ಭೌತಶಾಸ್ತ್ರದ ಅಧ್ಯಯನಕ್ಕಾಗಿ ಪ್ರಪಂಚವೇ ಶಂಕರರತ್ತ ನೋಡುತ್ತಿದೆ | ಸ್ವಾಮಿ ನಿರ್ಭಯಾನಂದ ಸರಸ್ವತಿ

Поділитися
Вставка
  • Опубліковано 13 січ 2025

КОМЕНТАРІ • 356

  • @lpsudheendralpsudheendra4103
    @lpsudheendralpsudheendra4103 Місяць тому +2

    You are right 👍👍👍 sir

  • @ramakrishnasalvankar5886
    @ramakrishnasalvankar5886 Рік тому +252

    ನಮ್ಮ ಶಾಲಾ ಮಕ್ಕಳ ಪಠ್ಯ ಪುಸ್ತಕ ಗಳನ್ನು ಬದಲಾಯಿಸುತ್ತಿರುವ ನಮ್ಮ ಕರ್ನಾಟಕದ ಮುಖ್ಯ ಮಂತ್ರಿ ( ಮೂರ್ಖ ಮಂತ್ರಿ!!! ) , " ಶಿಕ್ಷಣ ಮಂತ್ರಿ " ( ಮಹಾ ಮೂರ್ಖ ) ಇವರು ಇದನ್ನು ಕೇಳುವುದು ಒಳಿತು...

    • @shobha1983
      @shobha1983 Рік тому +10

      Very true

    • @kpmsdn
      @kpmsdn Рік тому

      ಅದರಲ್ಲಿ ಶಂಕರಾಚಾರ್ಯರರನ್ನು ಸಂಕರ ಎಂದು ವಿವರಿಸಿದ "ವಕ್ರತೀರ್ಥರ" ಕುಹುಕವೂ ಅಡಕವಾಗಿತ್ತು.

    • @Uday-o7p
      @Uday-o7p Рік тому +1

      ಮೋದಿ ಏನಕ್ಕೆ ಆಧುನಿಕ ತಂತ್ರಜ್ಞಾನ ತರೋಕೆ ಅಮೆರಿಕಾಗೆ ಭಿಕ್ಷೆ ಬೇಡ್ತಿರೋದು, ನಮ್ಮವರು ಏನಾದರೂ ಕಂಡು ಹಿಡಿದಿದ್ದಾರೆ ಅದು ಜಾತಿವಾದ ಮಾತ್ರ 😀

    • @shashidharamurthy1459
      @shashidharamurthy1459 Рік тому +14

      ಸಿದ್ದರಾಮಯ್ಯನವರ ಮಾತು ಕೇಳುವ ಕೆಲಸ ಮಾತ್ರ ವಿಧ್ಯಾಮಂತ್ರಿಯ ಕಂತ್ರೀ ಕೆಲಸ...

    • @dhananjayajayaram2485
      @dhananjayajayaram2485 Рік тому +20

      ನಮ್ಮ ಹಿಂದೂಗಳೇ ಎಷ್ಟೋ ಜನ ಭಗವದ್ಗೀತೆ ಯನ್ನ ಸರಿಯಾಗಿ ಓದಿಲ್ಲ..ದೇವಸ್ಥಾನದಲ್ಲಿ ಹೇಳಿ ಕೊಡಲ್ಲ...ಇದಕೆಲ್ಲ ನಮ್ಮ ಜನಾಂಗದಲ್ಲಿ ಜ್ಞಾನಕ್ಕೆ ತುಂಬಾ ಕಮ್ಮಿ ಬೆಲೆ ಕೊಟ್ಟಿರೋದಕ್ಕೆ ಕಾರಣ..
      bjp ಇದ್ದಾಗ ದೇವಸ್ತಾನದಲ್ಲಿ ಭಗವದ್ಗೀತೆ ಕಳ್ಸೋಕೆ ಪ್ರಯತ್ನ ಮಾಡುದ್ರಾ? ಶಾಲೆಯಲ್ಲಿ ಕಲಿಸೋ ಬದ್ಲು ದೊಡ್ಡವರಿಗೆ ಮೊದಲು ಕಲಿಸಬೇಕು...ಮಕ್ಕಳು ಬರೀ ಕಂಠ ಪಾಠ ಮಾಡ್ತಾವೇ... ಎಷ್ಟೋ ವಿಷಯ ಅವರಿಗೆ ಅರ್ಥ ಆಗೋಲ್ಲ

  • @ramachandrak62
    @ramachandrak62 Рік тому +31

    ಸ್ವಾಮಿ ನಿರ್ಭಯಾನಂದರವರಿಂದ ಒಂದು ಉತ್ಕೃಷ್ಟ ವಿಚಾರಧಾರೆ ಹರಿದುಬಂದಿದೆ. ಸಾಷ್ಟಾಂಗ ಪ್ರಣಾಮಗಳು. ಇದು ಎಲ್ಲರಿಗೂ ತಲುಪಲಿ ಎಂದು ಆಶಿಸುತ್ತೇನೆ.

  • @mhnirmalamhnirmala
    @mhnirmalamhnirmala Рік тому +17

    ಶಾಲಾ ಪಠ್ಯಪುಸ್ತಕ ನಮ್ಮಸರ್ಕಾರ ಈ ಕಾರ್ಯಕ್ರಮವನ್ನು ನೋಡಬೇಕು.ಗುರುಗಳಿಗೆ ವಂದನೆಗಳು.

  • @shashidharamurthy1459
    @shashidharamurthy1459 Рік тому +46

    ಇಂತಹ ಮಹತ್ವದ ಸಂಚಿಕೆಗಳು ಆಗಾಗ ಪ್ರಸಾರ ಮಾಡಿದರೆ ಬಹಳ ಒಳ್ಳೆಯದು...

  • @makkimanemakarasu-fc2fh
    @makkimanemakarasu-fc2fh Рік тому +25

    ಉತ್ತಮ ಮಾತುಗಳು. ಧನ್ಯವಾದಗಳು

  • @shashidharys820
    @shashidharys820 Рік тому +46

    ಅದ್ಭುತ, ಅನಿರ್ವಚನೀಯ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏

  • @nschandrashekararao6689
    @nschandrashekararao6689 Рік тому +53

    ಅದ್ಭುತವಾದ ಮಾತು, ಹೆಮ್ಮೆಯ ಸರಮಾಲೆಯೇ. ಆದರೆ ಎಮ್ಮೆಯ ಮನಸಿನವರಿಗೆ ಅರ್ಥವಾಗಬೇಕು.

  • @shivrajd.b.p2246
    @shivrajd.b.p2246 Рік тому +23

    ಅತ್ತ್ಯುತ್ತಮ ಸರ್ವ ಶ್ರೇಷ್ಟ ಸಂಚಿಕೆ.

  • @mahabaleshbj7689
    @mahabaleshbj7689 Рік тому +36

    ಶಿಕ್ಷಣ ಮಂತ್ರಿಗಳು ಈ ಗುರುಗಳೊಂದಿಗೆ ಚರ್ಚೀಸಿ ಪಠ್ಯ ಪುಸ್ತಕ ಪರಿಕ್ಷರಣೆ ಮಾಡಿದರೆ ಅದಕ್ಕಿಂತ ದೊಡ್ಡ ಉಪಕಾರ ಬೇರೊಂದಿಲ್ಲ...
    ಧನ್ಯವಾದಗಳು ಗುರೂಜಿ

    • @sureshhegde3886
      @sureshhegde3886 Рік тому

      Avanu roudi avanugenu gottu shikshanada mahatva adhikarakkage sule hendati adare ide gati kannadakke kavwri niru hoytu tamulu nadige ,ekwmdare adu pwriyar huttida nadu,periyar edueugade mandya ,maysore okkalugaru takqattu enu illa😮😅😊

    • @bharatibhat7686
      @bharatibhat7686 11 місяців тому

      ಇಲ್ಲಿ ಮುಸ್ಲಿಂ ರಿಗೆ ಪ್ರತ್ಯೇಕ, ವಿಶೇಷ ಪ್ಯಾಕೇಜ್ ಇಲ್ವಲ್ಲ,,, ಎಲ್ಲರೂ ಒಂದೇ ಅಂತ ಕಾಣಬೇಕು ಅಂದ್ರೆ ಕಾಂಗಿಗಳಿಗೆ ಏನು ತಲೆ ಕೆಟ್ಟಿದೆಯಾ?

    • @deepakpai5449
      @deepakpai5449 8 днів тому

      ಆ ಅನಾಗರಿಕ ಉದ್ದ ಕೂದಲಿನ ಕಂತ್ರಿ ಮಧು 😃

  • @goodday9493
    @goodday9493 Рік тому +33

    ಜೈ ಗುರು ಶಂಕರ 🙏

    • @Uday-o7p
      @Uday-o7p Рік тому +1

      ಮೋದಿ ಏನಕ್ಕೆ ಆಧುನಿಕ ತಂತ್ರಜ್ಞಾನ ತರೋಕೆ ಅಮೆರಿಕಾಗೆ ಭಿಕ್ಷೆ ಬೇಡ್ತಿರೋದು, ನಮ್ಮವರು ಏನಾದರೂ ಕಂಡು ಹಿಡಿದಿದ್ದಾರೆ ಅದು ಜಾತಿವಾದ ಮಾತ್ರ 😀

  • @yadavads
    @yadavads Рік тому +62

    ಗುರಿ ತಪ್ಪಿದ್ದೇವೆ, ಗುರಿ ತಪ್ಪಿಸಲಾಗಿದೆ, ನಮಗೆ ಕಲಿಸಿದ್ದೆಲ್ಲಾ ಗುಲಾಮಿ ಸಂತತಿಯ ವಿಧ್ಯೆ, ಗುಲಾಮರಾಗಿ ಬದುಕುವುದು ಅನಿವಾರ್ಯ

    • @mamathavijaykumar2018
      @mamathavijaykumar2018 Рік тому +4

      ತಪ್ಪಿದ ದಾರಿಯಿಂದ ಮತ್ತೆ ಸರಿದಾರಿಗೆ ಬರುವ ಪ್ರಯತ್ನ ಮಾಡಬಹುದಲ್ಲವೆ .

    • @gurunathwalikar9685
      @gurunathwalikar9685 Рік тому +1

      1000 varsha ade aagide Namma mele

    • @gopalaraomadhusudan3093
      @gopalaraomadhusudan3093 3 місяці тому

      ಗುರಿಯಲ್ಲೂ ಸಾತ್ವಿಕ ಇರಬೇಕು ಅದು ಬಹಳ ಅಪರೂಪ ರಾಜಸವೋ ತಮಸವೋ ಆಗಿರುತ್ತವೆ ಇವತ್ತಿನ ಪ್ರಪಂಚವೇ ಸಾಕ್ಷಿ

  • @dr.nagarajasharma6729
    @dr.nagarajasharma6729 Рік тому +39

    I was missing Swami Vivekananda all these days. Not just I met him now, but I heard his jungle king's voice too! ನಮೋನಮಃ| ಸಂವಾದಕ್ಕೆ ಹಾಗೂ ಸ್ವಾಮಿ ಶ್ರೀ ನಿರ್ಭಯಾನಂದರಿಗೆ.

  • @yellowNred
    @yellowNred Рік тому +14

    ಆಹಾ! ಎಂತಹ ಅದ್ಭುತವಾದ ಪ್ರವಚನ.
    Aha! What a marvelous discourse.
    Jai Bharathambe. 🇮🇳❤️👍🙏

  • @YamunaHv-k4f
    @YamunaHv-k4f 2 місяці тому +1

    ನಮೋ ನಮಃ ಗುರುಗಳೇ.....ಅದ್ಭುತ

  • @mamathavijaykumar2018
    @mamathavijaykumar2018 Рік тому +5

    ಬಹಳ ಅದ್ಭುತವಾದ ವಿಷಯದ ಬಗ್ಗೆ ಮಾತನಾಡಿದ್ರು ಸ್ವಾಮೀಜಿ ಯವರು . ಇಂತಹ ಪರಾಮಾದ್ಬುತಗಳೇ ತುಂಬಿರುವ ದೇಶದಲ್ಲಿ ಹುಟ್ಟಿ ನಾವುಗಳು ಬಹಳ ಸತ್ವಹೀನವಾದ ಬದುಕನ್ನು. ಎಲ್ಲವೂ ಇದ್ದು ಏನೂ ಇಲ್ಲದಂತೆ ಅದರ ಅರಿವೇ ಇಲ್ಲದೆ ಒಂದು ಕಡೆ ಮತ್ತೊಂದು ಕಡೆ ಇದೆಲ್ಲಾ ಮೂಢನಂಬಿಕೆ ಅಂತನೂ ಅಥವ ಇದರಿಂದೇನಾಗುತ್ತೆ ಅನ್ನುವ ರೀತಿ ನಮ್ಮ ಭಾರತೀಯರ ಬದುಕು ಸಾಗುತ್ತಿದೆ. ಖಂಡಿತಾ ನಾವು ನಮ್ಮ ಮಕ್ಕಳಿಗೆ ವಿದ್ಯೆಯನ್ನು ಸನಾತನ ಪದ್ಧತಿಯಲ್ಲಿ ಕೊಡುವ ಪ್ರಯತ್ನ ಮಾಡಿದರೆ ಪ್ರತಿಯೊಬ್ಬರೂ ಇದರ ಬಗ್ಗೆ ಯೋಚಿಸಿದರೆ ಮತ್ತೆ ಆ ವೈಭವ ಮರುಕಳಿಸುವುದರಲ್ಲಿ ಸಂದೇಹವೇಯಿಲ್ಲ

  • @girishmevundi4554
    @girishmevundi4554 Рік тому +13

    ಅತ್ಯದ್ಭುತ ಪ್ರವಚನ ಗುರೂಜಿ 🙏🏼🙏🏼

  • @venkateshks231
    @venkateshks231 11 місяців тому +2

    ಸ್ವಾಮೀಜಿ ಸಾಷ್ಟಾಂಗ ನಮಸ್ಕಾರಗಳು 🙏🙏🙏

  • @bheemarayabheem732
    @bheemarayabheem732 Рік тому +2

    Dhanyavadagalu gurugale

  • @JeevanP-x7e
    @JeevanP-x7e Рік тому +25

    ನಿಮ್ಮ ಮಾತು ಅಕ್ಷರ ಸಹ ನಿಜ. ಆದರೆ ಇದನ್ನರಿಯದೆ ನಾವು ಅರ್ಧ ಕೊಡದ ಹಾಗೆ ನನಗೆ ಎಲ್ಲ ಗೊತ್ತು ಅಂತ ಬೀಗುತಿದ್ದೇವೇ. ನಾವು ಓದುವುದಿಲ್ಲ ಆದರೆ ಮೊಬೈಲ್‌ ಓದುತ್ತಿದ್ದೇವೆ.

    • @Uday-o7p
      @Uday-o7p Рік тому +1

      ಮೋದಿ ಏನಕ್ಕೆ ಆಧುನಿಕ ತಂತ್ರಜ್ಞಾನ ತರೋಕೆ ಅಮೆರಿಕಾಗೆ ಭಿಕ್ಷೆ ಬೇಡ್ತಿರೋದು, ನಮ್ಮವರು ಏನಾದರೂ ಕಂಡು ಹಿಡಿದಿದ್ದಾರೆ ಅದು ಜಾತಿವಾದ ಮಾತ್ರ 😀

  • @jayaprakashshetty6511
    @jayaprakashshetty6511 6 місяців тому +1

    ಗ್ರೇಟ್ ಸರ್ 🙏🙏🙏

  • @dr.pratibhanadig7913
    @dr.pratibhanadig7913 Рік тому +2

    Excellent speech 👏

  • @nakulprakul6374
    @nakulprakul6374 11 місяців тому +1

    ನನ್ನ ಯೋಚನೆಯು ಇದೇ ಆಗಿತ್ತು ಸ್ವಾಮಿ. ನನ್ನ ಮನಸ್ಸಿನಲ್ಲಿ ನೀವು ನೇರವಾಗಿ ಹೇಳಿದ್ದೀರಾ. ಶಿಕ್ಷಣ ಪುಸ್ತಕಗಳಲ್ಲಿ ಇರುವುದೆಲ್ಲ ಕೇವಲ ಒಂದು ಕಟ್ಟು ಕಥೆ. ನಮ್ಮ ಇತಿಹಾಸ ಇಲ್ಲವೆ ಇಲ್ಲ. ಕೇವಲ ಪಾಶ್ಚಿಮಾತ್ಯವನ್ನು ಮಾತ್ರ ಅಳವಡಿಸಲಾಗಿದೆ.

  • @dgmeharwade3750
    @dgmeharwade3750 Рік тому +6

    Congratulations swamiji supar❤❤❤

  • @mallesh7938
    @mallesh7938 Рік тому +15

    Sir His knowledge is equal to Vivekanandaji so thank you for your uploads because I am particularly inspiring his thoughts from four years.

  • @jayanthapoojari597
    @jayanthapoojari597 10 місяців тому +2

    Nija.sir..

  • @shkamath.k2372
    @shkamath.k2372 Рік тому +8

    ಗುರುಗಳಿಗೆ ಪ್ರಣಾಮಗಳು.

  • @SudhaJag
    @SudhaJag 9 місяців тому +1

    Vandanegalu gurugale

  • @viswanathaav9335
    @viswanathaav9335 Рік тому +4

    ತುಂಬಾ ಸ್ಪೂರ್ತಿ ನೀಡಿದೆ ಧನ್ಯವಾದಗಳು

  • @dr.pratibhanadig7913
    @dr.pratibhanadig7913 Рік тому +1

    Pranams Swamiji

  • @shivareddyshivareddy1807
    @shivareddyshivareddy1807 Рік тому +3

    ಶ್ರೀ ಗುರುಗಳೇ ತುಂಬಾ ಅದ್ಭುತವಾದ ಮಾಹಿತಿ ಧನ್ಯವಾದಗಳು ನಮ್ಮ ವ್ಯವಸ್ಥೆ ಬದಲಾಗಬೇಕು.

  • @padmashrikarnick6772
    @padmashrikarnick6772 Рік тому +13

    One of the greatest speeches ever Swamiji🙏. Hope our younger generation makes use of this 🙏

  • @geethahirannayya7621
    @geethahirannayya7621 Рік тому +4

    ಸತ್ಯ ವಾದ ಮಾತುಗಳು ಸ್ವಾಮೀಜಿ 🙏🏼🙏🏼🙏🏼🙏🏼

  • @Laxman100ful
    @Laxman100ful Рік тому +1

    ಗುರುಗಳೇ....... ನಾವು ಮತ್ತು ನಮಗೆ ಇಲ್ಲಿವರೆಗೆ ಕಲಿಸಿದ್ದು mechchale ಜ್ಞಾನ ... ನಮ್ಮ ಜ್ಞಾ ನ .. ನಮ್ಮ ತನ ನಮಗೆ ಯಾರು ಕಲಿಸಿಲ್ಲ ಗುರುಗಳೇ...
    ನಿಮ್ ೦ತ ಗುರುಗಳು ಮತ್ತೆ ಭಾರತೀಯರಿಗೆ ಇಂತ ಜ್ಞಾನವನ್ನು ನೀಡುವ ಕೆ ಲ ಸ ಆಗ್ಬೇಕು ಗುರುಗಳೇ...

  • @hbhagya726
    @hbhagya726 Рік тому +2

    Jai maharaj 💐🌹💐

  • @sharanhumbi4769
    @sharanhumbi4769 Рік тому +6

    All political leaders must see this vidio.follow them.wonderful speeh by swamiji our R V aashram Gadag we r very proud having such swamiji.🙏🙏

  • @lakshminarayana121
    @lakshminarayana121 Рік тому +12

    Shaarade Pahimaam Shankara Rakshamaam🙏🙏

  • @BAVPATHY
    @BAVPATHY Рік тому +1

    Very much thank u swamiji

  • @sathyabhamahegde1892
    @sathyabhamahegde1892 Рік тому +2

    Guruji nimage 🙏🙏

  • @nagarajakm6374
    @nagarajakm6374 Рік тому +5

    Congratulations guruji ❤❤❤❤❤

  • @vvacharya4755
    @vvacharya4755 Рік тому +2

    ನತಮಸ್ತಕ ಗುರುವೇ 😢❤🙏🙏🙏🙏🙇‍♂🙇‍♂

  • @venkateshks231
    @venkateshks231 День тому

    ಜೈ ಆದಿ ಗುರು,ಜೈ ಶ್ರೀ ರಾಮಕೃಷ್ಣ ಪರಮ ಹಂಸ,ಜೈ ವೀರ ಸನ್ಯಾಸಿ ಶ್ರೀ ವಿವೇಕಾಪರಮ ಪೂಜ್ಯ ಶ್ರೀ ನಿರ್ಭಯಾನಂದ ಸ್ವಾಮೀಜಿ,ಜೈ
    ಕರ್ನಾಟಕ,ಜೈ ಭಾರತ್.🙏🙏🙏

  • @prabhakarbp257
    @prabhakarbp257 11 місяців тому +1

    Jai hind Sir jai hind your one of the God gift our country jai Mataji

  • @rameshkattiraichur4860
    @rameshkattiraichur4860 Рік тому +2

    Wow! 👏

  • @shivashankarchatter6434
    @shivashankarchatter6434 Рік тому +1

    ಗುರುಗಳೇ ನಿಮಗೆ ವಂದನೆ.

  • @somashekardindagurunaranap4384

    🙏🌹🙏 ನಮೋ ನ್ನಮಃ ಗುರುಗಳೇ,

  • @vishweshwarabs3898
    @vishweshwarabs3898 Рік тому +3

    Nirbhayananda gurugalige shira bagi namaskara hagu samvada kke anantha krutagnategalu

  • @ramachandrasharma1956
    @ramachandrasharma1956 Рік тому +1

    ಸೂಪರ್ ಸರ್. 👌🙏👌

  • @Eeshavasyam
    @Eeshavasyam Рік тому +2

    ಅದ್ಭುತ

  • @sharanukandakura
    @sharanukandakura Рік тому +2

    ಅದ್ಭುತ ಮಾತುಗಳು ಗುರುಗಳೇ

  • @lucagamerzop3106
    @lucagamerzop3106 Рік тому +1

    ತುಂಬಾ ಅದ್ಭುತ ವಚನಗಳು ನನ್ನ ಮನಸ್ಸಿನಲ್ಲಿ ಹೊಸ ಉಮ್ಮಸ್ಸ ❤

  • @sreevathsa3384
    @sreevathsa3384 Рік тому +4

    A real motivational speech,Dhanyavadaha🙏🙏🙏🙏🙏

  • @darshansn6455
    @darshansn6455 Рік тому +1

    One of the greatest speech by Swamiji, younger generation should learn and transform the society, Jai Hind Jai Bharath Jai Karnataka 🙏🇮🇳

  • @niteenramakrishna7602
    @niteenramakrishna7602 Рік тому +1

    ಅದ್ಬುತ

  • @ARUNKUMAR-rz5rg
    @ARUNKUMAR-rz5rg Рік тому +1

    ಜೈ ಗುರುದೇವ

  • @siddannagoni8467
    @siddannagoni8467 Рік тому +1

    ಗುರುಜೀ 🙏

  • @hemavatisulibhavimath6312
    @hemavatisulibhavimath6312 Рік тому

    ನಮಸ್ಕಾರಗಳು.ಧನ್ಯವಾದಗಳು.

  • @Latha1
    @Latha1 Рік тому +3

    ಜೈ ರಾಮಕೃಷ್ಣ 🙏🌹

  • @preckm7078
    @preckm7078 Рік тому +3

    ಜೈ ಗುರುದೇವ 🙏

  • @sanjivaprabhu232
    @sanjivaprabhu232 Рік тому +10

    Jaya Jaya Shankara ,Hara hara Shankara ! Shankarachara was the greatest scientist ever born, said a foreign scientist ! Brahma Satya , Jagan Mityam , jeevo Brahmyva Bhavati naa paraa!🙏🙏🙏🌹🌹🌹!

  • @kanthrajdoddary8855
    @kanthrajdoddary8855 Рік тому +1

    ❤❤❤❤❤❤❤

  • @raghavendrask6119
    @raghavendrask6119 Рік тому +2

    Very well articulated, balanced and crisp thoughts!!

  • @venkateshamurthy2441
    @venkateshamurthy2441 Рік тому +1

    Namaskaara gurugale

  • @swamyswamy7628
    @swamyswamy7628 Рік тому +1

    God is ritern india

  • @jimmysmith-ru8nb
    @jimmysmith-ru8nb Рік тому +4

    Namo Namo Shankaracharya

  • @arunkumarkt8730
    @arunkumarkt8730 Рік тому +4

    ಗುರುಗಳೇ ನಮ್ಮ ದೇಶ ನಮ್ಮ ಹೆಮ್ಮೆ. ನಿಮಗೆ ನಮ್ಮ ಮೇಲೆ ನಂಬಿಕೆ ಇಲ್ಲ ಅನ್ಸುತ್ತೆ. 🙏🙏🙏

  • @cavijayalakshmi4856
    @cavijayalakshmi4856 Рік тому

    🙏ಜೈ ಗುರು ದೇವ

  • @natarajbapat8577
    @natarajbapat8577 Рік тому +2

    ದಯವಿಟ್ಟು ಈ ಸಂಚಿಕೆಯನ್ನು ಸಂಪೂರ್ಣವಾಗಿ ನೋಡಿ

  • @ramachandrabhat5623
    @ramachandrabhat5623 Рік тому +3

    Detailed description of our spiritual and moral values are to be programmed like this and to be published.We have to well come it and if printed we have to purchase it . Thanks Swamigal.Sree Swamiji my pranams.

  • @raaghavendramayyaraagu4582
    @raaghavendramayyaraagu4582 Рік тому +1

    ಗುರುಗಳೇ ನಮಸ್ಕಾರ

  • @jayppagb7437
    @jayppagb7437 Рік тому +3

    ನಮ್ಮ ಮಕ್ಕಳು. ಕೇವಲ . ಮುಸ್ಲಿಂ. ಇತಿಹಾಸ. ಕಲಿಯಬೇಕಾ. ಪರಂಪರೆ.
    ಸಂಸ್ಕೃತಿ. ಮರೆಮಾಡಿ. Bedadanna
    . ಕಲಿಸಲು. ಸರಕಾರ. ಮುಂದಾಗಿದೆ

  • @mrp4681
    @mrp4681 Рік тому

    Adbhutha Gurugale

  • @sangameshsajjan8086
    @sangameshsajjan8086 Рік тому +3

    🙏🙏🙏

  • @mahadevammagodekar3424
    @mahadevammagodekar3424 Рік тому +1

    Maharaja KOTI KOTI PRANAMAGALU.

  • @renukashekar540
    @renukashekar540 Рік тому

    Inspiring guruji 🙏🙏🙏🙏🙏wonderful 🙏🙏🙏

  • @anphaneeshaanphaneesha5519
    @anphaneeshaanphaneesha5519 Рік тому +5

    The karnataka govt changing syllabus before this pl hear your speech.

  • @prakashcuntoor1200
    @prakashcuntoor1200 Рік тому

    Very great of U Sir

  • @meerarao326
    @meerarao326 Рік тому +3

    👌🙏🙏🙏

    • @Uday-o7p
      @Uday-o7p Рік тому +1

      ಮೋದಿ ಏನಕ್ಕೆ ಆಧುನಿಕ ತಂತ್ರಜ್ಞಾನ ತರೋಕೆ ಅಮೆರಿಕಾಗೆ ಭಿಕ್ಷೆ ಬೇಡ್ತಿರೋದು, ನಮ್ಮವರು ಏನಾದರೂ ಕಂಡು ಹಿಡಿದಿದ್ದಾರೆ ಅದು ಜಾತಿವಾದ ಮಾತ್ರ 😀

  • @BSPatil-ld7qg
    @BSPatil-ld7qg Рік тому +9

    ಯಾರು ನಾನೆಂದು ತಿಳಿ ನಾನೇಕೆ ಬಂದೆ ನನ್ನಕಾರ್ಯಗಳೇನು ಅರಿಯುವದೇ ಜಿವನ

  • @omnamoshriharipandharinath5754

    🙏 Thankyou Guruji 🙏

  • @rameshbv882
    @rameshbv882 Рік тому

    Pranam gurugale

  • @sathyavathibhushan2465
    @sathyavathibhushan2465 Рік тому

    Very inspiring powerful and wonderful speech revered swamiji dhanyavadaha

  • @tammasaheb.inamadarinamada102
    @tammasaheb.inamadarinamada102 Рік тому +1

    Adbhut advise to mindless people's TQ god

  • @chandrashekarturuvekere1281
    @chandrashekarturuvekere1281 Рік тому +8

    The whole Country man has to listen this ethical sacred words of Vedanta 🌷🌷👍🙏🏾

  • @2sumu
    @2sumu Рік тому

    6:24 q{ The Tao of Physics: An Exploration of the Parallels between Modern Physics and Eastern Mysticism - Fritjof Capra }

  • @2sumu
    @2sumu Рік тому

    16:12 - 16:21 q{ Purpose of life: Pursuit of infinity. Aatmanannu saakshaatkarsisikolloda jeevanada guri }

  • @AshokKumar-ju8tr
    @AshokKumar-ju8tr Рік тому

    Swaminirbhayanandarigekoti,namaskaragalu.

  • @jagannathhk4852
    @jagannathhk4852 Рік тому +1

    Beautiful

  • @sharanappaayyanagouda3597
    @sharanappaayyanagouda3597 Рік тому +3

    🙏🙏🙏🙏🙏🙏🙏🙏🙏

  • @Ourway_oflife
    @Ourway_oflife Рік тому +3

    🙏🏻🙏🏻🙏🏻🙏🏻🙏🏻🙏🏻

  • @pratibhajp2171
    @pratibhajp2171 Рік тому +5

    😍, we miss this kind of gurus😢

  • @LATHASK-cl7pr
    @LATHASK-cl7pr Рік тому

    Wonderful speech

  • @Vishwadeepahanu2016
    @Vishwadeepahanu2016 Рік тому +2

    ಪ್ರಣಾಮಗಳು ಗುರುದೇವ 🙏

  • @sapnac4151
    @sapnac4151 Рік тому

    Namaste swamyji, enlightened by your definition or explanation for the word mithya.🙏🙏🙏

  • @edmondmiranda8951
    @edmondmiranda8951 Рік тому +1

    Very well said about Indian's..............

  • @sahityalalita1087
    @sahityalalita1087 Рік тому +3

    👏

  • @ysganesh343
    @ysganesh343 Рік тому

    Thought provoking speech.🙏

  • @vijaynarayana8869
    @vijaynarayana8869 Рік тому

    Jai Bharathambe swame

  • @ravishb104
    @ravishb104 Рік тому +3

    ಸ್ವಾಮಿಗಳು ನೀವುಗಳು mainstreamಗೆ ಬರಬೇಕು atleast ಸ್ವಲ್ಪ ಜ್ಞಾನ ಪ್ರಸಾರವಾಗುತ್ತದೆ ..

  • @deepstein
    @deepstein Рік тому

    Every Indian should watch this !!