ಮೇಘ ಬಂತು ಮೇಘ ಸುಂದರ ಗೀತೆ ಹಾಡಿ ಮೆಚ್ಚುಗೆ ಪಡದ ಮೆಹಬೂಬ್..

Поділитися
Вставка
  • Опубліковано 22 лют 2021
  • MehboobSaab #Hamsalekha #KarunadaSambrama
    ಮೇಘ ಬಂತು ಮೇಘ ಸುಂದರ ಗೀತೆ ಹಾಡಿ ಮೆಚ್ಚುಗೆ ಪಡದ ಮೆಹಬೂಬ್..
  • Розваги

КОМЕНТАРІ • 700

  • @veereshbagalkoti1122
    @veereshbagalkoti1122 2 роки тому +135

    ಅಂಬರೀಶ ರವರ ಹಾಡು ಹಾಡ್ತಿದ್ದಿರಾ...ಎಂದು ಹೇಳುವ ಹಂಸಲೇಖ ಸರ್, ಇದು ನಿಮ್ಮ ಹಾಡು ಕೂಡ.ನೀವು ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಮಾಡಿದ ಹಾಡಿದು.ನೀವು ಸಂಗೀತದ ದೇವರು ಸರ್.❤ love you lot sir. u r all time favorite to me. ಮಹಾ ಗುರುಗಳೆ.

  • @jalayogiMRaviJalayogiMRavimysu
    @jalayogiMRaviJalayogiMRavimysu Рік тому +24

    ಅದ್ಭುತ ಹಾಡಿನ ಸೃಷ್ಟಿ ಕರ್ತ ರಿಗೆ
    ನಮ್ಮ ಶಿರಷ್ಟಾಂಗ ನಮಸ್ಕಾರಗಳು ಸರ್ 🙏

  • @ravivalekar1456
    @ravivalekar1456 2 роки тому +74

    💥💥💥💥 ಮೆಹಬೂಬ್ ಎಂತಾ ಅದ್ಭುತ ದ್ವನಿ... ಎನ್ ರಾಗ ರಿ REALLY HATS OFF 🙏🙏🙏

  • @raghuds5010
    @raghuds5010 3 роки тому +202

    ಮಹಬೂಬ್ ಸರ್ ತುಂಬಾ ಚೆನ್ನಾಗಿ ಹಾಡಿದ್ದೀರ ಇದೇ ರೀತಿ ನಿಮ್ಮ ಹಾಡುಗಳು ಮೂಡಿಬರಲಿ ಧನ್ಯವಾದಗಳು

  • @msn9872
    @msn9872 3 роки тому +94

    ಉತ್ತಮ ಸಂಗೀತಧಾರೆಗೆ ಏಕಾಗ್ರತೆ ಮುಖ್ಯವೆಂಬುದಕ್ಕೆ ಉತ್ತಮ ಉದಾಹರಣೆ ಈ ಸುಶ್ರಾವ್ಯ ಸ್ವರ ಸಂಪನ್ನ ಮೆಹಬೂಬ್.💐💐💐💐💐💐

  • @dhanuhsgowdrudhanu9254
    @dhanuhsgowdrudhanu9254 2 роки тому +13

    ಹಂಸಲೇಖ ಮ್ಯೂಜಿಕ್ ಸೂಪರ್ ಮಹಬೂಬ್ ಸೂಪರ್ ನಿಮ್ಮ ಕಂಠ ಸೂಪರ್

  • @AshokKumar-ku5mx
    @AshokKumar-ku5mx Рік тому +5

    ಇಂಥ ಆದ್ಬುತ ಗೀತೆ ಕೊಟ್ಟ ಹಂಸಲೇಖ ಸಾರ್ಗೆ ಅನಂತ ಅನಂತ ಧನ್ಯವಾದಗಳು. ಮೆಹಬೂಬ್ ಸಾಬ್ಗೂ ಓಳ್ಳೇದಾಗಲಿ.

  • @udayakumar1123
    @udayakumar1123 2 роки тому +230

    ಓ ಭಗವಂತ ಎಂಥಹ ಕಲಾ ಫ್ರತಿಭೇ ಈ ಮನ್ನುಷ್ಯನ ಕಲ್ಪನೆಗೇ ಮೀರಿದ ಮೊದಲಾ ಸಾಲಿನ ರಾಗ ಅಅಅಃ ಮಂಥ ಮುಗ್ಧತೆ ಮೆಹಬೂಬ್ ಸರ್ ಶುಶ್ರವ್ಯ ಸಂಗೀತ ಗಾನ ಸ್ವರ 🙏🙏🙏

  • @Superinfos6
    @Superinfos6 3 роки тому +442

    ಮೇಘ ಬಂತು ಮೇಘ, ಮೇಘ ಬಂತು ಮೇಘ
    ಮೇಘ ನೀಲಿಯ ಮೇಘ, ಮೇಘ ಮಲ್ಲಾರ ಮೇಘ
    ಇರುಳು ಸರಿದು ಬೆಳಕು ಹರಿದು
    ಕನಸು ಮುಗಿದು ಮನಸು ಜಿಗಿದು
    ಸರಿಗಮಪ ಪದನಿಸ ಸಂಚಾರದಲಿ
    ರವಿಯ ರಾಶಿಯಲಿ ಹೊನ್ನ ರಶ್ಮಿಯಲಿ ಜನಿಸಿತೊಂದು ರೂಪ
    ಬೆಳಕಿನ ಚೆಲುವೆ ಸುಳಿದಳು ಬಳುಕುತ ಇಳೆಗೆ ಇಳಿದಳು
    ಉಷೆಯ ರಂಗಿನಲ್ಲಿ ತ್ರುಷೆಯ ನೋಟದಲಿ ರವಿಯ ಬಳಿಗೆ ಬಂದು
    ಪ್ರೇಮದ ನಯನ ತೆರೆದಳು ಕಾವ್ಯದ ಒಳಗೆ ಕುಳಿತಳು
    ಕಲಕಲಗೊಂಡವು ತ್ರಿಪದಿ ಪದಗಳು ಪರವಶಗೊಂಡವು ಸಕಲ ರಸಗಳು
    ಇರುಳು ಸರಿದು ಬೆಳಕು ಹರಿದು
    ಕನಸು ಮುಗಿದು ಮನಸು ಜಿಗಿದು
    ಸರಿಗಮಪ ಪದನಿಸ ಸಂಚಾರದಲಿ
    ಮೇಘ ಬಂತು ಮೇಘ, ಮೇಘ ಬಂತು ಮೇಘ
    ಮೇಘ ಕಾವ್ಯದ ಮೇಘ, ಕನ್ಯಾಕವನ ಮೇಘ
    ನಾದ ಮಂದಿರದ ವೇದದಿಂಚರದ ಮದುವೆ ಮಂಟಪದಲಿ
    ನಲಿದವು ಲಕ್ಷದಕ್ಷತೆ ಪಡೆದವು ಧಾನ್ಯ ಧನ್ಯತೆ
    ಪ್ರೇಮ ಸಿಂಚನದ ಬಾಳ ಬಂಧನದ ಪ್ರೇಮ ಶಾಸ್ತ್ರದೊಳಗೆ
    ನಡೆದವು ಸಪ್ತಪದಿಗಳು ಮುಗಿದವು ಸಕಲ ವಿಧಿಗಳು
    ಋತುವಿನ ಪಥದಲಿ ಬಾಳ ರಥವಿದೆ
    ಪಯಣವ ಸವೆಸಲು ಪ್ರೇಮ ಜೊತೆಗಿದೆ
    ಇರುಳು ಸರಿದು ಬೆಳಕು ಹರಿದು
    ಕನಸು ಮುಗಿದು ಮನಸು ಜಿಗಿದು
    ಸರಿಗಮಪ ಪದನಿಸ ಸಂಚಾರದಲಿ……
    ಮೇಘ ಬಂತು ಮೇಘ, ಮೇಘ ಬಂತು ಮೇಘ
    ಮೇಘ ಕಲ್ಯಾಣ ಮೇಘ, ಯೋಗಾಯೋಗದ ಮೇಘ…

  • @vishwanathbendawade5381
    @vishwanathbendawade5381 2 роки тому +158

    ಪ್ರತಿಭೆಗೆ ಯಾವ ಕೊರತೆಯೂ ಇರುವುದಿಲ್ಲ ಅದು ಭಗವಂತನ ಕೃಪೆ ತಾನು ಅಂದನಾದರೂ ಎಷ್ಟು ಅಂದ ಜೀವಿಗಳಿಗೆ ಬೆಳಕಿನ ದರ್ಶನ ಮಾಡಿಸಿದ ಅದ್ಭುತ ಗಾಯಕ

  • @swamyswamy8248
    @swamyswamy8248 2 роки тому +13

    ಮೆಹಬೂಬ್ ಸರ್ ನಿಮಗೆ ನನ್ನ ಧನ್ಯವಾದಗಳು.. ತುಂಬಾ ಅದ್ಭುತ ವಾಗಿ ಹಾಡಿದ್ರಿ...🙏❤️❤️❤️

  • @jalayogiMRaviJalayogiMRavimysu
    @jalayogiMRaviJalayogiMRavimysu 2 роки тому +12

    ಅತ್ಯುತ್ತಮ ವಾಗಿದೆ ಹಾಡು ಸಂಗೀತ ಸಾಹಿತ್ಯ ಅಭಿನಯ ಅಭಿನಂದನೆಗಳು ಸರ್

  • @Prabhamusics
    @Prabhamusics 3 роки тому +58

    🙏🙏🙏🙏
    ಹಂಸಲೇಖ ಸರ್ ನಿಮಗೂ ನನ್ನ ನಮಸ್ಕಾರಗಳು.🙏🙏🙏🙏❤

  • @iraganteppamopagar9317
    @iraganteppamopagar9317 11 місяців тому +5

    ಮಧುರವಾದ ಧ್ವನಿಯಲ್ಲಿ ಅಣ್ಣಾವ್ರ ಹಾಡು ಹಾಡಿದ ಮೆಹಬೂಬ್. ಕಣ್ಣಿನ ಬೆಳಕಿಲ್ಲದಿದ್ದರೇನು ಧ್ವನಿಯಲ್ಲಿ ಇದೆ🙏🏻🙏🏻👏👏👏

  • @santhoshkumarav7320
    @santhoshkumarav7320 2 роки тому +24

    ವರ ನಟ ರಾಜಕುಮಾರ ಹಾಡಿದಾಗೆ ಇತ್ತು ಸರ್ ಧನ್ಯಾವಾದಗಳು ಸರ್

  • @narasappayadav9670
    @narasappayadav9670 3 роки тому +36

    ವಾ ಅದ್ಭುತ ಮಹೆಬೂಬ್ ಸರ್👏👌👌👏👏👍😊 awesome singing

  • @raghavendraar5951
    @raghavendraar5951 Рік тому +7

    ನಿಮ್ಮ ದಿವ್ಯ ಮಾಂತ್ರಿಕ ಸಂಗೀತದಿಂದ ನನ್ನ ಆಯಸ್ಸು ಮತ್ತು ಆರೋಗ್ಯ ದಿನೇ ದಿನೇ ಹೆಚ್ಚುತ್ತಿದೆ ನಿಮಗೆ ಅನಂತ ಅನಂತ ಅನಂತ ವಂದನೆಗಳು

  • @samaraveeradk3869
    @samaraveeradk3869 10 місяців тому +2

    ಅದ್ಭುತ ಹಾಡುಗಳನ್ನು ಕೊಟ್ಟ ಹಂಸಲೇಖ ಸರ್ ಗೆ ಅನಂತ ಅನಂತ ಧನ್ಯವಾದಗಳು

  • @sureshkulkarni1154
    @sureshkulkarni1154 2 роки тому +80

    ಹಂಸಲೇಖ ಅವರು ಅಪಾರ ಬುದ್ಧಿವಂತ ಗುರುಗಳು. ಅವರು ತುಂಬಾ ಚೆನ್ನಾಗಿ ಹಾಡುಗಳನ್ನು ಕೊಟ್ಟಿದ್ದಾರೆ. ಕನ್ನಡಕ್ಕೆ. ವಂದನೆಗಳು. 🙏🤲👌🌹🌺

  • @madhuramappa3272
    @madhuramappa3272 2 роки тому +5

    ಏನ್ ವಾಯ್ಸ್ ಗುರು ನಿಂದು ಸೂಪರ್ ಅಣ್ಣ .. 😘😘😘

  • @manjunathmanjunath103
    @manjunathmanjunath103 10 місяців тому +5

    ಭಗವಂತನ ಕೃಪೆ ಮತ್ತೆ ಹಾಡು ಬಾ ನಮ್ಮ ಸಿಂಗರ್ ಅಣ್ಣ ಮೆಹಬೂಬ್ ಸಾರ್ 🎉❤🎉❤🎉❤🎉❤

  • @starv6579
    @starv6579 3 роки тому +51

    💝🌟ಲವ್ ಯು ಮೆಹಬೂಬ್ ಸರ್🌺🤝ಸದಾ ಕಾಲ ಇದೇ ತರ ಹಾಡಬೇಕೆಂದು ಆ ದೇವರಲ್ಲಿ ಪ್ರಾರ್ಥನೆ ಮಾಡ್ತ ಇದೀನಿ🌺🙏

  • @mallayyaadimani9457
    @mallayyaadimani9457 3 роки тому +11

    Super sir ನಿಮ್ಮ ಕಲೆಯು ಅದ್ಬುತ ಪೂರ್ವ ಮುಂದೆ ಹೋಗುವುದು..

  • @likithsai7889
    @likithsai7889 13 днів тому

    🙏🙏🙏🙏ಮೆಹಬೂಬ್ ಸರ್ ನಿಮ್ಮ ಗಾಯನ ಅದ್ಭುತ ❤️❤️❤️

  • @jagadeeshstateimportant7420
    @jagadeeshstateimportant7420 3 роки тому +94

    ನಿಮ್ಮ ಗಾನ ಮಾಧುರ್ಯ ಇಂಪಾದ ಶಾರೀರ ತುಂಬಾ ಅದ್ಬುತ ತಪಸ್ಸು sir.... ನಿಮ್ಮ ಕಂಠ ಮಾಧುರ್ಯ ಸಾಕಷ್ಟು ಚಿತ್ರ ಗೀತೆಗಳಿಗೆ ಸಾಕ್ಷಿ ಆಗಲಿ🙏🙏💐💐💐

  • @kalyanrh5577
    @kalyanrh5577 2 роки тому +6

    Supre singing boss... ನಿಮಗೊಂದು ನನ್ನ ನಮಸ್ಕಾರಗಳು.. ಮೇಘ ಬಂತು ಮೇಘ.... ಇದು ನನ್ನ ಅಚ್ಚು ಮೆಚ್ಚಿನ ಹಾಡು...

  • @MukhtarAhmed-vh7vo
    @MukhtarAhmed-vh7vo 3 роки тому +74

    Masha Allah great....jai kannada jai karnataka......

  • @naganagoudabailwad8231
    @naganagoudabailwad8231 2 роки тому +10

    ಅದ್ಭುತವಾಗಿ ಹಾಡಿದ್ದಿರಿ ಗುರು👍

  • @malleshrao3243
    @malleshrao3243 3 роки тому +109

    Legend is Legend , ನಿಮಗೆ ನೀವೇ ಸಾಟಿ ಹಂಸಲೇಖ ಸರ್.

  • @sampathkrishna1806
    @sampathkrishna1806 Рік тому +6

    ಯಾವ ದುಂಬಿಗೆ ಯಾವಹೂವು,ಎನ್ನುವಂತೆ
    ಯಾವ ಕಂಠ ಕೆ ಯಾವ ಮಧುರತೆ
    ಎಂಬುವುದನ್ನು ದೇವರು ನಿರ್ಣಯಿಸಿದ್ದಾನೆ.

  • @malleshyallatti9044
    @malleshyallatti9044 3 роки тому +8

    Super nice songs brother ನೂರಾರು ವರ್ಷಗಳ ಕಾಲ ಸುಖವಾಗಿ ಇರಿ 🙏🙏

  • @santoshbudyaleartist777
    @santoshbudyaleartist777 2 роки тому +13

    ಅದ್ಬುತ brother ನಿಮ್ಮ ಗಾಯನ ,,♥️

  • @rajucc5458
    @rajucc5458 3 роки тому +39

    ಉತ್ತಮ ಗೀತೆಯ ಆಯ್ಕೆ. ಕೌಟುಂಬಿಕ ಚಿತ್ರ ಮಣ್ಣಿನ ದೋಣಿ., ಡಾ.ರಾಜ್ ರ ಗಾಯನ, ಹಂಸಲೇಖ ಅವರ ಸಾಹಿತ್ಯ ಸಂಗೀತ, ಅಂಬರೀಶ್ ಅಣ್ಣನ ಅಭಿನಯ ಸೂಪರ್❣️👌

  • @ksharishgowdaglasclining3366
    @ksharishgowdaglasclining3366 2 роки тому +6

    ತುಂಬಾ ಇಷ್ಟವಾದ ಸಾಂಗ್ ಮೇಘ ಬಂತು ಮೇಘ ಸಾಂಗ್ ಸೂಪರ್ 😘😘😘

  • @pachiparaksha7469
    @pachiparaksha7469 3 роки тому +10

    ವಾವ್ ಸೂಪರ್ ವಾಯ್ಸ್ ಸರ್ 🙏🙏🙏👌👌💖💖💖💕💕🎶🎶🎶🎶🎶

  • @siddubiradar1317
    @siddubiradar1317 2 роки тому +3

    👌👌ಸೂಪರ್ ಮಹೇಬೂಬ್ ಸರ್
    ಬ್ಯೂಟಿಫುಲ್ ಹಾಡು 🙏🙏

  • @kasimmallik2078
    @kasimmallik2078 2 роки тому

    Wow super from Raichur

  • @sidduhunyanaiksiddu1317
    @sidduhunyanaiksiddu1317 2 роки тому

    Super..Song ..
    Nimma Dwani enda Ee haadu keli mansige thumba khusi aytu ...

  • @chandreshbs8041
    @chandreshbs8041 3 роки тому +16

    ಚೆನ್ನಾಗಿ ಹಾಡಿದ್ದೀರಾ ಸರ್,🙏🙏🙏

  • @tnagaraj3162
    @tnagaraj3162 2 роки тому +4

    ಸೂಪರ್ ಮೆಹಬೂಬ್ ಸರ್ 👌

  • @raghavsinghraghavsingh1396
    @raghavsinghraghavsingh1396 2 роки тому +79

    What a wonderful song composed and written by great and legendary music magician my dear and favorite music director Mahaguru Dr.Hamsalekha sir.. hats off 👏,

  • @raghavendraar5951
    @raghavendraar5951 Рік тому +3

    ಒಂದಲ್ಲ ಎರಡಲ್ಲ ನೂರಾರು ಮರೆಯಲಾಗದ ಅಮೋಘ ಅದ್ಭುತ ಹಾಡುಗಳನ್ನು ಕನ್ನಡ ಕಲಾ ರಸಿಕರಿಗೆ ನೀಡಿದ್ದೀರಾ

  • @hidayathpathan2602
    @hidayathpathan2602 2 роки тому

    Wow super hamsa lekha sir nd mehboob sir

  • @shanthikumari3665
    @shanthikumari3665 2 роки тому +38

    Feeling so happy same as when I hear the song by great Dr. Rajkumar sir. Mehaboob sir,What a voice, what a talent!!!!!🙌🙏👌💐👏🎶❤️😍🥰

  • @ningrajuningraju5244
    @ningrajuningraju5244 2 роки тому +1

    ಸುಪರ್ ಸುಂದರವಾಗಿದೆ ನಿಮ್ಮ ಕಂಠಸಿರಿ

  • @shivanandkodhoor1396
    @shivanandkodhoor1396 2 роки тому +1

    Yen anna nimma vice super anna devaru nimage deerga ayurarogya karunnisali god bless brother

  • @pramoda3966
    @pramoda3966 3 роки тому +31

    Hats off to Hamalekha Sir (jewel of Karnataka) for creating so many of such meaningful lyrics, songs with soothing music🏅
    Good singing by Mehaboob 👍

  • @kantharaju3098
    @kantharaju3098 2 роки тому +2

    ಸೂಪರ್ ಸರ್....ತುಂಬಾ ಚೆನ್ನಾಗಿ ಹಾಡುತ್ತಿರ

  • @shekharrathod7868
    @shekharrathod7868 2 роки тому +3

    ಸೂಪರ್ ಹಿಟ್ ಹಾಡು🎤🎵 ಮೆಹಬೂಬ್ ಸರ್ 🙏

  • @somashekharrw879
    @somashekharrw879 3 роки тому +164

    ಹಳ್ಳಿಯ ಪ್ರತಿಭೆಗಳನ್ನು ಬೆಳೆಸಿ ಉಳಿಸಿ ಸಹಕಾರ ನೀಡಿ ನಮ್ಮ ಧಾರವಾಡ ಹುಡುಗ ನಮ್ಮ ಹೆಮ್ಮೆ ಹುಡುಗ❤️❤️👌👌🔥🔥👍👍

  • @priyankamali5162
    @priyankamali5162 2 роки тому +4

    Fantastic 🇮🇳❤️🇮🇳🇮🇳🎉🙏 nice 🙂❤️ legend 🇮🇳🙏🙏🇮🇳🇮🇳 nimmana hoglodikke shabdagale salutil mehaboob annna

  • @divyamanoj3191
    @divyamanoj3191 Рік тому +2

    ಅತೀ ಅದ್ಭುತ ಪ್ರತಿಭೆ 🙏🙏🙏🙏🙏

  • @shankarrgowda1438
    @shankarrgowda1438 2 роки тому +2

    ಅಲ್ಪಪ್ರಾಣ ಮಹಾಪ್ರಾಣ ಅಧ್ಬುತ

  • @soumyakaliyoor6469
    @soumyakaliyoor6469 2 роки тому

    ಅದ್ಭುತ ಸರ್

  • @mohankumarkumarmc4941
    @mohankumarkumarmc4941 4 місяці тому

    Ha super voice sir ha yanu voice sir

  • @user-cb6on7dj5i
    @user-cb6on7dj5i 3 місяці тому

    🎉❤❤❤❤❤❤❤❤❤🎉 ಸೂಪರ್ ಇದೆ ಬ್ರೊ

  • @sunilkumarm4789
    @sunilkumarm4789 3 роки тому +26

    This guy is absolutely crazy..en voice guru....🥰🥰🥰🥰

  • @Raghavendravkatarki
    @Raghavendravkatarki 3 роки тому +92

    ಅದ್ಭುತ ಮೆಹಬೂಬ್ ಅವರೇ👌👌🙏

  • @kumargowda4467
    @kumargowda4467 2 роки тому +2

    ಬಹಳ ಅದ್ಭುತವಾಗಿ ಹಾಡಿದ್ದೀರಾ ಮೆಹಬೂಬ್ ಸರ್ ಅಭಿನಂದನೆಗಳು ಸರ್

  • @RaviKumar-hc8fz
    @RaviKumar-hc8fz Рік тому

    Suuuuuper sir nimage devaru olledannu madali

  • @yamanuryamanur3456
    @yamanuryamanur3456 8 місяців тому

    Adbhuta singing super❤❤❤❤❤❤❤

  • @9739792656
    @9739792656 2 роки тому

    Tumba chengide... 👌👌👍👍👍😊😊

  • @ramnandu6896
    @ramnandu6896 Рік тому +2

    ಸರ್ ನೀವುಗಳು ಭಗವಂತನ ಇನ್ನೊಂದು ರೂಪ
    ಈ ಪ್ರತಿಭೆಗೆ ಕೋಟಿ ನಮನ💐💐💐

  • @Devichinnu143
    @Devichinnu143 2 роки тому +9

    Wonerrrfull voice sir keep it up God bless you 🙏 🙏

  • @dontcopymystyle303
    @dontcopymystyle303 3 роки тому +26

    Wow.....
    What a high pitch..
    Mind blowing ❤️❤️❤️🙏🙏🙏🙏🙏
    One of the best singer in kannada

  • @user-ci7zc3iw8k
    @user-ci7zc3iw8k 2 роки тому +8

    ನೀವು ಅಂಬರೀಷ್ ಸರ್ ಅಭಿಮಾನಿ ಆದ್ರೆ ನಾನು ನಿಮ್ಮ ಅಭಿಮಾನಿ ಮೆಹಬೂಬ್ ಸರ್ 🙏🙏🙏🙏🙏🙏🙏🙏🙏🙏🙏. ನಿಮ್ಮ ಕಂಠಕ್ಕೆ 🙏🙏🙏🙏🙏🙏🙏🙏🙏🙏

  • @chetukumar5148
    @chetukumar5148 2 роки тому +1

    Super bro

  • @santhosh1637
    @santhosh1637 2 роки тому +4

    Amazing.... Best of luck bro

  • @ManjunathManjunath-dr8qz
    @ManjunathManjunath-dr8qz 3 роки тому +1

    Bahala Adbhutavaagi Haadiddaare Meheboob Sir , Bahala Ishtavaayitu mattu Santosh aayitu . Nimage bahala Dhanyavaadagalu Sir .

  • @umeshn466
    @umeshn466 Рік тому +4

    , ಹಂಸಲೇಖ ಸರ್ ಕನ್ನಡ ನಾಡಿನ ಹೆಮ್ಮೆ🙏🙏🙏

  • @vidyashreemadar8650
    @vidyashreemadar8650 2 роки тому

    Supaer.sr.waa.nice.osm👌👌👌👌👌👌

  • @maheshmahi4850
    @maheshmahi4850 Рік тому

    ಸೂಪರ್ ಸರ್

  • @ChethanSG06
    @ChethanSG06 2 роки тому +1

    Dislike madiroru muttalaru... Beautifully sung

  • @natarajom6148
    @natarajom6148 2 роки тому +1

    ಸೂಪರ್ ಸರ್ 🙏🙏

  • @baldraghu
    @baldraghu Рік тому +1

    Mehaboob... Salute,,🙏

  • @devrajdev3647
    @devrajdev3647 3 роки тому +25

    ಮೆಹಬೂಬ್ ಸರ್....❤️👌👌👌

  • @prempowerstar9006
    @prempowerstar9006 9 місяців тому

    Karnanandavayithu gurugale ,Bagavanta sakalavannu nimage Daareyereyali

  • @srinivashgowdar.s283
    @srinivashgowdar.s283 2 роки тому

    ಸೂಪರ್ ಪ್ರೊಫೈಮೆನ್ಸ್

  • @user-yc2kx9nl9g
    @user-yc2kx9nl9g Місяць тому

    Namma karanadu kalsha nivu ❤❤❤

  • @mohammadathif4317
    @mohammadathif4317 3 роки тому +11

    Correct suit voice God bless u brother

  • @hanamantsotakanal289
    @hanamantsotakanal289 2 роки тому +1

    Super song 💐
    Sumadhur dwani great sir

  • @manjunatha.b1523
    @manjunatha.b1523 2 роки тому +8

    What a wonderful voice and great singing ...wow

  • @1723ramesh
    @1723ramesh 2 роки тому +9

    This song made me to listen till end. What a wonderful song

  • @rajashekarreddy805
    @rajashekarreddy805 Рік тому

    Super ಸರ🙏🙏🙏🙏🙏

  • @bashajavali4471
    @bashajavali4471 2 роки тому +1

    Bahusha evathina dina Dr Rajkumar annavru idhidre mehboob sir avrge yashtond shahabaashgiri kodtidro!!? great voice mehboob sir🙏♥️

  • @ummayyahartimath3988
    @ummayyahartimath3988 2 роки тому

    Om Shree Guru Kumareshwara Nama Om Shree Panchaxarigavaagilu Nama Om Shree Puttarajgavaagilu Nama Om Shree Kallayaajjara Nama Om Shree Kodikoppa Veerappaajja Nama

  • @mantuhosamath1427
    @mantuhosamath1427 2 роки тому

    Super mehabob gadagin matadali kakitidake saartak ayitu

  • @soumyakaliyoor6469
    @soumyakaliyoor6469 2 роки тому

    ಸೂಪರ್ ಮೆಹಬೂಬ್ ಸರ್

  • @raghavendrajadhav7013
    @raghavendrajadhav7013 2 роки тому +1

    Super

  • @Vedta7571
    @Vedta7571 Рік тому

    Super wonderful Sir👍👍👍👍👍👍👍👍👍👍🙏

  • @pradheepopk9079
    @pradheepopk9079 Рік тому

    Spr bro ❤️

  • @hemanthhemanth7578
    @hemanthhemanth7578 Рік тому

    Ade gayana ade swaroopa ** aprathima prathibe ** vothama kanta ..... thanks for hamsalecka Saar 💋💋❤️❤️🎵🎵👌🏿👌🏿👏👏 Kannadadda hemanth Bangalore 🙏🙏🌎🌎

  • @anandakumar4284
    @anandakumar4284 2 роки тому

    Exlent bro saport him

  • @Bharathkumar-xw5xz
    @Bharathkumar-xw5xz 3 роки тому +17

    Mehboob sab avre ....neevu nijavagiyu gandharvaru...God bless🙏🙏

  • @lowtall
    @lowtall 3 роки тому +8

    Opening aalaap is rocking, mehboob sir kantadalli pavitra atma ide

  • @ramprasadt306
    @ramprasadt306 2 роки тому

    🥰😍super💕 ambi anna and nivu hadida hadu

  • @rajunrrajunr276
    @rajunrrajunr276 Рік тому

    Thumba Kushi koduva. Song sir thank you sir

  • @geetapatgar6801
    @geetapatgar6801 7 місяців тому

    Super voice. Mehabhu Sir.❤❤❤

  • @rudramurthyh9279
    @rudramurthyh9279 2 роки тому +2

    ನುಮಗೆ ನೀವೆ ಸಾಟಿ ಗುರುವೇ🙏💐💐

  • @nageshglalnagesh8347
    @nageshglalnagesh8347 8 місяців тому

    Super voice sir,❤️👏