ಮುದುಗಲ್ ಕೋಟೆಯನ್ನು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ ಅಲ್ಲಿಂದ 30 ಕಿಲೋಮೀಟರ್ ಅಂತರದಲ್ಲಿ ಜಲದುರ್ಗ ಕೋಟೆ ಇದೆ ಈ ಕೋಟೆಯನ್ನು ಬಹುಮನಿ ಸುಲ್ತಾನರು ಮೊಘಲರು ಸುರಪುರದ ನಾಯಕರು ಆಳ್ವಿಕೆ ಮಾಡಿದ್ದಾರೆ ಈ ಕೋಟೆಯನ್ನು ವೀಕ್ಷಣೆ ಮಾಡಿ ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕೊಡಿ
ನಮಸ್ಕಾರಗಳು. ನಿಮ್ಮ ವೀಡಿಯೋಗೆ ಕಾಯ್ತಾಯಿರ್ತೀವಿ. ಅತ್ಯದ್ಭುತ ವಿಶೇಷವಾದ ಮಾಹಿತಿಗಳು.ನೀವು ತೋರಿಸುವ ಸ್ಥಳಗಳಿಗೆ ಭೇಟಿ ಕೊಟ್ಟರೆ ಸಾಕು ಎಂದು ಅನಿಸುತ್ತದೆ.ಧನ್ಯವಾದಗಳು ಸರ್🙏🏿🙏🏿👍🏼🙌☺
ರಾಯಚೂರು ಜಿಲ್ಲೆ ಶಾಸನ ಸಂಪುಟ ಪುಸ್ತಕವನ್ನು ಖರೀದಿಸುವುದು ಹೇಗೆ ಸರ್. ಶಾಸನದಲ್ಲಿ ಬರೆದಿರುವುದನ್ನು ಓದುವ ಕುತೂಹಲ ಆದರೆ ಅದನ್ನು ಓದಲು ಸಾಮಾನ್ಯ ಜನರಿಗೆ ಬರುವುದಿಲ್ಲ ಇತರಹದ ಪುಸ್ತಕಗಳು ಇದ್ದರೆ ಒಳ್ಳೆಯದು ಸರ್
Sir ondu thumba doda request can you video on siddar of mysuru that whole community family got destroyed during 15th century..high respected superficial humble knowledge rich land lords of Mysuru
ಸರ್ ನಮಸ್ಕಾರಃ. ನನ್ನ ಬೇಡಿಕೆ ಅದೇನೆಂದರೆ, ಈ ಮೈಸೂರು ಕಥೆಗಳನ್ನೂ ಒಂದು ಪುಸ್ತಕ ರೂಪದಲ್ಲಿ ಹೂರತನ್ನಿ, ಅಥವಾ ಈಗಾಗಲ್ಲಿ ತಂದಿದ್ದರೆ , ಅದು ಸಿಗುವುದಲ್ಲಿ ತಿಳಿಸ ಬೇಕೆಂದು ಕೂರಿಕೆ ,ಅಕಾಸ್ಮತು ತಂದಿಲ್ಲದಿಲ್ಲದ್ದರೆ ದಯವಿಟ್ಟು ತೆಗೆದು ಕೂಂಡು ಬನ್ನಿ.
ಮುದುಗಲ್ ಕೋಟೆಯನ್ನು ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ ಅಲ್ಲಿಂದ 30 ಕಿಲೋಮೀಟರ್ ಅಂತರದಲ್ಲಿ ಜಲದುರ್ಗ ಕೋಟೆ ಇದೆ ಈ ಕೋಟೆಯನ್ನು ಬಹುಮನಿ ಸುಲ್ತಾನರು ಮೊಘಲರು ಸುರಪುರದ ನಾಯಕರು ಆಳ್ವಿಕೆ ಮಾಡಿದ್ದಾರೆ ಈ ಕೋಟೆಯನ್ನು ವೀಕ್ಷಣೆ ಮಾಡಿ ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕೊಡಿ
❤❤❤❤❤❤❤❤❤
ಜನಮಾನಸದಿಂದ ದೂರಾದ ಕನ್ನಡ ದ ಹೆಮ್ಮೆಯ ಇತಿಹಾಸದ ದರ್ಶನ ಮಾಡಿಸುವ ತಮ್ಮ ಪ್ರಯತ್ನ ಕ್ಕೆ ಅನಂತ ನಮನಗಳು ಸಾರ್. 👍👌❤
ನಮ್ಮ ಮುದಗಲ್ ಕೋಟೆ ಎಲ್ಲರಿಗೂ ವೀಕ್ಷಿಸಿದಕ್ಕೆ. ಧನ್ಯವಾದಗಳು
ನಿನಗೆ ಸಾವಿರ ದೀರ್ಘ ದಂಡ ನಮಸ್ಕಾರಗಳು ಅಣ್ಣ ನಮ್ಮ ಕೋಟೆ ತೋರಿಸಿದ್ದಕ್ಕಾಗಿ ನಿನಗೆ ಹೃತ್ಪೂರ್ವಕವಾದ ಧನ್ಯವಾದಗಳು
ರಾಯಚೂರ ಜಿಲ್ಲೆಯ ಹಲವು ಐತಿಹಾಸಿಕ ತಾಣಗಳಲ್ಲಿ ಮುದಗಲ್ಲ ಕೋಟೆ ಒಂದು ನನ್ನ ಜಿಲ್ಲೆಯ ಕೋಟೆ/ಸಮಗ್ರ ಮಾಹಿತಿ ಜಗತ್ತಿನ ಕನ್ನಡಿಗರಿಗೆ ಪರಿಚಯಮಾಡಿದ್ದಕ್ಕಾಗಿ ಧನ್ಯವಾದಗಳು
ನಮ್ಮ ಹತ್ತಿರ ಊರಿನ ಕೋಟೆ ನಾವು ನೋಡುವ ಭಾಗ್ಯ ಇನ್ನೂ ಬಂದಿಲ್ಲ.. ತಮ್ಮ ಮೂಲಕ ತಿಳಿದು ಬಹಳ ಸಂತೋಷವಾಯಿತು.
ಧನ್ಯವಾದಗಳು....
❤ ನಮ್ಮ ಊರು ಮುದುಗಲ್ ನಮ್ಮ ಹೆಮ್ಮೆ❤
❤
ನಿಮ್ಮ ಹೆಮ್ಮೆ ಸ್ಥಳವನ್ನು ಸರಿಯಾಗಿ ನಿರ್ವಹಿಸಿ
ಅದ್ಭುತಗಳನ್ನು ಅಸಯ್ಯಗೊಳಿಸುವುದರಲ್ಲಿ ಕನ್ನಡಿಗರು ಎತ್ತಿದ ಕೈಯೆಂದೆನ್ನಿಸುತ್ತದೆ. ದುರ್ವಿಧಿ.
ನಮ್ಮ ರಾಯಚೂರು ಗೆ ಬನ್ನಿ. ನಮ್ಮ ಲ್ಲಿ ಕೋಟೆ, ತುಂಬಾ ಇವೆ.
🎉❤ ಶುಭವಾಗಲಿ ಸರ್ ತಮಗೆ
ಅದ್ಬುತ ಮಾಹಿತಿ ಕೊಟ್ಟಿದ್ದೀರಿ ಗುರುಗಳೇ, ಹಾಗೂ ನಮ್ಮ ರಾಯಚೂರು ಜಿಲ್ಲೆಗೆ ಆಗಮಿಸಿದಕೆ ತುಂಬಾ ಧನ್ಯವಾದಗಳು ಸರ್, ಹೀಗೆ ಮುಂದುವರಿಯಲಿ ❤
ಅತ್ಯದ್ಭುತ ಮಾಹಿತಿ ನೀಡುತ್ತೀರಿ,ಗುರುಗಳೇ ನಿಮ್ಮ ಕಾರ್ಯಕ್ಕೆ ನನ್ನದೊಂದು ನಮಸ್ಕಾರ....
ಧರ್ಮೇದ್ರ ಸರ್ ಗ್ರೇಟ್ 👌👌👌🙏🙏🙏
ನಮಸ್ಕಾರಗಳು. ನಿಮ್ಮ ವೀಡಿಯೋಗೆ ಕಾಯ್ತಾಯಿರ್ತೀವಿ. ಅತ್ಯದ್ಭುತ ವಿಶೇಷವಾದ ಮಾಹಿತಿಗಳು.ನೀವು ತೋರಿಸುವ ಸ್ಥಳಗಳಿಗೆ ಭೇಟಿ ಕೊಟ್ಟರೆ ಸಾಕು ಎಂದು ಅನಿಸುತ್ತದೆ.ಧನ್ಯವಾದಗಳು ಸರ್🙏🏿🙏🏿👍🏼🙌☺
ಮುದುಕನ ಕೋಟೆ ತುಂಬಾ ಅದ್ಭುತವಾಗಿದೆ ಈ ಕೋಟೆಯನ್ನು ನೋಡಲಿಕ್ಕೆ ತುಂಬಾ ಅದ್ಭುತವಾಗಿದೆ ಈ ಕೋಟೆಯನ್ನು ತೋರಿಸಿದ್ದು ಧನ್ಯವಾದಗಳು ಸರ್
😂ಮುದಗಲ್ ಕೋಟೆ
Sir valued information...🙏🙏
ಇತಿಹಾಸ ನಿಮ್ಮ ವಿಷಯಗಳು ಮನಸ್ಸಿಗೆ ಸಂತೋಷ ನೆಮ್ಮದಿಯನ್ನು ಕೊಡುತ್ತವೆ. ನಮ್ಮ ನಾಡಿನ ಮರೆಯಾಗುತ್ತಿರುವ
ಇತಿಹಾಸಕೆ ಬೆಳಕು ಚೆಲುವ ಕಾರ್ಯವನ್ನು ಮಾಡುತ್ತಿದ್ದೀರಾ ಶುಭವಾಗಲಿ. 🫡
ನಮಸ್ತೆ ಸರ್ ನಮ್ಮೂರಿಗೆ ಬಂದು ಇಷ್ಟೊಂದು ವಿಷಯಗಳನ್ನು ತಿಳಿಸಿದ್ದಕ್ಕೆ ತಮಗೆ ಹೃತ್ಪೂರ್ವಕ ಧನ್ಯವಾದಗಳು.
ಶ್ರೀಕೃಷ್ಣದೇವರಾಯ ❌.... ಶ್ರೀಕೃಷ್ಣದೇವರಾಯರು ✅✅
🙏🙏🙏
ತುಂಬಾ ಧನ್ಯವಾದ ಗಳು ಸರ್
ನಮ್ಮ ಕನ್ನಡ ನಾಡಿನ ಬಗ್ಗೆ ಹೆಂತಹ ಪ್ರೀತಿ ಶರಣು 💐🙏🙏🙏
ಎಂತಹ
Super mudgall novu 10 days aithu hogi.bandu. thumba chennagide
ಧನ್ಯವಾದಗಳು ಹಳೇ
Jai Sanatan Dharm Jai Bharat Jai Karnataka 🪔🌺🙏
ತುಂಬಾ ಚೆನ್ನಾಗಿದೆ 🙏💐👋👌👍
ಮುದಗಲ್ ಕೋಟೆ ಮತ್ತು ಜಲದುರ್ಗ ಕೋಟೆ ಎರಡು ಕೋಟೆಗಳಿಗೆ ತುಂಬಾ ಅತ್ಯದ್ಭುತ ವಿಷಯ ಅಡಗಿದೆ ದಯವಿಟ್ಟು ಸರ್ ಅದರ ಬಗ್ಗೆ ತಿಳಿಸಿಕೊಡಿ ಅಂತ ತಮ್ಮಲ್ಲಿ ಮನವಿ
Nyc sir
Nimma videos nodtidre namage Aya kaalada itihaasada bagge udaharane sahitha nave kannaare nodta, keltiddeveno annisutte gurugale.nijvaglu namma nadina itihaasada gatavaibhavada kathe nimma maatugalalli keltidre namage hemme mattu gourava innu hecchagtide.dhanyavadagalu nimguu nim team gu.❤
ನಾನು ಹುಟ್ಟೂರು ಮುದಗಲ್ ಶಾಲೆ ಓದು ಸಂತ ಊರು ತಾವರಗೇರಾ ❤❤
Wonderful view of old fort still going strong.
ದನ್ಯವಾದಗಳು ಗುರುಗಳೇ ಮುದುಗಲ್ ಕೋಟೆ ಬಗ್ಗೆ ತಿಳಿಸಿದ್ದಕ್ಕೆ
ನಮಸ್ತೆ ಸರ್... ಸೂಪರ್ ವ್ಲೊಗ್ 👍
Good morning sir, beautiful place
ಧನ್ಯವಾದಗಳು ಸರ್ 🙏
Sir Thanks for mudagal fort visit.... I m from Shaktinagar......
ನಮ್ಮ ಮುದಗಲ್
ಬೆಳಗಿನ ಶುಭೋದಯ ಸಾರ್
ಸೂಪರ್ sir,
ಸರ್ ಯಾದಗಿರಿ ಕೋಟೆಯ ಇತಿಹಾಸ ಸ್ವಲ್ಪ ಜನರಿಗೆ ತಿಳಿಸಿ ಸರ್ ನಮಸ್ಕಾರ
Terrific... One of the best🎉
ಸೂಪರ್ ಸರ್ ನೀವು 👌❤️
Nice Dermi namaste good information thank you sir namaste 🙏 👍
🙏ಥ್ಯಾಂಕ್ಸ್ ಸರ್ ನಿಮ್ಗೆ
ಅತ್ಯಂತ ಉತ್ಸಾಹದಿಂದ ಇದ್ದೀರಾ ಸರ್ ಇವತ್ತ್ತು
Tq so much sir namma mudgal
Good information ❤
🎉🎉ವೆಂಗಳಪ್ಪ ನಾಯಕ 🏹⚔️🏹
ಧನ್ಯವಾದಗಳು ಸರ್
ಮುಂದಿನ ವಿಡಿಯೋಗಳನ್ನು ನಾನು ಕಾಯುತ್ತಿದ್ದೇನೆ
Dhanyawadagalu sir 🎉🎉🎉
Sir nammoru mudagal hatra uppar nandihal pakkalli Killarahatti anta alli hanumappa devara gudiyalli 4 shasana galive swalpa nivu alli bandu nodi sir please🙏🙏❤❤🎉
ಸರ್ ನನ್ ವಾಸವಿ ಆಸ್ಪತ್ರೆ ಲಿ ಕೆಲಸ ಮಾಡ್ತಿದ್ದೆ ಇವತ್ತ ಬಂದಿದ್ರಿ ಬಹಳ ಖುಷಿ ಆಯ್ತು ನಿಮ್ಮ ನೋಡಿ ರಿಪ್ಲೆ ಮಾಡಿ ❤❤❤
Namuru paka mudhagl❤ Tq
Sar Namma Thumakur Dist Pavagada thaluku Kote And Solar Park channagi ide banni sar
Very beautiful ❤❤
Good information sir 🌹🌹
Good sir
Nice❤
AMARESH MUDAGAL
❤ super sir❤
ಸರ್, ಇಲ್ಲೆ ಹತ್ರದಲ್ಲೆ 35km ಜಲದುರ್ಗ ಕೋಟೆ ಇದೆ ಅದರ ಬಗ್ಗೆ ಮಾಹಿತಿ ಕೊಡಿ...
ಸರ್ ಸುರಪುರ ಸಂಸ್ಥಾನದ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲಿಜ್
Thank u
Supersir
I Want a Book And Name
ಜಲದುರ್ಗ kke hogi saar❤
ನಮ್ಮ ಊರು ನಮ್ಮ ಹೆಮ್ಮೆ
ಜಮಖಂಡಿ ಸಂಸ್ಥಾನದ ಬಗ್ಗೆ ಹೇಳಿ
Gurugale namaskar❤
ನಮ್ಮ ರಾಯಚೂರು ನಮ್ಮ ಹೆಮ್ಮೆ
Pakshi nota antu👌namonnamaha, you are my hero❤️
ಜಲದುರ್ಗಾ ಕೋಟೆ ಬಗ್ಗೆ ಸ್ವಲ್ಪ ತಿಳಿಸಿಕೊಡಿ ಸರ್
Namaskaara swamy Daithyamma Devi nimmannu kaapaadali 🎉❤
ಜಾಹೀರಾತು ತುಂಬಾ ಜಾಸ್ತಿ ಆಯ್ತು ಗುರುಗಳೇ
Good morning sir
ನಮಸ್ಕಾರ ಗುರುಗಳೆ
Super sir❤
ದಯಮಾಡಿ ಉತ್ತರ ನೀಡಿ ಸರ್
Part -2 beku gurujii
ಗುರುಗಳೆ ನಮಸ್ಕಾರ
Adu telu bashe yallive sir nivu nammurige banni sir
ಇಂದು ಮುದು ಗಲ್ ಕೋಟೆ ಗತಿ ನೋಡಿ ನೋವಾಗುತ್ತದೆ
ರಾಯಚೂರು ಜಿಲ್ಲೆ ಶಾಸನ ಸಂಪುಟ ಪುಸ್ತಕವನ್ನು ಖರೀದಿಸುವುದು ಹೇಗೆ ಸರ್. ಶಾಸನದಲ್ಲಿ ಬರೆದಿರುವುದನ್ನು ಓದುವ ಕುತೂಹಲ ಆದರೆ ಅದನ್ನು ಓದಲು ಸಾಮಾನ್ಯ ಜನರಿಗೆ ಬರುವುದಿಲ್ಲ ಇತರಹದ ಪುಸ್ತಕಗಳು ಇದ್ದರೆ ಒಳ್ಳೆಯದು ಸರ್
NAMMA MUDGAL❤
Sir ondu thumba doda request can you video on siddar of mysuru that whole community family got destroyed during 15th century..high respected superficial humble knowledge rich land lords of Mysuru
ಕೊಪ್ಪಳ ಜಿಲ್ಲಾ ವಿಡಿಯೋ ಮಾಡಿ ಸರ್
Good morning sir nagamangala
ಧರ್ಮೇದರ್ sir ಒನ್ ಸರಿ ಇಡೀ ಅಖಂಡ ಭಾರತ ಆಳಿದ ನಮ್ಮಬಾದಾಮಿಯ ಹೆಮ್ಮೆಯ ಇಮ್ಮಡಿ ಪುಲಿಕೇಶಿ ಕೋಟೆ ತೋರಿಸಿ sir plz 🙏
ನನಗೆ ಇತಿಹಾಸ ಅಂದ್ರೆ ತುಂಬ ಈಸ್ಟ್. ಬಟ್ i am b. Com boy
Namma mudgal 🎉
Dharmi anna, Yadgir fort du ondu, video madibidi. Nam hitihasa saha haledu, mattu atbutavagiddu.
Sir neevu namma hemme
🙏🙏🙏👌
Sir surapur kote
Namma mudgal❤❤
Suuuuuper fort 😘😘😘😘
ಸರ್ ನಮಸ್ಕಾರಃ. ನನ್ನ ಬೇಡಿಕೆ ಅದೇನೆಂದರೆ, ಈ ಮೈಸೂರು ಕಥೆಗಳನ್ನೂ ಒಂದು ಪುಸ್ತಕ ರೂಪದಲ್ಲಿ ಹೂರತನ್ನಿ, ಅಥವಾ ಈಗಾಗಲ್ಲಿ ತಂದಿದ್ದರೆ , ಅದು ಸಿಗುವುದಲ್ಲಿ ತಿಳಿಸ ಬೇಕೆಂದು ಕೂರಿಕೆ ,ಅಕಾಸ್ಮತು ತಂದಿಲ್ಲದಿಲ್ಲದ್ದರೆ ದಯವಿಟ್ಟು ತೆಗೆದು ಕೂಂಡು ಬನ್ನಿ.
ತುಂಬಾ ಧನ್ಯವಾದಗಳು ಸರ್,.. ಇತಿಹಾಸವನ್ನು ಇಷ್ಟು ಚನ್ನಾಗಿ ತೋರಿಸಿದ್ದಕ್ಕಾಗಿ...
ಸರ್ ನಿಮ್ಮನ್ನು ಸಂಪರ್ಕಿಸಬೇಕಿತ್ತು ದಯವಿಟ್ಟು ಪ್ರೋತ್ಸಾಹಿಸಿ
Love you Sir 🙏
Namma Mudgal kote namma hemme
ನಮ್ಮ ಊರಲ್ಲಿ ಒಂದು ಶಾಸನ ಇದೆ ಅದು ಯಾವದು ಗೊತ್ತಿಲ್ಲ
Sir ಆಗೇ ಮಸ್ಕಿ ಅಶೋಕ ನಾ video ಮಾಡಿ ನಮ್ಮದು medikinal