Це відео не доступне.
Перепрошуємо.

ನಿಮ್ಮ ಹೊಟ್ಟೆ ನೋವಿಗೆ ಕಾರಣ ಗೊತ್ತೇ ..?

Поділитися
Вставка
  • Опубліковано 23 лют 2023
  • ನಿಮ್ಮ ಹೊಟ್ಟೆ ನೋವಿಗೆ ಕಾರಣ ಗೊತ್ತೇ ..?

КОМЕНТАРІ • 522

  • @kumargowda6381
    @kumargowda6381 Рік тому +51

    ಒಳ್ಳೆ ಮಾಹಿತಿ ಕೊಡ್ತಾ ಇದ್ದೀರಾ ಸಾರ್ ನಿಮಗೆ ಆ ದೇವರು ಚೆನ್ನಾಗಿ ಇಟ್ಟಿರಲಿ ♥️

  • @siddappabh4233
    @siddappabh4233 3 дні тому +1

    ಬಹಳ ಸತ್ಯನ ತಿಳಿಸಿದ್ದೀರಿ ಸಾರ್ ನಿಮಗೆ ಆ ದೇವರು ಇನ್ನೂ ಶಕ್ತಿ ಕೊಟ್ಟು ಕಾಪಾಡಲಿ

  • @gavigavi3512
    @gavigavi3512 Місяць тому +4

    ತುಂಬಾ ತುಂಬಾ ಧನ್ಯವಾದಗಳು ಸರ್.ಬಿಚ್ಚು ಮಾತಿನ ಸತ್ಯ ವೈದ್ಯರಿಗೆ ದೇವರು ಸದಾ ಒಳ್ಳೆಯದನ್ನು ಮಾಡಲಿ.

  • @purushothams3386
    @purushothams3386 10 місяців тому +16

    ಎಲ್ಲರಿಗೂ ಅರ್ಥವಾಗುವಂತೆ ಹೊಟ್ಟೆ ನೋವನ್ನು ವಿಶ್ಲೇಷಿಸಿದ್ದೀರಾ. ಈ ಉಪಯುಕ್ತ ಮಾಹಿತಿಗೆ ಧನ್ಯವಾದಗಳು.

  • @murthys9475
    @murthys9475 10 місяців тому +10

    ಸರ್ ಒಳ್ಳೆ ಮಾಹಿತಿ ಕೊಡ್ತೀರಾ ತುಂಬಾ ಧನ್ಯವಾದಗಳು

  • @ramu944
    @ramu944 5 місяців тому +7

    ಆರೋಗ್ಯದ ಬಗ್ಗೆ ತುಂಬಾ ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದೀರಿ ಸರ್ ಧನ್ಯವಾದಗಳು

  • @siddarajumanjulla5832
    @siddarajumanjulla5832 8 місяців тому +14

    Sir ನೀವು ಹೇಳಿದ ಮಾತು ಕೇಳಿ ತುಂಬಾ ಉಪಯೋಗ ಪಡದೆ ನನ್ನ ಹೃದಯ ಪೂರ್ವಕ ಧನ್ಯ ಗಳು🙏🙏🙏

  • @srikanthyajnavalkya9809
    @srikanthyajnavalkya9809 Рік тому +27

    "ವೈದ್ಯ ನಾರಾಯಣ ಹರಿ" 🙏

  • @naveensalunke
    @naveensalunke 5 місяців тому +6

    ಉತ್ತಮ ಆರೋಗ್ಯ ಸೇವೆ ಹೊದಗಿಸುತ್ತಿದ್ದಿರ ಧನ್ಯವಾದ❤❤

  • @ShivaKumar-eu7od
    @ShivaKumar-eu7od Рік тому +19

    ಡಾಕ್ಟರ್, ಉಪಯುಕ್ತವಾದ ಮಾಹಿತಿಯ ನೀಡಿದಿರಿ. ಬಹಳ ಉಪಯೋಗವಾಗಿದೆ.

  • @user-ushaM6fv9r
    @user-ushaM6fv9r Рік тому +9

    ಈ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @vijayalakshmihc6477
    @vijayalakshmihc6477 Рік тому +8

    ತುಂಬಾ ಉತ್ತಮ ಮಾಹಿತಿ ಧನ್ಯವಾದಗಳು

  • @HARIYACHARANA
    @HARIYACHARANA Рік тому +3

    Thank u so much🙏
    ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ. ಅದೆಷ್ಟು ಚೆನ್ನಾಗಿ ವಿವರಿಸಿ ಹೇಳುತ್ತೀರಿ!! ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಿವರಿಸುತ್ತೀರಿ, ಅನಂತ ಧನ್ಯವಾದಗಳು 🙏ನಂಗೆ ಹೋದ ವಾರ ಹೊಟ್ಟೆ ಮೇಲ್ಬಾಗ ನೋವುತ್ತಿತ್ತು. ಯಾವ ಕಾರಣಕ್ಕೆ ಬಂತು ಅನ್ನುವುದು ಈಗ ಗೊತ್ತಾಯ್ತು.

  • @basammakhed3998
    @basammakhed3998 Рік тому +12

    ವೈದ್ಯಶ್ರೇಷ್ಠರಾದ ರಾಜು ಸರ್ ತುಂಬಾ ಧನ್ಯವಾದಗಳು

  • @rajakumarmangoji1790
    @rajakumarmangoji1790 6 місяців тому +2

    ನಿಮ್ಮ ಉಪಯುಕ್ತ ಮಾಹಿತಿಯನ್ನು ಕೇಳಿ ನಮ್ಮ ತಪ್ಪು ಕಲ್ಪನೆಗಳು ದೂರವಾಯತು ಸರ್. ಧನ್ಯವಾದಗಳು 🙏🙏

  • @byyannabp3668
    @byyannabp3668 7 місяців тому +4

    ತಮ್ಮ ನೇರ ಮಾತು ಮತ್ತು ಸೂಕ್ತ ಸಲಹೆಗಾಗಿ ಧನ್ಯವಾದಗಳು ಸರ್

  • @villageboy3056
    @villageboy3056 Рік тому +3

    ತುಂಬಾ ಚೆನ್ನಾಗಿ ಮಾಹಿತಿ ಕೊಡಿದಿರ sir thank you

  • @huligemma.hosamani673
    @huligemma.hosamani673 2 місяці тому +1

    ಒಳ್ಳೆ ಮಾಹಿತಿ ಸರ್....ದೇವರು ಚನ್ನಾಗಿ ಇಟ್ಟಿರಲಿ ನಿಮನ್ನ 🙏🙏

  • @ruchicookingvlog872
    @ruchicookingvlog872 Рік тому +3

    Thank you so much doctor
    Nimmanthavarige helodu vaidyo narayana🙏🙏🙏

  • @krishnamurthymurthy275
    @krishnamurthymurthy275 Рік тому +4

    ಸೂಪರ್ sir ಒಳ್ಳೆಯ ಮಾಹಿತಿ ತುಂಬಾ ಧನ್ಯವಾದಗಳು sir 🙏🙏

  • @gaminggirl8265
    @gaminggirl8265 Рік тому +3

    ತುಂಬಾ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು

  • @gangadharnvibhuti5333
    @gangadharnvibhuti5333 3 місяці тому +1

    ಸರ್ ನಿಮ್ಮ ಈ ಅರ್ಥ ಪೂರ್ಣವಾದ ಮಾಹಿತಿಗೆ ಧನ್ಯೊಸ್ಮೀ........

  • @slnsecurity4028
    @slnsecurity4028 5 місяців тому +2

    ತುಂಬಾ ಚೆನ್ನಾಗಿ ಹೇಳಿದಿರಿ sir ನಿಮಗೆ ಧನ್ಯವಾದಗಳು

  • @faridabanu7948
    @faridabanu7948 Рік тому +4

    Nimma health explain ge thanks somuch bachatbank (Hana ulisuvike) mane maddu thanks sir

  • @Anna_Tangi-2011.
    @Anna_Tangi-2011. 27 днів тому +1

    ಧನ್ಯವಾದಗಳು ಸರ್ 🙏

  • @geethugeethu258
    @geethugeethu258 2 місяці тому +1

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು❤❤❤

  • @arunarunnakod3771
    @arunarunnakod3771 Рік тому +4

    ತುಂಬಾ ತುಂಬಾ ಒಳ್ಳೆ ಮಾಹಿತಿ 🙏🏻

  • @krishnananda6416
    @krishnananda6416 Рік тому +57

    ವೈದ್ಯ ಮತ್ತು ವೈದ್ಯ ವಿಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ನೀಡಿದ ನಿಮಗೆ ವಂದನೆ.

  • @muthurajumuthuraju-ms7mu
    @muthurajumuthuraju-ms7mu 2 місяці тому +1

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್

  • @sanjeevakumar8707
    @sanjeevakumar8707 Рік тому +5

    ಧನ್ಯ ವಾದಗಳು ಸಾರ್ ಸಮಾಜದ ಬಗ್ಗೆ ನಿಮಗಿರುವ ಕಾಳಜಿಗೆ ಕೃತಜ್ಞತೆಗಳು

  • @chitraam8574
    @chitraam8574 Рік тому +5

    Good useful information Doctor THANK you very much hats off 👍

  • @kirandandagihalli7641
    @kirandandagihalli7641 Місяць тому +1

    ಧನ್ಯವಾದಗಳು ಸರ್ 🙏🙏

  • @rajun9428
    @rajun9428 Рік тому +5

    Amazing sir... thanks for giving such precious information this will control unnecessary fear and going to hospital

  • @ravikumarm1400
    @ravikumarm1400 Рік тому +3

    ಧನ್ಯವಾದಗಳು ಸರ್,

  • @user-fk3tt2zu4i
    @user-fk3tt2zu4i 8 місяців тому +2

    ವಿಚಾರ ಚೆನ್ನಾಗಿ ಗೊತ್ತು ಮಾಡಿದರು ವಂದನೆಗಳು.

  • @patilpavadagoud9979
    @patilpavadagoud9979 Рік тому +5

    Thank you sir good information

  • @manjularaju1115
    @manjularaju1115 Рік тому +26

    ಸರ್, ಮಧ್ಯಮ ವರ್ಗದವರಿಗೆ ಬಡ ಜನರಿಗೆ ನಾರಾಯಣ ನಾರಾಯಣ ಹರಿ ನೀವೇ ಸರ್ 🙏🙏🙏

  • @umeshdaivagna4515
    @umeshdaivagna4515 3 місяці тому +2

    Very much good information about body, stomach pain etc. Your repetitive information is very good and remembers us a lot. Please continue to guide us in this modern corruption world so as to spend cautiously hard earned money.
    Thank you🌹🙏🌹

  • @rohininayak4835
    @rohininayak4835 Рік тому +3

    Namaste sir, nimma yella tarada video galu tumba upayuktha mahiti labisutade adre chilka makkali pade pade shita jwara bartade, immunity power jasti madodu hege doctor

  • @kasturibagewadi8851
    @kasturibagewadi8851 10 місяців тому +1

    Tumba chanagi tilisi kottidiri sir...🙏🙏

  • @diauser3327
    @diauser3327 Рік тому +10

    God bless this doc, brings so much of awareness

  • @user-ho7sj1ig7w
    @user-ho7sj1ig7w 15 днів тому +1

    ಸರ್ ನಿಮ್ಮ ಮಾಹಿತಿ ಕೇಳಿ ಕಳ್ಳ ಡಾಕ್ಟರ್ ಗೆ ಜ್ವರ ಬರುತ್ತೆ ಸೂಪರ್ ಸರ್

  • @ghpsupparahattiupparahatti7406

    Good information Dr. Really helfull video with practical method. Awareness of medical. Thankful Dr.

  • @nagarajusm3702
    @nagarajusm3702 Місяць тому +5

    ರಾಜು ಸರ್ ನಮಸ್ತೆ 🙏😄ನೀವು ಅತಿಮಾನುಷ, ನೀವು ಮತ್ತು ಡಾಕ್ಟರ್ ಬಿ ಎಂ ಹೆಗ್ಗಡೆ, ಡಾಕ್ಟರ್ ಅಂಜನಪ್ಪ ಇನ್ನೂ ಹಲವು ವೈದ್ಯರು ಮಾತ್ರ ನಿಜವಾದ ರಿಯಲ್ ಡಾಕ್ಟರ್ ಗಳು ವೈದೊ ನಾರಾಯಣ ಹರೀ ಎಂಬ ಅನ್ವರ್ಥ ನಿಮಗಳಿಗೆ ಮಾತ್ರ ಅನ್ವಯವಾಗುತ್ತದೆ ಸರ್ ವೈದ್ಯ ಲೋಕ ನಿಜವಾಗ್ಲೂ ವಾಣಿಜ್ಯಕರಣಗೊಂಡಿದೆ ಈ ಸಂದರ್ಭದಲ್ಲಿ ನೀವು ನಿಜವಾಗ್ಲೂ ವೈದ್ಯ ಲೋಕದ ದೇವತೆಗಳು ಸರ್ ಇದೋ ನಿಮಗೆ ಸಾಸ್ಟ್ರಾಂಗ 🌹🙏😄 ನಮಸ್ಕಾರಗಳು

  • @kusumoni8454
    @kusumoni8454 Рік тому +5

    Very useful information sir

  • @mohan80468
    @mohan80468 Рік тому +3

    ವೈ ದ್ವೋ ನಾ ರಾ ಯಣ ಹರಿ🙏🙏🙏🙏🙏🙏🙏

  • @prakashm7226
    @prakashm7226 6 місяців тому +2

    Wonderful explanation sir 👏🏿

  • @manukp4196
    @manukp4196 11 місяців тому +1

    ತುಂಬಾ ಧನ್ಯವಾದಗಳು ಸರ್

  • @lepakshit2048
    @lepakshit2048 Рік тому +4

    ವೈದ್ಯೋ ನಾರಾಯಣ ಹರಿ 🙏🙏🙏

  • @claradsilva9071
    @claradsilva9071 Рік тому +2

    Awesome and thanks dr.👍🙏

  • @aparnam-js4gw
    @aparnam-js4gw Рік тому +2

    ಧನ್ಯವಾದಗಳು ಸರ್

  • @radhikababy5422
    @radhikababy5422 Рік тому +3

    Nice and clear information 💯👌

  • @rakeshml11
    @rakeshml11 Рік тому +9

    We're blessed to seeing your informative videos.. You're educating us about health education with clear clarity. 🙏❤️
    MAKE many more videos regarding health sir.. We love you lot..

    • @sidduinachi7278
      @sidduinachi7278 11 місяців тому

      🔥🔥🔥🔥👌👌👌🙏🙏🙏

  • @anjanmurthy5486
    @anjanmurthy5486 11 місяців тому +1

    ಧನ್ಯವಾದಗಳು ಸರ್ 💐💐💐

  • @srrathod3195
    @srrathod3195 Рік тому +1

    ಸರ್ ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು 🙏

  • @user-gh6tx9hk7w
    @user-gh6tx9hk7w 4 місяці тому

    Thank you sir olle mahiti thilisi kottidakagi God bless you sir

  • @shreekrishnakrishnadasa1509
    @shreekrishnakrishnadasa1509 Рік тому +1

    Harekrishnananamskar superb information

  • @user-lm5rv8tp8h
    @user-lm5rv8tp8h 5 місяців тому +1

    Wonderful explanation sir

  • @chinnuk3979
    @chinnuk3979 20 днів тому

    Tumba dhanyavadagalu sir nimage🙏

  • @user-eu4yg6qj3y
    @user-eu4yg6qj3y 5 днів тому

    Very nice thank you so much sir

  • @ushashantharam9025
    @ushashantharam9025 11 місяців тому

    Dr. Neevu satya helltira..eshto janake nimmele. Mostly sittu irute ansute..Sir.neevu tumba careful agi irbeku. Because idu kaliyuga. Ollevarige kala alla idu.God bless you Dr.

  • @alexrobert2196
    @alexrobert2196 Рік тому +3

    Super sir . I'll appreciate your every suggestions. Thank you very much sir 🙏

  • @user-vi2is7tv3l
    @user-vi2is7tv3l 6 місяців тому +2

    ❤🙏ದೇವರು ನೀವು ಸರ್ ನಿಜ್ವಾಗ್ಲೂ ❤️

  • @arunav4717
    @arunav4717 5 місяців тому +1

    Thanks for information sir

  • @ashokmachaiah3589
    @ashokmachaiah3589 Місяць тому

    Tq for an excellent briefing about stomach pain sir 👌

  • @vinay21ds
    @vinay21ds 9 місяців тому

    Sir, really you are a great doctor. So many problems have been cured to me n our family. We have got so much knowledge on health after watching your videos. May God bless you sir and live long. ❤❤

  • @viji5243
    @viji5243 Рік тому +1

    💐🙏🙏🙏Koti koti Danyawadgalu sir

  • @bmsriam7655
    @bmsriam7655 Рік тому +1

    Thumba olle information sir thank you

  • @sowmyasowmya4591
    @sowmyasowmya4591 11 місяців тому

    Sir nimma maahithi thumbha clear helthira thanks sir

  • @jayashankaran1285
    @jayashankaran1285 Рік тому +2

    Welldon sir, Good medical information. Thank u sir.

  • @vittalkokati-id7kz
    @vittalkokati-id7kz 9 місяців тому +1

    Useful information

  • @arunima3106
    @arunima3106 Рік тому +1

    Thanks doctor, now we can treat ourselves.

  • @KusumaS-qf6or
    @KusumaS-qf6or Місяць тому

    Uthamavada mahithi sir,Tq

  • @user-mn7je7xz4s
    @user-mn7je7xz4s День тому

    Devaru neemage yeenno hechchi na thili heluva Shakti kodali dhannya vadagalu

  • @santhugadhgi9283
    @santhugadhgi9283 Рік тому +3

    ಸಾರ್‌ ನಮಸ್ಕಾರ ನನ್ನ ಹೆಸರು ಸಂತೋಷ ಅಂತ ನೀವು ಹೇಳಿದಗೆ ನಿನ್ನೆ ನಾನು ಹೊಟ್ಟೆ ನೋವಗಿದೆ ಅಂತ ಅರ್ಯವೇದಿಕ ಡಾಕ್ಟರ ಹತ್ತಿರ ಹೊಗಿದ್ದೆ ಅವರು ನೀವು ಹೇಳಿದ ರೀತಿ ನನಗೆ 5 ದಿನ ಗುಳಿಗೆ ಕೊಟ್ಟು 5 ದಿನ ಅದಮೇಲೆ ಬನ್ನಿ ನಿಮಗೆ ಕಾಮಣಿ (ಜಾಂಡಿಸ್)‌ ಟೆಸ್ಟ ಮಡಿಸೋಣ ಅಂತ ಹೇಳಿದ್ರು ಸಾರ್‌ ನೀವು ಈ ಮಾಹಿತಿ ಕೋಟ್ಟಿದ್ದಕ್ಕೆ ಧನ್ಯವಾದಗಳು ದಯಮಾಡಿ ಇದಕ್ಕೆ ರಿಪ್ಲೆ ಮಾಡಿ ಸಾರ 🙏🙏🙏🙏🙏

  • @dineshvaddarse1609
    @dineshvaddarse1609 Місяць тому

    Thannk u ಸರ್ ಅಲ್ರಾಡಿ 11 ದಿನ ದಿಂದ ಹೊಟ್ಟೆ ನೋವು ide

  • @JYOTHISDJyothisd
    @JYOTHISDJyothisd Місяць тому

    ಧನ್ಯವಾದಗಳು ಸರ್ ❤❤❤

  • @btmallaiah3081
    @btmallaiah3081 Рік тому

    I ask number of doctors but no one tells real cause of stomachache and i also search google for stomachache but I cant understand but today I realise cause for this .Thanks Doctor god bless u sir

  • @sowmyasathish7547
    @sowmyasathish7547 24 дні тому

    ತುಂಬಾ ಉಪಯುಕ್ತ ಮಾಹಿತಿ ತಿಳಿಸಿದ್ದೀರಿ 🙏ಧನ್ಯವಾದಗಳು ನಿಮ್ಮ ಹಾಸ್ಪಿಟಲ್ ಎಲ್ಲಿದೆ sir 🙏

  • @radhikapradhikap2604
    @radhikapradhikap2604 Рік тому

    Thumba channagi explain madidira sir thank you so much sir

  • @shivashankar6218
    @shivashankar6218 Рік тому +1

    Dr.your a great Dr.

  • @pradeepj7919
    @pradeepj7919 Рік тому +2

    Thank u 👍👍

  • @lathasuresh2744
    @lathasuresh2744 Рік тому +2

    Thank you sir 🙏 🙏 🙏

  • @gurunanda4071
    @gurunanda4071 Рік тому +1

    Very good information, thanks

  • @bharatisubedar9716
    @bharatisubedar9716 Рік тому +2

    You are really great sir🙏👌

  • @anitabh9402
    @anitabh9402 Місяць тому

    Super sir ನಿಮ್ಮ explain

  • @drakshayanipatil18
    @drakshayanipatil18 2 місяці тому

    Super sir danyavadagalu🙏🙏

  • @vijayaranga7401
    @vijayaranga7401 Рік тому +1

    Thank you for your useful information

  • @prakashgowda2207
    @prakashgowda2207 Рік тому

    In present days very meaningful guide sir nijja e karala bahudodda black world na athi chikka vakyadal arta madsidira so greatfull information ⭐🙏

  • @stellarani6765
    @stellarani6765 Рік тому +1

    Very useful information sir thank you

  • @balakrishnamadivala9978
    @balakrishnamadivala9978 18 днів тому

    ಉತ್ತಮ ಮಾಹಿತಿ

  • @dhruvajyothi9818
    @dhruvajyothi9818 Рік тому +1

    Sir you given good information.Thank you for the same

  • @komaladinesh2911
    @komaladinesh2911 Рік тому +1

    Good information sir tq. Sir please tell how to cure thrombocytopenia. Please make a video as soon as possible.

  • @arunharwalkar2848
    @arunharwalkar2848 Рік тому +1

    Nice information sir thanks

  • @gangadharc5499
    @gangadharc5499 Рік тому +1

    Good speech Raju sir great day

  • @pradeepchenni696
    @pradeepchenni696 Рік тому +1

    Thanks for information

  • @KhanduPol-hz4so
    @KhanduPol-hz4so 8 місяців тому

    ಸರ್ ತುಂಬಾ ಒಳ್ಳೆ ಮಾಹಿತಿ

  • @shashikalarobert6049
    @shashikalarobert6049 4 дні тому

    Thank you so much sir ❤

  • @user-cw9sx5ew4y
    @user-cw9sx5ew4y Рік тому

    Olleyamahiti koduttidari sar

  • @mmmmmmmmm745
    @mmmmmmmmm745 Рік тому

    Nemmantha dector ellaru eddhare chanagerutte sir namma deshaa...tqq sir👌