This song is written by the Hero and director of this film Upendra who is called real star of Indian films ,This movie is also beautiful like this song ,if you watch this film you feel like is it possible to make this kind of Film and you will be fan this Hero for sure❤😍
സംഭവം ഒരു റീൽ കണ്ട് തപ്പി വന്നതാണ്. പക്ഷേ ഒറിജിനൽ കേട്ടപ്പോൾ റീൽസിലുള്ളതിനോട് പുച്ഛം തോന്നുന്നു. ഇത്രയും നല്ലൊരു പാട്ടിനെ ഫാസ്റ്റ് മോഡിൽ ഇട്ട് കുളമാക്കിയിരിക്കുകയാണ്. ഒറിജിനൽ എന്താ ഒരു ഫീൽ 👍🏻👍🏻👍🏻👍🏻
ஒன்னும் இல்ல ஒன்னும் இல்ல எனக்கும் உனக்கும் நடுவில ஒன்னும் இல்ல நிஜமெல்லாம் பொய்யில்ல பொய்யெல்லாம் நிஜமில்லை ஒன்னும் இல்ல... ஒன்னுமில்ல பழகிய நாட்களில் எதுவும் இல்லை... நினைவுகளிலும் ஒன்னும் இல்லை.... அதனால சேருவதற்கும் வழியில்லை.. பிரச்சினைன்னு கெளருவதற்கும் ஒன்னுமில்ல... என் மனசிலும் ஒன்னும் இல்ல என் மனசு காலியா இருக்கு உன் மனசுல என்ன இருக்குனு தெரியல மல்லிகை பூ சம்பிக்கு குடுக்குறது எப்போ? (கரிமணி means தாலி) எனக்கு தாலி கட்டின புருஷன் நீ இல்ல Again உனக்கும் எனக்கும் நடுவில எதும் இல்ல😢 இதான் இந்த பாடலின் அர்த்தம் இந்த பாடலை இவ்ளோ ஜாலி பண்றாங்க😢
ನಮ್ಮ ಜನಕ್ಕೆ ಉಪೇಂದ್ರ sir ಅವರ ಈ song ನ ಅರ್ಥ ಮಾಡ್ಕೊಳೋಕ್ಕೆ ಇಷ್ಟು ವರ್ಷ ಬೇಕಾಯಿತು.... ಇನ್ನು ಅವರ ಪ್ರಜಾಕಿಯ ಪಕ್ಷ ನಾ ಅರ್ಥ ಮಾಡ್ಕೋಳೋಕೆ ಎಷ್ಟು ಜನ್ಮ ಬೇಕೋ 👏👏👏ಉಪ್ಪಿ ಸರ್ thinking.... Next level...super sir 💐💐❤️
ஒன்னும் இல்ல ஒன்னும் இல்ல எனக்கும் உனக்கும் நடுவில ஒன்னும் இல்ல நிஜமெல்லாம் பொய்யில்ல பொய்யெல்லாம் நிஜமில்லை பொய்யும் நிஜமும் பொய்யில்ல... ஒன்னும் இல்ல... ஒன்னுமில்ல பழகிய நாட்களில் எதுவும் இல்லை... நினைவுகளிலும் ஒன்னும் இல்லை.... அதனால சேருவதற்கும் வழியில்லை.. பிரச்சினைன்னு கெளருவதற்கும் ஒன்னுமில்ல... என் மனசிலும் ஒன்னும் இல்ல என் மனசு காலியா இருக்கு உன் மனசுல என்ன இருக்குனு தெரியல மல்லிகை பூ சம்பிக்கு குடுக்குறது எப்போ? (கரிமணி means தாலி) எனக்கு தாலி கட்டின புருஷன் நீ இல்ல Again உனக்கும் எனக்கும் நடுவில எதும் இல்ல😢 Living relationship athukku than intha song இதான் இந்த பாடலின் அர்த்தம் இந்த பாடலை இவ்ளோ ஜாலி பண்றாங்க😢
ಪ್ರತಿಯೊಂದು ಸಾಹಿತ್ಯದ ಸಾಲಿನ ಪದದಲ್ಲೂ ಎರಡೆರಡು ಅರ್ಥ ಕೊಡುವ ಅದ್ಭುತ ಹಾಡು ಈ ರೀತಿ ಹಾಡು ಬರಿಯೋಕೆ ಉಪ್ಪಿ ಅವರಿಂದ ಮಾತ್ರ ಸಾಧ್ಯ. ಒಂದು ಹೆಣ್ಣಿನ ಮನಸಿನ ಅಂತರಾಳ ಕೆದಕಿದ ಅದ್ಭುತ ಹಾಡು ಉಪ್ಪಿ ಬರಹಕ್ಕೆ ಕೋಟಿ ಧನ್ಯವಾದಗಳು 🙏
After 25 years people are able to understand the meaning of the song boss wrote this 25 years ago at that time everyone criticized this movie and boss but boss never reacted on this and waited people to understand his words this what way ahead of it's time❤❤❤❤ Hats of to you to boss you are the real philosopher of life❤❤❤
Enilla, Enilla Ninna Nanna Naduve Enilla... ഒന്നുമില്ല, ഒന്നുമില്ല നിന്റെയും എന്റെയും നടുവിൽ ഒന്നുമില്ല... (അതായത്, നമുക്കിടയിൽ എടുത്തു പറയാൻ പ്രത്യേകിച്ച് ഒന്നുമില്ലെന്ന്)
1999 ರಲ್ಲಿ ಯಲ್ಲಿ ನೋಡಿದರಲ್ಲಿ ಇದೇ ಸಾಂಗ್ ಹಾವಳಿ. ಅವಾಗ ಮೋಬೈಲ್ ಇರಲಿಲಾ.ಟೇಪ್ ಕ್ಯಾಶೇಟ ತಂದು ಕೇಳಬೇಕಿತು ವಂದು ಕ್ಯಾಶೇಟ ಬೇಲೇ 65 ರೂಪಾಯಿ. ನನಗೆ ಬರವ ಕೂಲಿ ಹಣ 50 ರೂ.. ನನ್ನ ಕಾಮೆಂಟ್ ಯಾರು ಓದಿದವರು ಲೈಕ್ ಮಾಡಿ
Actually i startd listening to kannada songs after 2007. And i liked it. My frst favrt was anisuthide yako indu. Once i reached bnglr pinne epozhum songs kelkan thudangi. And i ma hppy i hv pretty much collections of kannada songs in my play list. Banglr is my ❤. Karnataka is a special place fr me
ರೀಲ್ಸ್ ನೋಡೆ ನನಗೆ ಕೇಳಲು ಬಯಕೆ ಆಗುತ್ತಿದೆ ಹಿಂದೆ ಅಷ್ಟು ಕೇಳುತ್ತಿರಲಿಲ್ಲ ರೀಲ್ಸ್ ಕಲೆಗಾರರಿಗೆ ನನ್ನ 🙏🙏🙏 ತಮಾಷೆ ಅನಿಸಿದರೂ ಇದು ಸತ್ಯ 😄🙏🙏❤️❤️🚩🚩🚩ಇನ್ನೂ ಹೆಚ್ಚು ಕೇಳದೆ ಇರುವ ಹಾಡೆಲ್ಲ ರೀಲ್ಸ್ ಆಗಿ ಬರಲಿ
Wow Super after 25 years also song trending 2024 Great Uppi Sir-Prema Mam Guru Kiran Sir nijavaglu matte re release agbeku Upendra movie...in theatres 🎥🥰🥰❤️❤️
What a song👍We want that old uppi back again.Uppi is certainly a bundle of talent or tonnes of talent.We didn't see real Upendra after this movie.Hope UI gives what we have been missing all these years!
This generation kids or Insta kiddos will never get to this songs back in 1999. It was magical in that time. I loved this song first time I heard that in 2002. I was in Grade 8. 😊
நான் இதை ஃபர்ஸ்ட் மலையாளம் பாட்டு நெனச்சேன் அப்புறம் இது ஒரு பேய் பாட்டு அப்படின்னு நினைச்சேன் கடைசில இது ஒரு ஃபீலிங் சாங் ஆனா இதுக்கு போய் எல்லாரும் அப்படி சிரிச்சுகிட்டு டான்ஸ் ஆடுறாங்க
Ee song Artha ivag tilitu after 25 year's nice lyrics and super hit song upendra sir song andre ne kelalu maja o nalla nee nalla karimani Malika nee nalla composer guru Kiran sir 👍👌
റീൽസ് കണ്ടപ്പോൾ കോമഡി പാട്ടാണെന്ന് കരുതി.. പക്ഷെ ഇത് അടിപൊളി സോങ്.. വീണ്ടും വീണ്ടും കേൾക്കാൻ തോന്നുന്ന ഒരു മാജിക് ഈ പാട്ടിനുണ്ട്
This song is written by the Hero and director of this film Upendra who is called real star of Indian films ,This movie is also beautiful like this song ,if you watch this film you feel like is it possible to make this kind of Film and you will be fan this Hero for sure❤😍
സത്യം. 2.1 ൽ കേൾക്കണം. Slow & Simple Notes ആണ്. ഈ പാട്ടു പാടിയ ഗായികയുടെ പേര് ഞാൻ സെർച്ച് ചെയ്ത് എടുത്തായിരുന്നു, ഇപ്പോൾ മറന്നുപോയി.
സംഭവം ഒരു റീൽ കണ്ട് തപ്പി വന്നതാണ്. പക്ഷേ ഒറിജിനൽ കേട്ടപ്പോൾ റീൽസിലുള്ളതിനോട് പുച്ഛം തോന്നുന്നു. ഇത്രയും നല്ലൊരു പാട്ടിനെ ഫാസ്റ്റ് മോഡിൽ ഇട്ട് കുളമാക്കിയിരിക്കുകയാണ്. ഒറിജിനൽ എന്താ ഒരു ഫീൽ 👍🏻👍🏻👍🏻👍🏻
സത്യം നല്ല feel ഉള്ള song
സത്യം. നല്ല പാട്ട്. കന്നഡ പാട്ടുകളോട് അധികം കമ്പം ഇല്ല. പക്ഷേ, ഉള്ളതിൻ്റെ കൂട്ടത്തിലേക്ക് ഇതും കൂടി ❤❤
❤
P😊
Exactly
ஒன்னும் இல்ல ஒன்னும் இல்ல எனக்கும் உனக்கும் நடுவில ஒன்னும் இல்ல
நிஜமெல்லாம் பொய்யில்ல
பொய்யெல்லாம் நிஜமில்லை
ஒன்னும் இல்ல... ஒன்னுமில்ல
பழகிய நாட்களில் எதுவும் இல்லை...
நினைவுகளிலும் ஒன்னும் இல்லை....
அதனால சேருவதற்கும் வழியில்லை..
பிரச்சினைன்னு கெளருவதற்கும் ஒன்னுமில்ல...
என் மனசிலும் ஒன்னும் இல்ல என் மனசு காலியா இருக்கு உன் மனசுல என்ன இருக்குனு தெரியல
மல்லிகை பூ சம்பிக்கு குடுக்குறது எப்போ?
(கரிமணி means தாலி) எனக்கு தாலி கட்டின புருஷன் நீ இல்ல
Again உனக்கும் எனக்கும் நடுவில எதும் இல்ல😢
இதான் இந்த பாடலின் அர்த்தம்
இந்த பாடலை இவ்ளோ ஜாலி பண்றாங்க😢
Thank you c very much
Sad song 😔
Thanks
Ithula Ivlo Meaning irukkaa bro? Ithu theriyamaiya ipdi Enjoy panringa😢😢
Thanks for the tamil meaning
ಉಪ್ಪಿ ಸರ್ ಏನ ಸರ್ ಬರವಣಿಗೆ ನಿಜದಂತೆ ಇರುವ ಸುಳ್ಳುಗಳೆಲ್ಲ ನಿಜವಲ್ಲ. ಸುಳ್ಳುಗಳೆಲ್ಲ ನಿಜವಲ್ಲ ಸುಳ್ಳಿನ ನಿಜವು ನಿಜವಲ್ಲ .... ಏನ ಗುರು ನಿನ್ ಬರವಣಿಗೆ ❤️
Omg artane agtilla.....time beku
Sandalwood Real Star ⭐
15 varsha ee maryade yellogitto....
ಉಪೇಂದ್ರ ಸರ್ ಬರೆದಿರೊ ಇ ಹಾಡು ಇಗನ ಜನಕ್ಕೆ ಇವಾಗ ಗೊತ್ತಾಗುತ್ತಿದೆ❤❤ ಎನ್ ಹಾಡು ಗುರು heart touching 😍
Sorry guru bardirodu😂😂uppi ala😢
@@atozchannel5392inyarappa
@@atozchannel5392 upendra sir barediddu guru
@@atozchannel5392 adu uppi sir avre bardirodu guru Kiran avru compose madirodu
ಗುರು ಕಿರಣ್ ಸರ್ ಬರೆದಿರೋ ಹಾಡು ಅಣ್ಣ 🎉😊
ಬಹುಶಃ ಈ ತರ ಸಾಹಿತ್ಯ ಉಪೇಂದ್ರ ಅವರು ಬರೆಯಲು ಸಾಧ್ಯ ಅನ್ಸುತ್ತೆ ಸೂಪರ್ ಸಾಂಗ್ ❤❤❤ ❤....
❤ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ💔
👉ನೀ ನಲ್ಲ ❤ You are my hausband
👉ನೀನಲ್ಲ 💔You are not my hausband
ಈ ಎರಡು ಪದಗಳಿಗೆ ತುಂಬಾ ವ್ಯತ್ಯಾಸವಿದೆ
ನಮ್ಮ ಜನಕ್ಕೆ ಉಪೇಂದ್ರ sir ಅವರ ಈ song ನ ಅರ್ಥ ಮಾಡ್ಕೊಳೋಕ್ಕೆ ಇಷ್ಟು ವರ್ಷ ಬೇಕಾಯಿತು.... ಇನ್ನು ಅವರ ಪ್ರಜಾಕಿಯ ಪಕ್ಷ ನಾ ಅರ್ಥ ಮಾಡ್ಕೋಳೋಕೆ ಎಷ್ಟು ಜನ್ಮ ಬೇಕೋ 👏👏👏ಉಪ್ಪಿ ಸರ್ thinking.... Next level...super sir 💐💐❤️
👍💯🇮🇳
2028 ಕ್ಕೆ ಅರ್ಥ ಮಾಡ್ಕೊಂಡು ಪ್ರಜಾಕೀಯ ತರ್ತಾರೆ
ಜೈ ಪ್ರಜಾಕೀಯ
💯 right
❤
Seen TOPIWALA at least 10 times. Each time I see a New Hidden Meaning.
Im a tamil guy. Didn't understand anything but i like this song. Only songs and music can unite people.
Same nanba
Same feeling from Telugu guys
ஒன்னும் இல்ல ஒன்னும் இல்ல எனக்கும் உனக்கும் நடுவில ஒன்னும் இல்ல
நிஜமெல்லாம் பொய்யில்ல
பொய்யெல்லாம் நிஜமில்லை
பொய்யும் நிஜமும் பொய்யில்ல...
ஒன்னும் இல்ல... ஒன்னுமில்ல
பழகிய நாட்களில் எதுவும் இல்லை...
நினைவுகளிலும் ஒன்னும் இல்லை....
அதனால சேருவதற்கும் வழியில்லை..
பிரச்சினைன்னு கெளருவதற்கும் ஒன்னுமில்ல...
என் மனசிலும் ஒன்னும் இல்ல என் மனசு காலியா இருக்கு உன் மனசுல என்ன இருக்குனு தெரியல
மல்லிகை பூ சம்பிக்கு குடுக்குறது எப்போ?
(கரிமணி means தாலி) எனக்கு தாலி கட்டின புருஷன் நீ இல்ல
Again உனக்கும் எனக்கும் நடுவில எதும் இல்ல😢
Living relationship athukku than intha song
இதான் இந்த பாடலின் அர்த்தம்
இந்த பாடலை இவ்ளோ ஜாலி பண்றாங்க😢
@@Shankari_ganyajakshanநன்றி அழகா அர்த்தம் சொல்லி கொடுத்ததுக்கு🤝
@@Shankari_ganyajakshanUnmaiyana varigal. Tamil literature, Vedangalilum idha taan solli iruku.
ಪ್ರತಿಯೊಂದು ಸಾಹಿತ್ಯದ ಸಾಲಿನ ಪದದಲ್ಲೂ ಎರಡೆರಡು ಅರ್ಥ ಕೊಡುವ ಅದ್ಭುತ ಹಾಡು ಈ ರೀತಿ ಹಾಡು ಬರಿಯೋಕೆ ಉಪ್ಪಿ ಅವರಿಂದ ಮಾತ್ರ ಸಾಧ್ಯ. ಒಂದು ಹೆಣ್ಣಿನ ಮನಸಿನ ಅಂತರಾಳ ಕೆದಕಿದ ಅದ್ಭುತ ಹಾಡು ಉಪ್ಪಿ ಬರಹಕ್ಕೆ ಕೋಟಿ ಧನ್ಯವಾದಗಳು 🙏
Yes niv heliddu nija
❤❤ reality 🎶 real star
Absolutely
7
👍👏🙏
ತುಂಬಾ ಅರ್ಥಪೂರ್ಣವಾದ ಹಾಡು ಉಪೇಂದ್ರರಿಗೆ ಉಪೇಂದ್ರರೆ ಸಾಟಿ 😊
இன்ஸ்டா பாத்துட்டு இந்த வீடியோவை தேடி வந்தவங்க லைக் பண்ணுங்க
ok boss 👍
ஆமா....😁
Okkkk
அசிங்க பட்டு வெளியேறினேன் நண்பா
நானும்❤
ಒಂದ್ ಕಾಲದಲ್ಲಿ ಫೀಲಿಂಗ್ song but ಈಗ ಫುಲ್ ಟ್ರೆಂಡ್ song
Ee song de hava
😊
ಅದು "ನೀನಲ್ಲ " ಅಲ್ಲ
ಅದು ಕರಿ ಮಣಿ ಮಾಲೀಕ ನೀ 'ನಲ್ಲ ' ಅಂದರೆ ಕರಿಮಣಿ ಮಾಲೀಕ ನೀನೇ ಅಂತ ಅರ್ಥ ❤
Nee nalla Andre nee. nalla andarta 😊it's too difficult
ಸರಿಯಾಗಿ ಸಾಂಗ್ ಅರ್ಥ ಮಾಡಿಕೊಳ್ಳಿ ಮತ್ತು ಮೋವೀನಾ
ದೇವ್ರಾಣೆ ನಾನು ಇದನ್ನೇ ಹೇಳ್ತಾ ಇದೀನಿ....
ಅದು ಹಾವಲ್ಲಾಪಾ ಹಗ್ಗಾ ಅಂದ್ರೂ
ಅದು ಹಾವೇ ಆಂತಿದಾರೆ.....🤕🤒
@Anilkumar-pw1lh alla alla NALLA
Eradu idu ALLA and NALLA antha. Neenu and neenalla antha
Eradu aagutte alla and nalla
ഇതൊക്കെയാണ് പാട്ട് top class❤️🔥🔥
Yes
After 25 years people are able to understand the meaning of the song boss wrote this 25 years ago at that time everyone criticized this movie and boss but boss never reacted on this and waited people to understand his words this what way ahead of it's time❤❤❤❤ Hats of to you to boss you are the real philosopher of life❤❤❤
ಸುಮಾರು 7-8ವರ್ಷಗಳ ಹಿಂದೆ ಈ ಸಾಂಗ್ ನಾನು ಯಾವಾಗಲೂ ಮೊಬೈಲ್ ನಲ್ಲಿ ಕೇಳ್ತಾ ಇದ್ದೆ..ಈಗ ಅದು ಇನ್ಸ್ಟಾಲ್ ಗ್ರಾಮ್ ನಲ್ಲಿ ಹಿಟ್ ಸಾಂಗ್.
@@balajinagaraj5276😂😂😂😂😂
Mucchirodanna en mucchu anthiddiya,,,,
Elru kallu thakondu hodittare bitkondiro thikathara ero nin baayi muccho nayi..
@@balajinagaraj5276ಏಏಏಏಏಏಏಏಏಏಏ😊😊😅ಏ
@@balajinagaraj52763twttt uj immune
😂😂
தமிழர்கள் எங்கே?
Inge
Ellorum inge
இங்கே ❤
அனைவரும் இந்தியர்கள் இங்கே
இருக்கிறோம் 🤗🙋🏻♀️
ಇವಾಗ ಗೊತ್ತಾಗುತ್ತಿದೆ❤❤ ಎನ್ ಹಾಡು ಗುರು heart touching 😍
Anybody here after the watching reel 🤭😅
Its just add two weeks before only so everyone from 2024 only bro
😂😂😂@@Rasheeda-l6f
😅😂 hyy
Because of reels
Don't gooooo
Without liking a comment 😂😂
Any malayalliii 😂ഒന്നും മനസിലാകുന്നില്ല എങ്കിലും കേക്കാൻ വന്നവർ ലൈക് അടിക്ക് 😂❤️
Enilla, Enilla
Ninna Nanna Naduve Enilla...
ഒന്നുമില്ല, ഒന്നുമില്ല
നിന്റെയും എന്റെയും നടുവിൽ ഒന്നുമില്ല...
(അതായത്, നമുക്കിടയിൽ എടുത്തു പറയാൻ പ്രത്യേകിച്ച് ഒന്നുമില്ലെന്ന്)
@@hashirabdulkhadir1265 ഒന്നും ഇല്ലെങ്കി പിന്നെന്തിനാ ഇവിടെ ചുറ്റി തിരിഞ്ഞ് നില്കുന്നത്... പൊയ്ക്കൂടേ... കല്യാൺ സിൽക്സിൽ ആടി സെയിൽസ് തുടങ്ങി...
😂😂😂
@hashirabdulkhഓഹോ .. 😂adir1265
എന്തൊക്കെയാ ഉള്ള പാട്ടാണ്... സൂപ്പർ പാട്ടാണ്.... 😂🔥😋
I am from Thailand i love this song kannada is great language ❤
Super brooo ❤❤❤
Hi
Lie .. u r indian 😂
❤️❤️❤️❤️
Hi
വേറെ ലെവൽ song തന്നെ ആണ് മോനെ ഫീൽ 😍😍😍♥️...... ടാ മോനെ.... കേട്ടോ
பாட்டும் நடிப்பும் நல்லா இருக்கு டா
We love this song 1999.. we bunked classes and watched movie in HOSAPETE ಸರಸ್ವತಿ ಥೇಟರ್
ನಾವು ಎಲ್ಲಾ tape recorder ನಲ್ಲಿ ಕೇಳ್ತಾ ಇದ್ವಿ ಈ ಹಾಡು ❤
Oyeee sumne ire eega insta reels alli bandirodu
Nijaa naa frdssss 🤭😂
ನಾನು 10ನೇ ಕ್ಲಾಸ ನಲ್ಲಿದ್ದೆ, ಅವಾಗ ಈ ಹಾಡು ಅರ್ಥ ಆಗಿರ್ಲಿಲ್ಲ,
ಈವಾಗ ಅರ್ಥ ಆಗ್ತಿದೆ
@@KrishnaKumar-ny5gg 🍌 unnu 🤣
@@chocosquirrel3319 Nim Taayi idunne kalsiddara ninge
കരിമണി മല്ലികാ അന്വേഷിച്ച് വന്ന മല്ലൂസ് ആരെങ്കിലും ഉണ്ടെങ്കിൽ ഇവിടെ കമോൺ 😊😊😊
Njn 🙋♀️
Present sir 🔥🔥😂😂
Njanum
ഞാനും 😂😂😂
@@anjuantony 😄😄😄💐
Movie...upendra
Lyrics...upendra
Director...upendra..
Actor...upendra😂
Music : Gurukiran😊
Super❤️
Heroine kaadhu gaa😂😂😂
U
കന്നടയിലെ സന്തോഷ് പണ്ഡിറ്റ് ആണോ ഉപേന്ദ്ര 🙄
ಉಪೇಂದ್ರ ಸರ್ ಬರೆದಿರೊ ಇ ಹಾಡು ಇಗನ ಜನಕ್ಕೆ ಇವಾಗ ಗೊತ್ತಾಗುತ್ತಿದೆ ಎನ್ ಹಾಡು ಗುರು heart touching
நான் இந்த பாடலை முகநூலில் பார்த்த பிறகு வலையொளியில் பார்க்கிறேன்.
Ungka tamil super 👌
@prabhakaran1209 நன்றி
ಸಾಂಗ್ ರಿಲೀಸ್ ಆಗಿದ್ದಾಗಲೂ ಇಷ್ಟು ಹಿಟ್ ಆಗಿಲ್ಲ ಅನ್ಸುತ್ತೆ ಆದ್ರೆ ಈಗ ನಂಬರ್ ಒನ್ ಸಾಂಗ್ ಆಗಿದೆ ❤️❤️❤️
❤️❤️❤️
Avattu n1 song
ಈ ಹಾಡನ್ನು ಬರೆದ ಹಾಡಿದವರಿಗೆ ಹೃದಯಪೂರ್ವಕ ವಂದನೆಗಳು ❤❤❤ Fantastic feeling song
ಉತ್ತರ ದಕ್ಷಿಣ ಸೇರಿಸೋ ದಿಂಬಲಿ ನೀನಿಲ್ಲ ಪ್ರಶ್ನೆಗೆ ಉತ್ತರ ಉಡುಕಿದರೆ ಹೇ ಏನಿಲ್ಲ 🙏🙏🙏
ನಾವು 25 ವರ್ಷಗಳ ಹಿಂದೆ ನೋಡಿದ ಹಾಡನ್ನು ರೀಲ್ಸ್ ನಲ್ಲಿ ನೋಡಿ ನಂತರ ಈ ಹಾಡನ್ನು ಕೇಳಲು ಬಂದಿರುವ ಎಲ್ಲರಿಗೂ ಧನ್ಯವಾದಗಳು
Mangalamma🎉
😂😂😂
Yav ouru bro nimbu hassan?
2024 ನಲ್ಲಿ ಯಾರ್ ಯಾರ್ ಕೇಳ್ತಾ ಇದ್ದೀರಾ like👍 ಮಾಡಿ 😍
Brother video uploadeee 2024 alli madidareee so yalla e year re nodbekuu alvaaa 😂🤦🏻
😅
10 28 pm 5 3 2024. 😂
1999 ರಲ್ಲೇ ಕೇಳಿದೀನಿ ಬಿಡು
❤😂😂jz
മലയാളി ആരും എത്തിലേ....😊
und😛
Mm ഇവിടെ ഉണ്ട്
Hmm
😊
🖐🏻
1999 ರಲ್ಲಿ ಯಲ್ಲಿ ನೋಡಿದರಲ್ಲಿ ಇದೇ ಸಾಂಗ್ ಹಾವಳಿ. ಅವಾಗ ಮೋಬೈಲ್ ಇರಲಿಲಾ.ಟೇಪ್ ಕ್ಯಾಶೇಟ ತಂದು ಕೇಳಬೇಕಿತು ವಂದು ಕ್ಯಾಶೇಟ ಬೇಲೇ 65 ರೂಪಾಯಿ. ನನಗೆ ಬರವ ಕೂಲಿ ಹಣ 50 ರೂ.. ನನ್ನ ಕಾಮೆಂಟ್ ಯಾರು ಓದಿದವರು ಲೈಕ್ ಮಾಡಿ
My date of birth 1999 😢 No 1 song in kannada 😢
Yes boss 😂😂
ಯಾಕೆ ಗುರು caset recording ಗೆ ಕೊಟ್ಟಿದ್ರೆ ಕಮ್ಮಿ ಆಗಿರೋದು 😂😂😂 ಗೋಲ್ಡನ್ period ಅ ದಿನಗಳು ಅಲ್ವಾ
ಅವು ಅವರು ಎಲ್ಲಾ ನೆನಪು ಮಾತ್ರ ಎಲ್ಲರಿಗೂ ವಯಸ್ಸು ಹಾಗುತ್ತೆ
❤❤❤❤❤😮
Yes bro
ಉಪ್ಪಿ ಸರ್❤🙏 ಕನ್ನಡ ಇಂಡಸ್ಟ್ರಿ ಯಲ್ಲಿ ದೊಡ್ಡ ಲೆಜೆಂಡ್ ಎರಡು ಮಾತು ಇಲ್ಲ ಬಿಡಿ
_Reels -ൽ കേൾക്കുന്നതിലും Super ആണല്ലോ ഈ Song...❣️_
98-99ರಲ್ಲಿ ಈ ಚಿತ್ರ ನಾನು 8 ಸಲ ನೋಡಿದೆನು, ಆದ್ರು ಇದು ಮರೆಯಲಾರದ ಗೀತೆ ಜೈ ಉಪೇಂದ್ರ ಜಿ ❤❤❤❤❤👍👍👍👍🙏❤️❤️🙏🙏🙏🙏
I'm tamilan.. but I listened this song more 100 times... and still...
L
ரீல்ஸ் ல கேட்கும் போது ஒரு வைப் ஆ இருந்துச்சு இங்க வந்து கேட்டா ஒரே சோக புண்டையா இருக்கு😢😢😢
😂😂
😂😂😂
ஆமா தல😂
😂😂😂❤
😂😂😂😂
'ಏನಿಲ್ಲ ' ಏನೇನಿಲ್ಲ ಅಂದರೆ ಎಲ್ಲವು ಇದೆ ಅನ್ನುವ ಅರ್ಥ. ಹುಡುಕಿದರೆ ಕೆದಕಿದರೆ ಎಲ್ಲವು ತಿಳಿಯಿತ್ತದೆ ಎಂಬುದು ಹಾಡಿನ ಮುಂದಿನ ಸಾಲಿನಲ್ಲಿ ಹೇಳಿದ್ದಾರೆ 👌🌹♥️
😊
@@Supritha646hiii
🎉❤அருமையான பாடல்🤩
I'm from Tamilnadu. After reel came here❤❤❤
I am from MUMBAI WHAT HAPPEN
@@RameshMadiwalar-i3x nothing happened 😃
ಉಪೇಂದ್ರ ಅವರ ಅದ್ಭುತ ಆತ್ಬುತ್ತ ಬರಹ ಇದು ನನ್ ಅನಿಸಿಕೆ ನಿಮ್ಮ ಅನಿಸಿಕೆ ತಿಳಿಸಿ ❤❤
ಇನ್ನು ತುಂಬಾ ಅರ್ಥ ಮಾಡಿಕೊಳ್ಳುವುದು ಇದೆ ಉಪೇಂದ್ರ ಅವರ ಬಗ್ಗೆ 💯🥺.
Mujhe ye Bhasa samjh nahi aate fir v bar bar sunta hoon
Kyon ki bahut acche lgte hain ❤ I love kannada song and music 🎵
அருமையான பாடல். ..
ನಾನು ಉಪೇಂದ್ರ fan ಆದರೆ ಮೊದಲಿನ ರೀತಿ films ಬರುತ್ತಿಲ್ಲ ಈಗಿನ moves ನೋಡೋಕೆ ಬೇಜಾರು
S ನಿಜ
Bro please w@ UI movie it's breaks kgf movie upppi dada super
Yes
Ha.. Nodoke agalla... We can't watch movie with parents... Ade problem...
@@ChidanandajoliJoli😂😂
Actually i startd listening to kannada songs after 2007. And i liked it. My frst favrt was anisuthide yako indu. Once i reached bnglr pinne epozhum songs kelkan thudangi. And i ma hppy i hv pretty much collections of kannada songs in my play list. Banglr is my ❤. Karnataka is a special place fr me
ಹಾಡೇ ಈ ರೀತಿಯಲ್ಲಿ ಇದ್ರೆ ಮೂವೀ ಅಷ್ಟೇ ಬೆಂಕಿ ಅಲ್ಲ ಕೆಂಡವಾಗಿದೆ ❤
ಒಂದು ಸಿನಿಮಾ ಹೆಸರಲ್ಲಿ ಚಿತ್ರದ ನಾಯಕ ನಾಯಕಿಯರ ಹೆಸರು ಬರುವಂತೆ ಮಾಡುವ ಕಲೆ ಅದು ನಮ್ಮ ಉಪ್ಪಿ ಸರ್ ಗೆ ಮಾತ್ರ ಸಾಧ್ಯ ಮತ್ತೆ ಈ ಹಾಡು 👌👌👌🥰
മലയാളികൾ ഉണ്ടങ്കിൽ ഇവിടെ വരൂ
Undeeeee😂😂😂
Njanum 😂
😅😹🙌🏻
Unde 😁
😊
ಈ ಗೀತೆ ಅದ್ಬುತವಾಗಿ ಹಾಡಿರುತ್ತಾರೆ ಧನ್ಯವಾದಗಳು... 🎤🎻🎸🎧
ನಾನು ಮೊದಲಿಂದ ಅವರ ಫ್ಯಾನ್ ಅವರ ಎಲ್ಲಾ ಹಾಡುಗಳನ್ನು ನಾನು ಕೇಳಿದ್ದೇನೆ ಅದ್ರ ಈಗ ಕೇಳಾಕ ಒಂತರ ಮಜಾ ♥️♥️
Im telugu but i like this song.. After instagram reels and also im shoked how this song hero upendra... 👌👌
ರೀಲ್ಸ್ ನೋಡೆ ನನಗೆ ಕೇಳಲು ಬಯಕೆ ಆಗುತ್ತಿದೆ ಹಿಂದೆ ಅಷ್ಟು ಕೇಳುತ್ತಿರಲಿಲ್ಲ ರೀಲ್ಸ್ ಕಲೆಗಾರರಿಗೆ ನನ್ನ 🙏🙏🙏 ತಮಾಷೆ ಅನಿಸಿದರೂ ಇದು ಸತ್ಯ 😄🙏🙏❤️❤️🚩🚩🚩ಇನ್ನೂ ಹೆಚ್ಚು ಕೇಳದೆ ಇರುವ ಹಾಡೆಲ್ಲ ರೀಲ್ಸ್ ಆಗಿ ಬರಲಿ
ಇವಗ ಗೊತ್ತಾಗುತಿದೆ ❤❤❤❤❤❤❤ಏನ ಹಾಡು ಗುರು heart touching❤😢
ಉಪ್ಪಿ ನಿಜವಾದ ಅಭಿಮಾನಿಗಳು ಲೈಕ್ ಮಾಡಿ
Wow Super after 25 years also song trending 2024 Great Uppi Sir-Prema Mam Guru Kiran Sir nijavaglu matte re release agbeku Upendra movie...in theatres 🎥🥰🥰❤️❤️
So nice to see all malayalee and Tamil people listening to Kannada song 😊❤️🥰🥰👌
ಚಿತ್ರ ನೋಡುವ ಸಮಯದಲ್ಲಿ ನನಗೆ ಬಹಳ ಕಾಡಿತು ಈ ಹಾಡು,ಈಗಲೂ ಕಾಡುತಿದೆ.
What a song👍We want that old uppi back again.Uppi is certainly a bundle of talent or tonnes of talent.We didn't see real Upendra after this movie.Hope UI gives what we have been missing all these years!
ഏതേലും മലയാളികൾ എതിയിട്ടുണ്ടോ ഈ പാട്ട് അന്വേഷിച്ഛ്...🤪🤔
I am a Tamil guy I have added this in my playlist , hearing it all the time 🎵♥️
ದಯವಿಟ್ಟು ಸಾಂಗ್ ನೋಡೋಕೆ ಬಂದವ್ರು ಕಾಮೆಂಟ್ ಮಾಡ್ದೆ ಹೋಗುಬೇಡಿ 🙏🏻 ಈ ಸಾಂಗ್ ಫೀಲ್ಲಿಂಗ್ ಹೇಗಿದೆ helli plz 🙏🏻🙏🏻🙏🏻
ಎಷ್ಟು ಸಲ ಕೇಳಿದ್ರು ಕೇಳ್ತಾ ಇರಬೇಕು ಅನ್ಸುತ್ತೆ ❤️😍😍😍😍ಉಪ್ಪಿ❤️💐
ഒന്നും മനസിലായില്ല,but മുഴുവൻ കേൾക്കാതെ പോകാൻ ആകില്ല.
Music ❤
Voice❤
ಓ ನಲ್ಲ ನೀನಲ್ಲ ಕರಿಮಣಿ ಮಾಲಿಕ ನೀ ನಲ್ಲ❤❤
Karimani Malika rahula 😂
@@jafarsadiq788😂😂😂
25 ವರ್ಷಗಳ ಹಿಂದೆ ಬಂದ ಹಾಡು ಈಗ ಇಷ್ಟು ಟ್ರೆಂಡಿಂಗ್ ಅಲ್ಲಿ ಇದೆ ಅಂದ್ರೆ ಉಪೇಂದ್ರ ಸರ್ ನಮ್ಮಗಿಂತ 25 ವರ್ಷ ಮುಂದೆ ಇದ್ದರೆ ಅಂತ ಅರ್ಥ😊
Exataly 🔥😂
ಹೌದು ಖಂಡಿತಾ
Exactly
ನಿಜ ಹೇಳು ನಿನ್ ಎದೆ ಮುಟ್ಕೊಂಡು..25 ವರ್ಷ ಹಿಂದೆ ಇರೋದು ನಾವು.. ಜನ demote ಆಗಿರೋದು.. ಉಪೇಂದ್ರ advance ಆಗಿರೋದಲ್ಲ.
ലവ് യു കന്നഡ ഗാനം - ഉപേന്ദ്ര❤
This song came After that blockbuster hit..
*ಓ ನಲ್ಲ ನಿನಲ್ಲ ಕರಿಮಣಿ ಮಾಲೀಕ ನಿನಲ್ಲಾ....* ❤❤
O Nalla nin alla karimani malika ninnalla.......number song uppi sir🙏🙏🙏
Any Tamil guys ❤❤
amam sir.. nanu irukken
Yes
👋
Me
Yes me
Upendra sir lyrics are🔥💥🫶🥰 and his direction is extraordinary 🔥💥💫 crazy fan of upendra
90 kids listened from FM,Walk man ,Tape recorder, U2, VCP ,VCR and DVD Now in UA-cam, Reels etc...
Old is gold never would not come return back..
Listening from ARUNACHAL PRADESH ❤❤NAMMA BENGALURU
This generation kids or Insta kiddos will never get to this songs back in 1999. It was magical in that time. I loved this song first time I heard that in 2002. I was in Grade 8. 😊
நான் இதை ஃபர்ஸ்ட் மலையாளம் பாட்டு நெனச்சேன் அப்புறம் இது ஒரு பேய் பாட்டு அப்படின்னு நினைச்சேன் கடைசில இது ஒரு ஃபீலிங் சாங் ஆனா இதுக்கு போய் எல்லாரும் அப்படி சிரிச்சுகிட்டு டான்ஸ் ஆடுறாங்க
Kannada song
I thought it was a malayalam song....😂.... extremely nice song ......From kerala
This is Kannada language song
ಓ ನಲ್ಲಾ ನೀ ನಲ್ಲ ಕರಿಮಣಿ ಮಾಲೀಕ ನೀನಲ್ಲ. What a ಲಿರಿಕ್ಸ್ ಜೈ ಉಪ್ಪಿ ಸಾರ್
Nostalgic,, those days are more beautiful in my life ❤❤❤❤❤ lyrics music and that humming outstanding awesome ❤❤
He requires Oscar for writing....The only song in two meanings
ಪ್ರೇಕ್ಷಕನ ಹಾಗೂ ಕೇಳುಗರ ಬೇಡಿಕೆಯ ಮೇರೆಗೆ ಮತ್ತೆ ನಿಮ್ಮ ಮುಂದೆ...😂
ಯಾರ್ ಯಾರು ಇನ್ಸ್ಟಾಗ್ರಾಮ್ ನೋಡಿ ಬಿಟ್ಟು ಇಲ್ಲಿ ಬಂದಿದ್ರೆ ಕೈ ಎತ್ತಿ 🙋🏽♂️🙋🏽♂️🤣
🙋
@@vidyah7290hi
🙋
🙋♂️🙋♂️
Adre nav youtube reels nodi bandouru
ಜೈ ಬ್ರಹ್ಮಚಾರಿ ಜೀವನಕ್ಕೆ ಜೈ ✊✊✊✊✊✊
Insta ರೀಲ್ ನೋಡಿದ ಮೇಲೆ ಯಾರ್ ಯರ್ ನೊಡ್ತಿದ್ದಿರ ನಿಜ ಹೇಳಿ😅😅😅😅
Brother Nana 8 years ago hearing song
I also 😂
Nanu guru😂
😊😊😊
No
I hope this song becomes the most played kannada song in UA-cam
Am a malayali I really Love this song after seeing reels ❤
Ee song Artha ivag tilitu after 25 year's nice lyrics and super hit song upendra sir song andre ne kelalu maja o nalla nee nalla karimani Malika nee nalla composer guru Kiran sir 👍👌
வாழ்த்துக்கள் 💐💐💐💐👍
Love ❤️
From
Kerala 🌴
ಈ ಸಿನಿಮದಲ್ಲಿ ಅಭಿನಯಿಸಿರೋ ನಟಿ ಪ್ರೇಮರವರು ಈಗಿನ ಅವರ ವೈಯಕ್ತಿಕ ಜೀವನ ಮತ್ತು ಈ ಹಾಡು ನೋಡ್ಕೊಂಡು ನೆನಸ್ಕೊಂಡು ಅದೆಷ್ಟು ಅತ್ತಿರಬಹುದು 😭😭
ಒಡೆದ ಪದಗಳ ಹಾಡು
ಒಡೆದ ಮನಸ್ಸುಗಳಲ್ಲಿ ಬಿಡು ಬಿಟ್ಟು
ಫೇಮಸ್ ಆಗ್ಲೇಬೇಕು ಸ್ವಾಮಿ.
ಉಪೇಂದ್ರ ಅವರ ಅದ್ಭುತ ಸಾಹಿತ್ಯ
ಪ್ರತಿಮಾ ರಾವ್ ಅವರ ಇಂಪಾದ ಗಾಯನ ಸೂಪರ್ 🙏🙏🙏
Telugu people like eskondi plzz
Ok
ಉಪ್ಪಿ ಸರ್ ಇಂದ ಮಾತ್ರ ಇಂತಹ ಹಾಡು ಬರಿಯಲು ಸಾಧ್ಯ ಅನ್ಸುತ್ತೆ 😍😘 ಇತ್ತೀಚಿಗೆ ಟ್ರೆಂಡ್ ಸಾಂಗ್ 😍😍❤️❤️ love ಯು ಉಪ್ಪಿ boss
ಯಾರೆಲ್ಲಾ ರೀಲ್ಸ್ ನೋಡಿ ಬಂದಿದ್ದಿರಾ ?
nannu nodhenni ita
Illa... this is a beautiful song
Ntha ellam Upendra😂❤poli iyal vayankkara talented anen thonun 🎉legend
ಉಪೇಂದ್ರ ಅವ್ರು ಒಂದು ಪುಸ್ತಕ ಇದ್ದ ಹಾಗೆ...ಮೇಲಿಂದ ನೋಡಿದರೆ ಸಾಲದು ಆಳವಾಗಿ ಓದಬೇಕು....
UPENDRA is not a book he is library