Це відео не доступне.
Перепрошуємо.

ಭಾರತೀಯ ಪರಂಪರೆಯನ್ನು ತಿಳಿಯಲು ವಿವೇಕಾನಂದರ ಚಿಂತನೆಯ ಅರಿವು ಅವಶ್ಯ । ಸ್ವಾಮಿ ನಿರ್ಭಯಾನಂದ ಸರಸ್ವತಿ

Поділитися
Вставка
  • Опубліковано 22 вер 2023
  • ಭಾರತೀಯ ಪರಂಪರೆಯನ್ನು ತಿಳಿಯಲು ವಿವೇಕಾನಂದರ ಚಿಂತನೆಯ ಅರಿವು ಅವಶ್ಯ । ಸ್ವಾಮಿ ನಿರ್ಭಯಾನಂದ ಸರಸ್ವತಿ
    Visit us at
    ►UA-cam: / samvadk
    ►INSTAGRAM : / samvada_
    ►TWITTER : / samvadatweets
    ►FACEBOOK : / samvada
    ►WEBSITE : samvada.org/
    #samvada

КОМЕНТАРІ • 107

  • @muddannac6744
    @muddannac6744 10 місяців тому +25

    ವಿವೇಕದ ಪ್ರಸಾದ ಬಡಿಸಿದ ಸ್ವಾಮೀಜಿಗೆ ಗುರುವಂದನೆಗಳು

    • @superman_1975
      @superman_1975 10 місяців тому

      ಅಬ್ಬಬ್ಬಾ ಪ್ರಸಾದ್ ಅಂತೆ ಬೆಳಿಗ್ಗೆ ಅವರ ಜೊತೆ ಹೋಗಿ ಬಂದು ಬಿಡು ಇನ್ನೂ ಒಳ್ಳೆ ಪ್ರಸಾದ್ ಸಿಗುತ್ತೆ ಫ್ರೆಶ್

  • @vishwaguru9436
    @vishwaguru9436 10 місяців тому +28

    ವಿವೇಕಾನಂದರ ಕ್ರಾಂತಿಕಾರಕ ವಿಚಾರಗಳು ಗ್ರಂಥ ಓದಿದರೆ ಇನ್ನೂ ಹೆಚ್ಚಿನ ವಿಷಯಗಳು ಅರ್ಥ ಮಾಡಿಕೊಳ್ಳಬಹುದು

  • @lakshmidevim654
    @lakshmidevim654 10 місяців тому +20

    ನಮಸ್ತೆ ಸ್ವಾಮೀಜಿ
    ತುಂಬಾ ಹೆಮ್ಮೆಯಾಗುತ್ತದೆ ಸ್ವಾಮಿ ವಿವೇಕಾನಂದರ ಬಗ್ಗೆ.ಹಾಗೆಯೇ ಅದೇ ಇದನ್ನೆಲ್ಲ ಭಾರತೀಯರಿಗೆ ಪರಿಣಾಮಕಾರಿಯಾಗಿ ಪರಿಚಯಿಸುವ ಪ್ರಯತ್ನವನ್ನ ನಮ್ಮ ವ್ಯವಸ್ಥೆಗಳು ಮಾಡಲಿಲ್ಲವಲ್ಲ ಎಂದು ಬೇಸರವೂ ಆಗುತ್ತಿದೆ ಆದರೆ ಈಗ ಆ ದಿಶೆಯಲ್ಲಿ ತುಂಬಾ ಪ್ರಯತ್ನಗಳು ನಡೆಯುತ್ತಿರುವುದು ಸಮಾಧಾನ.

  • @kgkattaya2070
    @kgkattaya2070 10 місяців тому +17

    ಹರ ಹರ ಮಹಾದೇವ

  • @Praveen-if6zx
    @Praveen-if6zx 10 місяців тому +14

    ಜೈ ಗುರುದೇವ 🙏🚩

  • @Lachamanna.1975
    @Lachamanna.1975 10 місяців тому +18

    ಜೈ ಗುರುದೇವ 🙏🙏🙏

    • @sadashivb5956
      @sadashivb5956 10 місяців тому +2

      ಜೈ ಗುರುದೇವ

  • @vardhana4200
    @vardhana4200 10 місяців тому +15

    ಸ್ವಾಮಿ ವಿವೇಕಾನಂದರನ್ನು ನೋಡಿದಷ್ಟು ಅವರ ಮಾತುಗಳನ್ನು ಕೇಳಿದಷ್ಟೇ ಖುಷಿ ಆಯ್ತು ಗುರುಗಳೇ... 🙏🏻🙏🏻..
    ನಿಮಗೂ ಸಹ ಸಾಸ್ಟಾಂಗ ಪ್ರಣಾಮಗಳು 🙏🏻🙏🏻

  • @ganeshakr3366
    @ganeshakr3366 10 місяців тому +18

    ವಿವೇಕಾನಂದರ ಕಾಲಿನ ಧೂಳಿನ ಸಮ ನಾವುಗಳು ವಿವೇಕನಂದರು ನಮಗೆ ಜ್ಞಾನವನ್ನೂ ಕೊಡಲಿ

    • @ShyamThejas
      @ShyamThejas 10 місяців тому +2

      Maharshi Vishvamithra...!!
      Swami Vivekananda both are same..!!
      😌😌😌🙏🙏🙏😌😌😌

    • @superman_1975
      @superman_1975 10 місяців тому

      ಲೋ ಜ್ಞಾನ ನೀನು ಕಲಿತರೆ ಶಿಕ್ಷಿತ ನಾದರೆ ಬರುತ್ತೆ.... ಸ್ವಾಮಿ ನಿನಗೆ ಏನು ಶಾಟಾ ಕೊಡೋಕೆ ಆಗಲ್ಲ

    • @UMESHUmeshR-fk4xe
      @UMESHUmeshR-fk4xe 7 місяців тому

      ತಾವ್ಯಾಕೆ ಹಾಗೆ ಅಂದ್ಕೊಳ್ತೀರ...ನಿಮಗೂ ಯೋಗ-ಜ್ನಾನ ಸಂಪಾದನೆ ಬೇಕಾದರೆ ನೀವೂ ಕೂಡ ಕೆಲವು ಆಸೆಗಳನ್ನು ಬದಿಗೊತ್ತಿ ಧ್ಯಾನ ಮಾಡಲು ಕುಳಿತುಕೊಳ್ಳಿ ನಿಮಗೂ ಅಖಂಡ ಜ್ನಾನ ಪ್ರಾಪ್ತಿಯಾಗುತ್ತೆ...ಯಾರೋ ಮಾಡಿದ ಹಾಗೆ ಆಜೀವ ಪರ್ಯಂತ ಅಖಂಡ ಬ್ರಹ್ಮಚರ್ಯ ಮಾಡಿದರೆ ನಿಮಗೂ ಸಾವಿನ ಸಮಯ ಹತ್ತಿರ ಬರಬಹುದು... ಅನೇಕ ಋಷಿಗಳು ಪತ್ನಿಯರ ಜೊತೆಯಲ್ಲಿಯೇ ಸಾಧನೆ ಮಾಡಿದ್ದರು.

  • @godn1581
    @godn1581 6 місяців тому +2

    ತಮ್ಮ ಪಾದಕ್ಕೆ ಹಾಗೂ ಸ್ವಾಮಿ ವಿವೇಕಾನಂದ ರವರಿಗೆ ಅನಂತ ನಮನಗಳು.

  • @preckm7078
    @preckm7078 10 місяців тому +19

    ಜೈ ಗುರುದೇವ 🙏

  • @sowbhagyamanjunatha4696
    @sowbhagyamanjunatha4696 3 дні тому

    ಹೃತ್ಪೂರ್ವಕ ನಮಸ್ಕಾರಗಳು ನಿಮಗೆ ಸಮರ್ಪಿಸಿರುವೆ ಸ್ವಾಮೀಜಿ 🙏💐

  • @madeshmadesh4096
    @madeshmadesh4096 10 місяців тому +5

    ಜೈ ಹಿಂದೂ

  • @nikhilsheelavantar147
    @nikhilsheelavantar147 10 місяців тому +8

    Jai shree Ram

  • @rajeshpattar6568
    @rajeshpattar6568 10 місяців тому +9

    Vande Vivekananda
    Pranam Swamiji

  • @manjunatharao6372
    @manjunatharao6372 10 місяців тому +11

    Jai Ramakrishna❤ Jai Nirbhaya Nandaji

    • @kgmanjappa2984
      @kgmanjappa2984 10 місяців тому +1

      Gurugale yogiji Tara Desa mukkya Rakshane madi

    • @ShyamThejas
      @ShyamThejas 10 місяців тому +2

      Don't worry bro Bhagavan Kalki is coming to Save the Bharath..!!
      😌😌😌🙏🙏🙏😌😌😌

  • @savitrihulihalli3126
    @savitrihulihalli3126 10 місяців тому +6

    Jai Ramakrishna

  • @user-pz1hb2os5c
    @user-pz1hb2os5c 10 місяців тому +10

    ಸ್ವಾಮಿ ವಿವೇಕಾನಂದರ ಹೆಸರೇ ಒಂದು ಸ್ಪೂರ್ತಿದಾಯಕ❤❤❤❤

  • @mla0404
    @mla0404 10 місяців тому +13

    ಜೈ ಗುರುದೇವ 🙏🙏

  • @rameshav151
    @rameshav151 10 місяців тому +3

    ಅದ್ಭುತವಾದ ಮಾತು ಗುರೂಜಿ

  • @jaisimha9052
    @jaisimha9052 10 місяців тому +10

    Nice guruji I learn lot of things from ur speech 💐

  • @dr.jyothikl3518
    @dr.jyothikl3518 10 місяців тому +9

    Jai Swamy Vivekananda.

  • @preethamsmy
    @preethamsmy 10 місяців тому +10

    Bharat🇮🇳 sanathani word to Americans, brothers and sisters of America 🙏

  • @saraswathyvishwanath3410
    @saraswathyvishwanath3410 10 місяців тому +12

    Enlighten ing speech of swamiji every one should think of this and try to know more and more about our Hinduism and it’s thoughts.0730

  • @cs2174
    @cs2174 10 місяців тому +6

    Gurubhyom namaha
    Paramatma Krishnaninda hididhu Vivekanandara varigu , haagu Inna anekaru Bharathada uddarakke shramisidaru hadare vipalave jasthi
    Kalaya tasmay namaha.😢

  • @ramua5080
    @ramua5080 10 місяців тому +2

    Super information gurugi

  • @umeshumesh425
    @umeshumesh425 10 місяців тому +5

    ಜೈ ಶ್ರೀ ರಾಮ ಕೃಷ್ಣ 🙏🙏🙏🚩🚩🚩

  • @anilkumarkumar-su5ox
    @anilkumarkumar-su5ox 5 місяців тому +1

    Gurugale danyavadagalu nijavada ethihasa thilisiddiri

  • @mahadevammagodekar3424
    @mahadevammagodekar3424 10 місяців тому +1

    Maharaj KOTI PRANAMAGALU.

  • @palakshappahr7845
    @palakshappahr7845 10 місяців тому +3

    Great guru

  • @shreeramalakanoor6380
    @shreeramalakanoor6380 8 місяців тому +1

    ಜೈ ಭಾರತ

  • @sampathkumar8097
    @sampathkumar8097 10 місяців тому +3

    Jai Gurudev

  • @nethiyaa2764
    @nethiyaa2764 10 місяців тому +1

    Swamiji neevu thumba channagi thilisikottiddira nimage thumbu hrudayada dhanyavadagalu

  • @Ideal_Hsn
    @Ideal_Hsn 10 місяців тому +3

    ಜೈ ಗುರದೇವ 🙏🙏🙏

  • @JeevanaYaana
    @JeevanaYaana 10 місяців тому +5

    ❤🙏💐

  • @adigaonline1
    @adigaonline1 10 місяців тому +4

    🙏🙏🙏🙏🙏🙏🙏

  • @sunithaeshwarappa7127
    @sunithaeshwarappa7127 10 місяців тому +2

    Namaste Guruji,
    Your teaching is very much required for publics too.
    Dhanyavad Guruji

  • @shivapalthadshivapalthad4356
    @shivapalthadshivapalthad4356 10 місяців тому +3

    🙏

  • @raghavendrabhomakar5219
    @raghavendrabhomakar5219 10 місяців тому +4

    🙏🙏🙏🙏🙏🙏🌹🌹🌹🌹🌹

  • @vismayasangatigaluinkannad6339
    @vismayasangatigaluinkannad6339 10 місяців тому +4

    🌹🙏🙏🙏🙏🙏🌹

  • @cpcreation5362
    @cpcreation5362 10 місяців тому +3

    🙏🙏🙏🙏🙏

  • @lalitabhavigaddi1173
    @lalitabhavigaddi1173 10 місяців тому +2

    🙏🙏🙏🙏

  • @nabhabalajinp1178
    @nabhabalajinp1178 4 місяці тому

    Proud to be INDIAN

  • @shashikalashashikala961
    @shashikalashashikala961 10 місяців тому +2

    🎉🎉🎉🙏🙏🙏🙏

  • @channappaaralikatti8751
    @channappaaralikatti8751 10 місяців тому +5

    🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽💙💙💙💙💙💙💙💙💙

  • @k.asureshbabu6597
    @k.asureshbabu6597 10 місяців тому +4

    Pranam guruji. Inspirational speech. Thanks a lot. Jai hind Jai Karnataka.

  • @mimicryvijay6923
    @mimicryvijay6923 5 місяців тому

    🙏🙏🙏🙏🙏🙏🙏🙏🙏

  • @suchitrah4097
    @suchitrah4097 9 місяців тому

    😊😊
    .
    😊

  • @prasannasn650
    @prasannasn650 10 місяців тому +1

    🌷🙏🙏🙏🙏🙏🙏

  • @shubhas415
    @shubhas415 10 місяців тому +1

    UTHISHTATHA! JAAGRATHA!! -UPANISHATH

  • @harsh83833
    @harsh83833 10 місяців тому +3

    You are legend sir ❤
    How to learn Sanskrit and vedas authentic
    Pls guide me

  • @sudhakarakundar672
    @sudhakarakundar672 10 місяців тому

    🙏🙏🙏

  • @harishbabue3831
    @harishbabue3831 9 місяців тому +1

    ಸ್ವಾಮೀಜಿ,
    ಸ್ವಾಮಿ ವಿವೇಕಾನಂದರ ತಿಳಿಯಲು ಒಂದು ಪುಸ್ತಕದ ಹೆಸರನ್ನು ತಿಳಿಸಿ

  • @Padmavathi-qo2tw
    @Padmavathi-qo2tw 10 місяців тому

    Verygood
    Batt
    Nhnhghy purushothuu eellh

  • @sharanuh6495
    @sharanuh6495 10 місяців тому +1

    ಸ್ವಾಮಿ ವಿವೇಕಾನಂದರವರ ಪ್ರಮುಖ ಪುಸ್ತಕಗಳನ್ನು top comment ನಲ್ಲಿ ಹಾಕಿ plz.

    • @nagarajanagaraja7142
      @nagarajanagaraja7142 10 місяців тому +1

      ಪುರುಷೋತ್ತಮಾನಂದ ಸ್ವಾಮೀಜಿ ರವರು ಬರೆದಿರುವ ಮೂರು ಸಂಪುಟಗಳಲ್ಲಿ ಇದೆ, ಮೊದಲನೇದಾಗಿ ಒಂದನೇ ಸಂಪುಟ ವೀರ ಸನ್ಯಾಸಿ ವಿವೇಕಾನಂದ, ಎರಡನೇ ಸಂಪುಟ ವಿಶ್ವವಿ ವಿಜೇತ ವಿವೇಕಾನಂದ, ಮೂರನೇ ಸಂಪುಟ ವಿಶ್ವಮಾನವ ವಿವೇಕಾನಂದ, ಇನ್ನು ಕುವೆಂಪು ಅವರು ಬರೆದಿರುವ ಸ್ವಾಮಿ ವಿವೇಕಾನಂದ, ಮತ್ತು ಸ್ಸೋಮನಾಥನಂದ ಸ್ವಾಮೀಜಿ ಬರೆದಿರುವ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ, ಮತ್ತು ಅವರ ಸ್ವಾಮಿ ವಿವೇಕಾನಂದ ಕೃತಿಶ್ರೇಣಿ ರಾಮಕೃಷ್ಣ ಆಶ್ರಮದಲ್ಲಿ ಸಿಗುತ್ತೆ ......

  • @kalmanibasavarajkbraj3506
    @kalmanibasavarajkbraj3506 10 місяців тому

    🙏🙏🙏🙏🙏🙏

  • @srinivasakn4164
    @srinivasakn4164 10 місяців тому

    🙏🙏🙏🙏🙏🙏🙏🙏🙏🙏🙏🙏🙏🙏

  • @madhusherigar3032
    @madhusherigar3032 10 місяців тому +1

    Gurgala matu satya jai shriram

  • @user-wd8us1hh8d
    @user-wd8us1hh8d 3 місяці тому

    Please put more videos

  • @ashoknair-xb3qe
    @ashoknair-xb3qe 4 місяці тому +1

    Yogi sridara.gurudevadattara nenadanthayitu guruve

  • @doddegowda18
    @doddegowda18 10 місяців тому

    ಸ್ವಾಮಿ ವಿವೇಕಾನಂದ ಸಾ ಕೃತಿ ಶ್ರೇಣಿ

  • @geethanjalibv1333
    @geethanjalibv1333 10 місяців тому

    Shivakumar t s
    Jai barath

  • @yuvaspoorthi7314
    @yuvaspoorthi7314 10 місяців тому +1

    Howdu vivekandandara chintane agathya ,athyagathya

  • @govindarajupb530
    @govindarajupb530 10 місяців тому

    ಈಗಿನ ಕಾಲದ ವಿದ್ಯಾ ಅಭ್ಯಾಸ ಯಮನ ಬಳಿಗೆ ಹತ್ತಿರವಾದದ್ದು.,

  • @KumarDevaramani-dt2qn
    @KumarDevaramani-dt2qn 10 місяців тому

    Vishvakke jnana needida desha bharatha

  • @geethanjalibv1333
    @geethanjalibv1333 10 місяців тому

    Jai barath

  • @Padmavathi-qo2tw
    @Padmavathi-qo2tw 10 місяців тому

    Karkala jai hotel
    2nirdhosa
    Sreedivi Hotel. 2eedli
    Karkala 2ttasshy

  • @kafir619
    @kafir619 10 місяців тому

    ಅನಿವಾರ್ಯವಲ್ಲ

  • @Padmavathi-qo2tw
    @Padmavathi-qo2tw 10 місяців тому

    Kakala
    Ahnnth padmanabha. Oposit
    7window..6=42
    Thallapdi buss stand..Bhnnidi mutt padmavathi temple 24 thalukk office

  • @Padmavathi-qo2tw
    @Padmavathi-qo2tw 10 місяців тому

    PACL
    Agregold dhuddu khdhiu mhathaddayya
    Agent

  • @Padmavathi-qo2tw
    @Padmavathi-qo2tw 10 місяців тому

    Awakasah
    Awhkaishidhu yhahvhudhu eellh
    Last nirdhosa chykkuli khddaly hurighaddly. Ahthyyahdhu rrrssshu =ahththrrrrrass

  • @subhashchandra2438
    @subhashchandra2438 10 місяців тому +1

    ಪುಂಗಿದಾಸ 😂

  • @Padmavathi-qo2tw
    @Padmavathi-qo2tw 10 місяців тому

    Vanity bag
    High chyyppali
    Liedies kodu
    Kolluru mukkhbhikki saree sale

  • @Padmavathi-qo2tw
    @Padmavathi-qo2tw 10 місяців тому

    Prince = pisssshththressthth kki 365rs

  • @likhithlikhi1115
    @likhithlikhi1115 10 місяців тому +2

    Sir plz episode continue madi mind blowing information guruji ❤

  • @Padmavathi-qo2tw
    @Padmavathi-qo2tw 10 місяців тому

    Ato risxk. 7
    40rs 100rs
    7

  • @rameshraojadav3340
    @rameshraojadav3340 10 місяців тому

    🙏🙏🙏🙏🙏

  • @AmarnathHb-yx1sr
    @AmarnathHb-yx1sr 10 місяців тому +1

    🙏