ದಕ್ಷಿಣಾಪಥೇಶ್ವರ ಸತ್ಯಾಶ್ರಯ ಶ್ರೀ-ಪೃಥ್ವಿ-ವಲ್ಲಭ ಭಟ್ಟಾರಕ ಮಹಾರಾಜಾಧಿರಾಜ ಚಾಲುಕ್ಯ ಪರಮೇಶ್ವರ ಕರ್ನಾಟಕ ಕುಲತಿಲಕ ಕರ್ನಾಟಕೇಶ್ವರ ಚಾಲುಕ್ಯ ಚಕ್ರವರ್ತಿ ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಬಗ್ಗೆಯೂ ಸಹ ವಿಡಿಯೋ ಮಾಡಿ....
ಸರ್ ತಾವು ಇತಿಹಾಸ ಹೇಳುವ ಶೈಲಿ ತುಂಬಾ ಅದ್ಭುತ... ಸಾಕ್ಷಾತ್ ಚರಿತ್ರೆಯ ಚಿತ್ರಣ ನಮ್ಮ ಕಣ್ಣೆದುರಿಗೆ ಎಂದು ಭಾಸವಾಗುತ್ತೆ..ನಮ್ಮ ಇತಿಹಾಸ ನಮ್ಮ ಹೆಮ್ಮೆ.... ಅನಂತನಂತ ಧನ್ಯವಾದಗಳು ಸರ್
ನಿಮ್ಮ ಕನ್ನಡ ಅಭಿಮಾನಕ್ಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಗದೆ ಇರುವುದು ನಮ್ಮ ಅವ್ಯವಸ್ಥೆಯ ಪ್ರತಿಕ.
ಎಷ್ಟೋ ಸಂಗತಿ ಗಳು ನಿಮ್ಮಿಂದ ನಮಗೆ ಗೊತ್ತಾಗುತ್ತಾ ಇದೆ ಪ್ರತಿಯೊಬ್ಬ ಕನ್ನಡಿಗ ನೋಡಲೇ ಬೇಕಾದ ಸರಣಿ ಇದು ಧನ್ಯವಾದಗಳು ಧರ್ಮಿ ಸರ್
ಗುದ್ದಿ ಗುದ್ದಿ ಗುದುಮಿ 😂😂 👌
Hoski........... teedi.....❤❤❤❤
😂@@santoshpatil-eo9ol
ದಕ್ಷಿಣಾಪಥೇಶ್ವರ
ಸತ್ಯಾಶ್ರಯ
ಶ್ರೀ-ಪೃಥ್ವಿ-ವಲ್ಲಭ
ಭಟ್ಟಾರಕ
ಮಹಾರಾಜಾಧಿರಾಜ
ಚಾಲುಕ್ಯ ಪರಮೇಶ್ವರ
ಕರ್ನಾಟಕ ಕುಲತಿಲಕ
ಕರ್ನಾಟಕೇಶ್ವರ
ಚಾಲುಕ್ಯ ಚಕ್ರವರ್ತಿ
ಶ್ರೀ ಶ್ರೀ ಇಮ್ಮಡಿ ಪುಲಕೇಶಿ ಮಹಾರಾಜರ ಬಗ್ಗೆಯೂ ಸಹ ವಿಡಿಯೋ ಮಾಡಿ....
Nimma kantadalli itihasa keluvudu vondu bhagya................. vijaynagar andre namage hakkaru bukkaru hagu krishnadevarayaru ashte nenapagutittu adre birugaliyante bisida Mohammeddiyare dalige chatiyagi ninta lakkan dhandesharataha kate nammage gottiralilla................ tamage naija kate viverisiddakke dhanyavadagalu...............🙏
ಸರ್ ತಾವು ಇತಿಹಾಸ ಹೇಳುವ ಶೈಲಿ ತುಂಬಾ ಅದ್ಭುತ... ಸಾಕ್ಷಾತ್ ಚರಿತ್ರೆಯ ಚಿತ್ರಣ ನಮ್ಮ ಕಣ್ಣೆದುರಿಗೆ ಎಂದು ಭಾಸವಾಗುತ್ತೆ..ನಮ್ಮ ಇತಿಹಾಸ ನಮ್ಮ ಹೆಮ್ಮೆ.... ಅನಂತನಂತ ಧನ್ಯವಾದಗಳು ಸರ್
First comment. ತುಂಬ ನೀಟಾಗಿ ಮೂಡಿ ಬರುತ್ತಿದೆ ನಿಮ್ಮ ಈ ಎಪಿಸೋಡ್
ಗುದ್ದಿ ಗುದ್ದಿ ಗುದುಮಿ ಸೂಪರ್ ಡೈಲಾಗ್ ದರ್ಮಿ
ಗುರುಗಳೇ! ನಿಮ್ಮ channel ಅನ್ನು ಮೊದಲನೇ ದಿನದಿಂದ follow ಮಾಡುತ್ತಿದ್ದೇನೆ. ನಿಮ್ಮಂಥವರು ಸಿಕ್ಕಿರುವುದು ನಮ್ಮಂಥ ಇತಿಹಾಸ ಆಸಕ್ತರ ಪುಣ್ಯ!
Super Sir 🤝🤝🙏🙏
ನಿಮ್ಮನ್ನು ಪಡೆದ ನಾವು... ಅದೃಷ್ಟವಂತರು ❤
🙏🙏🙏🙏🙏🙏🙏🙏🙏🙏🙏🙏🙏🙏🙏🙏👌🙏
ನೋಡ್ರಿ.... ನೋಡ್ರೀ.......
Jai vijayanagara....
ನೀವು ವಿಷಯವನ್ನು ತಿಳಿಸುವ ರೀತಿ ಯಾವ ಪ್ರೋಫೆಸರ್ ಗೂ ಕಮ್ಮಿ ಇಲ್ಲ ಸರ್🎉🎉🎉🎉🎉
Nice Dermi good
ಮಾಹಿತಿಗಾಗಿ ಧನ್ಯವಾದಗಳು ಸ್ವಾಮಿ 🌹🙏🙏🙏
ಸೂಪರ್ ಸರ್ 🔥
Thanks for your explanation sir
Very nice
ರೋಮಾಂಚನ
Super episode sir tq 🎉🎉❤❤
ಸರ್ ಇನ್ನು ಮುಂದೆ ಮುಂದುವರೆಸಿ ನಿಲ್ಲಿಸಬೇಡಿ
🙏🙏🙏🙏🙏
ಎನೇ ಆದರು ವಿರೂಪಾಕ್ಷರಾಯ I like 10000
Very good program sir matthe history kelo avakasha
Navey alie idiv anustha idy 🎉🎉
ಕರ್ನಾಟಕ ಚರಿತ್ರೆ ಪುಸ್ತಕಕ್ಕೆ ಮುಸ್ಲಿಂ ದಾಳಿಕೋರರ ಗೊಳ್ಗುಂಬಜ್ ಚಿತ್ರ ಇಟ್ಟಿದ್ದಾರೆ.... ಇಡೀ ರಾಜ್ಯದಲ್ಲಿ ಬೇರೇ ಯಾವುದೇ ಹಿಂದೂ ಸ್ಮಾರಕ ಸಿಗಲಿಲ್ಲವಾ?
Sir you are reading from which book ???
Masala dosa ready. When do you come?
Why don't you put a digital hard copy
ಜೈ ಮಯೂರ ಗುದ್ದಿ ಗುದ್ದಿ 🎉🎉🎉😂😂😂
Gudhi gudhi ... gudhi 😂
Sir vijaynagara samrjyada ella vamshada Raja lanchana ondena illa bere bere na
Second comment
ಇವೂ ಎಲ್ಲದೂ ಹೇಳಿ
Super. Sir