'ಗ್ಯಾಸ್ಟ್ರಿಕ್‌ ಪ್ರಾಬ್ಲಂ' ಮನೆಯಲ್ಲೇ ಸರಿ ಮಾಡ್ಕೋಳ್ಳಿ, ಟ್ಯಾಬ್ಲೆಟ್ ತಗೊಬೇಡಿ - ಡಾಕ್ಟರ್ ನುಡಿದ ಸತ್ಯ | Gastric

Поділитися
Вставка
  • Опубліковано 22 сер 2024
  • 'ಗ್ಯಾಸ್ಟ್ರಿಕ್‌ ಪ್ರಾಬ್ಲಂ' ಮನೆಯಲ್ಲೇ ಸರಿ ಮಾಡ್ಕೋಳ್ಳಿ, ಟ್ಯಾಬ್ಲೆಟ್ ತಗೊಬೇಡಿ... - ಡಾಕ್ಟರ್ ನುಡಿದ ಸತ್ಯ | Gastric Problem & Treatment | Dr. Vinay Kumaar | Heggadde Studio Exclusive
    Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
    Contact Number : 9606052455 | 63643 84655
    Hospital Location : goo.gl/maps/Zu...
    Address:ACE Acupuncture Natural Wellness foundation bangalore
    24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
    #Dr_Vinay #Heggadde_Studio #Gastric #Gastric_Treatment #How_to_Cure_Gastric_Problem_Permanently
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 227

  • @HeggaddeStudio
    @HeggaddeStudio  Рік тому +29

    Please Subscribe #Heggadde_Studio

    • @nozila35
      @nozila35 Рік тому +8

      ಉಪವಾಸ.ಮಾಡುವ.ಸುಕ್ತ ಎಂಬ ಸಲಹೆ.ಉತ್ತಮವಾಗಿದೆ.

    • @ServerHacker-cg5sk
      @ServerHacker-cg5sk Рік тому

      ​@@nozila35à🥰à🥰ã😊😅🤣🤣🤣🤣🤣🤣🤣🤣🤣🤣🤣

    • @shivaputrappadevar6030
      @shivaputrappadevar6030 11 місяців тому

      ​@@nozila35😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @alicevas8466
      @alicevas8466 11 місяців тому

      ​@@nozila35😮😊❤🎉😂 0:00 😊😮

    • @ranihalse3457
      @ranihalse3457 11 місяців тому

      Super🙏

  • @pandeshat8527
    @pandeshat8527 Рік тому +11

    ಥ್ಯಾಂಕ್ಯೂ ಸರ್, ಯುಗ ಯುಗ ಗಳಿಂದಲೂ ನಮ್ಮ ವೇದಗಳು, ಮತ್ತು ಆಯುರ್ವೇದ ಗ್ರಂಥಗಳು ಉಪವಾಸದ ಮಹತ್ವ ವನ್ನು ತಿಳಿಸುತ್ತಲೇ ಬಂದಿದ್ದು, ಈ ವೈಜ್ಞಾನಿಕ ಕಾಲದಲ್ಲಿಯೂ ಉಪವಾಸದ ಅಗತ್ಯತೆಯನ್ನು ಮತ್ತೊಮ್ಮೆ ತಿಳಿ‌ಸಿದ್ದಕ್ಕೆ ಧನ್ಯವಾದಗಳು🙏🙏🙏

  • @Manoj-dl4qj
    @Manoj-dl4qj Рік тому +21

    Sir I had a gastric ulcers but I started drinking coconut every morning in empty stomach from last one month and also changed my food habit ,now i Don't even feel gastric ...#Prakruthi endale alivu prakruthi endale hulivu...this is what I learnt from my experience....every day I eat soppu in my lunch every day I eat one vegitable palya...and one time rice ,one time millet rice and one time ragi mudde and also use curd for lunch ....i completely quit non veg now i feel I am the most healthiest person enda world and one more thing I quit coffee tea and I quit sugar from last 60 days ...this is healthy suthra

    • @Manoj-dl4qj
      @Manoj-dl4qj Рік тому

      @user-id9sf7fr8o follow above you will get result in 10 days ..coconut is must in morning in empty stomach ...no coffe no tea ,no milk products, and no wheat 🌾 in foods ,eat tiffen before 9 and break fast should contain vegitables ,any green leafs palya, afternoon eat before gas release in stomach drink too much of water ...use one time rice ,one time millet ,and night raagi ball, vegitable palya and soppu palya must evry day ,use curd one time and don't eat outside food ,oily food ,no sugar ,no sweets ,no non veg within 10 days you will feel the result .dont. Ignore the ulcer it can cause another disease

    • @rajaninanjareddy3739
      @rajaninanjareddy3739 Рік тому

      @user-id9sf7fr8o ಸರ್ ಕಾಶಿ ಸೊಪ್ಪಿನ ರಸ ,,ಬೂದು ಕುಂಬಳ ರಸ,ಬೆಳಿಗ್ಗೆ ಕುಡಿಯಿರಿ, ೨ ರಿಂದ ೩ ತಿಂಗಳು ಕುಡಿಯಿರಿ ಅಲ್ಸ್ಸರ್ ಗುಣವಾಗುತ್ತದೆ

  • @punitkumarbabangol1183
    @punitkumarbabangol1183 Рік тому +7

    U r absolutely talented and very much connected to culture sir

  • @shivakumarav8363
    @shivakumarav8363 Рік тому +1

    ಪೇರಳೆ ಹಣ್ಣು ತಿನ್ನುವುದು ಕೂಡ ಗ್ಯಾಸ್ಟ್ರಿಕ್ ಗೆ ಒಳ್ಳೆಯ ಔಷಧಿ
    Thanks

  • @yogithakishanr3366
    @yogithakishanr3366 11 місяців тому +1

    V r addicted to dr speech which is hard truth of life..
    N tq so much to heggadde studio who is intruduced this golden doctor to public.. 🙏💐

  • @rohitrrohit8334
    @rohitrrohit8334 Рік тому +6

    The whole series with doctor is really very very helpful 🙏

  • @Veena..277
    @Veena..277 Рік тому +15

    ಉಪವಾಸ ಮಾಡುವದರಿಂದ ಹೆಲ್ತ್ ಚೆನ್ನಾಗಿರುತ್ತೆ... Tq dr &ಸರ್...

    • @sowmyasalian4937
      @sowmyasalian4937 11 місяців тому

      Please make a video for allergic cold,runny nose,countines snzeeing,short breathing etc,we r waiting for episode

    • @sowmyasalian4937
      @sowmyasalian4937 11 місяців тому

      I'm under medication but short trem relief again occurs same problem, I'm really depressed please suggest me sir

    • @sowmyasalian4937
      @sowmyasalian4937 11 місяців тому

      I have consulted mamy good doctor's

  • @mamathark4811
    @mamathark4811 9 місяців тому

    ನಮಸ್ತೆ ಸರ್. ನೀವು ಕೊಡುವ ಎಲ್ಲ ಮಾಹಿತಿಗಳು ಬಹಳಷ್ಟು ಉಪಯುಕ್ತ ಆಗಿದೆ. ದಯವಿಟ್ಟು ಮುಖದಲ್ಲಿ ಅತಿಯಾದ ಮೊಡವೆ ಬಗ್ಗೆ ಮಾತನಾಡಿ

  • @ShivaSwamy-zo1ok
    @ShivaSwamy-zo1ok 10 місяців тому +3

    ತುಂಬಾ ಧನ್ಯವಾದಗಳು ಸರ್ ಸೆಕ್ಸ್ ಬಗ್ಗೆ ಹೇಳಿ

  • @saraladevi4978
    @saraladevi4978 11 місяців тому +3

    Thank you very much for giving a very useful information to out come the great health problem. Thank you very much sir.

  • @manjuprakash9115
    @manjuprakash9115 Рік тому +6

    Absolutely. Thank you so much doctor 🙏🙏🙏.

  • @Narsimha444
    @Narsimha444 Рік тому +2

    ಓಳ್ಳೆಯ ಪ್ರಶ್ನೆಗಳು...ಓಳ್ಳೆಯ ಮಾಹಿತಿ..thank you...ಶೆಟ್ರೆ...❤

  • @sumathisuresh988
    @sumathisuresh988 Рік тому +1

    Thank you sir olle helth mahithi best doctor yinda thilisiddiri

  • @AirtelMysore
    @AirtelMysore 5 місяців тому +1

    Thank you so much sir ❤️❤️❤️ I am agree with fasting ☺️ I am completely stop to tablet 😃 I am follow your advice know I have good health 🙂

  • @mohankcmohan2166
    @mohankcmohan2166 11 місяців тому +3

    ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ ❤

  • @shettysfamilyvlog8964
    @shettysfamilyvlog8964 Рік тому +5

    ತುಂಬಾ ಉಪಯುಕ್ತವಾದ ಮಾಹಿತಿ....

  • @AnuyathishAnuyathish-jc8ve
    @AnuyathishAnuyathish-jc8ve Рік тому

    Tq you sir ಹೀಗೆ ಒಳ್ಳೊಳ್ಳೆಯ ಒಂದು ವಿಚಾರವನ್ನು ತಿಳಿಸ್ತಾನೆ ಇರಿ ಸರ್ ನಿಮಗೆ ಒಳ್ಳೆಯದಾಗಲಿ ,🙏💐

  • @harishackcommerce134
    @harishackcommerce134 Рік тому +8

    ಅಸ್ತಮಾ ಬಗ್ಗೆ vedeo ಮಾಡಿ sir

  • @Veena..277
    @Veena..277 Рік тому +3

    ತುಂಬಾ ಉಪಯುಕ್ತ ವಾದ ಮಾಹಿತಿ.... Tq ಸರ್ 🙏🙏🙏🙏

    • @brundavana1127
      @brundavana1127 Рік тому

      Dr please let me know about migraine headache I am suffering alot

  • @chetanrawal1997
    @chetanrawal1997 7 місяців тому +1

    ಸರ್ nose ಬ್ಲಾಕ್ ಆಗುತ್ತೇ ಇದರ ಬಗ್ಗೆನೂ ಒಂದು ವಿಡಿಯೋ ಮಾಡಿ ಪರಿಹಾರ ದಯವಿಟ್ಟು ❤❤

  • @nalinijayanthijayanthi732
    @nalinijayanthijayanthi732 Рік тому

    Gastric antha hinde Doctor galu heliddu ega common people heluttare. Thanks for very good simple techniques

  • @neelanaik6580
    @neelanaik6580 9 місяців тому

    ಧನ್ಯವಾದಗಳು ಸರ್ ನಿಮ್ಮ ಉತ್ತಮ ಆರೋಗ್ಯ ಸಲಹಗೆ 🙏🙏

  • @pavitramesta2564
    @pavitramesta2564 2 місяці тому +1

    Asthmada bagge video madi sir pls.....🙏

  • @netureloveryogi7387
    @netureloveryogi7387 Рік тому +1

    Thank you Dr sir you are gives so many use full information for helth related subject I am very interested in your information...TQ heggadde studio.

  • @ramalakshmibhatt4874
    @ramalakshmibhatt4874 Рік тому +1

    Thumbaa olleya video sir tq sir🙏🙏

  • @nayan5102
    @nayan5102 10 місяців тому

    Thanks to both of you sir. Doctor speaks and explains so well. 🙏

  • @sumaprasad2875
    @sumaprasad2875 Рік тому

    Doctor I'm suffering from gastritis since many years.... Will try your tip today.... Tq

  • @ganaaman5672
    @ganaaman5672 Рік тому

    Thumba olle mahithi kottidira thanku sir.nange thumba baya ede sir adike dayavittu parihara thisikodi pls pls pls

  • @bharathist8258
    @bharathist8258 Рік тому

    Sir please ankle pain bagge Keli nimma karyakrama tumba channagide dhanyavadagalu

  • @yashodhakumara798
    @yashodhakumara798 Рік тому +10

    ಹಾಯ್.... Sir ನಿಮ್ಮ ವಿಚಾರಗಳು ತುಂಬಾ ಅದ್ಭುತವಾಗಿವೆ ಹಾಗೆನೇ.
    ತುಂಬಾ ಜನರು ಚಿಕಿತ್ಸೆಯನ್ನು ತೆಗೆದುಕೊಂಡರು ಕೂಡ ದೀರ್ಘಕಾಲಿಕವಾಗಿ ಕಿವಿಯಲ್ಲಿ ರಿಂಗಿಂಗ್ ಸೌಂಡ್ (Tinnitus Sound) ಬಳಲುತ್ತಿದ್ದಾರೆ.
    ದಯವಿಟ್ಟು ಇದಕ್ಕೆ ಕಾರಣಗಳು ಮತ್ತು ಶಾಶ್ವತವಾದ ಚಿಕಿತ್ಸೆ ಬಗ್ಗೆ ತಿಳಿಸಿಕೊಡಿ.
    ಹಾಗೆ ಇದರಿಂದ ಬಳಲುತ್ತಿರುವವರು ಅಲೋಪತಿ, ಆಯುರ್ವೇದ, ಹೊಮಿಯೋಪತಿ ಯಾವುದರಲ್ಲಿ ಯಾವ ಔಷಧಿಯಿಂದ ಕ್ಲಿಯರ್ ಆಗುತ್ತೆ ದಯವಿಟ್ಟು ತಿಳಿಸಿ sir 🙏🙏🙏🙏🙏🙏

    • @Prakash_0618
      @Prakash_0618 10 місяців тому

      Accupressure point K3 press madi...

  • @prasannakumar.c.rprasanna7368
    @prasannakumar.c.rprasanna7368 7 місяців тому

    Thumba olle kaaryakrama sir munduvaresi

  • @shakuntalaramu193
    @shakuntalaramu193 9 місяців тому

    Very good information sir yell videos superb tq doctor ❤

  • @seemaanavekar1731
    @seemaanavekar1731 11 місяців тому +1

    ರಾಯರ ಬಗ್ಗೆ ಇನ್ನಷ್ಟು ವಿಡಿಯೋಗಳು ಮಾಡಿ❤❤🙏🙏

  • @thimmac4731
    @thimmac4731 11 місяців тому +1

    ಸಾರ್ ನಮಸ್ಕಾರ ದಯವಿಟ್ಟು
    ಫೈಲ್ಸ್ ಗೆ ಪರಿಹಾರ ತಿಳಿಸಿ ಧನ್ಯವಾದಗಳು

  • @girijamanitn7946
    @girijamanitn7946 Рік тому +3

    Any remedy is there in your treatment to overcome drug addiction,smoke drinking sir

  • @poojahm1749
    @poojahm1749 Рік тому +1

    Nice suggestion. Emotions also make us weak

  • @user-mf1bs2bj5f
    @user-mf1bs2bj5f Рік тому

    Programme superb sir .kapha yake agatte cold adaga en madbeku swalpa tilisi kodi.🙏

  • @rajam.b2212
    @rajam.b2212 9 місяців тому

    Revolutionary program sir.

  • @mallikarjunabasavapattana5947
    @mallikarjunabasavapattana5947 Рік тому +1

    Sir Upavasa hege madbeku, yestu sari madbeku, yaru madbardu antha one detailed episode maadi

  • @manoharmanu758
    @manoharmanu758 11 місяців тому +1

    Romatied arthritis bagge suggest madi sir

  • @user-mo9ko9id6v
    @user-mo9ko9id6v 6 місяців тому

    Gastric bagge thumba advise maadi sir

  • @natarajtp6360
    @natarajtp6360 8 місяців тому

    Valuable message thank you sir 🙏

  • @user-fw5dc5iu8r
    @user-fw5dc5iu8r Рік тому

    Thank you doctor 💊🏥 so much wonderful message doctor thank you 🤗🤗

  • @hariuppi4794
    @hariuppi4794 Рік тому

    TQ sir
    Olle information kodtha edhira...

  • @chandrashekargadekar4330
    @chandrashekargadekar4330 11 місяців тому

    ಒಳೆಯ ಮಾಹಿತಿ ಸರ್

  • @swethakiran7809
    @swethakiran7809 9 місяців тому

    Super msg doctor thanks

  • @chaithrajkchaithra5078
    @chaithrajkchaithra5078 11 місяців тому

    Hello sir neevu mado video dinda thumba help agtha ede....hage fissure bagge thilsi Kodi sir nange help agutthe pls

  • @claradsilva9071
    @claradsilva9071 6 місяців тому

    Thanks very much 👍😊

  • @nandini6946
    @nandini6946 Рік тому +1

    Very good thought👌

  • @nethravathi6179
    @nethravathi6179 Рік тому

    Thanks for information sir sir Heart problem skin problem treatment bagge tilisi sir please 🙏

  • @nafilhanif6640
    @nafilhanif6640 Рік тому +1

    ನಮ್ಮ ಪ್ರವಾದಿ (sa )ಹೇಳಿದು ಸತ್ಯ ಉಪವಾಸ ಅರೋಗ್ಯಕ್ಕೆ ಒಳ್ಳೇದು ಅಂತ ಈಗ ಅರ್ಥ ಆಗುತ್ತೆ ಸೈನ್ಸ್ಗೆ

    • @seetharamshetty9679
      @seetharamshetty9679 9 місяців тому +1

      😂Nim pravadi inda ne prapanchadalli amayakaru saytha irodu

  • @shailashai8718
    @shailashai8718 Рік тому

    Tumba thanks sir.good information

  • @pushpav3298
    @pushpav3298 Рік тому

    gd mr hearing progm nice tel abt ocd

  • @meenakshiyoga2766
    @meenakshiyoga2766 11 місяців тому

    Thank You for the information sir

  • @harshitabn6063
    @harshitabn6063 Рік тому

    I love you explaition, it's old ancienter method vinay sir

  • @shankarshetty1251
    @shankarshetty1251 Рік тому +1

    ಆರೊಗ್ಯವೇ ಭಾಗ್ಯ,ಜನರ ಕಾಳಜಿಯ ಕಾರ್ಯಕ್ರಮ

  • @anitanayakw9ew5te13
    @anitanayakw9ew5te13 Рік тому

    Doctor pls 1 video clip madi upavasada bagge because upavasa madidre volledu antare but naanu upavasa madida marudinave thumb and pain anubhavistini motion madokagalla sayovastu pain agate adu hege

  • @radharamachandra93
    @radharamachandra93 Рік тому +1

    Tq🎉

  • @ShivaranjaniM-pc1pz
    @ShivaranjaniM-pc1pz 6 місяців тому

    sir myasthenia gravis bagge tilisikodi

  • @deepikaps5588
    @deepikaps5588 7 місяців тому

    Constipation bagge video madiiii

  • @shabanabanu6336
    @shabanabanu6336 Рік тому

    Very good information tq sir🎉

  • @nethravathinethravathi5853
    @nethravathinethravathi5853 Рік тому

    Nima kelasake shirabagi namsakra maduthivii sir dhynyavadagaluu nimagé

  • @mahadevmastiholi9173
    @mahadevmastiholi9173 Рік тому

    ಧನ್ಯವಾದವುಗಳು.ಸರ್.

  • @indirah8239
    @indirah8239 11 місяців тому

    Good information sir tq

  • @pms4511
    @pms4511 11 місяців тому

    Trambosiss one of the vains prblm. Plz idrabagge sir jote matadi plz namage agatyavide

  • @SavitriSavitri-de6oe
    @SavitriSavitri-de6oe 10 місяців тому

    Thank you so much

  • @Snaha-u8z
    @Snaha-u8z Рік тому +1

    Super sir❤❤❤❤love you

  • @ramadevi-gp4pc
    @ramadevi-gp4pc 9 місяців тому

    Thank you so much sir

  • @vijayashivakumar6120
    @vijayashivakumar6120 9 місяців тому

    Thank you sir

  • @VishnuVani-ul6cx
    @VishnuVani-ul6cx Рік тому

    Sir please fissure e thara thondre bagge thilskodi sir obobdru onthara helthare vinay sir inda thilskodi please

  • @girijamanitn7946
    @girijamanitn7946 Рік тому

    Thank you doctor for suggestion

  • @Veena..277
    @Veena..277 Рік тому +1

    ಫಸ್ಟ್ ಲೈಕ್ &ಫಸ್ಟ್ ಕಾಮೆಂಟ್ ಸರ್....🙏🙏🙏🙏

  • @MahalakshmiMahalakshmi-mt6nl
    @MahalakshmiMahalakshmi-mt6nl Рік тому +1

    Children adinoides bagge video madi pls pls pls pls pls

  • @kalpanaharikumarbhavageeth2402
    @kalpanaharikumarbhavageeth2402 11 місяців тому

    Great tq doctor

  • @AdityaGhatke
    @AdityaGhatke Рік тому +1

    Sir please give tips for people having pets and tick bites!!

  • @sanjuh1677
    @sanjuh1677 11 місяців тому

    H pylori bagge information Kodi sir

  • @user-wv5tn8yl3g
    @user-wv5tn8yl3g 11 місяців тому

    Super important saltion

  • @keerthigovindaraju8787
    @keerthigovindaraju8787 Місяць тому

    Sir sholder pain barute gastic adaga en madabeku

  • @GeetaBiradar
    @GeetaBiradar 11 місяців тому

    Thank you 🙏🙏

  • @barathishashikanth6612
    @barathishashikanth6612 Рік тому

    Namaste sir,
    Manage thumba gastritis tumba varshadinda ide. Nanage uddu, bellada payasa, bella huli hakida saaru, ivella thindare gantalalli suduthade.yake?.
    Nanage vericose Kali thumba ide.
    Mattu Kai Kalu jomu hidiyuthade.
    Idara bagge thilisi.pls

  • @pushpav3298
    @pushpav3298 Рік тому

    gd mr tel abt pcod

  • @radhikakr2012
    @radhikakr2012 Рік тому +18

    ಮೈಗ್ರೇನ್ ತಲೆನೋವು ಬಗ್ಗೆ ಮಾಹಿತಿ ನೀಡಿ.

    • @azadindia1977
      @azadindia1977 11 місяців тому +1

      Mangalore PVS circle ಬಳಿ ಎಲ್ಲಾ ಬಗೆಯ ತಲೆ ನೋವಿಗೆ ಟ್ರೀಟ್ಮೆಂಟ್ ಕೊಡುವ ಡಾಕ್ಟರ್ ಇದ್ದಾರೆ ಹೋಗಿ.. ನಮಗೆ ಮೈಗ್ರೇನ್ ಸರಿಯಾಗಿದೆ.

  • @user-wf8sn2to1s
    @user-wf8sn2to1s 6 місяців тому

    Thanks sar

  • @RaghavendraRaghu-se6qm
    @RaghavendraRaghu-se6qm Рік тому

    Tnq

  • @sumalathapoojari6581
    @sumalathapoojari6581 Рік тому

    Thank you

  • @user-rp5dc3cn8c
    @user-rp5dc3cn8c Рік тому

    Sir lipoma bage heli sir hadara bage videos madi plz plz thumba helpa haguthe

  • @user-un8tz8xt8l
    @user-un8tz8xt8l 6 місяців тому

    Tq sir

  • @sreenivasag1552
    @sreenivasag1552 11 місяців тому +1

    ಸರ್ ನನಿಗೆ ಮುಟನ್ ತಿಂದ್ರೆ ಅಲರ್ಜಿ ಹಾಗುತ್ತೆ ಯಾಕ್ ಸರ್

  • @gombegowdadoll
    @gombegowdadoll Рік тому

    weakness body tiredness home remedy heli plz ❤

  • @vinaynaik1782
    @vinaynaik1782 11 місяців тому

    Sir i have one common question from present generation .. how to manage food and sleep who is working in night shift (6pm to 3am) to avoid gastric and health problems…

  • @shashidhardshashidhard2727
    @shashidhardshashidhard2727 Місяць тому

    Nangu Same Problem brother

  • @geethabgeethab5526
    @geethabgeethab5526 2 місяці тому

    Sugar edru heleneru ku de bahuda

  • @savithajayashubhmanvi4483
    @savithajayashubhmanvi4483 Рік тому

    Sir passed inform about cold and cough

  • @pms4511
    @pms4511 11 місяців тому

    Daysvittu idrabagge munduvaresi matanna plz, plz

  • @PallaviMadhu-pv8kt
    @PallaviMadhu-pv8kt 5 місяців тому

    One lota neerige yavdo one ingredients heludru hakoke adenu anta arta agtilla plz yaradru adenu anta heli plz

  • @sudhapoojari7327
    @sudhapoojari7327 9 місяців тому

    Nanna magalige 1 varsha dinda gastric problem ide sir, yeshtu medicine 💊 thegolthale aadru kadime illa

  • @shambhavigowda3438
    @shambhavigowda3438 11 місяців тому

    Please speak about headache

  • @mallikarjunabasavapattana5947

    Please do an episode on Fasting..

  • @pradeepnagrajappa9169
    @pradeepnagrajappa9169 11 місяців тому

    Super sir