ಜಯಮ್ಮ ನಿಗೆ ನಿಮ್ಮೆಲ್ಲರ ಹರಕೆ ಆಶೀರ್ವಾದ,ಪ್ರೀತಿ,ಪ್ರೋತ್ಸಾಹಕ್ಕೆ ಬದುಕಿನ ಬುತ್ತಿಯ ಕಡೆಯಿಂದ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻🙏🏻 ಮತ್ತೊಮ್ಮೆ ಜಯಮ್ಮನೊಂದಿಗೆ ನಮ್ಮ ಸಂದರ್ಶನ ಖಂಡಿತವಾಗಿಯೂ ಮುಂದುವರೆಯುತ್ತದೆ.
@@mahadeshmanu3336 Rama, hanumantan dp hakidiyalla guru idena ninn sanskruti?? idena so called ramarajya ?? Maanaveeyate annodu nimagelli artha aagbeku .. ನಿನ್ನ ಬೈಗುಳದಲ್ಲೇ ಗೊತ್ತಾಗುತ್ತೆ ನಿಮ್ಮಂಥವರು ಹೆಣ್ಣಿಗೆ ಎಷ್ಟು ಬೆಲೆ ಕೊಡ್ತೀರಾ ಅಂತಾ.. ಥೂ!!!!!!
ನಾನು ನನ್ನ ಸ್ನೇಹಿತನ ಜೊತೆ ಈ ಹೋಟೆಲ್ಗೆ ಹೋಗಿ ಊಟ ಮಾಡಿದ್ದೀನಿ ನಿಜವಾಗಲೂ ಅಜ್ಜಿಯ ಕೈ ರುಚಿ ಚೆನ್ನಾಗಿದೆ ಹೊಟ್ಟೆ ತುಂಬಾ ಊಟ ಹಾಕುತ್ತಾರೆ ಇವರಿಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ. 🙏😍
Yeppo evarugi ಪದ್ಮಶ್ರೀ ಕೊಡ್ಬೇಕು. ನಿಜ ಇವರನ್ನ ನೋಡಿ ಮನಸ್ಸಿಗೆ ತುಂಬಾ ಖುಷಿ ಆಯಿತು ತುಂಬಾ thanks sir... ಇವರ ಜೀವನ ಕಥೆ ಯನ್ನ ನಾವು ಹೇಳ್ಬಹುದು ಇನ್ನೊಬ್ಬರಿಗೆ 🙏🙏🙏ತುಂಬಾ ಖುಷಿ ಆಯಿತು ತಾಯಿ ನಿಮ್ಮನ ನೋಡಿ
ಸರಿ ವಿಡಿಯೋ ನೋಡಿದ್ಮೇಲೆ... ಒಂದು ಸಾರಿ ಇಲ್ಲಿ ಹೋಗ್ಬೇಕು ಅನ್ನೋ ಸರಿ ಜಾಸ್ತಿ ಆಗ್ತಿದೆ..... ನಮ್ದು ಧಾರವಾಡ... ಆದ್ರೆ ಖಂಡಿತ ನಾವು ಅವರಿಗೂ ಹೋಗ್ತಿವಿ ಊಟ ಮಾಡೇ ಮಾಡ್ತೀವಿ 🥰....... ಇದರ ಇನ್ನೂ ಮುಂದಿನ ವಿಡಿಯೋ ನೀವು ಮಾಡಿದ್ರೆ ಇನ್ನೂ ಚೆನ್ನಾಗಿರ್ತಿತ್ತು ಸರ್..... ಖಂಡಿತ ಸರ್ ಹೋಟೆಲಿಗೆ ಒಮ್ಮೆ ಭೇಟಿ ಕೊಟ್ಟು... ನಾವು ನಿಮ್ಮ ಚಾನೆಲ್ ನೋಡಿ ಬಂದಿದ್ವಿ ಅಂತ ಅವರ ಕಡೆ ಹೇಳೇ ಇರುತ್ತೇವೆ... ಈ ಒಂದು ಒಳ್ಳೆಯ ಇಂಫಾರ್ಮೇಷನ್ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್ ಸರ್ ❣️
People like Jayamma are real icons of Karnataka. She should be given highest civilian awards for her service. I had tears when I heard her speaking..!!
Super episode.i liked.beautiful. even though she is not eating pig but she makes and serves who likes to eat what a great ness of that lady really wonderful lady. Episode for those who are making fighting for eating issues. Just waiting for your next episode. God bless you. Good happy people are there still. God is great.
Bravey amma,namaskaragalu nimge.badukina buttiyavra jote maataduvaga kundapura andri adakkadru nimmnna omme meet madbeku anta unkondidini.I proud u amma,thanks for the fantastic video sir 🙏.waiting for her next video
ಜಯಮ್ಮ ನಿಗೆ ನಿಮ್ಮೆಲ್ಲರ ಹರಕೆ ಆಶೀರ್ವಾದ,ಪ್ರೀತಿ,ಪ್ರೋತ್ಸಾಹಕ್ಕೆ ಬದುಕಿನ ಬುತ್ತಿಯ ಕಡೆಯಿಂದ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻🙏🏻
ಮತ್ತೊಮ್ಮೆ ಜಯಮ್ಮನೊಂದಿಗೆ ನಮ್ಮ ಸಂದರ್ಶನ ಖಂಡಿತವಾಗಿಯೂ ಮುಂದುವರೆಯುತ್ತದೆ.
waiting
We are all waiting Sir🙏
ಯಾವತ್ ಬರ್ತೀರಾ ಡೇಟ್ ಆಕೀ ಸರ್ ನಾವು ಇಲ್ಲೇ ಪಕ್ಕದ್ ಊರು ಬರ್ತೀವಿ ಮೀಟ್ ಆಗ್ತಿವಿ 🤝
🌹🙏🙏🙏🙏🙏🌹👍👌❤️👏👏
@@GirishGirish-sc3juಢಡ
ಜಯಮ್ಮ ತಾಯಿ ಇನ್ನೂ ನೂರು ವರ್ಷಗಳ ಆರೋಗ್ಯವಾಗಿ ಸುಖವಾಗಿರಲಿ...
ಇವರಿಗೆ ಪದ್ಮಶ್ರೀ ಪ್ರಶಸ್ತಿ ಸಿಗಬೇಕು.. ಇವರು ಇದಕ್ಕೆ ೧೦೦% ಅರ್ಹರು 👍👍🙏🙏
Yav urana nindu😂
@@think_minds2860 nimm Ure kanayya.. we are brothers.. hel Anna yenadru helbekitta? 😊💐🌺💖
True
In yav prashasthinu bedva😂😂😂tagadu boli magane😅
@@mahadeshmanu3336 Rama, hanumantan dp hakidiyalla guru idena ninn sanskruti?? idena so called ramarajya ?? Maanaveeyate annodu nimagelli artha aagbeku ..
ನಿನ್ನ ಬೈಗುಳದಲ್ಲೇ ಗೊತ್ತಾಗುತ್ತೆ ನಿಮ್ಮಂಥವರು ಹೆಣ್ಣಿಗೆ ಎಷ್ಟು ಬೆಲೆ ಕೊಡ್ತೀರಾ ಅಂತಾ.. ಥೂ!!!!!!
ಈ ಅಮ್ಮ ನಿಜವಾದ ಸಮಾಜ ಸೇವಕಿ ಇವರಿಗೆ ಸಮಾಜ ಸೇವ ಅವಾರ್ಡ್ ಕೊಡಬೇಕು ಬದುಕಿನ ಬುತ್ತಿ ಕಡೆಯಿಂದ ಎಲ್ಲರೂ ಪ್ರೋತ್ಸಾಹಿಸಿ 🙏🙏
ಮಹಾ ತಾಯಿ ಅನ್ನದಾತೆ 🙏 ಈ ಪರಿಚಯಕ್ಕಾಗಿ ಬದುಕಿನ ಬುತ್ತಿಗೆ ಧನ್ಯವಾದಗಳು🙏🙏
Nice line sis..
Very hardworking Tai
ನನಗೆ ಮೊಟ್ಟೆಯವರು ಮಾತಾಡಿದು ತುಂಬಾ ಖುಷಿ ಆಯಿತು 👌👌👌ಒಳ್ಳೆ ಮನುಷ್ಯ
ಖಂಡಿತ ಸಿಗಬೇಕು ನಿಸ್ವಾರ್ಥ ಜೀವಗಳು
😂😂
Nija
ಇವರ ಜೀವನ ಅನುಭವದ ಮುಂದೆ, ನಮ್ಮ ಯುವಕ ಯುವತಿಯರ, ಶೋಕಿ ಎಲ್ಲಿ ಹೋಯಿತೋ ನಾ ಕಾಣೆ 🔥
Superb Amma nimage savira Namskaragalu
Thumba chennagi helidiri🙏
😊😊❤🎉🎉
ಮಹಾ ತಾಯಿಗೆ ಶತ ಶತ ನಮನಗಳು ದೇವರು ಒಳ್ಳೆಯದು ಮಾಡಲಿ...🙏🙏🙏
ಮೆಚ್ಚುಗೆ ಸೂಚಿಸಿದ ಎಲ್ಲರಿಗೂ ನನ್ನ ಹೃಯಪೂರ್ವಕ ವಂದನೆಗಳು 🙏🙏
ನಾನು ನನ್ನ ಸ್ನೇಹಿತನ ಜೊತೆ ಈ ಹೋಟೆಲ್ಗೆ ಹೋಗಿ ಊಟ ಮಾಡಿದ್ದೀನಿ ನಿಜವಾಗಲೂ ಅಜ್ಜಿಯ ಕೈ ರುಚಿ ಚೆನ್ನಾಗಿದೆ ಹೊಟ್ಟೆ ತುಂಬಾ ಊಟ ಹಾಕುತ್ತಾರೆ ಇವರಿಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ. 🙏😍
Yava ooru idu
ಮಾಗಡಿ
ನಿಜವಾಗ್ಲೂ ಹೇಳೋಕೆ, ಬರೆಯೋಕೆ, ಮಾತೇ ಇಲ್ಲಾ... ಮೂಕವಿಸ್ಮಿತ..
ಆ ಮಹಾತಾಯಿ ನೋಡಿ ಧನ್ಯ..
ಆ ನಿಷ್ಕಲ್ಮಶ ಮನಸ್ಸು ತಣ್ಣಗಿರಲಿ ಎಂದು ನನ್ನ ಪ್ರಾರ್ಥನೆ❤
ಅಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಅಮ್ಮ
ಈ ತಾಯಿಗೆ ದೇವರು ಎನ್ನು ಹೆಚ್ಚು ಶಕ್ತಿ ಕೊಡಲಿ , ನೂರ್ ಕಾಲ ಈ ಹೋಟೆಲ್ ಹೀಗೆ ನಡೆಯಲಿ....❤
ಸಾರ್ ಅಳತೆ ಊಟ ಅಲ್ಲ ಸರ್ ಹೊಟ್ಟೆ ತುಂಬ ಊಟ ನಮ್ಮಜ್ಜಿನೇ ಊಟ ಇಟ್ಟಿದ್ದಾರೆ ಅನ್ಸುತ್ತೆ 🤝❤️
Yeppo evarugi ಪದ್ಮಶ್ರೀ ಕೊಡ್ಬೇಕು. ನಿಜ ಇವರನ್ನ ನೋಡಿ ಮನಸ್ಸಿಗೆ ತುಂಬಾ ಖುಷಿ ಆಯಿತು ತುಂಬಾ thanks sir... ಇವರ ಜೀವನ ಕಥೆ ಯನ್ನ ನಾವು ಹೇಳ್ಬಹುದು ಇನ್ನೊಬ್ಬರಿಗೆ 🙏🙏🙏ತುಂಬಾ ಖುಷಿ ಆಯಿತು ತಾಯಿ ನಿಮ್ಮನ ನೋಡಿ
ಅಮ್ಮಾ ನಿಮ್ಮನ್ನು ದೇವರು ಸದಾ ಕಾಲ ಚೆನ್ನಾಗಿ ಇಟ್ಟಿರಲಿ🙏
ಅಮ್ಮಾ.ದೇವರು ನಿಮಗೆ ಒಳ್ಳೆಯ ಆರೋಗ್ಯ ಭಾಗ್ಯ ಕೊಡಲಿ.
ಸರ್ ಜಯ್ಯಮ್ಮ ರವರಿಗೆ ಮನೆ ಮತ್ತು ಹೋಟೆಲ್ ಗೆ ಒಂದು ಕಟ್ಟಡ ನಿರ್ಮಾಣದ ಬಗ್ಗೆ ಪ್ರಚಾರ ಮಾಡಿಸಿ ಸರ್.
🙏🙏amma ದೇವರು ಇಲ್ಲೇ ಇದಾನೆ ನಿಮಗೆ ಆಯುರ್ ಅರೋಗ್ಯ ಕೊಟ್ಟು ಕಾಪಾಡಲಿ ಅಮ್ಮ 🙏🙏
ತಾಯಿ ನೀಮ್ಮಗೆ ನಮ್ಮ ಆಯಸ್ಸು ಕೂಡ ನಿಮ್ಮಗೀರಲ್ಲಿ 🙏🏻❤️
ಜಯಮ್ಮ ನಂತ ವೀರ ಮಹಿಳೆ ಇನ್ನೂ ಹುಟ್ಟಿ ಬರಲಿ... ಜಯಮ್ಮನಿಂದ ಕಲಿಯೋದು ತುಂಬಾ ವಿಷ್ಯ ಇದೆ... ಜೈ ಜಯಮ್ಮ 🙏🙏🙏
ದೇವರು ನಿಮಗೆ 100 ವರುಷ ಆರೋಗ್ಯ ಕೊಡಲಿ ತಾಯಿ... 🙏🙏🙏
ಅಪರೂಪದ ಜನ್ಮ.. ಅವದೂತ ವ್ಯಕ್ತಿಗಳು ನೀವೆಲ್ಲ.. ಇಂಥವರಿಗೆ ರಾಜ್ಯೋತ್ಸವ ಪ್ರಶಸ್ತಿಗಳು, ಶ್ರೇಷ್ಠ ಕೊಡುಗೆಗಳು ನೀಡಿ.. 🙏🏻
24:05 super amma ಅನ್ನದಾತೆ ಸುಖಿಭವ , money doesn't matter here only humanity matters.
ಈ ಕಾಲದಲ್ಲೂ ಇಂಥವರು ಇರೋದಕ್ಕೆ ಮಳೆ ಬೆಳೆ ಹಗ್ತಿರೋದು ❤
Yenappa hagtirodu??
Nijane
Yavd hengadru irli nin modlu kannada nettag type madod kali sule magane😅😅😅
ಅಮ್ಮ ನಿಮ್ಮ ಪರಿಚಯದಿಂದ ತುಂಬಾ ಖುಷಿ ಆಯ್ತು ತಾಯಿ........ ನಿಜವಾದ ಅನ್ನದಾತೆ ನೀವು 🙏🙏🙏
💐💐💐💐ನಮಸ್ಕಾರ ಅಮ್ಮ
ನಿಮಗೆ ದೇವರು ಚನ್ನಾಗಿ ಕಾಪಾಡಲಿ🙏🙏🙏
ಅನ್ನಪೂರ್ಣೇಶ್ವರಿ, ಮಹಾತಾಯಿ, ದೇವರು ನಿಮ್ಮನ್ನು ಆಶೀರ್ವದಿಸಲಿ ಅಮ್ಮ
ಈ ಅಮ್ಮನ ಕೈ ರುಚಿಯನ್ನು ಎರಡನೇ ಭಾಗವಾಗಿ ತೋರಿಸಿ ಸ್ವಾಮಿ ಧನ್ಯವಾದಗಳು
ಮೊದಲನೇದಾಗಿ ಬದುಕಿನ ಬುತ್ತಿ ತಂಡನಕ್ಕೆ ಧನ್ಯವಾದಗಳು ಸರ್
ಅಮ್ಮನಾ ಕೈ ರುಚಿ ನೋಡೋಕೋಸ್ಕರ ರನಾದ್ರು ಬರ್ತೀವಿ ಅಮ್ಮ....Love you ಅಮ್ಮ ❤❤❤🙏🙏😘😘😘
ದೇವರು
ಸರ್ ನಿಜವಾದ ತಾಯಿ ಹೃದಯ... ಸೂಪರ್ ಎಪಿಸೋಡ್...
ಭಗವಂತ ಚೆನ್ನಾಗಿ ಇಟ್ಟಿರಲಿ. ಅನ್ನ ಆಕೋ ಕೈಯನ್ನು.
ದೇವ್ರು ಇದ್ದಾರೆ ಅಂದ್ರೆ ನಿಜವಾಗ್ಲು ಅದು ನಿಮ್ಮಂತೊರ ರೂಪದಲ್ಲೆ ಅನ್ನುತ್ತೆ ಅಮ್ಮ ....ಅಮ್ಮ I love uuuu
ಕಲಿಯುಗದ ಪ್ರತ್ಯಕ್ಷ ಅನ್ನಪೂರ್ಣೇಶ್ವರಿ....
🙏🙏🙏
ನನ್ನ ಪ್ರಕಾರ ಈ ತಾಯಿ ಗೆ ಅನ್ನಪೂರ್ಣೇಶ್ವರಿ ಎನ್ನ ಬಹುದು
ಓಂ ಶಕ್ತಿ ತಾಯಿನೆ ನೋಡುವಷ್ಟು ಸಂತೋಷ ಆಯ್ತು ಅಮ್ಮನ ಆಶೀರ್ವಾದ ಸದಾ ಇರಲಿ
ದುಡ್ಡು ಕೊಟ್ಟು ಊಟ ಮಾಡಿ ಎಲ್ಲರೂ, ಅಮ್ಮಗೇ ಮೋಸ ಮಾಡಬೇಡಿ 😢😢😢
ಅಲ್ಲಿ ಊಟ ಮಾಡಿ ಮೋಸ ಮಾಡ್ತಾರೆ ಸುವರ್ ನನ್ನ ಮಕ್ಕಳು ನಾನು ಊಟ ಮಾಡಿದ್ದೀನಿ ಅಲ್ಲಿ ನಮ್ ತಾಲ್ಲೂಕ್ ಅಜ್ಜಿ❤❤
first nin thindind dud phone pay mado hadargitti magane😅😅😅
@@rajannajc6048hwda pls extra haki dudd 500
@@rajannajc6048ಕೆಟ್ಟದಾಗಿ ಬೈದು ನಮ್ಮ ಬಾಯಿ ಹೊಲಸು ಮಾಡ್ಕೊಳೋದು ಬೇಡ! ಅವ್ರವ್ರ ಕರ್ಮ ಅವ್ರೇ ಅನುಭವಿಸುತ್ತಾರೆ 🙏
ಅಮ್ಮ ನೂರು ವರ್ಷಗಳು ಚೆನ್ನಾಗಿ ಇರು ತಾಯಿ💯🙏
ಅಮ್ಮನಿಗೆ ಒಳ್ಳೆದಾಗಲಿ 🙏🙏 ಅಮ್ಮ ಅಂದ್ರೆ ಅಮ್ಮ 💙
ದೇವ್ರು ಒಳ್ಳೆದು ಮಾಡಲಿ 🙏
ಸರಿ ವಿಡಿಯೋ ನೋಡಿದ್ಮೇಲೆ... ಒಂದು ಸಾರಿ ಇಲ್ಲಿ ಹೋಗ್ಬೇಕು ಅನ್ನೋ ಸರಿ ಜಾಸ್ತಿ ಆಗ್ತಿದೆ..... ನಮ್ದು ಧಾರವಾಡ... ಆದ್ರೆ ಖಂಡಿತ ನಾವು ಅವರಿಗೂ ಹೋಗ್ತಿವಿ ಊಟ ಮಾಡೇ ಮಾಡ್ತೀವಿ 🥰....... ಇದರ ಇನ್ನೂ ಮುಂದಿನ ವಿಡಿಯೋ ನೀವು ಮಾಡಿದ್ರೆ ಇನ್ನೂ ಚೆನ್ನಾಗಿರ್ತಿತ್ತು ಸರ್..... ಖಂಡಿತ ಸರ್ ಹೋಟೆಲಿಗೆ ಒಮ್ಮೆ ಭೇಟಿ ಕೊಟ್ಟು... ನಾವು ನಿಮ್ಮ ಚಾನೆಲ್ ನೋಡಿ ಬಂದಿದ್ವಿ ಅಂತ ಅವರ ಕಡೆ ಹೇಳೇ ಇರುತ್ತೇವೆ... ಈ ಒಂದು ಒಳ್ಳೆಯ ಇಂಫಾರ್ಮೇಷನ್ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್ ಸರ್ ❣️
Nan lifeali first time ಇಂಥ ಅಮ್ಮಾನ್ ನೋಡಿ god bless you amma
ಅಮ್ಮಾ ತಾಯಿ ಜಯಮ್ಮ 🙏🏻🙏🏻ನಿನು ಇನ್ನು 100ವರ್ಷ ಚನ್ನಾಗಿ ಬಾಳು 🙏🏻ಲವ್ ಯು ಅಮ್ಮಾ 💕💕💕💕💕💕🙏🏻
ಅಮ್ಮ ನಿಮ್ಮ ಕಷ್ಟ ಇವತ್ತಿನ ಜನರಿಗೆ ಸ್ಫೂರ್ತಿ 🙏🙏💐
ಸರ್ ಈ ಅಮ್ಮ್ ಪರಿಚಯ ಮಾಡಿದಕ್ಕೆ ನಿಮ್ಮಗೆ ಕೃತಜ್ಞತೆ ಸಲಿಸುತ್ತೆನೆ.. ಅಮ್ಮ್ ಆ ದೇವರು ನಿಮಗೆ ಚನ್ನಾಗಿ ಅರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ❤❤🙏🙏🙏..
ಸರ್ ದಯವಿಟ್ಟು ಈ ತಾಯಿಗೆ ಒಂದು ಹೋಟೆಲ್ಗಾಗಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಚಾರಕ್ಕೆ ವೀಡಿಯೋ ಮಾಡಿ,,,,😢,,,ಈ ತಾಯಿಗೆ ದೇವರು ಆರೋಗ್ಯ ಚೈತನ್ಯ ಚೆನ್ನಾಗಿ ಇರಿಸಲಿ
ನಾನು ಅದೆ ಊರಿನ ಪಕ್ಕದ ಊರು ನನಗೆ ಗೊತ್ತಿರಲಿಲ್ಲ ಈ ವಿಡಿಯೋ ನೋಡಿ ತುಂಬಾ ಖುಷಿ ಕೊಟ್ಟಿದೆ ಧನ್ಯವಾದ ಸರ್ ನಾವು ಸಲ್ಪ ಸಹಾಯ ಮಾಡ್ತಿವಿ
ಅಜ್ಜಿ ಮಾತು ಕೇಳಿ ತುಂಬಾ ಸಂತೋಷವಾಯಿತು 😢❤
ತಾಯಿ ಆ ದೇವರು ನಿಮಗೆ ಆಯಸ್ಸು ಇನ್ನು ಜಾಸ್ತಿ ಕೊಡ್ಲಿ
ದಯವಿಟ್ಟು ಊಟ ಮಾಡಿ ದುಡ್ಡು ಕೊಡದೇ ಹೋಗಬೇಡಿ..... ಅವರ ಶ್ರಮಕ್ಕೆ ಕೈಲಾದಷ್ಟು ಕೊಡಿ....
ಸರ್ಕಾರ ರಾದವರು ಸ೦ಗದವರು ಇವರಿಗೆ ಸಹಾಯ ಮಾಡಿ
ಅನ್ನದಾತೋ ಸುಖಿ ಭವ.. ಅಮ್ಮ 🙏🙏🙏🙏
ಕಣ್ಣಿಗೆ ಕಾಣುವ ದೇವರು ಅಜ್ಜಿ ನೀನು.. ❤️❤️
Super Energy, Very Modest and Honest Mother. An Exlemprary Example of all Good Qualities.
ದೇವರ ದಯೇ ಸದಾ ಇರಲಿ ಇಂತ ತಾಯನ್ದರಿಗೆ🙏🙏🙏🙏🙏
ಈಗಲು ಒಳ್ಳೆ ಮಾನವೀಯತೆಯ ನಾಡು ನಮ್ಮ ಹೆಮ್ಮೆಯ ಮಾಗಡಿ
ದೇವರು ಅಮ್ಮ ನೀವು 🙏🏻🙏🏻💐💐ಹಸಿದವರ ಪಾಲಿನ ಅನ್ನ ದಾತೆ ಆ ದೇವರು ನಿಮಗೆ ಹೆಚ್ಚಿನ ಆಯಸ್ಸು ಕೊಡಲಿ
ಕಲ್ಮಶ ಇಲ್ಲದ ಮಾತುಗಳು 💐ದೇವರು ಒಳ್ಳೆದ ಮಾಡ್ಲಿ 💐
Great dedication to feed the needy. Good job
ಅನ್ನದಾತೆ ಮಹಾತಾಯಿ....🙏 ದೇವರು ಒಳ್ಳೆದ್ ಮಾಡ್ಲಿ ನಿಮಗೆ.....😊
ಮಾತೃದೇವೋ ಭವ:,ಅನ್ನಪೂರ್ಣೆಯ ಅವತಾರಮ್ಮ ನೀವು,
💐💃🌿" ಭೂಮಿಯ ಮೇಲಿನ ನಿಜವಾದ ' ದೇವರು " 🌿💃💐ತುಂಬ ಹೃದಯದ ಧನ್ಯವಾದಗಳು,,,,, ಬುತ್ತಿ ತಂಡಕ್ಕೆ 🌿👌👌👌👌👌👌👌👌👌👌🌷🌷🌷🌷🌷🌷👌👌👌
ತಾಯಿ ನಿನಗೆ ನನ್ನ ಕೋಟೀ ನಮನ ಗಳು 🙏🙏🙏🙏🙏
People like Jayamma are real icons of Karnataka. She should be given highest civilian awards for her service. I had tears when I heard her speaking..!!
ತಾಯಿ ಜಯ್ಯಮ್ಮ ನಿಮ್ಮನೆ ತುಂಬಾ Chennagirali ನಿನ್ನ ಮನೆ ಹೆಚ್ಲಿ ಕನವ
Beautyful soul... ಅಸುಹೆ ಪಡದ ತಾಯಿ god bless you ❤
First time a I clicked the like button only for Ajji👍 👏
ನಾನು ಊಟ ಮಾಡಿದೀನಿ ಸೂಪರ್ ಅಮ್ಮ ❤️
ಬದುಕಿನ ಬುತ್ತಿ ಮಾಧ್ಯಮಕ್ಕೆ ಶುಭವಾಗಲಿ, ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು
ಶ್ರಮ ಜೀವಿ,,ದೇವರು ಹೆಚ್ಚಿನ ಶಕ್ತಿ ನೀಡಲಿ
ಇದು ಯೂಟೂಬರ್ ಕೆಲ್ಸ ಧನ್ಯವಾದ ನಿಮ್ಮ ಕೆಲಸಕ್ಕೆ
ಮುಂದಿನ ಎಪೀಸೋಡ್ WAITING.... ಜಯಮ್ಮ 🙏
Annapurneshvari.... ಅಮ್ಮ ನೀವು.
ತುಂಬಾ ಒಳ್ಳೇದಾಗ್ಲಮ್ಮ ನಿಮ್ಗೆ... ❤🙏🏻🪔
ಅನ್ನ ಕೊಡುವ ತಾಯಿಗೆ ಕೋಟಿ ನಮನಗಳು
ದಯವಿಟ್ಟು ಊಟ ಮಾಡಿ ದುಡ್ಡು ಕೊಟ್ಟು ಹೋಗಿ, ಮೋಸ ಮಾಡಬೇಡಿರಿ 🙏
ಆದಷ್ಟು ಬೇಗ ಅವರ ಅಡಿಗೆ ರುಚಿ ತೋರಿಸಿ
ಅನ್ನಪೂರ್ಣಿ ಅಮ್ಮ 🙏🙏🙏🙏🙏
2:57 to 5:43 ಒಳ್ಳೆ ಮನುಷ್ಯ 👌
ಈ ಮಹಾ ತಾಯಿಗೆ ನನ್ನ ಅನಂತ ನಮಸ್ಕಾರ ಗಳು...
Super episode.i liked.beautiful. even though she is not eating pig but she makes and serves who likes to eat what a great ness of that lady really wonderful lady. Episode for those who are making fighting for eating issues. Just waiting for your next episode. God bless you. Good happy people are there still. God is great.
Bravey amma,namaskaragalu nimge.badukina buttiyavra jote maataduvaga kundapura andri adakkadru nimmnna omme meet madbeku anta unkondidini.I proud u amma,thanks for the fantastic video sir 🙏.waiting for her next video
God lives in Humanity ..One such God lives in these people..jayamma .. Great Human being..
ಅನ್ನ ನೀಡುವ ಕೈ ಯಾವತ್ತು ಬರಿದು ಆಗಲ್ಲ
ಒಳ್ಳೆಯದು ಆಗಲಿ
ಅಮ್ಮ ನಿಮ್ಮ ಜೀವನ ಶೈಲೀ ತುಂಬಾ ಖುಷಿ ಆಯ್ತು ಒಳ್ಳೇದು ಆಗ್ಲಿ ನಿಮಗೆ 🙏🙏🙏🙏
ಮುಗ್ದ ಮನಸಿನ ತಾಯಿ ❣️❣️
Great mother,,,no words to describe,,,salute to ur feet,
Great mother❤
💯💯💯💯💯💯hiiiii
ಜಯಮ್ಮ ಗೆ ದೇವರು ಒಳ್ಳೇದು ಮಾಡಲಿ
ಇನ್ನೂದ್ದು ಮಾತು ಪ್ಲೀಸ್ ಊಟ ಮಾಡಿ ದುಡ್ ಕೊಟ್ಟು ಹೋಗಿ ಜನರೇ ಪ್ಲೀಸ್ 🙏🏻ಮೋಸ ಮಾಡ್ಬೇಡಿ ಅಮ್ಮಂಗೆ 😔
ಜಯಮ್ಮ್ ಎನ್ನುವ ಹೆಸರು ಈಗೇನ 🙏❤️
ಅಮ್ಮ ನಿಮ್ಮ ಜೀವನ ಚನ್ನಾಗಿರಲಿ 🙏🙏🙏🙏🙏🙏🙏🙏
Such a pure soul 😍.I really felt to spend time with her ❤
Parishramakke olle prathiphala aa Bhagawantha Kotter kodthane Ajji.
I m proud of u.
Younger generation thumba kalibeku nimminda.
🙏🙏🙏🙏🙏🙏🙏
ಮಾಡೊ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಿತಿ ಇದ್ದರೆ ಇದೆಲ್ಲ ಸಾಧ್ಯ
ನಮ್ಮ ಮಾಗಡಿ ತಾಲ್ಲೂಕಿನಲ್ಲೇ ಹೆಸರುವಾಸಿ ಈ ಹೊಟೆಲ್ ಕಡಿಮೆ ಬೆಲೆಗೆ ಅತ್ಯುತ್ತಮವಾದ ಹೊಟ್ಟೆ ತುಂಬಾ ಊಟ ಕೊಡ್ತಾರೆ
ನಿಮ್ಮ ಜೀವನ ಚೆನ್ನಾಗಿರಲಿ ಅಮ್ಮ 🙏ನಿನ್ನ ಜೀವನ ನಮಗೆ ಮಾದರಿಯಾಗಲಿ ಅಮ್ಮ🙏
I really appreciate her hardwork ,her dedication to give food for people. I have never seen such ppl in this world.
ಸರ್ ಇವರು ನಮ್ಮ ಊರಿನವರು ಜಯಮ್ಮ ಅತ್ತ ಊಟ ತುಬಾ ಚನ್ನಾಗಿ ಕೊಡುತ್ತಾರೆ 👌👌👌
ಅಮ್ಮ ನಿಮಗೆ ಇನಷ್ಟು ಒಳ್ಳೆ ದ್ ಆಗಲಿ
ನಾವು ದುರ್ಗಾ ದವರು ಒಮ್ಮೆ yadru ಭೇಟಿ madthivi ಸಾರ್ ಬೆಂಗಳೂರು ನಗರ ದಲ್ಲಿ iddivi ಸಾರ್ ಊರಿಗೆ ಹೋದಾಗ ಅಲ್ಲಿ ಹೋಗಿ ಊಟ madthivi ನಮಸ್ಕಾರ ಸಾರ್ tqu so much
ಅಂಬಾನಿಗೂ ಧ್ಯರ್ಯ ಇಲ್ಲ bidi
❤🎉🎉 ಉತ್ತಮ ವಿಡಿಯೋ.ಧನ್ಯವಾದಗಳು...