ಆ ಚಿತ್ರದಲ್ಲಿನ ಪ್ರತಿಯೊಂದು ಹಂಸವು NCERT ಸಂಸ್ಥೆಯ ಶಿಕ್ಷಣ ( Education), ಸಂಶೋಧನೆ (Research) ಮತ್ತು ತರಬೇತಿ ( Training) ಅನ್ನು ಪ್ರತಿನಿಧಿಸುತ್ತದೆ ಎಂದು ಆ ಸಂಸ್ಥೆಯು ಹೇಳಿಕೊಂಡಿದೆ.
ನಾವು ಮಸ್ಕಿಯವಾರಾದ್ರೂ ನಮ್ಮ ಗಮನಕ್ಕೆ ಬಾರದ NCERT ಲೋಗೋ ನಮ್ಮ ಮಸ್ಕಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿದೇ ಎಂದು ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು ಸರ್ 🌹🌹🌹🌹🌹 15:10 🙏🙏🙏🙏🙏🙏🙏🙏
I am from a.p...nice sir...pls focus on also bellary,anantapur and kurnool district sir...because same geographical strutre and same kindoms equally sir
Sir NCERT logo nivu kalyani chalukyara kaladdu antha heliddiri aadre yalla kade e thara information "The design of the NCERT logo is taken from an Ashokan period relic of the 3rd century BCE which was found in excavations near Maski in Raichur district, Karnataka. The motto has been taken from the Isha Upanishad and means 'life eternal through learning" sigta ede idralli yavudu nija idhu asokana kaladdo athava Kalyani chalukyara kaladdo..? Dayavittu tilisi
ಹತ್ತಿರವಿದ್ದರೂ ದರ್ಶನ ಭಾಗ್ಯವಿರಲಿಲ್ಲ ತಮ್ಮಿಂದ ಶ್ರೀ ಮಲ್ಲಿಕಾರ್ಜುನನ ದರ್ಶನವಾಯಿತು ಹಾಗೂ ಎನ್ ಸಿ ಇ ಆರ್ ಟಿ ಯವರ ಲೋಗೋ ಪರಿಚಯವಾಯಿತು ತುಂಬಾ ಧನ್ಯವಾದಗಳು❤❤
ನಮ್ಮ ರಾಯಚೂರಿನ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನವನ್ನು ಉತ್ತಮ ರೀತಿಯಲ್ಲಿ ವರ್ಣಿಸಿದ್ದಕ್ಕಾಗಿ ಮತ್ತು ಜನರಿಗೆ ದರ್ಶನ ನೀಡಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕವಾದ ಧನ್ಯವಾದಗಳು ಸರ್
ಆ ಲೋಗೋ ದ ರಚನೆ ಹಿನ್ನೆಲೆ, ನಮ್ಮ ಸರ್ಕಾರ ಅದನ್ನು ಬಳಸಿಕೊಳ್ಳಲು ಕಾರಣ ಏನಿರಬಹುದು ತಿಳಿಸಿ ಗುರುಗಳೇ❤
It means life is eternal through learning
ಆ ಚಿತ್ರದಲ್ಲಿನ ಪ್ರತಿಯೊಂದು ಹಂಸವು NCERT ಸಂಸ್ಥೆಯ ಶಿಕ್ಷಣ ( Education), ಸಂಶೋಧನೆ (Research) ಮತ್ತು ತರಬೇತಿ ( Training) ಅನ್ನು ಪ್ರತಿನಿಧಿಸುತ್ತದೆ ಎಂದು ಆ ಸಂಸ್ಥೆಯು ಹೇಳಿಕೊಂಡಿದೆ.
ತುಂಬು ಹೃದಯದ ಧನ್ಯವಾದಗಳು ಧರ್ಮಿ💐🙏🚩🚩🔱🕉️🔱🚩🚩
ನಾವು ಮಸ್ಕಿಯವಾರಾದ್ರೂ ನಮ್ಮ ಗಮನಕ್ಕೆ ಬಾರದ NCERT ಲೋಗೋ ನಮ್ಮ ಮಸ್ಕಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿದೇ ಎಂದು ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು ಸರ್ 🌹🌹🌹🌹🌹 15:10 🙏🙏🙏🙏🙏🙏🙏🙏
ಜೈ ಮಲ್ಲಯ್ಯ ದ್ರೋಣ್ ಚಿತ್ರಿಕರಣ ಸುಪರ್ ಮೂಡಿಬಂದಿದೆ.
ಸರ್ ಇ ವಿಡಿಯೋ ಅಲ್ಲಿ ಅ ಲೋಗೋ ಕಲರ್ ಫೋಟೋ Display ಮಾಡಬೆಕಿತು ಚೆನ್ನಾಗಿ ಕಣ್ಣುತ ಇತ್ತು.❤❤❤❤
Super ಗುರುಗಳೇ
Drone shorts super, very nice 👍
ಧರ್ಮಿ ಅಣ್ಣ ನಿಮಗೆ ತುಂಬಾ ತುಂಬಾ ಧನ್ಯವಾದಗಳು.
ಅತ್ಯಂತ ಅಪರೂಪದ ದೇವಸ್ಥಾನ... Hidden Gems of KARNATAKA 🙏
More than 2000 years old temple❤❤❤❤❤❤❤❤❤❤❤❤❤❤❤❤❤❤❤❤❤❤❤
ನಮ್ಮ ತಾಯಿಯವರ ಮನೆ ದೇವರು.
ತುಂಬಾ ಧನ್ಯವಾದಗಳು ಮಸ್ಕಿ ನಮ್ಮ ಹೆಮ್ಮೆ. ಹಾಗೆ ಸಿಂಧನೂರು ತಾಲುಕಿನ ಸೋಮನಾಥ ಪುರ ಭೇಟಿ ನೀಡಿ ಮಾಹಿತಿ ಹಂಚಿಕೊಳ್ಳಿ..
ಧನ್ಯವಾದಗಳು ಸಾರ್,
ಅಂಭಾಮಠದ ದೇವಸ್ತಾನ ದರ್ಶನ ಮಾಡಿ sir, ಸಿಂಧನೂರು ತಾಲೂಕಿನಲ್ಲಿ ಬರುತ್ತಡೆ
ನಮಸ್ತೆ ಸರ್... ಸೂಪರ್ ವ್ಲೊಗ್ 👍
ಜೈ ಭುವನೇಶ್ವರಿ 🕉️🚩....
With in 100 comments aadre neevu consider maadtira anta bahala pryatna padtha iddini dayavittu gamanisi Mandya TQ Keragodu illi Vijayanagaradamma athava Daithyamma emba devastanada suttamutta aneka Veera gallugalu ive nimma videos alli torisi athava sambandha pattavarige heli please 🥺🥺
ಮಸ್ಕಿಯ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ ❤
Nice Dermi namaste good information thank you sir 👍 namaste 🙏 👍
❤ಸುಂದರ ಸೋಮವಾರದ ಶುಭಾಶಯಗಳು ಧರ್ಮಿ ಸರ್ ನಮಸ್ಕಾರ
Unknown temple. Nice to hear the story of kalyani chalukya and NCERT symbol
ತುಂಬಾ ಖುಷಿ ಆಗುತ್ತೆ ಗುರುಗಳೇ
Sir, tumbane chennagide.
Thank you sir 🎉🎉
ಈ ದಿನ ನೀವು ಮೈಸೂರಿನಿಂದ ಬರುವಾಗ ಫೋಟೋ ತೆಗೆಯಲು ಒಪ್ಪಿಗೆ ಕೊಟ್ಟೆ ದ್ದಕ್ಕೆ ಧನ್ಯ ವಾದಗಳು
Wonderful depiction
Olle mahiti kottiddakke dhanyawadagalu
Nice sir recently the temple must be renovated
I am from a.p...nice sir...pls focus on also bellary,anantapur and kurnool district sir...because same geographical strutre and same kindoms equally sir
Usefull message thank you sir 🎉❤
Subha Somavara Sir
Great Historical information Salute to Your Dedications
🙏🙏🤝🤝💐💐
Namaste guruji 🙏❤️
REALLY A GREAT SERVICE TO SANATHANA DHARMAM
ಸೂಪರ್
Sir, make video about Gabbur village in raichur district itself
ನಮ್ಮ ಮಸ್ಕಿ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ದನ್ಯವಾದಗಳು ಸರ್
Request you to Visit Keladi,Ikkeri,Bidanur Fort 🙏🙏
Sar gangavara someshwara temple video please come
Gurugale namaskara🙏
Sir NCERT logo nivu kalyani chalukyara kaladdu antha heliddiri aadre yalla kade e thara information "The design of the NCERT logo is taken from an Ashokan period relic of the 3rd century BCE which was found in excavations near Maski in Raichur district, Karnataka. The motto has been taken from the Isha Upanishad and means 'life eternal through learning" sigta ede idralli yavudu nija idhu asokana kaladdo athava Kalyani chalukyara kaladdo..?
Dayavittu tilisi
super drone shot sir
Goodmorning sir
Very nice information namaste ❤
ನಮ್ಮ ಮಸ್ಕಿ.. ✨☺️
Love you Sir 🙏
ಸೂಪರ್ ಸರ್
sir Kalyani chalukyara raaja lanchana yaavdu, in one video ur telling Ganduberunda and in another video ur telling varaha
Super sir
Om Namashivaya 🙏
ಸರ್ ಹಾಗೆ ಪುರ ಊರಿನ ಬಗ್ಗೆ ಮಾಹಿತಿ ಕೊಡಿ ತುಂಬಾ ಹತ್ತಿರದಲ್ಲಿ ಇದ್ದೀರಾ.
Sir visit kanakageri
Aadare NCERT text books nalli Chalukya rajara bagge ne ella !!!
Super sir
ನಮ್ಮ ಮಸ್ಕಿ
Even though I am from maski, I didn't know about it, u r doing a great job sir
ನಮಸ್ಕಾರ ಗುರುಗಳೆ
ಸರ್ ನಾವು ನಿಮ್ಮನ್ನ ಸಂಪರ್ಕಿಸುವುದು ಹೇಗೆ........🙏🙏
Namdhu maski sri tq❤
Hari Om.
ನಮ್ ಮನೆ ದೇವ್ರು ಮಲ್ಲಯ್ಯ ಗುರುಗಳೇ
ಹೊಸ ದೇವಸ್ಥಾನ ಹಳೇ ದೇವಸ್ಥಾನದ ಮಾರ್ಪಾಡಾಗಿರಬೇಕಿನಿಸುತ್ತದೆ.
ಗುರುಗಳೇ ಬೆಟ್ಟದತ್ರ ಒಂದು ಸೌಂಡ್ ಬರೋದು ಕಲ್ಲು ಅದು ಏನು ಅಂತ ಹೇಳಿಲ್ಲ 🌱🌵
Koppalada bagge video madi sir❤
ನಮ್ಮ ರಾಯಚೂರು ಸರ್
ಮತ್ತೆ ಗಂಡುಗಲಿ ಕುಮಾರ ರುಂಡ್ ವನ್ನು ಕಡೆದ place nu ide sir
🙏🙏🙏🙏🙏🙏
GANDABERUNDA HISTORY PLEASE
ಅಶೋಕನ ನಾಡು ಮಸ್ಕಿ 🥰
Nivu namma maski ge bandaddu tomba Santosh. Darmi sir
Namma Maski namma Hemme
ನಮ್ಮ ತಾಲೂಕ
ಡ್ರೋನ್ ಶೂಟ್ ಬೊಂಬಾಟ್
Good morning
❤
ಸರ್ ನಮ್ಮ ಸುರಪುರ ತಾಲೂಕಿನ ವಾಗಣಗೆರಿ ಕೋಟೆಯ ವಿಡಿಯೋ ಮಾಡಿ ಸರ್❤🙏 ಹಾಗೂ ರಾಜ ವೆಂಕಟಪ್ಪ ನಾಯಕ್ ಅರಮನೆಯ ವಿಡಿಯೋ ಮಾಡಿ 🙏
s
Namma Peoples Attendance Button.
ಸರ್ ನಮ್ಮ ಊರತ್ತಿರ ಪಾಸ್ ಆದ್ರಿ
Hi
ಸರ್ ತಲೆಖಾನ್ ನಲ್ಲಿ ಗಂಡುಗಲ್ಲಿ ಕುಮಾರ ರಾಮನ ತಲೆ ಇದೆ ಸರ್
ನಮಸ್ಕಾರ ಸ್ನೇಹಿತರೆ ಯಾರೆಲ್ಲಾ ಕಮೆಂಟ್ಸ್ ನೋಡಕ್ಕ ಬಂದಿದ್ದೀರಲ್ಲ ದಯವಿಟ್ಟು ನಾನು ಯುಟ್ಯೂಬ್ ಚಾನೆಲ್ನ ನೋಡೋದನ್ನ ಮರೀಬ್ಯಾಡ್ರಿ❤
ನಮ್ಮ ಮಸ್ಕಿ ನಮ್ಮ ಹೆಮ್ಮೆ
In raichur there are a lot of historic places, but the government is not showing interest in making them tourist places
Your program is super pl give your mob. number thanks a lot sir
Nice Dermi namaste good information thank you sir 👍 namaste 🙏 👍