ಎಂಥಾ ಅದ್ಭುತ ಮಾಹಿತಿ ನೀಡಿರುವಿರಿ ಸರ್... ತಮ್ಮ ನಿಸರ್ಗ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು... ಮನುಷ್ಯ ಏನಾದರೂ ಸಾಧಿಸಬೇಕು ಅನ್ನುವವರಿಗೆ ಮತ್ತು ಏನಾದರೂ ಬಿಟ್ಟು ಹೋಗಬೇಕು ಅನ್ನವವರಿಗೆ ಉತ್ತಮ ಮಾದರಿಯಾಗಿದೆ ತಮ್ಮ ಮಾತುಗಳು. 🙏🙏🌱🌲🌳🌴🌷🌸🌺🌼🌾🌿🍀🌴🌻🍁🍀🙏🙏
ತುಂಬಾ ಧನ್ಯವಾದ ಸ್ವಾಮಿ, ನಿಮ್ಮಗೆ ಅನಂತ ಪ್ರಣಾಮಗಳು. ಹೀಗೆ ನಮ್ಮ ದೇಶದ ಅರಣ್ಯ,ವನ ಸಂಪತ್ತು ಉಳಿಸಿ ಬೆಳೆಸಲು ನಿಮ್ಮಂಥವರು ಇರುವುದರಿಂದ ನಿಸರ್ಗ ಸೌಂದರ್ಯ ಭೂಮಿ ಉಳಿದಿದೆ. ಧನ್ಯವಾದಗಳು. ನಿವೃತ್ತ ಉಪ ವಲಯ ಅರಣ್ಯ ಅಧಿಕಾರಿ.
E jinke soppin dose nanu tindidini sir Shivamogga district Hosagadde mane li tumbane chanagirutte .. niv tumabane great sir prakruti maate ne nimma attira idale 👍👍👍👍
🌹ಭಟ್ರೆ ನಿಮ್ಮ ಪರಿಸರ ಪ್ರೇಮಕ್ಕೆ ನನ್ನ ವಂದನೆಗಳು 🌹🙏 ನಮ್ಮೂರು ಸಾಗರದಲ್ಲಿ ಈ ತರ ಮಾಡಬೇಕು ಅಂದ್ಕಂಡಿದಿನಿ. ನಮ್ಮ ಜಮೀನಿನ ಮೇಲೆ 100 ಎಕರೆ ಜಾಗ ಇದೆ, ನೀವೇ ನನಗೆ ಸ್ಫೂರ್ತಿ ಭಟ್ರೆ.
ಶ್ರೀ ಮ೦ಜುನಾಥ್ ಭಟ್ ರವರ ಸಂದಶ೯ನ ತುಂಬಾ ಆತ್ಮೀಯವಾಗಿತ್ತು ಹಾಗೂ ಕಾಡಿನ ಜ್ಞಾನವನ್ನು ಬಹಳ ಸರಳವಾಗಿ ಮನ ಮುಟ್ಟುವಂತೆ ತಿಳಿಸಿದ್ದಾರೆ ಅವರಿಗೂ ಹಾಗೂ ಸಂವಾದ ದವರಿಗೂ ಬಹಳ ಧನ್ಯವಾದಗಳು.
ನಮಸ್ಕಾರಗಳು ಭಟ್ಟರೇ ನಿಸ್ವಾರ್ಥ ಸೇವಾಮನೋಭಾವದಿಂದ ನಿಮ್ಮನ್ನು ನೀವು ಪ್ರಕೃತಿಯಲ್ಲಿ ತೊಡಗಿಸಿಕೊಂಡಿರುವುದರಿಂದ ಆ ಪ್ರಕೃತಿ ಮಾತೆಯೇ ನಿಮಗೆ ಆಯುರಾರೋಗ್ಯಕೊಟ್ಟು , ಕೆಲವು ಪ್ರಕೃತಿಯ ಗುಟ್ಟುಗಳನ್ನು ಹೇಳಿಕೊಡುತ್ತ ಸಾಗಿದೆ.... 🙏🌾🌾
ಅದ್ಭುತ ಭಟ್ಟರಿಗೆ ಸಾಷ್ಟಾಂಗ ನಮಸ್ಕಾರಗಳು.🙏 ಇವರಿಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆಯೆ.ಪ್ರಕ್ರುತಿಯ ಬಗೆಗಿನ ಇವರ ಜ್ಞಾನ ಅಧಮ್ಯವಾದದ್ದು. ದಯವಿಟ್ಟು ನೋಡುದ್ದು ಸಾಲದಾಗಿದೆ ಇನ್ನೂ ಕೂಲಂಕಷವಾಗಿ ತೋರಿಸಿ.ಒಂದು series ಮಾಡಿ.ಮತ್ತೆ ಇದು ಎಲ್ಲಿದೆ ದಯವಿಟ್ಟು ತಿಳಿಸಿ.🙏
Dhanyavadagalu e video torisiddike. nijavada swarga namma kanmunde ide adanna halu madi mat yava swarga Vanna bayasuttideve. bahu sha a devaru nagutira bahudu.
Great human being...bhagwadgeeta li shri krishna heltane prapachada athi dodda laaba aarogya (health) anta...neevu correct agi helidri sir hats off u sir i appreciate you
you are very intelligent sir you have understanding lots of tri life animal life and bird life how to mention natural health you know lots of forest matter i am very happy to listing your good messge you are very great lover of nature thank you God blesse you amen
He deserves an award for environment conservation / preservation..People who handle this chanel please recommend his work to the environmentalists / government 🙏
His wisdom and knowledge of Mother Nature is so profound. Hearty thanks to Samvada for all the series you are making on him. A walking talking encyclopaedia 🙏😊
Just amazing concept... Thank you for uploading such inspiring videos... Many more secrets learnt today !!!! Congratulations Manjunath Sir... Truly fantastic journey...
Wow what man...its dream to see humans like this...his words and attitude about nature is everything is powerful...so real his life... He knows the what is real life... How humans should grow and grow the nature... He knows nature is everything for every life of the earth A great hatsoff sir... Long live your nature love
ಭಟ್ಟರಿಗೆ ನಮಸ್ಕಾರಗಳು, ಈ ವಿಡಿಯೋ ನೋಡಿ ನನಗೆ ಸಂತೊಷವಾಯ್ಥು, ನಿಮಗೆ ಜನ್ಮನೀಡಿದ ತಂದೆ ತಾಯಿಗಳಿಗೆ ಧನ್ಯವಾದಗಳು, ನಾನು ಮೈಸೂರಿನವ ಮೈಸೂರಿಗೆ ಬಂದಾಗ ನನ್ನನು ನೆನಪಿಸಿಕೊಳ್ಲಿ ಬೆಟಿಯಾಗುವ ನಮಸ್ಕಾರ
My sincere thanks to bhat sir, I am really proud to have seen this video and knowing about you. Your amazing words about nature. They way u understand it and having seen how nature works it's wonders is very inspiring. Your heart is content that you have done the right thing and I see your happiness glowing in your face. Such a selfless soul and a true inspiration to all. Seeing you, all the people should learn how to live and be respectful of nature. You have certainly made me still believe good and wise people still exist. You are truly blessed and ofcourse richer than all the richest person on this universe in my eyes. Please feel free to let me know, if I can be of any assistance to you.
I really loved the way he described the Mango lifecycle, I have never thought something like this before, such an 'inspirational' person. He is for sure a 'rich' man. God bless you sir.
I don't have even one square mm land, still I have a dream from so many days that to plant the trees maximum as I can in my living period and Mr. Manjunath bhat ji great job, please publish this type of stories so that people can understand the earth value
ನನ್ನ ಆಲೋಚನೆಗಳನ್ನು ಬದಲಿಸಿದ ಅದ್ಭುತವಾದ ವ್ಯಕ್ತಿ ಮಂಜುನಾಥ್ ಭಟ್ ಸರ್ ಇವರ ಮಾತುಗಳನ್ನು ಕೇಳುವುದೇ ಚಂದ....
ಓ ದೇವ್ರೇ ನನ್ನ ಆಯಸ್ಸಿನಲ್ಲಿ ಅರ್ಧ ಆಯಸ್ಸನ್ನು ಇವರಿಗೆ ಕೊಡಲಿ ಇಂಥ ನೂರಾರು ಕಾಡು ಬೆಳೆಸಲು ಸಹಾಯಕವಾಗಲಿ..
ನಿಮ್ಮ ಜೊತೆಗೆ ಇದ್ದು ಮಾತಾಡಿದೋರಿಗೆ ನಿಮ್ಮ ಜಾಗ ನೋಡಿದೋರಿಗೆ ಗೊತ್ತು ಅದರ ನೈಜತೆ 🙏🙏🙏🙏🙏🙏
ನಿಜವಾಗಿಯೂ ವೇದಕಾಲದ ವಿಚಾರ ಓದಿ ತಿಳಿದಿದ್ದೇ ಮಾತ್ರ ಇತ್ತು " ಪ್ರಕೃತಿಯ ಜೊತೆಗಿನ ಅನು ಸಂಧಾನ"ಆದರೆ ಇಂದು ಕಣ್ಣಾರೆ ನೋಡುತ್ತಿದ್ದೇನೆ ಎನುಸುತ್ತಿದೆ ನೀವೇ ಧನ್ಯರು ಸರ್
ಇಂತಹ ನಿಸರ್ಗ ಪ್ರೇಮಿಗಳು ಯಾವ ಮಾದ್ಯಮ ದವರ ಕಣ್ಣಿಗೂ ಕಾಣಲ್ಲ ಇದೇ ನಮ್ಮ ದುರ್ದೈವ
ನಿಜವಾದಮಾತು ಆದ್ರೆ ನಮ್ಮ ಸಂವಾದ ಸಂಘ ನಮಗೆಲ್ಲ ತೋರಿಸಿ ಪ್ರೇರೇಪಿಸುತ್ತೆ ಸರ್.
ಕಾಣುವುದೇ ಬೇಡ ...ಕಂಡರೆ ಅದನ್ನೂ ಹಾಳುಮಾಡುತ್ತಾರೆ ದರಿದ್ರ ಜನರು.
Correct helidri
ಖಂಡಿತಾ ಸತ್ಯ
ಅದೇ ಸುದೈವ..
ನಿಜವಾಗಿ ನಮ್ಮ ರಾಜ್ಯದ ಜನತೆಯ ಜೀವ ಕಾಪಾಡುವ ಶ್ರೇಷ್ಟ ವ್ಯಕ್ತಿ
ಬದುಕಿದ್ರೆ ನಿಮ್ ಥರ ಬದುಕಬೇಕು. But ನಮಿಗೆ ಆ ಅದೃಷ್ಟ & ಜ್ಞಾನ ಇಲ್ಲ...
UA-cam ನಲ್ಲಿ ನಾನು ಕಂಡ ಅದ್ಭುತ video. ಜೀವನದಲ್ಲಿ ನಾನು ನೋಡಿದ ಅದ್ಭುತ ವ್ಯಕ್ತಿ. ನಿಜವಾಗಿಯೂ ನಾವು ತುಂಬಾ ಬಡವರು. ನಾವು ತುಂಬಾ ಕಷ್ಟ ಪಟ್ಟು ಬಡವರಾಗ್ತಾ ಇದ್ದೇವೆ.
ಎಂಥಾ ಅದ್ಭುತ ಮಾಹಿತಿ ನೀಡಿರುವಿರಿ ಸರ್... ತಮ್ಮ ನಿಸರ್ಗ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು... ಮನುಷ್ಯ ಏನಾದರೂ ಸಾಧಿಸಬೇಕು ಅನ್ನುವವರಿಗೆ ಮತ್ತು ಏನಾದರೂ ಬಿಟ್ಟು ಹೋಗಬೇಕು ಅನ್ನವವರಿಗೆ ಉತ್ತಮ ಮಾದರಿಯಾಗಿದೆ ತಮ್ಮ ಮಾತುಗಳು. 🙏🙏🌱🌲🌳🌴🌷🌸🌺🌼🌾🌿🍀🌴🌻🍁🍀🙏🙏
ಬಹು ದಿನಗಳಿಂದ ನನಗೂ ಇತರಹದ ಒಂದು ಕಾಡು ನಿರ್ಮಿಸಬೇಕೆಂದು ತುಂಬಾ ಆಸೆ ಇದೆ
ನಿಮಗೆ ನನ್ನದೊಂದು ನಮಸ್ಕಾರ್ ಗುರುಗಳೇ.🙏 ಧನ್ಯವಾದಗಳು ಸರ್ 🙏🙏
He should be featured in discovery channel and his work should be recognised and rewarded.
ಸರ್ ತಮ್ಮ ಅನುಭವಗಳು ಮುಂದಿನ ತಲೆಮಾರುಗಳಿಗೆ ಅತ್ಯವಶ್ಯಕ, ದಯವಿಟ್ಟು ತಮ್ಮ ಜ್ಞಾನಕ್ಕೆ ಪುಸ್ತಕರೂಪ ಕೊಡಬೇಕಾಗಿ ವಿನಂತಿ........🙏🙏🙏
Naan helodaadre avru book bariyodakkinta ondu youtube channel maadodu better
Indina divasagalalli ellarigu sulabhavaagi thammalliruva information galannu bereyavrige hanchabahudu
@@samarthnm4550 ii
@@manjunathas2404 ಇವರ ಊರು ಮತ್ತು ಕಾಂಟ್ಯಾಕ್ಟ ನಂ ಬೇಕಿತ್ತು
ಅಬ್ಬಾ! ದಯವಿಟ್ಟು ಭಟ್ಟರಿಂದ ಒಂದು ಸೀರೀಸ್ ಮಾಡಿಸಿ..🙏
Howdu ondh series maadi pls
ಎಷ್ಟು ಎಕರೆ ಕಾಡು ಇದೆ ದಯವಿಟ್ಟು ತಿಳಿಸಿ
@@thimaraddythimaraddy7162m
ನಮಸ್ತೆ...deepika ಕಾಸರಗೋಡು diaries ಗೆ ದಯವಿಟ್ಟು ಒಂದು ಭೇಟಿ ಕೊಡಿ😊ಧನ್ಯವಾದಗಳು
ತುಂಬಾ ಧನ್ಯವಾದ ಸ್ವಾಮಿ, ನಿಮ್ಮಗೆ ಅನಂತ ಪ್ರಣಾಮಗಳು. ಹೀಗೆ ನಮ್ಮ ದೇಶದ ಅರಣ್ಯ,ವನ ಸಂಪತ್ತು ಉಳಿಸಿ ಬೆಳೆಸಲು ನಿಮ್ಮಂಥವರು ಇರುವುದರಿಂದ ನಿಸರ್ಗ ಸೌಂದರ್ಯ ಭೂಮಿ ಉಳಿದಿದೆ. ಧನ್ಯವಾದಗಳು. ನಿವೃತ್ತ ಉಪ ವಲಯ ಅರಣ್ಯ ಅಧಿಕಾರಿ.
ಅಬ್ಬಾ ಪುಣ್ಯಾತ್ಮ ಎಷ್ಟು ಶ್ರೀಮಂತ....... ನಿಮಗೊಂದು ಸಲಾಮ್ 🙏
ಅವರ ಕಾಡನ್ನು ತೋರಿಸುವಾಗ ಅವರ ಮುಖದಲ್ಲಿರುವ ನಗು ಸಾವಿರ ಕೋಟಿ ಕೊಟ್ಟರೂ ಬರದು ನನಗಂತೂ ತುಂಬಾ ಖುಷಿಯಾಗಿದೆ ಈ ವಿಡಿಯೋ ನೋಡಿ ತುಂಬಾ ಧನ್ಯವಾದಗಳು ಸರ್
E jinke soppin dose nanu tindidini sir Shivamogga district Hosagadde mane li tumbane chanagirutte .. niv tumabane great sir prakruti maate ne nimma attira idale 👍👍👍👍
ಗುರುಗಳೇ ನಿಮಗೆ ನನ್ನ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️❤️❤️❤️❤️🙏🙏🙏🙏🙏🙏🙏🙏🙏🙏🙏🙏🙏🙏🙏
ಧನ್ಯವಾದಗಳು ಸಂವಾದ ತಂಡಕ್ಕೆ. ಇವತ್ತು ನಾನು ಈ ಸರಣಿಯನ್ನ ಎರಡು ಸಲ ನೋಡಿದೆ. ಭಟ್ಟರ ಜೊತೆಗಿನ ಅನುಭವದ ಮಾತನ್ನ ಇನ್ನಷ್ಟು ನೋಡುವ ತವಕ ನನ್ನಲ್ಲಿದೆ. ದಯವಿಟ್ಟು ಮುಂದುವರೆಸಿ.
ಭಟ್ರೆ ಗ್ರೇಟ್.ನೀವು ಕರ್ನಾಟಕದ ಫಾರೆಸ್ಟ್ ಮಿನಿಸ್ಟರ್ ಆಗಿರಬೇಕು
Nija . Intavrna forest minister madidre olledu aadre namm Sarkar 😭
Howdu
ಮಂಜುನಾಥ ಭಟ್ಟರು ಹೇಳುತ್ತಿರುವ ಪ್ರತಿ ಯೊಂದು ಮಾತು ನೂರಕ್ಕೆ ನೂರು ಸತ್ಯ ಸತ್ಯ ಸತ್ಯ
ಅದ್ಭುತ! ನಿಮ್ಮ ವಿಚಾರ ಗಳು ಜಗತ್ತಿನ ತುಂಬ ಹಬ್ಬಲಿ
ಅಬ್ಬಾ ನಿಜಕ್ಕು ಅದ್ಬುತ ಜ್ಞಾನಿ ಇವರು
🌹ಭಟ್ರೆ ನಿಮ್ಮ ಪರಿಸರ ಪ್ರೇಮಕ್ಕೆ ನನ್ನ ವಂದನೆಗಳು 🌹🙏 ನಮ್ಮೂರು ಸಾಗರದಲ್ಲಿ ಈ ತರ ಮಾಡಬೇಕು ಅಂದ್ಕಂಡಿದಿನಿ. ನಮ್ಮ ಜಮೀನಿನ ಮೇಲೆ 100 ಎಕರೆ ಜಾಗ ಇದೆ, ನೀವೇ ನನಗೆ ಸ್ಫೂರ್ತಿ ಭಟ್ರೆ.
Super idea. Please make it n invite me to see
Madi sir... Nisargakke olledaagli
ಎಂಥ ಅನುಭವ ಯಾವ ಪರಿಸರ ವಿಜ್ಞಾನಿಗಳು ನಿಮ್ಮ ಅನುಭವದ ಜ್ಞಾನಕ್ಕೆ ಸಮವಿಲ್ಲ 🙏
ವಾವ್ಹ್ ಗುರುಗಳೆ.! ನಿಮ್ಮನ್ನು ಕಂಡು ಧನ್ಯನಾದೆ ❤️🙏
ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಮುಂದಿನ ದಿನಗಳಲ್ಲಿ ನಿಮ್ಮ ದಾರಿಯಲ್ಲಿ ನಾವು ನಡೆಯುತ್ತೇವೆ ನಿಮ್ಮ ಪ್ರಕೃತಿ ಪ್ರೇಮ ಅನುಕರಣೀಯ
ಶ್ರೀ ಮ೦ಜುನಾಥ್ ಭಟ್ ರವರ ಸಂದಶ೯ನ ತುಂಬಾ ಆತ್ಮೀಯವಾಗಿತ್ತು ಹಾಗೂ ಕಾಡಿನ ಜ್ಞಾನವನ್ನು ಬಹಳ ಸರಳವಾಗಿ ಮನ ಮುಟ್ಟುವಂತೆ ತಿಳಿಸಿದ್ದಾರೆ ಅವರಿಗೂ ಹಾಗೂ ಸಂವಾದ ದವರಿಗೂ ಬಹಳ ಧನ್ಯವಾದಗಳು.
Your knowledge 🙏🙏🙏🙏
ತುಂಬಾ ಒಳ್ಳೆಯ ಕೆಲಸ...ಉತ್ತಮ ಮಾಹಿತಿ ಭಟ್ಟರೇ 🙏🙏
ನಿಜವಾಗ್ಲೂ ನಿವೆ ಶ್ರೀಮಂತರು
ಪ್ರಕೃತಿಯೇ ಬದುಕು ಮತ್ತು ಜೀವನ , ಖಂಡಿತ ಎಲ್ಲರೂ ಅಳವಡಿಸಿಕೊಬೇಕು , ಅದ್ಬುತ ಪ್ರಾಕೃತಿಕ ಜ್ಞಾನ ನಿಮ್ಮದು ಧನ್ಯವಾದಗಳು
tumba olleya mahiti kottiddiri sir nijavada parisara premi nivu🙏
ನಮಸ್ಕಾರಗಳು ಭಟ್ಟರೇ ನಿಸ್ವಾರ್ಥ ಸೇವಾಮನೋಭಾವದಿಂದ ನಿಮ್ಮನ್ನು ನೀವು ಪ್ರಕೃತಿಯಲ್ಲಿ ತೊಡಗಿಸಿಕೊಂಡಿರುವುದರಿಂದ ಆ ಪ್ರಕೃತಿ ಮಾತೆಯೇ ನಿಮಗೆ ಆಯುರಾರೋಗ್ಯಕೊಟ್ಟು , ಕೆಲವು ಪ್ರಕೃತಿಯ ಗುಟ್ಟುಗಳನ್ನು ಹೇಳಿಕೊಡುತ್ತ ಸಾಗಿದೆ.... 🙏🌾🌾
ಪ್ರಕೃತಿ ಬಹಳ ಚೆಂದ!!!! 👌👌👌👌👌👌ಹೃದಯದ ಮಾತು.
Sir ಅದ್ಭುತ ಅನುಭವ ನೀಡುತ್ತದೆ. ನಿಮ್ಮ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕೊಡು .ಒಂದು ಸಲಾ ಬಂದು ತಮ್ಮ ಭೇಟಿ ನೀಡುವ ಆಸೆ
ಅದ್ಭುತ ಭಟ್ಟರಿಗೆ ಸಾಷ್ಟಾಂಗ ನಮಸ್ಕಾರಗಳು.🙏 ಇವರಿಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆಯೆ.ಪ್ರಕ್ರುತಿಯ ಬಗೆಗಿನ ಇವರ ಜ್ಞಾನ ಅಧಮ್ಯವಾದದ್ದು. ದಯವಿಟ್ಟು ನೋಡುದ್ದು ಸಾಲದಾಗಿದೆ ಇನ್ನೂ ಕೂಲಂಕಷವಾಗಿ ತೋರಿಸಿ.ಒಂದು series ಮಾಡಿ.ಮತ್ತೆ ಇದು ಎಲ್ಲಿದೆ ದಯವಿಟ್ಟು ತಿಳಿಸಿ.🙏
ನಮಸ್ತೆ...deepika ಕಾಸರಗೋಡು diaries ಗೆ ದಯವಿಟ್ಟು ಒಂದು ಭೇಟಿ ಕೊಡಿ😊ಧನ್ಯವಾದಗಳು..
Great personality. He deserve "Padma Sri" award for his selflessness contribution to the nature. Beautiful place to meditate...
ನಿಜವಾದ ಭೂಮಿ ಪುತ್ರ.🙏
Dhanyavadagalu e video torisiddike.
nijavada swarga namma kanmunde ide
adanna halu madi mat yava swarga Vanna bayasuttideve. bahu sha a devaru nagutira bahudu.
ಅದ್ಭುತವಾದ ಅವಲೋಕನ ಮಾಡಿದ್ರಿ ಭಟ್ರೇ 🥰👌👌💐💐 ದೇವರು ನಿಮಗೆ ಇನ್ನು ಶಕ್ತಿಯನ್ನು ನೀಡಲಿ.. ನಿಮ್ಮ ಪರಿಸರ ಕಾಳಜಿ ಅನನ್ಯವಾದುದು.. ನಿಮ್ಮ ಜೊತೆಗೆ ಎಂದೆಂದಿಗೂ ಇರ್ತೇವೆ 👍🏆🏆
ಸಸ್ಯಗಳಿಗು ಜೀವವಿದೆ.. ❤❤👌👌
ನಿಮ್ಮಂತವರು ನಮಗೆ ಮಾದರಿ. ನಿಮ್ಮಿಂದ ಅನೇಕ ಜನ ಸ್ಫೂರ್ತಿ ಹೊಂದಲಿ
Great human being...bhagwadgeeta li shri krishna heltane prapachada athi dodda laaba aarogya (health) anta...neevu correct agi helidri sir hats off u sir i appreciate you
He is the Future for our Children's and Grand Children's to have some thousand Spices of Animals and Plants to Flourish for another 100 years.
Hari om.Battare nimage koti koti danyavadagalu.neevu yaava tapaswigu kadime illa.prakruthiyannu istodu preethisuva neevu nijakku danyaru 🙏🙏🙏
ಇವರತ್ರ ಕಲಿಯೊದಕ್ಕೆ ತುಂಬಾ ಇದೆ..👌😍
you are very intelligent sir you have understanding lots of tri life animal life and bird life how to mention natural health you know lots of forest matter i am very happy to listing your good messge you are very great lover of nature thank you God blesse you amen
ಯಾರು ಮಂಜು ಸಾರ್ ಬಗೆ ಮಿಡಿಯೋ ಮಾಡಿದರೋ ಅವರಿಗೆ ನನ್ನ ಧನ್ಯವಾದಗಳು ಸರ್
Batre nim jothe atleast swalpa dhina kalibeku anstide u r so great , Nijvada bagyavantharu neevu 🙏
ನಿಮಗಿರೋ ಪರಿಸರ ಜ್ಞಾನ... ಯಾವ ಫಾರೆಸ್ಟ್ ಡಿಪಾರ್ಟ್ಮೆಂಟ್ ಅಲ್ಲಿ ಕೆಲಸ ಮಾಡೋ ಫಾರೆಸ್ಟರ್, ಗಾರ್ಡ್, DFO... ಯಾರಿಗೂ ಇಲ್ಲಾ
Planet earth needs people like you sir😍😊😊
ಅದ್ಭುತ ಮಾನ್ಯರೇ.. ನಾನು ಕೂಡ ಪರಿಸರ ಪ್ರೇಮಿ ..
ನಿಜ ಸರ್ ನಿಮ್ ಮಾತು ನೀವೇ ಶ್ರೀಮಂತರು. ಯಾರು ಆರೋಗ್ಯವಾಗಿ ಇರ್ತಾರೋ ಅವ್ರೇ ನಿಜವಾದ ಬಿಲಿಯನ್ ಮಿಲಿನಿಯರ್. ❤❤❤❤❤❤❤❤❤❤❤❤❤❤❤
ಅದ್ಭುತವೆಂದರೆ ಇದೇನೇ!
He deserves an award for environment conservation / preservation..People who handle this chanel please recommend his work to the environmentalists / government 🙏
His wisdom and knowledge of Mother Nature is so profound. Hearty thanks to Samvada for all the series you are making on him. A walking talking encyclopaedia 🙏😊
ಮಂಜುನಾಥ ಭಟ್ಟರೆ
ನಿಮ್ಮ ವಿಡಿಯೊ ಕೇಳಿ ಬಹಳ ಸಂತೊಷವಾಯಿತು. ಪ್ರರ್ಕುತಿಯೆ ನಮ್ಮನ್ನು ಕಾಪಾಡುತ್ತದೆ. ಧನ್ಯವಾದಗಳು.
World and nature always needs this type of humans, salute sir
Really you are great batre God bless you🙏❤
ಭಟ್ರೆ ನೀವು ಮಾತನಾಡುವ ಶೈಲಿ ಚಂದ ನೀವು ಬೆಳೆಸಿರುವ ಅರಣ್ಯ ಚಂದ.
You r the inspiration to everyone 🙏
Just amazing concept... Thank you for uploading such inspiring videos... Many more secrets learnt today !!!! Congratulations Manjunath Sir... Truly fantastic journey...
Please add english substitle
ತುಂಬಾ ಧನ್ಯವಾದಗಳು ಸರ್ 😊😊😊🙏ನಿಮ್ಮಲ್ಲಿರೋ ಪರಿಸರ ಭಾವನೆ ಎಲ್ಲರಲ್ಲೂ ಬೆಳಿಯಬೇಕು,
His energy, eagerness, happyness and knowledge are priceless.... They are the hidden gems.... Thanks for the interview....
I am a farmer from Kolar . I am very impressed and learnt truth of life from your vedio. Thank you sir . No book gave this information.
You are real hero sir you have lot of knowledge we respect you and cute smile sir
ಮಂಜುನಾಥ್ ಭಟ್ ಅವರ ವಿಳಾಸ ಮತ್ತು ಮೊಬೈಲ್ ನಂಬರ್ ಬೇಕಾಗಿದೆ. ಮಂಜುನಾಥ್ ಭಟ್ ಗುರುಗಳಿಗೆ ನಮಸ್ಕಾರಗಳು
Great sir...
ನಿಮಗೊಂದು ಸಲಾಂ
ನಿಜ ಮನುಜ ಸ್ವಾಮೀ ನೀವೂ..... ನಿಮ್ಮ ವ್ಯಕ್ತಿತ್ವಕ್ಕೆ ಧೀಘ೯ಧಂಡ ನಮಸ್ಕಾರ🙏🙏🙏 ಬೇವಸಿ೯ ಬದುಕು ಬದುಕೋರು ನಮ್ಮನ್ನ ನೋಡಿ ಕಲಬೇಕು
ನನ್ನತ್ರನೂ 2 ಎಕ್ರೆ ಸ್ಥಳ ಇದೆ ಅದನ್ನು ಹೀಗೆ ಮಾಡಬೇಕೆಂಬ ಆಸೆ
Sir yaav ooru nimdu
ಒಳ್ಳೆಯ ವಿಚಾರ.
Very good .best of look
@sahadeva shetty...very good thought.start plantation right now.
naanu same
Estu knowledgeable idira neevu... I am very much delighted by watching this video... Thanks to the person who uploaded this video
Thank you very much Samvada
Great Sir. Each and every word of yours wear eye opening.. your a perfect example for Simplicity is more Great then materialistic life.
Super sir.nanu ade uru halaballi.kargal inda 15km.super sir.i love neture .
Yaarappa dislike maadiddu.....he is explaining really what is required in life with simple words...
ನಾನು ಏನು ಅಲ್ಲ ,ನನ್ನದೇನು ಇಲ್ಲ, ನನಗೆ ಹಕ್ಕು ಇಲ್ಲ ಈ ಕಾಂಕ್ರೀಟ್ ಕಾಡಿನಲ್ಲಿ, ಇಗೋ ನಿಮಗೆ ನನ್ನ ನಮನ
ಮಣ್ಣಿಂದ ಮಣ್ಣಿಗೆ...
Tumba tumba tumba khushi aytu nimmella maatu, Anubhava haagu nimma naijateya samvaada Keli. Omme nimma kaadu noduva aase aagide sir...
Amazing super soul.. True Son of 🌿🍃nature.. Jai ho🙏🙏🙏
Sathyam sivam sundaram🌳🌴🌻🐣🐤🐵🌏👏way of talking simply super ✌👏sir nim kaadu bahala adbuta .long live manjunatha sir hats off to you Sir
Woww superbb sir.... really a great person .... God bless you Manjiunath sir👌🙏🙏🙏🙏🙏❤✝️
Finally met him 😍😍 such a wonderful person...any one interested please meet him once
Wow what man...its dream to see humans like this...his words and attitude about nature is everything is powerful...so real his life... He knows the what is real life... How humans should grow and grow the nature... He knows nature is everything for every life of the earth
A great hatsoff sir... Long live your nature love
ಭಟ್ಟರಿಗೆ ನಮಸ್ಕಾರಗಳು, ಈ ವಿಡಿಯೋ ನೋಡಿ ನನಗೆ ಸಂತೊಷವಾಯ್ಥು, ನಿಮಗೆ ಜನ್ಮನೀಡಿದ ತಂದೆ ತಾಯಿಗಳಿಗೆ ಧನ್ಯವಾದಗಳು, ನಾನು ಮೈಸೂರಿನವ ಮೈಸೂರಿಗೆ ಬಂದಾಗ ನನ್ನನು ನೆನಪಿಸಿಕೊಳ್ಲಿ ಬೆಟಿಯಾಗುವ ನಮಸ್ಕಾರ
❤❤❤❤ super sir estu yakkre ide kaadu mate thota
My sincere thanks to bhat sir, I am really proud to have seen this video and knowing about you.
Your amazing words about nature. They way u understand it and having seen how nature works it's wonders is very inspiring.
Your heart is content that you have done the right thing and I see your happiness glowing in your face.
Such a selfless soul and a true inspiration to all. Seeing you, all the people should learn how to live and be respectful of nature. You have certainly made me still believe good and wise people still exist.
You are truly blessed and ofcourse richer than all the richest person on this universe in my eyes.
Please feel free to let me know, if I can be of any assistance to you.
We need people like this. They are the real jewels of the humanity.
Correct
I really loved the way he described the Mango lifecycle, I have never thought something like this before, such an 'inspirational' person. He is for sure a 'rich' man. God bless you sir.
🙏🙏🙏🙏🙏🙏🙏❤️🤗💐
Yes sir, u r true rich person. How much we r wealthy is not import but hiw much we r happy is important.
Naija shreemantaru neeve❤🙏
Some people encroach forest land and they claimed to be a farmer but you are really role model for our generation.... Big salute.
Thank you sir for providing shelter to the helpless birds 😘
ನಿಮ್ಮ ಜೀವನದ ಉತ್ಸಾಹ ಕಂಡು ಧನ್ಯನಾದೆ ಗುರುಗಳೇ
I don't have even one square mm land, still I have a dream from so many days that to plant the trees maximum as I can in my living period and Mr. Manjunath bhat ji great job, please publish this type of stories so that people can understand the earth value
I liked your suggestion manjunath sirji. 👌👌👍
U r great sir' naanu yochanene madillagidde e tara vyakti galu idare anta 'tumba khusi aayitu sir.
Good shering 👌👍 🙏👍
Niu heliddu nij.arogyve bagya.danyavada