Memory Loss: Causes and Treatments | Vijay Karnataka

Поділитися
Вставка
  • Опубліковано 8 вер 2024
  • #MemoryLoss #MemorylossCauses #MemoryBoostingFoods
    ಮರೆವು ಒಂದು ರೀತಿಯ ಮೆದುಳಿನ ನ್ಯೂನತೆ. ನೆನಪಿನ ಶಕ್ತಿ ಹಾಳಾಗಲು ಅಥವಾ ಇದ್ದಕ್ಕಿದ್ದಂತೆ ಮರೆವು ಹೆಚ್ಚಾಗಲು ಅಲ್ಜಿಮರ್ ಕಾಯಿಲೆಯೇ ಬರಬೇಕು ಎಂದೇನಿಲ್ಲ. ನಾವೇ ನಮ್ಮ ಜೀವನ ಶೈಲಿಯಲ್ಲಿ ತಂದುಕೊಳ್ಳುವ ಕೆಲವೊಂದು ಬದಲಾವಣೆಗಳು ನಮ್ಮನ್ನು ಆರೋಗ್ಯದ ವಿಚಾರದಲ್ಲಿ ಹಾಳಾಗುವಂತೆ ಮಾಡುತ್ತವೆ. ಹಾಗಾದ್ರೆ ಬನ್ನಿ ಇದಕ್ಕೆ ಕಾರಣಗಳೇನು? ಯಾವ ರೀತಿ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನು ಡಾ. ಸಂತೋಷ್ ಅವರಿಂದ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 9

  • @swasthivnaik8503
    @swasthivnaik8503 2 роки тому +2

    Good information sir. Thank you🙏

  • @RavirajaGowda
    @RavirajaGowda 2 роки тому +3

    Sir nanagu hige agutte,bahala sala yenadru ondu maritini..yavdadru vastu Yelladru itre nenapu agolla

  • @nithinacharya5089
    @nithinacharya5089 Рік тому +1

    Short memory solution yenu sir

  • @princeakashkiccha
    @princeakashkiccha Рік тому +2

    Sir contect number kodi sir nan memory position serious ide..,.. Please...

  • @kavayacn805
    @kavayacn805 7 місяців тому

    Sir nim hospital address bekittu nange tunba marevu ede

  • @prashanthkumars4707
    @prashanthkumars4707 7 місяців тому

    Nivo nim kannada no ... ayyo shiva ... nive kannada heg sariyag mathadod antha marthidiri kanuthe