Vinod Raj Full Interview: ಅಮ್ಮನ ಅಗಲಿಕೆ ಬಳಿಕ ತಂದೆ ಬಗ್ಗೆ ಮನಬಿಚ್ಚಿ ಮಾತಾಡಿದ ವಿನೋದ್ ರಾಜ್! R.Kannada LIVE

Поділитися
Вставка
  • Опубліковано 13 січ 2025
  • Republic Kannada Vinod Raj Exclusive Interview | Leelavathi | Sandalwood
    #vinodraj #leelavathi #shivarajkumar #interview #sandalwood #nagendrababu #karnataka #kannadanews #kannadanewslive #karnatakanews #karnatakalatestnews #latestnews #republickannada #republickannadalive
    .
    Watch #RepublicKannada🔴LIVE: bit.ly/3s5gwpp
    .
    Follow the Republic Kannada WhatsApp Channel: bit.ly/46ffNAW
    Republic Kannada is the most awaited Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
    Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
    Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
    Follow Us On:
    WhatsApp ➡️ whatsapp.com/c...
    UA-cam ➡️ / @kannadarepublic
    Facebook ➡️ / republickannada
    Instagram ➡️ / kannadarepublic
    Twitter ➡️ / kannadarepublic

КОМЕНТАРІ • 334

  • @bhagyasl3462
    @bhagyasl3462 Місяць тому +20

    ತುಂಬಾ ತುಂಬಾ ಧನ್ಯವಾದಗಳು ಸರ್. ಆರ್ಥ ಪೂರ್ವಕ ಮಾತುಗಳು. ನಿಮ್ಗೆ ದೇವರು ಆರೋಗ್ಯಾ ಆಯಸ್ಸು ಐಶ್ವರ್ಯ ಕೊಟ್ಟು ಕಾಪಾಡಲಿ❤

  • @bharathshetty1241
    @bharathshetty1241 Місяць тому +9

    ಯಾರಿಗೂ ಅನ್ಯಾಯ ಮಾಡದ ಒಂದು ನೊಂದ ಹೃದಯ. ತಾಯಿಯೇ ದೇವರು ಅಂದ ಸುಸಂಕ್ರಿತ ನಟ.❤

  • @jayashree8297
    @jayashree8297 11 місяців тому +15

    Sir nijavaglu olle samskara kotiidare Amma nimage olleyadagali vinod sir.

  • @pari4453
    @pari4453 11 місяців тому +7

    Very diplomatic interview 👏 justice should be served to this humble gentleman VR. Humanity should prevail

  • @shanthalashanthala7982
    @shanthalashanthala7982 Рік тому +2

    ❤❤sir

  • @shakuntalasalian6923
    @shakuntalasalian6923 Рік тому +52

    ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಜೊತೆಗೆ ಅಮ್ಮ ನ ಹಾಗೂ ಹಿರಿಯರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 🙏🏻

  • @barghavih8875
    @barghavih8875 Рік тому +42

    ಅಮ್ಮ ಮಗನ ಭಾಂಧವ್ಯ ಕ್ಕೆ ಒಂದು ಒಳ್ಳೆಯ ಉದಾಹರಣೆ ವಿನೋದ್ ರಾಜ್ ಅವರಿಗೆ ಭಗವಂತ ಒಳ್ಳೇದು ಮಾಡಲಿ😊

  • @King-mw3oc
    @King-mw3oc Місяць тому +5

    ಮೊದಲೇ ನೊಂದಿರೋ ಮನಸ್ಸು, ತುಂಬಾನೇ ಕಷ್ಟ ಅನುಭವಿಸಿದ್ದಾರೆ, ಪದೇ ಪದೇ ಆ ನೋವನ್ನು ನೆನಪಿಸೋ ಪ್ರಶ್ನೆಗಳು ಬೇಡ, ಅವರು ಪಾಡಿಗೆ ಅವರಿದ್ದಾರೆ, ಅವರ ವಯಕ್ತಿಕ ವಿಚಾರ, ಜನರು ಯಾಕೆ ನೀವಾಗೋ ತರ ಮಾತಾಡ್ತಾರೊ 🙏

  • @ramaiahramaiah3904
    @ramaiahramaiah3904 Рік тому +6

    Brother vinod ninna maga nintharane eaddane great brother super

  • @shyamalarajaramrao6636
    @shyamalarajaramrao6636 Рік тому +155

    ಅವರ ಪರ್ಸನಲ್ಲ್ ವಿಚಾರ ಯಾರಿಗೂ ಬೇಡ ಸುಮ್ಮನೆ ಅವರ ಮನಸ್ಸು ನೋವಾಗೋದು ಯಾಕೆ ಅಲ್ವಾ ? ಮೊದಲೆ ನೊಂದ ಕುಟುಂಬ, ಅವರಿಗೆ ಭಗವಂತ ಆರೋಗ್ಯ ,ಆಯುಷ್ಯ ಕೊಡಲಿ ಕೊಡಲಿ❤

    • @BalachandraHS-we6gi
      @BalachandraHS-we6gi 11 місяців тому +7

      ವಿನೋದ್ ನಾವೆಲ್ಲರೂ ನಿನ್ನೊಡನೆ ಇದ್ದೇವೆ ಹ್ಯಾವ್ ಕರೆಜ್... ಶುಭವಾಗಲಿ

    • @Lakshmi-p1y3t
      @Lakshmi-p1y3t 11 місяців тому +2

      Rrt Rrr in an GYm M

    • @PadmaPadma-tj6gn
      @PadmaPadma-tj6gn 10 місяців тому +2

      😊

    • @Sujatha-q1l
      @Sujatha-q1l Місяць тому

      💯💯💯💯💯🙏😻

    • @divbonddivbond
      @divbonddivbond Місяць тому

      ವಿನೋದ್ ಮತ್ತು ಲೀಲಾವತಿ ಇತರ ಕುಟುಂಬಗಳ ವೈಯಕ್ತಿಕ ಜೀವನವನ್ನು ಎಳೆದರೆ ಜನರು ಅವರ ವೈಯಕ್ತಿಕ ಜೀವನವನ್ನು ಎಳೆಯುತ್ತಾರೆ. ಇದು ಕರ್ಮ! ನೀವು ಅದನ್ನು ನಿಲ್ಲಿಸಲು ಸಾಧ್ಯವಿಲ್ಲ. ಅವರು ಎಂದಿಗೂ ನೋಯಿಸಲಿಲ್ಲ. ಅವರು ಚಲನಚಿತ್ರೋದ್ಯಮದಲ್ಲಿ ಕೋರ್ಗಳನ್ನು ಮಾಡಿದರು ಆದರೆ ಅವರು ದೊಡ್ಮನೆಯನ್ನು ಚಿತ್ರಕ್ಕೆ ಎಳೆಯುವ ಶಾರ್ಟ್‌ಕಟ್ ಯಶಸ್ಸಿಗೆ ಹೋದರು, ಸ್ವಂತ ಪತಿ ಮತ್ತು ತಂದೆ-ಭಾಗವತರನ್ನು ಮರೆಮಾಡಿದರು. ಆದ್ದರಿಂದ ಕರ್ಮವು ಹಿಂತಿರುಗುತ್ತದೆ!

  • @gaythriaradhya6254
    @gaythriaradhya6254 17 днів тому

    ನಮ್ಮ ಲೀಲಾವತಿ ಮಗ
    ಲೀಲಾ ಜಲವಾಗಿ ಬದುಕ್ತಾ
    ದ್ದಾರೆ ಬದಕುತ್ತಾರೇ ❤

  • @nithinnharithas2115
    @nithinnharithas2115 Рік тому +12

    Nijakku great sir.. nimmanna dhevaru Chennagi ittrli❤

  • @firststike
    @firststike Рік тому +27

    People have no right to ask his personal life issues he is good man thats it

  • @georgephilips1562
    @georgephilips1562 Рік тому +11

    GREAT MOTHER-SON RELATIONSHIP ... HATS OFF ...

  • @RAMESH-xn8gy
    @RAMESH-xn8gy Рік тому +9

    Super film

  • @vijayaranganath9823
    @vijayaranganath9823 Місяць тому +19

    ಪಾಪ ರೀ ವಿನೋದ್😢, ಎಷ್ಟು ಸತ್ಯವಾದ ಮಾತುಗಳನ್ನು ಹೇಳಿದ್ದಾರೆ. ❤

  • @nagappanagathan7934
    @nagappanagathan7934 Рік тому +23

    ಒಳ್ಳೆಯ ಸಂದರ್ಶನ. ಪರಿಪೂರ್ಣ ಸಂದರ್ಶನ 🙏🏿🙏🏿

    • @radhas5916
      @radhas5916 Рік тому +1

      Vinous raj is really
      JEM of few.

  • @gganeshhathwarg6168
    @gganeshhathwarg6168 Рік тому +31

    ವಿನೋದ್ ರಾಜ್ ಈಸ್ ಗ್ರೇಟ್ 👌🙏🙏👍😊

  • @SIIMBA5
    @SIIMBA5 Рік тому +4

    Hands off sir

  • @sriartistry5350
    @sriartistry5350 Рік тому +3

    Same like mother son good actor

  • @roopashetty3712
    @roopashetty3712 11 місяців тому

    OM
    Sandardhana thumba Chennagitthu. Vinodrajavaru Chenngi mathadidaru

  • @manjularani1480
    @manjularani1480 Рік тому +18

    Great and decent interview, leelavathi is a clear actor, her son ,keeps himself very personal ,minds his own business, good person,

  • @sujathalakshmi5451
    @sujathalakshmi5451 Рік тому +7

    Vinod sir bejar madkobedi, nimmanta taayi maga nijakku great love u sir ennu mondhe nimma magana nenapinalli baduki godbless u

  • @chandrashekar161
    @chandrashekar161 Місяць тому

    Your real hero sir

  • @susheelagudi4155
    @susheelagudi4155 Рік тому +12

    ನಿಮ್ಮ ಜೀವನ ಎಲ್ಲರಿಗೂ ಮಾದರಿ ಅಗಲಿ ಬ್ರದರ್ 🙏🙏🙏

  • @apoorvaarun2877
    @apoorvaarun2877 Місяць тому

    god bllesed sir

  • @sunithar3452
    @sunithar3452 29 днів тому +1

    ಅತ್ಯಂತ ಸರಳ ಸುಸಂಸ್ಕೃತ ಜೀವಿ, ಅವರಿಗೆ ನೋವು ಕೊಡಬೇಡಿ news channel galu, film industry avru, ಕೊಡುವುದಾದರೆ ಅತ್ಯುನ್ನತ ಸ್ಥಾನ ಕೊಡಿ.

  • @sujathahebbar2109
    @sujathahebbar2109 Рік тому +15

    ಒಳ್ಳೆಯ ಸಂದರ್ಶನ ❤

  • @hemanthraju4219
    @hemanthraju4219 Рік тому +10

    Vinod Raj is a good-hearted person, press should stop interfering with their personal things.

  • @Raju_kulkarni
    @Raju_kulkarni Місяць тому

    Really such matured and thorough gentleman. He has not created controversy. Unnecessary press meddle with his life.

  • @shobhaananda3841
    @shobhaananda3841 Рік тому +23

    ಯಾಕ್ರೀ ಇಂತಹ ಪ್ರಶ್ನೆಗಳನ್ನು ಕೇಳುತ್ತೀರಿ
    ತಂದೆ ಯಾರು? ತಂದೆ ಯಾರು? ಅಂತ..
    ಇನ್ನೂ ಯಾವ ಕಾಲದಲ್ಲಿ ಇದ್ದೀರಿ? ಕರ್ಮ..ಕರ್ಮ..

    • @ramaniramani468
      @ramaniramani468 Рік тому

      Howdu.E kaladalli tande bekagilla.Gandana geleya idre saku . Manage madi abyasa ide. Tension madi prayojna illa. Cool

    • @ravishankar-bz1yu
      @ravishankar-bz1yu Місяць тому

      ಮಹಾಲಿಂಗ ಬಾಗವತರ್ ಇವರ ತಂದೆ ಅಂತ ಈ ಮನುಷ್ಯನ ಮತ್ತು ಅವರ ಪೋಟೋ ನೋಡಿದ ಮೇಲೆ ಗೊತ್ತಾಗುತ್ತೆ.‌‌‌

  • @sujathah5641
    @sujathah5641 Місяць тому +5

    ನೊಂದ ಮನಸ್ಸಿಗೆ ದೇವರು ಒಳ್ಳೆಯದು ಮಾಡಲಿ.

  • @GopiVenkataswamy-x2n
    @GopiVenkataswamy-x2n Рік тому +7

    Dignified Human being.Frankly Spoken.Almighty Bless him good Health spirit.love from Mysuru 🌹🙏❤️

  • @drbhagyalakshmi9101
    @drbhagyalakshmi9101 Рік тому +12

    Very mature talk by Sri Vinod Raj A son brought up with virtues by his great mother. They have buried all their sorrows within themselves

  • @ningrajhiremath5435
    @ningrajhiremath5435 11 місяців тому +2

    Super ❤❤

  • @nandinimahesha2034
    @nandinimahesha2034 Рік тому +3

    ಉತ್ತರ ಎಲ್ಲರ ಮನಸಿನಲ್ಲಿ ಇದೆ ಅದನ್ನು age ಬಿಟ್ಟುಬಿಡಿ ಪಾಪ ಇನ್ಮೇಲೆ ಯಾರು ಕ್ವೆಶ್ಚನ್ ಮಾಡ್ಬೇಡಿ.

  • @gangadharpm8930
    @gangadharpm8930 Місяць тому

    Real hero Vinod raj.we respect his feelings nd life. Pls don't comment badly about Leelamma nd Vinod. They are legend people.

  • @rk-videos3669
    @rk-videos3669 Рік тому +26

    Leelavathi Maa was a Legendry actress and a human being during 1970s, I address her as Maa as I had seen her movies in my childhood. Very good family.

    • @MeenaKumari-eg9ys
      @MeenaKumari-eg9ys Рік тому +1

      😊😊😊

    • @Ramamani-gd7cm
      @Ramamani-gd7cm Рік тому

      ​u4@@MeenaKumari-eg9ysq¹ààaààaaààqqɓ 35:34 90😅ui 36:07f k7799ykannadabakthigeet865u9hnb8😢io pĺ998idiscard

    • @divbonddivbond
      @divbonddivbond Місяць тому

      But that maa had a husband whom you could call paa- The great Bhagvathar. don't forget about that paaa!!!!

  • @sanjeevmaladi4700
    @sanjeevmaladi4700 Рік тому +8

    We are saying as common man, but must need to know and learn the much of humanity and work is worship character from Vinodh Sir...... We are much greatfull to Leelavathi Amma and Vinodh Raj.......😢😢

  • @muralidhruvika
    @muralidhruvika Рік тому +4

    Sir god bless you 💐💐

  • @meghad2887
    @meghad2887 Місяць тому

    🙏🙏

  • @dhanalakshmiadvocate
    @dhanalakshmiadvocate Місяць тому +1

    ಪಾಪ ರಮ್ಯ ಜೀವನದಲ್ಲಿ ಯು same to same

  • @appajigowda7178
    @appajigowda7178 Місяць тому

    Jai vinod raj

  • @udayakaranth6381
    @udayakaranth6381 Місяць тому +12

    ವಿವಾದ ಏಕೆ ಆಗುತ್ತೆ, ನಿಮ್ಮ ಮದುವೆ ವಿಚಾರ ದಲ್ಲಿ ಅಲ್ವೇ, ನಿಮಗೆ ಅನುಕಂಪ ಸಿಗಲಿ ಅಂತ ನೀವೇ ಮದುವೆ ನ ಮುಚ್ಚಿ ಇಟ್ರೆ ಅಲ್ವೇ, ಇದೆ ನಿಮ್ಮ ತಪ್ಪು, 😊😊😊😊😊👍🏽👍🏽👍🏽

    • @nadatarangam8106
      @nadatarangam8106 Місяць тому

      💯💯💯💯💯👍👍👍👍👍

    • @anuvasantha
      @anuvasantha Місяць тому

      😂😂😂 ಇನ್ನೂ ನೀನು ನಾಟಕ ಮುಂದುವರೆಸುತ್ತಾ ಇದ್ದೀಯಾ.. ನಿನ್ನ ನಂತರ ಬಹುಶಃ ನಿನ್ನ ಮಕ್ಕಳೂ ನಿನ್ನ ಹೆಸರೇಳಲ್ಲಾ. ಅದೆಷ್ಟು ಡ್ರಾಮಾ ಆಡಿದ್ರೀ ..ಥೂ..😂😂😂

    • @HombiseelaBaraha
      @HombiseelaBaraha Місяць тому

      👍

    • @gangadharpm8930
      @gangadharpm8930 Місяць тому

      That's their personal life.

    • @udayakaranth6381
      @udayakaranth6381 Місяць тому +1

      @gangadharpm8930 ಮತ್ತೆ ಅವರ ಬೆಡ್ದ್ ರೂಮ್ ಲ್ಲಿ ಹಾಲ ಲ್ಲಿ ರಾಜ್ ಜೊತೆಗೆ ಇರುವ ಫೋಟೋ ಯಾಕೆ 😊😊😊🙏🏽🙏🏽ಇದ್ರ ಅರ್ಥ ಏನು ಸ್ವಾಮಿ 😊😊😊👍🏽👍🏽👍🏽👍🏽ಇದು ಕೂಡಾ ಅವರ ಪರ್ಸನಲ್ ಅಗೀದ್ರೆ ಇಂಟರ್ವ್ಯೂ ಮಾಡುವ ಗ ಇದನ್ನ ಎಲ್ಲಾ ರಿ ಗೂ ತೋರಿಸಿ ವ ಅಗತ್ಯ ಏನು ಇತ್ತು ಅಲ್ವೇ 😊😊😊😊😊👍🏽👍🏽👍🏽

  • @dhanushdhanu7272
    @dhanushdhanu7272 Рік тому +6

    R news r really doing good job

  • @vinutasbagewadi4448
    @vinutasbagewadi4448 Місяць тому +1

    ನೀವು ತುಂಬಾ ನೊಂದು ಜೀವ ಅವರ ಕಸ್ಟ ಪಾಪ ದೇವರು ಗೆ ಗೋತ್ತು

  • @kusuma.k8086
    @kusuma.k8086 Рік тому

    Good parshn

  • @k.asureshbabu6597
    @k.asureshbabu6597 Рік тому +6

    Leelavathi Amma was a legendary actress. Hat's off to her. May her soul rest in peace. Vinod Raj sir please don't be emotional. We are all with you. You are our pride and brother. Jai hind Jai Karnataka Jai shree Ram Jai shree krishna Jai MODIJI Jai bhole nath.

  • @victorynews6184
    @victorynews6184 Рік тому +1

    Check his moves its resembles

  • @Raj.B.S
    @Raj.B.S Рік тому

    🙏🙏🙏🙏♥️♥️♥️♥️🙏🙏🙏🙏🙏

  • @ravishankar-bz1yu
    @ravishankar-bz1yu Місяць тому +12

    ತಂದೆ ಯಾರು ಅಂತ ತಾಯಿನೇ ಹೇಳಬೇಕು....ಮಹಾಲಿಂಗ ಬಾಗವತರ್...ಯಾರು...!?

    • @omkarswami5607
      @omkarswami5607 Місяць тому

      Che nimantha educated ee Tara matadtiralla....avaru modale noovallidare

    • @NSM-d8b
      @NSM-d8b Місяць тому

      Not necessary now...

    • @sujathaacharya9425
      @sujathaacharya9425 Місяць тому

      ನಿನ್ನ ಅಪ್ಪ

  • @mahalingappas4549
    @mahalingappas4549 Рік тому +6

    Mother is great 🙏🙏

  • @abhishekd9207
    @abhishekd9207 Рік тому +47

    ವಿವಾದ ಬೇಡ ಅನ್ನೋರು ದ್ವಾರಕೀಶ್ ರವಿ ಬೆಳಗೆರೆ ಜೊತೆ ಸೇರ್ಕೊಂಡು ವಿವಾದಗಳನ್ನು ಸೃಷ್ಟಿ ಮಾಡುದ್ರಿ ಮದುವೆ ಮಾಡ್ಕೊಂಡ ವಿಷಯ ಹೇಳೋ ಪರಿಸ್ಥಿತೀಲಿ ಇರ್ಲಿಲ್ಲ ಅಂತೀರಲ್ಲ ಸುಮ್ಸುಮ್ನೆ ಡಾ. ರಾಜ್ ಮಗ ಅಂತ ಹೇಳೋ ಪರಿಸ್ಥಿತಿ ಇತ್ತಾ

    • @dhanuguidelines823
      @dhanuguidelines823 Рік тому

      ನಿನಿಗೆ ಬುದ್ಧಿ ಇಲ್ಲ ಗುರು.... ಯಾರು ಅಪ್ಪನ ವಿಚಾರದಲ್ಲಿ ಸುಳ್ಳು ಹೇಳೋಲ್ಲ.... ಈಗ ಅಪ್ಪ ಇಲ್ಲ... ಅಮ್ಮ ಇಲ್ಲ.... ಇವರಿಗೇನು ಬೇಕು ಕರ್ಮ... ನಿಮ್ಮಂತ ಬುದ್ದಿಹಿನರಿಗೆ ಅರ್ಥ ಆಗಲ್ಲ

    • @UnknownUnknown-fn2yj
      @UnknownUnknown-fn2yj Рік тому +9

      Sathya ninge gotta?

    • @nagarajab7689
      @nagarajab7689 Рік тому

      ​@@UnknownUnknown-fn2yjವಿನೋದ್ ಭಾಗವತರ್

    • @puttamadappakudlur1098
      @puttamadappakudlur1098 Рік тому

      ಯಾಕ್ರಿ ಪಾಪ ವಿನೋದ್ ರಾಜ್ ಬಳಿ
      ಎಲ್ಲಾಚಾನಲ್ ನವರು ಅವರ ಹತಿರ ಹೋಗಿ ಗೋಳು ಉಯಿಕೊಳ್ಳುತೀರ ?
      ಪಾಪ ಅಯಪ್ಪ ಧುಕ್ಕದಲ್ಲಿರುವಾಗ ?

    • @RamKushal-yc6pz
      @RamKushal-yc6pz Рік тому

      1) Vivada ivaru srusti madidru andre adakke sambanda pattoru react madabeku
      2) Maduve avara personal adu publicity dangoora hodibeku anno rules yenadru idiya?
      3) Nanu Raj maga antha yelladru ivaru helidara?
      Deshadalli yesto samasye ide anthare yella bittu yaru yarge huttidare anno ketta kuthuhala vikrutha manasinorige matra baruthe

  • @shobhakn9158
    @shobhakn9158 Рік тому +3

    That family is really great why do you scratch them

  • @Sujatha-q1l
    @Sujatha-q1l Місяць тому

    🙏🙏🙏🙏🙏🙏🙏🙏

  • @b.k.sujathabks9354
    @b.k.sujathabks9354 Рік тому +2

    Anna plz albedi neevu 🙏🙏 ,,, e thaluku baluku jagatthinalli janare
    Heege anna ,,, bekaadhastu paristhithi yedhurisi banddheeri,, ega yaake nodhkothiri anna ?
    Anna NIJAVAADHA HEARO neeve pa
    Yaarene helali nimage devara aashirvaadha idhe ,,,
    "Neevu ee samajakke maadhari "
    Nimage shubhavaagali yendhu devaralli koruve anna👍👍🙏🙏🌺

  • @veenassongs2488
    @veenassongs2488 Рік тому +3

    Ur not film hero, Ur a Real life hero sir Heads off to you sir🙏🙏

  • @bagappanatikar3326
    @bagappanatikar3326 Рік тому +11

    ವಿನೋದ್ ಸರ್ ನೀವು ಹಲವರಿಗೆ ಮಾದರಿ ❤❤❤❤❤❤❤

  • @Shylakrishna
    @Shylakrishna 11 місяців тому +1

    Love you vinod sir. 😂😂😂😂😂😂😂❤❤❤❤❤

  • @dr.sumalathar5514
    @dr.sumalathar5514 Рік тому +12

    ನಿಮ್ಮ ಜೀವನ ನಿಮ್ಮಿಷ್ಟ, ಯಾರಿಗೂ ಉತ್ತರ ಕೊಡುವ ಅವಶ್ಯಕತೆ ಇಲ್ಲ ಸರ್

  • @ashwathama54
    @ashwathama54 Місяць тому

    Very nice interview sir😊

  • @Sujatha-q1l
    @Sujatha-q1l Місяць тому

    Papa albede sr Mangalore 🙏

  • @stellatheresa4612
    @stellatheresa4612 Рік тому +2

    Please don't Hurt Vinod raj Sir by asking his personal life. There sorrows they are buried and overcoming please give him mental peace. We have no right to ask or dig about his personal life.
    God 's comfort be with Vinid raj Sir . Loosing mother he is overcoming the deep sorrow.

  • @basavarajkratiya
    @basavarajkratiya 11 місяців тому

    🙏😢

  • @MohanRaj-yy4ci
    @MohanRaj-yy4ci Місяць тому +1

    ಮಹಾ ಲಿಂಗಭಗವಾತರು!!

  • @lakshminarayananbalakrishn7824
    @lakshminarayananbalakrishn7824 11 місяців тому +1

    At the end he did not say who is father, he is
    directly avoiding his fathers identity, watch Ravi belegere s pot cast😊😊😊😊

  • @anusuresh8466
    @anusuresh8466 Рік тому

    👌👍🙏🙏🙏🙏🙏🙏🙏🙏🙏

  • @parameshc4569
    @parameshc4569 Рік тому +4

    God bless you venod raj sir

  • @ravindraravindra9809
    @ravindraravindra9809 Рік тому +6

    Please do not hurt this person no one can lead life him he is living for his mother dirty society no humanity God bless him

  • @ananyachethana1934
    @ananyachethana1934 Рік тому +3

    Good person

  • @sudeephegde5825
    @sudeephegde5825 Рік тому +2

    God bless to Vinod Sir

  • @nischitha118
    @nischitha118 Місяць тому

    Ur. Great sir hand soft you sir

  • @RaviRavi-zi6hz
    @RaviRavi-zi6hz Рік тому +1

    Vinod Raj Kumar gentle man avaru evranna nodi kaliyodu thumba ede amma andare vinod sirge prana namge kannalli thumba neer banthu dhaye madi vinod sir ge novu kodabedi

  • @parshwanathBallal
    @parshwanathBallal Місяць тому +1

    Jai shree Ram.jai shree ganesha jai gandhiji
    Love you sir

  • @pavithrabspavithrabs1972
    @pavithrabspavithrabs1972 Рік тому +1

    😊 devru nimge olledhe madtne sir,thayeynna devra hage nodidira,nimma personal life nimge sambdisiddu ee jana yake nimge estu hurt madtro gottilla,nivu koneyadagi helida maatuglu tumba satyavagittu , enmundhe aadru nim jevndlli nemmdi sigli,

  • @udayakumarmn258
    @udayakumarmn258 Рік тому +15

    ನಾಯಿ ಬೋಗಳುತ್ತಿವುದು, ಯಾರ ಮನಸ್ಸು ನೋಯಿಸಬೇಡಿ ಅಂತನೆ ,ಇವನು ಇಲ್ಲದ ಸುಳ್ಳುಗಳನ್ನೆ ಹೇಳಿ ಎಲ್ಲರ ಮನಸ್ಸನ್ನು ನೋಯಿಸುತ್ತಾನೆ.

    • @firesgamerz6805
      @firesgamerz6805 Рік тому

      ಈತನೇ ದೊಡ್ಡನಟರ ಅಭಿಮಾನಿಗಳ ಮನಸ್ಸನ್ನು ನೊಯಿಸಲು ಸನ್ನಧ ನಾಗಿದ್ದಾನೆ

    • @sumagl5731
      @sumagl5731 Рік тому

      Ondu sullanna proof madakke savira sullu .

    • @nagarajab7689
      @nagarajab7689 Рік тому

      ಹೌದು. ಅನುಕಂಪ ಗಿಟ್ಟಿಸಲು ಬರಿ ಸುಳ್ಳುಗಳನ್ನೆ ಹೇಳಿಕೊಂಡು ಬಂದಿದ್ದಾರೆ.

  • @venkateshgowda1136
    @venkateshgowda1136 Місяць тому

    Good sir

  • @veenarego2932
    @veenarego2932 Рік тому +1

    Please give justice for soujanya

  • @kannada.18
    @kannada.18 10 місяців тому

    10:23 ತಂದೆಯ ವಿಚಾರ

  • @daya345
    @daya345 Рік тому +3

    Anchor is very professional, I wish him good luck in his future works.👍😅

  • @aishwaryahiremath6632
    @aishwaryahiremath6632 Місяць тому

    Such Real Hero.

  • @siddaramaiha
    @siddaramaiha Місяць тому

    Who is mahaling bagavath tell pa hero

  • @kumarswamy4375
    @kumarswamy4375 Місяць тому

    Real talks 😅

  • @AkkamahadevammaHB
    @AkkamahadevammaHB Місяць тому

    Good Family

  • @anuradhaanu-bn2ho
    @anuradhaanu-bn2ho Рік тому

    ❤❤❤❤❤

  • @nithinediga4919
    @nithinediga4919 11 місяців тому

    Enu guru R kannada davaru 4:31 hr cinema madtidira 😂😂😂

  • @ravindranathponnapalli2880
    @ravindranathponnapalli2880 Рік тому +1

    It is very unfortunate that these people are targeted and actual culprit escaped

  • @hiranayahr4865
    @hiranayahr4865 Рік тому +6

    Ninu Dwarkesh
    Ravibelgare Bramandaguruji
    Meljathiyavaru
    Yalasere
    Store screenplay

  • @santhoshkotian1895
    @santhoshkotian1895 Місяць тому

    👍👍

  • @ramchandru6895
    @ramchandru6895 Рік тому +1

    ಸೂಪರ್ ಮಾತು ಸಹೋದರ

  • @sumagl5731
    @sumagl5731 Рік тому +6

    Vinod Raj alla Vinod Mahalinga Bhagavathar.

  • @VijayJs-nu2oy
    @VijayJs-nu2oy 7 місяців тому

    Dunaya vijay Hassan kannadeg 💐🇪🇦👍👌💐

  • @shashik7674
    @shashik7674 Рік тому +12

    ಯಾವ ಆಂಗಲ್ ನಿಂದಲೂ ಈತ ರಾಜಣ್ಣ ನ ಹೋಲುವುದಿಲ್ಲವಲ್ಲ

    • @deepahalthur1
      @deepahalthur1 Рік тому +3

      Avara makkalu bereyaradru holthiddara?

    • @raghu1131
      @raghu1131 Рік тому

      Shivaraj and puneeth resembles rajanna in face ​@@deepahalthur1

    • @swarnagowda8561
      @swarnagowda8561 Місяць тому

      ​@@deepahalthur1ಮುರೂ ಜನ ಮಕ್ಕ್ಳು ರಾಜಕುಮಾರ್ holuttaara 😔😔😔

    • @swarnagowda8561
      @swarnagowda8561 Місяць тому +2

      ನೀವು ರಾಜ್ ಮಗ ಅನ್ನೋದು ನಮ್ಮ್ನತ ಹೆಣ್ಣುಮಕ್ಕಳಿಗೆ ಗೊತ್ತು ಸರ್ ಎಷ್ಟೋ ಜನ ಹೆಣ್ಣುಮಕ್ಕಳಿಗೆ ಇಂಥ ಅನ್ಯಾಯ ಆಗಿದೆ 😭😭😭

  • @srinivasasrinivasa3597
    @srinivasasrinivasa3597 Рік тому +16

    ಒಳ್ಳೆಯ ಕುಟುಂಬ

  • @ravindranathshetty7215
    @ravindranathshetty7215 Місяць тому

    Don't ask personal matters

  • @UmmehamanShifa
    @UmmehamanShifa Місяць тому +1

    Vinod.raj.awarige.awara.fathar.tumba.mosa.madidare

  • @m.prakashm.prakash1032
    @m.prakashm.prakash1032 Місяць тому +1

    Sir Nimma AppA yaru endu Karnataka ke gottu
    VISHNU SIR GU thondare,,kottiddare

  • @kumudakasi9891
    @kumudakasi9891 Місяць тому

    He is brought up by his mother imbibing good values in life. Unlike many rowdy elements in film industry, he is pucca gentleman. He has thoroughly followed his mother's instructions. Therrfore no one under the sun has any right to encroach his personal life. He has every right to maintain privacy of his private life.
    I oray God to bestow upon him in all walks of life. Let his family live happily and peacefully enjoying all the bliss of life. May his son come out with flying colours and bring joy to this man and join hands with his father t fulfill the dreams if his grand mother madam Leelavath the great veteran actress of South India.

  • @Kamalamma-m3r
    @Kamalamma-m3r Місяць тому +2

    ನಿಮ್ಮ ನಿಮ್ಮ ಅಪ್ಪ ನಿಮಗೆ ಗೊತ್ತಿದ್ದರೆ ಸಾಕು ಅವರನ್ನ ನೋಯಿಸೋದು ಬೇಡ

  • @arjunnaragund301
    @arjunnaragund301 Рік тому +1

    Vinod rajkumar avarige vandanegalu