😅ಒಬ್ಬೊಬ್ಬರ ಮಾತುಗಳೂ😂NON-STOP COMEDY🤣👌Prajwal Sampaje Permude Hiliyana😍😅👌
Вставка
- Опубліковано 9 лют 2025
- ವಿ.ಸೂ: ಈ ಪ್ರಸಂಗದ ವಿಡಿಯೋ ಅನುಮತಿಯ ಮೇರೆಗೆ ಪ್ರಚಾರದ ದೃಷ್ಟಿಯಲ್ಲಿ ಹಾಕಲಾಗಿದೆ. ದಯವಿಟ್ಟು ಬೇರೆ ಯಾರಾದರೂ ಈ ಪ್ರಸಂಗದ ವಿಡಿಯೋ ನೀವೇ ಮಾಡಿ ಹಾಕುವುದಿದ್ದರೆ ಮೇಳದ ಅನುಮತಿ ಪಡೆದುಕೊಂಡು ನಂತರ ನಿರ್ಧರಿಸಿ.
ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಶ್ರೀಕ್ಷೇತ್ರ ನೀಲಾವರದಲ್ಲಿ ೦೭ ಡಿಸೆಂಬರ್ ೨೦೨೩ರಂದು ಗುರುವಾರ ನಡೆದ ನೂತನ ಪ್ರಸಂಗ "ಇಂದ್ರಪ್ರಸ್ಥ"..
ಶ್ರೀ ಪ್ರಸಾದ್ ಕುಮಾರ್ ಮೊಗೆಬೆಟ್ಟು ವಿರಚಿತ ಶ್ರೀ ವಾಸುದೇವ ರಂಗಾಭಟ್ ಕಥಾ ಸಂಯೋಜನೆಯ ಅದ್ಭುತ ಯಕ್ಷಗಾನ..!!
ಹಿಮ್ಮೇಳ ಕಲಾವಿದರು:
ಶ್ರೀ ರವಿಚಂದ್ರ ಕನ್ನಡಿಕಟ್ಟೆ
ಶ್ರೀ ದೇಲಂತಮಜಲು ಸುಬ್ರಹ್ಮಣ್ಯ ಭಟ್
ಶ್ರೀ ಶ್ರೀಧರ್ ವಿಟ್ಲ
ಶ್ರೀ ನಿಶ್ವತ್ಥ್ ಜೋಗಿ ಜೋಡುಕಲ್ಲು
ಮುಮ್ಮೇಳ ಕಲಾವಿದರು:
ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ
ಶ್ರೀ ದಿವಾಕರ್ ರೈ ಸಂಪಾಜೆ
ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆ
ಶ್ರೀ ಸಂತೋಷ್ ಕುಮಾರ್ ಹಿಲಿಯಾಣ
ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ
My New UA-cam Channel - "CharithAntharanga" - • 😍ನಾಳೆ ನಡೆಯಲಿರುವ ಈ ಆಟಕ್...
#indraprastha #hanumagiri #hanumagirimela #yakshagana #yakshaganahasya #prajwalguruvayanakere #santhoshhiliyana #comedy #permude #sampaje #shakuni #kaurava #pandava
ಪ್ರಜ್ವಲ್ ಅಣ್ಣ ನನ್ನ ಮಟ್ಟಿಗೆ ಯಕ್ಷಗಾನದ ಗಂಡುಗಲಿ 🙏🏻🙏🏻🙏🏻
ಪ್ರಜ್ವಲ್ ಅಣ್ಣ 👌👌👌😍🙏
Excellent performance ❤
ಚೆನ್ನಾಗಿದೆ
Excellent 😂😂❤
ಪಾತ್ರಕ್ಕೆ ಬೆಲೆ ಇಲ್ಲದ ಹಾಸ್ಯ
Natakeeya drushyagalu
Ali pathra nirvahisuthiruvavaru samanyrala avrige gothu yava pathra hege madbeku antha . Mathe egina kaladali prekshakranu hididitukoludu astu shuluba ala
Can you please upload the next act?
apahaasya.
You should understand the seriousness of all the characters of our mythology. Here every characters are making comedy forgetting their actual character.joke maadbeku anta maadod alla.. sending wrong msg to new generation. Don't make our great characters of Ramayana and Mahabharata a comedy.