AK 47 - Movie | Kadalo Kadalo Lyrical Song | Shivarajkumar, Chandini | Hamsalekha | Akash Audio

Поділитися
Вставка
  • Опубліковано 14 гру 2024

КОМЕНТАРІ •

  • @deepakraj1934
    @deepakraj1934 Рік тому +37

    Ee 90s songs kelthidre jathreli bisi rakhthada ondu tagarna bali kottashte kushi.... holi habba na aacharisidashte Kushi...... deepavali dina pataki hacchidashte kushi..... ee songs movies eega 2023 nalli release aagididre box office dhool ebbisthitu..... especially ak 47, janumada jodi, amruthavarshini, upendra h2o swastik andaman etc... list thumba doddadide

  • @RojaRojaLG-ew5kc
    @RojaRojaLG-ew5kc 5 місяців тому +26

    ನುಡಿ ಮುತ್ತು....
    ನುಡಿಸಲು ಬೇಡ....
    ನಿನ್ನ ಪತ್ರ ನುಡಿಸಲ್ಲ ಬೇಡ...
    ನಿನ್ ಮುತ್ತು ನಗುವೇ ಸಾಕು...
    ಹಾ ನಗುನಲ್ಲಿಯೇ...
    ನಿನ್ ಒಪ್ಪಿಗೆ ಹಾಕು....
    ಅರೆ..... ಸಾಕು...
    ಅರೆ.... ಸಾಕು..
    ಹಾ ನಗುವ... ಬಿಸಾಕು.....👩‍❤️‍👨👀✨💚

  • @chaithratm2949
    @chaithratm2949 Рік тому +180

    ಕಡಲೊ ಕಡಲೊ ಕಣ್ ಕಡಲೋ
    ಮುಗಿಲೊ ಮುಗಿಲೊ ಮನ ಮುಗಿಲೋ
    ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
    ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
    ನುಡಿ ಮುತ್ತುದುರಿಸಬೇಡ,
    ಪ್ರೇಮ ಪತ್ರ ರವಾನಿಸಬೇಡ
    ನಿನ್ನ ಮುದ್ದಿನ ನಗುವೆ ಸಾಕು
    ಆ ನಗುವಲಿ ಒಪ್ಪಿಗೆ ಹಾಕು
    ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
    ಕಡಲೊ ಕಡಲೊ ಕಣ್ ಕಡಲೋ
    ಮುಗಿಲೊ ಮುಗಿಲೊ ಮನ ಮುಗಿಲೋ
    ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
    ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
    ನುಡಿ ಮುತ್ತುದುರಿಸಬೇಡ,
    ಪ್ರೇಮ ಪತ್ರ ರವಾನಿಸಬೇಡ
    ನಿನ್ನ ಮುದ್ದಿನ ನಗುವೆ ಸಾಕು
    ಆ ನಗುವಲಿ ಒಪ್ಪಿಗೆ ಹಾಕು
    ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
    ಮನದ ಬನದ ಒಂಟಿ ಮರದ ಆಸೆ ರೆಂಬೆಗೆ
    ಬಿಗಿದೆ ನೀನು ಸ್ನೇಹದ ಸರಪಳಿ ತೂಗುಯ್ಯಾಲೆಗೆ
    ಒಳಗೆ ಚಿಗುರು, ಹೊರಗೆ ಸಿಬಿರು ನನ್ನ ಆಸೆಗೆ
    ಆತುರ ಕಾಣೆ ಅವಸರ ಕಾಣೆ ಯಾಕೀ ಪ್ರೀತಿಗೆ
    ನಾನು ಹೆಣ್ಣೇ ಕಾಣದೇ
    ನನಗೂ ಒಂದೂ ಮನಸಿದೆ
    ತುಟಿಗಳು ಎರಡು ಭಯದಲಿ ನಿಂತು
    ಬಿಗಿಯಿತು ಬೀಗಗಳ
    ನುಡಿ ಮುತ್ತುದುರಿಸಬೇಡ,
    ಪ್ರೇಮ ಪತ್ರ ರವಾನಿಸಬೇಡ
    ನಿನ್ನ ಮುದ್ದಿನ ನಗುವೆ ಸಾಕು
    ಆ ನಗುವಲಿ ಒಪ್ಪಿಗೆ ಹಾಕು
    ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
    ಕಡಲೊ ಕಡಲೊ ಕಣ್ ಕಡಲೋ
    ಮುಗಿಲೊ ಮುಗಿಲೊ ಮನ ಮುಗಿಲೋ
    ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
    ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...
    ಇಂದೋ ನಾಳೆ ನಗುವೆ ನೀನು ಅಂತ ಗೊತ್ತಿದೆ
    ನಗದೆ ಇದ್ದರೆ ನನ್ನೀ ಪ್ರಾಣ ಕೊಡಲೂ ಗೊತ್ತಿದೆ
    ನಕ್ಕರೆ ಲೋಕ ನಗುವುದು ಎಂಬ ಚಿಂತೆ ನನ್ನದು
    ಎಷ್ಟೇ ಜನುಮ ಆದರು ಪಡೆಯೊ ಶಪಥ ನನ್ನದು
    ಕಡಲಿಗೆ ಎರಡೂ ತೀರವಿದೆ
    ಮುಗಿಲಿಗೆ ಕೊನೆಯೇ ಕಾಣದಿದೆ
    ಮನಸಿನ ಮುಗಿಲ ಬೆಳಗಿಸು ಒಮ್ಮೆ ನನ್ನೀ ಹಂಬಲಕೆ
    ಗೆಳತಿಯರನ್ ಕೇಳಬೇಡ, ಮೇಘದೂತರ ಕಳಿಸಲುಬೇಡ
    ನಿನ್ನ ಸಣ್ಣನೆ ನಗುವೆ ಸಾಕು ಆ ನಗುವಲಿ ಒಪ್ಪಿಗೆ ಹಾಕು
    ಅರೆ ಸಾಕು ಅರೆ ಸಾಕು ಆ ನಗುವ ಬಿಸಾಕು
    ಕಡಲೊ ಕಡಲೊ ಕಣ್ ಕಡಲೋ
    ಮುಗಿಲೊ ಮುಗಿಲೊ ಮನ ಮುಗಿಲೋ
    ಕಡಲಲ್ಲೊ ಮುಗಿಲಲ್ಲೊ ನೀ ನನ್ನ ತೇಲಿಸು...
    ಕಡಲಲ್ಲೊ ಮುಗಿಲಲ್ಲೊ ನೀ ನನ್ನ ಬದುಕಿಸು...

  • @manupm1315
    @manupm1315 2 місяці тому +81

    ಎಂತಹ ಅಧ್ಭುತ ಸಾಲುಗಳು.... ಗಗನದಿಂದ ಭುವಿಯವರೆಗೂ ಚಾಚಿದೆ ಕನ್ನಡದ ಕಂಪು....ನಮ್ಮ ಕನ್ನಡ ನಮ್ಮ ಹೆಮ್ಮೆ.... ❤️❤️

  • @sandeepgunda3671
    @sandeepgunda3671 11 місяців тому +38

    No one can replace Hamsalekha sir..
    All time favourite songs❤

  • @harishh4464
    @harishh4464 Рік тому +118

    ಈ ಸಿನಿಮಾ ಬಿಡುಗಡೆ ಆದಾಗ ಏನ್ hype ಇತ್ತು ಅಂತಿರಾ ! ❤ Salute to ಓಂ ಪ್ರಕಾಶ್ ರಾವ್ .

  • @pa1938
    @pa1938 Рік тому +27

    Vintage Shivanna Fans Like here 👇❤

  • @ramkumarreddys3833
    @ramkumarreddys3833 Рік тому +198

    ಯಾವಾಗ ಕೇಳಿದ್ರು ಲೈಕ್ ಒತ್ತದೆ ಕೈ ಮುಂದೆ ಹೋಗಲ್ಲ ..❤️

    • @ಅನಿಸಿದ್ದು
      @ಅನಿಸಿದ್ದು Рік тому +12

      ಬೋಸುಡಿಕೆ ಒಂದೇ ಸಲ ಲೈಕ್ ಆಗುತ್ತೆ ಇನ್ನೊಂದು ಸಾರಿ ಲೈಕ್ ಬಟನ್ ಒತ್ತಿದರೆ ಅನ್ ಲೈಕ್ ಆಗುತ್ತೆ

    • @chethann2295
      @chethann2295 Рік тому +5

      ​@@ಅನಿಸಿದ್ದು tika muchho

    • @Kirankumar-k2t
      @Kirankumar-k2t 8 місяців тому +2

    • @Manju-ou3ll
      @Manju-ou3ll 7 місяців тому

      ​@@chethann2295😊

    • @SureshHadapad-hu6wm
      @SureshHadapad-hu6wm 3 місяці тому

      ​@@ಅನಿಸಿದ್ದು😂

  • @abhibyndoor
    @abhibyndoor Рік тому +135

    2023 ಕೇಳೋರು ಸಾಂಗ್ ಲೈಕ್ ಮಾಡಿ❤

  • @ambareshkiccha
    @ambareshkiccha 5 місяців тому +28

    ❤2024 ರಲ್ಲಿ ಕೇಳಿದ್ರು ಸುಂದರ❤

  • @ShashiKumar-vn8sg
    @ShashiKumar-vn8sg Рік тому +55

    Hamsalekha sir the real Naadhabramha...

  • @srilakshmis3008
    @srilakshmis3008 Рік тому +37

    Lovely song.
    ಕೇಳುತ್ತಲೇ ಇರಬೇಕು ಅನ್ನೊ ಅಂತ ಹಾಡು.

  • @BhavyavMavinamarda
    @BhavyavMavinamarda Рік тому +9

    My ಫೆವರೆಟ್ ಸಾಂಗ್ ದಿಸ್ ಒನ್ ❤❤❤

  • @basavannakbasavannak2962
    @basavannakbasavannak2962 5 місяців тому +21

    ನನಗೆ seventh standard ಇರುವಾಗ ಇಂಪ್ರೆಸ್ ಆಗಿರೋದು ಇನ್ನು ನನಗೆ ಈ ಹಾಡನ್ನು ಕೇಳುತ್ತಿರಬೇಕು ಅನ್ನಿಸುತ್ತದೆ ನಿಮಗೆ ಯಾರಿಗೆ ಇಸ್ಟ ಈ ಸಾಂಗ್ ಲೈಕ್ ಮಾಡಿ

  • @JayZee22-f7p
    @JayZee22-f7p 2 місяці тому +3

    WHAT A SONG - what mind blowing LYRICS 'ninna mudina naguve saaku .... aaa naguava bisaaku' WOW only and only LEGEND of kannada music industry ever HAMSALEKHA simple words he used to make it that effective SIR YOU are REALLY REALLY great

  • @madhuraacharya3538
    @madhuraacharya3538 10 місяців тому +456

    Anyone in Feb 2024?

  • @Gamer_18880
    @Gamer_18880 3 місяці тому +9

    Anyone September Ganesh chaturthi ❤🎉

  • @sudeep.m3408
    @sudeep.m3408 11 місяців тому +18

    Who are all still addicted to this song ❤

  • @arpitaaktutorial
    @arpitaaktutorial Рік тому +20

    Voice and lyrics ❤️😍

  • @kavyadgowda_hassan
    @kavyadgowda_hassan Рік тому +36

    Mind-blowing song ❤ shivannaa acting this movie is awesome ❤

  • @crazy666_official
    @crazy666_official 5 днів тому +1

    To day dec 10. 24 🤩

  • @ashokdhaka214
    @ashokdhaka214 27 днів тому +1

    I am form jodhpur but
    I love karnataka ❤
    Super star shiv raj kumar ❤namma Bangaluru🎉

  • @ganujadhav7052
    @ganujadhav7052 11 місяців тому +3

    ವ್ಹಾವ್ ಮೈಂಡ್ ಬ್ಲೋವಿಂಗ್ ಸಾಂಗ್ ❤❤❤

  • @RanjithKumar-mz3eg
    @RanjithKumar-mz3eg Рік тому +25

    Navestu punyavantharu intha karnatakadalli uttirodu

  • @renukapparenu1729
    @renukapparenu1729 Рік тому +19

    Hariharan voice is really amazing ❤❤❤❤❤❤❤

  • @amithshetty9253
    @amithshetty9253 Рік тому +22

    Ever Green ❤️

  • @krishnas7614
    @krishnas7614 4 місяці тому +1

    I am from kerala ...i studied in Bangalore...i to listening in kannada songs❤❤❤❤

  • @nikithascreative2522
    @nikithascreative2522 2 місяці тому +7

    Anyone listening in Oct 2024?

  • @vinays77777
    @vinays77777 8 місяців тому +1

    I was in 3rd grade when this movie was released... my father was so crazy about Shivanna and this movie songs he went to this movie alone just because my mother didn't get ready in time... he left me at gate and told me to blame my mother😂😂😂😂 and he went alone.... crazy times

  • @savithapoojari5550
    @savithapoojari5550 Рік тому +10

    Super....Song my favourite

  • @tmanjunath1050
    @tmanjunath1050 11 місяців тому +5

    Hariharan sir voice 👌❤

  • @vinayem2719
    @vinayem2719 Рік тому +5

    Shivanna ❤ Hariharan voice ❤ super song ❤

  • @kannada_star
    @kannada_star 2 роки тому +22

    ಹಳೆ ನೆನಪನ್ನ ಮರುಕಳಿಸಿದ ಹಾಡು @kannada_star

  • @chethanbm5050
    @chethanbm5050 Рік тому +24

    Hamsalekha❤

  • @thimappak9137
    @thimappak9137 Місяць тому

    ಈ ಸಾಂಗ್ ಅನ್ನು ಗೆಳೆಯನಿಗಾಗಿ ಅವನಿಗೆ ಈ ಸಾಂಗ್ ಅಂದ್ರೆ ತುಂಬಾ ಇಷ್ಟ ನಿನಗೋಸ್ಕರ ಐ ಲವ್ ಯು ಕನ್ನಡ

  • @puttaswamyputtu2284
    @puttaswamyputtu2284 Рік тому +11

    Kivige beku empadha hadu.. kanadigara bavne kenukidha kalavidaru.... songs... music super

  • @SatishSatish-fe7lv
    @SatishSatish-fe7lv Місяць тому +2

    ವಾವ್ ಸೂಪರ್ ಸಾಂಗ್...👌

  • @Nandakishore-g8k
    @Nandakishore-g8k 8 місяців тому

    ಸೂಪರ್ ಸಾಂಗ್ those ಟೈಮ್ಸ್, pleasure ಟು hear this song

  • @udaygwda284
    @udaygwda284 17 днів тому +2

    Any one end off 2024❤

  • @chandruchandruskp2273
    @chandruchandruskp2273 5 днів тому +1

    Super.song.chandu.laxmi

  • @sureshr6656
    @sureshr6656 4 місяці тому +5

    Anyone in August 2024??

  • @Yenrimedia-u7d
    @Yenrimedia-u7d 5 місяців тому +5

    2024 July my birthday I love this song

  • @anjankumar5685
    @anjankumar5685 8 місяців тому

    ತುಂಬಾ ಒಳ್ಳೆ ಸಾಂಗ್ ಅರಥ ಇದೆ ಹಿ ಸಾಂಗಲ್ಲಿ

  • @PublicStudeo
    @PublicStudeo 9 місяців тому +7

    09.03.2024❤

  • @swamykr6811
    @swamykr6811 3 місяці тому +1

    ❤ UNTOLD LOVE❤...

  • @TokaanjiA8147
    @TokaanjiA8147 3 місяці тому +1

    Super song ever green 🎉🎉🎉 window seat headphones super traveling.........

  • @shahthom9454
    @shahthom9454 6 місяців тому +2

    A chandini chandini chalye gaye chandini❤❤

  • @kallappakudari7498
    @kallappakudari7498 Рік тому +5

    🌹💞 super 🌹💞

  • @sunilmamtamobile2095
    @sunilmamtamobile2095 Рік тому +3

    ನೈಸ್ ಸಾಂಗ್ ❤

  • @sudhakargowda7701
    @sudhakargowda7701 6 місяців тому +59

    Anyone today?

  • @raamappu8757
    @raamappu8757 10 місяців тому

    My dad's favourite song he always played this song in radio when I was kid it's just awesome ❤❤

  • @KavitaSmaridyamannavar
    @KavitaSmaridyamannavar 2 місяці тому

    ❤Ragu ninagagi edu super song

  • @kushraj1675
    @kushraj1675 3 місяці тому +1

    In sept 2024 for ganapa.. evergreen forever❤

  • @GangadharNellikoppamath
    @GangadharNellikoppamath Рік тому +1

    ಸೂಪರ್ ಶಿವರಾಜ್ ಸರ್😊

  • @Ammu.9945prarthana
    @Ammu.9945prarthana 4 місяці тому

    ಏಸ್ತು. ಸಲ Keliddru. Kelabeku. Anno. Song 💚💙💜🦋

  • @aabiyasayyed9324
    @aabiyasayyed9324 Рік тому +4

    Super ❤

  • @Mk-uy4xs
    @Mk-uy4xs 7 днів тому

    I was 7th std and i watched this movie in Savadatti

  • @Priya-yi9is
    @Priya-yi9is Рік тому +6

    My most favourite song

  • @JaanuNandu-l9t
    @JaanuNandu-l9t Рік тому +8

    Fantastic❤❤super heart touching

  • @Boss-yk7hn
    @Boss-yk7hn Місяць тому

    Like who is listening to this masterpiece today ❤😊

  • @arhan206
    @arhan206 8 місяців тому

    ಸೂಪರ್ ಸಾಂಗ್ ❤ ಸೂಪರ್ ಸಾಹಿತ್ಯ.

  • @vijaysrirampura6809
    @vijaysrirampura6809 4 місяці тому

    One and Only Hamsaleka 💐💐💐💐💐😘😘😘😘😘🙏🏻🙏🏻🙏🏻🙏🏻🙏🏻🙏🏻🇮🇳🇮🇳🇮🇳🇮🇳🇮🇳🇮🇳🎊🎊🎊🎊🎊🎊🎊

  • @sanjaysathya1996
    @sanjaysathya1996 Рік тому +3

    Shivrajkumar acting super

  • @praveenp7892
    @praveenp7892 Рік тому +1

    Love is not hope top top of leaving 🧡

  • @SudeepSudeepR-mj6zr
    @SudeepSudeepR-mj6zr Місяць тому

    I am watching all time on this ❤❤❤song

  • @Rajath14313
    @Rajath14313 6 місяців тому +20

    May 24 2024

  • @gopalkambar1470
    @gopalkambar1470 2 роки тому +52

    What a songs...lovely lyrics❤️lovely music.... Alll time Super Hit ❤️

  • @jeshcangkk
    @jeshcangkk 11 місяців тому

    The only actor whose 1000+ songs are here to hear...

  • @pavankumarps6957
    @pavankumarps6957 10 місяців тому +1

    Most beautiful song...... WT a lines

  • @NaveenKumar-tx8fv
    @NaveenKumar-tx8fv 3 місяці тому

    ಹಂಸಲೇಖ ಸಾರ್ ❤️❤️

  • @29542
    @29542 22 дні тому

    I had took a part of this song and made an edited vedio, sent it to my yoga teacher.. she really liked it and gave me 4 punches.. Omg it was soo sweet punch❤❤❤❤ nan mans telaadtide☁️☁️☁️☁️

  • @arjunbandi2128
    @arjunbandi2128 Рік тому +16

    What song , this the gem of old time movie , music and words are next level

  • @chaitrakrishna6780
    @chaitrakrishna6780 Рік тому +2

    Ee song yavaga keladrunu song alle nammana telsuthe... Mukadalli nagu tharsuthe

  • @ManjunathaC-jy3nq
    @ManjunathaC-jy3nq Рік тому +2

    Amazing👍 song don't forget boys love first site

  • @soumyav
    @soumyav Рік тому +5

    My favourite song ❤❤❤❤

  • @rajeshkomalabetrayappa3292
    @rajeshkomalabetrayappa3292 5 місяців тому +3

    Music 🎵

  • @Igdruihggh245y
    @Igdruihggh245y Рік тому +2

    Love u shivanna u r lke a simple person i love it u r a perl in kannada industry

  • @hanumanthah5169
    @hanumanthah5169 8 місяців тому +1

    ಸೂಪರ್.ಸಾಂಗ್

  • @Prakashhd1992
    @Prakashhd1992 3 місяці тому +2

    Ever green song

  • @Anaamikaa2
    @Anaamikaa2 Рік тому +7

    #Anyone 2023?❤🥂

  • @nareshbabum6142
    @nareshbabum6142 8 місяців тому +2

    I LIKE THIS SONG

  • @mala-tk6dg
    @mala-tk6dg 8 місяців тому

    2024.super.song.super.actors..super.lyrics.music.super❤🎉.crazy.star

  • @lathashreeyashodara8028
    @lathashreeyashodara8028 Рік тому +5

    Wow super

  • @chandrashekarchandrashekar474
    @chandrashekarchandrashekar474 9 місяців тому

    Songs lyrics sprrr..❤❤❤

  • @shashikiranakamboji2761
    @shashikiranakamboji2761 Рік тому +2

    Super💕💗💕💗💕💗.

  • @rashmig.9681
    @rashmig.9681 Рік тому +5

    What a songgggg2023💞

  • @Vedababu
    @Vedababu 11 місяців тому +1

    ಜೇಮ್ ಬಾಂಡ್ is ಬ್ಯಾಕ್

  • @MohanKumar-pv4zu
    @MohanKumar-pv4zu 2 роки тому +112

    Among all the feedback, they missed appreciating the singer who has a silky voice the legend Hariharan

  • @Manohar2803
    @Manohar2803 Місяць тому +1

    2024 ಅಲ್ಲ 2045 ಅಲ್ಲೂ ಕೇಳ್ತೀವಿ

  • @arun.karkala1151
    @arun.karkala1151 7 місяців тому

    ಹಂಸಲೇಖ ಸರ್ ❤️❤️❤️🥰🥰🥰👌👌👌

  • @hemanthmanth4151
    @hemanthmanth4151 5 місяців тому

    E film release adaga nange 6years 1998-99ralli nammurinda 5km tentnalli nodidda nenapu

  • @sasidharsasi4921
    @sasidharsasi4921 5 місяців тому +1

    Even super song at 2024

  • @PoornimaPoornima-bo4nv
    @PoornimaPoornima-bo4nv Рік тому +3

    Superr song

  • @rakshayadav123
    @rakshayadav123 Рік тому +35

    ❤one of my fev song 😊

  • @ChikkaRamu-cl2bw
    @ChikkaRamu-cl2bw 4 місяці тому +3

    Hamsalekharavara athimadura geethegala guchhagalalli .. idondu manohara gari.... ..

  • @vinaykumarmeda926
    @vinaykumarmeda926 Рік тому +1

    THIS SONG IS DADICATION MY LOVER❣️😘

  • @happyperson7989
    @happyperson7989 Рік тому +3

    My favroite

  • @suresharxsuri7448
    @suresharxsuri7448 Рік тому +5

    super song unlimited

  • @nirupadin5021
    @nirupadin5021 Рік тому +4

    Super song love ❤ like song

  • @DurgaNaik-j6l
    @DurgaNaik-j6l 5 місяців тому +1

    Shivanna super song