ನಮ್ಮ ತಾಯಿ ತೀರಿಕೊಂಡಿದ್ದಾರೆ, ತಾಯಿಯ ತಂದೆಯ ಮನೆಯ ಆಸ್ತಿಯಲ್ಲಿ ನಾನು ಭಾಗ ಕೇಳಬಹುದೇ.? M.R Satyanarayana

Поділитися
Вставка
  • Опубліковано 7 жов 2024
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 176

  • @amareshgouda2552
    @amareshgouda2552 2 роки тому +14

    ತುಂಬ ತುಂಬಾ ಅಭಿನಂದನೆಗಳು ಸರ್ ಕಾನೂನು ಅರಿವು ಮಾಡಿಸಿ ಕೂಡುತ್ತಿದ್ಥಿರಿ ಎಷ್ಟೊ ಜನರಿಗೆ ತುಂಬಾ ಸಂತೊಷ ಆಗಿದೆ ಅಂತ ನನ್ನ ಅಭಿಪ್ರಾಯ ವಂದನೆಗಳು ಸರ್

  • @veerabhadrappamalakannavar8748

    ಸತ್ಯನಾರಾಯಣ ಅವರು ಬಹಳ ಒಳ್ಳೆಯ ಸಲಹೆ ನೀಡಿದ್ದಾರೆ ಜನರಿಗೆ ಒಳ್ಳೆಯ ದಾಗಿದೆ

  • @k.t.venkatachala1255
    @k.t.venkatachala1255 2 роки тому +5

    🙏 Thank you very much sir🙏
    Your advice reaching thousands of people. ❤️♥️❤️🌷🌷🌷🌷🌷

    • @shobhapoojari5783
      @shobhapoojari5783 2 роки тому

      Jagirdar bhoomi. Annan hesrige bindittu mattu avlige gvm job ettu aadru avlige jamin hogutta

  • @omakraachari3792
    @omakraachari3792 2 роки тому +9

    ನಮಸ್ಕಾರ ಸಾರ್ ನಿಮ್ಮ ಕಾರ್ಯಕ್ರಮ ತುಂಬ ಅಗತ್ಯ. ಕಾನೂನಿನ ಪ್ರಜ್ಞೆ ಇಲ್ಲದ ಎಲ್ಲರಿಗೂ ಸಹಾಯ ಆಗುತ್ತದೆ ನಿಮ್ಮ ಸೇವೆ ಅತ್ಯುತ್ತಮ ಧನ್ಯವಾದಗಳು

  • @puttashankar1261
    @puttashankar1261 2 роки тому +6

    ಸರ್ ನನಗೆ ತುಂಬಾ ಚೆನ್ನಾಗಿ ಇದೆ ನಿಮ್ಮ ಕಾರ್ಯಕ್ರಮ ನನ್ನ ಒಂದು ಪ್ರಶ್ನೆ ಸರ್ ನಾನು ನನ್ನ ಹೆಂಡತಿಯ ಮನೆಯ ಆಸ್ತಿಯಲ್ಲಿ ನನಗೆ ಅಧಿಕಾರ ಇದಿಯಾ ಇಲ್ಲವ ಮತ್ತೆ ನನ್ನ ಹೆಂಡತಿಯು ನನಗೆ ಹೇಳದ ಹಾಗೆ ಅವರ ತಂದೆಯವರ ಆಸ್ತಿ ಅನ್ನು ಮಾರಿಕೊಂಡಿದ್ದಾರೆ ಆದರೆ ನನಗೆ ಯಾವ ಅಕ್ಕು ಅಧಿಕಾರ ಇಲ್ಲವ ಅದೆ ನನ್ನ ಆಸ್ತಿಯಲ್ಲಿ ನನ್ನ ಹೆಂಡ್ತಿಗೆ ಅಧಿಕಾರ ಇದೆ ಆದರೆ ನನಗೆ ಅವರ ಆಸ್ತಿಯಲ್ಲಿ ಅಧಿಕಾರ ಇಲ್ಲವ ಸರ್ ಧಯವಿಟ್ಟು ತಿಳಿಸಿಕೊಡಿ ಸರ್

    • @Mohammedsufiyan-c4l
      @Mohammedsufiyan-c4l Місяць тому

      No way ,beacause adu avala tavaru mane asti adakke means sthreedan

  • @nagarajkb2724
    @nagarajkb2724 2 роки тому +3

    Good information sir

  • @felcyfernandes1807
    @felcyfernandes1807 2 роки тому +1

    Thanks tumba ole mahthi gd help for poor people

  • @gurannam3985
    @gurannam3985 2 роки тому +1

    Tumba tumba dhanyavaad sri.kannadadalli saralavagi mana muttuvante mahiti

    • @gurannam3985
      @gurannam3985 2 роки тому

      Upauktavaagi koduttiddiri tamage mattomme Anant Anant dhanyavaadagalu sir .tammannu neravanigi kanabeke ddiddene.taavu pramanikavaagi tumba upauktavaagi salahe koduttiri adakke naanu tammannu kaanab ayasiddene.dayamaadi taavu anuvu maadikodi.haagu tamma mobile no Kodi sir

  • @k.t.venkatachala1255
    @k.t.venkatachala1255 2 роки тому +3

    🙏 Thank you very much 🙏
    For valuable information

  • @Newera2047
    @Newera2047 2 роки тому +2

    Superb sir

  • @nagarajrao8931
    @nagarajrao8931 2 роки тому +3

    Very good suggestion

  • @vishalashetty6211
    @vishalashetty6211 Рік тому +1

    . tumba abinandanegalu🙏🙏🙏🙏

  • @prakasht1994
    @prakasht1994 Рік тому

    Good information

  • @rndtechinfokannada
    @rndtechinfokannada Рік тому

    ದಯವಿಟ್ಟು ನಮಗೆ ಕಾನೂನು ಸಲಹೆ ನೀಡಿ ಇಲ್ಲಿ ನಮ್ಮ ಅಣ್ಣ ತಮ್ಮಂದಿರು ಮೋಸ ಮಾಡಿ ಅನುಭವದಂತೆ ಖಾತೆ ಪಾನಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ
    ಸರ್ ನಮಸ್ಕಾರಗಳು ನನ್ನ ಹೆಸರು ರಂಗನಾಥ ನಮ್ಮ ತಂದೆಯವರು 2002ನೇ ಇಸ್ವಿಯಲ್ಲಿ ಪಿತ್ರಾರ್ಜಿತ ಆಸ್ತಿಗಳನ್ನು ವಿಭಾಗ ಮಾಡಿಕೊಂಡಿರುತ್ತಾರೆ ವಿಭಾಗ ದಂತೆ ಇಲ್ಲಿಯವರೆಗೆ ಯಾವುದೇ ಖಾತೆ ಪಾಣಿ ಆಗಿರುವುದಿಲ್ಲ ನಾವು ಅಂದಿನಿಂದ ಇಲ್ಲಿಯವರೆಗೂ ಪ್ರಯತ್ನಿಸುತ್ತಿದ್ದೇವೆ ನಮ್ಮ ಅಣ್ಣತಮ್ಮಂದಿರು ಯಾವುದೇ ರೀತಿ ನಮಗೆ ಅನುಕೂಲಕರವಾಗಿಲ್ಲ ಆದರೆ ಇತ್ತೀಚೆಗೆ ಅವರು ಅನುಭವದಂತೆ ತಾಸಿಲ್ದಾರ್ ಆದೇಶದಂತೆ ನಕ್ಷೆ ತಯಾರಿಸಿ ವಿಭಾಗ ಪತ್ರಕ್ಕೆ ತಾಳೆ ಇಲ್ಲದಂತೆ ಖಾತೆ ಖಾತೆ ಪಾಣಿ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಆದರೆ ನಾವು ತಕರಾರು ಅರ್ಜಿ ಕೊಟ್ಟಿದ್ದೇವೆ ಈಗ ಅದು ಯಾವ ರೀತಿ ತಹಶೀಲ್ದಾರ್ ಅವರು ಪರಿಗಣಿಸುತ್ತಾರೆ
    7892255022

  • @kotreshdk8090
    @kotreshdk8090 2 роки тому

    Thanks you very much sir 💝🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @kakoliray2819
    @kakoliray2819 2 роки тому +1

    Very good 👍

  • @FariyafirdoseFariya
    @FariyafirdoseFariya 10 місяців тому +1

    Good news

  • @basavanagouda8117
    @basavanagouda8117 2 роки тому +2

    ಒಳ್ಳೆ ಮಾಹಿತಿ, ಇದೆ ಮುಂದುವರಿಯಲಿ.

  • @karigowdrun8983
    @karigowdrun8983 Рік тому +1

    ಕಾನೂನಿನ ಮಾಹಿತಿಯನ್ನು ಬಹಳ ಚನ್ನಾಗಿ ತಿಳಿಸಿ ಕೊಡುತ್ತದ್ದಿರಿ ಸಂತೋಷ ನನ್ನದು ಒಂದು ಪ್ರಶ್ನೆ ಧಯಮಾಡಿ ಉತ್ತರ ಕೊಡಿ ಹೆಣ್ಣು ಮಕ್ಕಳಿಗೆ ತಂದೆಯ ಮನೆಯಲ್ಲಿ ಸಮಾನ ಆಸ್ತಿ ಹಕ್ಕು ಹಕ್ಕನ್ನು ಕೊಟ್ಟಮೇಲೆ ಗಂಡನ ಮನೆಯಲ್ಲಿ ಆಸ್ತಿ ಹಕ್ಕು ಇದೆಯೆ ಇರುವುದಾದರೆ ಇದು ಸರಿಯೇ ಎರಡೂ ಕಡೆ ಆಸ್ತಿ ಹಕ್ಕು ಕೊಡುವುದು ಸರಿಯೇ ಹಾಗಿದ್ದರೆ ಪುರುಷರಿಗೂ ಎರಡೂ ಕಡೆ ಹಕ್ಕುಇದೆಯೆ

  • @praveenpraveengowda3075
    @praveenpraveengowda3075 2 роки тому

    Good thing ur doing its good for poor pepoles its really helpful for society

  • @rudreshkb77
    @rudreshkb77 2 роки тому +1

    Super sir

  • @orphanorphan4285
    @orphanorphan4285 2 роки тому +1

    ನಿಮಗೆ ವಂದನೆಗಳು ಸರ್...

  • @lovelysisters4292
    @lovelysisters4292 Рік тому +6

    ಸರ್ ನಮಸ್ತೆ ನಮ್ಮ ತಾಯಿಯವರ ಪಿತ್ರಾರ್ಜಿತ ಆಸ್ತಿಯ ವಿಚಾರವಾಗಿ ನಾವು ಜಿಲ್ಲಾ ನ್ಯಾಯಾಲಯದಲ್ಲಿ ಮತ್ತು ಹೈಕೋರ್ಟ್ ನ್ಯಾಯಾಲಯದಲ್ಲಿ ಜಯಶೀಲರಾಗಿಬಂದಿದ್ದೇವೆ ಹೈಕೋರ್ಟಿನಲ್ಲಿ ಡಿಗ್ರಿ ಕಾಫಿಯು ಆಗಿದೆ ನಾವು ಇವಾಗ ಹೊಲಕ್ಕೆ ಹೋಗಬಹುದೇ ಜಿಲ್ಲಾ ನ್ಯಾಯಾಲಯದಲ್ಲಿ f d p ಕೇಸ್ ಪೆಂಡಿಂಗ್ ಇದೆ

    • @dushyntha.kdushyntha.k4987
      @dushyntha.kdushyntha.k4987 2 місяці тому

      Sir civil case ಗೆದ್ದಿದೀವಿ fdp ಹಾಗಿದೆ ಹೀಗ ಹೈ ಕೋರ್ಟಿಗೆ ಹೋಗಿದೆ ಗೆಲ್ಬೋದ ಹನುಮನ ಇದೆ ಅದ್ಕೆ

    • @dushyntha.kdushyntha.k4987
      @dushyntha.kdushyntha.k4987 2 місяці тому

      ಕಾಮೆಂಟ್ ಮಾಡಿ sir

    • @pradeeptotadtotad5710
      @pradeeptotadtotad5710 Місяць тому

      Fdp final aadmele execution petition file maadi kabza bidsi kodoke

    • @dushyntha.kdushyntha.k4987
      @dushyntha.kdushyntha.k4987 Місяць тому

      Sir ನಿಮ್ದು ಹೈ ಕೋರ್ಟ್ ನಲ್ಲಿ ಎಷ್ಟು ವರ್ಷಗಳ ನಂತರ ತೀರ್ಪು ಬಂದಿದೆ please ಹೇಳಿ sir ನಮ್ದು ಡಿಸ್ಟಿಕ್ ಕೋರ್ಟ್ನಲ್ಲಿ ಜರ್ಜ್ಮೆಂಟ್ ಆಗಿದೆ sir

    • @dushyntha.kdushyntha.k4987
      @dushyntha.kdushyntha.k4987 Місяць тому

      ಹೈ ಕೋರ್ಟ್ನಲ್ಲಿ 22/4/2024ರಲ್ಲಿ ಹಾಕಿದರೆ sir

  • @thejaswiviji4130
    @thejaswiviji4130 Рік тому

    🤝

  • @rajualase1190
    @rajualase1190 Рік тому

    Good news air

  • @NagojiRao-qi5rv
    @NagojiRao-qi5rv Рік тому

    Really it good information to medium class people

  • @Newera2047
    @Newera2047 2 роки тому +1

    🙏🙏🙏🙏🙏

  • @RamaGM-k9w
    @RamaGM-k9w Рік тому +2

    ಸರ್. ನಮ್ಮ ತಾಯಿಗೆ ಬಬ್ಬ ಮಗ 4 ಹೆಣ್ಣು ಮಕ್ಕಳು ಮಗನಿಗೆ 5ಎಕರೆ ವಿಲ್ ನಾಮ ಮಾಡಿದರೆ ,ಆದರೆ ನಮ್ಮ ಅಕ್ಕದಿರು ಆಸ್ತಿ ಭಾಗ ಕೇಳುದ್ದರೆ.

  • @lathalatha6097
    @lathalatha6097 2 місяці тому

    Play list app link send madi plz

  • @suryaboss6505
    @suryaboss6505 2 роки тому +1

    Sir namaste nam thandege 2hedsthiyaru modala hedathi sathu ogidare thande kuda sattu ogidare 2hedathiya hesarige hasthi Kate Yagi 27varsha agide modala hedathi maglige hasthi sigutha sir dayavittu thilishi

  • @we_are_all_kannadiga
    @we_are_all_kannadiga Рік тому +1

    Sir ತಂದೆ ಗಳಿಸಿದ ಸ್ವಯಾರ್ಜಿತ ಆಸ್ತಿಯನ್ನು ಮಾರಾಟ ಮಾಡುವಾಗ ಆ ತಂದೆಯ ಎಲ್ಲ ಮಕ್ಕಳು ಒಪ್ಪಿಗೆ ಇದೆ ಅಂತ ಸಹಿ ಮಾಡಲೇಬೇಕಾ? ಸ್ವಲ್ಪ ತಿಳಿಸಿ sir

  • @arunhk5599
    @arunhk5599 2 роки тому +3

    Sir voice kanchina kanta. Bhasheya Melina idita tumba cheennagide. Naanu nimma abimaani. Dayavittu idanna sirge tilisi.

  • @Prakash-vk5yq
    @Prakash-vk5yq 2 роки тому +1

    Gurusiddanavarige 12 yakareyalli 6 yakare baruttho? And 12 yakareyalli 4 yakare baruttho? And 12 yakareyalli 2 yakare baruttho?.

  • @nagarajanagaraja462
    @nagarajanagaraja462 2 роки тому +1

    Address please sir.

  • @rashmimanur8128
    @rashmimanur8128 Рік тому

    Yes

  • @ShafiShafi-gn4gm
    @ShafiShafi-gn4gm 11 місяців тому

    sir

  • @manjubelagatti2253
    @manjubelagatti2253 Рік тому

    Sir nandu Asti deved agide but sariyagi Asti hanchike agilla changirdu bhoomi avratagondidara navu matte Cort ninda matte hanchike madbhoda

  • @sharanappaadvocate8169
    @sharanappaadvocate8169 Рік тому +1

    can I talk to you sir

  • @maheshabbigeri7142
    @maheshabbigeri7142 2 роки тому +1

    Sir namma akka tirkondidare nam akkanige ebru maklu edare avr appan hatrane ertare navu kalasi kodi 1 vara nam hatar ertar kalastane ella sir en madbebku nyayane elva namage

  • @forkannadastudents
    @forkannadastudents Рік тому

    Sir nam property lower court ki plaintiff side decree agide but high court li ex party decree agi more than 25 years agide so ex party decree ge stay kooda tagondivi but proceedings continue madilla can we reopen the case

  • @banadaparasurama32
    @banadaparasurama32 Рік тому +1

    Lokesh avr prasne ge answer video sigtilla please mention that link in description

  • @RatnaKampli
    @RatnaKampli 10 місяців тому

    Sir namma hennu ajjidu 2ekkare jaminu ide edu namma ajjiya swa arjhita astti namma Amma illa evaga namma sodara mavva namage kododilla annutanne navu case madabahuda sir

  • @SampathKumar-bq6id
    @SampathKumar-bq6id 2 місяці тому

    Hi

  • @KavyaKoppad-ss5um
    @KavyaKoppad-ss5um 3 місяці тому

    🙏ಸರ್ ನಮ್ಮ ತಾಯಿಯ ಪರ್ಜಿತ

  • @yashwantpujar9257
    @yashwantpujar9257 Рік тому +2

    ನಮಸ್ಕಾರ ಸರಿ ಈಗ ನನಗೆ ನಮ್ಮ ತಂದೆ ಆಸ್ತಿ ಇದ್ದರೆ ಅಂದ್ರೆ ತಂದೆ ಆಸ್ತಿ ಅಂದ್ರೆ ನಮ್ಮ ಅಪ್ಪನ ತಾಯಿ ಏನು ಮಾಡಿದಳು ಉತ್ತರ ದಾಗದು ಮನೆ ಉತ್ತರ ಹೊಲೆದು ತರಬಾರದು ನನ್ನ ಹೆಸರು ಇದ್ದರೆ ಇದನ್ನು ಮಾಡುವ ಮಾಡುವಂತ ಗಂಟೆಗೆ ನನ್ನ ಮ್ಯಾಗ ವೃದ್ಧಿಗೆ ಸಹಕಾರಿ ಏನ್ ಮಾಡಬೇಕು ಸರ್ ನನ್ನ ಅದರ ಮಾಹಿತಿ ಕೊಡಿ ಸರ್ ನಮಗೆ

  • @geethahv2366
    @geethahv2366 2 роки тому +1

    Sir madam namaskara sir nam husband death hegedare amele 2 and of eire hola ede nam pavana hesarenda nanna mattu nam husband tamma hesarege Janet Kate ede ega navu sapafete madko beku anta avru band singn Marta ella sir madodu telsey sir

  • @ShantinathKangavi
    @ShantinathKangavi Місяць тому

    Sir e case nalli Gurusidd avarige annyayavagutte sir.
    Namm halli pancharalli modalane hendti makkalige ardha, 2ne hendati makkalige ardha. Palu maadtare.
    Mattu aatanu 35varsh vayyassu aago varegu e aasti kade bande illa

  • @thejaswiviji4130
    @thejaswiviji4130 Рік тому

    Super super super thanks sir thanks

  • @shivakumarnc1819
    @shivakumarnc1819 Рік тому

    Sir nim jote matadbeku nam atra 4 .7 gunte jameeni bagge matadbeku

  • @ningaraja1043
    @ningaraja1043 2 роки тому +1

    ಸರ್ ನನ್ನ ಹೆಸರು ನಿಂಗರಾಜು ಅಂತ ನನ್ನ ಪ್ರೆಶ್ನೆ ಏನೆಂದರೆ ನಮ್ಮ ಮುತ್ತಾತನಿಗೆ ಸರ್ಕಾರದಿಂದ 4 ಎಕರೆ ಜಮೀನು ಮಂಜೂರು ಮಾಡಲಾಗಿದೆ ಅದು ಏಕೆಂದರೆ ಅವರ ಅಪ್ಪನಿಂದ ಬಂದಂತಹ ಜಮಿನು ಮತ್ತು ಮನೆ ಸುಮಾರು 1975 ನೇ ಇಸವಿಯಲ್ಲಿ ಮುಳುಗಡೆ ಯಾಗಿರುತ್ತದೆ ಆದಾ ಕಾರಣ ಸರ್ಕಾರದಿಂದ 15 ವರ್ಷ ಪರಭಾರೆ ಮಾಡಬಾರದೆಂಬ ಷರತ್ತು ವಿದಿಸಿ ಬೆರೆ ಕಡೆ ಜಮಿನು ಮಂಜುರು ಮಾಡಿರುತ್ತಾರೆ ಆದರೆ ನಮ್ಮ ಮುತ್ತಾತನು ಅವರ ಮಕ್ಕಳು ಮತ್ತು ಮೊಮ್ಮಕ್ಕಳಿಗು ಮಂಜೂರು ಮಾಡಿರವ ವಿಷಯ ತಿಳಿಸದ ಕೆವಲ ಮಂಜೂರು ಮಾಡಿ 2 ವರ್ಷದಲ್ಲಿ ಅವರ ಅಣ್ಣನ ಮಗನಿಗೆ ನನ್ನ ಸ್ವಯಾರ್ಜಿತ ಆಸ್ತಿ ಯಂದು 1980ನೇ ಇಸವಿಯಲ್ಲಿ ಪರಭಾರೆ ಮಾಡಿರುತ್ತಾರೆ ಆ ವಿಷಯ ನಮಗೆ ಇವಾಗ ತಿಳಿದಿರುತ್ತದೆ ಆದರೆ ನಾವು ಇಗ ಎನು ಮಾಡಬೇಕು ಸರ್

  • @santhoshkumarhp8429
    @santhoshkumarhp8429 7 місяців тому

    Sir nanna heesaru santhosh
    Nanna thayige avara thandeya mane asthiyannu nam thaayi court ge hoogi padedhu kondidare evaga nam thayige bandiruva asthiyannu nam thayi a asthiyannu nange koduthidare adare a asthiyalli nam akka nanagu beku anthidare e asthiyalli avarage rights idiya sir? Please dayamadi answer madi sir

  • @siddushigihalli7125
    @siddushigihalli7125 2 роки тому

    Namaste sir Nan tayi avar appange oballe magalu avar tande andare Nan ajja tirikondidare bahala dinagalagive but Nan tayiya atte namm mele court case hakidare but avalu tirikondidale avar maga anta sullu heluta case continue agutidde sir en madabeku anta tilivutila plz information kodi

  • @omakraachari3792
    @omakraachari3792 2 роки тому +3

    ಸಾರ್ ನಮಸ್ಕಾರ. ಸಾರ್ ನಾನು ಇಪ್ಪತ್ತು ವರ್ಷದಿಂದ ಸರ್ಕಾರದ ಜಮೀನಿನಲ್ಲಿ ಉಳಿಮೆ ಮಾಡುತ್ತ ಇದ್ದೇವೆ ಅಕ್ರಮ ಸಕ್ರಮದ ಅಡಿಯಲ್ಲಿ ಅರ್ಜಿ ಹಾಕುತ್ತಲೇ ಇದ್ದೇವೆ ಫಾರಂ ನಂ 53 ರಿಂದ ಪಾರಂ ನಂ 57 ಅರ್ಜಿ ಹಾಕಲಾಗಿದೆ ಸರ್ಕಾರಿ ಸರ್ವೆ ಆಪಿಸರ್ ಸರ್ವೆ ಮಾಡಿ ಅರ್ಜಿ ನಂಬರ್ ತುಂಬಿ ಕೊಟ್ಟಿದೇವೆ. ಸರ್ಕಾರದಿಂದ ಆದೇಶ ಬಂದರೂ ಪಟ್ಟ ಮಂಜೂರು ಮಾಡಿಲ್ಲ ಇದಕ್ಕೆ ಏನು ಪರಿಹಾರ ಸಾರ್ ದಯವಿಟ್ಟು ಹೇಳಿ ತಾಲೂಕ್ ಆಪೀಸಿಗೆ ಅಲೆದು ಅಲೆದು ಸಾಕಾಗಿದೆ ನಮಗೆ ಒಂದಿಂಚೂ ಭೂಮಿ ಇಲ್ಲ ಅದೇ ನಮಗೆ ಆಧಾರ ಸಾಕಷ್ಟು ಹಣ ಕೂಡ ಕರ್ಚಾಗಿದೆ ಈಗ ಸಂಸಾರ ನಡೆಸುವುದೇ ಕಷ್ಟವಾಗಿದೆ ನಮಸ್ಕಾರ

  • @thammannabs4561
    @thammannabs4561 3 місяці тому

    ವಂದನೆಗಳು

  • @amanullahusaini7596
    @amanullahusaini7596 Рік тому

    Sir namaskara nau 6 jana makkalu ammana hesarlli mane ede makkalù yalla maduve bere berè eddare obba maga.tayeye jotealli eddane modandar nanu sattantar joteyalli eruva maganige ŵill deed madiddare mother ded nanþara 5 makkaĺige hak edeye telisi sir?

  • @sindhuarjun4273
    @sindhuarjun4273 2 роки тому +3

    Sir now lawyers are just minting money by postponing for 10+ years

  • @channabasavakaddipudi5664
    @channabasavakaddipudi5664 2 роки тому +2

    In Gurusidda's case. I believe that the property shall be devided into 3 portions that is 1/3 each. I mean 1/3 to Father and 2nd 1/3 to his first wife son and final 1/3 portion to the 2 wife. This 1/3 can be devided to her son's and a daughter. Is it correct or not let me know sir

  • @lakshmis2658
    @lakshmis2658 Рік тому

    Amman swayarjitha Asti Ali makkalige hakku edya sir pls pls helu sir ,

  • @chandrums4903
    @chandrums4903 2 роки тому +1

    How to talk to you sir... with letter or email

  • @lovebeats7605
    @lovebeats7605 2 роки тому +1

    Sir namaste nanna husband gourmet employee agidru ega avru death agidre navu namma akka magannu kanunu reetiyli dattu tagondidvi namgu kuda 1 maga edne namma akka bava nam Brother rilevtive yellru kuda namma husband job anukampa adrita kelsvnnu dattu tagondiruva namma akka magnige kodsi anta heli avnge job ge kodislu oppige kottiddene.... Nanna magnigoskra husband du bandiruva duddu mattu tota mane nanna magnge matra anta namma akka bava mattu dathu magnida 500 र pepar li rotary madskondidini este sakgtta atva register madskondidini dattu magnige anukampa adrita kelsa erodrinda nanna magnge secreuty yege madbeku tilisi kodi sir evgiruva asti yannu nanna magnge seruva age yeg madbeku anta tilisi kodi sir 🙏

  • @komalakomala2047
    @komalakomala2047 6 місяців тому

    Sir,taayiya tandde avra asti edu avru navibru Anna thammandiru eruteve naavu chikkavridaaga nanna taatha hirimaganige daana Patra baredidare sir evaga adralli tammanige hakkidiya sir
    Thamma Terri hogidaare avanige ebbaru ganddu makkalidare avaru mainar edare aa aastili paalu kelbavda adara bagge maahiti Kodi sir plz

  • @SunilKumar-dz1zz
    @SunilKumar-dz1zz 2 роки тому +2

    ನನ್ನ ಹೆಸರು ಕುಮಾರ್ ನಾವು 19 95 ರಲ್ಲಿ ಪಾಲು ಆಗಿದೆ ಪಂಚಾಯತ್ ಪಾರಿಕತ್ತು ಆಗಿರುತ್ತದೆ ಅದಕ್ಕೆ ದಾಖಲಾತಿ ದಾಖಲಾತಿ ಆರ್ಟಿಸಿ ಮಿಟೇಶನ್ ಆಗಿರುತ್ತದೆ ಇವಾಗ ಬಂದೆ ಹೆಣ್ಣುಮಕ್ಕಳು ಪಾಲು ಕೇಳಿದರೆ ಕೊಡಬೇಕಾಗುತ್ತದೆ ಇಲ್ಲವೋ ದಯವಿಟ್ಟು ಹೇಳಿ ಸರ್

    • @facts7225
      @facts7225 2 роки тому

      Paalu kodohaagilla

  • @deepamohankumar7198
    @deepamohankumar7198 2 місяці тому

    ನಮಸ್ತೆ ಸರ್ ಹೆಣ್ಣುಮಕ್ಕಳು ಆಸ್ತಿಗೆ ಕೋಟೆಗೆ ಹಾಕುದ್ರೆ ಎಷ್ಟು ವರ್ಷಕ್ಕೆ ಕ್ಲಿಯರ್ ಆಗುತ್ತೆ ಸರ್

  • @shankarganesh2874
    @shankarganesh2874 Рік тому

    Does limitation act applies to womans who have not claimed ancestral property before 15 years back

  • @varshiniar660
    @varshiniar660 9 місяців тому

    Nan tande astinyalli navu navu kelsa kela bahuda nanu Nan tangi first wife makkalu second wife edare avrige obbalu magalu eddale Nan nim atra matadbeku sir pls contact madalu avakasha kodi

  • @shivakumarh.msindhe7817
    @shivakumarh.msindhe7817 Рік тому

    Namaste sir,nanna hesaru shivakumar,nanna thande 2000 nalli 34 gunte jaga sale madiddare,aa jaga avrige somashekar avru1984 nalli kottiddare ,ega adannu nanna thande sale madiddare ,adaralli nandu ,n nan akkandiru,n nan ammana sign ella,n avru sale madovaga nange 18,nan akkandirge,20 n 22 varsha aagide,enno du vishya andre aa jagavannu avrige kottidru saha evattigu naave jameenu ulime madutiddeve,ega naavu aa jagavannu marali padeyabahude heli

  • @nagarajkb2724
    @nagarajkb2724 2 роки тому +3

    ಆರ್ ಟಿ ಸಿ ಯಲ್ಲಿ C. I. On 9/12/1983 and COPY DSSIAD 24/1/1978 and COPY Missed on 12/2/1981 U. L. C ಇವುಗ‌‌‍ಳ ಆರ್ಥ ತೀ‌‌‌ಲ್ಲಿ‍‌‌‌‍ಸಿ ಮತ್ತು ನಮ್ಮ ತಂದೆ ಯಾವರು 1963ರಲ್ಲಿವಿಭಾಗಮಾಡಿಕೋಡಿಹಿರುತರೆ ಇದರಲ್ಲಿ ಒಂದು ಸ್ಥಳ ಜಮೀನು ಯಾವ ಕಡೆಗೆ ಬರುತ್ತದೆ ಎಂಬುದರ ಬಗ್ಗೆ ನಮಗೆ ಗೊತ್ತಿರುವುದಿಲ್ಲ ಯಾಕೆಂದರೆ ಆಕ್ಕ ಪಕ್ಕದಲ್ಲಿ ಭೇರೆಯವರ ಜಮೀನುಗಳು ಇದೇ ದಯವಿಟ್ಟು ವಿವರಗಳನ್ನು ಕೂಲಂಕುಷವಾಗಿ ತಿಳಿಸಿ ಸರ್
    ‌‌

    • @sridharraajnaik4292
      @sridharraajnaik4292 2 роки тому

      ಆ ಜಮೀನು ಯಾವ ಜಿಲ್ಲೆ, ಯಾವ ತಾಲ್ಲೂಕು, ಯಾವ ಹೋಬಳಿ, ಆ ಜಮೀನಿನ ಸರ್ವೆ ನಂ ತಿಳಿಸಿ?

    • @nagarajkb2724
      @nagarajkb2724 2 роки тому

      Banagalore Yalahanka survey no suspence

    • @nagarajkb2724
      @nagarajkb2724 2 роки тому

      Sir may date. 4.5.2022ರಂಧು whatsapp ಮಾಡಿವರ ವಿಷಯಗಳು ಬಗ್ಗೆ ಸಂಬಂಧಿಸಿದೆ

    • @sridharraajnaik4292
      @sridharraajnaik4292 2 роки тому

      @@nagarajkb2724 ನೀವು ಸಂಪೂರ್ಣವಾಗಿ ಮಾಹಿತಿ ನೀಡಿದರೆ ಮಾತ್ರ ನಿಮಗೆ ನಾನು ಸಹಾಯ ಮಾಡಬಹುದು

    • @chethanrchethanr9149
      @chethanrchethanr9149 Рік тому

      @@sridharraajnaik4292 number send

  • @ShreedeviJagadguru
    @ShreedeviJagadguru Рік тому

    Sir can my grandfather sell his ansistral land to his own son or grandson(me) because Im now standed on my leg and I earned my own money ....now my grandfather wanting to sell His property for his family leading purpose .and in that proper I too have the share .and everone has ready to sell ...does it happen ,can i purchaseable that ansistral land....please sir help me

  • @GeethaKushal-wc6uf
    @GeethaKushal-wc6uf 3 місяці тому

    Namaste sir nange nim number sigboda sir

  • @guruprasadbk5993
    @guruprasadbk5993 2 роки тому +1

    Suppose if father has liabilities? Can we go against daughters also?

  • @rajkumaradagal401
    @rajkumaradagal401 Рік тому

    🎉Nuse plelist nuse 24

  • @vasuas7196
    @vasuas7196 2 роки тому +2

    Release deed nalli property mention madbeka bedva

  • @veerabhadrappar771
    @veerabhadrappar771 5 місяців тому

    ನಮಸ್ತೆ ಸರ್ ಕಾನೂನು ಸಲಹೆ ದಾರಿದೀಪ

  • @shashinenapirali4319
    @shashinenapirali4319 Рік тому

    Sir Namste . Nam thathana asthili nam mavandiru mattu obba chikka amma aasthi divid madikond idare 8 jana maklali 3 gandu makkalu obba hennu makkalige aasthi anchidare 3 jana hennu makkalige hakku kulase madisidare namagu ee aasthigu illa anta 3 jana hennu makkalu total 100000. Padedidivi anta mosa madi mane jameenu onde pathradali barisikond mosa madidare 2006 ali aa ondu hennu magalu theerikond idare adrali avaranna mentione madila total 7 jana anta mentioned madidare obba hennu magalannu bittidare . Avara makkaligu yenu torusila. Ivaga navu case akoboda navu hennu magala maga . 3 jana hennu makkalige jaminige sign madi banni anta heli yamarisidare avaru yenu odila nambi mosa hogidare ivaga yella nam hesarali ide hogi anta bedarike madstidare kaali madi anta police station ali completes kotidare ivaga yen madodu sir plz help madi .. nim answer ge wait madtidivi sir adu pithrajitha aasthi 2013 ali nam thatha death agidare 2016 ali divid agidare. Ivaga avara hesarali kathe ide yen madodu sir please help me.....

  • @kumarahanumaiah3454
    @kumarahanumaiah3454 Рік тому

    Daththu makkala bagge kanonu salahe Kodi sir

  • @digitalboysagarpalla3067
    @digitalboysagarpalla3067 3 місяці тому

    Sir🙏🏼🥹 nan hesaru sagar nana tayi sarawti sarawti tayi kashibai kashibai avara tande kota asti sir ega kashibai avaru tiri hogidare kashibaige 2 jena makkalu sarawti matu annapa sir ega annapa avaru tiri hogidare annapana hendati edale avalige 1 magalu gandu makalu ella syo kalalu nodila maganu sosinu ega ravana avaru hego madi ostu asti yenu avala hesarinali madikodidale sir evaga yenu madbeku sir plzz heli😢

  • @arunhk5599
    @arunhk5599 2 роки тому +2

    Sir personally leegal advice koduttareye. Adannu kooda tilisi.

  • @vijayalakshmir3434
    @vijayalakshmir3434 2 роки тому

    Namaste sir nanna hesaru Chandra shekar namma thahi annana hendati 3 years back theeri hodru avara hesaralli 2 site ide khathe agide 20 years back adre aa jaga yaro daanavagi kottiddu aakeya ganda maduve aagi 6 tingalalli theerihodru sumaru 40 years aadmele khate madisikondiddare 20 years dinda kandaya kattutha hiddare 3 years back sattu hodru namge aa site sigutta aakege makkalu illa naave aakeya kasta suka ella nodiddu aadre avala gandana chikkappana mommaklu naavu varasudararu antha takararu tegediddare en madodu sir aakege heg banthu aasthi antha dakhale illa.

  • @AK47.385
    @AK47.385 2 роки тому +4

    ನಮಸ್ಕಾರ ಸರ್ ನಮ್ಮ ತಾತನ ಅಣ್ಣ ನಿನ್ನ ಹೆಸರಿನಲ್ಲಿ 10 ಎಕರೆ ಆಸ್ತಿ ಇದೆ ಈಗ ನಮ್ಮ ತಾತ ಮರಣ ಹೊಂದಿದ್ದಾರೆ ಅವರ ಅಣ್ಣನ ಕೂಡ ಮರಣ ಹೊಂದಿದ್ದಾರೆ ಅಣ್ಣ 1975 ತಮ್ಮ1980 ನಮ್ಮ ತಾತನ ಹೆಸರಿನಲ್ಲಿ ಯಾವುದೇ ದಾಖಲೆಗಳು ಇಲ್ಲ ತಮ್ಮನಿಗೆ ಯಾವುದೇ ಆಸ್ತಿ ಭಾಗ ನೀಡಿಲ್ಲ ಆಗಲಿಂದಲೆ ಕೂಡ ಅವರ ಅಣ್ಣನ ಮಕ್ಕಳು ಮತ್ತು ಮೊಮ್ಮಕ್ಕಳು ಆಸ್ತಿಯ ಅವರ ಹೆಸರಿನಲ್ಲಿದೆ ಇದೆ ಇದಕ್ಕೆ ನಾನು ಸಿವಿಲ್ ಕೋರ್ಟ್ ನಲ್ಲಿ ನಮ್ಮ ತಾತನಿಗೆ ಭಾಗ ಬರಬೇಕು ಅಂತ ಹಾಕಿದ್ದೇನೆ ಅದಕ್ಕೆ ಅವರು ನಾವು ಯಾವುದೇ ಆಸ್ತಿ ಕೊಡುವುದಿಲ್ಲ ಇದು ಸ್ವಯಾರ್ಜಿತ ನಮ್ಮ ತಾತನ ಸಂಪಾದನೆ ಮಾಡಿರುವ ಆಸ್ತಿ ಎಂದು ಹೇಳಿದ್ದಾರೆ ಒಂದು ಜಾಗದಲ್ಲಿ ಮಾತ್ರ ಅಣ್ಣ-ತಮ್ಮಂದಿರಿಬ್ಬರೂ ಹೆಸರಿನಲ್ಲಿ ಪಾಹಣಿ ಇರುತ್ತೆ ಅವನಿರುವ ವಿಸ್ತೀರ್ಣ ಎರಡು ಎಕರೆ 14 ಕುಂಟೆ ಅವರು ಈಗ ಒಂದು ಎಕರೆ 7ಗುಂಟೆ ಜಾಗ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ ಅದಕ್ಕೆ ನಮಗೆ ಪೂರ್ತಿ ಆಸ್ತಿಯಲ್ಲಿ ಭಾಗ ಬರುತ್ತೋ ಇಲ್ಲವೋ ತಿಳಿಸಿ ಕೊಡಿ ಸರ್ ಈ ಕಾರ್ಯಕ್ರಮದಿಂದ ಬಡವರಿಗೆ ತುಂಬಾ ಅನುಕೂಲವಾಗುತ್ತದೆ ಮಾಹಿತಿ ತುಂಬಾ ಅನುಕೂಲವಾಗಿದೆ ನಮಸ್ಕಾರ ಸರ್🙏🙏🙏🙏🙏

    • @araviarchu2244
      @araviarchu2244 2 роки тому +1

      Same problem sir namgu

    • @vasantharaja6878
      @vasantharaja6878 2 роки тому

      ಈ ಪ್ರಶ್ನೆಗೆ ಉತ್ತರಿಸಿ ಸರ್

    • @facts7225
      @facts7225 2 роки тому

      Sir 1960-2022 EC collect maadi....... Nimge alle clarity sigutte

    • @lokeshgowda3077
      @lokeshgowda3077 6 місяців тому

      100% baruthe adu joint family property avru kodle beku nimge

  • @santhoshaas3983
    @santhoshaas3983 2 роки тому +2

    ನಿಮ್ಮ ಚಾನೆಲ್ ನಲ್ಲಿ ಬರಿ ಮೋಸ ನಾವು ಕೇಳೋ ಪ್ರಶ್ನೆಗೆ ಆನ್ಸರ್ ಮಾಡೋಲ್ಲ

  • @nagarajakumble8221
    @nagarajakumble8221 2 роки тому +4

    Whether Grand daughter can seek partition in Grand father's self-acquired property after his death, when her father is alive.

  • @kansinaloka
    @kansinaloka 2 роки тому +1

    ಸರ್ plz call ಮಾಡಿ ಕೇಳಿ ಸರ್

  • @manjunathgojagoji3843
    @manjunathgojagoji3843 Рік тому

    Anna.tammandira.annannassti.court.kodsutta

  • @thejuraj2864
    @thejuraj2864 2 місяці тому

    ThayiTeeriddareThayiThandeHesaralliPitrajithaAasthiMathuSwayarjithaAasthiEdeEdaralliNanagePaluEdeyaThilisi

  • @sachinagouda3071
    @sachinagouda3071 2 роки тому

    ಸರ್ ವಾಟ್ಸಪ್ ಮಾಡಿನಿ ನೋಡಿ

  • @rathnammakhr1261
    @rathnammakhr1261 Рік тому

    Lo

  • @siddaramdaroji6652
    @siddaramdaroji6652 Рік тому

    sir namma tayi tiri ogidare namma tatana asti namagey sigutta namma tata na asti adu namma tatanigey 4 gandu makkalu mate 3 yannu makkalu nalaku gangu makkalu edarey mate ondu yennu magalu maduvegey modalu satu ogidarey innu obarigey maduvey agilla namma tata 37 acre ola eruvadu

  • @vikkumohi9396
    @vikkumohi9396 Рік тому

    Namma ajji (tandheya taayi) ge court indha 2 hekare asti bandhidhe
    Eega ajji a astiyanna 15 crore ge maratakke ittu Namma atte obbarige kodtidhare idhanna question madakke namge rights illa but enu maadbahudhu anta salahe kodi

  • @bhaskarkumbar4357
    @bhaskarkumbar4357 2 роки тому +1

    No

  • @Yallamma-sq1yq
    @Yallamma-sq1yq Рік тому

    Hii sara nange ninda mayya kodisi

  • @karigowdrun8983
    @karigowdrun8983 Рік тому

    ಸರ್ ಕಾನೂನಿನ ಬಗ್ಗೆ ಚನ್ನಾಗಿ ಮಾಹಿತಿ ತಿಳಿಸಿ

  • @madhusudhanmadhu6065
    @madhusudhanmadhu6065 2 роки тому

    ಪಂಚಾಯತ ಪಾನಿಪತ 1975 ರಲಿ ಭಾಗ ಮಾಡಿದ ಆಗೇ ಪತ್ರ ಮಾಡಿದರೆ ಆದರೆ 1975 ರಲಿ ನಮ್ಮ ತಾಯಿಗೆ ಆಗ 6 ವರ್ಷದ ಹೊಡಗಿ ಆಗಿದು ಅವರ ನಕಲಿ ಸಹಿ ಮಾಡಿಕೊಂಡು ಪತ್ರ ತಯಾರು ಮಾಡಿದ್ದಾರೆ ..ಮತ್ತು 5 rs stamp paper non judicial paper yava varasha chaltige bandide heli plz plz plz

  • @priya.ravikumarravikumar7044
    @priya.ravikumarravikumar7044 2 роки тому

    Devru neevu

  • @VRaviVRavi-nw1ed
    @VRaviVRavi-nw1ed 3 місяці тому

    Namsthe nange nimma phone number bekagittu plz sir

  • @Bc.basavaraj
    @Bc.basavaraj Рік тому

    Sir Number please

  • @dineshrajsurana886
    @dineshrajsurana886 2 роки тому +1

    Mobile number not clear pls give right number

  • @krishnamurthyhs813
    @krishnamurthyhs813 8 місяців тому

    ಸರ್ ನಿಮ್ಮ contact Numbers ಕಳಿಸಿ 🎉.

  • @jayrambk4318
    @jayrambk4318 2 роки тому +2

    ಸರ್ ನಮಸ್ಕಾರ ನನಗೊಂದು ಮಾಹಿತಿ ಸರ್ ಟೆನೆನ್ಸಿ ಯಿಂದ ಬಂದ ಜಮೀನು ಹದಿನೈದು ವರ್ಷ ಪರಭಾರೆ ಮಾಡಬಾರದು ಎಂದು ಶರತ್ ಇರುತ್ತದೆ ಆದರೂ ಅವರು ಮಾರಾಟ ಮಾಡುತ್ತಾರೆ ನನ್ನ ತಮ್ಮ ನನಗೆ ಮೋಸ ಮಾಡಿದ್ದಾನೆ ನನ್ನ ಸೈನ್ ಹಾಕಿಸಿಕೊಂಡು ಮಾರಾಟ ಮಾಡಿದ್ದಾನೆ ನನಗೆ ಅದರ ಬಗ್ಗೆ ತಿಳಿದಿರಲಿಲ್ಲ ಟೆನೆನ್ಸಿ ಶರತ್ತನ್ನು ಬದಲಾವಣೆ ಮಾಡಬೇಕೆಂದು ಕರೆಸಿ ಸಬ್ ರಿಜಿಸ್ಟರ್ ಆಫೀಸಿನಲ್ಲಿ ಮತ್ತು ಜಮೀನ್ ಡೆವಲಪ್ಮೆಂಟ್ ಎಂದು ಸಾಲ ಪಡೆಯುತ್ತಿದ್ದೇನೆ ಎಂದು ನನಗೆ ಹೇಳಿದ ನನ್ನ ತಮ್ಮ ಎಂದು ಅವನನ್ನು ನಾನು ನಂಬಿದೆ ನನ್ನ ತಮ್ಮನಿಗೆ ನನ್ನ ಒಬ್ಬಳೇ ಮಗಳನ್ನು ಕೊಟ್ಟಿದ್ದೇನೆ ಮಗಳು ಕೂಡ ಮೋಸ ಮಾಡಿದಳು 4:30 ಕರೆ ಮಾರಾಟ ಮಾಡಿರುತ್ತಾರೆ ಒಂದು ಮುಕ್ಕಾಲು ಎಕ್ಕರೆ ಅಗ್ರಿಮೆಂಟ್ ಮಾಡಿರುತ್ತಾರೆ ನನಗೆ ತಿಳಿದ ತಕ್ಷಣ ನಾನು ಒಂದು ಮುಕ್ಕಾಲು ಎಕರೆ ಜಮೀನನ್ನು ರಿಜಿಸ್ಟರ್ ಗೆ ಹೋಗಿಲ್ಲ ಈಗವರು ಕೋರ್ಟಿನಲ್ಲಿ ತೆಗೆದುಕೋ ನಿಮಗೆ ಯಾವುದು ಕೊಡುವುದಿಲ್ಲ ಎಂದು ಹೇಳುತ್ತಾರೆ ನನ್ನ ತಂದೆ ತಾಯಿ ಇಬ್ಬರು ತೀರಿಹೋಗಿದ್ದಾರೆ ಪತ್ರದಲ್ಲಿ ಪಿತ್ರಾಜಿತ ಆಸ್ತಿ ಎಂದು ತೋರಿಸಿದ್ದಾರೆ ನಾನು ಈಗ ಬಾಡಿಗೆ ಮನೆಯಲ್ಲಿದ್ದೇನೆ ನಾನು ಈಗ ಕೋರ್ಟಿಗೆ ಹೋಗಿದ್ದೇನೆ ನನಗೆ ನ್ಯಾಯ ಸಿಗುತ್ತಾ ಸ್ವಾಮಿ ನಾನು ನಿಮ್ಮನ್ನು ಸಂಪರ್ಕಿಸಬಹುದು ಅವಕಾಶ ಕೊಟ್ಟರೆ ನಿಮ್ಮನ್ನು ನೋಡಬಹುದು ನಂಬರ್ ಕೊಟ್ಟರೆ ನಿಮ್ಮನ್ನು ನೋಡುತ್ತೇನೆ ಕೊಡಿ ಸ್ವಾಮಿ ನಾನು ನಿಮ್ಮನ್ನು ನೋಡಲು ಬರುತ್ತೇನೆ ಸ್ವಾಮಿ ದಯವಿಟ್ಟು ಸ್ವಾಮಿ ಸಹಾಯ ಮಾಡಿ ನಾನು ಈಗ ಕೋರ್ಟಿಗೆ ಹೋಗಿರುವುದು 21/4/2022 ನಾನು ಸ್ಟೇಗೆ ಪ್ರಯತ್ನಪಟ್ಟೆ ನ್ಯಾಯವಾದಿಗಳು ಎಮರ್ಜೆನ್ಸಿ ನೋಟಿಸ್ ಜಾರಿ ಮಾಡಿದ್ದಾರೆ ಇದಾದಮೇಲೆ ನೋಡೋಣ ಎಂದಿದ್ದಾರೆ ನನ್ನ ಹೆಸರು ಪದ್ಮ ನನ್ನ ನಂಬರ್ 9964607299 ನಮಸ್ಕಾರ ಸ್ವಾಮಿ

    • @rathnakarnavada6613
      @rathnakarnavada6613 2 роки тому

      My father's mother mother property iit my father sister will get the share 1904 records please reply

    • @savithaa5259
      @savithaa5259 2 роки тому

      L
      Onm.. ,55

    • @facts7225
      @facts7225 2 роки тому

      Padma acre sub rigister office nalli register agi neevu signature maadidre nimge jameenu sigodilla

  • @irfanpasha6153
    @irfanpasha6153 2 роки тому +1

    Nimma mobile number kodi

  • @venur10
    @venur10 2 роки тому +1

    E channel du watsapp number send madi plz