💥ಇವರಿಬ್ಬರ ವಾಕ್ಸಮರ ಅಂದ್ರೆ! ಅಬ್ಬಾ!😍👌ಪೆರ್ಮುದೆ(ಶಕುನಿ)Xರಂಗಾಭಟ್(ಭೀಷ್ಮ)💥ಹಿಲಿಯಾಣ🥰👌ಇಂದ್ರಪ್ರಸ್ಥ😍

Поділитися
Вставка
  • Опубліковано 24 тра 2024
  • ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಶ್ರೀಕ್ಷೇತ್ರ ನೀಲಾವರದಲ್ಲಿ ೦೭ ಡಿಸೆಂಬರ್ ೨೦೨೩ರಂದು ಗುರುವಾರ ನಡೆದ ನೂತನ ಪ್ರಸಂಗ "ಇಂದ್ರಪ್ರಸ್ಥ"..
    ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಶ್ರೀ ವಾಸುದೇವ ರಂಗಾಭಟ್ ಕಥಾ ಸಂಯೋಜನೆಯ ಅದ್ಭುತ ಯಕ್ಷಗಾನ..!!
    ಹಿಮ್ಮೇಳ ಕಲಾವಿದರು:
    ಭಾಗವತರು: ಶ್ರೀ ಚಿನ್ಮಯ ಭಟ್ ಕಲ್ಲಡ್ಕ
    ಮದ್ದಳೆ: ಶ್ರೀ ಕೌಶಲ್ ರಾವ್ ಪುತ್ತಿಗೆ
    ಚೆಂಡೆ: ಶ್ರೀ ಚೈತನ್ಯಕೃಷ್ಣ ಪದ್ಯಾಣ
    ಚಕ್ರತಾಳ: ಶ್ರೀ ನಿಶ್ವತ್ಥ್ ಜೋಗಿ ಜೋಡುಕಲ್ಲು
    ಮುಮ್ಮೇಳ ಕಲಾವಿದರು:
    ಗಾಂಧಾರಿ: ಶ್ರೀ ಸಂತೋಷ್ ಹಿಲಿಯಾಣ
    ಶಕುನಿ: ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ
    ಭೀಷ್ಮ: ಶ್ರೀ ವಾಸುದೇವ ರಂಗಾಭಟ್ ಮಧೂರು
    My New UA-cam Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
    #indraprastha #hanumagiri #hanumagirimela #yakshagana #mahabharathastory #bheeshma #shakuni #kaurav #pandav #gandhari #santhoshhiliyana #hiliyana #hiliyanagandhari #vasudevarangabhat #jayaprakashshetty #permude #rangabhat #vaksamara #chimaybhatkalladka #chaithanyakrishnapadyana #kaushalrao #nishwathjogi #mahabarat
  • Розваги

КОМЕНТАРІ • 29

  • @CharithAbhimanyu
    @CharithAbhimanyu  17 днів тому

    ನಿಮ್ಮ BEST COMMENTS ಕಲಾವಿದರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ..❤️😍🙏🏽
    ದಯವಿಟ್ಟು ಚಾನೆಲ್ SUBSCRIBE ಮಾಡಿ, ಆದಷ್ಟು ಜನರಿಗೆ ವಿಡಿಯೋ SHARE ಮಾಡುವದರ ಮೂಲಕ ನಮಗೆ ನಿಮ್ಮ ಪ್ರೋತ್ಸಾಹ ನೀಡಬೇಕಾಗಿ ಪ್ರೀತಿಯ ವಿನಂತಿ..❤️😍🙏🏽

  • @user-pv4nb9uv9b
    @user-pv4nb9uv9b Місяць тому +5

    ಅಧ್ಭುತ ಕನ್ನಡ ಪಂಡಿತ ವಾಸುದೇವ ರಂಗ ಭಟ್ಟ್ ಸರ್ ಯುವ ಕಲಾವಿದರೂ ನಿಮ್ಮ ಮಾತಿನ ಜಾಣ್ಮೆಯ ಕಲಿಯುವ ಅಗತ್ಯತೆ ಖಂಡಿತಾ ಇದೆ

  • @sandycoolboy6323
    @sandycoolboy6323 Місяць тому +10

    Wow..... Shakuni beeshma andre heegirbeku❤❤❤❤❤

  • @saraswathibhatt6141
    @saraswathibhatt6141 Місяць тому +4

    ಸೂಪರ್ ಅಭಿನಯ ಸೂಪರ್ಭಾಗವತಿಕೆ ಧನ್ಯವಾದಗಳು

  • @ullastgshimoga4952
    @ullastgshimoga4952 22 дні тому +1

    Best video ..... thanks for uploading

    • @CharithAbhimanyu
      @CharithAbhimanyu  21 день тому

      Please Share & Subscribe..😍🙏🏽 Keep supporting..🤗

  • @uk4571
    @uk4571 13 днів тому

    Bhat ರ.. Permude avar ಜೋಡಿ..💥 ಅದ್ಬುತವಾದ ವಾಕ್ ಸಮರ..

  • @MalathiJ-lj8qr
    @MalathiJ-lj8qr Місяць тому +1

    Supar bagavathige

  • @ravipoojary7925
    @ravipoojary7925 Місяць тому +2

    👌❤️

  • @PadmanabhaRai-ic6ui
    @PadmanabhaRai-ic6ui Місяць тому +1

    Super

  • @sandeshrai5942
    @sandeshrai5942 Місяць тому +1

    ❤❤

  • @GunakaraPoojary-pb4pc
    @GunakaraPoojary-pb4pc Місяць тому +2

    Permudeyavare mattu rangabatre nimma Jodi adbhuta❤❤😂😂

  • @raghavendrarao4780
    @raghavendrarao4780 Місяць тому +2

    Very good 👍

  • @kbrao3921
    @kbrao3921 Місяць тому +5

    Ranga Bhat is very boring.
    He isn’t a team player. He only tries to his superiority. Not adding value to the play and team.
    He must improve.
    All others are very good.

    • @vasudevarangabhat2146
      @vasudevarangabhat2146 Місяць тому +5

      thank you sir

    • @chandraBPhegde
      @chandraBPhegde Місяць тому +1

      @kbrao3921 ವಾಕ್ ಸಮರ ಬರೇ ಆಟಕ್ಕೆ ಸೀಮಿತ, ಆಟದ ಹೊರಕ್ಕೆ ಇರೋಲ್ಲ, ಅದು ಒಂದು ರೀತಿಯಲ್ಲಿ ಆಟಕ್ಕೆ ಸೀಮಿತವಾದ ಒಪ್ಪಿತ ವಾಕ್ ಸಮರ, ಆಡಿಯನ್ಸ್ ಗೆ ಕೆಲವೊಮ್ಮೆ ವ್ಯಯುಕ್ತಿಕ ಸಮರ ರೀತಿಯಲ್ಲಿ ಅನಿಸುವುದು ಸ್ವಾಭಾವಿಕ, ಅದನ್ನು ಪಾಸಿಟಿವ್ ಆಗಿ ಆಸ್ವಾದಿಸುವುದು ಅವರರವರ ಪಾತ್ರಕ್ಕೆ ಅನುಗುಣವಾಗಿ ಮಾತುಕತೆಗಳಿರುತ್ತದೆ ಅಷ್ಟೇ, ಒಂದೊಮ್ಮೆ ಶಕುನಿಯೇ ಮಾತಲ್ಲಿ ಗೆದ್ದರೆ, ಬೀಷ್ಮನ ಪಾತ್ರಧಾರಿ ಸಪ್ಪೆಯಾಗುವುದಲ್ಲವೇ... ಇಬ್ಬರೂ ಸುಂದರವಾಗಿ ಅಭಿನಯಿಸಿದ್ದಾರೆ ನಟಿಸಿದ್ದಾರೆ ಅನ್ನೋದೆ ಸರಿ...

    • @shrinidhibhatpervody9253
      @shrinidhibhatpervody9253 Місяць тому +2

      Don't tell this... You don't know the value of his words... This is not fair
      If u have anything to discuss with mistakes of any artists .. Don't post here...Discuss directly..

    • @prameghatv8861
      @prameghatv8861 Місяць тому +3

      ವಾಸುದೇವ ರಂಗಾ ಭಟ್ಟರ ಮಾತನ್ನು ಅರ್ಥೈಸಿಕೊಳ್ಳೋದಕ್ಕೆ ಪ್ರಯತ್ನಪಡಿ, ಒಟ್ಟಾರೆ ಏನೇನೋ ಹೇಳೋದಕ್ಕೆ ಹೋಗ್ಬೇಡಿ, ಅವರು ಅದ್ಭುತ ಕಲಾವಿದರು.

    • @CharithAbhimanyu
      @CharithAbhimanyu  Місяць тому +5

      ರಂಗಣ್ಣಾ..❤️😍🙏ನೀವೇನು..ನಿಮ್ಮ ಬೆಲೆ ಏನು ಅಂತ ಅದರ ಮೌಲ್ಯ ಅರಿತವರಿಗೆ ಚೆನ್ನಾಗಿ ಗೊತ್ತು..! ಅದನ್ನು ನೀವೂ ಬಲ್ಲಿರಾದ್ದರಿಂದಲೇ ಹೀಗೆ ವಿನಮ್ರರಾಗಿ ಉತ್ತರಿಸಿದ್ದೀರಿ..❤️🥰🙏 ನಿಮ್ಮಂತಹ ಶ್ರೇಷ್ಠ ಕಲಾವಿದರು ಯಕ್ಷಗಾನ ರಂಗದಲ್ಲಿ ಎಂದಿಗೂ IRREPLACEABLE..!❤️🤗
      ಹಲವಾರು ವಿಡಿಯೋಗಳಲ್ಲಿ ಕೆಲವು ಕಲಾವಿದರ ಬಗ್ಗೆ ಅದೆಷ್ಟೋ ಜನ ಭಿನ್ನ ವಿಭಿನ್ನ ರೀತಿಯ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ನಾನು ಎಲ್ಲದಕ್ಕೂ ಉತ್ತರಿಸಲು ಹೋಗುವುದಿಲ್ಲ. ಪ್ರತಿಯಾಗಿ ಜನರೇ ಸರಿಯಾದ ಉತ್ತರ ಅಲ್ಲಿ ಕೊಡುವವರೂ ಇರುತ್ತಾರೆ. ಆದರೆ ಇಲ್ಲಿ ನನ್ನ ನೆಚ್ಚಿನ ಕಲಾವಿದರಲ್ಲೊಬ್ಬರಾದ ನೀವೇ ಉತ್ತರಿಸಿದ ರೀತಿಯಿಂದ ನಿಮ್ಮ ಬಗ್ಗೆ ನನಗೆ ಮತ್ತಷ್ಟು ಪ್ರೀತಿ, ಗೌರವ ಹೆಚ್ಚಾಯಿತು..❤️🥰🙏
      ಅವರು ಮಾಡಿದ COMMENT ನನಗೆ ತೆಗೆಯಬಹುದಾದರೂ ನಾನು ಅಳಿಸದೇ ಇಟ್ಟಿರುವ ಉದ್ದೇಶ, ಒಬ್ಬರಿಗೆ ಇಷ್ಟವಾದವರು ಇನ್ನೊಬ್ಬರಿಗೂ ಇಷ್ಟವಾಗಬೇಕೆಂದಿಲ್ಲ ನಿಜ. ಆದರೆ ಅವರು ನಿಮ್ಮ ಬಗ್ಗೆ ತಪ್ಪಾಗಿ ತಿಳಿದುಕೊಂಡಿರುವ ಕಲ್ಪನೆಗೆ ಹಲವರು ಇದಕ್ಕೆ ಕೊಡುವ ಉತ್ತರ ನೋಡಿಯಾದರೂ ಸರಿಯಾಗಿ ಅರ್ಥೈಸಿಕೊಂಡು ತಮ್ಮ ತಪ್ಪು ಕಲ್ಪನೆಯಿಂದ ಹೊರಬಂದರೆ ನನಗದುವೇ ಸಾರ್ಥಕ ಎಂಬ ಭಾವದಿಂದ..!!❤️😇🙏