ನಮ್ ಟೋನಿ ಹನಮಂತ ಬ್ರೋ ಸೂಪರ್ವೈಸರ್ act ಸೂಪರ್,, ನನಗೇ ಬಹಳ like ಆಗಿದ್ದು "I have 5 years experience" ಅಂತ ಇಂಗ್ಲಿಷ್ ಲೀ ಗ್ರಾಮರ್ ಮಿಸ್ಟೇಕ ಇಲ್ಲದೆ ಹೇಳಿದ್ದು..wow. shivaputra ಅಣ್ಣನ ಜೊತೆ ಎಂಟ್ರಿ ಗೆ ಬರೋ ಬ್ರೋ act ಕೂಡ ಸೂಪರ್,...ಹಳ್ಳಿ ಹೆಣ್ಣು ಮಕ್ಕಳಿಗೆ ಪಾತ್ರಕ್ಕೆ ಅವಕಾಶ ಕೊಟ್ಟಿದ್ದು ಬಹಳ like ಆಯ್ತು ಅಣ್ಣ❤❤❤
ಅವ್ರು ರಿಪ್ಲೈ ಮಾಡಿಲ್ಲ ಅಂದ್ರೆ, ಕೆಟ್ಟವರು ಅನ್ನೋದು ತಪ್ಪು,ತಮ್ಮ ಭವಿಷ್ಯಕ್ಕೆ,ನಿಮ್ಮ ನಗುವಿಗೆ,ಶ್ರಮದ ದಾರಿಯಲ್ಲಿ ವಿಶ್ರಾಮ (ಕಷ್ಟ ಪಡುತ್ತಿದ್ದಾರೆ) ಮಾಡುತ್ತಿದ್ದಾರೆ. ಅರ್ಥ ಮಾಡಿಕೊಂಡು ನೀವು ನಿಮ್ಮ ಭವಿಷ್ಯದ ಬಗ್ಗೆ ಶ್ರಮಪಡಿ. ಅದು ಬಿಟ್ಟು ನಿಮ್ಮ ಕೈಯಿಂದ ಆಗಿಲ್ಲ ಉದ್ದಾರಗೋದು ಅಂತ ಮತ್ತೊಬ್ಬರಿಗೆ ಕೆಟ್ಟದ್ದು ಮಾತಾಡೋದು ತಪ್ಪು,ದೊಡ್ಡ ತಪ್ಪು.🫵🧐🤔🤫
Hi shivaputra bro from. Devarhippargi i have been seeing your all videos since 2 years . I am a head master of a a high school but when I have in work pressure your video have given me some relaxing feeling keep it up thank you
21.00 Back side orange colour tea shirt boy my village boy ☺️ but he is middle class boy age 13 family problems he destroyed his dreams for his family 😢😢
ವಾಸ್ತವ ವಿಚಾರ ಇದು, ತುಂಬಾ ಅದ್ಭುತವಾಗಿ ಮೂಡಿಬಂದಿದೆ ಎಲ್ಲರಿಗೂ ಅಭಿನಂದನೆಗಳು.😍 ಭಾಗ-೨ಬರಲಿ
ನಮ್ಮ ಬಾಸ್ ಹನುಮಪ್ಪ ನಾಯಕ ❤❤
ಜೈ ಹನುಮಪ್ಪ ನಾಯಕ🚩🚩
ನಮ್ ಟೋನಿ ಹನಮಂತ ಬ್ರೋ ಸೂಪರ್ವೈಸರ್ act ಸೂಪರ್,, ನನಗೇ ಬಹಳ like ಆಗಿದ್ದು "I have 5 years experience" ಅಂತ ಇಂಗ್ಲಿಷ್ ಲೀ ಗ್ರಾಮರ್ ಮಿಸ್ಟೇಕ ಇಲ್ಲದೆ ಹೇಳಿದ್ದು..wow. shivaputra ಅಣ್ಣನ ಜೊತೆ ಎಂಟ್ರಿ ಗೆ ಬರೋ ಬ್ರೋ act ಕೂಡ ಸೂಪರ್,...ಹಳ್ಳಿ ಹೆಣ್ಣು ಮಕ್ಕಳಿಗೆ ಪಾತ್ರಕ್ಕೆ ಅವಕಾಶ ಕೊಟ್ಟಿದ್ದು ಬಹಳ like ಆಯ್ತು ಅಣ್ಣ❤❤❤
ಅಷ್ಟು ಜೋರ್ background music ಒಳಗ ನಿನಗ ಒಬ್ಬನಿಗೆ ಚೆನ್ನಾಗಿ ಕೇಳ್ತಿದೆ
@@kannadastories69 Yes.. ಯಾವುದೇ ವಿಚಾರ ಆಗಲಿ ನಮ್ಮ ಹುಡುಗರು ಮಾಡಿದ್ದು ಅಂದ್ರೆ ಅಷ್ಟೇ ಇಂಟರೆಸ್ಟ್ ನಂಗೆ..
ಕೆಂಪೇಗೌಡ ಮೂವಿ ಮಾಡು ಶಿವಪುತ್ರ ಅಣ್ಣಾ ❤🎉🎉🎉🎉❤
ಬಿಜಾಪುರ ಮಂದಿ ಲೈಕ್ 💐💐💐
Anna innu estu bari nam mansu gellati
19:19
ಕಿಚ್ಚ ಸುದೀಪ್ ಒಂದು ಪಿಚ್ಚರ್ ಮಾಡು ಅಣ್ಣ 😊
Bandvala nin appa kodthana😂😂
Le yapa sudeppa sir jote film andri videvo madidage ala api 😅
@@AnjaneyaAnji-kk7iuanna swalpa Peng Nan makklu ertare sumne baie bandange matadtare
ದಮ್ ಬೇಕಲೇ ಸುದೀಪ್ ಮೂವಿ ಮಾಡೋಕು
ಕುರಿ ಮಾರಿಯವನು & ಚಾಂದಿನಿ ಅವರ ಲವ್ ಸ್ಟೋರಿ ಸೂಪರ್ continue 😂😂😂😂😂
ನಂದೇ ಫಸ್ಟ್ ಮೆಸೇಜ್ ನಂದೇ ಫಸ್ಟ್ ಲೈಕ್ ಒಂದು ಸಾರಿ ಆದರೂ ರಿಪ್ಲೈ ಮಾಡು ಬ್ರದರ್
Houda 👍
ಕುಂಡಿ ತುಂಬಿದ್ದ್ ಕೂಗಲೇ ಬೆಳವ ಅಂತ, ರಿಪ್ಲಯ್ ಮಾಡಲ್ಲ ಬ್ರದರ್ ಇವ್ರು,
Take oscar award
😂
ಅವ್ರು ರಿಪ್ಲೈ ಮಾಡಿಲ್ಲ ಅಂದ್ರೆ, ಕೆಟ್ಟವರು ಅನ್ನೋದು ತಪ್ಪು,ತಮ್ಮ ಭವಿಷ್ಯಕ್ಕೆ,ನಿಮ್ಮ ನಗುವಿಗೆ,ಶ್ರಮದ ದಾರಿಯಲ್ಲಿ ವಿಶ್ರಾಮ (ಕಷ್ಟ ಪಡುತ್ತಿದ್ದಾರೆ) ಮಾಡುತ್ತಿದ್ದಾರೆ. ಅರ್ಥ ಮಾಡಿಕೊಂಡು ನೀವು ನಿಮ್ಮ ಭವಿಷ್ಯದ ಬಗ್ಗೆ ಶ್ರಮಪಡಿ. ಅದು ಬಿಟ್ಟು ನಿಮ್ಮ ಕೈಯಿಂದ ಆಗಿಲ್ಲ ಉದ್ದಾರಗೋದು ಅಂತ ಮತ್ತೊಬ್ಬರಿಗೆ ಕೆಟ್ಟದ್ದು ಮಾತಾಡೋದು ತಪ್ಪು,ದೊಡ್ಡ ತಪ್ಪು.🫵🧐🤔🤫
ಅರಸೀಕೆರೆ, ಹಾಸನ ದಿಂದ ಒಂದ್ ಲೈಕ್ 💐
ಕುಡುಕ ಪಾತ್ರ ಸೂಪರ್
ಕಿರಾತಕ 2 ಮಾಡಿ ಅಣ್ಣ.❤
Yes ❤🎉🎉
ಅಣ್ಣ ಪಾರ್ಟ್ 2 ಬೇಕು ❤😂
ಮಿನಿಮಂ ಪಾರ್ಟ್ 10 ತನಕ ಹೋಗ್ಲಿ ಫೈನಾನ್ಸ್ ಮೇಲೆ ನಮಗ ತುಂಬಾ ಒಲವು ಇದೆ
Climax matra chindi aytle 😂❤
Jai kiccha sudeep sir👍👍
🙏ಸ್ವಾಮಿಯೇ ಶರಣಂ ಅಯ್ಯಪ್ಪ 🙏
Govinda Goooovinda Superb Bro😅
ಸೂಪರ್ ವಿಡಿಯೋ ಅಣ್ಣ
ಜೈ ಡಿ ಬಾಸ್ 🙏🐘
D BOSS ❤
ಅಧ್ಯಕ್ಷ ಮೂವಿ ಮಾಡಿ ಮಾಡ್ಲೆ ಬೇಕು ತುಂಬ ಚನ್ನಾಗಿ ಇರುತ್ತೆ
ನಮಸ್ಕಾರ ಶಿವಪುತ್ರ ಉತ್ತರ ಕರ್ನಾಟಕದ ಹುಲಿ ❤️
ಕ್ರಿಯೇಟಿವ್ ಕಿಂಗ್ ❤️ಶಿವಪುತ್ರ ❤️ಅಣ್ಣಾ ❤️❤️❤️❤️❤️👍👌ಜೈ ಉತ್ತರ ಕರ್ನಾಟಕ 🙏
ಸುಪರ್ ಕಾಮಿಡಿ.
Shivputra 👌👌👍👍
ನಮ್ಮ ಪೈನಾನ್ಸಸ್ ಹುಡಗರ ಜೀವನ 👌👌
ಬಾಗೇವಾಡಿ ಲೀ ಸಾಕಷ್ಟು ಕೆಲಸ ಅದವು ಹೋಗ್ರಿ .. ಲೈಕ್ ಮಾಡ್ರಿ ಪ ದೋಸ್ತ 😂😂❤🎉
ಮಲ್ಟಿ ಟ್ಯಾಲೆಂಟ್ ಶಿವಪುತ್ರ ನಿಮ್ದು ನಿಮ್ಮ ಟೀಮ್ ನೀವು ಹೀಗೆ ಒಳ್ಳೆ ಒಳ್ಳೆ ವಿಡಿಯೋ ಮಾಡ್ತಾ ಇರಿ. ಬಸವಣ್ಣನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.🎉🎉
ಮಸ್ತ್ ಅಣ್ಣ ವಿಡಿಯೋ 😂❤
ಅದ್ಭುತ ಕಥೆ ಶಿವಪುತ್ರ ಅವರ 😂😂❤🎉
ಗೋಡಂಬಿ ಕಾಕನ ಕರಕೊಂಡು ಒಂದು ವಿಡಿಯೋ ಮಾಡಿ ಜೈ ಗೋಡಂಬಿ ಕಾಕಾ❤
ಕ್ಲೈಮ್ಯಾಕ್ಸ್ ಸೀನ್ ಸೂಪರ್ ಪಾರ್ಟ2 ಬರಲಿಬೇಗ ❤❤❤❤❤❤❤
ಸೂಪರೋ ಸೂಪರ್ ರಂಗ 💥💥💥💥💥💥💥💥💥
ಕರಿಯ super 🤣🤣🤣
ಕರಿಯ ಪಿಚರ್ ತೆಗೆಯೋಣ ಶಿವಪುತ್ರನ ❤🙏🥰🚩🙏
ಕಿಚ್ಚ ಸುದೀಪ್ ಸರ್ ಒಂದು ಫಿಚ್ಚರ್ ಮಾಡು ಬ್ರೋ
Enu music anno super avanoun 🎶🎶🎵🎵🎵
ಅರುಣ ಮತ್ತೆ ಆನಂದ ಅವರು ಇಲ್ಲ ಈ ವಿಡಿಯೋದಲ್ಲಿ ಬ್ರೋ ಯಾಕೆ ಪ್ಲೀಸ್ ಅವರನ್ನ ಬಿಟ್ಟು ವಿಡಿಯೋ ಮಾಡಬೇಡಿ ಬ್ರೋ ಅವರು ತುಂಬಾ ಚೆನ್ನಾಗಿ ಅಭಿನಯಿಸುತ್ತಾರೆ ❤❤
ಸೂಪರ್ ಕಾಮಿಡಿ ಶೋ
ಕೆಂಪೇಗೌಡ ಮೂವಿ ಮಾಡು ಅಣ್ಣ
ಪಾತ್ರಧಾರಿಗಳ ಸಂಭಾಷಣೆ ಯಾರಿಗೂ ಕೇಳಿಸಲ್ಲ ದಯವಿಟ್ಟು ಅದನ್ನ ಕ್ಲಿಯರ್ ಮಾಡಿ
ಬ್ರೋ next ಅಧ್ಯಕ್ಷ ಮೂವಿ ಮಾಡಿ ಬ್ರೋ plzz beku ಅನ್ನೋರು ಲೈಕ್ madi
Shivaputra . Govindayanama film Maadi tumba chenngi suit agute nimge
Super boss 💪💯🙏❤️🦁
ಸೂಪರ್ ಅಣ್ಣ ❤ ಐಮ್ ಸಿಂಧನೂರು ಅಣ್ಣ 💐
12:50 Bucket hediyoriga haste bali, swanta du maadoggilla salaam👍
Super Anna 😅❤
Port 2 waiting
ಅಧ್ಯಕ್ಷ ವಿಡಿಯೋ ಮಾಡಿ ಅಣ್ಣ 🎉❤
ನಮ್ಮದು ಫೈನಾನ್ಸ್ ವರ್ಕ್ ಬ್ರೋ 😊
Part 2 madi bega🎉❤
ಮುಂದುವರೆಸಿ.. ಟ್ವಿಸ್ಟ್ ಇರಬೇಕು ಈ ಸ್ಟೊರಿಯಲ್ಲಿ.. ಹೊಸದೊಂದು ಮಾಡಿ.. ಉತ್ತರ ಕರ್ನಾಟಕದವರು ಬಿಟ್ಟು ಮಿಕ್ಕವರು ಹೌದು ಹೌದು ಅನ್ನಬೇಕು ಹಂಗೆ ಮಾಡಿ...
ಉತ್ತರ ಕರ್ನಾಟಕದ ಹುಲಿ 🔥🔥🔥🔥
my Boss Manumappa Nayaka❤❤❤
I Love you too ❤❤❤
Hi shivaputra bro from. Devarhippargi i have been seeing your all videos since 2 years . I am a head master of a a high school but when I have in work pressure your video have given me some relaxing feeling keep it up thank you
Super ❤😅
True finance video❤❤❤
😂😂😂😂ಸೂಪರ್
Super bro🎉❤😊❤
Super Bro 😂😂😂😂😂
ಸೂಪರ್ ವಿಡಿಯೋ ಬ್ರೋ 🥰
Super super super super super🐅🐅🐅🐅🐅🐅
ಸೂಪರ್ ಅಣ್ಣ 😂🔥
ಸೂಪರ್ 👌👌👌👌👌👌🎉
ಸೂಪರ್ ಸೂಪರ್ ಗುರು 👍
ಗುಡ್ ಶಿವಪುತ್ರ ಅಣ್ಣ ಸೂಪರ್...😂😂😂😂😂 ಗ್ರೇಟ್ ಪೆಸೆಂಸ್ 😂😂❤
ಇಂದು ಬೇಡ ನಾಳೆ ಬಾ 😂😂😂❤
I love ⚫black ri 😂😂😂
Edu story andra enga madi owne i like this video ❤
Mandya. Malavalli. Kade. Enda. One. Like. Shivaputra. ❤❤🎉
Wonderful all most all facts society life style 🎉👍👌🇮🇳🙏
ಅಣ್ಣ ನವಗ್ರಹ ಮೂವಿ ಡಬ್ಬಿಂಗ್ ಮಾಡ್ರಿ ರಾಜ ಸಿಂಹ ತರ. ಬ್ರದರ್. ♥️🤘❤
ಸುರಸುಂದರ ಕರಿಯ😅
Out fit chenagide
ನಕ್ಕು ನಕ್ಕೂ ಹೊಟ್ಟೆ ನೋವು ಗುರು 😂😂❤
ಸೂಪರ್ ❤️❤️❤️❤️❤️❤️
Na nodiro ishtu videogalali idu bombat script😂😂😂😂 sup bro
ಶಿವಪುತ್ರ ಸೂಪರ್ 😂👌
Waiting for part 2😂😂😂❤❤❤
Saroja ❤
ಹುಡುಗರು move ಮಾಡಿದ್ರೆ ಚೆನ್ನಾಗಿರತ್ತೆ
Good content..... Best of luck
ಸೂಪರ್ ಬ್ರೋ 👌👌🔥🔥🔥
Kalu bidoo maraya... 😂😂😂😂😂😂
ಫೈಟ್ ಸೀನ್😂😂
I like maama😂
Justice for soujanya❤
Laats part supar❤
ಜೈ ಶಿವಪುತ್ರ
Super guru' ❤
Kirataka film mad anna😊😊😊😊
ಕುಂದಗೋಳ ತಾಲೂಕಿನಲ್ಲಿ ಒಂದು ಹಂಚಿನಾಳ ಐತಿ.....
Anna 2nd part fast release bro❤❤❤❤❤
Kicchasudeep avardu movie video madi bro❤
Anna yavadadru movie madu ❤
Climax 😂😂
Swamiye Saranam Ayyappa
ಒಳ್ಳೆ ಸಂದೇಶ್ ಇದೇ
ದಾವಣಗೆರೆ ❤ ಬಾಯ್ಸ್ ಲೈಕ್ 🎉 ದಿಸ್ ವಿಡಿಯೋ 😂
21.00 Back side orange colour tea shirt boy my village boy ☺️ but he is middle class boy age 13 family problems he destroyed his dreams for his family 😢😢
❤❤❤❤ first like namde shivu anna 🎉🎉❤❤