💥😍ಚಿಟ್ಟಾಣಿ[ರಾವಣ]❌️ಕೊಂಡದಕುಳಿ[ಕಾರ್ತವೀರ್ಯ]😍👌ಹಿಲ್ಲೂರು❌️ಮೂಡುಬೆಳ್ಳೆ😍👌ಯಕ್ಷಮುಂಗಾರು😍

Поділитися
Вставка
  • Опубліковано 21 сер 2024
  • ದಕ್ಷಿಣೋತ್ತರಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಮೋಹನ್ ಭಟ್ ಅವರ ಸಂಯೋಜನೆಯಲ್ಲಿ ಸಾಗರದಲ್ಲಿ ನಡೆದ ಯಕ್ಷಗಾನ.
    ದಿನಾಂಕ: ೨೩rd ಜೂನ್ ೨೦೨೪ ಮಧ್ಯಾಹ್ನ ೩ರಿಂದ
    ಕಾರ್ತವೀರ್ಯಾರ್ಜುನ ।। ಶ್ರೀರಾಮ ಪಟ್ಟಾಭಿಷೇಕ ।। ದ್ರೌಪದಿ ಪ್ರತಾಪ
    ಹಿಮ್ಮೇಳ ಕಲಾವಿದರು:
    ಶ್ರೀ ರಾಮಕೃಷ್ಣ ಹೆಗಡೆ ಹಿಲ್ಲೂರು
    ಶ್ರೀ ರಾಘವೇಂದ್ರ ಹೆಗಡೆ ಯಲ್ಲಾಪುರ
    ಶ್ರೀ ಗಣೇಶ್ ಗಾಂವ್ಕಾರ
    ಮುಮ್ಮೇಳ ಕಲಾವಿದರು:
    ಕಾರ್ತವೀರ್ಯ: ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ
    ರಾವಣ: ಶ್ರೀ ನರಸಿಂಹ ಚಿಟ್ಟಾಣಿ
    My New UA-cam Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
    ಕಾರ್ಯಕ್ರಮಗಳ ನೇರಪ್ರಸಾರ (LIVE) ಅಥವಾ ವಿಡಿಯೋ ಚಿತ್ರೀಕರಣಕ್ಕಾಗಿ ನಮ್ಮನ್ನು ಸಂಪರ್ಕಿಸಿ - 7892248769.
    Charith Abhimanyu Live -
    / @charithabhimanyulive
    #kondadakuli #ramachandra #hegade #hillur #ramakrishna #ravana #chittani #narasimha #chittani #shaili #karthaveerya #kartaveerya #karthaveeryarjuna #yakshagana #yakshagana2024 #hillurmelody #melody #entertainment #sagara #chittani #yakshamungaru #charithabhimanyu #chandrakanth #rao #moodubelle #dvandva #dwandva #yakshagana

КОМЕНТАРІ • 59

  • @MahaveeraMahaveera-qy1bv
    @MahaveeraMahaveera-qy1bv 7 днів тому

    Super ❤

  • @user-ug2ru3my4p
    @user-ug2ru3my4p 6 днів тому

    Super

  • @vigneshbada7473
    @vigneshbada7473 Місяць тому +9

    ನರಸಿಂಹ ಚಿಟ್ಟಾಣಿ ಯವರ ರಾವಣನ ಪಾತ್ರ ತುಂಬಾ ಚನ್ನಾಗಿ ಮೂಡಿ ಬಂದಿದೆ

  • @gganeshhathwarg6168
    @gganeshhathwarg6168 Місяць тому +9

    ಕೂಂಡದಕುಳಿ ಅಧ್ಬುತ ಅಭಿನಯ ನರಸಿಂಹ ಚಿಟ್ಟಾಣಿ ಅತ್ಯದ್ಭುತ ಅಭಿನಯ ಸೂಪರ್ ಸೂಪರ್ ಸೂಪರ್ 👍🙏👌

  • @muddupartha4346
    @muddupartha4346 10 днів тому

    ❤❤❤❤❤ ❤❤❤❤
    ❤❤❤❤
    ❤❤❤
    ❤❤

  • @user-du3pv8du5d
    @user-du3pv8du5d Місяць тому +2

    totly super ❤❤❤❤❤❤❤❤❤

  • @ganapatihegde235
    @ganapatihegde235 Місяць тому +6

    ನರಸಿಂಹ ಚಿಟ್ಟಾಣಿ ಸೂಪರ್ ರಾವಣ❤

  • @shrikrishnashrikrishnam4232
    @shrikrishnashrikrishnam4232 28 днів тому +1

    👌🙏🏼 ಉತ್ತರ ಕರ್ನಾಟಕದ ಯಕ್ಷಗಾನ ಕ್ಷೇತ್ರಕ್ಕೆ ಚಿಟ್ಟಾಣಿ,ಹೆಗಡೆ ಮನೆತನದವರು ನೀಡಿದ ಕೊಡುಗೆ ಅನನ್ಯ.ಎಲ್ಲರೂ ಪ್ರಾತಃ ಸ್ಮರಣೀಯರು. ಅತ್ಯುತ್ತಮ ಕಾರ್ಯಕ್ರಮ.💐🙏🏼

  • @satishchandra2662
    @satishchandra2662 Місяць тому +3

    Both of u superb

  • @ganeshhg5958
    @ganeshhg5958 20 днів тому

    Super 👍

  • @user-rj3ft3rv2f
    @user-rj3ft3rv2f Місяць тому +1

    ನರಸಿಂಹ ಚಿತ್ತವನ್ನು ರಾವಣನ ಪಾತ್ರ ಅದ್ಭುತವಾಗಿದೆ

  • @rakshitd292
    @rakshitd292 Місяць тому +3

    Super Ravana ❤

  • @krishnabhat2081
    @krishnabhat2081 Місяць тому +1

    ಶ್ರೀ ನರಸಿಂಹ ಚಿಟ್ಟಾಣಿ ಯವರ ರಾವಣ ನ ಪಾತ್ರ ಚೆನ್ನಾಗಿ ಮೂಡಿ ಬಂದಿದೆ. ಜೊತೆಗೆ ಕೊಂಡದ ಕುಳಿಯವರ ಕಾರ್ತಿ ವೀರ್ಯರ್ಜುನಪಾತ್ರವು ತುಂಬಾ ಚೆನ್ನಾಗಿತ್ತು 👌❤

  • @vishwanathshetty8499
    @vishwanathshetty8499 Місяць тому +1

    Wowverynicepadya❤❤❤❤❤

  • @sadashivsuvarna6247
    @sadashivsuvarna6247 Місяць тому +1

    Super chitani sir.❤ great 👍

  • @user-du3pv8du5d
    @user-du3pv8du5d Місяць тому +1

    Chitani ❤❤❤❤❤

  • @narayanaraos7112
    @narayanaraos7112 Місяць тому +1

    Wounderful and niza yakshaganada erdu veshadharigalu yakshagana kaleyannu estu ettarakke kondayabahudu emudakke Ravana patradharigalada Chittani Narashimaravaru hagu Kondadakuliyavare sakshi. One of the best performances, Ebbarigu Hagu Bhagavatargu preethipoorvaka Danyvadagalu.

  • @vishwanathshetty8499
    @vishwanathshetty8499 Місяць тому +1

    Super,to,k,vadaruallthabest❤❤❤❤❤❤

  • @sureshmurdeshwar399
    @sureshmurdeshwar399 Місяць тому +4

    ತಂದೆಯವರ ತದ್ರೂಪಿ ಅಭಿನಯ🙏

  • @pradeephegde2669
    @pradeephegde2669 Місяць тому +1

    Great

  • @user-lg4tc9kb3l
    @user-lg4tc9kb3l 15 днів тому

    ಬಲೆ ಬಲೆ ಬೆಟ್ಟಾಣಿ ಮನೆಯವರ ಯಕ್ಷಗಾನ ನೋಡುವುದೇ ಕಣ್ಣಿಗೆ ಆನಂದ ಮನಸ್ಸಿಗೆ ಏನೋ ಒಂದು ಸಂತೋಷ ತುಂಬಾ ದನ್ಯವಾದಗಳು

  • @srujanshetty573
    @srujanshetty573 Місяць тому +2

    Chittaniii❤️

  • @prakashpandelu8313
    @prakashpandelu8313 Місяць тому +1

    👍🙏

  • @prithvisomayaji713
    @prithvisomayaji713 Місяць тому +1

    Hillur bhagavathige ❤

  • @manjunathbhat1925
    @manjunathbhat1925 Місяць тому +1

    ಗುಣಕೆಮತ್ಸರವಿಲ್ಲ,ಅತ್ಯುತ್ತಮ ಕಾರ್ಯಕ್ರಮ,ಧನ್ಯವಾದಗಳು🙏🙏🙏🙏🙏

  • @chandrashekarpoojary4249
    @chandrashekarpoojary4249 Місяць тому +1

    Action same Ramachandra chittani

  • @vittalpuranik1930
    @vittalpuranik1930 Місяць тому +2

    Kondadakuliyavara taralaxiyaru kunitha balu najukagide!

  • @njanardhanrao2839
    @njanardhanrao2839 Місяць тому +1

    ಗೋಡೆ. ನಾರಾಯಣ. ಹೆಗಡೆ. (ಕಾರ್ತವೀರ್ಯ) ಮತ್ತು.
    ಪದ್ಮಶ್ರೀ. ಚಿಟ್ಟಾಣಿ.ರಾಮಚಂದ್ರ. ಹೆಗಡೆಯವರ(ರಾವಣ)ನ್ನು.
    ನೆನಪಿಸಿತು.
    A. ಒನ್ 👍😢

    • @CharithAbhimanyu
      @CharithAbhimanyu  29 днів тому

      😍😍😍🙏🏽

    • @ganapatibhat3072
      @ganapatibhat3072 22 дні тому

      ಚಿಟ್ಟಾಣಿ ಕಾರ್ತವೀರ್ಯ ಗೋಡೆ ರಾವಣ ಹೆಚ್ಚಾಗಿ ನಡೆತಿತ್ತು

  • @user-vx5qc5nc8g
    @user-vx5qc5nc8g Місяць тому +1

    Super