ಅಸಲೀ ತುಪ್ಪದ ಕೊಳ ಇಲ್ಲಿದೆ ನೋಡಿ...

Поділитися
Вставка
  • Опубліковано 25 січ 2025

КОМЕНТАРІ • 149

  • @kumrdileep
    @kumrdileep Рік тому +26

    ಶುಭೋಧಯ ಧರ್ಮಣ್ಣ... ಅತ್ಯುತ್ತಮ ಮಾಹಿತಿಯನ್ನು ನೀಡಿದ್ದಕ್ಕಾಗಿ ನಿಮಗೆ ಶತಕೋಟಿ ಪ್ರಮಾಣಗಳು... ತಾಯಿ ಏಕನಾಥೇಶ್ವರಿ ಅಮ್ಮನವರ ಅನುಗ್ರಹ ಸದಾ ಇರಲಿ... ನಾವು ಹಿಂದೆಲ್ಲ ಅಲ್ಲಿಗೆ ಹೋದಾಗ ಯಾರೋ ಬರೆದದ್ದು ಅಂತಾ ಅಂದ್ಕೊಡದ್ದು ರಸಾ ಸಿದ್ದರು ರಚಿಸಿದ ಯಂತ್ರ ಅಂತಾ ಕೇಳಿಯೇ ರೋಮಾಂಚನ ಆಯ್ತು... ಧನ್ಯೋಸ್ಮಿ...

  • @parthasarathy459
    @parthasarathy459 Рік тому +5

    Good morning dear Dharmendra.🙏🙏
    ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
    ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು
    ಕನ್ನಡ ಹಿರಿಮೆಯ ಮಗನಾಗು, ಕನ್ನಡ ನುಡಿಯಾ ಸಿರಿಯಾಗು
    ಹಿಂದುಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು..

  • @Mallikarjun02
    @Mallikarjun02 Рік тому +4

    ಧರ್ಮೆಂದ್ರ ಗುರುಗಳೇ 🙏🙏🙏ನಮ್ಮೂರಿಗೆ ಹೋಗಿದ್ದಿರಿ.. 🙏ನಮ್ಮ ದುರ್ಗ ❤️ನಮ್ಮ ಹೆಮ್ಮೆ 🙏👍.. ದೇಶದಲ್ಲಿ.. ಜಗತ್ತಿನಲ್ಲಿ ಎಲ್ಲೂ ಕಾಣದ ವರ್ಷರಂಜಿತ.. ❤️❤️❤️ಇತಿಹಾಸ ನಮ್ಮ ದುರ್ಗದ್ದು.. ಇದುವರೆಗೂ ಯಾವ ದೃಶ್ಯ ಮಾಧ್ಯಮಗಳು ತೋರಿಸದ.. ಬಹಳಷ್ಟು ಆಸಕ್ತಿಕರ.. ಸಂಗತಿಗಳನ್ನು ಶ್ರಮಪಟ್ಟು.. ತೋರಿಸು ತ್ತಿದ್ದೀರಿ.. 🙏🙏🙏ನಿಮ್ಮ ಇತಿಹಾಸ ಕಳಕಳಿಗೆ.. ನಿಮ್ಮ ಶ್ರಮಕ್ಕೆ.. 🙏🙏🙏🙏🙏❤️❤️🌹🌹

  • @SureshSrujan
    @SureshSrujan Рік тому +7

    ಧರ್ಮೇದ್ರ ಸರ್ ಅವರಿಗೆ ಅಭಿನಂದನೆಗಳು ದುರ್ಗದ ಜನರ ಪರವಾಗಿ

  • @mojuwithmasthi
    @mojuwithmasthi Рік тому +2

    ಸಾರ್ ಜೋಪಾನ, ನಿಮ್ಮ ಆರೋಗ್ಯ ನಮಗೆ ಬಹಳ ಮುಖ್ಯ ❤ಆರೋಗ್ಯ ನೋಡಿಕೊಳ್ಳಿ

  • @devarajumpdarshan9664
    @devarajumpdarshan9664 Рік тому +4

    ಒಂದೊಂದು ಕಲ್ಲು ಸಹ ಒಂದೊಂದು ಕಥೆ ಹೇಳುತ್ತಿವೆ 🙏🙏. ಇದಕ್ಕೆ ಹೇಳೋದು ಮುಂದೆ ಗುರಿ ಇರಬೇಕು ಹಿಂದೆ ನಿಮ್ಮಂತ ಗುರು ಇರಬೇಕು 🙏💐

  • @ನುಡಿಮುತ್ತುಗಳು-ಧ5ಪ

    ಸಾರ್,ನಿಮ್ಮಲ್ಲಿಯ ಆ ಚೇತನ, ಜ್ಞಾನ ಭಂಡಾರದಿಂದ ಚಿತ್ರ ದುರ್ಗ ಕೋಟೆಯಲ್ಲಿ ನ ಬಂಡೆ ಬಂಡೆಗಳನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

  • @rangaswamytrangaswamy3790
    @rangaswamytrangaswamy3790 Рік тому +5

    ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ.... ತೋರಿಸಿದ ಧರ್ಮ ಸರ್ ಅವರಿಗೆ ನಮ್ಮ ನಮನ 🙏

  • @dheerendrasubbannavar6207
    @dheerendrasubbannavar6207 Рік тому +3

    ನಮಸ್ಕಾರ ಸರ್ ನಿಮ್ಮ energy ಗೆ ನಿಮ್ಮ ಉತ್ಸಾಹ ಮತ್ತು ಜ್ಞಾನಕ್ಕೆ.. ನಿಮ್ಮನು mlc ಮಾಡಿ ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆ ಮಂತ್ರಿ ಮಾಡಬೇಕು sir.. ನಿಮ್ಮ ಜ್ಞಾನ, ಮತ್ತು ಅಪಾರ ಉತ್ಸಾಹ ಈ ನಾಡಿಗೆ ಬೇಕು.

  • @GIRISHKUMAR-wr8zj
    @GIRISHKUMAR-wr8zj Рік тому +2

    ನಮ್ಮ್ ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ ದೇವಸ್ಥಾನಕ್ಕೆ ಒಮ್ಮೆ ಭೇಟಿ ಮಾಡಿ ಸರ್ 🙏🏻

  • @tejaswi_bk
    @tejaswi_bk Рік тому +1

    ಸರ್ ಈ ತರ ರಿಸ್ಕ್ ತಗೊಂಡು ನಮಗೆ ತೋರ್ಸೋದು ನೋಡಿದ್ರೆ ನಿಮ್ಮ ಮುಂದೆ ತೃಣಕ್ಕೆ ಸಮ.🙏🙏🙏🙏 Hats offf🎩🎩

  • @darshandachu137
    @darshandachu137 Рік тому +1

    ತುಪ್ಪದ ಕೊಳದ ಬಗ್ಗೆ ಬಹಳ ಅದ್ಭುತವಾಗಿ ನಮಗೆ ತಿಳಿಸಿಕೊಟ್ಟಿದ್ದೀರಾ ಸರ್ ನಮಗೆ ಅದರ ಬಗ್ಗೆ ಅಷ್ಟು ಸ್ಪಷ್ಟವಾಗಿ ಗೊತ್ತಿರಲಿಲ್ಲ ನಿಮಗೆ ನಮ್ಮ ಹೃದಯಪೂರ್ವಕ ನಮಸ್ಕಾರಗಳು 🙏

  • @ravindrag8277
    @ravindrag8277 Рік тому +4

    ನೈಸರ್ಗಿಕ ಸೊಬಗಿನ ದರ್ಶನ ಜೊತೆಗೆ ಯಾವ ಸಿನಿಮಾ ಹಾಡಿಗೂ ಸಾಟಿ ಇಲ್ಲದ, ಇಂಪಾದ ಸುಮಧುರ ಸಂಗೀತ. ❤

  • @veenavidyanand4852
    @veenavidyanand4852 Рік тому +2

    ಹಿನ್ನಲೆ ಸಂಗೀತ ಹಳೆ ಸಿನೆಮಾ ಹಾಡುಗಳ
    ನೆನಪಾಗುತ್ತೆ

  • @bilvarajchandrashekar1974
    @bilvarajchandrashekar1974 Рік тому +2

    ನಿಮಗೆ ಅನಂತ ದನ್ಯವಾದಗಳು ಸಾಹಸದಿಂದ ನಮಗೆ ತುಂಬಾ ಒಳ್ಳೆಯ ಐತಿಹಾಸಿಕ ಸ್ಥಳಗಳನ್ನು ಪರಿಚಯ ಮಾಡಿದ್ದಕ್ಕೆ.

  • @knowledgedwayoflife7427
    @knowledgedwayoflife7427 Рік тому +1

    Sir, this is fantastic. Kannadakke nanna koti namanagalu. Nimmannu bheti aguva Bhagya nannadh aagali 🙏🏼🤗

  • @girishgirish8475
    @girishgirish8475 Рік тому +1

    ಈ ವಯಸ್ಸಿನಲ್ಲಿ ಇತಿಹಾಸದ ಸಾಹಸೀ ಅನ್ವೇಷಣೆ ಅದ್ಭುತ. ನಿಮ್ಮ ಆರೋಗ್ಯ ಚೆನ್ನಾಗಿರಲಿ.

  • @-sunilkumar888
    @-sunilkumar888 Рік тому +3

    ಅತ್ಯಂತ ಅದ್ಭುತ ಮಾಹಿತಿ ತೋರಿಸಿದ್ದಕ್ಕೆ ಧನ್ಯವಾದಗಳು ಸರ್ ರಾಜರು ಇದ್ದಂತಹ ಜಾಗವನ್ನು ತೋರಿಸಿ ಧರ್ಮೇಂದ್ರ ಸರ್🤝🙏

  • @rajubannur5476
    @rajubannur5476 Рік тому +1

    ೩ , ೪ಸಾರಿ ದುರ್ಗಕ್ಕೆ ಹೋಗಿದ್ದೆ ಆದರೆ ಇದೆಲ್ಲವನ್ನು ನೋಡಿರಲಿಲ್ಲ ಸಹೋದರ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು 💐🙏🚩🚩🔱🕉️🔱🚩🚩

  • @armuralidhar2011
    @armuralidhar2011 Рік тому +1

    nayaka janaanga da rajarugala history yannu entire karnatakada janatege tilisittiruva nimma parishramakke nayaka samudaya da paravagi kot koti dhanavadagalu

  • @ajaybacchan
    @ajaybacchan Рік тому +6

    🙏ಬೆಳಗಿನ ವಂದನೆಗಳು ಸರ್ 🙏

  • @anandamurthyt9145
    @anandamurthyt9145 Рік тому +4

    ತಮ್ಮ ಅದ್ಭುತ ಕಾರ್ಯಕ್ಕೆ ಕೋಟಿ ಕೋಟಿ ನಮನಗಳು ಸಾರ್ ❤❤❤❤❤❤

  • @GIRISHKUMAR-wr8zj
    @GIRISHKUMAR-wr8zj Рік тому +1

    ನಿಮ್ಮ ಶೌರ್ಯ ಸಾಹಸಕ್ಕೆ ನನ್ನದೊಂದು ಸಲಾಂ ಗುರುಗಳೇ ❤🙏🏻

  • @kumarnaik4241
    @kumarnaik4241 Рік тому +1

    Dharmi sir welcome to Chitradurga 🚩

  • @2004mysore
    @2004mysore Рік тому +1

    ನಿಮ್ಮ ಈ ಸಾಹಸಕ್ಕೆ ಅಭಿನಂದನೆಗಳು

  • @jnanakeerthi1523
    @jnanakeerthi1523 Рік тому +1

    Good information and video background music is very nice

  • @manjunathkrishna5221
    @manjunathkrishna5221 Рік тому +1

    Hat's of you Sir.Namma voorannu namage parichaya maadisiddeera👌🙏🙏🙏

  • @vijaybhaskar6015
    @vijaybhaskar6015 Рік тому +1

    Nice information Mr. 😢Darmanna about our great ARASAS and nicely captured by Mr.Brijesh

  • @ningappapujar8362
    @ningappapujar8362 Рік тому +3

    ನಿಮ್ಮ ಈ ಸಾಧನೆಗೆ ನಮ್ಮಧನ್ಯವಾದಗಳು🙏🙏💐💐🌹🌹

  • @shabbirmh1085
    @shabbirmh1085 Рік тому +2

    ನಿಮ್ಮ ವರ್ಣನೆ ಶೈಲಿ ತುಂಬಾ ಚೆನ್ನಾಗಿದೆ ಸರ್.ಕೂತಲ್ಲೆ ಆ ಸ್ಥಳದ ದರ್ಶನ ಮಾಡದ್ಹಾಗೆ ಆಗುತ್ತೆ.🙏💐

  • @chandrahasak.v3435
    @chandrahasak.v3435 Рік тому +2

    ನಿಮ್ಮ ಸುರಕ್ಷತೆ ಕಡೆ ಗಮನವಿರಲಿ ಸರ್ ಹಾಗೆ ಬಳ್ಳಾರಿ ಕೋಟೆಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @anadi6530
    @anadi6530 Рік тому +1

    Sharanu Sharanu 🙏
    Thanks for sharing 🙏
    Dinesh Mysuru

  • @RaviSurya-m8z
    @RaviSurya-m8z Рік тому +2

    ಬೆಳಗಿನ ವಂದನೆಗಳು ಗುರುಗಳೇ

  • @milindtelkar3773
    @milindtelkar3773 Рік тому +5

    Dharmi Sir, you are really great. You take so much pain to show us the real history and culture of our land really hats off to you sir. Please take care of yourself sir 🙏

  • @yogs343
    @yogs343 Рік тому +1

    good one Sir...👌👍

  • @csc7687
    @csc7687 Рік тому +1

    Goodmorning sir
    Superb your energy sir and beautifully explained about the thuppada kona

  • @hariprems1450
    @hariprems1450 Рік тому +1

    ಹಿನ್ನೆಲೆ ಸಂಗೀತ...❤ ನಾಗರಹಾವು ಸಿನಿಮಾ ದು

  • @Charanms
    @Charanms Рік тому +1

    Sir nimma Uthsaaha matthu Gnanakke Namana . Ashtondu Kashta thogondu pettu aagthidru munduvarithira . Nijakku Kannadigaru prekshakaru naavu dhanyaru

  • @krisharao7163
    @krisharao7163 Рік тому +1

    Nice Dermi namaste good information thank you sir

  • @surya.n.dsurya.n.d743
    @surya.n.dsurya.n.d743 Рік тому +1

    Good morning !, Have a nice day !.

  • @maruthiarkachari6146
    @maruthiarkachari6146 Рік тому +1

    Very good information thanks

  • @prakashkiccha4714
    @prakashkiccha4714 Рік тому +2

    ಆದ್ರೂ ಸರ್ ಈ ವಯಸ್ಸಲ್ಲು ಈತರ ಬೆಟ್ಟ ಅತ್ತಿ ನಮಗೆ ಇತಿಹಾಸ ತಿಳಿಸುತಿದೀರಾ ಅಂದ್ರೆ 🫶

  • @padmagovindaswamy9058
    @padmagovindaswamy9058 Рік тому +1

    Thank you Sir. Painstaking. New concepts. Ghee storing. Releases gases. Pour ghee for enemies to slide down. Lot of ghee!

  • @manjumysoremanjumysore
    @manjumysoremanjumysore Рік тому +1

    ಶುಭೋದಯ ಸಾರ್

  • @rpraghothama1990
    @rpraghothama1990 Рік тому +1

    ನಮೋ ನಮಃ 🙏 😊

  • @prashanthpachi856
    @prashanthpachi856 Рік тому +1

    ತುಂಬಾ ಸುಸ್ತಾಗಿರಬೇಕಲ್ಲವಾ ಸರ್?

  • @sports_intelligence
    @sports_intelligence Рік тому +1

    Song name please 🥺

  • @rameshrami2540
    @rameshrami2540 Рік тому +3

    ಐತಿಹಾಸಿಕ ಕುರುಹುಗಳ ಕಣಜ ನಮ್ಮ ಚಿತ್ರದುರ್ಗ.

  • @appugani.17
    @appugani.17 Рік тому +1

    BGM ❤😊 massive amount 🎉

  • @karthikgowda8868
    @karthikgowda8868 Рік тому +2

    Sir thank you, really you are a very brave person at this age.very beautiful and interesting video about veeranadu chitradurga.

  • @rathnarathna9652
    @rathnarathna9652 Рік тому +1

    Nice information tumba danyavadagalu nimge good vlog❤🎉

  • @venkatarambg9432
    @venkatarambg9432 Рік тому

    Great information & adventure to spread the facts of history

  • @Navya-iu3mn
    @Navya-iu3mn Рік тому +1

    ನಮಸ್ಕಾರ ಗುರುಗಳೆ

  • @shivannas4466
    @shivannas4466 Рік тому +1

    Hats off sir

  • @rangaswamyhkrangaswamyhk9800
    @rangaswamyhkrangaswamyhk9800 Рік тому +1

    ಶುಭೋದಯ ಗುರುಗಳೇ

  • @manjularam7829
    @manjularam7829 Рік тому +1

    Sooooi Grateful to u Sir
    11:07

  • @ananthashanbhag2844
    @ananthashanbhag2844 Рік тому

    ಅದ್ಭುತ..ಅದ್ಭುತ..ಅದ್ಭುತ..sir

  • @nagarajappak247
    @nagarajappak247 Рік тому +1

    Chennaagi torisi helidiri thanks

  • @nagarjunnajary5944
    @nagarjunnajary5944 Рік тому +1

    Good job sir 👍

  • @pavankumarhottigowdra6837
    @pavankumarhottigowdra6837 Рік тому +1

    Namaskara gurugale

  • @sidduchaitra4977
    @sidduchaitra4977 Рік тому +1

    ಅನಂತ ಧನ್ಯವಾದಗಳು ನಿಮಗೆ 🎉

  • @Sahana743Sahana74
    @Sahana743Sahana74 7 місяців тому

    Ee vayasallu ashtu kashta pattu namage mattu mundina pillige ge ethihasa Vanna ashtu sundaravagi heltha edira sir nivvuu nimm na nodi evathina youth's galu kalibekagide sir hand's off sir

  • @ganeshb1982
    @ganeshb1982 Рік тому +1

    😊ಧನ್ಯವಾದಗಳು ಸರ್ 🙏🏻

  • @Chidanand21
    @Chidanand21 Рік тому

    Salute salute salute for his efforts 🙏🙏🙏

  • @RRR1311.
    @RRR1311. Рік тому +2

    I saw this only from the outside... didn't enter ...even we can see this Nagarahavu movie

  • @spradeepkumarschandrasheka672
    @spradeepkumarschandrasheka672 Рік тому +1

    Awesome vlog sir 😊😊😊😊😊

  • @eshwark1716
    @eshwark1716 Рік тому +1

    ಇನ್ನು ವಿಡಿಯೋ ತುಣುಕುಗಳು ಮಾಡಿ sir

  • @varunr2614
    @varunr2614 Рік тому +1

    Thank you sir your use full information 🎉

  • @Kschandra369
    @Kschandra369 Рік тому +1

    Namaste gurugale 🙏🙏🙏

  • @RajuRaju-o9d6x
    @RajuRaju-o9d6x Рік тому +3

    Sir, Thank you and heads off to your efforts to bring the historical facts to all ( Old generation and young generation)

    • @Charanms
      @Charanms Рік тому

      Hats off annu Anna

  • @swamypandith6294
    @swamypandith6294 Рік тому +1

    ಧರ್ಮು ಅವರಿಗೆ ವಂದನೆಗಳು.

  • @nagamanicnguruv7280
    @nagamanicnguruv7280 Рік тому +1

    We are very happy for your historically relevant work Sir but try to explore Avani betta in mulabagilu in Kolara district.🙏👏

  • @manoharjay3214
    @manoharjay3214 Рік тому +1

    ಹುಷಾರು ಅಣ್ಣ

  • @basavarajasbasu801
    @basavarajasbasu801 Рік тому +1

    Super❤❤

  • @rajesh13401
    @rajesh13401 Рік тому +2

    Love you Sir 🙏

  • @nagalakshmikalugotla796
    @nagalakshmikalugotla796 2 місяці тому

    Very nice 🎉

  • @singarim1091
    @singarim1091 Рік тому +1

    ಧನ್ಯವಾದಗಳು ಅಣ್ಣ 🎉❤

  • @Goodwill345
    @Goodwill345 Рік тому +1

    Sar, you also should take one match stick or candle

  • @vishnuarjunvishnu
    @vishnuarjunvishnu Рік тому +1

    👌👌👌 sir👍💐💪💪💪

  • @ssinfinite
    @ssinfinite Рік тому +1

    English subtitles haki bere bashe avru nodtare

  • @suvarnaravindra173
    @suvarnaravindra173 5 місяців тому

    ಅದ್ಬುತ

  • @kantharajuskanthu2912
    @kantharajuskanthu2912 Рік тому +1

    Yuvaka.sir.nevu

  • @devarajklotte9445
    @devarajklotte9445 Рік тому +1

    Hai sir

  • @TrimurthyFarms
    @TrimurthyFarms Рік тому +1

    Adu yantra alla ri that is one type of game thats caled a Huli katta..on kalaburagi side..

  • @lakshmanbhaskar4061
    @lakshmanbhaskar4061 Рік тому +1

    Thank You Sir 🤝🤝

  • @freelifedowhatuwannado3572
    @freelifedowhatuwannado3572 Рік тому

    Sannavru idhag indha Koteya bagge savira kathegalu...but yella kathegalu numg ista

  • @ashwinichandrachar
    @ashwinichandrachar Рік тому +1

    Sir,,, ತಮಿಳುನಾಡು series ಮುಗಿತ?

  • @chetansangolli9777
    @chetansangolli9777 5 місяців тому

    5:09

  • @lakshmijayamma4712
    @lakshmijayamma4712 Місяць тому

    entha ಅದ್ನುತ vishaya

  • @deepakbn5800
    @deepakbn5800 Рік тому +2

    Adhuuu Shri chakraa Yantraa

  • @GurumalamaGuru-wq1lv
    @GurumalamaGuru-wq1lv Рік тому +1

    Super

  • @Prav423
    @Prav423 Рік тому +1

    Tuppada kola eega kasada kola🙆‍♂️ puratatwa ilakeyavru enmadtiddare

  • @jagannvd6390
    @jagannvd6390 Рік тому +1

    ಸರ್ ಒಂದು ಊರಿನ ಅಥವಾ ಗ್ರಾಮದ ಇತಿಹಾಸ ತಿಳಿಯುವುದು ಹೇಗೆ ಸರ್ ?

  • @kirkglodf2071
    @kirkglodf2071 Рік тому +1

    How old is this kola?

    • @mysoorinakathegalu9509
      @mysoorinakathegalu9509  Рік тому +1

      ಅಜಮಾಸು 400 ವರ್ಷ ಹಳೆಯದು

    • @kirkglodf2071
      @kirkglodf2071 Рік тому +2

      @@mysoorinakathegalu9509 ಧನ್ಯವಾದಗಳು ಸರ್. ನಿಮ್ಮ ಪದಗಳ ಆಯ್ಕೆ ನನಗೆ ಇಷ್ಟವಾಗಿದೆ. ನಾನು ಅದನ್ನು ಸಂಭಾಷಣೆಗಳಲ್ಲಿ ಬಳಸುತ್ತೇನೆ. ಅತ್ಯಂತ ಪ್ರಿಯವಾದದ್ದು ಬ್ರತಸ್ಮರಣೀಯ 👍

  • @Goodwill345
    @Goodwill345 Рік тому +1

    Grease was not there, grease and oil is made from castor, castor oil is also viscous like ghee, but those days they use expensive ghee😅 too good and beautiful rock scenes, thank you sar

  • @runn7227
    @runn7227 Рік тому +1

    Thank you sir..❤

  • @GireeshTMTM-le7xr
    @GireeshTMTM-le7xr Рік тому +1

    namma Kannada nade sundara namma Kannada bhasheye amara

  • @prathapprabhu4591
    @prathapprabhu4591 Рік тому +1

    Thank you sir

  • @ka52rider.
    @ka52rider. Рік тому +3

    ❤❤

  • @maheshpg7954
    @maheshpg7954 Рік тому +1

    Thankyou sar