ವಿದ್ಯುತ್ ಇಲ್ಲ, ರಸ್ತೆ ಇಲ್ಲ; ಬೆಟ್ಟದ ಜೀವಗಳ ಬದುಕು ಹೇಗಿದೆ ಗೊತ್ತಾ? Kunnihalla | Chikkamagalur

Поділитися
Вставка
  • Опубліковано 21 січ 2025

КОМЕНТАРІ • 196

  • @eedinanews
    @eedinanews  4 місяці тому +27

    *‘ಈ ದಿನ’ ವರದಿಗೆ ಎಚ್ಚೆತ್ತ ಅಧಿಕಾರಿಗಳು: ಚಿಕ್ಕಮಗಳೂರಿನ ‘ಕುನ್ನಿಹಳ್ಳ’ಕ್ಕೆ ಭೇಟಿ; ಪರಿಹಾರದ ಭರವಸೆ*
    ಆ. 3ರಂದು ‘ಈ ಹಳ್ಳಿಯಲ್ಲಿರುವುದು ಮೂರೇ ಮನೆ, ಮೂರೇ ಜನ’ ಎಂದು ವಿಡಿಯೋ ಸಹಿತ ವರದಿ
    ಮುಂದೆ ಓದಿ
    eedina.com/karnataka/eedina-report-impact-officials-visted-kunnihalla-village-1005/2024-08-23/
    ಈ ದಿನ.ಕಾಮ್ ಸುದ್ದಿಗಳು ತಲುಪುವ ಈ ವಾಟ್ಸಾಪ್ ಗ್ರೂಪಿಗೆ ಸೇರಿ
    shorturl.at/es9ze

  • @malliroyal1432
    @malliroyal1432 5 місяців тому +54

    ನಿಮ್ಮ ಸಮಾಜಮುಖಿ ಕಾರ್ಯಕ್ಕೆ, ಇದಿನ.ಕಾಂ ಸಿಬ್ಬಂದಿಗೆ ಧನ್ಯವಾದಗಳು.. ಇವರಿಗೆ ಆದಷ್ಟು ಬೇಗ ನ್ಯಾಯ ದೊರೆಯಲಿ.

    • @girijasg6909
      @girijasg6909 5 місяців тому +1

      ಧನ್ಯವಾದಗಳು ಸರ್
      ನಮ್ಮಲ್ಲಿ ಸುದ್ದಿ ಆದ ಕೂಡಲೇ ತಾಹಶೀಲ್ದಾರ್ ಹಾಗೂ ಎಲ್ಲಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

  • @madhukumar9343
    @madhukumar9343 5 місяців тому +30

    ಉತ್ತಮ ಮಾಹಿತಿಯ ಸರ್ ಜನಪ್ರತಿ ನಿಧಿಗಳು ಇತ್ತ ಗಮನಹರಿಸಲಿ

  • @raghavendragouda343
    @raghavendragouda343 5 місяців тому +29

    ಆದಷ್ಟು ಬೇಗ ಮಾಡಿ ಕೊಡಿ ಪಾಪ 🙏🙏

  • @kumudinihb9601
    @kumudinihb9601 5 місяців тому +50

    ನೆಮ್ಮದಿಯಿಂದ ಇದ್ದಾರೆ ಎಂದು ಹೇಳುವಿರಲ್ಲಾ ಅವರಿಗೆ ಒಂದು ವ್ಯವಸ್ಥೆ ಮಾಡಿ ನೀವೇ ಅಲ್ಲಿರಬಹುದು. ಹೇಳುವುದು ಸುಲಭ

  • @gurusira1
    @gurusira1 5 місяців тому +11

    ಉತ್ತಮ story

  • @abduljaleel3548
    @abduljaleel3548 5 місяців тому +9

    Nimma naija patrikodymakke Hats off u . keep it.❤👍👍🙏🙏🙏

  • @aryansplavila4299
    @aryansplavila4299 5 місяців тому +5

    Good job

  • @kaladharakaladhara2923
    @kaladharakaladhara2923 3 місяці тому +12

    ಅರಣ್ಯ ಇಲಾಖೆ ಅವರು ಇತ್ತ ಕಡೆ ಗಮನಹರಿಸಿ ಅವರಿಗೆ ಬೇಗ ಸ್ಥಳಾಂತರ ಕಾರ್ಯ ಮಾಡಬೇಕು

  • @ganeshak77
    @ganeshak77 4 місяці тому +3

    Very good news !!!

  • @AnilKatke
    @AnilKatke 4 місяці тому +2

    Super sir

  • @ramug3134
    @ramug3134 5 місяців тому +3

    God blles you

  • @vinuvinod8778
    @vinuvinod8778 3 місяці тому +2

    ನೆಮ್ಮದಿ ಅಂದ್ರೆ ಇದೆ ❤

  • @muralidharbp4904
    @muralidharbp4904 5 місяців тому +17

    I like The background voice

    • @Pooja_gowda12
      @Pooja_gowda12 5 місяців тому +1

      Yes background music

    • @girijasg6909
      @girijasg6909 5 місяців тому +1

      Thank you sir

    • @cinebox1646
      @cinebox1646 4 місяці тому

      ಅಜ್ಜಿಗೆ ಅರಿವೆ ಚಿಂತೆ ಅಂದ್ರೆ ಇಲ್ಲಿ ಇವನಿಗೆ ಇನ್ಯಾವುದೋ ಚಿಂತೆ

  • @Maruthi-c2f
    @Maruthi-c2f 25 днів тому

  • @maheshac7442
    @maheshac7442 5 місяців тому +188

    ಅವರು ನೆಮ್ಮದಿ ಇಂದಾನೆ ಇದ್ದಾರೆ.. ಅವರ ಪಾಡಿಗೆ ಅವರನ್ನ ಬಿಟ್ಟುಬಿಡಿ..🎉

    • @sumanahebbar1528
      @sumanahebbar1528 5 місяців тому

      ನೆಮ್ಮದಿ ಎಲಿಂದ ಬಂತು ರಿ. ದಿನವಿಡೀ ಜಿಗಣೆ ಕಾಟ, ಕಾಡು ಪ್ರಾಣಿಗಳ ಕಾಟ ಅದರಲ್ಲೂ ಕಾಳಿಂಗ ಸರ್ಪಗಳು, ಆಸ್ಪತ್ರೆ ಇಲ್ಲ, ಏನೇನು ಇಲ್ಲ. ಪ್ರಕೃತಿ ಮಡಿಲು ಚೆನ್ನ ಆದರೆ ದೂರದ ಬೆಟ್ಟ ನುಣ್ಣಗೆ.

    • @chaithram5092
      @chaithram5092 5 місяців тому +4

      Yes

    • @vanamalalk5844
      @vanamalalk5844 5 місяців тому

      Nlmage avara badukina kasta artha aaguttilla. Jeevanakke bekaagidke dimand maadidre kivikelada sarkaaragalu n patta bere

    • @ranganathh9463
      @ranganathh9463 5 місяців тому +6

      Nivu hogi avara jothe

    • @ranganathh9463
      @ranganathh9463 5 місяців тому +5

      Nivu hogi avara jothe

  • @SidduKaravali
    @SidduKaravali 5 місяців тому +10

    ಸುಪರ್ ನೀಮ್ಮ ಕೇಲಸ ಓಳ್ಳೇಯ ಚಾನಲ್

  • @sharanappasanganal4418
    @sharanappasanganal4418 5 місяців тому +7

    ಒಳ್ಳೆ ಸ್ಟೋರಿ ಮೇಡಂ.....

  • @Josh-fj1vg
    @Josh-fj1vg 5 місяців тому +4

    😢sir bega evaregi bere jaga kodese🙏🙏🙏🙏🙏🙏🙏🙏

  • @Ayeshabhalla
    @Ayeshabhalla Місяць тому

    Lucky you

  • @NaveenN-b6r
    @NaveenN-b6r 4 місяці тому +1

    This is peaceful life ❤❤❤

  • @laxmikanthalaxmikantha6662
    @laxmikanthalaxmikantha6662 5 місяців тому +18

    ಸಿದ್ದರಾಮಯ್ಯ ಹೇಳಿ ಮೇಡಂ ಗೃಹಲಕ್ಷ್ಮಿ 2000 ಬರ್ತಾ ಇದ್ಯ ಮೇಡಂ

    • @kannadatravellarandfoodlov3266
      @kannadatravellarandfoodlov3266 5 місяців тому +7

      ಸಿಟಿ ಲಿ ಇರೋ ನಮ್ಗೆ ಬರ್ತಾ ಇಲ್ಲ ಇನ್ನ ಪಾಪ ಕಾಡಲ್ಲಿ ಇರೋ ಅವರಿಗೆ ಬರುತ್ತ 😅

  • @newskarnatakagani
    @newskarnatakagani 5 місяців тому +3

    Super mamo❤

  • @LaxmanPoojary-w4h
    @LaxmanPoojary-w4h 3 місяці тому

    👏👏👏👏

  • @CHANDANSG-hd4kl
    @CHANDANSG-hd4kl 5 місяців тому +10

    ನಮ್ಮ ಚಿಕ್ಕ ಮಗಳೂರ ಮಲೆನಾಡು ನಮ ಊರು ಸ್ವಗ ಆದರೆ ಆಸ್ಪತ್ರೆ ಚಿಕಿತ್ಸೆ ಕಷ್ಟ ಮಂಗಳೂರು ಓಗಬೇಕು

  • @anphaneeshaanphaneesha5519
    @anphaneeshaanphaneesha5519 3 місяці тому

    ರಾಜಕಾರಿಣಿಗಳು& ಅಧಿಕಾರಿಗಳು ಇತ್ತ ದಯವಿಟ್ಟು ಗಮನಹರಿಸಿ

  • @balajikumbar4854
    @balajikumbar4854 5 місяців тому +2

    Good story

  • @shivaswamysupermethodandea1247
    @shivaswamysupermethodandea1247 5 місяців тому +28

    ಎಲ್ಲಿರಿ ಮಹಾ ನಾಯಕ್ರು ಇಂತಹ ವರಿಗೆ ಸಹಾಯ ಮಾಡಬೇಕು

    • @mdeepikadeepa
      @mdeepikadeepa 5 місяців тому

      Ayyo e prapanchadalli ivariginta kashta pado jana namma naduve nriddare , avare yarindalu enu bayasade jeevisuttiddare, antadralli neevu maklu idru kadalli obre idre yaaru enu madbeku? Bettada melondu mane Madi mrugagalige anjidode entayya?
      Ashtond kashta agidre neeve bere Jaga nodkolli🙏

  • @ನನ್ನಸಾವಯವಯಾನ
    @ನನ್ನಸಾವಯವಯಾನ 5 місяців тому +14

    ಇವರಿಗೆ ಎಲ್ಲರೂ ಸಹಾಯ ಮಾಡಿ

    • @mdeepikadeepa
      @mdeepikadeepa 5 місяців тому

      Ayyo e prapanchadalli ivariginta kashta pado jana namma naduve nriddare , avare yarindalu enu bayasade jeevisuttiddare, antadralli neevu maklu idru kadalli obre idre yaaru enu madbeku? Bettada melondu mane Madi mrugagalige anjidode entayya?
      Ashtond kashta agidre neeve bere Jaga nodkolli🙏

  • @mohith.btsarmy3591
    @mohith.btsarmy3591 3 місяці тому +3

    ಅವ್ರ್ ಆದ್ರೂ ಮೂರು ಮನೆ ಇದ್ವು ನಮ್ದು ಒಂದೇ ಮನೆ ಇದ್ದಿದ್ ಈಗ 10ವರ್ಷ ಆಯ್ತು ಮನೆಗೆ ಒಂದ್ ಕರೆಂಟ್ ಅಂತ ಹಾಕ್ಸಿ ಮಲೆನಾಡು ಭಾಗಗಳಲ್ಲಿ ಮೂರು ನಾಲ್ಕು ಮನೆ ಇದ್ರೆ ಅದಕ್ಕೆ ಒಂದು ಊರಿನ ಲೆಕ್ಕ ಆಗುತ್ತೆ. ಅವ್ರಿಗೆ ಸರ್ಕಾರದಿಂದ ಕಾಡಿನ ಹೊರಗೆ ಏನಾದ್ರು ಪುನರ್ವಸತಿ ಮಾಡಿಕೊಟ್ರೆ ಚೆನ್ನಾಗಿರುತ್ತೆ ಇಲ್ಲ ಅಂದ್ರೆ ಕರೆಂಟ್ ವ್ಯವಸ್ಥೆ ಆದ್ರೆ ಕಾಡಿನ ಒತ್ತುವರಿ ಶುರು ಆಗುತ್ತೆ.

  • @kalpanakunari1182
    @kalpanakunari1182 4 місяці тому

    🙏🙏

  • @HNnehamusic
    @HNnehamusic 4 місяці тому +4

    Viral madi e vedio na let it reach officers ❤

    • @eedinanews
      @eedinanews  4 місяці тому

      ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ

  • @vasegowda130
    @vasegowda130 4 місяці тому +1

    Govt and concerned department should take an appropriate action to the issue of these elderly citizens.

  • @jayanths.r8537
    @jayanths.r8537 4 місяці тому +1

    Lucky fellows..

  • @nalinisatish447
    @nalinisatish447 4 місяці тому +2

    ನೀವೇ ಊ ರು ಬಿಟ್ಟು ಹೋಗಿ ಅಕ್ಕಂದಿರ 🙏 ದಿನಾಲು ಭಯದಿಂದಲೇ ಬದುಕ ಬೇಕು 😔 wild animals ಬರುತ್ತೆ ☝️ ಜೇವಕಿಂತ ದೊಡ್ಡದು ಏನೂ ಇಲ್ಲ 🙏 ಕಾಡಿನಲ್ಲಿ ಇರುವ ನಿಮ್ಮ ಮನೆ ಬಿಟ್ಟು ಕಲಸಕ್ಕೆ ಹೋಗಿ ಜೇವನ ಮಾಡಿ 🙏🙏 ಇ ☝️ ಜಾಗ ಯಾವತ್ತಿಗೂ ಡೇಂಜರ್ 😔 ಯಾಕೆ ಬೇಕು ಇಂಥ ಕಷ್ಟದ ಜೇವನ 🙏🙏 ಹಾವು ಬಂದು ಕಚ್ಚಿದ್ರೆ ಏನ್ ಮಾಡತೀರ 😔😔

  • @devarajusn6185
    @devarajusn6185 5 місяців тому +1

    Please help this really deserving people for their hard struggle for life and daily needs

  • @simplelifestyle8169
    @simplelifestyle8169 4 місяці тому +2

    ಈ ಜಾಗಾನ ಟ್ರಕಿಂಗ್ ಅಂಡ್ ರೆಸಾಲ್ಟ್ ಮಾಡೋಣ

  • @geetabalikai828
    @geetabalikai828 5 місяців тому +32

    ಅವರ ದೂರವಾಣಿ ಸಂಖ್ಯೆ ಸಿಗಬಹುದಾ, ಸಹಾಯ ‌ಮಾಡಬಹುದು.

    • @Srinivasa-n9h
      @Srinivasa-n9h 5 місяців тому +6

      ಸೂಪರ್ ಸರ್ ನಿಮ್ಮ ಒಳ್ಳೆದಾಗಲಿ ❤️

    • @mdeepikadeepa
      @mdeepikadeepa 5 місяців тому

      Ayyo e prapanchadalli ivariginta kashta pado jana namma naduve nriddare , avare yarindalu enu bayasade jeevisuttiddare, antadralli neevu maklu idru kadalli obre idre yaaru enu madbeku? Bettada melondu mane Madi mrugagalige anjidode entayya?
      Ashtond kashta agidre neeve bere Jaga nodkolli🙏

    • @anantharajumc9310
      @anantharajumc9310 5 місяців тому +2

      ಹೌದು

    • @Bhavibhavi
      @Bhavibhavi 4 місяці тому +2

      🙏

    • @anantharajumc9310
      @anantharajumc9310 4 місяці тому +1

      @@geetabalikai828 👏👏♥️👏👏

  • @babarshaik4189
    @babarshaik4189 4 місяці тому +1

    ❤😢

  • @tameemt2821
    @tameemt2821 5 місяців тому +9

    ಈ ಖಂಡ್ರೆ , ಸ್ವಲ್ಪ ಬೇಗ ಬಂದ್ರೆ, ಮುಂದೆ ನಿಲ್ಲುತ್ತದೆ ತೊಂದ್ರೆ.

  • @jagadeeshheche768
    @jagadeeshheche768 5 місяців тому +16

    ದರಿದ್ರ ವ್ಯವಸ್ಥೆ, ಇಲ್ಲಿ ಸತ್ರೂ ಕೇಳುವರು ಇಲ್ವಾ

  • @nasirnasi5491
    @nasirnasi5491 2 місяці тому +1

    Namminda yenaadru sahaaya bekitta

  • @RaghavendraRaghu-se6qm
    @RaghavendraRaghu-se6qm Місяць тому

    ನಮ್ಮೂರ ಹತ್ತಿರ

  • @hemavathihemavati9322
    @hemavathihemavati9322 Місяць тому

    ದಯವಿಟ್ಟು ನಾನು ಬರುತ್ತೇನೆ

  • @prakashkiccha4714
    @prakashkiccha4714 5 місяців тому +6

    ನೀವು ಸ್ವಲ್ಪ ಬೇಗ ಹೇಳಿ ನಿಧಾನಗತಿ ಆಯ್ತು ನಿಮ್ ಮಾತು

  • @JagadeeshMN-m6s
    @JagadeeshMN-m6s 5 місяців тому +2

    Sup sir
    Nanu allige hogi hirtini

  • @NemirajShetty-xp3gt
    @NemirajShetty-xp3gt 5 місяців тому +22

    ಮೇರ ಭಾರತ್ ಮಹಾನ್...!?
    ವಿಶ್ವ ಗುರು ಇದೇ ಅಲ್ಲವೇ..!?
    ವರದಿಗಾಗಿ ಧನ್ಯವಾದಗಳು.

    • @Sanatani84ravi
      @Sanatani84ravi 5 місяців тому

      70 ವರ್ಷ ಯಾವ ಬೇ*ರ್ಸಿ ಗಳು ಆಡಳಿತ ಮಾಡಿದ್ದು.. 🤮🤮🤮🤣

    • @ShivuShankar-dt5xc
      @ShivuShankar-dt5xc 5 місяців тому +6

      ಲೋ ಗುಲಾಮ ಅದು ರಾಜ್ಯ ಸರ್ಕಾರ ಮಾಡ್ಬೇಕಾಗಿರೋದು ಎಲ್ಲದಕ್ಕೂ ಮೋದಿದೆ ಉಣ್ಣೋಕೆ ಬರ್ತೀರಲ್ಲ 😂

    • @NemirajShetty-xp3gt
      @NemirajShetty-xp3gt 5 місяців тому

      @@ShivuShankar-dt5xc ಲೋ ಕಪಟ ಸನ್ಯಾಸಿ ವೇಷಧಾರ ಸಾವಿರ ಸುಳ್ಳಿನ ಸರದಾರ ನರೇಂದ್ರ ಮೋದಿ ಭಜನೆ ಬಿಟ್ಟು ಬಿಡು..!?
      ಕುದುರೆಮುಖ ಕಬ್ಬಿಣದ ಅದಿರು ಕಾರ್ಖಾನೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆ ಪುಣ್ಯಾತ್ಮ...!?

    • @Sanatani84ravi
      @Sanatani84ravi 5 місяців тому

      @@NemirajShetty-xp3gt 70 ವರ್ಷ ನಿಮ್ ಅವ್ವನ ದೇo* ದ ಕಾಂಗ್ರೆಸ್ ಏನ್ ಮಾಡಿದೆ 🥶😜😂

    • @NemirajShetty-xp3gt
      @NemirajShetty-xp3gt 5 місяців тому

      @@Sanatani84ravi ನಿಮ್ಮ ಅಪ್ಪ ಅವ್ವ ಬದುಕಿದ್ದರೆ 70 ವರ್ಷ ಏನಾಗಿದೆ ಎಂದು ಕೇಳಿದರೆ ಸಾಕು..!?
      2014 ರ ನಂತರ ನಿಮಗೆ ಸ್ವಾತಂತ್ರ್ಯ ಬಂದರೆ ರಂಗನಾ ರನೌಟ್ ಹಾಗೆ..,,!?
      ಧನ್ಯವಾದಗಳು..
      ನಮೋ ನಮಃ.

  • @GuruNayak-w6h
    @GuruNayak-w6h 3 місяці тому

    Chikmangalore antha heli more information nalli chikballapura kunnihalli antha hakidira ala sir...?

  • @steevannaveen8297
    @steevannaveen8297 4 місяці тому

    😭😭😭

  • @anvith.9631
    @anvith.9631 5 місяців тому

    ನೆಮ್ಮದಿ ಜೀವನ ♥️♥️♥️

    • @CHANDANSG-hd4kl
      @CHANDANSG-hd4kl 5 місяців тому

      ವಿದ್ಯುತ್ ಞಲ್ಲ ಸಂಪರ್ಕ ಞಲ್ಲ ರಸ್ತೆ ಇಲ್ಲ ಒಂದಿನ ನೋಡಿ ಹೋಗಿ ಬರವರಿಗೇನ ಗೊತ್ತು ಅಲ್ಲಿನ ಜೀವನ..,20 ವರುಷ ಹಣ‌ ಲೂಟಿ ಮಾಡುವ ಸಿ.ಟಿ ರವಿ ಕೇಳಬೇಕು 😢😢

  • @srigavirangaindustriesecop9665
    @srigavirangaindustriesecop9665 2 місяці тому

    Ede sir nemdi

  • @BreakYour
    @BreakYour 5 місяців тому +2

    😢

  • @SanthoshSanthu-s2r
    @SanthoshSanthu-s2r 23 дні тому

    ಇನ್ನು ಈ ರೀತಿಯ ಊರುಗಳು ಬಹಳ ಇವೆ

  • @paathashale
    @paathashale 5 місяців тому +2

    😢

  • @gurumurthyt9799
    @gurumurthyt9799 5 місяців тому

    🙏🙏🙏🙏🙏

  • @narasimharaju7333
    @narasimharaju7333 3 дні тому

    ಪ್ರಾಣಿ ಪಕ್ಷಿಗಳನ್ನು ಎದುರಿಸುವುದಕ್ಕಾಗಿ ಬಂದುಕ ಕೊಡಬೇಕು ಇವರಿಗೆ

  • @umasomashekhar3310
    @umasomashekhar3310 5 місяців тому +4

    CM and DCM office ge Video Kalise

  • @nageshhh6307
    @nageshhh6307 5 місяців тому +1

    Chikkamahaluru

  • @shridharasg2635
    @shridharasg2635 5 місяців тому +1

    Let them live as they are. You dont disturb them.

  • @SanthoshSanthu-s2r
    @SanthoshSanthu-s2r 23 дні тому

    ಶಿವಮೊಗ್ಗ ಜಿಲ್ಲೆಯ ಸಾಗರತಾಲ್ಲೂಕಿನ ಸಾಲ್ಕೊಡು ಅನುವ ಊರು ಇದೆ.6 ಗ್ರಾಮಗಳಿಗೆ.ವಿದ್ಯುತ್. ರಸ್ತೆ ಆಸ್ಪತ್ರೆ.ಯಾವುದು ಇಲ್ಲ

  • @ravisuvarna1192
    @ravisuvarna1192 2 місяці тому

    ಇವರನ್ನು ಈ ಪರಿಸ್ಥಿತಿಯಲ್ಲಿ ಬಿಟ್ಟು ಹೋಗಿರುವ ಇವರ ಮಕ್ಕಳಿಗೆ ಏನು ಹೇಳಬೇಕು.? ಸರಕಾರಿ ಅಧಿಕಾರಿಗಳು ಬರೋದು ಎಲ್ಲಾ ಮುಗಿದ ನಂತರನೇ..

  • @chizuanchan2557
    @chizuanchan2557 4 місяці тому

    Volleya janaru 😊

  • @Savitha351
    @Savitha351 5 місяців тому

    Plz avrige help madi gourmet 😢😢😢nimgu hi paristithi bandidre sari irodhu

  • @KrishnaKrishna-y5t
    @KrishnaKrishna-y5t 5 місяців тому +2

    Please 🙏 supot sir please ❤

  • @Ambulalkatwa-d3p
    @Ambulalkatwa-d3p 3 місяці тому

    Ide nijavad life guru idakintha life life sigutta yardu Kiri Kiri illa ide aram jivan

  • @MalluBalagali
    @MalluBalagali 5 місяців тому

    Thos.people.quick.respence.fot.forest.oficer.and.also.chikmagalore.d.c.sir.we.from.bijapur.

  • @SuriSuri-p9p
    @SuriSuri-p9p 3 місяці тому

    😂😂😂❤

  • @radhakrisnajay
    @radhakrisnajay 4 місяці тому +1

    ನನ್ನಗೆ ಮನೆ ಇಲ್ಲ ನಾನ್ನು ಒಂದು ಸೂರು ಕಟ್ಟುಕೊಳ್ಳುತಿನಿ ನಮಗೂ ಜಾಗ ಕೊಡಿಸಿ ನಾನ್ನು ಬಂದು ಇದ್ದು ಬಿಡುತೀವಿ ಪ್ಲಜ್ ತಿಳಿಸಿ

  • @niranjannk786
    @niranjannk786 3 місяці тому

    ella seri solar light hakudu aste

  • @padmanathana9877
    @padmanathana9877 5 місяців тому

    Yella arasiyal katchi arasugalum nam munnorgal valum edathaiyum,valkaiyaiyum kadukka vendum yennathile than eruppargalo pavam avargal

  • @BarthalomewBarthalom
    @BarthalomewBarthalom 5 місяців тому +1

    Jilla adikaragalu and forest adikarigale nera honegararu

  • @aryansplavila4299
    @aryansplavila4299 5 місяців тому

    ಇದು ನಮ್ಮ ಡಿಜಿಟಲ್ ಇಂಡಿಯಾ

  • @suma8911
    @suma8911 5 місяців тому +2

    Namigu swalpa stala kotre naavu ond.family alle hogi seri avarigu jote yagirteevi navu Kerala dalli inta jagadalli iddu bandideevi

  • @jainarayan8123
    @jainarayan8123 5 місяців тому +7

    ಓಟ್ ಎಲ್ಲಿ ಹಾಕ್ತಾರೆ

    • @girijasg6909
      @girijasg6909 5 місяців тому +1

      ಮೂಡಿಗೆರೆ ಕ್ಷೇತ್ರ

  • @BinduBindu-b6o
    @BinduBindu-b6o 3 місяці тому

    Banglore ge banni kelsa siguthe baadige Mane siguthe alli yake kasta indha irbeku

  • @marketmaatu6728
    @marketmaatu6728 4 місяці тому +2

    ನಿಮ್ಮದೇ ಸರಕಾರ ಇದೆಯಲ್ಲ. ಉದ್ಧಾರ ಮಾಡಿ

  • @Optsellkantamtelhin
    @Optsellkantamtelhin 2 місяці тому

    Janapratinidi ge chinte yillada grama...

  • @vaibhavrbharadwaj3267
    @vaibhavrbharadwaj3267 5 місяців тому +1

    ಇವರೆ ಅದೃಷ್ಟ ವಂತರು ನಗರ ಟೆನ್ಷನ್ ಜೀವನವೇ ಬೇಡ 🎉

  • @chethanachethanasg2249
    @chethanachethanasg2249 5 місяців тому +1

    Adastu avrige spandisi please matte vidio haki

    • @girijasg6909
      @girijasg6909 5 місяців тому

      ಖಂಡಿತ ಪ್ರಯತ್ನದಲ್ಲಿ ಇದ್ದೇವೆ

  • @keerthankumar4739
    @keerthankumar4739 4 місяці тому +1

    ತುಂಬಾ ಹಾವುಗಳು ಇದೆ ಇಲ್ಲಿ

  • @brundasanjay4479
    @brundasanjay4479 4 місяці тому

    Thy r waiting for compensation money
    If thy leave that place ,thy won't get compensation money so
    Government shd make it as early as possible

  • @ramakrishnanaik8884
    @ramakrishnanaik8884 5 місяців тому

    Avarige sahaya kandita sigutte...adre avarella vayassada mahileyaru..parihara sigutte anno asege muridu biluva maneyalli bittu avara makkalu avaru bere kade vasisutta iddare...ase burukaru...

  • @VenuGopal-wb7uh
    @VenuGopal-wb7uh 4 місяці тому

    Ivathu mooru Jana mooru Mane mundhe current bandamele 30 Jana 300 acre kabalisthare. Ivru alladidru bere avru hogthare aranyakke current, road barodhe kayutha irthare kidigedigalu. Mooru janakke bettane beka. Halli sigolva

  • @vedavish4456
    @vedavish4456 2 місяці тому

    A vareega swarga sukhadallidda nimma savalattige benki. Hakali avara padige avaranna bittu bidi

  • @SureshShetty-b9p
    @SureshShetty-b9p 5 місяців тому +1

    Nemmadi ide saku

  • @rohiniIsraelvlogs
    @rohiniIsraelvlogs 3 місяці тому

    Nanu chikka irovaga nan mane hinge ittu

  • @venkateshavenkatesha2659
    @venkateshavenkatesha2659 5 місяців тому +3

    Cm office ge video kalisi

    • @girijasg6909
      @girijasg6909 5 місяців тому

      ಇಲ್ಲಿ ಪಟ್ಟಣ ಪಂಚಾಯಿತಿಯಿಂದ ಸ್ಪಂದನೆ ಬೇಕಾಗಿದೆ.

  • @nagarajpattar848
    @nagarajpattar848 4 місяці тому

    ಮೊದಲೇ ಸರ್ಕಾರದಲ್ಲಿ ಹಣದ ಕೊರತೆ ಇದೆ ಈಗ ತೋರಿಸಿ ಏನು ಮಾಡುವುದು.

  • @Nanw23
    @Nanw23 4 місяці тому

    Alli hogi keli ..1 acre ge 5 -6 lakha anta heltare ...Namma janakke hanada 'bhoota' hididide... !!!
    Tax kattade idre light yelluda barutte swamy ? Solar, Diesel Generator/ Inverter hakko beku.....Illandre 6AM 6PM life aste !

  • @mdeepikadeepa
    @mdeepikadeepa 5 місяців тому

    Ivarige nammanta samanya janaru sahaya maduva avashyakate illa
    Ashtondu nimage sahaya maduva manasiddare, ivariginta kashtadalli jeevisuvavarige sahaya madi,,🙏🙏🙏🙏

  • @vasukadiwal1829
    @vasukadiwal1829 4 місяці тому

    HOW THESE THREE PEOPLE HAVE BEEN LIVING THEIR LIFE IN THIS HORRIBLE SITUATION FOR MANY YEARS BUT THE SADDEST THING IS NO ONE HAS PAID ANY ATTENTION HERE TO IMPROVING THE SITUATION IN THIS AREA. MINISTERS AND GOVERNMENT OFFICIALS SITTING IN AIR CONDITION ROOMS TRAVELLING AIR CONDITION CARS HAVE NO TIME TO PAY ATTENTION HERE. ITS SAID '''' UNDAVANIGENU HASIDAVAN CHINTE ""

  • @NitheshS-te7ff
    @NitheshS-te7ff 5 місяців тому +1

    Namdu thumba hali sariyada rod ella Halla ede Nadi ache Hogoke sethuve ella odo makkalige thumba kasta

  • @nagarajam4176
    @nagarajam4176 3 місяці тому

    Papi adhikarigale nodi

  • @nagarajamelinmane3749
    @nagarajamelinmane3749 5 місяців тому +7

    ಸರಿ ಇದೆ ವಿಡಿಯೋ... ಇನ್ನೂ ವಿವರ ಬೇಕು.....ಯಾವ ಕಂಪನಿ....ಅವರು ಯಾರ depending ಇದ್ದಾರೆ....ವಿವರ ಫೋನ್ ನಂಬರ್ ಹಾಕಿ.....ಸರಿ ಮಾಡಬಹುದು... ನೀವೇನು ಅನಾತರಲ್ಲಾ........ನಿಮಗೆ ಮನಸ್ಸಿರಬೇಕು..... ಅಷ್ಟೇ...

    • @girijasg6909
      @girijasg6909 5 місяців тому

      ಪಟ್ಟಣ ಪಂಚಾಯಿತಿ ಇಂದ ಈ ಸ್ವತ್ತು ಕೊಟ್ಟರೆ ಅರಣ್ಯ ಇಲಾಖೆಯಿಂದ ಒಪ್ಪಿಗೆ ಸಿಗುತ್ತದೆ.ಈದಿನ.ಕಾಮ್ ಡಿಜಿಟಲ್ ಮೀಡಿಯಾ.

  • @AnilKatke
    @AnilKatke 4 місяці тому

    Mahesh nev ondu dina ali edu nodi paristhit hage erutha dheh gothu aguthadhy

  • @MohanMs-c5b
    @MohanMs-c5b 5 місяців тому

    🙏🙏🥲

  • @simplelifestyle8169
    @simplelifestyle8169 4 місяці тому

    ಮಸ್ತ್ ಇದೆ ಮಾರಾಯ ಜಾಗಾ

  • @mansurbaig
    @mansurbaig 4 місяці тому

    Paapa aa badapaayarannu bittubidu, adhikarigalu yenu maadalla

  • @shivashivarajuc-wp1lo
    @shivashivarajuc-wp1lo 5 місяців тому

    ಅದು ಸೂಕ್ಷ್ಮ ಪ್ರದೇಶ ಅಲ್ಲಿ ಅವರು ಅತಿಕ್ರಮಣ ಮಾಡಿ ಇದಾರೆ

    • @rajshekarrai596
      @rajshekarrai596 5 місяців тому

      Avaranna allindha shift madishi punyatma atikramana tapputhe

  • @srigururaya6559
    @srigururaya6559 3 місяці тому

    Papa hegirtharo eno devare kapadu evarna