ತುಂಬಾ ಹೆಮ್ಮೆಯಾಗುತ್ತದೆ ಅಕ್ಕಾ, ದೇವರ ಆಶಿರ್ವಾದ ಸದಾ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ, ನಿಮ್ಮಂತವರ ಗಂಡನಾಗಲು ಅದೃಷ್ಟ ಇರಬೇಕು ಆ ಅದೃಷ್ಟ ಆ ಅವಿವೇಕಿಗೆ ಇಲ್ಲವಲ್ಲ ಅಯ್ಯೋ ದೇವರೇ ಕಾಪಾಡು.
ಮೇಡಂ ಅವರೆ ನಿಮ್ಮ ಮನಸ್ಥಿತಿಗೆ ನನ್ನ ದೊಂದು ಸಲಾಮ್. ಬಾಬಾ ಸಾಹೇಬರು ಹೇಳಿದ ಹಾಗೆ. ನಮ್ಮ ಉದ್ದಾರ ನಮ್ಮಿಂದಲೇ ಆಗಬೇಕು. ತಾವು ಈ ಮಾತನ್ನು ಉಳಿಸಿದ್ದೀರಾ. ತುಂಬಾ ತುಂಬಾ ಧನ್ಯವಾದಗಳು. . ಜೈ ಭೀಮ್ ವಂದನೆಗಳು ಮೇಡಂ.
ನಿಮ್ಮ ಪರಿಸ್ಥಿತಿ ನನಗೆ ಅದೇ ತರ ಇದ್ದಿದ್ದು ನಾನು ಒಂದು ಮಗುನ್ ಇಟ್ಕೊಂಡಿದೀನಿ ನನಗೂ ಮನೆಯವ್ರಿಲ್ಲ ತುಂಬಾನೇ ಕಷ್ಟ ಇದೆ ಯಾರಿಗೆ ಅನುಭವ ಇರುತ್ತೋ ಅವರಿಗೆ ಮಾತ್ರ ಅರ್ಥ ಆಗುತ್ತೆ ಅಂತ ನಿಮ್ಮ ವಿಡಿಯೋ ನೋಡಿ ನಂಗಂತೂ ತುಂಬಾನೇ ಕಷ್ಟ ಅನಿಸ್ತು ನಾನು ನಿಮ್ಮ ಹೊಸ ಗೆಳತಿ ನೀವು ಕನೆಕ್ಟ್ ಆಗಿ ನಾನು ಕನೆಕ್ಟ್ ಆಗಿದ್ದೀನಿ ಪ್ಲೀಸ್
I will pray God that you will be blessed always....keep going..all men are same....there is no one like good husband in this world..hats off to your mother
Real lady,shabbash anisithe. Govt should be help like this people. Salute for my brother, he the driving teacher for her.,also great mother .Long live madam.
Olledagli akka nimge..nivu ankondiro kelsa adastu bega agutte don't worry.work is worship ❤ devru olledu madli nimgu nim family ge 😊 Om Sai Ram ji.om shree guru raghavendraya swamy namaha 🙏
ತುಂಬಾ ಹೆಮ್ಮೆಯಾಗುತ್ತದೆ ಮೇಡಂ,ದೇವರ ಆಶೀರ್ವಾದವಿರಲಿ ನಿಮಗೆ
🙏🙏🙏
ನಿಮ್ಮ ಹಾಗೂ ನಿಮ್ಮ ತಾಯಿಯ ಸಾಹಸಕ್ಕೆ ಧನ್ಯವಾದಗಳು, ಶುಭವಾಗಲಿ.
ನಿಜ ಜೀವನದ ಸ್ಟೋರಿ ಕೆಲವರಿಗೆ ದಾರಿದೀಪವಾಗಿ ಸ್ವಾಭಿಮಾನಿಯಾಗಿ ಬದುಕಲು ಓಳ್ಳೆಯ ಸಾಹಸವನ್ನು ಮಾಡಿದ್ದೀರಿ ಮೇಡಂ.
ನೊಂದ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ನೀವು🙏
Really
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊@@shashiKumar-ts9ft
ದೇವರು ತುಂಬಾ ನಿಮಗೆ ಒಳ್ಳೆಯದ ಮಾಡಲಿ ಮಕ್ಕಳು ನಿಮ್ಮ ಅಷ್ಟರಲ್ಲಿ ಬಾಗಿಯಾಗಿ ಅವರಿಗೆ ಒಳ್ಳೆ ಕೆಲಸ ಸಿಗಲಿ ಎಂದು ಆ ದೇವರಲ್ಲಿ ನನ್ನ ಕೋಟಿ ಕೋಟಿ ನಮನಗಳು
ದೇವರು ಒಳ್ಳೆದು ಮಾಡಲಿ ನಿಮಗೆ
ಖಂಡಿತ ಅವನನ್ನು ಸೇರಿಸಬೇಡ. ನಿನ್ನ ಬದುಕು ಚೆನ್ನಾಗಿ ಇದೆ. ಹೀಗೇ ಮುಂದುವರಿಯಲಿ.
ಗ್ರೇಟ್ ಮಗಳೆ.ಭಗವಂತನ ಆಶೀರ್ವಾದ ಇರುತ್ತದೆ.God bless u lots.
ನಿಮ್ಮ ಶ್ರದ್ದೆ ನಿಮಗೆ ಅ ಪರಮಾತ್ಮ ಒಳಿತು ಮಾಡುತ್ತಾನೆ 🙏💐
ತುಂಬಾ ಹೆಮ್ಮೆಯಾಗುತ್ತದೆ ಅಕ್ಕಾ, ದೇವರ ಆಶಿರ್ವಾದ ಸದಾ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ, ನಿಮ್ಮಂತವರ ಗಂಡನಾಗಲು ಅದೃಷ್ಟ ಇರಬೇಕು ಆ ಅದೃಷ್ಟ ಆ ಅವಿವೇಕಿಗೆ ಇಲ್ಲವಲ್ಲ ಅಯ್ಯೋ ದೇವರೇ ಕಾಪಾಡು.
ಕಿತ್ತೂರು ರಾಣಿ ಚೆನ್ನಮ್ಮ ನೀನು ❤❤
ದೇವರು ನಿಮಗೆ ಒಳ್ಳೆಯದು ಮಾಡಲಿ ಸಹೊದರಿ
ತಾಯಿ ನಿಮಗೆ ದೇವರು ಒಳ್ಳೆಯದು ಮಾಡಲಿ
ಶನೇಶ್ವರ ಸ್ವಾಮಿ ಆಶೀರ್ವಾದ ಇರಲಿ ನಿಮಗೆ ಅಕ್ಕ
ಸೂಪರ್ರ್.....ಆ ದೇವರು ನಿಮಗೆ ಒಳ್ಳೆಯದು ಮಾಡುತ್ತಾನೆ...... ಖಂಡಿತಾ ಭರವಸೆ ಇರಲಿ..... ನಂಬಿ.... ಒಳ್ಳೆಯದಾಗುತ್ತದೆ
ನಿಮ್ಮ ಹಾಗೆ ಎಲ್ಲಾ ಹೆಣ್ಣುಮಕ್ಕಳು ಯೋಚನೆ ಮಾಡಿದರೆ ತುಂಬಾ ಒಳ್ಳೆಯದು
ಆತ್ಮವಿಶ್ವಾಸ ಇದ್ದರೆ ಏನಾದರೂ ಸಾಧಿಸಬಹುದು
ನಿಮ್ಮ. ಜೀವನ. ನಿಮನ್ನು. ಒಳ್ಳೇದು. ಮಾಡ್ಲಿ
ನಿನ್ನಂಥ ಮಗಳನ್ನು ಪಡಿಬೇಕಾಡ್ರೆ ಖಂಡಿತ ಪುಣ್ಯ maadirbekamma. ನಿನ್ ಸಾಹಸಕ್ಕೆ ನನ್ನ ಸಂಪೂರ್ಣ ಆಶೀರ್ವಾದ ಯಿದೆಯಮ್ಮ. ನಿನ್ ಬಗ್ಗೆ ತುಂಬಾ ಹೆಮ್ಮೆ ಆಗ್ತಿದೆ ನಂಗೆ. ದೇವ್ರು ಖಂಡಿತ ನಿಂಗೆ.ಒಳ್ಳೇದು ಮಾಡ್ತಾರೆ, ಹೆದರಬೇಡ, ಜೀವನದ payana ಮುಂದುವರೆಸು.
🙏🙏🙏🙏🙏
Salute to this great mom ! ❤
ನೀವು ಧೀರ ಮಹಿಳೆ..,.👍
ಮೇಡಂ ಅವರೆ ನಿಮ್ಮ ಮನಸ್ಥಿತಿಗೆ ನನ್ನ ದೊಂದು ಸಲಾಮ್.
ಬಾಬಾ ಸಾಹೇಬರು ಹೇಳಿದ ಹಾಗೆ.
ನಮ್ಮ ಉದ್ದಾರ ನಮ್ಮಿಂದಲೇ ಆಗಬೇಕು.
ತಾವು ಈ ಮಾತನ್ನು ಉಳಿಸಿದ್ದೀರಾ.
ತುಂಬಾ ತುಂಬಾ ಧನ್ಯವಾದಗಳು.
. ಜೈ ಭೀಮ್ ವಂದನೆಗಳು ಮೇಡಂ.
Great sister all the best God bless you 💐🙏
ನಿಮ್ಮ ಪರಿಸ್ಥಿತಿ ನನಗೆ ಅದೇ ತರ ಇದ್ದಿದ್ದು ನಾನು ಒಂದು ಮಗುನ್ ಇಟ್ಕೊಂಡಿದೀನಿ ನನಗೂ ಮನೆಯವ್ರಿಲ್ಲ ತುಂಬಾನೇ ಕಷ್ಟ ಇದೆ ಯಾರಿಗೆ ಅನುಭವ ಇರುತ್ತೋ ಅವರಿಗೆ ಮಾತ್ರ ಅರ್ಥ ಆಗುತ್ತೆ ಅಂತ ನಿಮ್ಮ ವಿಡಿಯೋ ನೋಡಿ ನಂಗಂತೂ ತುಂಬಾನೇ ಕಷ್ಟ ಅನಿಸ್ತು ನಾನು ನಿಮ್ಮ ಹೊಸ ಗೆಳತಿ ನೀವು ಕನೆಕ್ಟ್ ಆಗಿ ನಾನು ಕನೆಕ್ಟ್ ಆಗಿದ್ದೀನಿ ಪ್ಲೀಸ್
👍👌
ನನಗೂ ತುಂಬಾ ಕಷ್ಟ ಇದೀನಿ ನೀವು ಯಾರು ಹೇಳಿ
ಹಾಯ್ ಸಿಸ್ಟರ್, ನಾನು ಶ್ರೀದೇವಿ ಅಂತ ಹೊಸ ಗೆಳತಿ
Medam nimage nanu auto driving kalisi kodtini
Bani friends phone number haki elaru group friends hagona amele delete madona ok na🎉
ನೊಂದ ನಿಮ್ಮ ಧೈರ್ಯಕ್ಕೆ ಹ್ಯಾಟ್ಸಪ್. ದೇವರಿದ್ದಾನೆ
ದೇವರು ನಿಮಗೆ ಒಳ್ಳೆಯದು ಮಾಡಲಿ..... ನಿಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ವ್ಯಕ್ತಿಗಳಾಗಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ ಅಂತ ದೇವರಲ್ಲಿ ಪ್ರಾರ್ಥನೆ.....
ಒಳ್ಳೆಯ ಸಾಧಕಿ.ಆಕೆಯ ಆಸೆ ಆಕಾಂಕ್ಷೆಗಳೆಲ್ಲಾ ದೇವರು ಈಡೇರಿಸಲಿ.
🙏ಗ್ರೇಟ್ ಅಕ್ಕ ನೀವು
ನಿಮ್ಮ ಇದ್ದ ಪ್ರೇರಣೆ ಎಲ್ಲರಿಗೂ ಇದು
ದೇವರು ಒಳ್ಳೆಯದನ್ನೇ ಮಾಡಲಿ 🙏
Really u r great sister,I am also leading form 19years single parent life it's very hard starting be happy always with you r kid's
Great job God bless you akka
ಫಿಲಿಪ್ಸ್ ಅವರೆ ನಮ್ಮ ಶ್ರೀರಾಮ ನಿಮಗೆ ಒಳ್ಳೆಯದನ್ನು ಮಾಡಲಿ
Manushyathwakke jyathi illa,🙏🙏
Carect @@prakash7564
Philip sir jathi nodilla
ದೇವರು ಒಳ್ಳೇದು ಮಾಡಲಿ.. ಅಕ್ಕಾ
We are all really proud of you. 🙂👍🏻
Hats off mam... Devru voledh madly.. Hennu manasu madudre ela kasta edrusthale... Nima hata chala bidadhe munde sagi🎉🎉
Great Inspiration -- LET HER say her story in TEDX talk and JOSH Talk -- this is really important for others to take inspiration
Super devate god bless u safe & good health keep going u r very good example for this society
Rathanama. Ninage. Auto. Kalisida. Annanage. Tumbha. Dhanyavaadgalu.. Ninage. Hosa. Auto. Kodisidh. Punyatamarigu. Dhanyavaadgalu.
Super Sister. May God bless you and your Family.
She has a great mom! If all moms behave this way, women will not suffer in India!! Well done mom!! 👌👌👌👌
Niv yavattigu nim gandange nim life alli barake bidbedi mam nimmanna nodidre thumba hemme agatte akka good luck
ಸೂಪರ್ ಅಮ್ಮ ತಂಗಿ
ದೇವರು ನಿಮ್ಮನ್ನ ಸದಾಕಾಪಾಡಲಿ ಮೇಡಂ 🙏
ನಿಮ್ಮ ನಂತಹ.ಹೆಣ್ಣು.ಮಗಳಿಗೆ.ನನ್ನ.ಹಾರ್ಥಿಕ.ಅಭಿನಂದನೆಗಳು
Please please support to this super super o lady hero like malashree...hats offyou madam....god bless you my sister.....i am also Ex auto driver
Very Proud Madam ..God blessed You😊
I will pray God that you will be blessed always....keep going..all men are same....there is no one like good husband in this world..hats off to your mother
Maguna bittu hodavana, return karibedi, sister.
Good luck.
Super ma'am
All the women's inspiration for you
God bless you
A big salute to you sister for ur courage which has made you strong and happy. You are an inspiration to all. Keep it up. May God Bless you.
Super sister god bless you and your family sister 🙏💗
I'm really proud of you dear. May God be with you.
Real lady,shabbash anisithe. Govt should be help like this people. Salute for my brother, he the driving teacher for her.,also great mother .Long live madam.
Nama Amma life kuda same story so hats off to all those Single parents ❤❤❤❤❤❤
Love You Amma
Good decision, great job. Hard working woman with lots of sacrifices. Lord Jesus bless u & ur children 🙌
Olledagli akka nimge..nivu ankondiro kelsa adastu bega agutte don't worry.work is worship ❤ devru olledu madli nimgu nim family ge 😊 Om Sai Ram ji.om shree guru raghavendraya swamy namaha 🙏
ನೀವು ನಿಜಾ great, ನೀವು ನಮಗೆ ಸ್ಫೂರ್ತಿ 🙏🙏ನಿಮಗೆ ಒಲೆದಾಗ್ಲಿ 💐💐
Thank You Sister
ಅಕ್ಕಾ ನಿಮ್ಮ ಧೈರ್ಯಕ್ಕೆ ನನ್ನದೊಂದು ಸಲಾಂ ❤️🙏🏿
Big salute for Mr Philip sir one who is helped her by financial in without any recovery.long live sir.Also salute for all others .jai hind.
Great job, you are true inspiration for the society, God bless you, keep it up madam 👍
Excellent madam god bless you
Great mam nivu❤
Lots of respect
ದೇವರು ನಿಮಗೆ ಒಳ್ಳೇದು ಮಾಡಲಿ...
Very inspirational madam.. hatsoff to you
ದೇವರು ನಿಮಗೆ ಒಳ್ಳೆಯದು ಮಾಡಲು ಅಮ್ಮ ನಿಮಗೆ ನಿಮ್ಮ ಮಕ್ಕಳಿಗೆ ದೇವರು ಒಳ್ಳೆಯದು ಮಾಡಲಿ
ನಿಮ್ಮ smily ಸೂಪರ್ ರೀ ಆಟೋಡ್ರೈವರ್ ಮೇಡಂ 😁😁👌👌👌👌
Real hero ASHA AKKA, all the best 👍
Inspiring.. 😍🌱🙏🏾
Great sis...God bless you ❤🎉
ನಿಮ್ಮ ಎಲ್ಲಾ ಕನಸುಗಳು ನೆರವೇರಲಿ ಅಕ್ಕ 🙏🙏🙏🙏🙏
Great Inspiration to all women's, wish you all the best, may God fulfill all your wishes and aspirations. Keep rocking 🎉
Very good if any company or mnc owner watching pls help her to get good job - she deserve good job...
🙏👍👍🌷🌷 ಸ್ನೇಹಜೀವಿ ಸಾಯಿ ಕುಮಾರ್ ನಿಮ್ಮ ಕಷ್ಟ ಎಲ್ಲಾನೂ ಬೇಗ ಪರಿಹಾರ ಮಾಡ್ಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ ❤
ಸೂಪರ್ ಸಿಸ್ಸ್
Super akka
Good mam deveru olledu madali nimmage❤❤❤🙌🙌🙌🙌🙏
Super medam inspiration to people
Sariyage helidira akka antha ganda kasta kaladalli elladiddoru ega yake nandu ede rithi kasta da life hats up akka
Amma....neevu great...God Bless U
ದೇವರು ಒಳ್ಳೇದು ಮಾಡಲಿ ನಿಮಗೆ.
ನಿಮಗೆ ನನ್ನದೊಂದು 🙏🙏🙏🙏 ದೇವರು ಒಳ್ಳೇದು ಮಾಡಲಿ ಅಕ್ಕಾ
You are very strong lady.....God bless you. All the best.
ದೇವರು ಒಳ್ಳೆಯದು ಮಾಡಲಿ 👍🏻
ಸೂಪರ್ ಅಕ್ಕ realy great 🙏🙏
Super video, heart touch😢, anyway devaru nimannu ashirwadishali.
God bless u madam nivu asto janakke spoorthi ganda eldenu jeevna madbodu antha thorstidira ❤❤
You are an inspiration.Amazing lady.I admire you
Good ma carry on your work........... Love you as you experience💪 to all mothers and poor people 👍👍👍👍👍👍👍
Very toughing story mam.. God bless u all the happiness ❤️
Chaladalli badukina jeevanavannu kondukonda chalagaate god bless you siste❤
Mam u look soo beautiful not just by looks but also the way u take care of yourself and ur kids
Namaste Akka your a inspiration women
God bless you akka nimma dhyrya mattastu janakke spoorthi agali
ಒಳ್ಳೆದಾಗಲಿ ಅಕ್ಕ...
Super great 👍
Good Working Medam....
May God bless you and your loving children
Nivu great ma 🙏🙏 aa devaru nimage olledu madli 💐💐❤️🥰
God bless u & your family with long life & health hatts off to u really u r genious