😅ಪ್ರಜ್ವಲ್ ಅವರ ಮಾತು ಅಭಿನಯ!😅😂🙏ಎಂಥಾ ಸಮರ್ಥ ಕಲಾವಿದರಿವರೆಲ್ಲರೂ!!😍🙏

Поділитися
Вставка
  • Опубліковано 29 тра 2024
  • ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಶ್ರೀಕ್ಷೇತ್ರ ನೀಲಾವರದಲ್ಲಿ ೦೭ ಡಿಸೆಂಬರ್ ೨೦೨೩ರಂದು ಗುರುವಾರ ನಡೆದ ನೂತನ ಪ್ರಸಂಗ "ಇಂದ್ರಪ್ರಸ್ಥ"..
    ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಶ್ರೀ ವಾಸುದೇವ ರಂಗಾಭಟ್ ಕಥಾ ಸಂಯೋಜನೆಯ ಅದ್ಭುತ ಯಕ್ಷಗಾನ..!!
    ಹಿಮ್ಮೇಳ ಕಲಾವಿದರು:
    ಭಾಗವತರು: ಶ್ರೀ ರವಿಚಂದ್ರ ಕನ್ನಡಿಕಟ್ಟೆ
    ಮದ್ದಳೆ: ಶ್ರೀ ಶ್ರೀಧರ ವಿಟ್ಲ
    ಚೆಂಡೆ: ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್
    ಚಕ್ರತಾಳ: ಶ್ರೀ ನಿಶ್ವತ್ಥ್ ಜೋಗಿ ಜೋಡುಕಲ್ಲು
    ಮುಮ್ಮೇಳ ಕಲಾವಿದರು:
    ಧೃತರಾಷ್ಟ: ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆ
    ಗಾಂಧಾರಿ: ಶ್ರೀ ಸಂತೋಷ್ ಹಿಲಿಯಾಣ
    ಶಕುನಿ: ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ
    ಭೀಷ್ಮ: ಶ್ರೀ ವಾಸುದೇವ ರಂಗಾಭಟ್ ಮಧೂರು
    ಕುಂತಿ: ಶ್ರೀ ರಕ್ಷಿತ್ ಪಡ್ರೆ
    ಭೀಮ: ಶ್ರೀ ಶಿವರಾಜ್ ಬಜಕೂಡ್ಲು
    ಧರ್ಮರಾಯ: ಶ್ರೀ ಪೂರ್ಣೇಶ್ ಶೆಟ್ಟಿ ಕಟೀಲು
    ಅರ್ಜುನ: ಶ್ರೀ ಕೀರ್ತನ್ ಕಾರ್ಕಳ
    ನಕುಲ: ಶ್ರೀ ಸೋಹನ್ ರೈ
    ಸಹದೇವ: ಶ್ರೀ ಸತೀಶ್ ಎಡಮೊಗೆ
    My New UA-cam Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
    #indraprastha #hanumagiri #hanumagirimela #yakshagana #mahabharathastory #bheeshma #shakuni #kaurav #pandav #gandhari #santhoshhiliyana #hiliyana #hiliyanagandhari #vasudevarangabhat #jayaprakashshetty #permude #rangabhat #vaksamara #chimaybhatkalladka #chaithanyakrishnapadyana #kaushalrao #nishwathjogi #mahabarat #vaksamaraindraprastha #indraprasthavaksamara #rakshithpadre #padre #kunti #dhritarashtra #prajwal #video #hiliyana
  • Розваги

КОМЕНТАРІ • 17

  • @CharithAbhimanyu
    @CharithAbhimanyu  17 днів тому +1

    ನಿಮ್ಮ BEST COMMENTS ಕಲಾವಿದರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ..❤️😍🙏🏽
    ದಯವಿಟ್ಟು ಚಾನೆಲ್ SUBSCRIBE ಮಾಡಿ, ಆದಷ್ಟು ಜನರಿಗೆ ವಿಡಿಯೋ SHARE ಮಾಡುವದರ ಮೂಲಕ ನಮಗೆ ನಿಮ್ಮ ಪ್ರೋತ್ಸಾಹ ನೀಡಬೇಕಾಗಿ ಪ್ರೀತಿಯ ವಿನಂತಿ..❤️😍🙏🏽

  • @sukumarshetty8652
    @sukumarshetty8652 Місяць тому +11

    Only this mela can do such a mind blowing performance of yakshagana

  • @PrasannaBb-x5l
    @PrasannaBb-x5l 7 днів тому

    ವಾಕ್ಚತುರ್ಯ.. ❤❤

  • @havyaasibarahagaara3088
    @havyaasibarahagaara3088 Місяць тому +3

    ಗೌರವ ನಮನಗಳು...ಅರ್ಥದಾರಿಗಳಿಗೆ...ಗಾವಳಿಯಿಂದ

  • @sachinmd3220
    @sachinmd3220 Місяць тому +2

    Superb mela... Prati ondu kalavidharu adbhuta❤❤❤❤

  • @adithyabalike5592
    @adithyabalike5592 Місяць тому +1

    ನಿಮಗೆ ಅಭಿನಂದನೆಗಳು ಧನ್ಯವಾದಗಳು

  • @user-pq6lb3zd8i
    @user-pq6lb3zd8i Місяць тому +2

    No 1 ಮೇಳ
    ❤❤❤❤❤❤

  • @Prakashacharya-xp6kg
    @Prakashacharya-xp6kg Місяць тому +1

    Soooooper tarka

  • @ravipoojary7925
    @ravipoojary7925 Місяць тому +1

    🙏👌

  • @yogeshpoojary5680
    @yogeshpoojary5680 Місяць тому +1

    ❤❤❤suparr

  • @kamalakshishetty657
    @kamalakshishetty657 Місяць тому +1

    ❤ super

  • @umeshbangera7224
    @umeshbangera7224 25 днів тому

    Superb

  • @darshanacharyak5273
    @darshanacharyak5273 Місяць тому +1

  • @arunshetty2192
    @arunshetty2192 Місяць тому +1

    👌👌

  • @osgopalakrishna5208
    @osgopalakrishna5208 Місяць тому +2

    ಈ ಪ್ರದರ್ಶನದ ಸಂಪೂರ್ಣ ವಿಡಿಯೋ ಸಿಗಬಹುದೇ???
    ಬಹಳ ಇಷ್ಟ ಆಯ್ತು

    • @CharithAbhimanyu
      @CharithAbhimanyu  Місяць тому +3

      ಈಗಾಗಲೇ ಹೆಚ್ಚಿನ ದೃಶ್ಯಗಳನ್ನು ನನ್ನ ಚಾನೆಲ್'ನಲ್ಲಿ UPLOAD ಮಾಡಿದ್ದೇನೆ. ಇನ್ನು ಕೊನೆಯ ಒಂದೆರಡು ದೃಶ್ಯಗಳು ಬಾಕಿ ಇವೆ..ಶೀಘ್ರದಲ್ಲೇ ಅದನ್ನು ಕೂಡ UPLOAD ಮಾಡುತ್ತೇನೆ..ದಯವಿಟ್ಟು ವೀಕ್ಷಿಸಿ..ಪ್ರೋತ್ಸಾಹಿಸಿ..❤️🥰🙏

  • @sharathset2000
    @sharathset2000 Місяць тому +2

    pouranika prasangavannu samarthavagi nirupisuva mela