ಎಲ್ಲರೂ ನಿಮ್ಮನ್ನು ಪ್ರೀತಿಸುವಂತೆ ಮಾಡೋದು ಹೇಗೆ ಗೊತ್ತಾ?! Sadhguru Kannada
Вставка
- Опубліковано 17 бер 2020
- ಜನರು ಇಷ್ಟಪಡುವಂತೆ ಬದುಕಬೇಕು ಎಂಬುದು ಎಲ್ಲರ ಆಸೆ. ಹಾಗಿದ್ದರೆ ಎಲ್ಲರೂ ಇಷ್ಟಪಡುವಂತೆ ಬದುಕುವುದು ಸಾಧ್ಯವೇ? ಹೌದು ಎನ್ನುತಾರೆ ಸದ್ಗುರು! ಅಷ್ಟೇ ಅಲ್ಲ, ನಿಮ್ಮ ಸುತ್ತಲಿನ ಜನ ಮಾತ್ರವಲ್ಲದೆ, ಪ್ರಾಣಿ, ಪಕ್ಷಿ, ಮರ, ಹುಲ್ಲು, ಕಲ್ಲುಬಂಡೆಗಳೂ ನಿಮ್ಮನ್ನು ಇಷ್ಟಪಡಬೇಕು ಎನ್ನುತ್ತಾರೆ ಸದ್ಗುರು! ಇದು ಹೇಗೆ ಸಾಧ್ಯ? ಹಾಗೆ ಬದುಕುವುದು ಹೇಗೆ? ಇದರಿಂದ ನಮಗೆ ಹೇಗೆ ಲಾಭವಾಗುತ್ತದೆ?
ಈ ಅಮೂಲ್ಯ ವಿಷಯವನ್ನು ತಿಳಿದುಕೊಳ್ಳಿ!
English video:
Forget Facebook, Get a Big "LIKE" From the Universe! | Sadhguru
• Get a Big "LIKE" From ...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
ಮತ್ತೊಬ್ಬರಿಗೇ ಒಳ್ಳೇದು ಮಾಡುವವರಿಗೆ ನಿಜ್ವಾಗ್ಲೂ ತೃಪ್ತಿ ಸಿಗುತ್ತೆ ❤🙏🏿🙏🏿🙏🏿🙏🏿
ಮೊದಲು ಪ್ರಕೃತಿಯನ್ನು ದೇವರನ್ನು ನಂತರ ನನ್ನನ್ನು ನಾನು ಪ್ರೀತಿಸಲು ಕಲಿತರೆ ಸಂತೋಷವಾಗುತ್ತದೆ ನಮಸ್ಕಾರ ಗುರೂಜಿ 🎉
ನಿಖರವಾದ ಮಾತು ಹೇಳುವ ಗುರು ಇದ್ರೆ ಅವರೇ sadhguru🙏🙏🙏🙏🙏❤️❤️❤️❤️❤️💯💯💯💯
ಅದ್ಭುತವಾದ ನುಡಿಮುತ್ತುಗಳು
❤🥰🙏
Danyavadagalu nimma krupakankshi
Superb, very nice 👌
Guruji Thanks
Wonderful
ಅದ್ಭುತ ❤🙏🌹
Super speech guruji.🙏🙏🙏🙏🙏
Super msg guruji
Powerful words
Tqs guruji. om namha shivay
Super information
Nice sadguru...
Good suggestions
ಆಂ ಸದ್ಗುರುವೇ ನಮಃ 🙏🙏🙏
Superrr guruji
Super.speech.sadguru
ಧನ್ಯವಾದಗಳು ಗುರುಗಳೇ 🙏
Thanks you very much Guruji🙏🙏🙏🌹
Super guruji danyavadagalu
Very useful and peasful words thank u guruji
Tq swmiji🙏🙏
Thank you I am happy
Super ಗುರುಗಳೇ
Good news sir
Thankyousadguruji🙏🙏🙏
Thank you guruji🌹
Spr guruji
Tq sir👍
Wow , super speech sir
Thank u
👌👏
Excellent 👍👍
Thank you satguru 🙏
👌❤️👍ಸತ್ಯವಾದ ಮಾತುಗಳು ಚಿರವಾಗಲಿ ಗುರೂಜೀ
om Jai Sadgurave NAMAHA. Jai GURUDEVAYA NAMAHA
Nice 👏
Nic speech. Gurugale
Super guruji
Very Meaningful Advice , Thank you very much Guruji .
Super
Super speech gurujji
NAMASKARAM SADHGURU JI.🍂
Super speech guruji
Gurugale nim dhwani estu swarasyyakaravagide
Super Guru ji
🙏 ಧನ್ಯವಾದಗಳು
inspired me
🙏🙏🙏
ಜಯ ಗುರುದೇವ
Gurujige koti pranamagalu 🌹🙏🏻Adbhuthad Ambrutha mathu gurujji.👌🏻
Tq u sm sir
Super 🙏🙏🙏🙏🙏🌹
Tq guruji
🙏🏻
Namaskaragalu guruji🙏
👍👍🙏🙏🙏
ಸೂಪರ್ ಗುರುಗಳೇ 🌹🙏🌹🙏🌹
Good thoughts
Mast ahe
SUPER
nice
🙏🙏❤️🙏🙏 gurudeva
grb
👌👌👌👌👌👌👌👌👌
Good
ದನ್ಯವಾದಗಲು ಗುರೂಜೀ
Namaskaram Sadhguru
Yas guruji
Excellent speech.... Guruji
🙏🙏 Jai guru ji 🙏🙏
Thyanku gurudev
Powerfull knowledge
Kannadadalle comment madipa
🙏🙏
What a speech sadguru! I never hear d
ಶುಭ ಮಧ್ಯಾಹ್ನ ವಂದನೆಗಳು ಸರ್ ಫೈನ ಜಗದಗುರುವೇ
❤️❤️❤️🙏🏻🙏🏻🙏🏻
🙏🏻🙏🏻🙏🏻
Good evening Sadhguru
Wow speech so nice!!!!!
Bub
🙏🙏🙏🙏
🙏🏻🙏🏻🙏🏻🙏🏻
Gnaanodhayavaaythu... Sadhguru
Howda mm
🙏🙏🙏🙏🙏
ಧನ್ಯವಾದಗಳು ಸದ್ಗುರು ಜಿ
So wonderful information .......
ನಮಸ್ಕಾರ
🙏💞🙏
Namshkar gurujii
Thank u sir
Whey u need this Muslim
Namaskar Sadgurutai 🙏🏻
ಜೈ ಸದ್ಗುರು 🚩🙏
Thank you gurudeva 🙏🙏🙏😊
🙏🙏🙏🙏🙏
namaste madam...
Nice👌👌👌👌👌👌👌👌
Nan life chenge aytu sadguruji nim nudimuttugalanna keli keli😗
ನಾನೊಬ್ಬ ಉತ್ತಮ ನಟನಾಗಬೇಕು ಎಂಬ ಆಸೆ, ಉತ್ತಮ ನಟನಿಗೆ ಸಿಗುವ ಸನ್ಮಾನ ,ಉತ್ತಮ ಕಥೆಗಾರನಿಗಿ ಸಿಗುವುದು ತೀರಾ ಕಡಿಮೆ.😊😌
__ ಪ್ರಮೋದ್ ಶೈವ ___
Ena mada bek iga
👏🌹👍
❤❤❤❤❤❤❤
👍
Thank u for all