ಅಪಾಯಕಾರಿ ಮೊಟ್ಟೆ ಸತ್ಯ ತಿಳಿಯಿರಿ - Dr. Raju Krishnamurthy

Поділитися
Вставка
  • Опубліковано 19 кві 2024
  • ಅಪಾಯಕಾರಿ ಮೊಟ್ಟೆ ಸತ್ಯ ತಿಳಿಯಿರಿ - Dr. Raju Krishnamurthy
    #egg #eggs #chicken #eggrecipe #drraju #eggcurry #eggprotein #healthytips

КОМЕНТАРІ • 301

  • @KalisuTilisu1983
    @KalisuTilisu1983 Місяць тому +20

    ಒಬ್ಬ ಪ್ರಜ್ಞಾವಂತ ಡಾಕ್ಟರ್ ಆಗಿ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ನೀವು ಹೇಳಿದ್ದು ಸರಿ ❤🌹

    • @sowmyacs4041
      @sowmyacs4041 Місяць тому

      ಗರ್ಭಿಣಿ ಸ್ತ್ರೀಯರು ದಿನ ಒಂದು ಮಟ್ಟೆ ತಿನ್ನಿ ಅಂತ ಅಂಗನವಾಡಿ ಕೊಡ್ತಾರಲ್ಲ ಸರ್

  • @rameshsr8944
    @rameshsr8944 2 місяці тому +31

    💯ತುಂಬಾ ಒಳ್ಳೆಯ ಮಾಹಿತಿಗಳನ್ನು ಕೊಡುತ್ತೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ ಆಯಸ್ಸು ಆರೋಗ್ಯ ನೆಮ್ಮದಿ ದೊರಕಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ🙏🙏🙏

  • @user-jt8ls3rf9y
    @user-jt8ls3rf9y 2 місяці тому +16

    ಸಸ್ಯಾಹಾರ ಸಮಂಜಸ ಮತ್ತು ಅಹಿಂಸಾ ತತ್ವದ ಪ್ರತೀಕ, ತಮ್ಮ ಉತ್ತಮ ಮಾಹಿತಿಗೆ ಧನ್ಯವಾದಗಳು ಸರ್ 🙏🏽

    • @NoorAhmed-mq2gi
      @NoorAhmed-mq2gi 2 місяці тому +1

      ಸಸ್ಯಾಗಳ ಬೀಜಗಳು ಸಹ, ಅವುಗಳ ವಂಶ ಬೆಳೆಯಲಿಕ್ಕೆ ಹೊರತು, ಜನರ ಆಹಾರಕ್ಕಾಗಿ ಅಲ್ಲ, ಆದರೂ ನಾವು ಬದುಕಬೇಕಾದರೆ ತಿನ್ನಲೇ ಬೇಕಾಗಿದೆ. ಅನ್ನುವುದು ತಾವು ಮರೆತಂತೆ ಕಾಣುತ್ತಿದೆ.

  • @SiddakBack4423
    @SiddakBack4423 2 місяці тому +23

    ಅಭಿನಂದನೆಗಳು ಸರ್ ❤ ಅತಿಯಾಗಿ ತಿನ್ನುವುದು ಎಲ್ಲದು ವಿಷ.ಇತಿ ಮಿತಿಯಾಗಿ ತಿಂದರೆ ಎಲ್ಲದು ಒಳ್ಳೆಯದು ಸರ್ ❤

  • @user-bd7xs7mf7g
    @user-bd7xs7mf7g 2 місяці тому +21

    ಸರ್ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು ಓಂ ನಮೋ ಬಗವತೇ ವಾಸುದೇವಾಯ

  • @saraswathisomashekar6216
    @saraswathisomashekar6216 2 місяці тому +82

    ನೀವು ಹೇಳಿದ್ದು ಸರಿ sir, ಅದೇ ರೀತಿ ಹಸು ಗಳಿಗೆ ಹೆಚ್ಚು ಹಾಲು ಕೊಡಲಿ ಅಂತ ಏನೇನೋ ಅದಕ್ಕೆ ಆಹಾರವಾಗಿ ಕೊಟ್ಟು ಹೆಚ್ಚು ಹಾಲು ಕರೆದು ಮಾರ್ತ ಇದಾರೆ.ಅದನ್ನ ಕುಡಿದು ಕುಡಿದು ಈಗಿನ ಮಕ್ಕಳ ಆರೋಗ್ಯ ಕೆಡುತ್ತೆ.ಇದರ ಬಗ್ಗೆ ಒಂದು ವಿಡಿಯೋ ಮಾಡಿ.

    • @shreekantrkadv
      @shreekantrkadv 2 місяці тому

      ಸಧ್ಯದ ಸ್ಥಿತಿಯಲ್ಲಿ ಹಾಲು ಕುಡಿಯದೆ ಇರುವುದು ಒಳ್ಳೆಯದು. ಎಮ್ಮೆ ಹಸು ಸಾಕುವ ಪ್ರತಿಯೊಬ್ಬ ಖಂಡಿತವಾಗಿ ಅವುಗಳಿಗೆ ಇಂಜೆಕ್ಷನ್ ಕೊಡ್ತಾರೆ. ಅದರಿಂದ heart attack ಸಾಧ್ಯತೆ ಹೆಚ್ಚಾಗುತ್ತೆ

    • @TRP__12
      @TRP__12 2 місяці тому

      Howdu handi pig 🐷🐖 crossing hasuvanna balasode milk jaastti kodutte anta... Hechu busavanna haako reason hey adu... Normal milk tumba volledu

    • @mhabbasabbas1873
      @mhabbasabbas1873 Місяць тому +1

      Ag not good checken veeri not good and form cove millk not good
      Yes

    • @HS.-hx1we
      @HS.-hx1we Місяць тому

      😮😮😢😮

    • @meenamohan8403
      @meenamohan8403 Місяць тому

      None of the foods are good. Vegetables are grown putting fertilizers and chemicals. Chicken and eggs are not good. Mutton and fish are not affordable. Milk and milk products are not good. God, what do we eat.

  • @sanjeevkumarpattar2367
    @sanjeevkumarpattar2367 2 місяці тому +3

    ನೀವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ ಉಪಯುಕ್ತವಾದ ಮಾಹಿತಿ ಕೇಳಿದರೆ ಒಳ್ಳೆಯದು ಕೇಳದಿದ್ದರೆ ಅನುಭವಕ್ಕೆ ಬರುತ್ತದೆ

  • @snlgowdasnl8761
    @snlgowdasnl8761 2 місяці тому +3

    ನೀವು ಹೇಳಿದ್ದು ನಿಜವಾಗಿರಬಹುದು ಆದರೆ ಹಳ್ಳಿಯಲ್ಲಿ ಸಾಕುವ ನಾಟಿ ಕೋಳಿಗಳಿಗೆ ಯಾವುದೇ ರೀತಿಯ ಕೆಮಿಕಲ್ ಹಾಕುವುದಿಲ್ಲ ಆದ್ದರಿಂದ ನಾಟಿ ಕೋಳಿ ಮೊಟ್ಟೆ ಮಾಂಸ ತಿನ್ನುವುದು ಒಳ್ಳೆಯದು

  • @manjunathkbBabu
    @manjunathkbBabu 2 місяці тому +37

    ಅಯ್ಯೋ ಸರ್, ಮಾಂಸ, ಹಣ್ಣು, ಮೊಟ್ಟೆ, ತರಕಾರಿ, ಹಾಲು, ಎಲ್ಲಾ ಕೆಮಿಕಲ್ ಸರ್,

    • @_hawk24
      @_hawk24 2 місяці тому +5

      Then what to eat 🤔🤔

    • @kavyashree1068
      @kavyashree1068 2 місяці тому +2

      Nija. 10rs kottambri soppu ge estond chemical iratte

    • @rameshs8983
      @rameshs8983 2 місяці тому +1

      Nugge soppu
      Karibevu soppu
      Raagi
      Huruli kalu
      Yelaneeru
      Halasina hannu
      Hunse hannu
      Arasina, kalmenasu.... Masala items
      Make a list sir,,,
      List belitha hogutthe
      All the best

    • @mamathareddy636
      @mamathareddy636 2 місяці тому

      Sir what we are eating in our daily life is full of chemicals not only egg,actually we are agriculturalist,we are applying pesticide for vegetables and fruits without pesticide we can grow anything .

  • @Ashokg-wu5kw
    @Ashokg-wu5kw Місяць тому +1

    ಸರ್ ನಮಸ್ತೆ 🙏
    ವೈದ್ಯೋನಾರಾಯಣ ಹರಿ
    ಊಟ ಬಲ್ಲವನಿಗೆ ರೋಗವಿಲ್ಲಾ
    ನಾವು ಬಗ್ಗೆ ಚಿಂತೆನೆ ಮಾಡೋಲ್ಲ
    ನಮ್ಮ ಆರೋಗ್ಯ ದ ಬಗ್ಗೆ ಯೋಚನೆ ಮಾಡದೆ ಇರೋದೆ
    ಸ್ಲೋ ಪಾಯೀಜನ್
    ನಾವು ಬದುಕ್ಕಿದೊ ಸತ್ತವರ ಹಾಗೆ ಬದುಕೋದೆ
    ಆರೋಗ್ಯ ದ ಬಗ್ಗೆ ಯೋಚನೆ ಮಾಡೋದೇ ಇಲ್ಲ
    ಅನಾರೋಗ್ಯ ನರಳಿ ನರಳಿ ಸಾಯಿಸುತ್ತೆ
    ಅರೋಗ್ಯ ಖುಷಿ ಇಂದ ಕೊನೆ ಹುಸಿರು ❤️

  • @user-jt8ls3rf9y
    @user-jt8ls3rf9y 2 місяці тому +11

    ನಿಜವಾದ ಆಹಾರ ಸಸ್ಯಾಹಾರ ಮಾತ್ರ 🙏🏽

  • @ManjuT-cr5id
    @ManjuT-cr5id Місяць тому +3

    Kindly put Research paper in the description before claiming anything.

  • @lokeshb2845
    @lokeshb2845 29 днів тому +1

    ನಮ್ಮ ಹಣೆಬರಹ ದಿನ ಒಬ್ಬೊಬ್ಬರು ಒಂದೊಂದು ಹೇಳಿದ್ರೆ ಹೇಗೆ ನಾನು ಸೋಷಿಯಲ್ ಮೀಡಿಯಾದಿಂದ ದೂರ ಇರುತ್ತೇನೆ ನಮಸ್ಕಾರ

  • @Sudheershetty2828
    @Sudheershetty2828 2 місяці тому +5

    ನೀವು ನನ್ನ ಪಾಲಿನ ದೇವರು.. ❤️🙏😍

  • @madhukalasannavar5766
    @madhukalasannavar5766 Місяць тому +2

    Sir adanu ತಿನ್ನುವುದರಿಂದ olleduh ಅಂತಬ್ಯ್ಕೆ vidio madtare sir nivu hing helatiri'’........?????

  • @muralidharbarkur
    @muralidharbarkur 2 місяці тому +31

    ಸರ್ ಧವಸ ಧಾನ್ಯಗಳು ಕೂಡ ಸಂತಾನ ಮುಂದುವರಿಕೆಗಾಗಿಯೇ ಅಲ್ವೇ?

    • @sirri46
      @sirri46 2 місяці тому

      Nija

    • @nagarajnaik1563
      @nagarajnaik1563 2 місяці тому

      ಹೇಳಿರೋದನ್ನೇ ಅಪಹಾಸ್ಯ ಮಾಡಬೇಡಿ

    • @Mrg-tn5vt
      @Mrg-tn5vt 2 місяці тому

      Nija....

    • @639suresh
      @639suresh 2 місяці тому

      Adunna thinnabahudu, motte thumbha klishtakara ahara. Not for humans.

  • @rangaswamykariyappa3114
    @rangaswamykariyappa3114 2 місяці тому +33

    ನಾಟಿ ಕೋಳಿ ಮತ್ತು ನಾಟಿ ಕೋಳಿ ಮೊಟ್ಟೆ ತಿನ್ನಬಹುದ ಸರ್

    • @_hawk24
      @_hawk24 2 місяці тому +3

      Voooooooo thinbodhu
      But raathri yaavdhaana nati koli ne erbeku jingi chikka maadakke 😅😅

    • @umeshk3188
      @umeshk3188 Місяць тому

      Bedanna tinbedi 😂

  • @gtlgtl1744
    @gtlgtl1744 2 місяці тому +9

    Super sir thumba olle mahiti kottidakke dannyawadagalu

  • @vijayalaxmipattar6645
    @vijayalaxmipattar6645 2 місяці тому +12

    ಒಳ್ಳೆಯ ಮಾಹಿತಿ 🙏🙏

  • @SHIVAKUMAR-to9cq
    @SHIVAKUMAR-to9cq Місяць тому +1

    Veery veery Supper Excellent Sir

  • @abdulhatif5422
    @abdulhatif5422 2 місяці тому +1

    Super advice..and information sir...thank you very much👍

  • @user-qp7qm2td6k
    @user-qp7qm2td6k 2 місяці тому +1

    Sir Thank you very much for valuable information.

  • @hemanj811
    @hemanj811 11 днів тому

    ಸರ್,ಮೊಟ್ಟೆಯನ್ನ ತಿನ್ನುವುದರಿಂದ ಬರುವ ಸಮಸ್ಯೆಯ ನ್ನ ತಿಳಿಸಿದ್ದೀರಾ. ಧನ್ಯವಾದ,.ಮುಖ್ಯವಾಗಿ ಕೋಳಿಯ ಮಾಂಸ ತಿನ್ನುವುದರಿಂದ ಯಾವುದಾದರೂ ಸಮಸ್ಯೆಯಾಗುವುದ ತಿಳಿಸಿ.

  • @user-gr2wx2gt4h
    @user-gr2wx2gt4h 2 місяці тому +7

    Thank you sir

  • @deepaganiger8878
    @deepaganiger8878 2 місяці тому +2

    TQ sir.eshtu janakke arta aagutte .... very useful message.

  • @shobhad9564
    @shobhad9564 2 місяці тому +1

    Absolutely right sir thank you very much

  • @Sp71270
    @Sp71270 2 місяці тому +1

    Tq Dr .super information 🙏

  • @basavarajathani4537
    @basavarajathani4537 2 місяці тому +7

    Thank you🙏 Doctor.

  • @govindareddy312
    @govindareddy312 2 місяці тому +3

    Thank you sir good information reg farm Egg.

  • @RaviKumar-ww2xj
    @RaviKumar-ww2xj 2 місяці тому +2

    Thank you Dr Raju sir it's very essential tips of health we never rejected to your advice sir

  • @sandeepacharya3683
    @sandeepacharya3683 Місяць тому +2

    ಧನ್ಯವಾದಗಳು ಸರ್. ಓಳ್ಳೆ ಒಳ್ಳೆ ಮಾಹಿತಿ ನಮಗೆ ಕೊಡಿ ಸರ್

  • @Manase512
    @Manase512 2 місяці тому +7

    Doctot vegetables also not for eat...that is also have reproductive seeds

  • @ARND5
    @ARND5 2 місяці тому +8

    Yallarighu Avara business beku sir Avarige jangala helth bekagila thumba Olle vishya helidara sir thumbna danyavadagalu

  • @NarasimhaMoorthy-pc4bb
    @NarasimhaMoorthy-pc4bb 2 місяці тому +2

    ಧನ್ಯವಾದಗಳು ಸರ್

  • @sowbhagyads2323
    @sowbhagyads2323 2 місяці тому +3

    For non-eaters no problem! Words really precious for us how to avoid the unwanted tempting foods from the to be borns or deads

  • @deepaesther6045
    @deepaesther6045 Місяць тому +2

    Good information sir 💯 % correct 👍 thankyou

  • @gururaj3344
    @gururaj3344 2 місяці тому +5

    Good information sir

  • @ganeshbhat9417
    @ganeshbhat9417 2 місяці тому +6

    ಧನ್ಯವಾದಗಳು 🙏🙏

  • @diauser3327
    @diauser3327 2 місяці тому +1

    good one doctor, very good discussion,
    even i left many years ago,

  • @graftingtipskannada9551
    @graftingtipskannada9551 2 місяці тому +3

    ನಾವು ತಿನ್ನಲು ಬಳಸುವ ಪ್ರತಿ ಆಹಾರ ಯಾವುವು ಆಹಾರಕ್ಕೆ ಅಂತ ಸೃಷ್ಟಿ ಆಗಿಲ್ಲ ಹಾಗಾದ್ರೆ ನಾವು ಏನು ತಿನ್ನಬೇಕು

  • @sakammacg47
    @sakammacg47 2 місяці тому

    Thank you sir ❤

  • @vkmsd842
    @vkmsd842 2 місяці тому +5

    As always useful information 🎉 Thanks Dr

  • @abcz6906
    @abcz6906 2 місяці тому +1

    very important information sir

  • @srikantharya1804
    @srikantharya1804 2 місяці тому

    Thank you so much sir

  • @fathima_9386
    @fathima_9386 Місяць тому

    Thank you v much DR

  • @mukthambatn1435
    @mukthambatn1435 2 місяці тому +1

    Good information 🙏🏼

  • @voltergamingyt_
    @voltergamingyt_ 2 місяці тому

    Very good information

  • @yogappabetsur6135
    @yogappabetsur6135 2 місяці тому +1

    Very good information sir 🎉

  • @balakrishnajayaram1024
    @balakrishnajayaram1024 2 місяці тому

    Very good information sir. Very Nice.

  • @aw-ed8oj
    @aw-ed8oj Місяць тому +3

    Super, sir

  • @ramamurthy8723
    @ramamurthy8723 2 місяці тому

    Very nice information

  • @niranjan5501
    @niranjan5501 2 місяці тому +6

    ❤ fish ಆಹಾರ ಬಗ್ಗೆ ಹೇಳಿ.

  • @pradeepshetty3873
    @pradeepshetty3873 2 місяці тому +5

    Sir ek number love you sir ❤

  • @user-lj1fp4hj1m
    @user-lj1fp4hj1m Місяць тому +1

    Nija sir ,,, nanage anisiddu ide,,,, namma ahaara,,namma aarogya namma kaiyalli,,,❤

  • @anandnb2099
    @anandnb2099 2 місяці тому +1

    Sir plz explain on C-peptide Test and make video iff possible

  • @arn3024
    @arn3024 2 місяці тому +2

    I think He deserve nobel Prize no doubt about it
    What knowledge
    Sir swalpa proof itkondi heli confuse maadbedi Dr or dietitians avrelaa andre ಸುಳ್ಳು ಹೇಳ್ತರಾ

  • @umeshdaivagna4515
    @umeshdaivagna4515 2 місяці тому +1

    Super👌👌 Sir

  • @ajaykiranaradhya7403
    @ajaykiranaradhya7403 2 місяці тому

    Dhanyavadagalu! Can you also please talk about whey protein isolate consumption?

  • @Latha-ru3zg
    @Latha-ru3zg Місяць тому

    ❤ super

  • @srinivasvasu4946
    @srinivasvasu4946 2 місяці тому +4

    TRUE SIR

  • @shreevijaykumarrolli8795
    @shreevijaykumarrolli8795 2 місяці тому

    You excellent sir

  • @bharath1276
    @bharath1276 2 місяці тому +1

    Sir ur rang information eggs healthy food

  • @arathir6645
    @arathir6645 2 місяці тому +3

    🙏🙏❤️❤️

  • @christinajoyce8022
    @christinajoyce8022 2 місяці тому

    Very true sir even i got same problem

  • @user-yn7un1ot2n
    @user-yn7un1ot2n 2 місяці тому

    ಧನ್ಯ ವಾದಗಳು ಗುರುಗಳೇ 🙏🙏🙏🙏🙏

  • @mouneshbadiger.lifestylevl2655
    @mouneshbadiger.lifestylevl2655 2 місяці тому +1

    very nice super super

  • @KnowledgeandWisdomhub
    @KnowledgeandWisdomhub 2 місяці тому +9

    Badam is good for protein and even soya is also gud

  • @Naveenkumar-is5bu
    @Naveenkumar-is5bu 2 місяці тому +6

    Eye opening information ❤

  • @gtlgtl1744
    @gtlgtl1744 2 місяці тому +3

    ❤❤❤

  • @durgadattashetty1971
    @durgadattashetty1971 2 місяці тому +1

    Correct sir

  • @roopeshdevegowda
    @roopeshdevegowda 2 місяці тому +1

    Sir can you explain the local chitchen eggs

  • @gowrig8034
    @gowrig8034 2 місяці тому +3

    👍👍🙏🙏tq

  • @hbsinfratelservicesbangalo207
    @hbsinfratelservicesbangalo207 2 місяці тому +1

  • @venkateh3
    @venkateh3 2 місяці тому

    U say 100 p corect sir i following ur advice

  • @vinodkumar-iw7xn
    @vinodkumar-iw7xn 2 місяці тому

    100% ನಿಜಾ ಸರ್ ನೀವು ಹೇಳಿದ್ದು

  • @keshavabhandary5756
    @keshavabhandary5756 2 місяці тому +2

    even in vegetable alsò same in chemical.

  • @RameshRamesh-je2lk
    @RameshRamesh-je2lk 2 місяці тому +2

    🙏🙏🙏🙏🙏🙏🙏

  • @pavithrarai9562
    @pavithrarai9562 2 місяці тому

    🙏🏻

  • @chinnaswamychinnaswamy5719
    @chinnaswamychinnaswamy5719 2 місяці тому +1

    What about the heart patients sir

  • @kavithas9994
    @kavithas9994 2 місяці тому +1

    Good information sir
    Mashroom bagge ondu video madi sir
    Weekly estu bari thinnabahuda
    Makkal7ge kodbahuda
    Please sir

  • @santhoshkn143
    @santhoshkn143 2 місяці тому

    True facts sar 😊

  • @KGlory07
    @KGlory07 2 місяці тому

    You are very very right sir... Please tell us about the hybrid vegetables and fruits

  • @gayathrim714
    @gayathrim714 2 місяці тому +3

    Hi sir

  • @MMLP6624
    @MMLP6624 Місяць тому

    Farming mushroom
    Use madbavuda sir

  • @dundayyahiremath3394
    @dundayyahiremath3394 Місяць тому

    Very good news

  • @lathamica3672
    @lathamica3672 Місяць тому +1

    🙏🙏🙏🙏

  • @subramanisubbi9445
    @subramanisubbi9445 2 місяці тому

    Truth about

  • @prameelap6910
    @prameelap6910 2 місяці тому +1

    🙏🙏🙏🙏🙏🙏

  • @anniecoelho2690
    @anniecoelho2690 2 місяці тому

    Sir can we use peanut butter. And can we eat egg rarely.

  • @karthikjogi-km9ru
    @karthikjogi-km9ru 2 місяці тому

    👍

  • @mohankumar-wq1xo
    @mohankumar-wq1xo 2 місяці тому +3

    Ella thinnabeku, ella maadabeku, ithi mithiyallirabeku!! Idonde sathya..

  • @queengaming6088
    @queengaming6088 2 місяці тому +1

    🎉🎉👌✌🙏🙏

  • @vishwanathmaharaj123
    @vishwanathmaharaj123 Місяць тому

    Right 👍👍👍👍👍

  • @jyothi.a.s.shivaramu931
    @jyothi.a.s.shivaramu931 2 місяці тому

    Namaskara 🙏 doctre, Egg has Albumin which is needed for Liver failure patient, with Ascities & low platelets problem who is a vegetarian.
    What should we do?

  • @RangaswamyKs-vu4gi
    @RangaswamyKs-vu4gi 2 місяці тому

    Sir hebbavina motte bagge ondu video madi

  • @siddeshap2451
    @siddeshap2451 2 місяці тому +2

    Yes sir egg really danger

  • @hariprasads3405
    @hariprasads3405 Місяць тому +1

    Sir ಮೋಟೆ ಆಹಾರವಲ್ಲ ಅದು ಸಂತಾನೋತ್ಪತ್ತಿಗಾಗಿ ಇರುವುದು ಎಂದು ತಿಳಿಸಿದ್ದೀರಿ ಆದರೆ ಕಾಳುಗಳು ಮತ್ತು ಧಾನ್ಯಗಳು ಸಹ ಅದರ ಸಂತಾನೋತ್ಪತ್ತಿಗಾಗಿ ಇರುವುದು ಅಲ್ಲವೇ? ಇದು ನನ್ನ ಗೊಂದಲ

  • @drbpmanjunath315
    @drbpmanjunath315 2 місяці тому +3

    Fertile egg is different than table egg

  • @nagarajab7689
    @nagarajab7689 2 місяці тому

    🌹🙏👍

  • @pradeepchenni696
    @pradeepchenni696 2 місяці тому +1

    W H O Recommends egg as complete food