ಅಜ್ಞಾತ ಸ್ಮಾರಕವನ್ನು ಬೆಳಕಿಗೆ ತರಲು ಇವರು ಪಟ್ಟ ಕಷ್ಟ ನೋಡಿ! Tippu Sultan | Srirangapatna

Поділитися
Вставка
  • Опубліковано 7 вер 2024
  • ಶ್ರೀರಂಗಪಟ್ಟಣ ಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಕಾಲಕ್ಕೆ ಸೇರಿದ್ದವು ಎನ್ನಲಾದ ಐತಿಹಾಸಿಕ ಜೋಡಿ ನೆಲಮಾಳಿಗೆಗಳು ಪತ್ತೆಯಾಗಿದ್ದವು. ನೂರಾರು ವರ್ಷಗಳಿಂದ ಅಜ್ಞಾತವಾಗಿದ್ದ ಈ ನೆಲಮಾಳಿಗೆಗಳ ಸುತ್ತ ಭಾರಿ ಪ್ರಮಾಣದಲ್ಲಿ ಮುಳ್ಳು ಕಂಟಿಗಳು ಬೆಳೆದು ನಿಂತಿದ್ದವು. ಅಲ್ಲಿಗೆ ಹೋಗಲು ಅಸಾಧ್ಯ ಎನ್ನುವಂತಹ ಪರಿಸ್ಥಿತಿಯಿತ್ತು. ಇದನ್ನು ಮನಗಂಡ ಶ್ರೀರಂಗಪಟ್ಟಣದ ಇತಿಹಾಸ ಪ್ರಿಯರು, ಪ್ರಜ್ಞಾವಂತರು ಹಾಗೂ ವಿದ್ಯಾರ್ಥಿಗಳು ಈ ಗಿಡ ಗಂಟಿಗಳನ್ನು ತೆರವುಗೊಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
    Join this channel to get access to perks:
    / @eedinanews
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #srirangapattana #mandya #history #historyfacts #mysore #british #karnatakahistory #monuments #monumentsofindia #indianhistory #british #historyofindia #muslim #tippujayanti #tippusulthan #haidarali #kingdom

КОМЕНТАРІ • 21

  • @jayashankarks7382
    @jayashankarks7382 Місяць тому +4

    ಧನ್ಯವಾದಗಳು ಜಗದೀಶ್ ಸರ್,
    ಐತಿಹಾಸಿಕ ಸ್ಮಾರಕ ಸಂರಕ್ಷಣೆಗೆ
    ಒಂದು ಉತ್ತಮ ಸುದ್ದಿ ಮಾಡಿದ್ದೀರಾ
    ಈ ಸಂದೇಶಗಳು ಈಗಲಾದರೂ ನಮ್ಮ ಆರ್ಕಾಲಜಿ ಇಲಾಖೆಯ ಅಧಿಕಾರಿಗಳ ಹೃದಯ ಮುಟ್ಟ ಬಹುದೇನೋ 😊

  • @RasoolBagawan-xi8ve
    @RasoolBagawan-xi8ve Місяць тому +4

    Super good work all the best 🎉

  • @bikeridersn6541
    @bikeridersn6541 Місяць тому +4

    Great job friends to save history of tiger

  • @Dhruvaratheefankarnataka
    @Dhruvaratheefankarnataka Місяць тому +3

    ಅಭೂತಪೂರ್ವ ಕೆಲಸ ಪುರಾತನ ಸ್ಮಾರಕಗಳನ್ನು ಕಾಪಾಡುದು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮಲ್ಲೆರ ಕರ್ತವ್ಯ🎉🎉🎉

  • @mohamedimran8077
    @mohamedimran8077 Місяць тому +1

    good work 👍

  • @Srkinfo1955
    @Srkinfo1955 Місяць тому +1

    Good information sir

  • @miyazmiya8588
    @miyazmiya8588 Місяць тому +1

    ❤❤❤

  • @sirajpasha793
    @sirajpasha793 Місяць тому

    Thanks for all secular minded great persons. severa trust of SRIRANGAPATNA and all students of college and other members of SRIRANGAPATNA
    Unknown armoury listed in SRIRANGAPATNA history and Indian history

  • @msdv283
    @msdv283 Місяць тому

    Super

  • @rehmanpadubidri1408
    @rehmanpadubidri1408 Місяць тому

    👌👌

  • @zabhizabhi545
    @zabhizabhi545 Місяць тому

    R u great sir

  • @islamsultans7026
    @islamsultans7026 Місяць тому

    🙏🏻💐💐💐💐

  • @rehmanpadubidri1408
    @rehmanpadubidri1408 Місяць тому

    👍💚💚❤❤🙏

  • @shamshadbegum6633
    @shamshadbegum6633 Місяць тому

    Hatts off to your works 🎉we want be a part of your samste

  • @islamsultans7026
    @islamsultans7026 Місяць тому

    Devaro nimage durga ayasoniddi valed madali friendssssssss

  • @salmaashfak3181
    @salmaashfak3181 Місяць тому

    Translate in English also please. Thanks🙏

  • @sarfrazibrahim3494
    @sarfrazibrahim3494 Місяць тому +2

    ನೀವೊ ಪಟ ಶ್ರಮಕೇ ಮೂಂದೋ ದಿನ ಸಂತೋಷ ಪಡುವಿರಿ

  • @NagarajuMandya
    @NagarajuMandya Місяць тому

    Location ellide idu ಸರ್

  • @sheikbasha7932
    @sheikbasha7932 Місяць тому

    After all.... Strong is not important... Brain required... Which time to act.... Tippu lost his kingdom ,family & his life... ultimately what he gained..... ?

    • @jayashankarks7382
      @jayashankarks7382 Місяць тому

      ಸ್ನೇಹಿತರೆ,
      ಬ್ರಿಟಿಷ್ ವಿಶ್ವದ ಅನೇಕ ರಾಷ್ಟಗಳನ್ನ ತನ್ನ ತೆಕ್ಕೆಗೆ ತೆಗೆದು ಕೊಂಡವರು,
      ಮೈಸೂರು ಪ್ರಾಂತ್ಯ ಗೆಲ್ಲಲು ತುಂಬಾ ಸೆಣಸಾಟ ಮಾಡಿದರು ಅಂದ್ರೆ ನೀವೆ ಊಹಸಿಕೊಳ್ಳಿ ಟಿಪ್ಪು ವ್ಯಕ್ತಿತ್ವ. ಬ್ರಿಟಿಷರೆ ಒಬ್ಬ ಶತ್ರುವನ್ನೇ ಗೌರವದ ಸಂಸ್ಕಾರ ಮಾಡಿದರು ಅಂದ್ರೆ. ಆ ವ್ಯಕಿಯ ದೇಶಪ್ರೇಮ. ಸಾವು ನಷ್ಟ ಯಾರಿಗಿಲ್ಲ ಹೇಳಿ, ಸ್ವಾಭಿಮಾನದ ಆ ಬದುಕಿದೆಯಲ್ಲಾ, ಆ ಬದುಕು ಎಲ್ಲರಲ್ಲೂ ಸಾದ್ಯವಿಲ್ಲ ಸಾರ್,.