ಜಾಗ ಖರೀದಿಸಿದ ದಾಖಲೆಗಳಿಲ್ಲ 35 ವರ್ಷಗಳಿಂದ ವಾಸ ವಾಗಿದ್ದೇವೆ ಈಗ ಜಾಗ ಖಾಲಿ ಮಾಡಲು ಹೇಳುತ್ತಿದ್ದಾರೆ ಏನ್ಮಾಡೋದು? MRS

Поділитися
Вставка
  • Опубліковано 7 вер 2024
  • ಜಾಗ ಖರೀದಿಸಿದ ದಾಖಲೆಗಳಿಲ್ಲ 35 ವರ್ಷಗಳಿಂದ ವಾಸ ವಾಗಿದ್ದೇವೆ ಈಗ ಜಾಗ ಖಾಲಿ ಮಾಡಲು ಹೇಳುತ್ತಿದ್ದಾರೆ ಏನ್ಮಾಡೋದು?
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium
    #law #LAWFORALL #landlaw #landdocument #property #PropertyIssue #mrsatyanarayana #kannadamediumnews

КОМЕНТАРІ • 356

  • @chandansoraba52
    @chandansoraba52 Рік тому +54

    ಒಬ್ಬ ಲಾಯರ್ ಮನಸ್ಸು ಮಾಡಿದರೆ ಹೇಗೆ ಸಮಾಜವನ್ನು ತಿದ್ದಬಹುದು ಮತ್ತು ಸೇವೆಯನ್ನು ಮಾಡಬಹುದು ಎನ್ನುವುದಕ್ಕೆ ಇವರು ಒಂದು ಉದಾಹರಣೆ.

  • @karunaprasadka9545
    @karunaprasadka9545 8 місяців тому +12

    ನಮ್ಮ ತಂದೆ 30ವರ್ಷದ ಹಿಂದೆ ಹೊಲ ತಗೊಂಡ್ ರೆಜಿಸ್ಟರ್ ಮಾಡಿಸಿ ಕೊಂಡಿಲ್ಲ ಈಗ ಪಾರ್ಟಿ ಬೇರೆ ಯವರಿಗೆ ರೆಜಿಸ್ಟರ್ ಮಾಡಿಸಿ ಕೊಟ್ಟಿದ್ದಾರೆ ನಾವೇ ಅನುಭವ ದಲ್ಲಿದ್ದೇನೆ ಈಗ ಕೇಸ್ ಹಾಕಬಹುದೇ ಹೆಲ್ಪ್ ಮಾಡಿ

    • @durgabisheti1733
      @durgabisheti1733 25 днів тому

      ನಮ್ಮದೂ ಕೂಡ ಸ್ವಲ್ಪ ಹಾಗೆ ಆಗಿದೆ ಆದ್ರೆ ಅವರು ಈಗ ಈಗಿನ rate ಹೇಗಿದೆ ಅಷ್ಟು ಕೊಡಿ ಹಾಗಾದ್ರೆ ಮಾತ್ರ ಸಹಿ ಮಾಡಲು ಬರುವೆ ಎನ್ನುತ್ತಿದ್ದಾರೆ. ಈಗ ನೀವೇನು ಮಾಡಿದಿರಿ ದಯವಿಟ್ಟು reply madi.

  • @avinashkharvi4653
    @avinashkharvi4653 Рік тому +12

    ಸರ್ ನಿಮಗೆ ನನ್ನ ನಮಸ್ಕಾರ ನಂಗೆ ಒಂದು ಪ್ರಶ್ನೆ ತುಂಬಾ ಚಿಕ್ಕ ವಯಸ್ಸಿನಿಂದ ಕಾಡುತ್ತಿದೆ.ನಾನು ಮತ್ತು ನನ್ನ ಕುಟುಂಬ ಸುಮಾರು 50+ ವರ್ಷಗಳಿಂದ ಒಂದು ಜಾಗದಲ್ಲಿ ವಾಸ ಮಾಡುತಿದೇವೆ ಆದರೆ ಆ ಜಾಗ ನಮ್ಮದಲ್ಲ.ಇದರ ಮೂಲ ಹುಡುಕಿದಾಗ ನಮಗೆ ಗೊತ್ತಾಗಿದ್ದು ಈ ಜಾಗದ ಮಾಲೀಕ ಈ ಜಾಗವನ್ನು ಕೃಷಿ ಮಾಡಲು ಬೇರೆ ಒಬ್ಬರಿಗೆ ಕೊಟ್ಟಿರುತ್ತಾನೆ ಎಂದು. ಇವಾಗ ಆ ಬಾಡಿಗೆದಾರ ನಮಗೆ ಇದು ನನ್ನ ಜಾಗ ಎಂದು ನಮಗೆ ತೊಂದರೆ ಕೊಡುತಿದ್ದಾನೆ ಆದರೆ ಜಾಗದ ಮಾಲೀಕರಿಂದ ನಮಗೆ ಯಾವುದೇ ತೊಂದರೆ ಇಲ್ಲಾ.ನಾವು ಈಗ ಆ ಜಾಗದಲ್ಲಿ ಉಳಿಯಲು ಏನು ಮಾಡಬಹುದು ಮತ್ತು ಆ ಬಾಡಿಗೆದಾರ್ ನನ್ನು ಯಾವ ರೀತಿ ಎದುರಿಸಬಹುದು ಎಂದು ತಿಳಿಸಿಕೊಡಿ ಸಾರ್.

  • @narayanaswamygowda1720
    @narayanaswamygowda1720 2 роки тому +19

    ಒಳ್ಳೆಯ ವಿಶಯಕೆ ಒಳ್ಳೆಯ
    ವಿವರಣೆ ಕೂಟ್ಟಿದೀರಿ ದನ್ಯವಾದಗಳು ಸಾರ್🙏 🙏

  • @dvenkataiah7755
    @dvenkataiah7755 Рік тому +17

    ಕಾನೂನಿನ ಅರಿವು ಮೂಡಿಸಿದ್ದಕ್ಕಾಗಿ ಧನ್ಯವಾದಗಳು

    • @kotreshpress2311
      @kotreshpress2311 Рік тому

      ಕಾನೂನಿನ ಅರಿವು ಮೂಡಿಸಿದ್ದಕ್ಕಾಗಿ ಧನ್ಯವಾದಗಳು ಸರ್

  • @ligoridsoza6330
    @ligoridsoza6330 Рік тому +2

    ನಿಮ್ಮ ಮಾತುಗಳು ಕೇಳಿದರೆ ತುಂಬಾ ಖುಷಿಯಾಗುತ್ತದೆ. ಇವತ್ತಿನ ದಿವಸದಲ್ಲಿ ಒಂದು ಆಧಾರ್ ಕಾರ್ಡ್ ನಲ್ಲಿ ಚುಕ್ಕೆ, ಕೊಮ ವನ್ನು ತೆಗೆಯ ಬೇಕಾದರೂ ದಾಖಲೆಗಳು ಬೇಕು. ಎಲ್ಲಿಂದ ತರುವುದು. ?ನಾವು ಕೂಡ ಇಂಥದೇ ಸಮಸ್ಯೆ..ನಿಮ್ಮಿಂದ ತುಂಬಾ ಸಹಾಯ ವಾಯಿತು. ಧನ್ಯವಾದಗಳು.

  • @user-mf1ws8un7g
    @user-mf1ws8un7g Місяць тому +2

    ಸರ್ ನಮ್ದು ಹೀಗೆ ಆಗಿದೆ ಸರ್ pls ಹೆಲ್ಫ್ಮ್ me ನಮ್ಮ ತಾತ 25ರಿಂದ 30ವರ್ಷದ ಹಿಂದೆ ಜಮೀನು ಮುಸ್ಲಿಂ atra 30ಗುಂಟೆ ತಗೊಂಡಿದರೆ bt ವಿಭಾಗ ಪತ್ರ ಇದೆ aste ಸರ್ ಸರ್ವೇ no ಇದೆ adre ಕೈ ಬರವಣಿಗೆದು henu ಇಲ್ಲ ಸರ್ ರಿಜಿಸ್ಟ್ರೇಷನ್ ಮಾಡಿಸಿಲ್ಲ ಮಾತಿಂದ aste ಬಿಟ್ಟಿಕೊಟ್ಟಿದಾರೆ ನಾವೇ positionli ಇದ್ದಿದು adre 2ವರ್ಷ hinde yaro ಆ ಮುಸ್ಲಿಂ maklu ಕೈಯಿಂದ ಸೈನ್ tagond register ಮಾಡಿಸಿ ಕೊಂಡು position ಬಿಡಿಸೋಕೆ ಬಂದಿದಾರೆ sir

  • @parasurampadagatti556
    @parasurampadagatti556 27 днів тому +1

    Super mahiti sir thank y

  • @mallikarjuntayimani2160
    @mallikarjuntayimani2160 Рік тому +16

    ಅತ್ಯುತ್ತಮ ಮಾಹಿತಿ ನೀಡುತ್ತಿದ್ದಿರಿ ಸರ್ ಹೀಗೆಯೇ ಮುಂದುವರೆಯಲಿ ಕಾನೂನಿನ ವಿಶ್ಲೇಷಣೆ. ನಿಮ್ಮ ಈ ಕಾರ್ಯಕ್ಕೆ ಅನಂತ ನಮನಗಳು.

  • @edwardnoronha4906
    @edwardnoronha4906 7 місяців тому +2

    Good advice Sr so much thanks sir am happy now

  • @parashuramkoracharyallappa6793

    ಸರ್ ಪರಶುರಾಮ ಕೊರಚರ ಆದ ನಾನು ನಿಮ್ಮಲ್ಲಿ ಕೇಳಿಕೊಳುವುದೆನೆಂದ್ದರೆ ನಮ್ಮ ಜನಾಂಗದವರು
    48 ವರ್ಷದ ಹಿಂದೆ ನಮ್ಮ ಪೂರ್ವಜರಿಗೆ 2ಎಕರೆ ಧಾರವಾಡ ಗುಂಡಪ್ಪನವರು ಧಾನ ವಾಗಿ ಖುಲಾ ಜಾಗವನ್ನು ನಿಡಿದ್ದರು
    ಆ ಜಾಗವನ್ನು ಎಲ್ಲರೂ ಸಮಾನವಾಗಿ ಹಂಚಿಕೊಂಡಿದ್ದರು ಕೆಲವರು ವಲಸೆ ಹೋಗಿದ್ದರು
    ಹಾಗಾಗಿ ಆ ಜಾಗ ಖಾಲಿಯಾಗಿ ಉಳಿದು ‌ಬಿಟ್ಟಿತ್ತು.
    ಈಗ ಯಾರೊ ಬಂದು ನಿಮ್ಮವರು ಜಾಗ ಮಾಡಿದ್ದಾರೆಂದು ಹೇಳುತ್ತಿದ್ದಾರೆ
    ಸರಿ ಕೊಟ್ಟಿದು ದಾಖಲೆ ಕೊಡಿ ಎಂದುರೆ ಕೊಡುತ್ತಿಲ್ಲ
    ಎನ್ನುತ್ತಿದ್ದಾರೆ.
    ಮತ್ತೆ ನಿಮ್ಮ ದಾಖಲೆಗಳನ್ನು ನೀಡಿ ‌ಎನ್ನುತ್ತಿದ್ದಾರೆ
    ಆದ್ದರೆ ನಮ್ಮ ಜನಾಂಗದವರು
    ಹೇಗೆ ಮಾಡಿಕೊಳ್ಳಬೇಕು ಎಂಬ ಅರಿವು ಇರಲಿಲ್ಲ .
    ಕೇವಲ ಹೊಟ್ಟೆ ಪಾಡಿಗಾಗಿ ದುಡಿದುಕೊಳ್ಳುತ್ತಿದ್ದರು
    ‌ಹಾಗಾಗಿ ಆ ಜಾಗ ಖಾಲಿಯಾಗಿ ಉಳಿದು ‌ಬಿಟ್ಟಿತ್ತು
    ಅದನ್ನು ಪಡೆದುಕೊಳ್ಳುವುದು ಹೇಗೆ ಸರ್

  • @rajubaragenahallirajubarag1395
    @rajubaragenahallirajubarag1395 18 днів тому

    Good information sir tq

  • @shreekanthsp9205
    @shreekanthsp9205 Рік тому +2

    ಮಾನ್ಯ ವಕೀಲರೆ ನಾನು ತಮ್ಮಲ್ಲಿ ಕೇಳಿಕೊಳ್ಳುವ ಪ್ರಶ್ನೆ ಅತ್ಯಂತ ಮಹತ್ವದ್ದಾಗಿದ್ದು, ನನ್ನ ಈ ಪ್ರಶ್ನೆಗೆ ತಾವು ಖಂಡಿತಾ ಉತ್ತರಿಸುವಿರೆಂದು ನೀಡಿರುವೆ, ಪ್ರಶ್ನೆ:- ಒಬ್ಬ ತಂದೆಗೆ ಎರಡು ಅಥವಾ ನಾಲ್ಕು ಮಕ್ಕಳಿದ್ದು ಈ ತಂದೆ ಮತ್ತು ಮಕ್ಕಳು ಪಿತ್ರಾರ್ಜಿತ ಆಸ್ತಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮೂಲಕ ಆಸ್ತಿಯನ್ನು ವಿಭಾಗ ಮಾಡಿಕೊಳ್ಳುತ್ತಾರೆ, ವಿಭಾಗ ಪಾತ್ರದಲ್ಲಿ ತಂದೆ ತಾಯಿಯ ಮರಣಾನಂತರ ತಂದೆ ಪಾಲಿನ ಆಸ್ತಿಯನ್ನು ಎಲ್ಲಾ ಮಕ್ಕಳು ಸರಿಸಮನಾಗಿ ಹಂಚಿಕೊಳ್ಳಬೇಕೆಂದು ವಿಭಾಗ ಪಾತ್ರದಲ್ಲಿ ಇದ್ದರೂ ಸಹ ತಂದೆ ತನ್ನ ಆಸ್ತಿಯನ್ನು ಯಾವುದಾದರು ಒಬ್ಬ ಮಗನಿಗೆ ವ್ಯವಸ್ಥಾ ಪತ್ರವನ್ನು ಮಾಡುತ್ತಾನೆ ಖಾತೆ ಪಹಣೆಯೂ ಸಹ ಆ ಮಗನ ಹೆಸರಿಗೆ ಆಗುತ್ತದೆ ಕೆಲವು ವರ್ಷಗಳ ಬಳಿಕ ಉಳಿದ ಮಕ್ಕಳಿಗೆ ವಿಷಯ ಗೊತ್ತಾಗುತ್ತದೆ , ಉಳಿದ ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಪಡೆಯುವುದು ಹೇಗೆ? ಮತ್ತು ಕೆಲವು ವಕೀಲರು ಪ್ರಕಾರ ತಂದೆ ಒಂದು ಪಾಲನ್ನು ಇಟ್ಟುಕೊಂಡಾಗ ಆ ಆಸ್ತಿ ತಂದೆಗೆ ಸ್ವಯಾರ್ಜಿತ ಆಸ್ತಿ ಆಗುತ್ತೆ ಉಳಿದ ಮಕ್ಕಳು ಕೇಳಲು ಬರೋದಿಲ್ಲ ಎಂದು ಹೇಳುತ್ತಾರೆ ಇನ್ನು ಕೆಲ ವಕೀಲರು ವಿಬಾಗ ಪತ್ರವೇ ಮುಖ್ಯ ವಿಭಾಗ ಪತ್ರದಂತೆ ಉಳಿದ ಮಕ್ಕಳಿಗೂ ಸಹ ಸಮಾನ ಹಕ್ಕು ಇರುತ್ತದೆ ಎಂದು ಹೇಳುತ್ತಾರೆ ಇದರಲ್ಲಿ ಯಾವುದು ಸರಿ.

  • @kidsa1417
    @kidsa1417 Рік тому +2

    ನಮಸ್ತೆ sir
    ನಾವು 20 ವರ್ಸಗಳಿಂದ ಒಂದು ಜಾಗ ದಲ್ಲಿ ವಾಸವಿದ್ದೇವೆ sir ಇವಗ ಇ ಜಾಗದ ಪಟ್ಟ ಇದೇ ಜಾಗ ಖಾಲಿ ಮಾಡಿ ಅಂತ ಇದಾರೆ sir but ನಾವು ಅವ್ರ ಜಾಗ 40/30 ಜಾಗ ಬಿಟ್ಟು ಉಳಿದ ಜಾಗ ದಲ್ಲಿ ಇದೀವಿ sir ಇದಕ್ಕೆ ಪರಿಹಾರ ಕೊಡಿ sir
    ಪರಂಪೊಕ್ ಜಾಗದಲ್ಲಿ ಇದೀವಿ sir

  • @thibbegowdathibbegowda9177
    @thibbegowdathibbegowda9177 Рік тому +2

    Thank you sir, giving good information

  • @somashekarnk
    @somashekarnk 3 місяці тому +1

    Devastanada mathada Asti bagge heli

  • @sridharraajnaik4292
    @sridharraajnaik4292 2 роки тому +6

    ಇನಾಂ ಜಮೀನಿಗೂ ಮತ್ತು ಗೇಣಿ ಪದ್ದತಿಯಿಂದ ಬಂದ ಜಮೀನಿಗೂ ಏನು ವ್ಯತ್ಯಾಸ ತಿಳಿಸಿ ಎಂಆರ್ ಎಸ್ ಸರ್?

    • @Dvl_vijayakar
      @Dvl_vijayakar 2 роки тому +1

      ಉತ್ತರ ಕೊಟ್ಟರೆ , ಬಹಳ ಜನಕ್ಕೆ ಉಪಯೋಗ ಆಗುತ್ತದೆ ಸರ್

    • @srudresha
      @srudresha 2 роки тому

      I bought inam land through GPA, Karaya patra. I need to know more about it.

    • @sridharraajnaik4292
      @sridharraajnaik4292 2 роки тому

      @@srudresha Kraya Patra(Sale Deed)

  • @renukarenu9395
    @renukarenu9395 2 роки тому +3

    ಸರ್ ನಾವು ನಮ್ಮ ಗ್ರಾಮಕ್ಕೆ ಸೇರಿದ ಪಂಚಾಯ್ತಿ ತೋಪಲ್ಲಿ ಮನೆ ಕಟ್ಟಿಕೊಂಡಿದ್ದೇವೆ ಅದನ್ನು ಖಾತೆ ಮಾಡಿಕೊಡಲ್ಲ ಅಂತ ಪಂಚಾಯ್ತಿಯ ವರು ಹೇಳುತ್ತಿದ್ದಾರೆ ಅದಕ್ಕೆ ನಾವು ಏನು ಮಾಡಬೇಕು ಹೇಳಿ ಸರ್

  • @ravindrahavalagi1190
    @ravindrahavalagi1190 2 місяці тому +1

    ಸರ್ ನಮ್ಮ ಜಗದ ಜೆರಾಕ್ಸ ದಾಖಲೆಗಳು ಮಾತ್ರ ಇವೆ ಮೂಲ ಪ್ರತಿಗಳು ಇಲ್ಲ ಇವಾಗ ಜಾಗದ ಮಾಲಿಕರು ಮೂಲ ಪ್ರತಿಗಳು ತೋರಿಸಿ ಇಲ್ಲ ಅಂದ್ರೆ ಜಾಗ ಬಿಡಿ ಎಂದು ಹೇಳ್ತಿದ್ದಾರೆ

  • @ashum3636
    @ashum3636 Рік тому +2

    ಪ್ರಶ್ನೆಗೆ ಉತ್ತರ ಮಾಡಿ sir ನೀವು ನೋಡಿದ್ರೆ ಬೇರೆ ಬೇರೆ ಕಡೆ ಹೋಗ್ತಾ ಇದೀರಾ

  • @rajashekaraa7470
    @rajashekaraa7470 Місяць тому

    Thank for good advise

  • @onkarappahoonkarappaho263
    @onkarappahoonkarappaho263 Рік тому +2

    ನಿಮ್ಮ ಸಲಹೆ ಗಳು ತುಂಬಾ ಚೆನ್ನಾಗಿ ವೆ.

    • @LakshamanaD-nj9sv
      @LakshamanaD-nj9sv 10 місяців тому +1

      Nimma salahe chennagide ph no thilisi sar

  • @jeetarkjeetark1690
    @jeetarkjeetark1690 Рік тому +1

    ನಮಸ್ಕಾರ ಸರ್ ನನ್ನ ಪ್ರಶ್ನೆ ನಮ್ಮ ತಾತ ತೀರಿ ಹೋಗಿದ್ದಾರೆ ನಮಗೆ ೩ ಗುಂಟೆ ಹೊಲಾ ಇದೆ ಅದು ನಮ್ಮ ತಾತನ ಹೆಸರಿಗೆ ಇದೆ ನಮ್ಮ ತಾತನಿಗೆ ಇಬ್ರು ಮಕ್ಕಳು ಇವಗ ಆ ಹೋಲಾ ನಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ ಅಂತ ತಿಳಿಸಿ

  • @yskalappa7153
    @yskalappa7153 Рік тому

    Olle vishay helidake danyavadagalu sir

  • @prasadks6188
    @prasadks6188 Рік тому +4

    Beautiful explanation. Very Very informative. Thank you sir.

  • @girishmg1122
    @girishmg1122 2 місяці тому +1

    . ನಾವು ಅವಿಭಕ್ತ ಕುಟುಂಬದವರು ಇರುವಾಗ ಫಾರೆಸ್ಟ್ ಜಾಗದಲ್ಲಿ ಕೆಲಸ ಮಾಡ್ತಿದಿವಿ, ಈವಾಗ ಅಲ್ಲಿ ಸದ್ಯ ಮನೆ ಮತ್ತೆ ಶಶಿ ಹಾಕಿದರೆ ನಾವು ಕೇಳೋದಕ್ಕೆ ಹೋದ್ರೆ. ಈ ಜಾಗ ನಮ್ಮ ಹೆಸರಲ್ಲಿ ಜಿ. ಪಿ. ಸ್. ಆಗಿದೆ. ನಿಮಗೆ ಹಕ್ಕು ಇಲ್ಲ ಅಂತ ಇದ್ದಾರೆ. ಇದಕೆ ನಾವು ಏನು ಮಾಡಬೇಕು? ಯಾವ ರೀತಿ ಕಾನೂನು ದಾಖಲೆಗಳು ಬೇಕಾಗುತ್ತೆ

  • @santhoshpillepille1875
    @santhoshpillepille1875 Рік тому +4

    ನಾವು ಇವರಿಗೆ ಒಂದು ಕೇಸ್ ಕೊಡಬೇಕು ನನಗೆ ಸಾಹೇಬರ ನಂಬರ್ ಸಿಗಬಹುದಾ...???

  • @mdmustafa3203
    @mdmustafa3203 Рік тому +1

    Super

  • @mohammedmeeran9019
    @mohammedmeeran9019 11 місяців тому

    Thank you sir good explain
    100 time Salut sir

  • @venkteshsontakki6536
    @venkteshsontakki6536 Рік тому +1

    Sir. Thanku

  • @mahadevaiahdc637
    @mahadevaiahdc637 Рік тому +2

    What advocate told is correct but court will not accept without documents in many cases

  • @trimukhaproperties
    @trimukhaproperties Рік тому +2

    ದಯವಿಟ್ಟು ಚಕ್ Bounc ಬಗ್ಗೆ ಮಾಹಿತಿ ನೀಡಿ ಸರ್

  • @s.siddegowda3646
    @s.siddegowda3646 Рік тому +1

    thanks sir, best information

  • @pruthviraj6119
    @pruthviraj6119 Рік тому +3

    Compromise Decree Expline sir

  • @m.ramachandrachandra7507
    @m.ramachandrachandra7507 Місяць тому +1

    Nahu siat thakudave adri register madi elawa bari stomp paper maela bardu kotider ha pathra da prakarh navhu pachathiyali B katha madithve hdri ega sit na momaga badu nama mealy thkalu maduthdani

  • @thejaswiviji4130
    @thejaswiviji4130 Рік тому

    Thanks very much sir

  • @shivabasukaraning288
    @shivabasukaraning288 8 місяців тому +1

    Sir Nimage Tumba Hridayad Namskargalu nimma ie kabza khate bagge vivarane keli tumba santoshavaitu . Nimmalli korike ide numma riletion obbru ondu mneyalli bhogakke anta iralikke summaru 40 wrushagalu kaledive. Aadare eega sadyalli modalin mane oner tirikondiddare! (Maneyannu Bhagakke baredu kottawaru.) iig our maganu mane khaali kodalikke heluttiddare. Ei sthitoyalli our yenu madbeku. Tilitailla sir karana idakke sriyada daari torisi nimage
    Dhanyawadagalu. Sir idakke nimma fees yestu heli nanu kaluhisi koduve. Dhannyawad. 16:44

  • @yashodharayogesh3948
    @yashodharayogesh3948 Рік тому +2

    Sie, namaskara.. I hope that I will get solution to my horrible problem.
    Sir, one my friend, as we are in the same group of meditations, has takenMoney out of my gold n also newly built house by keeping in financial co. N house by keeping mortgage.. Abig amount has been taken by her on friendly basis without any proof. Since 10 years over, now the value of gold n house reached the sky. She will still say that she will give. Now her husband has passed away., who was the main culprit in this. Sir, pl ttake my case n solve the problem.. ❤

  • @maheshbagalkot2413
    @maheshbagalkot2413 Рік тому +2

    In my village,
    My father has a house,
    My father had allowed his brother with his children to stay in that house,
    Few years My uncle died, we allowed his children to stay in my father's house,
    There was few damages to the house , they got it repaired,
    And they are not ready to leave the house,
    My Father expired last year, WE gave application to the PDO to transfer the ownership to my name,
    My uncle's children have brought a stay from court not to transfer the property into my name,,,They are claiming they have spent money to construct the house they won't leave the possession...

    • @taranathmmeti5701
      @taranathmmeti5701 Рік тому

      I think, you are living in "ENGLAND"
      But the lawyer doesn't belongs to that area so please ಕನ್ನಡದಲ್ಲೇ ಸಮಸ್ಯೆ ಬಗೆಹರಿಸಿಕೊಳ್ಳಿ , ನಿಮ್ಮ ಸಮಸ್ಯೆಯನ್ನು ಕನ್ನಡದಲ್ಲೇ ವಿವರವಾಗಿ ಬರೆಯಿರಿ ನಿಮ್ಮ ಇಂಗ್ಲೀಷ್ ಪಾಂಡಿತ್ಯವನ್ನು ಎಲ್ಲರೆದುರಿಗೆ ತೋರಿಸುವುದು ಬೇಡ

  • @sharathkumaras6618
    @sharathkumaras6618 2 роки тому +1

    Very good explanation sir

  • @sainagaraww7577
    @sainagaraww7577 Рік тому +1

    ಚೆನ್ನಾಗಿ ಅರ್ಥ ಹಾಗೋ tarahaಹೇಳ್ತಿರಿ 🙏

  • @RavindraDevadiga-lx9df
    @RavindraDevadiga-lx9df 15 днів тому

    🙏🙏🙏

  • @user-uh6hq3sf8m
    @user-uh6hq3sf8m Рік тому

    Thank you sir

  • @jeevangovekar573
    @jeevangovekar573 Рік тому +1

    Nice information sir

  • @ROCKYGAMEKANNADA
    @ROCKYGAMEKANNADA Рік тому +1

    Super videos sir

  • @ninguyaragatti1535
    @ninguyaragatti1535 Рік тому +2

    ಕೆಲವು ಜಮೀನುಗಳಿಗೆ ದಾರಿ ಇಲ್ಲ ಅಂತ ಹೇಳುತ್ತಾರೆ, ದಾರಿಯನ್ನು ಹೇಗೆ ಪಡೆಯುವುದು

  • @prabhugowda4688
    @prabhugowda4688 Рік тому +1

    ಸರ್ ನಮಸ್ಕಾರ ನಾವು ಹತ್ತು ವರ್ಷದ ಹಿಂದೆ ಒಂದು ಜಮೀನನ್ನು ತೆಗೆದುಕೊಂಡಿದ್ದೇವೆ ಜಮೀನು ಜಮೀನುದಾರರ ಮಗಳ ಮದುವೆಗೆ ಮಾರುತ್ತಾರೆ ಬಟ್ ಅವರ ಹೆಸರಿನಲ್ಲಿ ಇರುವುದಿಲ್ಲ ಅವರ ತಾತನ ಹೆಸರಿನಲ್ಲಿ ಇರುತ್ತದೆ ಜಮೀನನ್ನು ತಮ್ಮ ಹೆಸರಿಗೆ ಮಾಡಿದೆ ನಿಮಗೆ ಮಾರುತ್ತೇವೆ ಎಂದು ನಮ್ಮಿಂದ ಹಣವನ್ನು ತೆಗೆದುಕೊಂಡಿದ್ದಾರೆ ಈಗ ಅದು ಅದು ಸಾಧ್ಯವಾಗಲ್ಲ ಎಂದು ಹೇಳುತ್ತಿದ್ದಾರೆ ಈ ವಿಚಾರದ ಬಗ್ಗೆ ನಮ್ಮಲ್ಲಿ ಅಗ್ರಿಮೆಂಟ್ ಇದೆ ನಾವು ಮುಂದೆ ಏನು ಮಾಡಬಹುದು

    • @durgabisheti1733
      @durgabisheti1733 25 днів тому

      Same bro, ಈಗ ಏನಾಯ್ತು ನಿಮಗೆ ಸಿಕ್ಕಿತು?

  • @shertharams4665
    @shertharams4665 Рік тому +1

    Sir nau namma father 1971 mane katti eddeve document ella tax katthane Ration card ede old land phone bill ede Electric bill ede land recit bill unthu old taxi kattida bill ede Rs 2,bill only

  • @sharanabasava151
    @sharanabasava151 Рік тому +1

    ನಾವುಗಳು ನಮ್ಮ ತಂದೆಯವರು ಹಾಗೂ ನಾವುಗಳು ಸರಕಾರಿ ಜಾಗವಾಗಿದ್ದು 60ವರ್ಷಗಳ ಆಗಿದೆ ಇವಾಗ ವಲದ ಯಜಮಾನರು ಕಿತ್ತಿ ಅಂತ ದೌರ್ಜನ್ಯ ಮಾಡ್ತಾ ಇದ್ದಾರೆ ಇದು ಕಾಲುವೆ ಜಾಗ ಇದ್ದ ಕಾರಣ ನಮ್ಮ ಹತ್ತಿರ ಏನು ಡಾಕ್ಯುಮೆಂಟ್ಸ್ ಇಲ್ಲ ಇದಕ್ಕೆ ಏನಾದರೂ ಪರಿಹಾರ ಹೇಳಿ

  • @Narasimaiahk.m-sn8qp
    @Narasimaiahk.m-sn8qp Рік тому +1

    ಸರ್ ನಮಸ್ಕಾರ ನಾನು ಜಮೀನನ್ನು ಖರೀದಿಸಿದ್ದೇನೆ ಯಾವುದೇ ಪೇಪರ್ ಬರಹ ಬರೆಸಿಕೊಂಡಿರುವುದಿಲ್ಲ ಜಮೀನಲ್ಲಿ ಸುಮಾರು 13 ವರ್ಷಗಳಿಂದ ಬೆಳೆ ಬೆಳೆಯುತ್ತಿದ್ದೇನೆ ತೆಂಗಿನ ಸಸಿಗಳನ್ನು ಇಟ್ಟಿದ್ದೇನೆ ಜಮೀನನ್ನು ನಾವು ಮಾಡಿಕೊಳ್ಳುವುದು ಹೇಗೆ ಯಾವುದೇ ದಾಖಲೆಗಳಿಲ್ಲ ನಾವು ಅನುಭವದಲ್ಲಿದ್ದೇವೆ

    • @Narasimaiahk.m-sn8qp
      @Narasimaiahk.m-sn8qp Рік тому

      8:45

    • @manjunathabg1533
      @manjunathabg1533 Місяць тому

      ಸರ್ ನಾವು ಅವರ ಮನೆ ಕೂಲಿ ಮಾಡ್ಕೊಂಡಿದ್ವಿ ನಾವು ಅವರತ್ರ ಒಂದು ಎಕರೆ ಜಮೀನು ತಗೊಂಡ್ವಿ ದುಡ್ಡು ಕೊಟ್ಟರಂತೆ ಪ್ರೋಬ್ ಇಲ್ಲ ನಾವು ಜಮೀನ್ ತಗೊಂಡು ಅವರತ್ರ ಅವರು ನಮಗೆ ಜಮೀನು ಬರ್ತ್ ಕೊಟ್ಟಿಲ್ಲ ಸುಮಾರು 25 ವರ್ಷದಿಂದ ಅದೇ ಜಮೀನು ಮಾಡ್ತಾ ಇದ್ದೀವಿ ನಾವು ತೆಂಗಿನ ಮರವನ್ನು ಜಮೀನಿಗೆ ಇಟ್ಟಿದ್ದೀವಿ ಜಮೀನ್ ಇನ್ನು ಅವರ ಹೆಸರಲ್ಲೇ ಇದೆ ಏನ್ ಮಾಡಬಹುದು ಸರ್ ಮುಂದೆ ನಾವು

  • @divaydivay2251
    @divaydivay2251 Рік тому +1

    ಸರ್ ನಿಮ್ಮ ಸಲಹೆ ತುಂಬಾ ವಳೆಯದಾಗಿತ್ತು

  • @user-mn8ct8ig7r
    @user-mn8ct8ig7r 7 місяців тому

    Superb

  • @narayann8247
    @narayann8247 Рік тому +1

    Sir navo 2 gunta jagadalie 25 eyar enda Vasa edivi adarali namige 1.1/4. gunta jagana karaya Madi kutiddar ega namige jaga bitukudi antiddar Sir please 🙏 namige help madie

  • @anantharamu8831
    @anantharamu8831 Рік тому +2

    Thanku sir Good Explilations

  • @kybeerappa2015
    @kybeerappa2015 Рік тому +1

    Hello sir agreecultuer land nalli site purchase madidivi register madilla reason owner death aytu evaga hege register madisbeku

  • @ashokdsouza1
    @ashokdsouza1 Рік тому +3

    We recieved our ancestors property from our land Lord in the year 1974. In 1989 our property was taken by government under urban land ceiling act because no one attended the case.. In 1989 our district mejistrate court once again rejected the case in favor of government.. Now in RTC land is in the name of government.. But till now we are staying in that land. Kindly suggest us how to get back that land..

  • @edwardnoronha4906
    @edwardnoronha4906 7 місяців тому

    Yes Sr Rights

  • @alfazhaveri2923
    @alfazhaveri2923 Рік тому +1

    ಸರ್ ನಮ್ಮ ಹೊಲಕ್ಕೆ ಹೊಗಳಿಕೆ ದಾರಿ ಇಲ್ಲ ಅದು ಹೇಗೆ ಮಾಡಿಕೊಳ್ಳ ಬೇಕು ಸರ್

  • @ashokmasuti6068
    @ashokmasuti6068 Рік тому

    Tank u sir

  • @manjnathamanju434
    @manjnathamanju434 2 місяці тому

    Sir onther person purchesed 1.4 guntas but bondary in 1.8 guntas how to appel court

  • @user-tm7wn9jk1s
    @user-tm7wn9jk1s 6 місяців тому

    ನಮ್ಮ ನಮ್ಮ ಸೈಟಿನ ವಿಚಾರ ತೆಗೆದುಕೊಂಡು 35 ವರ್ಷಹಾಗಿದೆ. ಈಗ ಸೈಟು ಪಂಚಾಯತಿ ಪತ್ರ ಆಗಿದೆ ಸೈಟ್ ಕೊಟ್ಟೂರು.

  • @mahendram3699
    @mahendram3699 Рік тому

    Sir namaste navu 28 varsagalindha maneyali vasavagidheve e mane jaaga bereyavara mele kraya edhe avru namma jaaga anthare edhara bagge kaanunu thilsi plz

  • @prabhakaritiprincipal7117
    @prabhakaritiprincipal7117 8 місяців тому

    Sir, site purchased and registered in sub-register office which is not approved by any competent authorities then how can I get katha in my name to construct a house legally, pls make a video on such registered sites

  • @pruthviraj6119
    @pruthviraj6119 Рік тому +1

    Compormise Decree full information send

  • @abhishekabhi3439
    @abhishekabhi3439 Рік тому +1

    ಸರ್ ಎಷ್ಟು ಸವಿಸ್ತಾರವಾಗಿ ವಿಷಯ ಗಳನ್ನು ತಿಳಿಸುತ್ತಾ ಇರುವಿರಿ ನಿಮಗೆ ನನ್ನ ಕಡೆ ಯಿಂದ ಶರಣು ಶರಣು ಸತ್ಯ ಮೇವ ಜಯತೇ

  • @shankarnaikar2184
    @shankarnaikar2184 Рік тому

    Best ..sir

  • @bengalurulrssbrachannel5721

    So good issues

  • @umapk3071
    @umapk3071 5 місяців тому

    Yes

  • @devarayas2287
    @devarayas2287 Рік тому +1

    Sir
    ಗ್ರಾಮಪಂಚಾಯತ್ ಕಚೇರಿಯಲ್ಲಿ ನಮ್ಮ ತಾತ ಅವರ ಜಮೀನುಗಳ ದಾಖಲೆ ಗಳು ದೊರೆಯದಿದ್ದಲ್ಲಿ ಏನು ಮಾಡುವದು ?

    • @vidya6843
      @vidya6843 Рік тому

      ತಾಲ್ಲೂಕು ಆಫೀಸ್ ಗೆ ಅರ್ಜಿ ಹಾಕಿ ತಮ್ಮ ಸರ್ವೇ ನಂಬರಿಗೆ ಸಂಬಂದಿಸಿದ ದಾಖಲೆಗಳನ್ನು ನೀಡಿ ಎಂದು

  • @prabhakarvenkatesh5627
    @prabhakarvenkatesh5627 Рік тому

    Namaste sir
    Namma maneyannu nanna annanavaru namma thandeyavara maranada nanthara nakali vamshavruksha srishtisi avana hesarige pavathi madisikondirutthare, namma thandeyavaru sarkari udhyogadallidharu, avara maranada nanthara anukampada aadharada mele kelasa namma annanige oorina hiriyara sammukadalli avara theermanadanthe Mane nanage mathu kelasa avanige endu baredu kottiddeve,
    Eega maneyannu avana hesarige madikondu hendathiya hesarige vargayisi kondidhane eega maneyannu kelidare avanu kodalu opputhilla, dayavittu idakke neeve sariyada dari thorisi

  • @MdTanveer-mv2su
    @MdTanveer-mv2su Рік тому

    👍👍👍🤝.super

  • @prakashkurabet1430
    @prakashkurabet1430 Рік тому +3

    ಸರ್ ನನ್ ಹೆಸರು ಮಮತಾ ಸರ್ ನನಗೆ ನಿಮ್ಮ ಜೊತೆ ಮಾತಾಡಬೇಕು ನನಗೆ ನಿಮ್ ಫೋನ್ ನಂಬರ್ ಬೇಕಿತ್ತು

  • @laxmikanthreddy9055
    @laxmikanthreddy9055 11 місяців тому

    Sir Even after construction of Houses after.more Then 20 Years . On Both Sides. Of Layouts..Can we apply for Servey. On Both or Either sides of those layouts . Pleses Conform. Namaskar 🇮🇳🙏

  • @RaksithaAc
    @RaksithaAc 3 місяці тому

    Sar namma mane 100 year agide kandaya katta edivi mane munde inde total 4 gunte jaga edee but 4gunte documents Ella yake Andre kandaya katuskolalla en madodh sar

  • @mamathapkmamathapk2523
    @mamathapkmamathapk2523 Рік тому

    ಸರ್ ನಮಸ್ತೆ ನನ್ನ ಹೆಸರು ಮಮತಾ ನಮ್ಮ ತಂದೆಯವರು ಸುಮಾರು 30 ವರ್ಷಗಳ ಹಿಂದಿ ಎರಡು ಎಕರೆ ಜಮೀನನ್ನು ನಮ್ಮ ನೆಂಟರು ಹತ್ತಿರ ತೆಗೆದುಕೊಂಡಿರುತ್ತಾರೆ ಆವಾಗ ಬಾಂಡ್ ಪೇಪರ್ ಮೇಲೆ ಬರೆದಿರಲಾಗಿರುತ್ತದೆ ಎಕರೆಗೆ 30 ಸಾವಿರದಂತೆ ಬರೆದಿರಲಾಗುತ್ತದೆ ಆದರೆ ನಮ್ಮ ನೆಂಟರು ಆ ಪತ್ರವನ್ನು ಜೆರಾಕ್ಸ್ ಮಾಡಿಸಲು ತೆಗೆದುಕೊಂಡ ಹೋಗಿ ನಮಗೆ ಮತ್ತೆ ಹಿಂದಿರುಗಿಸಿರುವುದಿಲ್ಲ 30 ವರ್ಷಗಳಿಂದ ಆ ಜಮೀನಿನಲ್ಲಿ ನಾವು ಕಾಫಿ ತೋಟ ಮಾಡಿರುತ್ತೇವೆ ಐದು ವರ್ಷಗಳ ಹಿಂದೆ ನಮ್ಮ ತಂದೆಯವರು ತೀರಿಕೊಂಡಿರುತ್ತಾರೆ ನಮ್ಮ ನೆಂಟರು ಇವಾಗ ಬಂದು ಈ ಜಮೀನು ನಮಗೆ ಸೇರಿದ್ದು ನಿಮ್ಮ ಹತ್ತಿರ ಯಾವುದೇ ದಾಖಲೆಗಳಿಲ್ಲ ಆದ್ದರಿಂದ ಇದನ್ನು ನಾವು ನಿಮಗೆ ಬಿಡುವುದಿಲ್ಲ ಎಂದು ದಬ್ಬಾಳಿಕೆ ಮಾಡಿ ನಮ್ಮ ಮೇಲೆ ಕೇಸ್ ಹಾಕಿರುತ್ತಾರೆ ಇದಕ್ಕೆ ದಯವಿಟ್ಟು ಸಲ್ಯೂಷನ್ ನೀಡಿ

  • @NageshkoppaNagesh-by5dq
    @NageshkoppaNagesh-by5dq 10 місяців тому

    Sir namage 30 years back gowrnmentnida ashraya yojane adiyalli site kottirutthare adare a jaagadalli bereyaru otthuvari madidare naavu yenu madodu/madbudu orginal hakku patra maatra ide berenu illa

  • @malateshagnmalatesha8303
    @malateshagnmalatesha8303 Рік тому +1

    ನಮ್ಮ ಹೊಲದಗ ಮನೆ ಕಟ್ಟಿದ್ದರೆ ಏನು ಮಾಡಬೇಕು ತಿಳಿಸಿ

  • @mahadevpaleger3770
    @mahadevpaleger3770 Рік тому

    Super 👍👍

  • @JayappaPatels
    @JayappaPatels 5 місяців тому

    ಸರ್ ನಾವು ೨೦೦೧ರಲ್ಲಿ೫೦ಸಾವಿರೂಗೆ೧೦ಗುಂಡೆಕಣವನುತೆಗೆದುಕೂಡಿದೆವೆಅದಕೆಅವರೊಂದುಪತ್ರಬರೆದುಕೂಡಿದರುಇವಗಾನಮ್ಮಾತ್ರಯಾವತರದದಾಖಲೆಇಲ್ಲ, ಇದಕ್ಕೆ ಏನು ಪರಿಹಾರ ನೀಡುವುದಾಗಿ ತಿಳಿಸಿ

  • @user-en5zq1ux2l
    @user-en5zq1ux2l 5 місяців тому

    Sir namma ajjavaru ondu jaga tagondu adanna only kararu Patra madikondiddare sub registrar Alli alate madisidare, aste ide, namage jaga maridavara maga illitanaka kelade iddavaru iga jaga nammadu anta idare

  • @praveenakp4839
    @praveenakp4839 9 місяців тому

    Sir ega navu 40 year aythu mane katti but adu sc st jaga en madbeku avru ega ptcl act nali application aktha edhare en madbeku navu

  • @AnilKumaragmusicacademy
    @AnilKumaragmusicacademy Рік тому +3

    It was very helpful sir, thank you so much for your valuable information

  • @tammannatammanna1337
    @tammannatammanna1337 Рік тому

    Same problems madam

  • @vayus1666
    @vayus1666 Рік тому +1

    If u give such suggestions anyone can build house in anyone place and then they ask the owner to go to the court

  • @shivalingappachare5197
    @shivalingappachare5197 Рік тому

    Sir court Yavade yogy Karanavillade teerpu mundudutta hodare yenu madabeku vande courtanalli case yeshtu varshad avadhiyalli muhibeku tilisiri.

  • @shekarh5138
    @shekarh5138 Рік тому +1

    ಸರ್ ನನ್ನ ಹೆಸರು ಶೇಖರ್ ನಾವು ಹುಬ್ಬಳ್ಳಿ ನಮ್ಮ ತಂದೆ 20 ವರ್ಷದ ಹಿಂದೆ ೧೦೦ರೂ ಬಾಂಡ ಮೇಲೆ ಒಬ್ಬರಿಂದ ಖರೀದಿ ಮಾಡಿದ್ದರು ಒಂದು ಸೈಟ್ ಅನ್ನು ಖರೀದಿ ಮಾಡಿದ್ದರು.. ಈಗ ನಾವು ಎಂಟು ವರ್ಷದ ಹಿಂದೆ ಮನೆ ಕಟ್ಟಿದ್ದೇವೆ ಇಲ್ಲಿ ೨೦೦ಸೈಟ್ ಇದೆ ಅದರಲ್ಲಿ ಖಾಲಿ ಸೈಟ್ ಗಳು ಇವೆ . ಈಗ ಆ ಜಾಗದ ಮಾಲೀಕನ ಮಕ್ಕಳು ಮತ್ತು ಸೊಸೆಯಂದಿರು ಕೋರ್ಟ್ ಕೇಸ್ ಹಾಕಿದ್ದಾರೆ ಮುಂದೆ ಏನಾಗುತ್ತೆ ತಿಳಿಸಿ...🙏

  • @nagappanagathan7934
    @nagappanagathan7934 Рік тому

    ಥ್ಯಾಂಕ್ಸ್ ಸರ್

  • @shrikanthkalshetti3326
    @shrikanthkalshetti3326 Рік тому

    Sale deed sign is different his agreement sign is different is opposed part wines case

  • @gulappakudare1011
    @gulappakudare1011 Рік тому

    Super sir

  • @maibuheremani1330
    @maibuheremani1330 Рік тому +3

    ಒಳ್ಳೆಯ ವಿಷಯಗಳನ್ನು ಹೇಳಿದ್ದಕ್ಕೆ ಧನ್ಯವಾದಗಳು ಸರ್

  • @ramyabcramyabc4425
    @ramyabcramyabc4425 18 днів тому

    ಸರ್ ನಮಸ್ತೆ ಸರ್

  • @fgkakkaragollagramaone7540
    @fgkakkaragollagramaone7540 Рік тому

    ಸರ್ ನಮ್ಮ ತಾತ ನವರ ಹೆಸರಿನಲ್ಲಿ ಇರುವ ಜಾಗದಲ್ಲಿ ಅವರ ಅಣ್ಣನವರ ಮಕ್ಕಳು ಸುಮಾರು 10 ಮನೆಗಳನ್ನು ಕಟ್ಟಿಕೊಂಡಿದಾರೆ ಆದರೇ ಅವರು ಕಟ್ಟಿಕೊಂಡಿರುವ ಮನೆಗಳು ನಮ್ಮ ತಾತನವರ ಹೆಸರಿನಲ್ಲಿರುವುದು ನಮಗೆ ಕೆಲವೊಂದು ಧಾಖಲೆಗಳು ಈವಾಗ ದೊರೆತಿವೆ ಆದ್ದರಿಂದ ಆ ಜಾಗವನ್ನು ನಮ್ಮ ತಾತನವರ ಹೆಸರಿಗೆ ಮಾಡಿಸಲು ಅವರು ತಕರಾರು ಮಾಡುತಿದಾರೆ ದಯಮಾಡಿ ಇದಕ್ಕೆ ಪರಿಹಾರ ತಿಳ್ಸಿ

  • @sureshrajegowda9905
    @sureshrajegowda9905 Рік тому

    Sir navu brother ninda registration madisikondiddeve sister kes hakidare problem aguta

  • @PradeepKumar-uu3fd
    @PradeepKumar-uu3fd 5 місяців тому

    ಸರ್ ನಾವು ಸುಮಾರು 30 ವರ್ಷಗಳಿಂದ ಸರ್ಕಾರ ಕೊಟ್ಟಂತಹ ಜಾಗದಲ್ಲಿ ವಾಸಸಿಸುತಿದು ಇದರಲ್ಲಿ ಸುಮಾರು 45 ಅಡಿ ಸರಕಾರಿ ಜಾಗವನ್ನು ಒತ್ತುವರಿ ಮಾಡಿ ಮಾಡಿಕೊಂಡು ಸುಮಾರು 30 ವರ್ಷ ಗಳಿಂದ ವಾಸಿಸುತ್ತಿದ್ದೇವೆ ಈಗ ನಮ್ಮ ಊರು ಈಗ ಗ್ರಾಮ ಪಂಚಾಯಿತಿ ಇಂದ ಪಟ್ಟಣ panchayithige ಬದಲಾಗಿದೆ ಕಾರಣ ನತರ ದಿಂದ ಅದನು ಮಾಡಿಸಿಕೊಡಲಗಲ್ಲ ಈಗ ಪಟ್ಟಣ ಪಂಚಾಯಿತಿ ಯ ಸಿಇಒ ಈಗ ಇದನು ಮಾಡಿ ಕೊಡಲು ಬರೋದಿಲ್ಲ ಎಂದು ಕಳುಹಿಸಿ ಕೊಡುತಿದರೆ ದಯವಿಟ್ಟು ಯಾವುದಾದರೂ ಮಾರ್ಗ ಇದಿಯ sir

  • @shashur56
    @shashur56 Рік тому

    Sir 70 year inda 18 gunte jameen anubhavadalli idivi adre pahani jameen annu Yara bali kondiddivo avara hesaralli ide idakke parihara enu pls dayavittu helu

  • @shivaramg7703
    @shivaramg7703 Рік тому

    1956 to 1969 old mysore resurvay gezette notification agide revenue department aduna muchiduthidare

  • @sreenivasaseena4339
    @sreenivasaseena4339 Рік тому +1

    20ವರ್ಷವಾಗಿದೆ ನಾವು ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ 2 ಗುಂಟೆ ದಾನ ನೀಡಿ ದಾನದಉದ್ದೇಶಕ್ಕೆವಿರುದ್ಧವಾಗಿ ಪೋಡಿ ಮಾಡದೆ ಕಾನೂನು/ನಿಯಮಗಳ ಪಾಲಿಸದೆ ಗ್ರಾ.ಪಂ.ರಾಜೇನಹಳ್ಳಿ ಕಟ್ಟಡ ನಿರ್ಮಿಸಿದ ಬಗ್ಗೆ ನಾವು ದೂರು ಮತ್ತು ಕಾನೂನು ಹೋರಾಟ ಆರಂಭಿಸಿದ್ದು ಈ ಎಲ್ಲಾ ಅಂಶಗಳನ್ನು ಮಾನ್ಯ ಉಪವಿಭಾಗಾಧಿಕಾರಿ ಕೋಲಾರರವರು ನೀಡಿರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ 1】 ಇಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಾಮ ಫಲಕವನ್ನು ಅಳವಡಿಸಬೇಕು 2】ಸದರಿ 2ಗುಂಟೆಯ ಜಮೀನಿನಲ್ಲಿ ದಾನದ ಉದ್ದೇಶಕ್ಕೆವಿರುದ್ಧವಾಗಿ ನಡೆಯುತ್ತಿರುವ ಚಟುವಟಿಕೆ/ನಿರ್ಮಾಣಗಳ ಸ್ಥಳಾಂತರ ಮಾಡಿಒತ್ತುವರಿಮುಕ್ತಗೊಳಿಸಬೇಕು 3】ಕೊನೆಗೆ ಸದರಿಅಧಿಕಾರಹಟ್ಟಿ ಸ.ನಂ. 22/1ರ 2ಗುಂಟೆ ಜಮೀನು ಪೋಡಿ ಮಾಡಿಸಿ ಸರ್ಕಾರದಿಂದ ಸುಸಜ್ಜಿತವಾದ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಬೇಕು ಮೇಲ್ಕಂಡ ಮೂರು ಮುಖ್ಯ ನಮ್ಮ ಬೇಡಿಕೆಗಳ ಕುರಿತಂತೆ 1)ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಕೋಲಾರ 2)ಜಮೀನು ಖಾತೆದಾರರಾದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಮಾಲೂರು 3)ಅದ್ಯಕ್ಷರು&ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರಾಜೇನಹಳ್ಳಿ ಗ್ರಾಮ ಪಂಚಾಯಿತಿ ರವರಿಗೆ ಲಿಖಿತವಾಗಿ ಮನವಿಯನ್ನು ಸಲ್ಲಿಸಲಾಗಿದೆ ಜಮೀನು ದಾನಿಗಳ ಕುಟುಂಬ ಸದಸ್ಯರು ಮತ್ತು ಎಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳು ಜಂಟಿಯಾಗಿ ತಮ್ಮಲ್ಲಿ ನ್ಯಾಯ ಕೋರುತ್ತಿದ್ದೇವೆ ಶ್ರೀನಿವಾಸ ಮಾಲೂರು ಮತ್ತು ಆನಂದ್ ಭೈರ ಬಿನ್ ಬೈರಪ್ಪ ಮಾಲೂರು563130 ಮೊಬೈಲ್ 9242123431&9008036958

  • @chandrashekarkj3754
    @chandrashekarkj3754 Рік тому

    Swami ನಾನು ದಯವಿತ್ತು ನನ್ನ ವಿಷಯವನ್ನು ಸ್ವಲ್ಪ ಗಮನಿಸಿ ಒಂದು ಮಾಹಿತಿ ಬೇಕು ಅಂದ್ರೆ ನನ್ನ ತಥಾ ಜಮೀನು ಕೊಂಡಿದ್ದಾರೆ ಆದರೇ ಅದು ಖಾತೆ ಆಗಿಲ್ಲ ರಿಜಿಸ್ಟರ್ ಆಗಿದೆ ಆ ಪಾತ್ರ ನಮ್ಮ ಹತ್ತಿರ ಇದೇ ನಾವು ಈಗ ಏನಾದರು

  • @srirangamrajusrirangam2509
    @srirangamrajusrirangam2509 Рік тому +2

    Sir I follow your channel sir bank in which I had sb account has kept an amount of Rs 3,48764 on hord for no reason for nearly 2 years when I asked bm he said that was done by officer who served brach then and leater released the amount I asked about the financial loss but he has given in writing that I have not suffered any lose sir can I approach court for loss

  • @tayappa.stayappa7554
    @tayappa.stayappa7554 4 місяці тому

    ಸರ್ ನಾವು ಹಿನ್ನೊಬರ ಜಾಗದಲ್ಲಿ 30 ವರ್ಷ ಗಳ ಕಾಲ ವಾಸೂಷ್ಟಹಿದ್ದೇವೆ ಹಿವಾಗ ಅವರು ಬಿಟ್ಟು ಹೋಗಿ ಅಂತ ಹೇಳತಿದ್ದಾರೆ ನಮ ಹತ್ರ ಯಾವುದೇ ದಾಖಲಾತಿಗಳು ಹಿಲ್ಲ ಏನ್ ಮಾಡಬೇಕು ಸರ್