😍ಇಂದ್ರಪ್ರಸ್ಥ😍ಕನ್ನಡಿಕಟ್ಟೆಯವರ ಭಾಗವತಿಕೆ💥ಕೃಷ್ಣಾರ್ಜುನರು ಪಾಂಚಜನ್ಯ- ಗಾಂಡೀವವನ್ನು ಪಡೆದ ಕಥೆ!!

Поділитися
Вставка
  • Опубліковано 21 сер 2024
  • ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಶ್ರೀಕ್ಷೇತ್ರ ನೀಲಾವರದಲ್ಲಿ ೦೭ ಡಿಸೆಂಬರ್ ೨೦೨೩ರಂದು ಗುರುವಾರ ನಡೆದ ನೂತನ ಪ್ರಸಂಗ "ಇಂದ್ರಪ್ರಸ್ಥ"..
    ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಶ್ರೀ ವಾಸುದೇವ ರಂಗಾಭಟ್ ಕಥಾ ಸಂಯೋಜನೆಯ ಅದ್ಭುತ ಯಕ್ಷಗಾನ..!!
    ಹಿಮ್ಮೇಳ ಕಲಾವಿದರು:
    ಭಾಗವತರು: ಶ್ರೀ ರವಿಚಂದ್ರ ಕನ್ನಡಿಕಟ್ಟೆ
    ಮದ್ದಳೆ: ಶ್ರೀ ಶ್ರೀಧರ ವಿಟ್ಲ
    ಚೆಂಡೆ: ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್
    ಚಕ್ರತಾಳ: ಶ್ರೀ ನಿಶ್ವತ್ಥ್ ಜೋಗಿ ಜೋಡುಕಲ್ಲು
    ಮುಮ್ಮೇಳ ಕಲಾವಿದರು:
    ಕೃಷ್ಣ: ಶ್ರೀ ಪೆರ್ಲ ಜಗನ್ನಾಥ ಶೆಟ್ಟಿ
    ಅರ್ಜುನ: ಶ್ರೀ ಜಗದಾಭಿರಾಮ ಪಡುಬಿದ್ರಿ
    ಅಗ್ನಿ ಬ್ರಾಹ್ಮಣ: ಶ್ರೀ ಪ್ರಸಾದ್ ಸವಣೂರು
    ದೇವೇಂದ್ರ: ಶ್ರೀ ಸದಾಶಿವ ಕುಲಾಲ್ ವೇಣೂರು
    My New UA-cam Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
    #indraprastha #hanumagiri #hanumagirimela #yakshagana #mahabharathastory #kannadikatte #delanthamajalu #sridharvitla #nishwathjogi #prasadsavanoor #savanoor #agni #perla #perlajagannathshetty #krishna #jagadabhirama #jagadabhiramapadubidri #arjuna #gandeevadhariarjuna #gandeeva #panchajanya #how #didyouknow #story #storyofmahabharat #devendra #indra
  • Розваги

КОМЕНТАРІ • 3