ತರಕಾರಿ ತಿನ್ನೋದರ ಬಗ್ಗೆ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ | ಆಹಾರದಿಂದ ಆರೋಗ್ಯ | ಅಂತ | ಸಕ್ಕರೆ ಖಾಯಿಲೆ

Поділитися
Вставка
  • Опубліковано 25 лис 2024

КОМЕНТАРІ • 27

  • @anthachannel
    @anthachannel  10 місяців тому +1

    ಈ ಆಹಾರ ಪದ್ಧತಿ ಮಾಡುವ ಮ್ಯಾಜಿಕ್ ಏನು ನೋಡಿ (ಡಯಾಬಿಟಿಸ್ ಮೂರ್ ತಿಂಗಳಲ್ಲಿ ೩೦೦ ರಿಂದ ೧೪೦ಕ್ಕೆ ಇಳಿದಿದೆ, ಪ್ರೂಫ್ ಸಮೇತ: ua-cam.com/video/j1V9Svxrk2o/v-deo.html

  • @anthachannel
    @anthachannel  10 місяців тому +5

    ಹಸಿ ತರಕಾರಿ ತಿನ್ನೋದು ಹೇಗೆ? ಇಲ್ಲಿದೆ ಒಂದು ಬಹಳ ಸುಲಭವಾದ, ತೀರಾ ಅಗ್ಗದ (ಕಡಿಮೆ ಖರ್ಚಿನ) ರೆಸಿಪಿ: ua-cam.com/video/I1g3mr0E_y8/v-deo.htmlsi=G75-J810MRlLYmba

  • @HemanthKumar-xv7mx
    @HemanthKumar-xv7mx 10 місяців тому +1

    Great Information on Raw Vegetables. Food is medicine, we just need to know how to eat.

  • @krishnakharvi8170
    @krishnakharvi8170 14 днів тому +1

    Thyroid irovaru mulangi tinna baradu hauda sir

    • @anthachannel
      @anthachannel  9 днів тому

      Khanditha thinnabahudu. Thyroid iruvavaru haalu, haalina padaarthagalu thinnabaradu. Non-Veg adashtu avoid madidare olledu. aadashtu hasi tharakaari thinni. salad madi, kosambari, thambuli madi thinni. kaalugalu chennagi thinni.

  • @rajinijanardhan1755
    @rajinijanardhan1755 2 місяці тому +1

    Thankiu anna

  • @manukumarama6218
    @manukumarama6218 9 днів тому +1

    Sir ತರಕಾರಿ ನ ಬೇಯಿಸಿ ತಿನ್ನಬಹುದ

    • @anthachannel
      @anthachannel  9 днів тому

      ಬೇಯಿಸಿ ತಿನ್ನಬಹುದು ಸರ್. ಆದರೆ, ಸಂಪೂರ್ಣ ಲಾಭ ಸಿಗುವುದಿಲ್ಲ. ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ಒಂದು ಹೊತ್ತು ಬೇಯಿಸಿದ ತರಕಾರಿ ತಿಂದರೆ ಇನ್ನೊಂದು ಹೊತ್ತು ಹಸಿ ತಿನ್ನಿ, ಎರಡೂ ಹೊತ್ತು ಹಸಿ ತಿಂದರೆ ಇನ್ನೂ ಒಳ್ಳೆಯದ್ದು. ಹಸಿ ತರಕಾರಿ ಔಷಧೀಯ ರೀತಿ ರುಚಿಯಿಲ್ಲದೆ ತಿನ್ನುವ ಅಗತ್ಯವಿಲ್ಲ. ರುಚಿಕಟ್ಟಾಗಿ ಮಾಡುವ ಹಲವು ವಿಧಾನಗಳಿವೆ. ಕ್ಯಾರಟ್ ಕೋಸಂಬರಿ ಮಾಡಿ. ಸೌತೆಕಾಯಿ + ಕ್ಯಾರಟ್ + ಬೀಟ್ರೂಟ್ + ಮೂಲಂಗಿ + ಎಲೆ ಕೋಸು ಸಲಾಡ್ ಒಳ್ಳೆ ರುಚಿ ಕೊಡುತ್ತದೆ. ಇನ್ನೂ ಹಲವು ರುಚಿಯಾದ ಸಲಾಡ್ ಮಾಡಬಹುದು. ಇನ್ಸ್ಟಾಗ್ರಾಮ್ ನಲ್ಲಿ ಹಲವು ರೆಸಿಪಿಗಳಿವೆ ನೋಡಿ ತಿಳಿದುಕೊಳ್ಳಿ.
      ಕಾಳುಗಳು ಆದಷ್ಟೂ ಬಳಸಿ (ಕನಿಷ್ಠ ಒಂದು ಮೊಳಕೆ ಕಾಳು + ಒಂದು ಬೇಯಿಸಿದ ಕಾಳು).
      ಒಂದೇ ವಾರದಲ್ಲಿ ಇಂತಹ ಸಮಸ್ಯೆ ಇದ್ದರು ಚೇತರಿಕೆ ಕಾಣುತ್ತೆ. ಅಕಸ್ಮಾತ್ ಶುಗರ್ ಇದ್ದಲ್ಲಿ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಪ್ರತಿ ನಿತ್ಯ ಶುಗರ್ ಲೆವೆಲ್ ಚೆಕ್ ಮಾಡಿಕೊಳ್ಳಿ, ಶುಗರ್ ಲೊ ಆಗುವ ಸಾಧ್ಯತೆಗಳಿವೆ. ಅವಶ್ಯಕತೆ ಬಿದ್ದಲ್ಲಿ ಶುಗರ್ ಮೆಡಿಸಿನ್ ಡೋಸೇಜ್ ನಿಮ್ಮ ವೈದ್ಯರ ಸಲಹೆ ಪಡೆದು ಕಡಿಮೆ ಮಾಡಿಸಿಕೊಳ್ಳಿ.

  • @rajmohammed6897
    @rajmohammed6897 2 дні тому +1

    ಯಾವ ಯಾವ ತರಕಾರಿ ತಿನ್ನಬೇಕು ಸರ್

    • @anthachannel
      @anthachannel  День тому

      eshtu colorful tharakaari saadhyavo ella thinni. ide thinnabeku anno rules illa. Carrot, Beetroot, Moolangi, ele kosu, hookosu, capsicum green/yellow/red, broccoli, bell peppers, beans, navilukosu, seemebadanekai, southekai, kaalugalu, molakekaalugalu, sweet corn, sihi genasu. etc.

  • @vasanthakembarje3444
    @vasanthakembarje3444 Місяць тому +1

    🙏🏾🙏🏾🙏🏾

  • @santoshvalmiki7395
    @santoshvalmiki7395 2 місяці тому +1

    Video correct agi torsi

    • @anthachannel
      @anthachannel  2 місяці тому

      Santhosh Avare, nimage bekaada information e Part 2 videodallide nodi: ua-cam.com/video/I1g3mr0E_y8/v-deo.htmlsi=Mv7tIEukbN_ozwVo
      innu hechina mahiti bekadalli keli, viavarisuttene. Thanks.

  • @DivyaGiri-fp8bb
    @DivyaGiri-fp8bb 2 місяці тому +1

    ಸರ್, ಇದಕ್ಕೆ ಕಾಳುಗಳು mix ಮಾಡುಬಹುದಾ

    • @anthachannel
      @anthachannel  2 місяці тому

      ದಿವ್ಯ ಅವರೇ, ಖಂಡಿತಾ ಮಾಡಿ. ತುಂಬ ಒಳ್ಳೆಯದ್ದು ಕೂಡ.
      ಸಲಾಡ್ ಅನ್ನು ರುಚಿಯಾಗಿ ಮತ್ತು ಇಂಟೆರೆಸ್ಟಿಂಗ್ ಆಗಿ ಮಾಡಲು ಹೀಗೆ ಮಾಡಬಹುದು - ಆರೋಗ್ಯಕರವೂ ಹೌದು:
      * ಕನಿಷ್ಠ ನಾಲ್ಕು (ಇನ್ನೂ ಹೆಚ್ಚು ತರಹ ಇದ್ದರೂ ತೊಂದರೆ ಇಲ್ಲ) ತರಕಾರಿ ಹೆಚ್ಚಿ ಹಾಕಿ
      * ಕನಿಷ್ಠ ಒಂದು ಮೊಳಕೆ ಬರಿಸಿದ ಕಾಳು ಹಾಕಿ - ಎರಡು ಅಥವಾ ಮೂರು ದಿನಕ್ಕೊಮ್ಮೆ ಬೇರೆ ಕಾಳು ಚೇಂಜ್ ಮಾಡಬಹುದು.
      * ಕನಿಷ್ಠ ಒಂದು ಬೇಯಿಸಿದ ಕಾಳು (೪೮ ಘಂಟೆ ನೆನೆ ಹಾಕಿದರೆ ಒಳ್ಳೆಯದ್ದು - ಪ್ರತಿ ೧೨ ಘಂಟೆಗೊಮ್ಮೆ ನೀರು ಬದಲಿಸಿ - ಗ್ಯಾಸ್ಟರಿಕ್ ಆಗುವುದಿಲ್ಲ)
      * ಲೆಟ್ಟೂಸ್, ಇನ್ನಿತರೇ ಗ್ರೀನ್ಸ್ ಬಳಸಬಹುದು
      * ಕಡಲೆ ಬೀಜ ಒಂದು ಮುಷ್ಠಿ ಹುರಿದು ಸಿಪ್ಪೆ ತೆಗೆದು ಹಾಕಿ - ಬೇಕಿದ್ದಲ್ಲಿ
      * ಆರೋಗ್ಯಕರ ಸಾಸ್ ಅಥವಾ ಡಿಪ್ಸ್ ತಯಾರಿ ಮಾಡಲು ಕಲಿತುಕೊಳ್ಳಿ ಇನ್ಸ್ಟಾಗ್ರಾಮ್ ನಲ್ಲಿ ಹಲವು ವಿಡಿಯೋಗಳಿವೆ.
      ಹೀಗೆ ಮಾಡಿದರೆ, ತಿನ್ನಲು ಕೂಡ ರುಚಿಯಾಗಿರುತ್ತವೆ, ಆರೋಗ್ಯಕ್ಕೂ ಬಹಳ ಒಳ್ಳೆಯದು. ಆಲ್ ದಿ ಬೆಸ್ಟ್!

  • @kristappad1253
    @kristappad1253 2 місяці тому +1

    ಸರ್ ತರಕಾರಿಗಳ ಹೆಸರನ್ನು ತಿಳಿಸಿ

    • @anthachannel
      @anthachannel  2 місяці тому

      ನಮಸ್ತೆ ಸರ್,
      ೧. ನಿಮಗೆ ಇಷ್ಟವಾದ ನಾಲ್ಕರಿಂದ ಐದು (ಹೆಚ್ಚು ತರಕಾರಿ ತೊಗೊಂಡಷ್ಟೂ ಒಳ್ಳೆಯದೇ) ತರಕಾರಿಗಳನ್ನು ತೊಗೊಳ್ಳಿ: ಕ್ಯಾರಟ್, ಬೀಟ್ರೂಟ್, ಕ್ಯಾಪ್ಸಿಕಂ, ಹಳದಿ/ಕೆಂಪು ಬೆಲ್ ಪೆಪ್ಪೆರ್ಸ್, ಬ್ರೊಕೋಲಿ, ನವಿಲು ಕೋಸು, ಸೀಮೆಬದನೆಕಾಯಿ, ಹಸಿರು/ಪರ್ಪಲ್ ಎಲೆ ಕೋಸು, ಹೂಕೊಸ್, ಸ್ವೀಟ್ ಕಾರ್ನ್, ಬೇಬಿ ಕಾರ್ನ್, ಹಸಿ ಬಟಾಣಿ. ಸೋರೆಕಾಯಿ, ಈರುಳ್ಳಿ, ಟೊಮೇಟೊ.
      ೨. ಕಾಳುಗಳು: ಕನಿಷ್ಠ ಒಂದು ಮೊಳಕೆ ಬಾರಿಸಿದ ಕಾಳು ಮತ್ತು ಕನಿಷ್ಠ ಒಂದು ೪೮ ಘಂಟೆ ನೆನೆಸಿದ ಕಾಳು ಬಳಸಬಹುದು ರುಚಿಗೂ ಸಹ ಚೆನ್ನಾಗಿರುತ್ತೆ.
      ೩. ಸೊಪ್ಪುಗಳು: ಲೆಟ್ಟೂಸ್, ಪಾಲಕ್, ಕೊತ್ತಂಬರಿ, ಯಾವುದಾದರು ಒಂದು ಅಥವಾ ಎರಡು ತರಹದ ಸೊಪ್ಪು ಸಹ ಬಳಸಬಹುದು.
      ೪. (Optional) ಉಪ್ಪು, ಕಾಳುಮೆಣಸಿನ ಪುಡಿ, ನಿಂಬೆ ರಸ, ಎಳ್ಳು/ಕಡಲೆಬೀಜ/ಗೋಡಂಬಿ ಬಳಸಿ ಸಾಸ್ ತಯಾರು ಮಾಡುವುದನ್ನು ಕಲಿಯಿರಿ ಇದು ಟೇಸ್ಟ್ ಗೆ ಚೆನ್ನಾಗಿರುತ್ತೆ ಇದರ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಹಲವು ವಿಡಿಯೋಗಳಿವೆ. ಹುಡುಕಿ ನೋಡಿ (ಹೆಲ್ತಿ ಡಿಪ್ಸ್ ಅಂತ ಹುಡುಕಿ ಸಿಗಬಹುದು)
      ಇಷ್ಟೆಲ್ಲಾ ಥರಾವರಿ ಪದಾರ್ಥಗಳನ್ನು ಬಳಸಿ ಬಹಳ ರುಚಿಕರ ಸಲಾಡ್ ಮಾಡಬಹುದು. ಪ್ರತಿನಿತ್ಯ ತಿಂದರೂ ಬೋರ್ ಆಗುವುದಿಲ್ಲ. ಆರೋಗ್ಯಕ್ಕೆ ಒಳ್ಳೆಯದು ನಾಲಿಗೆಗೂ ಹಬ್ಬ.

  • @ashokitagi4670
    @ashokitagi4670 3 місяці тому +2

    ಸರ್ ದಯವಿಟ್ಟು ನಿಮ್ಮ ಫೋನ್ ನಂಬರ್ ಕೊಡಿರಿ ಸರ್

    • @anthachannel
      @anthachannel  2 місяці тому

      Ashok avare, ivara phone number needuva sadhyathe illa. Prashnegaliddalli dayavittu illi keli. sooktha uttara padedu illi respond madalaguvudu.