ತುಂಬಾ ಧನ್ಯವಾದಗಳು ಉಪಯುಕ್ತ ವಿಡಿಯೋ ಗಾಗಿ. ಸರ್ ನನ್ನ ಪಾಪುಗೆ 2 ವರ್ಷ 8 ತಿಂಗಳು ಎಷ್ಟು ಬ್ರಾಹ್ಮಿ ಎಲೆ ಬಳಸಿ ಜೂಸ್ ಮಾಡಬಹುದು. & ಎಷ್ಟು ML ಬ್ರಾಹ್ಮಿ ಜೂಸ್ ಕುಡಿಸಬೇಕು ದಯಮಾಡಿ ತಿಳಿಸಿ
ಗುರುಗಳೇ ನೀವು ಹೇಳಿದ ಒಂದು ಮಾತು ನಮ್ಮ Rug veda ದಲ್ಲಿ ಇದೆ Aano bhadra krtavo yantu vishwatah' (Meaning: Let noble thoughts come to me from all directions). This is a Vedic mantra ( Rig veda 1.89. 1)
Very informative & eye opener video for all, especially for those who spend a lot of time watching REELS & SHORTS, without realising the ill effects they cause to us without our knowledge. 🙏
Thank you for the info❤. I have one question, 2years baby ge idnella 1chitke astu awr tinno ragi sari nalli mix madi kodbhoda because makklu usually juice tara kudioke ista padallla. It would be really helpful if you answer this question. Thank you
ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿದೆ ಸರ್..ದೇವರು ನಿಮ್ಮನ್ನು ಚೆನ್ನಾಗಿ ಇಡಲಿ..👌🤝❤️💐💐
ಧನ್ಯವಾದ ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ❤🎉🎉
ಥಾಂಕ್ಸ್ ಚೆನ್ನಾಗಿ ಮೂಡಿ ಬಂದಿದೆ ಎಂದರೆ ತಪ್ಪಾಗಲಾರದು ಗುರುವೇ ತುಂಬಾ ಸಂತೋಷ
ಅತ್ಯುತ್ತಮ ಮಾಹಿತಿ ಕೊಟ್ಟಿದ್ದೀರಿ. ತುಂಬಾ ತುಂಬಾ ಧನ್ಯವಾದಗಳು ಡಾಕ್ಟರ್.
ತುಂಬಾ ಚೆನ್ನಾಗಿ ತಿಳಿಕೊಟ್ಟಿದ್ದೀರಿ
ನನಗೆ ಮೆದ್ಯ ರಸಾಯನ ಹಾಗು ಹಾಕಿಣಿ ಮುದ್ರೆ ಬಗ್ಗೆ ತಿಲಿಸಿದ್ದು ತುಂಬಾ ಸಹಾಯವಾಯ್ತು
ಮಂತ್ರ ಹೇಳೋದರಿಂದ ನಮ್ಮಲ್ಲಿ positive vibretion ಸರ್, ನೀವು ಕೊಡುವ suggestions ತುಂಬಾ ಚೆನ್ನಾಗಿವೆ.
ಧನ್ಯವಾದಗಳು 🙏
ಯಾವ ಮಂತ್ರ ಅಂತ ತಿಳಿಸಿ.
ಧನ್ಯವಾದಗಳು. ಬರೆದು ಕಳಿಸಿ.ನಮಸ್ಕಾರ.
ಒಳ್ಳೆಯ ಸಲಹೆಗಳು.ಧನ್ಯವಾದ.
ತುಂಬಾ ಚೆನ್ನಾಗಿ ಹೇಳಿದ್ದೀರಿ ಸಾರ್ ಧನ್ಯವಾದಗಳು ಸಾರ್ 🙏🙏🙏🙏🙏🙏🙏🙏
ಒಂದೆಲಗ ಸೊಪ್ಪಿನ ಬಗ್ಗೆ, ಮುದ್ರೆ ಬಗ್ಗೆ , ಮಂತ್ರ ಧ ಬಗ್ಗೆ ಹೇಳಿ ದ್ದಾರೆ ಸಾರ್ ಧನ್ಯವಾದಗಳು ಸಾರ್ 🙏🙏🙏🙏🙏
Sir ಈ ಮೇಧಾ ಮಂತ್ರ ದೇವರು ನನಗೆ ನೀವು ಹೇಳುವ ಮೊದಲೇ ಕೊಟ್ಟಿದ್ದಕ್ಕೆ ವಿಶ್ವ kke ನಾನು ಆಭಾರಿ
3:48 yes doctor ಖಂಡಿತ ವಿಡಿಯೋ ಮಾಡಿ 🙏🙏🙏🙏
Thank you so much sir. Tumba olleya information kottidiri. Mudre ya bagge vedio madi sir. Thank you sir.
ಅತ್ಯುತ್ತಮ ಮಾಹಿತಿ ತುಂಬಾ ಸರಳ ರೀತಿಯಲ್ಲಿ ಹೇಳಿದ್ದೀರ, ಧನ್ಯವಾದಗಳು.
ಧನ್ಯವಾದಗಳು ಗುರುಗಳೇ 🙏🙏
Your last point is very much important in these days not only children but many adults are addicted to social media
Thank you sir. This information not available anywhere else. plaese release such vedeos often.
Sir ಉತ್ತಮವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದ ಗಳು .
ನೀವು ಹೇಳಿದ ಹಾಗೆ ಮಾಡುತ್ತೇವೆ .
ಸಂದಿವಾತದ ತೊಂದರೆ ಇದಕ್ಕೆ ದಯವಿಟ್ಟು ಪರಿಹಾರ ತಿಳಿಸಿ please
ಧನ್ಯ ವಾದಗಳು
ತುಂಬಾಚೆನ್ನಾಗಿ ತಿಳಿಸಿದಿರಾ🙏🙏
ಪ್ರಾಸ್ಟೇಟ್ ಗ್ರಂಥಿ ಎನ್ಲಾರ್ಜ ಆದಾಗ ಏನು ಮುದ್ರೆ ಮಾಡಬೇಕು ಹೇಳಿ ಡಾಕ್ಟರ್ ನಿಮ್ಮ ಎಲ್ಲಾ ಸಲಹೆಗಳು ಅತ್ಯುತ್ತಮ ಆಗಿರುತ್ತವೆ ಧನ್ಯವಾದಗಳು
"Apana"mudra 30 to 45 minutes Madi, Immediate 10 to 15 minutes "Prana " mudre Madi.
😊
😢 dhanyavadagalu vaidya hebbarre, Hakini mudhre eesta aayithu
ನಿಮಗೆ ನನ್ನ ಹೃತ್ಪೂರ್ವಕ ವಂದನೆಗಳು, ಸರ್
ನನ್ನದೂ ಇದೇ ಪ್ರಶ್ನೆ sir
ಒಳ್ಳೆಯ ಮಾಹಿತಿ🌹 ನಿಮ್ಮ ಉತ್ತಮ ಹೃದಯ ವೈಶಾಲ್ಯತೆ 🙏🏼🙏🏼🌹🌹
Good message sir 🙏
ತುಂಬಾ ಥ್ಯಾಂಕ್ಸ್ ನಿಮ್ಮ ವಿಡಿಯೋಗೆ ಸರ್
ಧನ್ಯವಾದಗಳು ಗುರುಗಳೆ
ತುಂಬಾ ಧನ್ಯವಾದಗಳು ಸರ್ 🙏
ಧನ್ಯವಾದ
Super sir thank you sir
Superb sir❤❤❤
Very good information 👌👍🙏
ವಿಡಿಯೋ ತುಂಬಾ ಚೆನ್ನಾಗಿತ್ತು ಡಾಕ್ಟರ್
ಮುದ್ರೆ ಅಂದರೆ ಏನು ಅದು ಹೇಗೆ ಜೀವನದಲ್ಲಿ ಸಹಾಯ ಮಾಡುತ್ತದೆ ದಯವಿಟ್ಟು ಪೂರ್ಣ ಮಾಹಿತಿ ವಿಡಿಯೋ ತಿಳಿಸಿ 😇🙏
ಖಂಡಿತ.
Nimage vandanegalu gurugale super
Sir shankapushpi bagge video madi plzzzz ,,makkalige yaava reethi kodabeku
Vaidyo Narayano Hari ennuva matige neevu sariyada example , nimma matu kelode ondu khushi , thank you so much sir 🙏
Thank you Dr. Hebbar for the wonderful videos with the helpful information attributing to the good health of everyone. Nimage tumba dhanyavaadagalu 🙏
ಅತ್ಯುತ್ತಮ ಮಾಹಿತಿ ನೀಡಿದ್ದೀರಿ ತುಂಬಾ ತುಂಬಾ ಧನ್ಯವಾದಗಳು
Thank you sir ... very informative.
Tq sir olleya information sir... 💐💐💐
Very usefull video sir
Good information sir
Quite informative .sincere Gratitude 🙏
Namaste 🙏
Neevu huttidakku sarthka
God bless you
Thank you Sir 🙏 l do follow
Thumba dhanyavadagalu sir... Thumba thumba help aythu nimma e video inda ... 🙏🙏🙏🙏
Thank you
Very fine
Thañk you sir.
NaGu.
ಧನ್ಯವಾದಗಳು ಗುರುಗಳೇ
ಮೇಧಾ ರಸಾಯನ ಎಷ್ಟು ದಿನ ತೆಗೆದುಕೊಳ್ಳಬೇಕು ಸರ್
🙏 tumba thanks sir,e tondrre ede,nivu tilisiruva hage madutene,🙏
Good information thank you 🙏 I
Thank you doctor... God bless you .. 💕💕
Thank you sir
Thankyou Swamiji
Tqu dr 🙏 good information sanna maklige 8-10 years kodbahuda estu kodbeku tilsi
Tq gurugale
Very useful for me
ಧನ್ಯವಾದಗಳು
ಒಳ್ಳೆಯ ಮಾಹಿತಿ 🙏🙏
Dr. You are right.
Thank you sir very useful for me 👏🙏🙏🙏
Thanks 👍🙏 doctor
🙏ತುಂಬಾ ಒಳ್ಳೆ ಯ ಮಾಹಿತಿ ಕೊಟ್ತಿದ್ದಿರಾ 🤝 docter ಹಾಗೆ ಮಂತ್ರ ಹೇಳಿ ಕೊಡಿ
I really like your videos sir ..
😊 nice information 👌
Thanks 😊
Tank you sir
Sari gurugale
Very Good information Thank you so much
Thank you so much Doctor....olle vishaya heli kottra.... thank you 🙏🙏
sir make a vedio about medya rasayana
mudre ista aaytu 🙏🏻
ಧನ್ಯವಾದಗಳು 🙏🙏
ಧನ್ಯವಾದಗಳು
ತುಂಬಾ ಧನ್ಯವಾದಗಳು ಉಪಯುಕ್ತ ವಿಡಿಯೋ ಗಾಗಿ. ಸರ್ ನನ್ನ ಪಾಪುಗೆ 2 ವರ್ಷ 8 ತಿಂಗಳು ಎಷ್ಟು ಬ್ರಾಹ್ಮಿ ಎಲೆ ಬಳಸಿ ಜೂಸ್ ಮಾಡಬಹುದು. & ಎಷ್ಟು ML ಬ್ರಾಹ್ಮಿ ಜೂಸ್ ಕುಡಿಸಬೇಕು ದಯಮಾಡಿ ತಿಳಿಸಿ
ವೈದ್ಯ ಗುರುಗಳಿಗೆ ಧನ್ಯವಾದಗಳು
ರಾತ್ರೆ ಹೊತ್ತು
ನೆಲ್ಲಿಕಾಯಿ ಉಪ್ಪಿನಕಾಯಿ
ಅದರಲ್ಲಿ ಮಾಡಿದ
ಪದಾರ್ಥಗಳನ್ನು ಸೇವಿಸ
ಬಹುದಾ.ದಯವಿಟ್ಟು ತಿಳಿಸುತ್ತೀರಾ
Super..tq
Super sir
I liked all FIVE.
🙏🏻thank you sir
Very nice sir 😊
Thank you sir give more suggestions you are really good.
ಗುರುಗಳೇ ನೀವು ಹೇಳಿದ ಒಂದು ಮಾತು ನಮ್ಮ Rug veda ದಲ್ಲಿ ಇದೆ Aano bhadra krtavo yantu vishwatah' (Meaning: Let noble thoughts come to me from all directions). This is a Vedic mantra ( Rig veda 1.89. 1)
Thank you sir I'm your fans
Thanks sar🙏💕💕💕💕💕💕💕💕💕💕💕👌👍🙏
Most welcome
Very informative & eye opener video for all, especially for those who spend a lot of time watching REELS & SHORTS, without realising the ill effects they cause to us without our knowledge. 🙏
❤
Very informative
My daughter not listening to avoid watching reels/shorts. What I have to do?
What about her future?
Tq sir
Very useful information TQ sir
Welcome
👌👌
Thumba thanx
Tq
Madhya rasayana video we need sir....
Okay
Wow super .
Olle katjhe sir, science is running
Tq doctor ❤
Sir .kiviyalli goyy annuva tinitus ge dayvaittu parihara thilisi.
ಎಲ್ಲವೂ ಇಷ್ಟವಾಯಿತು
ರೇಖಿ ಬಗ್ಗೆ ದಯವಿಟ್ಟು ತಿಳಿಸಿ
Aamavatada bagge video madi sir pls
Madi gurugale mathondu vidio madi danyavadagalu gurugale
Thank you for the info❤. I have one question, 2years baby ge idnella 1chitke astu awr tinno ragi sari nalli mix madi kodbhoda because makklu usually juice tara kudioke ista padallla. It would be really helpful if you answer this question. Thank you
TQ u so much sir my daughter also waching ur's videos...she is now 4 yr old ..
Glad to hear that
Very useful information. All the five
ಮೇಧ್ಯ ರಸಾಯನ ದ ಬಗ್ಗೆ ತಿಳಿಸಿ ಸರ್
Thank you sir
E juice annu fregnant women kudibahuda
Doctor naanu astama rogi 38 varsha 7-8 varshadinda usiraatada samasyeyinda balaluttiddene parihaara tilisi
Plz continue