ಡಯಾಬಿಟೀಸ್ ಇದ್ದರೆ ಮದ್ಯಪಾನ ಮಾಡಬಹುದೇ ..?

Поділитися
Вставка
  • Опубліковано 26 січ 2023
  • ಡಯಾಬಿಟೀಸ್ ಇದ್ದರೆ ಮದ್ಯಪಾನ ಮಾಡಬಹುದೇ ..?
    |RAJUS HEALTHY INDIA|

КОМЕНТАРІ • 163

  • @belavenki2505
    @belavenki2505 Рік тому +12

    ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸಿಂಪಲ್ ಆಗಿ ಹೇಳಿದಿರಾ. ಧನ್ಯವಾದಗಳು

  • @prabakarasalin7920
    @prabakarasalin7920 Рік тому +3

    ಸರ್ ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ ಇನ್ನಷ್ಟು ಸಲಹೆಗಳು ಮನುಷ್ಯನ ಆರೋಗ್ಯಕ್ಕೆ ಸಂಬಂಧಪಟ್ಟಂತೆ ನಿಮ್ಮಿಂದ ನಮಗೆ ಸಿಗುವಂತಾಗಲಿ.ಧನ್ಯವಾದಗಳು.

  • @venkatarajvenkataraj7630
    @venkatarajvenkataraj7630 Рік тому +13

    🙏🙏🙏ದೇವರು ನಿಮಗೆ ಉತ್ತಮ ಆರೋಗ್ಯ ಕೊಡಲಿ ಎಷ್ಟೋ ಜನರಿಗೆ ದಾರಿದೀಪ ಆಗಿದ್ದೀರಾ 🙏🙏🙏

  • @PampaBond
    @PampaBond Рік тому +6

    ನೆಗೆಟಿವ್ ಕಮೆಂಟ್ಸ್ ಬಗ್ಗೆ ತಲೆ ಕೆಡಿಸ್ಕೊಬೇಡಿ Thnks so much sir 🙏🙏🙏🙏

  • @basavarajgoni2234

    ಒಳ್ಳೆಯ ಸಲಹೆ ಧನ್ಯವಾದಗಳು

  • @PampaBond
    @PampaBond Рік тому +15

    ದೇವ್ರು ಸರ್ ನೀವು... ಯಾಕಂದ್ರೆ ನಾನೂ ನಿಮ್ಮಿಂದ ಮಾತ್ರ ಇದನ್ನೇ ಕಾಯುತ್ತಿದ್ದೇ, ನೀವು ಹೇಳಿದ್ರೆ ಮಾತ್ರ ಕೇಳ್ತೀನಿ 🙏🙏🙏🙏

  • @severinedsouza2546
    @severinedsouza2546 Рік тому +9

    ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದಿರಾ ಸರ್ ನೀವು. ನಿಮಂತ ವೊಳ್ಳೆಯ ಮನಸ್ಸು ಬೇಕು. ನಿಮಗೆ ವೊಳ್ಳೆದಾಗಲಿ. 🙏❤️

  • @sinchana.u.7364
    @sinchana.u.7364 Рік тому +2

    ಒಳ್ಳೆಯ ಸಲಹೆ ನೀಡಿದ್ದೀರಿ ಸರ್ ತುಂಬಾ ಧನ್ಯವಾದಗಳು

  • @ravimn9675
    @ravimn9675 Рік тому +1

    ತುಂಬ ಒಳಿಯ ಮಾಹಿತಿ ಧನ್ಯವಾದಗಳು sir

  • @shilpagsn941

    ಕೆಲವು ಗೊಂದಲಕೆ ಚನಾಗಿ ಉತ್ತರ kottri..TQ so much....

  • @venkateshmurthyah7474
    @venkateshmurthyah7474 Рік тому +7

    ತುಂಬಾ ಮುಖ್ಯವಾದ ಮಾಹಿತಿ ಸರ್ ಧನ್ಯವಾದಗಳು ಸರ್ 🙏

  • @householdwithchitrachitra284

    Neevu thumba social agi information kodtheera hagu yavdannu care maddhe open agi mathadtheera idhu yelrigu thumba useful agiruthe, tnq so much, nanu kodaginavalu idella namge common , knowledge ilde irovru maduva nagative comment galige thalekediskolbedi sir

  • @gnprakashtanikal8175
    @gnprakashtanikal8175 Рік тому +2

    Hello doctor sir, you are totally touching the heart of the listener. Great art of convincing nature is excellent 👍👍👍

  • @maheshpujari6616
    @maheshpujari6616 Рік тому

    ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಆ ದೇವರು ನೂರಾರು ವರ್ಷ ಆರೋಗ್ಯವಂತನಾಗಿರಲು ಕೇಳಿಕೊಳ್ಳುತ್ತೇನೆ

  • @grettaalmeida3612
    @grettaalmeida3612 Рік тому +1

    ತುಂಬಾ ಓಳೈಯ ಮಾಹಿತಿ ನೀಡಿದ್ದೀರಿ ಸರ್ ಗುಡ್ ಜಾಬ್ ವೆರಿ ನೈಸ್ ಗೊಡ್ ಬೆಲ್ಸ್ ಇವ್

  • @doddabasappabudagumpi2475
    @doddabasappabudagumpi2475 Рік тому

    ಕೆಲವೇ ಕೆಲವು ಜನ ಇತರ information ಕೊಡೋದು sir.ಕೆಲವೊಂದು dr ನಮ್ಮ clinic ge ಬನ್ನಿ ಪರಿಹಾರ ಹೇಳ್ತೇವೆ ಅಂತ ಕ್ಲಿನಿಕ್ ಗೆ ಕರಿಸಿಕೊಳ್ಳುತ್ತಾರೆ.

  • @lokeshkokkanur9689
    @lokeshkokkanur9689 Рік тому

    Doctor heleddu ade Rogi Bayasiddu ade ,Thanks sir

  • @bharathshetty1241
    @bharathshetty1241 Рік тому +2

    Really you are very great Dr ji. Very good information. God bless you sir

  • @KIRANKUMAR-ch5jc
    @KIRANKUMAR-ch5jc Рік тому +3

    Very useful and informative 🙏

  • @ShashiKumar-hs7tt

    ತುಂಬಾ ಒಳ್ಳೆಯ ಮಾಹಿತಿ ಸರ್ 🙏🙏🙏