ ರಸಿಕರ ರಾಜ ಅಣ್ಣವರು ಅಂತ ಇನ್ನು ಹಲವಾರು ಟ್ಯಾಕ್ಟರ್ ರೇಟ್ ಇದೆಲ್ಲ ನಮಗೆ ಈ ಕರ್ನಾಟಕಕ್ಕೆ ದೇವರು ಕೊಟ್ಟಂತ ಕೊಡುಗೆ ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಅಂಬರೀಷ್ ರವಿಚಂದ್ರನ್ ನಮ್ಮ ಕನ್ನಡದ ಎಲ್ಲಾ ಹೀರೋಗಳು ಖಳನಾಯಕ ಹೀರೋಯಿನ್ ಗಳು ನಮಗೆ ಕನ್ನಡಾಂಬೆಯ ಕೊಡುಗೆ

    • @roopamu7721
      @roopamu7721 9 місяців тому +3

      Km in

  • @kficreations21
    @kficreations21 7 місяців тому +156

    *My fav song ಹಂಸಲೇಖ ಗುರುಗಳ ಸಾಹಿತ್ಯ ಅಣ್ಣಾವ್ರ ದ್ವನಿ ಅಧ್ಭುತ ❤❤👌🏻 2023 ಅಲ್ಲಿ ಯಾರ್ ಯಾರು ಹಾಡು ಕೇಳ್ತಾ ಇದ್ದಿರ 👍🏻 ಮಾಡಿ*

  • @nikithnikith7152
    @nikithnikith7152 Рік тому +217

    ಆ........ ಆಆಆ
    ಆಆಆ ಆಆಆ ಆಆ ಆ
    ಆಆಆ ಆ ಆಆಆ ಆ
    ಆಆ ಆಆ ಆಆಆಆಆಆಆ
    ಮೇಘ ಬಂತು ಮೇಘ
    ಮೇಘ ಬಂತು ಮೇಘ
    ಮೇಘ ಬಂತು ಮೇಘ
    ಮೇಘ ಬಂತು ಮೇಘ
    ಮೇಘ ನೀಲಿಯ ಮೇಘಾ
    ಮೇಘ ಮಲ್ಲಾರ ಮೇಘಾ
    ಮೇಘ ಬಂತು ಮೇಘ
    ಮೇಘ ಬಂತು ಮೇಘ
    ಮೇಘ ನೀಲಿಯ ಮೇಘಾ
    ಮೇಘ ಮಲ್ಲಾರ ಮೇಘಾ
    ಇರುಳು ಸರಿದು ಬೆಳಕು ಹರಿದು
    ಕನಸು ಮುಗಿದು ಮನಸು ಜಿಗಿದು
    ಸರಿಗಮಪ ಪದನಿಸ ಸಂಚಾರದಲಿ
    ಮೇಘ ಬಂತು ಮೇಘ
    ಮೇಘ ಬಂತು ಮೇಘ
    ಮೇಘ ನೀಲಿಯ ಮೇಘಾ
    ಮೇಘ ಮಲ್ಲಾರ ಮೇಘಾ
    ♫♫♫♫♫ ♫♫♫♫♫ ♫♫♫♫♫
    ರವಿಯ ರಾಶಿಯಲಿ ಹೊನ್ನ ರಶ್ಮಿಯಲಿ
    ಜನಿಸಿತೊಂದು ರೂಪ
    ಬೆಳಕಿನ ಚೆಲುವೆ ಸುಳಿದಳೂ
    ಬಳುಕುತಾ ಇಳೆಗೆ ಇಳಿದಳೂ
    ಉಷೆಯ ರಂಗಿನಲಿ ತೃಷೆಯ ನೋಟದಲಿ
    ಕವಿಯ ಬಳಿಗೆ ಬಂದು
    ಪ್ರೇಮದ ನಯನ ತೆರೆದಳು
    ಕಾವ್ಯದ ಒಳಗೆ ಕುಳಿತಳು
    ಕಲಕಲಗೊಂಡವು ತ್ರಿಪದಿ ಪದಗಳು
    ಪರವಶಗೊಂಡವು ಸಕಲ ರಸಗಳು
    ಇರುಳು ಸರಿದು ಬೆಳಕು ಹರಿದು
    ಕನಸು ಮುಗಿದು ಮನಸು ಜಿಗಿದು
    ಸರಿಗಮಪ ಪದನಿಸ ಸಂಚಾರದಲಿ
    ಮೇಘ ಬಂತು ಮೇಘ
    ಮೇಘ ಬಂತು ಮೇಘ
    ಮೇಘ ಕಾವ್ಯದ ಮೇಘ
    ಕನ್ಯಾ ಕವನ ಮೇಘಾ
    ♫♫♫♫♫ ♫♫♫♫♫ ♫♫♫♫♫
    ಸಾಸಾಸಾಸಾಸಸ ಸರಿಗಮ ಗರಿಸನಿ
    ದನಿಸರಿ ಸನಿದಪ
    ಮಪದ ಪದನಿ
    ಸಾಸಾಸಾಸಾಸಸ ಸರಿಗಮ ಗರಿಸನಿ
    ದನಿಸರಿ ಸನಿದಪ
    ಗಮಪ ಗರಿಸ
    ಸಾ ರಿಗರಿಗ ರಿಸರಿಸರಿ
    ನಿಸನಿಸನಿ
    ದನಿದಪ ದನಿದಪಮಪ
    ಸಾ ರಿಗರಿಗ ಮಪಮಪಮ
    ಗಮಸನಿದ
    ಸರಿಸನಿ ಸರಿಸನಿ ನಿರಿ ನಿರಿನಿದಪ
    ದನಿ ದನಿದಪಮ
    ಮಪ ದಪಮ
    ಗಮ ಪಮಗ
    ಸರಿಗರಿ ಗಮಪಮ
    ಸರಿಗರಿ ಗಮಪಮ
    ತಕಿತಕ ತಜಣು
    ತಕಿತಕ ತಜಣು
    ನಾದ ಮಂದಿರದ ವೇದದಿಂಚರದ
    ಮದುವೆ ಮಂಟಪದಲೀ
    ನಲಿದವು ಲಕ್ಷ ದಕ್ಷದೆ
    ಪಡೆದವು ಧಾನ್ಯ ಧನ್ಯತೆ
    ಪ್ರೇಮ ಸಿಂಚನದ ಬಾಳ ಬಂಧನದ
    ಸ್ನೇಹ ಶಾಸ್ತ್ರದೊಳಗೇ
    ನೆಡೆದವು ಸಪ್ತಪದಿಗಳು
    ಸಂದವು ಸಕಲ ವಿಧಿಗಳು
    ಋತುವಿನ ಪಥದಲಿ ಬಾಳ ರಥವಿದೆ
    ಪಯಣವ ಸವೆಸಲು ಪ್ರೇಮ ಜೊತೆಗಿದೆ
    ಇರುಳು ಸರಿದು ಬೆಳಕು ಹರಿದು
    ಕನಸು ಮುಗಿದು ಮನಸು ಜಿಗಿದು
    ಸರಿಗಮಪ ಪದನಿಸ ಸಂಚಾರದಲಿ
    ಮೇಘ ಬಂತು ಮೇಘ
    ಮೇಘ ಬಂತು ಮೇಘ
    ಮೇಘ ಕಲ್ಯಾಣ ಮೇಘ
    ಯೋಗಾಯೋಗದ ಮೇಘ
    ಮೇಘ ಬಂತು ಮೇಘ
    ಮೇಘ ಬಂತು ಮೇಘ
    ಮೇಘ ನೀಲಿಯ ಮೇಘ
    ಮೇಘ ಮಲ್ಲಾರ ಮೇಘಾ
    ಇರುಳು ಸರಿದು ಬೆಳಕು ಹರಿದು
    ಕನಸು ಮುಗಿದು ಮನಸು ಜಿಗಿದು
    ಸರಿಗಮಪ ಪದನಿಸ ಸಂಚಾರದಲಿ
    ಮೇಘಾ

  • @narayanaj8187
    @narayanaj8187 5 місяців тому +26

    ಅಯ್ಯೋ ಭಗವಂತ ಅಣ್ಣಾವ್ರ ಧ್ವನಿಗೆ ಏನು ಹೇಳ್ಬೇಕೋ ಅಂತಾ ನೇ ಗೊತ್ತಾಗ್ತಿಲ್ಲ

  • @sramyachethan9806
    @sramyachethan9806 Рік тому +146

    ಸುಮಧುರ ಸುಂದರ ಗೀತೆ ❤️❤️❤️❤️😘😘😘
    ಅಣ್ಣಾವ್ರ ಗಾಯನ ಅದ್ಭುತ ಅಮೋಘ 🥰🥰🥰🥰🥰

  • @rajadarshana5
    @rajadarshana5 Рік тому +378

    ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ

  • @_swami.h-m
    @_swami.h-m 9 місяців тому +112

    ರಾಜಕುಮಾರ್ ಅವರ ಧ್ವನಿಗೆ ಸರಿ ಸಮವಾಗುವ ಧ್ವನಿ ಇನ್ನೊಂದಿಲ್ಲ ,,,,,, ಅಂತವರನ್ನು ಪಡೆದ ಕನ್ನಡಿಗರು ಧನ್ಯ 💛❤️

  • @balachandrabh8392
    @balachandrabh8392 Рік тому +198

    ಅಣ್ಣಾವ್ರ ಹಾಡು ಕೆಳುತಿದ್ರೆ ಸ್ವರ್ಗದಲ್ಲಿ ತೇಲುತ್ತಾ ಇದ್ದ ಹಾಗೆ❤️❤️❤️

    • @Bharathkumar-nm5ut
      @Bharathkumar-nm5ut 11 місяців тому +1

      Nija

    • @shridevicreations5063
      @shridevicreations5063 6 місяців тому

      ಸರಿಯಾಗಿ ಹೇಳಿದಿರಿ ಹಿಂದೆ ಯಾರೂ ಇದ್ದಿಲ್ಲ.. ಈಗ ಯಾರೂ ಇಲ್ಲ, ಮುಂದಕ್ಕೂ ಯಾರೂ ಇರಲ್ಲ.. ರಾಜಕುಮಾರ್ ಅವರಿಗೆ ಅವರೇ ಸಾಟಿ 🙏🌹❤

    • @gagansugandharajafarmer8638
      @gagansugandharajafarmer8638 5 місяців тому

      👍🤝

    • @udayshankar9208
      @udayshankar9208 29 днів тому

      ❤❤❤

  • @akashm2336
    @akashm2336 Рік тому +308

    Golden Voice of Sandalwood...❤
    Natasaarvabhouma
    Gaanagandharva
    Dr.Rajkumar...💛❤
    "EmperorOfAllActors"...🙏

    • @punith5590
      @punith5590 Рік тому +11

      Avr voice kelidre svargadalli eddahage feel agatte... Devru 🙏🏼

  • @rajeshkuppasta7092
    @rajeshkuppasta7092 Рік тому +200

    This Voice is DIVINE🙏 Dr: ರಾಜ್ ಕುಮಾರ್

  • @ManuNayak-xn9vv
    @ManuNayak-xn9vv 11 місяців тому +61

    ಗಾನಗಂಧರ್ವ . ಸರಸ್ವತಿ ಪುತ್ರ ಶ್ರೀ ಡಾ.ರಾಜ್ಕುಮಾರ್ ಅವರ ಸುಮಧುರ ಕಂಠ ಸಿರಿ.ಕನ್ನಡ ಚಿತ್ರರಂಗದ ನಾದ ಬ್ರಹ್ಮ.ಸಂಗೀತ ಲೋಕದ ಗಂಧರ್ವ ತಾರೆ. ಸಾಹಿತ್ಯ ಲೋಕದ ಧ್ರುವತಾರೆ ಶ್ರೀ ಹಂಸಲೇಖಾ ಮಹಾ ಗುರುಗಳ ಅದ್ಭುತ ಸಂಗೀತ ಸಾಹಿತ್ಯ. ಕಲಿಯುಗದ ಕರ್ಣ. ಕನ್ನಡ ಚಿತ್ರರಂಗದ ಅಜಾತ ಶತ್ರು. ಮಂಡ್ಯದ ಗಂಡು ಶ್ರೀ ಅಂಬರೀಷ್ ಅಣ್ಣ ಮತ್ತು ಅಭಿನಯ ಚತುರೆ ಶ್ರೀಮತಿ ಸುಧಾರಾಣಿ ಅವರ ಅಮೋಘ ಅಭಿನಯ . ಈ ಸುಂದರ ಕಾಂಬಿನೇಶನ್ ಅನ್ನು ವರ್ಣಿಸಲು ಪದಗಳೇ ಸಾಲದು.

    • @thejashreek.l.
      @thejashreek.l. 4 місяці тому

      ರಾಜಕುಮಾರ್ ಸರ್ ಗೆ ,, ಸರಸ್ವತಿ ತಾಯಿ ಎಲ್ಲಾ ವಿದ್ಯೆ ಗಳನ್ನೂ ಶಾಲೆಯಿಂದ ಹೊರಗೆ ಉಳಿಸಿಕೊಂಡು ದಯಪಾಲಿಸಿದ್ದಾರೆ..

    • @user-sr4rr1sl3h
      @user-sr4rr1sl3h 2 місяці тому

      3:44 😅

  • @78cheeni
    @78cheeni Рік тому +47

    ಎಂತಹ ಅಧ್ಭುತ ಸಾಹಿತ್ಯ, ಸಾಹಿತ್ಯ....ನಟನೆ ಅಧ್ಭುತ...ಅಣ್ಣ ಅವರ ಗಾಯನಕ್ಕೆ ಸರಿಸಾಟಿ ಯಾರು ಇಲ್ಲ..

  • @begoodanddogood2730
    @begoodanddogood2730 Рік тому +47

    ತನ್ಮಯನಾದೆ.... ಅದ್ಬುತ ಸಾಹಿತ್ಯ.. ಸಂಗೀತ... ರಾಜಣ್ಣ ಯೂ ಆರ್ 🙏🙏🙏🙏🙏

  • @jalayogiMRaviJalayogiMRavimysu
    @jalayogiMRaviJalayogiMRavimysu Рік тому +41

    ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು 🙏

  • @UmeshGuruRayaru
    @UmeshGuruRayaru Рік тому +56

    ಕನ್ನಡದ ಅಸ್ಮಿತೆ ನಮ್ಮ ಹೆಮ್ಮೆಯ ಅಣ್ಣಾವ್ರು

  • @shrikantasode2052
    @shrikantasode2052 Рік тому +75

    ಅಣ್ಣಾವ್ರ ಗಾಯನ ಅಂದರೆ ಮೈಯೆಲ್ಲಾ ರೋಮಾಂಚನ ಅವರ ಧ್ವನಿ ಕೇಳುತ್ತಿದ್ದರೆ ಏನೊ ಒಂದು ಥರಾ ಆನಂದ

  • @user-dk8bo6bm2k
    @user-dk8bo6bm2k 7 місяців тому +10

    ಅಣ್ಣಾವ್ರ ಸಂಗೀತಾಭಿರುಚಿಗೆ ಮೇರೆಯೇ ಇಲ್ಲ... ಎಲ್ಲೆ ಮೀರಿದ ಜ್ಞಾನಾಸಕ್ತಿ ಅವರದು 👏👏👏🙏

  • @RishiRishi-fh4eu
    @RishiRishi-fh4eu Рік тому +26

    ಅಪ್ಪಾಜಿ voice ge ಇರೋ ಶಕ್ತಿ ಅದ್ಭುತ ಹlove u ಅಪ್ಪಾಜಿ

  • @MrSrikumara
    @MrSrikumara 10 місяців тому +36

    ❤❤❤❤❤💗❤🌍🌄🌅🌅🌆🌉
    ಮೇಘ ಬಂತು ಮೇಘ, ಮೇಘ ಬಂತು ಮೇಘ
    ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ
    ಮೇಘ ಬಂತು ಮೇಘ, ಮೇಘ ಬಂತು ಮೇಘ
    ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ
    ಇರುಳು ಸರಿದು ಬೆಳಕು
    ಹರಿದು
    ಕನಸು ಮುಗಿದು ಮನಸು
    ಜಿಗಿದು
    ಸರಿಗಮಪ ಪದನಿಸ ಸಂಚಾರದಲಿ
    ಮೇಘ ಬಂತು ಮೇಘ, ಮೇಘ ಬಂತು ಮೇಘ
    ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ
    ರವಿಯ ರಾಶಿಯಲಿ ಹೊನ್ನ
    ರಶ್ಮಿಯಲಿ ಜನಿಸಿತೊಂದು
    ರೂಪ
    ಬೆಳಕಿನ ಚೆಲುವೆ ಸುಳಿದಳು
    ಬಳುಕುತ ಇಳೆಗೆ ಇಳಿದಳು
    ಉಷೆಯ ರಂಗಿನಲ್ಲಿ
    ತ್ರುಷೆಯ ನೋಟದಲಿ ರವಿಯ
    ಬಳಿಗೆ ಬಂದು
    ಪ್ರೇಮದ ನಯನ ತೆರೆದಳು
    ಕಾವ್ಯದ ಒಳಗೆ ಕುಳಿತಳು
    ಕಲಕಲಗೊಂಡವು ತ್ರಿಪದಿ
    ಪದಗಳು ಪರವಶಗೊಂಡವು ಸಕಲ
    ರಸಗಳು
    ಇರುಳು ಸರಿದು ಬೆಳಕು
    ಹರಿದು
    ಕನಸು ಮುಗಿದು ಮನಸು
    ಜಿಗಿದು ಸರಿಗಮಪ ಪದನಿಸ ಸಂಚಾರದಲಿ
    ಮೇಘ ಬಂತು ಮೇಘ, ಮೇಘ ಬಂತು
    ಮೇಘ
    ಮೇಘ ಕಾವ್ಯದ ಮೇಘ,
    ಕನ್ಯಾಕವನ ಮೇಘ
    ನಾದ ಮಂದಿರದ ವೇದದಿಂಚರದ
    ಮದುವೆ ಮಂಟಪದಲಿ
    ನಲಿದವು ಲಕ್ಷದಕ್ಷತೆ
    ಪಡೆದವು ಧಾನ್ಯ ಧನ್ಯತೆ
    ಪ್ರೇಮ ಸಿಂಚನದ ಬಾಳ ಬಂಧನದ
    ಪ್ರೇಮ ಶಾಸ್ತ್ರದೊಳಗೆ
    ನಡೆದವು ಸಪ್ತಪದಿಗಳು
    ಮುಗಿದವು ಸಕಲ ವಿಧಿಗಳು
    ಋತುವಿನ ಪಥದಲಿ ಬಾಳ
    ರಥವಿದೆ
    ಪಯಣವ ಸವೆಸಲು ಪ್ರೇಮ
    ಜೊತೆಗಿದೆ
    ಇರುಳು ಸರಿದು ಬೆಳಕು
    ಹರಿದು
    ಕನಸು ಮುಗಿದು ಮನಸು
    ಜಿಗಿದು
    ಸರಿಗಮಪ ಪದನ
    ಸಂಚಾರದಲಿ ಮೇಘ

    • @pradeepvnaik5285
      @pradeepvnaik5285 2 місяці тому

      ಮೇಘ ಬಂತು ಮೇಘ
      ಮೇಘ ಬಂತು ಮೇಘ
      ಮೇಘ ಬಂತು ಮೇಘ, ಮೇಘ ಬಂತು ಮೇಘ
      ಮೇಘ ನೀಲಿಯ ಮೇಘ
      ಮೇಘ ಮಲ್ಹಾರ ಮೇಘ
      ಮೇಘ ಬಂತು ಮೇಘ, ಮೇಘ ಬಂತು ಮೇಘ
      ಮೇಘ ನೀಲಿಯ ಮೇಘ
      ಮೇಘ ಮಲ್ಹಾರ ಮೇಘ
      ಇರುಳು ಸರಿದು ಬೆಳಕು ಹರಿದು
      ಕನಸು ಮುಗಿದು ಮನಸು ಜಿಗಿದು
      ಸರಿಗಮಪ ಪದನಿಸ ಸಂಚಾರದಲಿ
      ಮೇಘ ಬಂತು ಮೇಘ, ಮೇಘ ಬಂತು ಮೇಘ
      ಮೇಘ ನೀಲಿಯ ಮೇಘ
      ಮೇಘ ಮಲ್ಹಾರ ಮೇಘ
      ರವಿಯ ರಾಶಿಯಲಿ ಹೊನ್ನ ರಶ್ಮಿಯಲಿ ಜನಿಸಿತೊಂದು ರೂಪ
      ಬೆಳಕಿನ ಚೆಲುವೆ ಸುಳಿದಳು ಬಳುಕುತ ಇಳೆಗೆ ಇಳಿದಳು
      ಉಷೆಯ ರಂಗಿನಲಿ ತ್ರುಷೆಯ ನೋಟದಲಿ ಕವಿಯ ಬಳಿಗೆ ಬಂದು
      ಪ್ರೇಮದ ನಯನ ತೆರೆದಳು ಕಾವ್ಯದ ಒಳಗೆ ಕುಳಿತಳು
      ಕಲಕಲಗೊಂಡವು ತ್ರಿಪದಿ ಪದಗಳು
      ಪರವಶಗೊಂಡವು ಸಕಲ ರಸಗಳು
      ಇರುಳು ಸರಿದು ಬೆಳಕು ಹರಿದು
      ಕನಸು ಮುಗಿದು ಮನಸು ಜಿಗಿದು
      ಸರಿಗಮಪ ಪದನಿಸ ಸಂಚಾರದಲಿ
      ಮೇಘ ಬಂತು ಮೇಘ, ಮೇಘ ಬಂತು ಮೇಘ
      ಮೇಘ ಕಾವ್ಯದ ಮೇಘ, ಕನ್ಯಾಕವನ ಮೇಘ
      ಸಾಸಸಾಸಸಸ ಸರಿಗಮಗರಿಸನಿ
      ದನಿಸರಿ ಸನಿದಪ
      ಮಪದ ಪದನಿ
      ಸಾಸಸಾಸಸಸ ಸರಿಗಮಗರಿಸನಿ
      ದನಿಸರಿ ಸನಿದಪ
      ಗಮಪ ಗರಿಸ
      ಸಾರಿಗರಿಗರಿಗರಿಸರಿ ನಿರಿನಿದನಿ ದನಿದಪ ಸದನಿದಪ ಮಪ
      ಸಾರಿಗ ರಿಗಮಪಮಾಗಮಾ ಗಮಗರಿಗಾ ಸರಿಸನಿಸರಿಸನಿ ಸರಿ ನಿರಿ ನಿರಿನಿದಪ
      (ಪಾಗರಿಸ)
      ದಾನಿ ದನಿದಪಮ
      (ಮಾಪದನಿಸ)
      ಮಪದಪಮಾ
      (ಮಪದಪಮಾ)
      ಗಮಪಮಗಾ
      (ಗಮಪಮಗಾ)
      ಸರಿಗರಿ
      (ರಿಗಮಪ)
      ಗಮಪಮ
      (ಪದನಿಸ)
      ಸರಿಗರಿ
      (ರಿಗಮಪ)
      ಗಮಪಮ
      (ಪದನಿಸ)
      ತತ್ಧಿಮ್ ತಕ ತಕಝುಣು
      (ಸರಿಗಮಪದನಿ)
      ತಕಧಿಮ್ ತಕ ತಕಝುಣು
      (ರಿಗಮಪದನಿಸ)
      ನಾದ ಮಂದಿರದ ವೇದದಿಂಚರದ ಮದುವೆ ಮಂಟಪದಲಿ
      ನಲಿದವು ಲಕ್ಷದಕ್ಷತೆ ಪಡೆದವು ಧಾನ್ಯ ಧನ್ಯತೆ
      ಪ್ರೇಮ ಸಿಂಚನದ ಬಾಳ ಬಂಧನದ ಸ್ನೇಹ ಶಾಸ್ತ್ರದೊಳಗೆ
      ನಡೆದವು ಸಪ್ತಪದಿಗಳು ಮುಗಿದವು ತಂದವು ಸಕಲ ವಿಧಿಗಳು
      ಋತುವಿನ ಪಥದಲಿ ಬಾಳ ರಥವಿದೆ
      ಪಯಣವ ಸವೆಸಲು ಪ್ರೇಮ ಜೊತೆಗಿದೆ
      ಇರುಳು ಸರಿದು ಬೆಳಕು ಹರಿದು
      ಕನಸು ಮುಗಿದು ಮನಸು ಜಿಗಿದು
      ಸರಿಗಮಪ ಪದನಿಸ ಸಂಚಾರದಲಿ
      ಮೇಘ ಬಂತು ಮೇಘ, ಮೇಘ ಬಂತು ಮೇಘ
      ಮೇಘ ಕಲ್ಯಾಣ ಮೇಘ, ಯೋಗಾಯೋಗದ ಮೇಘ
      ಮೇಘ ಬಂತು ಮೇಘ, ಮೇಘ ಬಂತು ಮೇಘ
      ಮೇಘ ಕಲ್ಯಾಣ ಮೇಘ, ಯೋಗಾಯೋಗದ ಮೇಘ
      ಇರುಳು ಸರಿದು ಬೆಳಕು ಹರಿದು
      ಕನಸು ಮುಗಿದು ಮನಸು ಜಿಗಿದು
      ಸರಿಗಮಪ ಪದನಿಸ ಸಂಚಾರದಲಿ
      ಮೇಘ

  • @nayazriyazulla
    @nayazriyazulla 6 місяців тому +14

    The way Legend pronounces ಮೇಘ unlike other people who pronounce as ಮೇಗ.... This makes the difference ❤

  • @punith.dg.619
    @punith.dg.619 Рік тому +41

    Great Lyrics.. great music.. great singing! Hamsalekha & Rajanna! Dhanyosmi...

  • @akashm2336
    @akashm2336 Рік тому +187

    The One & only Superstar of Indian Cinema who has won both National & State award for Singing.
    Pride of Indian Cinema
    Dr.Rajkumar...💛❤
    "EmperorOfAllActors"...🙏

  • @companymail91
    @companymail91 22 дні тому +2

    Dr Raj sir.. always hats off to you.. nimma hadu nimma dhwani jeeva tumbide,..
    Yawa actor nimma hadige HIT aagalla heli..
    Ambareesh hotte bit kondu hit aada

  • @chidanandatchidanandat3725
    @chidanandatchidanandat3725 Рік тому +19

    ರಾಜಕುಮಾರ್ ಸರ್ ರವರ ಅದ್ಭುತವಾದ ಗಾಯನ.. Ilike it the song 👌✨️😘

  • @sathishtsathisht2147
    @sathishtsathisht2147 2 місяці тому +2

    ಅಯ್ಯೋ ಎಷ್ಟೊಂದು ಅದ್ಭುತವಾದ ಸಾಹಿತ್ಯ.... ಕೊನೆಯಲ್ಲಿ ಫೀಲ್ ಕೊಡುತ್ತಲ್ಲ ನೋಡಿ... ಸವಿ ನೆನಪುಗಳು ಬೇಕು.... Wowwww... ಎಂತಹ ಅದ್ಭುತ ಇದನ್ನು ಕೇಳಿದ ನಾವೇ ಪುಣ್ಯವಂತರು

  • @prashanthsl2536
    @prashanthsl2536 4 місяці тому +3

    ❤❤❤❤❤❤❤❤❤❤❤❤❤

  • @SudarshanKannadiga
    @SudarshanKannadiga Рік тому +81

    Ohh God... Such a legendary singer and actor... One and only legend under the sun... Dr. Rajkumar 🙏🏻

  • @pruthvigowda7656
    @pruthvigowda7656 3 місяці тому +4

    ಋತುವಿನ ಪತದಲ್ಲಿ ಬಾಳ ರಥವಿದೆ, ಪಯಣವ ಸವೆಸಲು ಪ್ರೇಮ ಜೊತೆಗಿದೆ, 👌🏻👌🏻👌🏻👌🏻👌🏻ಲೈನ್ಸ್ ❤❤

  • @prakashramgowda2476
    @prakashramgowda2476 4 місяці тому +6

    ಮಧುರವಾದ ಸಾಹಿತ್ಯ ಅಣ್ಣಾವ್ರು ರಾಗದಲ್ಲಿ ಈ ಗೀತೆ ಯನ್ನು ಕೇಳುವುದೇ ಚಂದ....❤❤

  • @pushpam59
    @pushpam59 9 місяців тому +16

    2:43 ❤❤❤ lovely singing appaji goose bumps❤❤❤❤❤❤

  • @listing106
    @listing106 Рік тому +69

    Voice of Legend Dr.Rajkumar😍👌

  • @user-wi4in9bz4y
    @user-wi4in9bz4y 3 місяці тому +2

    Annavara dhavnige hamsaleka sahithya music super intha gayaka namma jothe iddaru andre numbha santhosa🎉

  • @srinivasraj4483
    @srinivasraj4483 18 днів тому +1

    ಮುತ್ತು ರಾಜರೇ ಮತ್ತೆ ಹುಟ್ಟಿ ಬನ್ನಿ ನಮ್ಮ ಕನ್ನಡ ನಾಡಲಿ ❤❤🙏🙏🙏

  • @jalayogiMRaviJalayogiMRavimysu
    @jalayogiMRaviJalayogiMRavimysu Рік тому +27

    ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ ಮೇಡಂ 🙏🕉️🌹👍

  • @vithaldasvithaldas7714
    @vithaldasvithaldas7714 4 місяці тому +1

    Thanks Hamsalekha sir and Dr ರಾಜಕುಮಾರ್ sir

  • @santoshimmade6790
    @santoshimmade6790 Рік тому +20

    Devine song .ಕೇಳುತ್ತಿದ್ದರೆ ಮೈ ಮನ ಮರೆಯುತ್ತೆ ..ಸುಪರ ಸಾಂಗ್...ಡಾ.ರಾಜಕುಮಾರ್ ರವರಿಗೆ ಸರಿ ಸಾಟಿ ಇಲ್ಲ

  • @swethasantosh4325
    @swethasantosh4325 8 місяців тому +6

    ಎಷ್ಟೂ ವರ್ಷಗಳು ಕಳೆದರೂ ಮರೆಯಲಾಗುತ್ತಿಲ್ಲ ಅಣ್ಣಾವ್ರನ್ನ❤🙏🏻

  • @alliswell7097
    @alliswell7097 8 місяців тому +5

    ನಮ್ಮ ಮಾತೃ ಭಾಷೆ ಹಾಡೋದು ಬೆಣ್ಣೆ ತಿನ್ನೋ ಹಾಗೆ ಜೈ ಕನ್ನಡ 💛❤️ ಜೈ ಕರ್ನಾಟಕ ಮಾತೆ 💛❤️

  • @hemalmanthana9357
    @hemalmanthana9357 Рік тому +38

    Raj voice no one can replace he was gifted acting n singing and humanity , simplicity ,appu sir 10 steps more miss u both raj kumar sir and more more more appu sir

  • @ananthakumar.c2786
    @ananthakumar.c2786 Рік тому +104

    THAT'S THE POWER OF DR. Rajkumar voice.. 🎤🎤🎤🙏🙏💐💐🔥🔥🔥

  • @appushrinivascoorg4276
    @appushrinivascoorg4276 8 місяців тому +5

    ಕಲಾ ತಪಸ್ವಿ ನಮ್ಮ.. ಅಣ್ಣಾವ್ರು ❤

  • @shankart1249
    @shankart1249 8 місяців тому +10

    Rajkumar's voice has essentially consumed all of the leading roles.......thats the magic of Annavru........

  • @ravikarkera2943
    @ravikarkera2943 Рік тому +43

    If you listen this song everyday early morning your whole day will be awesome
    This is my experience
    Jai Hamsalekha
    Jai Ambarish
    Jai Jai Dr Rajkumar

  • @PrashanthGowda-lz3zw
    @PrashanthGowda-lz3zw 10 місяців тому +16

    Legend voice of Karnataka dr rajanna❤❤❤

  • @RaghavHK-iq6up
    @RaghavHK-iq6up 9 місяців тому +6

    ಕನ್ನಡ ಕಲಾ ರಸಿಕರ ಮನದಲಿ ಎಂದೂ ಮಿನುಗುವ ನಕ್ಷತ್ರ ಶ್ರೀಯುತರು❤❤

  • @user-ub7kq1oy8g
    @user-ub7kq1oy8g 3 місяці тому +2

    Boss dr raj❤❤❤❤❤❤❤

  • @ashajh8535
    @ashajh8535 Рік тому +44

    Dr. Raj estu chennagi haadiddare, Ambarish thumba chennagi kanta iddare e ಹಾಡಿನಲ್ಲಿ

  • @drharinibp7128
    @drharinibp7128 10 місяців тому +14

    I have no idea who are the actors of this movie or movie when I listen to this song….quickly I can say that is Dr. Rajkumar song that’s it. What a voice ❤️

  • @natarajriya5550
    @natarajriya5550 7 місяців тому +6

    Both Legends....Our ..Dr Rajkumar Sir...❤❤❤❤🎉🎉🎉Nd Our Nada Brahma Hamsaleka Sir.....❤❤❤🎉🎉🎉🎉🎉 Lyrics Nd Song..❤❤❤❤🎉🎉🎉🎉

  • @shalinidshalu6086
    @shalinidshalu6086 7 місяців тому +3

    ಯಾವಾಗ್ಲೂ ಕೇಳೊ ಹಾಡು ❤❤❤ ಅಣ್ಣಾವ್ರ ಧ್ವನಿ ಯಲ್ಲಿ ಅಂತು ಸೂಪರ್ ಆಗಿದೆ ಹಾಡು ❤❤❤

  • @dgadilinga6423
    @dgadilinga6423 Рік тому +15

    🙏🙏🙏 ಹಂಸಲೇಖ 🖊️🎻 🙏🙏

  • @shwethar3711
    @shwethar3711 3 місяці тому +4

    Hats of to all legends of this movie ❤ porud to be ur Student hamsalekha gurugale

  • @user-nc4yi8gp1r
    @user-nc4yi8gp1r 3 місяці тому +3

    My lovely song Raj sir very nice

  • @vasanthkumar-es6vu
    @vasanthkumar-es6vu 5 місяців тому +2

    Rebal star ⭐ and Hamsalekha super combination ❤

  • @ravikumar.t9690
    @ravikumar.t9690 Місяць тому +1

    Voice = kivi ge impu,dr.raj evergreen allrounder

  • @prakashapodarschool7125
    @prakashapodarschool7125 2 місяці тому +3

    ಆಲ್ ಟೈಮ್ ಹಿಟ್ ❤❤❤❤❤❤❤❤❤❤❤❤❤2024

  • @user-qv6rs4xk6s
    @user-qv6rs4xk6s 6 місяців тому +2

    The god ❤❤ Dr. Rajkumar antha voice antha vyakthithva innondu mathe barala antha devatha manushya annavru❤

  • @arunr9526
    @arunr9526 Рік тому +12

    Gaanagandharva Dr.Rajkumar 🔥

  • @PepFlash
    @PepFlash 5 місяців тому +11

    Welcome to 2024..... continue playing unlimite melody...❤

  • @rukminkala8359
    @rukminkala8359 Рік тому +20

    Golden voice of sandle wood appaji 🙏🙏🙏🙏🙏❤️❤️❤️❤️❤️

  • @santhoshkumarp2361
    @santhoshkumarp2361 7 місяців тому +4

    Stunning ❤❤❤ Appaji voice unmatchable ❤❤❤

  • @SagarChimmanakatti
    @SagarChimmanakatti 4 місяці тому +1

    #ನಾದಬ್ರಹ್ಮಹಂಸಲೇಖ ಸಾಹಿತ್ಯ ಮತ್ತು ಸಂಗೀತಕ್ಕೆ...🙏♥️

  • @BuzzersBuzz
    @BuzzersBuzz Рік тому +39

    Wow what a music!! Definitely gives goosebumps while listening to the beats and it seems like lyrics set to accommodate the flow. Rajanna vocals added more flavour to the song. Hats Off to Hamsalekha. The outcome is this when two legends meet.

  • @nandesha2251
    @nandesha2251 Рік тому +4

    ಹಾಡಿನ ಗಾಯನ ಸಾಹಿತ್ಯ ಸಂಗೀತ ಅಭಿನಯ ಎಲ್ಲವು ಅದ್ಭುತ 👌🏻👌🏻❤❤ ಎಂದೂ ಮರೆಯಲಾಗದ ಹಾಡು..

  • @duleepa.t904
    @duleepa.t904 Рік тому +6

    ಅಂಬಿ ಅಣ್ಣ ❤

  • @harinathaharinatha7631
    @harinathaharinatha7631 Рік тому +6

    ಮೈ ನವಿರೇಳಿಸೋ ಮೇಘದ ಗಾಯನ ಅಬ್ಬಬ್ಬಾ.

  • @sagar.jsagar4319
    @sagar.jsagar4319 9 місяців тому +15

    The voice of this legend ❤️🫶 is divine

  • @venkataramareddyc8951
    @venkataramareddyc8951 7 місяців тому +2

    Great Lyrics By Hamsalekha🙂👏👍

  • @user-dm6rj7nr3d
    @user-dm6rj7nr3d 10 місяців тому +3

    ಅಬ್ಬಬ್ಬಾ ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ
    ಅಪ್ಪ ಸರಸ್ವತಿ ಅವರ ಕಂಠದಲ್ಲೇ ಕೂತಿದ್ದಾಳೆ ಅನ್ನಿಸತ್ತೆ

  • @jadeshjadesh5390
    @jadeshjadesh5390 Місяць тому +1

    ಗಾನ ಗಂಧರ್ವ🔥💚

  • @nsrirama2344
    @nsrirama2344 Рік тому +4

    Onde ondhu dheerga akshara ne aagali, othaksharane aagli, mistakes eldhe haado gayaka andre only one man namma Dr. Rajakumara ravaru

  • @geethahs5636
    @geethahs5636 Рік тому +20

    Such a wonderful full song
    Hats of to Raj sir
    Hamsalekha lyrics

  • @venkataramareddyc8951
    @venkataramareddyc8951 7 місяців тому +4

    Unique Style Of Singing,No One Replicate Exactly Like Him, Particularly This song👍👏🙂

  • @rajanrg
    @rajanrg Рік тому +11

    Rendition by Kannada Jayasimha Dr Rajakumara Vaaru without coming out of Karnatak melody rag is excellent and that also when he was on prime career and magnanimity in lending back voice to his another co filmstar done film. Salute Kannada Varu

  • @ravichannal9361
    @ravichannal9361 5 місяців тому +2

    ಕನ್ನಡಕ್ಕೆ ಒಬ್ಬರೇ ಮುತ್ತುರಾಜ್ ಕುಮಾರ್

  • @darshanbodarshanbo5944
    @darshanbodarshanbo5944 Рік тому +3

    ಮೇಘ ಬಂತು ಮೇಘ ಇ ಸಾಲು ಯರಿಗೆ ಇಷ್ಟ ಲೈಕ್ ಮಾಡಿ 👌👌👌❤️❤️❤️

  • @powerprasad1138
    @powerprasad1138 10 місяців тому +4

    No one can match him capacity acting or singing simplycity etc

  • @sharathsharath2278
    @sharathsharath2278 Місяць тому +1

    En variations ha voice li ❤ ಜೈ ರಾಜಣ್ಣ 💛❤

  • @anupaman1733
    @anupaman1733 8 місяців тому +2

    Manasige nemnadi siktu ♥️

  • @kenchakr
    @kenchakr Місяць тому

    ಅಣ್ಣಾವ್ರ ಹೇಳಿರುವ ಕಂಠ ಅತ್ಯದ್ಭುತ

  • @dielee9126
    @dielee9126 8 місяців тому +3

    Karnataka is lucky to have Raj sir

  • @user-fc9bg1gc5r
    @user-fc9bg1gc5r 4 місяці тому +1

    ದಿನದಲ್ಲಿ ಒಂದ್ ಟೈಂ ಆದ್ರೂ ಈ ಆಡನ್ನ ಕೇಳ್ತೀನಿ ಏನೋ ಒಂದು ರೀತಿಯ ಸಮಾದಾನ

  • @punithhsgowda2291
    @punithhsgowda2291 3 місяці тому +2

    Boss Dr raj

  • @chandanbk255
    @chandanbk255 Рік тому +17

    One and only rajanna🙏🏽

  • @lokeshgowda9509
    @lokeshgowda9509 10 місяців тому +4

    skill is very much important for anything u do in your life and achieve in your life dr raj appaji real set example u ask acting fighting dancing singing a complete actor ... may god send him back to karnataka.. hes master piece of film industry example .. really god gifted person..

  • @amithkumar4357
    @amithkumar4357 9 місяців тому +2

    yappa, voice maathra 🔥🔥🔥🔥
    Annavru ❤️😍

  • @AnjuAmmu-qg9dx
    @AnjuAmmu-qg9dx Рік тому +3

    Gana gandarva padmavibhooshana karunada raja....nata sarvabhouma Dr Rajkumar voice ultimate

  • @Aa11117
    @Aa11117 Рік тому +8

    🙏 Hamsalekha sir....... 🖤

  • @punith5590
    @punith5590 Рік тому +3

    Rajkumaar avra voice keli devaru kuda naanu devaru ennuvudanna maretaru maretane... Yappaa yen voice devru nimdu🙏🏼🙏🏼🙏🏼🙏🏼

  • @prakashapodarschool7125
    @prakashapodarschool7125 2 місяці тому +1

    ಸೂಪರ್ ❤️❤️❤️

  • @saihadagil6834
    @saihadagil6834 Рік тому +5

    Anuraagada Alegalu
    ಅನುರಾಗದ ಅಲೆಗಳು ಸಿನಿಮಾದ ಹಾಡುಗಳು upload Madi sir

  • @devendrakdevendra667
    @devendrakdevendra667 3 місяці тому +1

    Ever green song ❤❤❤

  • @raghavendrar5018
    @raghavendrar5018 5 місяців тому +1

    ಎನ್ ವೈಸ್ ಇದು ಅಬ್ಬಾ ಸೂಪರ್ ರಾಜ್ ಸಾರ್

  • @vss652433af
    @vss652433af 3 місяці тому +1

    ❤❤❤voice Annavru

  • @mahipal190
    @mahipal190 Рік тому +15

    Wonderful voice of legend dr rajkumaar.

  • @punith5590
    @punith5590 Рік тому +2

    Rajkumaar avra voice kelidre svargadalli eddaga devaru haadida haage agatte alva.. Devatha manushya namma karnataka li eddidke namma punya❤🙏🏼🙏🏼🙏🏼🙏🏼🙏🏼

  • @sureshjakie936
    @sureshjakie936 7 місяців тому +2

    ಹೃದಯ ಮಿಡಿವ ಹಾಡು ❤

  • @vikmeon
    @vikmeon 7 місяців тому +3

    No one maatch aannavru, what a voice what an intensity, perfect song, voice , music and lyrics

  • @parthaps8047
    @parthaps8047 10 місяців тому +3

    Such a wonderful voice...Anna Dr Raj...super Acting Ambarishanna..