ಅತ್ಯಂತ ಸತ್ಯವಾದ ಭಾವನೆ. ಅದು ಅಕ್ಷರಶಃ ನಿಜ. ನಾವು ಪ್ರಕೃತಿಯ ಮೇಲೆ ಅವಲಂಬಿಸಿದ್ದೇವೆ ಅವುಗಳು ನಮ್ಮನ್ನಲ್ಲ. ಅದೇ ಸತ್ಯ. ಪ್ರಕೃತಿಯಿಂದ ನಾವೇ ಹೊರತು ನಮ್ಮಿಂದ ಪ್ರಕೃತಿಯಲ್ಲ. ಅದೇ ದೇವರ ನಿಯಮ. ಆದ್ದರಿಂದ ಅವುಗಳ ನಾಶ ನಮ್ಮ ನಾಶ. ನಮ್ಮನ್ನ ನಾವೇ ಕೊಲೆ ಮಾಡಿಕೊಂಡ ಹಾಗೆ. ನೀವು ಅದನ್ನ ಅರ್ಥ ಮಾಡಿಕೊಂಡಿರುವ ಅದ್ಭುತ ಮೇಧಾವಿ ಭಟ್ಟರೆ. 🙏🙏🙌👏👏🙏🙏💐💐
"ಧನ್ಯವಾದ ಸಂವಾದ🙏💐 "ನಿಸರ್ಗ ಪ್ರೇಮಿ ಸಂತ" ಮಂಜುನಾಥ ಭಟ್ಟರ ಪ್ರಕೃತಿ ಜ್ಞಾನ ಅಗಾಧ..👌ಇಂಥ ಅದ್ಭುತ ಚಿತ್ರಣವನ್ನು ನಮಗೆ ತಲುಪಿಸುತ್ತಿರುವ.... ಶ್ರೀ ವೃಷಾಂಕ್ ಭಟ್ ನಿವಣೆ ಹಾಗೂ ಅವರ ತಂಡಕ್ಕೆ ಅನಂತ ನಮನಗಳು"..🙏💐
ಮಂಜುನಾಥ್ ಬಟ್ ಅಂತ ಒಬ್ಬ ವ್ಯಕ್ತಿ ತಾಲೂಕು ಕ್ಕೆ ಒಬ್ಬರೇ ಒಬ್ಬರ ಹುಟ್ಟಿದರೆ ನನ್ನ ಮೆಚ್ಚಿನ ಕನ್ನಡ ನಾಡು ನಂದನವನ ನಾಡು ಆಗುತ್ತದೆ. ಸಂವಾದ ಚಾನೆಲ್ ಒಂದು ದೊಡ್ಡ ನಮಸ್ಕಾರ ಇಂಥ ವಜ್ರಗಳು ನಮಗೆ ಪರಿಚಯಿಸಿದಕ್ಕೆ ಕೋಟಿ ನಮನ
Wonderful info sir. Never ever heard this kind of useful info about agriculture. I am a farmer, I have mango and Guava plantation. Very inspiring. Thanks a billion to the Samvaada team.
ಪ್ರಕೃತಿಯ ಬಗ್ಗೆ ನಿಮಗಿರುವ ಅಗಾಧ ಜ್ಞಾನ, ಪ್ರಾಣಿ ಸಂಕುಲದ ಮೇಲಿನ ಒಲವು, ಪರಿಸರಕ್ಕೆ ನಿಮ್ಮ ಕೊಡುಗೆ ಅಪಾರವಾದದ್ದು, ನಿಮ್ಮ ಮಾದರಿ ಆದರ್ಶ ಹಾಗೂ ಅನುಕರಣೀಯ, ನಿಮಗೆ ಅನಂತಾನಂತ ಧನ್ಯವಾದಗಳು.
ಹರಿ ಓಂ 🙏 THAN Q "ಸಂವಾದ"for presenting suuuuuper video of introduction ಕೃಷಿ ಪಂಡಿತ !! INSPIRATION TO ONE & ALL . HIS LANGUAGE (we speak) is MOST INFORMATIVE & HONEST ಭಟ್ರಿ ಗೆ ಶುಭವಾಗಲಿ ❤️
Vrushanka Bhat, Wow Very much impressed by your latest video with Sri. Manjunath Bhat ji's Forest. I was overwhelmed by see the video, and The Excitement of Sri. Manjunath Bhat ji, enthusiasm while Showing you each and every tree he has. Thank you so much.
Wondering why the mainstream media does not focus on such WONDERFUL HUMANS who have devoted their lives to environment? Those jokers focus only on trivial and petty events which will be forgotten in 30 secs. HATS OFF to Manjunath Bhat for sharing his EXPERIENCED KNOWLEDGE (not the bookish nonsense done for a doctorate to get a job). His logic is mind-blowing and rooted in Nature. GOD BLESS AND LONG LIVE MANJUNATH BHAT! Need more such content from this channel.
Details like this would be great: 1. how many acres of land does he have? 2. How many helpers he has to take care? 3. Is his house close to the farm? 4. How much time does he spend in a day working in the farm? 5. Does he do paddy farming? Etc etc.
ಇತ್ತೀಚಿನ ಕೃಷಿ ಪದ್ದತಿಗೆ ಹೋಲಿಸಿದರೆ ಮಂಜುನಾಥ್ ಭಟ್ ಅವರ ಕೃಷಿ ವಿಚಿತ್ರವಾದರೂ ಕೂಡ ಪ್ರಾಯೋಗಿಕ ಸತ್ಯ ಕೂಡ ಕಾಣಬಹುದಾಗಿದೆ। ಯುವ ಪೀಳಿಗೆಗೆ ಮಾದರಿಯಾಗಲಿ ಹಾಗೂ ವೃಷಾಂಕ್ bhat ಅವರಿಗೂ ಕೂಡ ಧನ್ಯವಾದಗಳು.
ಯಾವುದೇ ಮೋಸ ಇಲ್ಲದ,ಲಾಭ ಬಯಸದ ಇವತ್ತಿನ ಸಮಾಜದಲ್ಲಿ ತುಂಬಾ ಅಪರೂಪದ ಒಬ್ಬ ಪ್ರಾಮಾಣಿಕ, ಸ್ವಾಭಿಮಾ ನಿ ಕೃಷಿಕನನ್ನು ಪರಿಚಯಿಸಿದ ತಮಗೆ ಅನಂತ ಧನ್ಯವಾದಗಳು.
Labha bayasade yaaru krushi maadodakke haagalla. Krushine jeevanavaagirisikondiroru yk andre avru adrindane dina nityada karchu makkala education aellavannu nedusttidare. Bt ivru gov job nalli iddu amele krushi maadiroru.. Vyatyasa ide aelladakku. Bt bari tindkondu aramse jeevna maadoke eee jeevna swarga.
🙏 agreed with you sir
@@TRP__12 edu thota bro
@@TRP__12 alli bandiro hannu maaridre lakshantra rupay barutte
@@darshangowda3236 howda bro ivr hatra iro aastti aellaratranu illa 1acre li eee tara kaadanna belsire naavu aelladnu maari laksha sampadane saadyana bro. And marketing heg ide anta nimge gottu aelode beda. 1fruit tagolbekandre quality mele depend maadi haakkolttare aestto sala rate hey iralla. Ivru isttond reeti haakidarala avrdu onde boundry nalli acre gatle ide. Nam maava obru aella tara haakbeku anta haakidru avrdu swalpa better aastti ide.. Ivrosttilla. Avrigen labha sigutte nodana. Bari tinbahudu astte ansutte
ಸಂಪೂರ್ಣ ತೋಟದ ವಿಡಿಯೋ ಮಾಡಿದ್ದಕ್ಕೆ ವೃಷಾಂಕ ಭಟ್ ಸರ್ ಗೆ ಧನ್ಯವಾದಗಳು. ಹಾಗೂ ಮಂಜುನಾಥ್ ಭಟ್ ಅವರ ವಿವರಣೆ , ಕೃಷಿ ಜ್ಞಾನ ಎರಡೂ ಅದ್ಭುತ🙏
ಭಟ್ಟರ ಮನಸ್ಸೂ ಸಮೃದ್ಧ, ಹಾಗಾಗಿ ತೋಟವೂ ಸಮೃದ್ಧ 😀😊
👌🙏ಕಾಶಿಯಲ್ಲಿ ವಿಶ್ವನಾಥನ ದರ್ಶನವಾದರೆ, ಸಸ್ಯ ಕಾಶಿಯಲ್ಲಿ ಮಂಜುನಾಥನ ದರ್ಶನವಾಯಿತು. ಅದ್ಭುತ ಕೃಷಿ ವಿಜ್ಞಾನಿ 🙏
ಇವರನ್ನ ನೋಡಿದಾಗ ಪೂರ್ಣಚಂದ್ರ ತೇಜಸ್ವಿಯವರ ನೆನಪಾಗುತ್ತೆ🙂.. ಅವರೂ ಕೂಡ ಪ್ರಕೃತಿ ಬಗ್ಗೆ ತುಂಬಾ ಕೂತುಹಲಕಾರಿಯಾಗಿದ್ದರು🙏
ಅವುಗಳ ಮನೆ ಮುರಿದರೆ ನನ್ನ ಮನೆ ಹಾಳಾಗುತ್ತೆ, ಎಷ್ಟು ಅರ್ಥಪೂರ್ಣವಾದ ಮಾತು, ಮಂಜುನಾಥ ಭಟ್ಟರೆ ನಿಮ್ಮ ಉದಾರ ಮನಸ್ಸು ನಮ್ಮ ಮನಸ್ಸು ಕದಿಯುತ್ತದೆ
ನಿಜ ಫ್ರೆಂಡ್
ಅತ್ಯಂತ ಸತ್ಯವಾದ ಭಾವನೆ. ಅದು ಅಕ್ಷರಶಃ ನಿಜ. ನಾವು ಪ್ರಕೃತಿಯ ಮೇಲೆ ಅವಲಂಬಿಸಿದ್ದೇವೆ ಅವುಗಳು ನಮ್ಮನ್ನಲ್ಲ. ಅದೇ ಸತ್ಯ. ಪ್ರಕೃತಿಯಿಂದ ನಾವೇ ಹೊರತು ನಮ್ಮಿಂದ ಪ್ರಕೃತಿಯಲ್ಲ. ಅದೇ ದೇವರ ನಿಯಮ. ಆದ್ದರಿಂದ ಅವುಗಳ ನಾಶ ನಮ್ಮ ನಾಶ. ನಮ್ಮನ್ನ ನಾವೇ ಕೊಲೆ ಮಾಡಿಕೊಂಡ ಹಾಗೆ.
ನೀವು ಅದನ್ನ ಅರ್ಥ ಮಾಡಿಕೊಂಡಿರುವ ಅದ್ಭುತ ಮೇಧಾವಿ ಭಟ್ಟರೆ.
🙏🙏🙌👏👏🙏🙏💐💐
ಈ ವಿಡಿಯೋವನ್ನು ಎಷ್ಟು ನೋಡಿದರೂ ತ್ರಪ್ತಿ ಯಿಲ್ಲ. ಗಿಡಮರಗಳ ಜೊತೆ ಒಂದಾಗಿ ಬದುಕುವುದೇ ನಿಜವಾದ ಜೀವನ.
ಮಂಜಣ್ಣ ಭಟ್ರೇ ನಿಮ್ಮ ಮಾತು ಕೇಳೋಕೆ ಚಂದ... ನಿಮ್ಮ ಮಾಹಿತಿ ಅರ್ಥಪೂರ್ಣ
ವೃಷಾಂಕ್ ಅಣ್ಣಾ ದಯವಿಟ್ಟು ಮಂಜುನಾಥ ಭಟ್ಟರ ವಿಳಾಸ ಕೊಡಿ🙏
ನನ್ನ ಜೀವನದಲ್ಲಿ ಈ ರೀತಿ ತೋಟ ನೋಡಿರಲಿಲ್ಲ ತುಂಬಾ ಖುಷಿ ಆಯಿತು ನೋಡಿ ವಿಡಿಯೋ ಮಾಡಿದ ನಿಮಗೆ ಕೋಟಿ ನಮನ. ಭಟ್ಟರಿಗೆ ಆಯಸ್ಸು ಮತ್ತು ಆರೋಗ್ಯ ಆ ದೇವರು ಕರುಣಿಸಲಿ.
"ಧನ್ಯವಾದ ಸಂವಾದ🙏💐
"ನಿಸರ್ಗ ಪ್ರೇಮಿ ಸಂತ" ಮಂಜುನಾಥ ಭಟ್ಟರ ಪ್ರಕೃತಿ ಜ್ಞಾನ ಅಗಾಧ..👌ಇಂಥ ಅದ್ಭುತ ಚಿತ್ರಣವನ್ನು ನಮಗೆ ತಲುಪಿಸುತ್ತಿರುವ.... ಶ್ರೀ ವೃಷಾಂಕ್ ಭಟ್ ನಿವಣೆ ಹಾಗೂ ಅವರ ತಂಡಕ್ಕೆ ಅನಂತ ನಮನಗಳು"..🙏💐
ನಮ್ಮ ಮಂಜುನಾಥ ಭಟ್ಟರ ಜ್ಞಾನದ ಮುಂದೆ ಕೃಷಿ ವಿಜ್ಞಾನಿಗಳು ಏನೂ ಇಲ್ಲಾ....
ಕೃಷಿ ವಿಜ್ಞಾನಿಗಳು ಪುಸ್ತಕದ ಬದನೇಕಾಯಿ ಗಳು ಭಟ್ರಿಗೆ ಕೃಷಿ ಮಾಡಿದ ಅನುಭವ
@@goodday9493 nimmanta.krasi.vijyaniya.avasya.kate.ide.
ಸಾವಿರ ಪಟ್ಟು ನಿಜ
very crret
ಊರ್ಯಾವ್ದು?
ಮಂಜುನಾಥ್ ಬಟ್ ಅಂತ ಒಬ್ಬ ವ್ಯಕ್ತಿ ತಾಲೂಕು ಕ್ಕೆ ಒಬ್ಬರೇ ಒಬ್ಬರ ಹುಟ್ಟಿದರೆ ನನ್ನ ಮೆಚ್ಚಿನ ಕನ್ನಡ ನಾಡು ನಂದನವನ ನಾಡು ಆಗುತ್ತದೆ. ಸಂವಾದ ಚಾನೆಲ್ ಒಂದು ದೊಡ್ಡ ನಮಸ್ಕಾರ ಇಂಥ ವಜ್ರಗಳು ನಮಗೆ ಪರಿಚಯಿಸಿದಕ್ಕೆ ಕೋಟಿ ನಮನ
ಯುವ ಕೃಷಿಕರಿಗೆ ಸ್ಪೂರ್ತಿದಯಕ ಹಾಗು ಸರಿಯಾದ ಮಾರ್ಗ ದರ್ಶನದ ಮಾತು.ಧನ್ಯವಾದಗಳು ಸರ್
Super sir nimma maatu namage spoorti mattu samadan needutte nimma baduku ivattina janarige maargadarshana, thank you sir,💐💐🌴🎋🪴🎍🍀☘️🌿🌱🍄🥀🥀
ಬರ್ರೀ ನೋಡ್ರೀ..ಬರ್ರೀ ನೋಡ್ರೀ... ಸರ್ ತೋಟದಲ್ಲಿ ನೋಡಲು ಕೊನೇನೆ ಇಲ್ಲ. ಇವರಿಗೆ ಭಾರತ ರತ್ನ ಸಿಗಬೇಕು.,🙏
ನಿಮ್ಮ ಮಾತು ಕೇಳುತ್ತಿದ್ದರೆ ಕೇಳ್ತಾನೇ ಇರೋಣ ಅನಿಸುತ್ತೆ ಭಟ್ರೆ🙏🙏🙏
ಅಣ್ಣಾ, ನೀವು ಮತ್ತು ತಮ್ಮೈ ಸರ್ ನನ್ನ ಪ್ರೇರಣೆ. ಕೃಷಿ ಕೆಲಸ ಆರಂಭಿಸುತ್ತಿದ್ದೇನೆ. ನಿಮ್ಮ ಆಶೀರ್ವಾದ ಬೇಕು. 🙏🙏🙏🙏
6:56👈😀 8:22👈
ಭಟ್ಟರ "ನಿಸರ್ಗ ಮಂತ್ರದಂಡ"
ಸೂಪರ್.👌😀
Wonderful info sir. Never ever heard this kind of useful info about agriculture.
I am a farmer, I have mango and Guava plantation.
Very inspiring.
Thanks a billion to the Samvaada team.
Manjunath bhat 🥰🥰🥰 samvada good wrks
He is a super fresh example for how spiritual thoughts increases prosperity of your professional life.. please someone make him Indian Forest Minister
Please add english substitle we are from maharashtra
ನನಗೆ ಗಿಡ ಮರ ಬಳ್ಳಿಗಳು ಪ್ರಕೃತಿಯನ್ನು ನೋಡುತ , ಬೆಳೆ ಸುವುದೆಂದರೆ ತುಂಬಾ ಇಷ್ಟ,ಒಳ್ಳೆ ವೀಡಿಯೋ,ಇವರ ಮಾತು ಕೇಳಿದ ತಕ್ಷಣ ತುಂಬಾ ಆನಂದ ಆಯಿತು🙏🙏
ಪ್ರಕೃತಿಯ ಬಗ್ಗೆ ನಿಮಗಿರುವ ಅಗಾಧ ಜ್ಞಾನ, ಪ್ರಾಣಿ ಸಂಕುಲದ ಮೇಲಿನ ಒಲವು, ಪರಿಸರಕ್ಕೆ ನಿಮ್ಮ ಕೊಡುಗೆ ಅಪಾರವಾದದ್ದು, ನಿಮ್ಮ ಮಾದರಿ ಆದರ್ಶ ಹಾಗೂ ಅನುಕರಣೀಯ, ನಿಮಗೆ ಅನಂತಾನಂತ ಧನ್ಯವಾದಗಳು.
Sir nima matu keli kushi agide
ಆಸೆ ಇಲ್ಲದ ಸ್ವಚ್ಛ ಮನಸಿನ ವ್ಯಕ್ತಿ ❤
ನಿಮ್ಮ ಉದಾರ ಮನಸ್ಸಿಗೆ 🙏🙏🙏🙏
ಎಂತಹ ಅಧ್ಬುತ ಅನುಭವದ ಮಾತುಗಳು ನೋಡಿ.... All are rightful inheritors of the earth 😍
ಧನ್ಯವಾದಗಳು ಸರ್
ಭಟ್ಟರೇ ನೀವು ಎಲ್ಲರಿಗೂ ಸ್ಫೂರ್ತಿ.
ನಿಜವಾಗಿಯೂ ನಿಮ್ಮ ಹತ್ತಿರ ಜನಗಳು ಕಲಿಯಬೇಕು ಭಟ್ ರೇ🙏👍
ಭಲೇ ಭಲೇ ಮಂಜುನಾಥ ಭಟ್ರೆ , ನಿಮ್ಮ
ಜೀವನದ ಸಂತೃಪ್ತತತೆ ಅನುಭವ ಈಗಿನ ಕೆಲ ಆಸೆ ಬುರುಕ ಜನಾಂಗದವರರಿಗೆ ಪಾಠ ಕಲಿಸಬೇಕು.
Bhattarige taavu tinnuvudakkunta pakshi keeta galu tinnuvudaralle khushi jasti. Great! Naavella heege yochisidare yastu chenda
ಮಂಜುನಾಥ ಭಟ್ಟರ ಸಸ್ಯ ಕಾಶಿ ನೋಡಿ ತುಂಬಾ ಖುಷಿ ಆಯಿತು. ಮುಂದಿನ ವಿಡಿಯೋಗಾಗಿ ಕಾಯುತ್ತಿದ್ದೀವಿ.
ಮಂಜುನಾಥ್ ಭಟ್ಟರ ವಿಳಾಸ ತಿಳಿಸಬಹುದೇ?
Can you share your address .you are very intelligent persn . Iam also nature loving . I feeling tosee yo kadu tota.thanks for the video
Wonderful video.first time watching such an informative .
superbbbb thanks Samvada
ಹರಿ ಓಂ 🙏 THAN Q "ಸಂವಾದ"for presenting suuuuuper video of introduction ಕೃಷಿ ಪಂಡಿತ !! INSPIRATION TO ONE & ALL . HIS LANGUAGE (we speak) is MOST INFORMATIVE & HONEST ಭಟ್ರಿ ಗೆ ಶುಭವಾಗಲಿ ❤️
Tumbha olleya video.manjunat battarige dhanyavadagalu.🙏
ತುಂಬಾ ಚೆನ್ನಾಗಿದೆ ನಿಮ್ಮ ತೋಟ ನಿಮ್ಮ ತೋಟ ಬಹಳ ಸುಂದರವಾಗಿದೆ...
ಅದ್ಭುತ ಅನುಭವ ಮಂಜುನಾಥ ಭಟ್ರೇ ಧನ್ಯವಾದಗಳು
sir nimge danyavada anno pada thumba chikkdaagutte .
ಅದ್ಬುತ ತೋಟ . ಅದ್ಬುತ ವಿವರಣೆ. ಮಂಜುನಾಥ್ ಸರ್
I am very fond of plants
Collect seeds of jack fruits mango seeds n whenever i go out put these seeds beside road side .
awesome tour, though i dont own even 1 acre of land, seeing such videos fulfilled my dreams, his ideologies are 100% true.
He has set an example and is a role model. Need atleast 5 more episodes.
ಮಂಜುನಾಥ ಭಟ್ಟರ ಜೀವನ ಪ್ರೀತಿ, ಸಸ್ಯಗಳ ಬಗ್ಗೆ, ಪ್ರಾಣಿ, ಪಕ್ಷಿಗಳ ಬಗ್ಗೆ ಅವರಿಗೆ ಇರುವ ಪ್ರೀತಿ ನೋಡಿದರೆ ಖುಷಿಯಾಗುತ್ತದೆ,
Nimma sundaravaada Eee Prakruthi Prapamcha kee KOTI KOTI NAMANAGALU
Nimma Ondondu Maathugallu Athyaadbhutha Sathya Bhattare
Nimagu saha thumbu Hrudayada Dhanyavadagallu
God bless u sir
ಒಳ್ಳೆಯ ಭವಿಷ್ಯವಿದೆ. ಸುಖಕರ ಜೀವನ. ಮಾನ್ಯರಿಗೆ ಧನ್ಯವಾದಗಳು
Dhanyavadagalu...
ಅಪರೂಪದ ವ್ಯಕ್ತಿ Tq for video
ಪ್ರಕೃತಿ ಜತೆ ಸಹಜೀವನ ಸುಂದರ ಅನುಭೂತಿಯ ನಂದನವನ.
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
Real hero and real human being, Nice information, 🙏
Pure heart person..very liked Manjunath Bhat sir videos..
I m the happiest person on earth after watching this video..
ನಿಮ್ಮ ಒಂದು ಮಾತು ವಿವರಣೆ ಅದ್ಭುತ 🙏👏
ಈ ವಿಡಿಯೊಗಾಗಿ ಕಾಯುತ್ತಿದ್ದೆ ಸಸ್ಯ ಜಗತ್ತಿನ ಅದ್ಬುತ ಮಾಹಿತಿ ತಿಳಿದುಕೊಂಡೆ
ಸರ್, ನಿಮ್ಮ ಅಗಾಧವಾದ ಜ್ಞಾನಕ್ಕೆ ನಮ್ಮದೊಂದು ಸಲಾಂ.
Thank you Manjunath Bhat sir....lot of information and nature lessons. thank u thank u thank u
Just one word; he's a LEGEND..!
ಎಷ್ಟು ಸವಿಸ್ತಾರವಾದ ಸತ್ಯ ತಿಳಿಸಿದರೆ, ಹಾಗೆ ಬಹಳ ಉಪಯುಕ್ತ ಚಿತ್ರಣ ತೋರಿಸೋ ತಮಗೂ 🙏🙏🙏
ಅದ್ಭುತವಾದ ತೋಟ
Wonderful video, thanks to both of you.
Last 2 minutes.. 🥺🥺🥺🙏🙏🙏🙏❤
Very informative, Bhatt sir knowledge about nature and plants is unimaginable, it's just beyond the books... 🙏🙏🙏
Nima anthavarige elashtu maathe bharalla🙏🙏🙏🙏🙏💓💓💓
Its beauty of Nature. Thanks Manjunath batreee. You are inspired to many people.
Vrushanka Bhat, Wow Very much impressed by your latest video with Sri. Manjunath Bhat ji's Forest.
I was overwhelmed by see the video, and The Excitement of Sri. Manjunath Bhat ji, enthusiasm while Showing you each and every tree he has.
Thank you so much.
Excellent information Sir, enjoyed watching nature helping itself !! Thank you
Wondering why the mainstream media does not focus on such WONDERFUL HUMANS who have devoted their lives to environment? Those jokers focus only on trivial and petty events which will be forgotten in 30 secs. HATS OFF to Manjunath Bhat for sharing his EXPERIENCED KNOWLEDGE (not the bookish nonsense done for a doctorate to get a job). His logic is mind-blowing and rooted in Nature. GOD BLESS AND LONG LIVE MANJUNATH BHAT! Need more such content from this channel.
Absolutely true in all Way's 🥰just loved, entire clip was 👌
you are really great. No greed,only need
More videos please Manjunath Bhat re 🙏
Nimma anubhava.. 👌👌🙏🙏
Beautiful experience this program and we first understand naturally beautiful and amazing thanks for the video sir
Super, inspiring, eye opener, Anna data sukhi bhavo🙏
I feel like nature itself is talking to us in his form🙌
ಧನ್ಯವಾದ ಭಟ್ರೇ, ನಿಮ್ಮ ಕೃಷಿ ಜ್ಞಾನಕ್ಕೆ ಸಾಟಿ ಇಲ್ಲ 🙏
ತುಂಬಾ ಚೆನ್ನಾಗಿದೆ ಸಾರ
Very interesting personality, I have seen without skip the video ..
You are an interesting person and doing a great service to the nature bhatre. Thanks.
Very well said sir, This is perfect organic farm house.. Grow wild and eat fresh .. 👏👏👏🙏🙏🙏🙏
Good infermetion thanks Manju naath bhatru
Sir.. Nim Gnana da bagge heloke padagale illa .. nimma matu keloke kushi agutte ..😍😍...
🙏🏻🙏🏻nimage neeve saati bhatre.....
Details like this would be great:
1. how many acres of land does he have?
2. How many helpers he has to take care?
3. Is his house close to the farm?
4. How much time does he spend in a day working in the farm?
5. Does he do paddy farming?
Etc etc.
22acre
@@kushaln5399 thank you 🙏
Where is Manjunath but is located
Mr sheety
On today day we are not getting water drink
Full vedio nodu gottagutte....
ನಿಸರ್ಗದಲ್ಲಿ ಎಲ್ಲವೂ ಹೊಂದಾಣಿಕೆಯಿಂದ ಜೀವಿಸುತ್ತವೆ ,ಆದರೆ ಮನುಷ್ಯನನ್ನು ಬಿಟ್ಟು.
It's always an treat to watch Manjunath sir forest videos n his words..
Super super sir. God bless you godle man
❤❤❤❤❤❤❤❤❤
🙏🙏🙏🙏🙏🙏🙏🙏🙏
Sari namage nimma vilasa tilisi
ತೋಟಗಾರಿಕೆ ಇಲಾಖೆ ಅವರು ಇವರ ಹತ್ರ ಟ್ರೇನಿಂಗ ಗೆ ಕಳಿಸಿ 👍🏻
Niven hedrabedi...full video nodri... awesome. every species has its own rights to live #learned#10/10
E manushya tumba esta agodru.... ❤️
Superb sir👏🌴🌳🌿🌱🌱🌱
Batre kotigobba 🙏
ಹೊಸನಗರ ತಾಲ್ಲೂಕಿನ ಕೋಡೂರು ಇವರ ಊರು
Enthusiasm to show his achievements 👌. Knowledge to the core
Naa kanda srimantha😍🥰😘😘
ಇತ್ತೀಚಿನ ಕೃಷಿ ಪದ್ದತಿಗೆ ಹೋಲಿಸಿದರೆ ಮಂಜುನಾಥ್ ಭಟ್ ಅವರ ಕೃಷಿ ವಿಚಿತ್ರವಾದರೂ ಕೂಡ ಪ್ರಾಯೋಗಿಕ ಸತ್ಯ ಕೂಡ ಕಾಣಬಹುದಾಗಿದೆ। ಯುವ ಪೀಳಿಗೆಗೆ ಮಾದರಿಯಾಗಲಿ ಹಾಗೂ ವೃಷಾಂಕ್ bhat ಅವರಿಗೂ ಕೂಡ ಧನ್ಯವಾದಗಳು.