ಹಣ ವ್ಯಾವಹಾರಿಕ ವಸ್ತು; ಸರ್ವಸ್ವವಲ್ಲ | ಮಂಜುನಾಥ ಭಟ್, ಅರಣ್ಯ ತಜ್ಞ

Поділитися
Вставка
  • Опубліковано 18 тра 2020
  • Visit us at
    ►UA-cam: / samvadk
    ►INSTAGRAM : samvada_?igshid...
    ►TWITTER : samvada?s=09
    ►FACEBOOK : / samvada
    ►WEBSITE : samvada.org/
    #samvada

КОМЕНТАРІ • 168

  • @vijayasiddappa2022
    @vijayasiddappa2022 2 роки тому +3

    ನೀವು ಯಾವುದೇ ಗುರುಗಳಿಗೂ ಕಡಿಮೆಯಿಲ್ಲ. ಯಾವುದೇ ಆಶ್ರಮ, ಬಿಲ್ಡಿಂಗ್ ಏನೂ ಕಟ್ಟದೆ ತುಂಬಾ ಸಿಂಪಲ್ ಆಗಿ ನಿಮ್ಮ ಅದ್ಬುತ ಜ್ಞಾನ ಕೊಡುತ್ತಿದ್ದೀರ🙏🙏🌷🌷ನಿಮ್ಮ ಒಂದೇ ಒಂದು ವಿಡಿಯೋ ಕೂಡ ಬಿಡದೇ ನೋಡಿ, ಅನುಸರಿಸುತ್ತಿದ್ದೇನೆ. ಇದರಲ್ಲೇ ದುಡ್ಡು ಮಾಡಿಕೊಂಡು ವಿಲಾಸಿ ಜೀವನ ಮಾಡುತ್ತಿರುವ ಮಹನೀಯರು ಎಷ್ಟೊಂದು ಜನ ಇದ್ದಾರೆ. ನೀವೊಂದು ಅಮೂಲ್ಯ ಮುತ್ತು 🙏🙏🌷🌷😍

  • @puttaswamyk4812
    @puttaswamyk4812 3 роки тому +2

    ನಾನು ಮೈಸೂರಿನವ ಸಾಧ್ಯ ವಾದಾಗ ಸರ್ ಅನ್ನು ಭೇಟಿ ಮಾಡುವೆ. ಆದರೆ ಸದ್ಯ ಅವರ ಜೋಡಿ ಮಾತಾಡುವ ಆಶೆ. ದಯಮಾಡಿ ಅವರ ಪೋನ್ ನಂತರ ತಿಳಿಸಿ.

  • @bhanuprakash57
    @bhanuprakash57 4 роки тому +12

    ಸಾವು ಪ್ರಾಕೃತಿಕ ಅಂತ ತಿಳಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ನಮಸ್ಕಾರ

  • @mohankumarn8675

    ಈಗಿನ ಕಾಲದ ಪುಣ್ಯಾತ್ಮ ನೀವು. ನಿಮ್ಮಿಂದ ನನಗೆ ಎಷ್ಟೋ ತಿಳುವಳಿಕೆ ಬಂತು.

  • @arjunpatil7653
    @arjunpatil7653 3 роки тому +1

    ಹಣ ಇದ್ದರೆ ಭೂಮಿ ತೆಗೆದುಕೊಳ್ಳುಲು ಸಾಧ್ಯ

  • @KrishnamurthyGNGNK
    @KrishnamurthyGNGNK 3 роки тому +2

    ಎಂಥ ಅದ್ಭುತವಾದ ಮಾತುಗಳು ಇದು ಸಾರ್ವಕಾಲಿಕ ಸತ್ಯ ವಂದನೆಗಳು ಮಂಜುನಾಥ್ ಭಟ್ ರವರಿಗೆ

  • @prabhunayak6090
    @prabhunayak6090 3 роки тому +1

    2.36. ನಿಜ ಆಡಂಬರದಿಂದ ಬೆಳೆಸಿದ ಕುಟುಂಬ ಕೊನೆಗಾಲದಲ್ಲಿ ನಮ್ಮನ್ನು ಕಡೆಗಣಿಸುತ್ತೆ.!

  • @Kiran81356
    @Kiran81356 Рік тому +1

    Manjunath bhat sir ge iruva krishi bagge knowledge yav University nu kodakke sadya illa sir

  • @arivu2533
    @arivu2533 4 роки тому +9

    ಸರ್ವಕಾಲಿಕ ಸತ್ಯ.....ಹಣವೆಂದೂ ಪ್ರಮುಖವಲ್ಲ...ನಮ್ಮ ಸಂಸ್ಕಾರ ವೇ ಮುಖ್ಯ. ಆದರೆ........? 😟😟

  • @devarajdeva3272
    @devarajdeva3272 3 роки тому +1

    Sir ಹಣ ಖರ್ಚು ಮಾಡೋದು ಹೇಗೆ sir ಹೆಚ್ಚೆಂದರೆ ತಿಂಗಳಿಗೆ 10ಸಾವಿರ ವ್ಯಯಿಸಬಹುದು

  • @nagarajhs1993
    @nagarajhs1993 4 роки тому +33

    ವಾವ್ ,ಯಾವ ಡಬಲ್ ಡಿಗ್ರಿ ಮಾಡಿದೋರು ಅಥವಾ ಯೂನಿವರ್ಸಿಟಿ ಯಲ್ಲಿ ಕಲಿತವರು ಸಹಿತ ಈ ಪಾಠ ಈ ವಿಚಾರ ಕಲಿಯಲು ಸಾಧ್ಯವಿಲ್ಲ ...!!

  • @basavarajbudihalgoa6162
    @basavarajbudihalgoa6162 4 роки тому +53

    ಪ್ರಿಯರೇ....

  • @sridharsanjeev3050
    @sridharsanjeev3050 4 роки тому +37

    (

  • @mahiram19
    @mahiram19 3 роки тому +3

    ಆಧ್ಯಾತ್ಮಿಕ ಚಿಂತನೆಯನ್ನೊಳಗೊಂಡ ಅಧ್ಬುತವಾದ ಮಾತುಗಳು.

  • @rameshm6303
    @rameshm6303 4 роки тому +9

    Super sir... A prakruti madilalli eroke estu punya madidiri, niv helo maatu Ella 💯 %satya....

  • @MaheshM-xu1gm
    @MaheshM-xu1gm 4 роки тому +10

    My father passed away in March 2020, at age 80. He has left us more than 1.3 crores in cash and 7 crores property. However, he lived a very frugal life, he didn't get us cycle in our High school, he was fighting with my mother for household expenses, he was driving 35 years old scooter, till last days he was only saving money. He could have enjoyed normal life instead 😉 and we could have enjoyed our child hood..all waste of life moments..

  • @mahiram19
    @mahiram19 3 роки тому +2

    ಮನುಷ್ಯನಿಗೆ ಈ ರೀತಿಯ ಚಿಂತನೆಗಳು ಅತ್ಯಗತ್ಯ.

  • @eshwarlatha2548
    @eshwarlatha2548 4 роки тому +1

    Dhanyavadagalu sir

  • @uppigulbarga8580
    @uppigulbarga8580 4 роки тому +2

    ಸೂಪರ್ ಸರ್ ಓಳಯ ಮಾತು ಎಲ್ಲಾರು ಜೀವನದಲ್ಲಿ ಅಳವಡಿಸಿ ಕೋಳಬೆಕು ಸರ್

  • @nikhil8892
    @nikhil8892 4 роки тому +1

    Great mind andre entavarige helodu hats off u sir tumba khushi aytu nim maatu keli nim mentality tumba strong ede...edu mentally strong eronige matra artha aagutte. ..i understand you sir thank you