ಗಂಡ ಹೆಂಡತಿಗೆ ಮಕ್ಕಳು ಇಲ್ಲದೇ ಇದ್ದಾಗ ಆಸ್ತಿ ಯಾರ ಪಾಲಾಗಬೇಕು..? | MR Satyanarayana

Поділитися
Вставка
  • Опубліковано 7 жов 2024
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 94

  • @parimalaks4278
    @parimalaks4278 4 місяці тому +1

    ತುಂಬಾ ತುಂಬಾ ಧನ್ಯವಾದಗಳು ಸರ್

  • @jayabheemharijan3142
    @jayabheemharijan3142 Рік тому +3

    ನನ್ನ ಹೆಸರು. ಜೈಭೀಮ. ಮಲ್ಲಪ್ಪ ಹರಿಜನ ಜಿಲ್ಲೆ: ವಿಜಯಪುರ. ತಾಲೂಕು: ತಿಕೋಟಾ. ಊರು :ಕಳ್ಳಕವಟಗಿ ನಾನು ನಿಮ್ಮ ವಾಹಿನಿಯಲ್ಲಿ ಲಾಯರ M. R. ಸತ್ಯನಾರಾಯಣ ಅವರ ಕಾನೂನಿಗೆ ಸಂಬಂದಿಸಿದ ವಿಚಾರಗಳನ್ನು ತುಂಬಾ ನೋಡುತ್ತೇನೆ ಈಗ ನನ್ನ ಸಮಸ್ಯೆಗೆ ನಿಮ್ಮಿಂದ ಪರಿಹಾರ ಬೇಕಾಗಿದೆ ಸರ್.
    ನಮ್ಮ ತಂದೆಯವರ ಸ್ವಂತ ಆಸ್ತಿ 4 ಎಕ್ರೆ10ಗುಂಟೆ ನಮ್ಮ ತಂದೆಯವರ ತಮ್ಮನಾದವನು ನಮ್ಮ ತಂದೆಯವರ ಬಳಿ ಬಂದ್ದು ನಾನು ಸ್ವಲ್ಪ ಜಮೀನಲ್ಲಿ ಬಿತ್ತನೆ ಮಾಡ್ತೀನಿ ಅಂದ್ದನು. ಅದ್ಕಕೆ ನಮ್ಮ ತಂದೆಯರು ಆಯಿತು ಮಾಡ್ಕೋ ಅಂತಾ ಹೇಳಿದ್ರು. ಮತ್ತೆ ನಮ್ಮ ತಂದೆಯವರಿಗೆ ಕಿವಿ ಕೇಳಿಸೋಲ್ಲ ಮತ್ತೆ ತಿಳುವಳಿಕೆ ಇಲ್ಲಾ. ಮುಂದೆ ನಮ್ಮ ತಂದೆಯವರಿಗೆ ನಿಮ್ಮ ಜಮೀನು ಮೇಲೆ ಟ್ರ್ಯಾಕ್ಟರ ತರತೀನಿ ಅಂತಾ. ಹೇಳಿದ.ಆಗ ಅವನು ಟ್ರ್ಯಾಕ್ಟರ್ ಎಜೇಂಟ ಕರೆದುಕೊಂಡು ಬಂದ್ದಿಲ್ಲ.ತಲಾಟಿಯವರನ್ನು ಕರೆದುಕೊಂಡು ಬಂದು ನಮ್ಮ ತಂದೆಯವರಿಗೆ ಇವರೆ ತಲಾಟಿ ಅಂತ ಗೊತ್ತಿಲ್ಲ ಅವರು ಸಹಿ ಹಾಕಿದ್ದಾರೆ.ಮುಂದೆ ಅದು ಜಮೀನು ವಿಭಾಗ ಆಗಿದೆ. ಅದು ನಮ್ಮ ತಂದೆಯವರಿಗೆ ಗೊತ್ತ ಆದಾಗ ನಮ್ಮ ಊರಿನ ಹಿರಿಯರನ್ನು ಕೊಡಿಸಿದಾಗ ಅವನಂತೆ ಮಾತನಾಡಿದ್ರು. ಮತ್ತೆ ನಮ್ಮು ಬೋರ್ವೆಲ್ ಅವನ ಪಟ್ಟಿಯಲ್ಲಿ ಇರುತ್ತವೆ ಬೋರ್ವೆಲ್ ಸ್ಟಾರ್ಟ್ ಮಾಡಲು ಹೋದರೆ ನಮ್ಮ ಜಮೀನದಾಗ ಎದ್ಕ ಬರ್ತೀರಿ ಬಂದ್ರೆ ಜೀವದ ಬೆದರಿಕೆ ಹಾಕ್ತಾ ಇದ್ದಾನೆ ಸರ್. ಮತ್ತೆ ನಮ್ಮ ತಾಯಿಯವರ ಸಹಿ ಮಾಡಿಸಿಕೊಡ್ಡಿಲ್ಲ. ನಮ್ಮದುಯಾರದು ಸಹಿ ಮಾಡಿಸಿಕೊಂಡ್ಡಿಲ್ಲ ಮತ್ತೆ ನಮ್ಮ ತಂದೆಯವರ ಸ್ವಂತ ಜಮೀನು. ಮಾರಾಟ ಇದ್ದರೆ ನಮಗುಗೊತ್ತ ಆಗ್ತತಿತ್ತು.ನಮ್ಮ ತಂದೆಯವರು 2007-2008 ರಲ್ಲಿ ತಲಾಟಿಯರ ಬಳಿ ಖರೀದಿ ಮಾಡಿಸಿಕೊಡ್ಡಿದ್ದಾರೆ.ಆಗ ಬೇರೆ ತಲಾಟಿ ಇದ್ದ. ನಮ್ಮ ಕಾಕಾ 2017ರಲ್ಲಿ ವಿಭಾಗ ಮಾಡಿಸಿಕೊಡ್ಡಿದ್ದಾನೆ. ಮುಂದೆ ನಮಗೆ ದಾವೆ ಮಾಡಲು ಸಾಧ್ಯ ಇದೆಯಾ ಸರ್. ದಯವಿಟ್ಟು ಹೇಳಿ

  • @RajeshMG1991
    @RajeshMG1991 Рік тому +3

    ನಿಮ್ಮಹೆಡ್ ಲೈನ್ ನಿಂದ ಉತ್ತಮ ಮಾಹಿತಿ ಸಿಗುತ್ತದೆ ಎಂದು ಕಾಯುತ್ತಿರುತ್ತೇನೆ ಧನ್ಯವಾದಗಳು

  • @prabhaaruna2087
    @prabhaaruna2087 Рік тому +1

    👍

  • @srikanthkn2059
    @srikanthkn2059 Рік тому

    Sir please inform about bagar hukum elijability. Whom to approach .thanks

  • @anjalishivraj2433
    @anjalishivraj2433 2 місяці тому

    Sir namage 1 .21 ekare jameenu ide AA jameenu krayadinda bandide aa jameenu krayadararige government grant ninda bandide.podi maadisalu ege maadodu jothege govt schechnalli aa jaaga bereyavarige seruthe aa jaagadalli naavu 50 year nind anubavadalli iddeve. naanu enumaadodu tilisi sir

  • @savithahr3104
    @savithahr3104 День тому

    Mam nangey devorce ahgedey modalney hus band jotey ...avaru railway injinear mam ...nangey yardu makkaledarey gandu makkalu obba 22 ...inobba 26 years mam
    ... Modalney husband inodu maduvey made kondedarey but yaradaney heyndategey makkalu illa alladey modalney gandandey Asti swamy sampadana thatana Asti alla hagage num makkalegey Asti ciguva avkasha ideya dhayavettu telci kode pls

  • @prakasht1994
    @prakasht1994 Рік тому

    Good information

  • @rameshk5553
    @rameshk5553 Рік тому +2

    Please do video more detail about Sarakari Pahada. If agriculture property become Sarakari Pahada in Rtc and whether if we are not in possession of the property but property remains in our name. Who have power in the property and advise whether we can apply through DC or need to wait till Government call for restoration. Please advise

  • @ShivaKumar-zc3xb
    @ShivaKumar-zc3xb Рік тому

    Sir manage 3 athva 4 varsha. 1955 Rali dhana madedari .adre manage Eli yavarege 2021varege gothilla.ega 2022rali gothu agede. RTC 1955*2022 nana hesara ge Ede .ega court ge oga bhude?

  • @santoshkumbar2473
    @santoshkumbar2473 Рік тому

    🙏sir..... Sir tenenshi ಮೂಲಕ ಪೂಜಾರಿಗೆ ಬಂದಂತಹ ಅಗ್ರಿಕಲ್ಚರ್ ಭೂಮಿಯನ್ನು ನಾವು ಕೊಂಡುಕೊಳ್ಳಬಹುದಾ?........ಭೂಮಿ ರೈತವಾರಿ ಆಗಿದೆ sir........ ಆ ಭೂಮಿ ಖರೀದಿಸಲು noc check ಮಾಡ್ಬೇಕಾ?.....
    ....

  • @ShashiKala-uh8fb
    @ShashiKala-uh8fb 6 місяців тому

    Sir modalane hendati iddu avrge makkalilla heradane hendatige makkalive ivaga yarge appana astiyalli adikara ide

  • @TanujaPMathad
    @TanujaPMathad 5 місяців тому +1

    ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿದ್ದಾಗ ವಿಲ್ ಮಾಡಬಹುದೆ ಸರ್

  • @virupakshivirupakshi9187
    @virupakshivirupakshi9187 Рік тому +2

    ಸರ್ ನಮಸ್ತೇ, ನಮ್ಮ ತಾತನ ಜಮೀನು 53ಎಕರೆ ಜಮೀನು ಇದೆ 19ಎಕರೆ ಜಮೀನು ಪಾಲು ವಿಭಾಗ ಪ್ರಾಕರ ನೋಂದಣಿಯಾಗಿದೆ 2017‌ರಲ್ಲಿ‌‌ ‌‌‌ಮತ್ತು‌2003‌ರಲ್ಲಿ 25 ಎಕರೆ ‌ಪಾಲು ವಿಭಾಗ ಆಗಿದೆ ನೋಂದಣಿಯಾಗಿಲ್ಲ ‌ ಇನ್ನು ಉಳಿದ ಜಮೀನು ಪಾಲು ವಿಭಾಗ‌ ಆಗಿಲ್ಲ ‌‌ನಮ್ಮ ತಾತನಿಗೆ‌ 4ಜನ‌ ಗಂಡು‌ ಮಕ್ಕಳು ‌3 ಜನ ಹೆಣ್ಣು ಮಕ್ಕಳು ‌ಅದರಲ್ಲಿ 2 ಜನ ಹೆಣ್ಣು ‌ಮಕ್ಕಳು ತೀರಿ ಹೋಗಿದ್ದಾರೆ ಒಬ್ಬ ಹೆಣ್ಣು ಮಗಳು‌ ಮಾತ್ರ‌ ಬದುಕಿದ್ದಾಳೆ ಸತ್ತ ಹೆಣ್ಣು ಮಕ್ಕಳಿಗೆ ಆಸ್ತಿ ಬರುವುದೇ

    • @prajwalca8812
      @prajwalca8812 Рік тому

      ಮೇಡಂ ನನ್ನ ಹೆಸರು ಏಳಬೇಡಿ

  • @shivaramg7703
    @shivaramg7703 Рік тому

    En sir ellarigagi kaanonu antha karnataka janagalige manku boodi akidirala .1956 to 1969 resurvay notification governament gezette prakara documents title deed agide indian president Rajendra Prasad accept madidare khathedararige karnataka dalli ella villages surveyed settled agide revenue department leagal documents na khathedararige kotre sakalva

  • @manjunathkr6277
    @manjunathkr6277 Рік тому

    ಸರ್ ನಮಸ್ತೆ, ನಿಮ್ಮ ಕಾರ್ಯಕ್ರಮ ತುಂಬಾ ಸುಂದರವಾಗಿ ಮೂಡಿಬರುತಿರುಹುದು..
    ಅಸ್ತಿ ರಿಜಿಸ್ಟರ್ ಆದ್ಮೇಲೆ
    ಟೈಮ್ ಲಿಮಿಟ್ ಬಗ್ಗೆ ಮಾಹಿತಿ ಕೋಡಿ ಸರ್

  • @arunkumarmarun5462
    @arunkumarmarun5462 Рік тому

    Sir namma thata nigu matthu avara thamma nigu court mukhanthara
    Decree agi jameenu bandiratthe ,namma thatana thamma pavathi agirutthare avara hendathi tatkal podi ge application aki namma thatana makkalige andare namage notice kodadhe namma upasthiti illade avara ista bandhante samavaada jameenu avara hisse ge samatattallade iruva jaaga vannu namma thatana hisse ge maadirutthare namma thata nu Saha pavathi agiddu avara makkalige pavathi khathe agirutthade ,please sir naavu ega sari yaagi podi madalu enu madabeku.
    Matthu A kharab jaagavannu sariyaagi anchiruvudilla please sir namaga maahiti needi 🙏

  • @shivamurthyk8402
    @shivamurthyk8402 Рік тому +2

    ಮಾನ್ಯರೇ ಮೈಸೂರ್ ಸರ್ಕಾರ ಕೃಷಿ ಭೂಮಿಯನ್ನು ಹರಾಜಿನಲ್ಲಿ ಕೊಟ್ಟಿದು ತಾತನ ಹೇರಾರಿಗೆ ಖತೆಯಾಗಿಲ್ಲ ಅಕ್ರಮವಾಗಿ ಪಕ್ಕದ ಮಿಲ್ಲಿನ ಮಾಲೀಕರು 1964 RTC ಮಾಡಿಕೊಂಡಿರುತ್ತಾರೆ 1984 ರಲ್ಲಿ ಖಾತೆ ಮಾಡಿಕೊಂಡಿರುತ್ತಾರೆ ಈ C ಯಲ್ಲಿ ಯಾವುದೇ vyavaharane ಆಗಿರುವುದಿಲ್ಲ M R bagge himbarahadalli dhaalegalu labbyavila parihara needi

  • @nandinikpn4515
    @nandinikpn4515 Рік тому

    Anna ella makkalu ella Atige Nadine property's divide hege madabeku

  • @KumarSn-bn6np
    @KumarSn-bn6np 5 місяців тому

    ನಮಸ್ತೆ ಸರ್ ನಮ್ಮ 4 ತಾತಂದಿರ ಅಸ್ತಿ ಕೇಸ್ ಮುಗಿಸಿ 3 ವರ್ಷಗಳ ಕಾಲ ಆಯಿತು ಇನ್ನು ಪಾಣಿ ಏನು ಮಾಡಿಲ್ಲ ಸರ್ ತೊಂದರೆ ಏನು ಇಲ್ಲವಾ

  • @muttappatalekettu9228
    @muttappatalekettu9228 Рік тому +1

    Sir 1ಪಹಣಿ 3ಎಕರೆ20ಗಂಟೆ ಇದೆ ಇನ್ನೂಂದು ಪಹಣಿಯಲ್ಲಿ 35ಗಂಟೆ ಇದೆ 2ಪಹಣಿ ಸೇರಿ 4ಎಕರೆ15ಗಂಟೆ ಹೇಗೆ ಮಾಡುವುದು ಈ ಬಗ್ಗೆ ಮಾಹಿತಿ ನೀಡಿ ಸರ್

  • @SridhararSridharar-bi9ot
    @SridhararSridharar-bi9ot 10 днів тому

    ದತ್ತು ಮಕ್ಕಳಿಗೆ ಹಕ್ಕಿಲ್ಲವಲ್ಲ ಸರ್

  • @sureshmssuresh8507
    @sureshmssuresh8507 Рік тому

    ಹಲೋ ಸರ್, ನಮಸ್ತೆ ನನಗೆ 2 ಎಕರೆ ಪಿತ್ರಾಜಿತ ಆಸ್ತಿ ಮತ್ತು 10 ಎಕರೆ ಸ್ವಯಾರ್ಜಿತ ಆಸ್ತಿ ಇದೆ ಸರ್ ನನಗೆ ಒಂದು ಮಗು ಇತ್ತು ಆದರೆ ಈ ಹಿಂದೆ ತೀರಿಹೋಗಿದೆ ನನ್ನ ಹೆಂಡತಿಗೆ ಗರ್ಭಕೋಶದ ಆಪರೇಷನ್ ಆಗಿದೆ ಮಕ್ಕಳು ಆಗೋದಿಲ್ಲ ಆದರೆ ನನ್ನ ಹೆಂಡತಿ ಮಕ್ಕಳ ಸಲುವಾಗಿ ನನಗೆ ಇನ್ನೊಂದು ಮದುವೆಯಾಗಲು ಬಲವಂತ ಮಾಡುತ್ತಿದ್ದಾರೆ 9 ವರ್ಷ ದಿಂದ ಅವಳ ಮಾತನ್ನು ನಿರಾಕರಿಸುತ್ತಾ ಬಂದಿದ್ದೇನೆ ಕಾರಣ ನಮ್ಮಿಬ್ಬರಲ್ಲಿ ಹೊಂದಾಣಿಕೆ ಚೆನ್ನಾಗಿ ಇದೆ ಮದುವೆಯಾದರೆ ನಾವಿಬ್ಬರೂ ನಿಮಗೆ ಹೊಂದಿಕೊಂಡು ಹೋಗುತ್ತೇವೆ ಅನ್ನುವ ಅವಳ ಆಸೆ ಕೂಡ ಅವಳ ಮಾತು ಕೇಳಿ ಆಗಿಬಿಟ್ಟರೆ ಏನು ಸಮಸ್ಯೆ ಆಗದಿದ್ದರೆ ಏನು ಸಮಸ್ಯೆ ಆಸ್ತಿಯಾರ ಪಾಲಾಗುತ್ತೆ ದಯಮಾಡಿ ತಿಳಿಸಿ ಪ್ಲೀಸ್

    • @rajuyoga3731
      @rajuyoga3731 15 днів тому

      ನೀವು ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಿ‌ ನಿಮ್ಮ ಜೀವನ‌. ಚೆನ್ನಾಗಿ ಇರುತ್ತದೆ.

  • @vishwapv2917
    @vishwapv2917 3 місяці тому +1

    ನಮಸ್ತೆ ಸರ್ ನಾಲ್ಕು ಜನ ಅಣ್ಣ ತಮ್ಮಂದಿರರ ಲ್ಲಿ ಒಬ್ಬರು ಮರಣ ವಾಗಿದರೆ ಅವರಿಗೆ ಮಕ್ಕಳು ಇಲ್ಲ ಅವರ ಹೆಂಡತಿ ಪಾಲಿಗೆ ಬರುವ ಆಸ್ತಿ ಮಾರಾಟ ಮಾಡಬಹುದಾ.ಸ್ವಲ್ಪ ತಿಳಿಸಿ ಸರ್

  • @veereshiddalagi7381
    @veereshiddalagi7381 Рік тому

    Sar Nabar kodi

  • @srpatilpatil3306
    @srpatilpatil3306 Рік тому

    Sir can wife adopt a child without consent or will of her husband.

  • @shivaramg7703
    @shivaramg7703 Рік тому

    Jameenu case antha 20 varusha 30 varusha enuke nedesabeku governament records nalli Jameenu yarige resurvay adaga agide antha nodi judgment kodi bega nyaya siguthe

  • @rajeshgowda3821
    @rajeshgowda3821 Рік тому

    Sir ega janti katha nalli ramanna and bhemana are brothers erathare adaralli bhemana wife dead and also no child when bhemana dead the property goes to who

  • @SameerasayyedSameera
    @SameerasayyedSameera Місяць тому

    Namma tandeya taiya tangi aasti Yara palaguttade

  • @A.RhaleshappaKurki
    @A.RhaleshappaKurki Рік тому

    Dear sir please phone submit

  • @vanarajaiahs7378
    @vanarajaiahs7378 Рік тому +2

    ಪಿತ್ರಾರ್ಧ ಜಮೀನಿನಲ್ಲಿ ಬಂದ ಭಾಗದಲ್ಲಿ ಗಂಡ ತೀರಿಕೊಂಡಿದ್ದು ಮಕ್ಕಳಿಲ್ಲದಿದ್ದಾಗ ಆಸ್ತಿ ಏನು ಮಾಡುವುದು

  • @basavarajabasava2674
    @basavarajabasava2674 Рік тому

    ತಮ್ಮ ವಾಹಿನಿಯ ವಾಟ್ಸಪ್ ನಂಬರ್ ಸರಿಯಾಗಿ ಕಾಣುತ್ತಿಲ್ಲ ದಯಮಾಡಿ ನಂಬರ್ ಕೊಡಿ

  • @shoukathalimb6961
    @shoukathalimb6961 Рік тому +1

    Omlli jamenu khatedar marna natra beryawru asti masjid ge danna madabhuda

  • @jyothinjlishikajyothi89
    @jyothinjlishikajyothi89 Рік тому

    Pethrajitha asthi yarige jasthi hakkirutte sir

  • @sathishv1647
    @sathishv1647 4 місяці тому

    ಸರ್ ಅಜ್ಜಿಗೆ 20:36 20:36 20:36 20:36 ಗ್ರಾಂಡ್ ಆಗಿರೋ ಜಮೀನಲ್ಲಿ

  • @bhimannaraichur7324
    @bhimannaraichur7324 Рік тому

    ಸೂಪಾರ್ madam

  • @somashekarnk
    @somashekarnk 20 днів тому

    Devastanada Asti devastanakke hogilla

  • @vimalareddy2148
    @vimalareddy2148 9 місяців тому

    Gandana asthi nanhesarige katha pani agide makalu ela bere madhuve adhare samase agutha

  • @mainoddin7736
    @mainoddin7736 Рік тому

    ಇನಾಂ ಸೇತಬಂದಿ ಜಮೀನು ಮಾರಾಟ ಮಾಡಲು ಬರುತ್ತದೆಯೇ? ಮಾರಾಟ ಮಾಡಲು ಬರುತ್ತದೆ ಎಂದಾದರೆ ಯಾರಿಂದ ಪರವಾನಗಿ ಪಡೆಯಬೇಕು ? ಇನಾಂ ಮಾರಾಟ ಮುದ್ದತಿನ ಅವಧಿ ಎಷ್ಟು?

  • @niranjannk786
    @niranjannk786 16 днів тому

    ok devrr tande inda banda asti anna attige death magu ella asti yarige ok eddavaru share or obbane taglobahuda devrr devre devre devrr

  • @shashankr9308
    @shashankr9308 10 місяців тому

    Akka thangiyaru

  • @sridevis7497
    @sridevis7497 11 місяців тому

    Ganda Ella makkalu Ella Asti barutta pitrarjita Asti nanna gandana tande Asti

  • @somashekarnk
    @somashekarnk 20 днів тому

    Mathada asti

  • @rooplanaikrooplanaik9267
    @rooplanaikrooplanaik9267 Рік тому

    Q

  • @sangappatippareddi4546
    @sangappatippareddi4546 Рік тому

    ಸಂಗಪ್ಪ ತಿಪ್ಪಾರೆಡ್ಡಿ ಅಂತ ರೋಣ ತಾಲೂಕು ಡ ಸ ಹಡಗಲಿ ಗ್ರಾಮ ನನ್ನ ತಂದೆಯವರ ಚಿಕ್ಕಪ್ಪ ಮತ್ತು ನನ್ನ ತಂದೆಯವರ ತಂದೆ ಅದರಲ್ಲಿ ನನ್ನ ತಂದೆಯವರ ತಂದೆಗೆ 2.24 ಗುಟೆ. ಮತ್ತು ನನ್ನ ತಂದೆಯವರ ಚಿಕ್ಕಪ್ಪನಿಗೆ ಎರಡು ಎಕರೆ 2.22 ಗುಟಿ. ಆದರೆ ನನ್ನ ತಂದೆಯ ಚಿಕ್ಕಪ್ಪ ಅವರು ಬೇರೆಯವರಿಗೆ 30 ವರ್ಷದ ಹಿಂದೆ ತಮ್ಮ ಪಾಲಿನ ಆಸ್ತಿಯನ್ನು ಮಾರಿರುತ್ತಾರೆ ಆದರೆ ಈಗ ಬಂದಿರುವ ಸಮಸ್ಯೆ 19/A. ಅವರದು .ನನ್ನ ತಂದೆಯವರತ್ನ ತಂದೆಯದು 19/B. ಅಂತ ಖಾತೆಯಿದ್ದು ಆದರೆ ನನ್ನ ತಂದೆಯವರ 19/B ಬದಲಾಗಿ 19/A ಅಂತ ನಮೂದಿನಾಗಿರುತ್ತದೆ. ನಾವು ಹೇಗೆ ಸರಿಪಡಿಸಿಕೊಳ್ಳುವುದು ತಿಳಿಸಿ ಸರ್

  • @sheelasp8047
    @sheelasp8047 Рік тому +2

    Display Mobile number of MRS

    • @balaramasunanda4619
      @balaramasunanda4619 Рік тому

      ST avaradhu Navu jamina karidi madabekadhare regrent endu RTC yali namodisalagide a jamina Navu karidi mada madabahuda sir