Aparanji Chinnavo Video Song from Ravichandran & Sudharani's Manedevru Kannada Movie

Поділитися
Вставка
  • Опубліковано 22 жов 2023
  • Watch Aparangi Chinnavo Kannada Video Song from Mane Devru Movie. Starring Ravichandran, Sudharani. Sung by Chithra, Mano. Music & Lyrics by Hamsalekha.
    Song: Aparangi Chinnavo
    Movie: Mane Devru
    Actor: Ravichandran, Sudharani
    Singer: Chithra, Manu
    Music: Hamsalekha
    Lyrics: Hamsalekha
    Year :1993
    Subscribe To Crazy Star Ravichandran SGV Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Mane Devru - ಮನೆ ದೇವ್ರು1993*SGV
  • Розваги

КОМЕНТАРІ • 268

  • @user-yt6ro3gj2s
    @user-yt6ro3gj2s 2 місяці тому +45

    ಇಂತಹ ಅದ್ಭುತವಾದ ಅರ್ಥಗರ್ಭಿತ ಹಾಡುಗಳು ಇನ್ನು ಬರೋದು ಕನಸು 💯🔥 ಇಂತಾ ಅದ್ಭುತವಾದ ಹಾಡನ್ನು ಕರುನಾಡಿಗೆ ಕೊಟ್ಟ ಹಂಸಲೇಖ ಗುರುಗಳಿಗೆ ಹಾಗೂ ರವಿಮಾಮನಿಗೆ ಅನಂತಾನಂತ ಧನ್ಯವಾದಗಳು ❤️🙏❤️

  • @mohankumr9631
    @mohankumr9631 3 місяці тому +44

    ಇಂತಹ ಅರ್ಥಪೂರ್ಣ ಸಾಂಗು ಇವಾಗ ಯಾವ ಫಿಲಂ ನಲ್ಲಿ ಬರಲ್ಲ

  • @vijendragk5455
    @vijendragk5455 5 місяців тому +171

    2024ರಲ್ಲಿ ಕೇಳ್ತಾ ಇರೋರು like madi

  • @shankarjeratagi8035
    @shankarjeratagi8035 Місяць тому +6

    ರವಿ ಸರ್ ಮತ್ತು ಹಂಸಲೇಖ ಸರಗೆ ತುಂಬಾ ಧನ್ಯವಾದಗಳು ಸಾಹಿತ್ಯ ಸಂಗೀತ ಸುಪರ್❤

  • @anandkhushi6323
    @anandkhushi6323 7 місяців тому +39

    ಚಿತ್ರ: ಮನೆದೇವ್ರು
    ನಾಯಕ: ರವಿಚಂದ್ರನ್
    ನಾಯಕಿ: ಸುಧಾರಾಣಿ
    ಸಂಗೀತ: ಹಂಸಲೇಖ
    ಗಾಯನ: ಮನು & ಕೆ ಎಸ್ ಚಿತ್ರ

  • @venkyvenky98
    @venkyvenky98 3 місяці тому +8

    மிக அழகான அருமையான பாடல்.... ❤❤❤ 90 களில் பல பழைய பாடல்கள் வரிகள் சூப்பர் மற்றும் இசை நேரடியாக இதயத்தை தொடும்❤❤❤❤❤❤

    • @venkyvenky98
      @venkyvenky98 3 місяці тому

      மனேதேவ்ரு ❤❤❤

  • @raviambig1889
    @raviambig1889 4 місяці тому +43

    ಮತ್ತೆ ಇಂತಹ ಹಾಡು ಸಿಗೋದು ತುಂಬಾ ಅಪರೂಪ

  • @usmankadlimath6801
    @usmankadlimath6801 4 місяці тому +22

    ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸುಧಾರಾಣಿ ಸೂಪರ್ ಸಾಂಗ್ ಕೇಳಿದರೆ ಮತ್ತೆ ಕೇಳಬೇಕು ಅನಿಸುತ್ತೆ❤❤❤❤❤❤❤

  • @kumarnv251
    @kumarnv251 2 місяці тому +11

    ಇಂತಹ ಸುಂದರ ಸುಮಧುರ ಗೀತೆ ಕೇಳುತ್ತಲೇ ಇರಬೇಕು ಅನ್ನಿಸುತ್ತೆ. 👌👌🙏🙏

  • @gudihindalamanjunathaghman2691
    @gudihindalamanjunathaghman2691 7 місяців тому +15

    Ravi chandran hamsaleka supper jodi

  • @basavarajjyothi659
    @basavarajjyothi659 Місяць тому +2

    All time ಹಿಟ್ ಸಾಂಗ್...

  • @annappaswamyrsandhimani9756
    @annappaswamyrsandhimani9756 Місяць тому +2

    ಈ ಸಾಂಗಲ್ಲಿರೋದು ನಾನೇ ಆನುಸ್ತಿದೆ

  • @ravisg8471
    @ravisg8471 6 місяців тому +23

    ನಮಗೆ ಎಷ್ಟೇ ವಯಸ್ಸು ಆದರೂ ಈ ಹಾಡು ಆಹಾ 🙏🙏🙏🙏

  • @mahadevaswamyhm2947
    @mahadevaswamyhm2947 Місяць тому +2

    ಸುಮಧುರವಾದ ಹಾಡು 🎉❤

  • @anandkhushi6323
    @anandkhushi6323 7 місяців тому +48

    (F) ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವರು ಗುಲಗಂಜೀ ದೋಷವು ದೋಷವು ಇರದಾ ಸುಗುಣ ಶೀಲರೂ ಉರಿಯೋ ಸೂರ್ಯನು ಅವನ್ಯಾಕೇ ಕರಗೋ ಚಂದ್ರನು ಅವನ್ಯಾಕೆ ಹೋಲಿಕೆ
    (M) ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವತೆ ಗುಲಗಂಜೀ ದೋಷವು ದೋಷವು ಇರದಾ ಬಾಳ ಸ್ನೇಹಿತೆ ಬಾಡೋ ಮಲ್ಲಿಗೆ ಹೂವ್ಯಾಕೇ ಶಿಲೆಯಾ ಬಾಲಿಕೆ ಅವಳ್ಯಾಕೆ ಹೋಲಿಕೆ
    (F) ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವರು
    (F) ಮನದಲ್ಲಿ ನಲಿದಾಡೊ ನಾಯಕಾ ನೆನೆದಂತೆ ತಾ ಹಾಡೊ ಗಾಯಕಾ
    (M) ಕಣ್ಣಲ್ಲೇ ಮಾತಡೊ ನಾಯಕಿ ನಿಜ ಹೇಳಿ ನನ್ನಳೋ ಪಾಲಕಿ
    (F) ನಡೆಯಲ್ಲೂ ನುಡಿಯಲ್ಲೂ ಒಂದೇ ವಿಧವಾದ ಹೋಲಿಕೆ
    (M) ನಗುವಲ್ಲೂ ಮುನಿಸಲ್ಲೂ ಪ್ರೀತಿ ಒಂದೇನೆ ಕಾಣಿಕೆ
    ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವತೆ ಗುಲಗಂಜೀ ದೋಷವು ದೋಷವು ಇರದಾ ಬಾಳ ಸ್ನೇಹಿತೆ ಬಾಡೋ ಮಲ್ಲಿಗೆ ಹೂವ್ಯಾಕೇ ಶಿಲೆಯಾ ಬಾಲಿಕೆ ಅವಳ್ಯಾಕೆ ಹೋಲಿಕೆ
    (F) ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವರು
    (F) ಸುಖವಾದ ಸಂಸಾರ ನಮ್ಮದು ನಮ್ಮಲ್ಲಿ ಅನುಮಾನ ಸುಳಿಯದು
    (M) ಪ್ರತಿ ರಾತ್ರಿ ಆರಂಭ ವಿರಸವೇ ವಿರಸಕ್ಕೆ ಕೊನೆಎಂದು ಸರಸವೇ
    (F) ಕೋಪಕ್ಕೇ ತಾಪಕ್ಕೇ ಎಣ್ಣೆ ಎರೆಯೊಲ್ಲ ಇಬ್ಬರೂ
    (M) ಬಡತನವೇ ಸುಖವೆಂದು ಒಬ್ಬರ ಪರವಾಗಿ ಒಬ್ಬರು
    (F) ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವರು ಗುಲಗಂಜೀ ದೋಷವು ದೋಷವು ಇರದಾ ಸುಗುಣ ಶೀಲರು ಉರಿಯೋ ಸೂರ್ಯನು ಅವನ್ಯಾಕೇ ಕರಗೋ ಚಂದ್ರನು ಅವನ್ಯಾಕೆ ಹೋಲಿಕೆ
    (M) ಅಪರಂಜಿ ಚಿನ್ನವೋ ಚಿನ್ನವೋ ನನ್ನಾ ಮನೆಯ ದೇವತೆ

  • @user-kh1cw7pg3k
    @user-kh1cw7pg3k 2 місяці тому +2

    ❤❤Al Fida ❤❤Hero Andre Nive E Karnatakake Yaru Nimana Mirisoke Agogala Devaranegu ❤❤Yenana Nimmatara Yaru Huttila Edhu Varegu ❤❤❤Nannu Nimma Fan Annayaih ❤❤❤

  • @maruthig5435
    @maruthig5435 20 днів тому +1

    ಮತ್ತೊಮ್ಮೆ ಈಗ ಪ್ರೇಮಲೋಕ 2 ನಿನ್ನೆ ಅಂದರೆ ಮೇ 30 ರವಿ ಸಾರ್ ಹುಟ್ಟು ಹಬ್ಬದ ದಿನವೇ ಅದನ್ನ ಶುರು ಮಾಡಲಾಗಿದೆ

  • @BharateshDevannavar-fr6ey
    @BharateshDevannavar-fr6ey 7 місяців тому +16

    Sudharani very good actress in sandalwood she is very beautiful 🌹🌹🌹🌹🌹🌹🌹🌹🌹🌹🌹

  • @shivanandnagashetty9752
    @shivanandnagashetty9752 7 місяців тому +27

    ಸೂಪರ್ ಸೂಪರ್ ರವಿ ಸರ್ ಮತ್ತು ಸುಧಾರಾಣಿ ರೋಮ್ಯಾನ್ಸ್ ಸೂಪರ್ ♥️👌♥️🙏♥️♥️♥️♥️♥️♥️♥️

    • @sugureshdoddi7481
      @sugureshdoddi7481 5 місяців тому +2

      Q

    • @RajeshwarRaje
      @RajeshwarRaje 2 місяці тому

      ​@@sugureshdoddi7481❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @RehanaAliya
    @RehanaAliya 6 місяців тому +28

    ನನ್ನ ಗಂಡ ಹೂಸನೀ ನದಾಫ್ ಈವರ್ಗಿ ಈ ಸಾಂಗ್ ಬಹಳ ಇಷ್ಟ 🌹❤

  • @rajuksr9007
    @rajuksr9007 2 місяці тому +4

    All most all songs of Ravi sir is my favorite till my end. Nothing more to xplain more than this

  • @omg1v4gamingyt61
    @omg1v4gamingyt61 7 місяців тому +5

    Hamsalekha song 🥰

  • @shivanandnagashetty9752
    @shivanandnagashetty9752 7 місяців тому +22

    ಸೂಪರ್ ರೋಮ್ಯಾನ್ಸ್ ಸೂಪರ್ ಹಾಡು ರವಿ ಮತ್ತು ಸುಧಾರಾಣಿ ಆಹಾ ♥️♥️♥️♥️♥️♥️♥️♥️♥️♥️♥️

  • @girijammasunagar7731
    @girijammasunagar7731 2 місяці тому +1

    A fever evte s ong❤nanna manedevaru h sunagar❤

  • @SmilingBobsleigh-zg6wu
    @SmilingBobsleigh-zg6wu 15 днів тому +1

    ನಿಜವಾದ ಮತ್ತು ❤❤❤❤👌💐

  • @AnandaV-uh2hc
    @AnandaV-uh2hc 7 місяців тому +8

    Super sudharaani

  • @venkateshy7418
    @venkateshy7418 7 місяців тому +19

    My ❤ favourite song

  • @savitrisbiradarasavitrisbi7995
    @savitrisbiradarasavitrisbi7995 Місяць тому +2

    Female voice super ❤❤❤

  • @user-sv1gn7zc9g
    @user-sv1gn7zc9g 2 місяці тому +1

    Ravi sir amsaleka sir namaste ❤❤

  • @chandrnaikanaika3915
    @chandrnaikanaika3915 8 днів тому

    ನಾನು ದಿನ ಎರಡು ಸರಿ ಕೇಳ್ತೀನಿ ಇಂತಹ ಹಾಡು ತುಂಬಾ ಖುಷಿಯಾಗುತ್ತೆ

  • @usmankadlimath6801
    @usmankadlimath6801 4 місяці тому +1

    ಮನದಲ್ಲಿ ನೆನೆದು ನಾಯಕ❤❤❤❤❤😂😂😂😂😂😂😂😂 ಕ್ರೇಜಿಸ್ಟಾರ್ ರವಿಚಂದ್ರನ್ ಬರ್ ಸಾಂಗ್ ಸಾಂಗ್ ಸೂಪರ್

  • @Moka138
    @Moka138 7 місяців тому +15

    ಸೂಪರ್ ಸಾಂಗ್ ಕ್ರೇಜಿ ಸ್ಟಾರ್ ರವಿಚಂದ್ರನ್ ❤

  • @karilinga9858
    @karilinga9858 8 місяців тому +8

    Super❤❤❤ravi sar

  • @user-yt6ro3gj2s
    @user-yt6ro3gj2s 2 місяці тому +2

    MY FIRST CRUSH SUDHARANI ❤️🌹❤️😋😂🤣

  • @jambannan8852
    @jambannan8852 Місяць тому +1

    Super Songs 🌺🌹🌷🥀💐🌻🌼🌸👍👍👍👍👍👍👍👍🌹

  • @ashokkumarsutar5842
    @ashokkumarsutar5842 Місяць тому +1

    Super beautiful heartily all song to Great actor Ravichandran sir❤️❤️

  • @ashokranatur480
    @ashokranatur480 12 днів тому +1

    ನನ್ ಪ್ರೀತಿಯ ಪ್ರತಿಬಿಂಬ ನನ್ನ ಪ್ರೀತಿಯ ಪ್ರತಿಬಿಂಬ ಗೋಲ್ಡ್

  • @anandkhushi6323
    @anandkhushi6323 7 місяців тому +8

    ಸುಧಾರಾಣಿ ಅವರು ಎಲ್ಲಾ ಮೂರು ಉಡುಗೆಯಲ್ಲಿ ತುಂಬಾ ಸುಂದರವಾಗಿ ಇದ್ದಾರೆ

  • @yamnurraj4029
    @yamnurraj4029 2 місяці тому +1

    I love the song 💘❤

  • @user-hd9kd3xg2v
    @user-hd9kd3xg2v 3 місяці тому +2

    Talugu Nagrjunaa..kannada ravichandra best

  • @saraswthisunil
    @saraswthisunil 3 місяці тому +1

    ❤ಸೂಪರ್ ಸರ್ ಒಂದುದು ಪದದಲ್ಲೂ ಬಹಳ ಅರ್ಥ ಇದೆ ಸರ್ ❤❤

  • @user-gt3eq1en6b
    @user-gt3eq1en6b 18 днів тому +1

    Super sr somaney families is joyant

  • @Nagendrappa-di9bb
    @Nagendrappa-di9bb Місяць тому +1

    U r a king of premloak air

  • @usmankadlimath6801
    @usmankadlimath6801 4 місяці тому +1

    ಸೂಪರ್ ಸಾಂಗ್ ಸೂಪರ್ ಸಾಂಗ್ ಸೂಪರ್

  • @sunithag2975
    @sunithag2975 Місяць тому +1

    ❤❤❤ so beautiful song ❤❤❤

  • @veenaumesh9390
    @veenaumesh9390 20 днів тому

    Nostalgia aa kaladha haadu galnaa holisokke sadhya ne illa ..Super

  • @SS_Prabhu
    @SS_Prabhu 5 місяців тому +3

    Hamsalekha music 🎶🎶❤

  • @GopalaGopala-dh3vz
    @GopalaGopala-dh3vz Місяць тому +1

    My favourite heroine in sudha Rani

  • @nagarathnashetty7575
    @nagarathnashetty7575 Місяць тому +1

    ಸುಧಾ ರಾಣಿ..👌👌👌

  • @MadeshMallanna
    @MadeshMallanna 2 місяці тому +1

    Supar

  • @user-zz4po3lt3r
    @user-zz4po3lt3r 3 місяці тому +1

    Nice Song & is tune, I didn't understand this language but Very very Suparb this Song Music & Singer's Voice

  • @jagannathhanumappa6808
    @jagannathhanumappa6808 12 днів тому +1

    ಇಂಥಹ ಹಾಡುಗಳು ಈಗಿನ ಹುಡುಗರಿಗೆ ಗೊತ್ತೇ ಇಲ್ಲ

  • @AkashKiran-th5ow
    @AkashKiran-th5ow 8 днів тому

    Ravi Maman hadu nange thumba ista❤

  • @shivanadtadkod3052
    @shivanadtadkod3052 7 місяців тому +1

    Ravichandran sir nim songagalige yavattigu endigu savila I love you crezy star ✨❤️🌹🌹💓💞

  • @srinivasshetty5041
    @srinivasshetty5041 7 годин тому

    Iam from Telangana but I love this song ❤❤❤❤❤

  • @girijammasunagar7731
    @girijammasunagar7731 3 місяці тому +1

    Nanna manedevarge song tumaba esta

  • @user-wh1kv1ie6w
    @user-wh1kv1ie6w Місяць тому +1

    High school day's supreb song

  • @sudharma7034
    @sudharma7034 15 днів тому

    ನನ್ನ ಮನೆಯದೇವರು ಈ ಸಿನಿಮಾ ನನ್ನ ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಮೆಲುಕು ಹಾಕುತ್ತಾ ಇರುವಂತೆ ಮಾಡಿದೆ

  • @user-nz6df3hw7n
    @user-nz6df3hw7n 5 місяців тому +4

    ❤❤ super super Ravi sir ❤🎉

  • @Basavanaguoudapatel
    @Basavanaguoudapatel 7 місяців тому +10

    I love you all Ravi sir song's ❤❤❤❤

  • @agurlashanker7063
    @agurlashanker7063 7 місяців тому +8

    Super super ❤❤❤❤❤❤

  • @kseebgovernment2619
    @kseebgovernment2619 7 місяців тому +5

    Supar sang

  • @keshavsitnoor709
    @keshavsitnoor709 7 місяців тому +5

    Super super ravichandran sar romens ❤❤❤❤❤

  • @user-br1uo1fb7w
    @user-br1uo1fb7w 2 місяці тому +1

    Tqu my dear hubby's

  • @govindappatr3175
    @govindappatr3175 2 місяці тому +1

    My favorite song❤❤

  • @chandanavarun9891
    @chandanavarun9891 2 місяці тому +1

    Lovely, meaning full lyrics

  • @prathibhayr6594
    @prathibhayr6594 2 місяці тому +1

    Nice nostalgic music and song to hear.

  • @balakrishnanv2255
    @balakrishnanv2255 2 місяці тому +1

    Supper song❤❤

  • @rajutiger3791
    @rajutiger3791 2 місяці тому +1

    Excellent

  • @usmankadlimath6801
    @usmankadlimath6801 4 місяці тому +1

    ಈ ಸಾಂಗ್ ಕೇಳಿದರೆ ಅಮೃತ❤❤❤🎉🎉🎉🎉🎉🎉🎉😢😮😅😅😊😊😊😊😊😊😅😅😅😮😮😮😮🎉🎉❤❤❤❤❤❤❤❤❤❤

  • @UshaB-pf8yr
    @UshaB-pf8yr 21 день тому

    👌 ಸಾಂಗ್

  • @user-jz4ii4nf9c
    @user-jz4ii4nf9c 2 місяці тому +1

    Super songs 😮😮😢

  • @mbhonnatti5422
    @mbhonnatti5422 2 місяці тому +1

    Verygoodsong

  • @naveedpasha8717
    @naveedpasha8717 3 місяці тому +1

    Super super singer ❤❤❤❤❤❤❤❤❤❤❤

  • @jagadishv-wp9dm
    @jagadishv-wp9dm 4 місяці тому +1

    My favourite song and movie

  • @sugalisrameshnaik
    @sugalisrameshnaik 4 місяці тому +1

    Super hit song👌👌👌👌👍👍👍👍💐💐

  • @suryakantfulari1932
    @suryakantfulari1932 5 місяців тому +3

    Super

  • @user-it5cm4nh1p
    @user-it5cm4nh1p 6 місяців тому +1

    Ravi sir Ella songs super super I love you Ravi sir

  • @ravirk9285
    @ravirk9285 Місяць тому

    ಎವರ್ ಗ್ರೀನ್ ಸಾಂಗ್ಸ್ ಅದ್ಬುತ.

  • @user-vo5pt9ep8u
    @user-vo5pt9ep8u 3 місяці тому +1

    Cute
    Cute
    Love
    Song
    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @user-nz6df3hw7n
    @user-nz6df3hw7n 5 місяців тому +3

    Super super Ravi sir ❤❤❤

  • @NraajNraaj
    @NraajNraaj 7 місяців тому +1

    ರವಿ ಸರ್

  • @madevaamma-nx3pg
    @madevaamma-nx3pg 3 місяці тому +1

    E.song.tumba.esta.i.l.song

  • @ramachandra4532
    @ramachandra4532 2 дні тому

    2050 Dr v.R Ravichandran great team good songs aHamesalk good songs ❤❤❤😂😂😂 ilvove indian my Ravichandran great

  • @naveedpasha8717
    @naveedpasha8717 3 місяці тому +1

    Golden song

  • @agurlashanker7063
    @agurlashanker7063 7 місяців тому +17

    My pervert song ❤❤❤❤❤❤❤

  • @sangappazende895
    @sangappazende895 Місяць тому +1

    I.love.song❤❤❤❤❤

  • @eralingappar2389
    @eralingappar2389 3 місяці тому +1

    Esong. Never. end truth. Love,,s

  • @manjulamanju6697
    @manjulamanju6697 5 місяців тому +1

    E.song.super.riu.i.love.u..nan.sri.raama.

  • @user-me8dk2zv3y
    @user-me8dk2zv3y 4 місяці тому +1

    ❤❤❤❤🎉

  • @yallappadevadas9522
    @yallappadevadas9522 7 місяців тому +17

    ಅದ್ಭುತವಾದ ಹಾಡು ಕೊಟ್ಟಿದ್ದಕ್ಕೆ ಆತ್ಮೀಯ ಧನ್ಯವಾದಗಳು ಶ್ರೀ ಗಣೇಶ ವಿಡಿಯೋ ಅವರಿಗೆ.. 🙏🏻

  • @user-oy5bg7hs1v
    @user-oy5bg7hs1v 5 місяців тому +1

    My.hiro.ravichendra.sir.1995

  • @haleshhalesh3544
    @haleshhalesh3544 6 місяців тому +1

    Asha ❤️ Karnataka India me

  • @sharanabasavaraddisasvihal1530
    @sharanabasavaraddisasvihal1530 21 день тому

    Supar Song. My favorites song

  • @raviks9756
    @raviks9756 11 днів тому

    Super song 😍❤❤❤❤❤❤❤❤❤❤❤

  • @swethan117
    @swethan117 2 місяці тому +1

  • @vidyasgarpatil960
    @vidyasgarpatil960 Місяць тому +1

    ❤❤❤❤❤❤❤

  • @SujathaSuji-qx6vv
    @SujathaSuji-qx6vv 3 місяці тому +1

    Ethara filam madabeku ravichandran

  • @jyothijyothi7770
    @jyothijyothi7770 Місяць тому +1

    ❤❤❤❤❤❤❤❤

  • @AmitNaik-gc4pq
    @AmitNaik-gc4pq 4 місяці тому +1

    Wonderful song❤