ಹೃದಯ ಪೂರಕವಾದ ಅಭಿನಂದನೆಗಳು ನೀವು ತುಂಬಾ ಬೇಗನೆ ಇದನ್ನು ಪ್ರಸಾರ ಮಾಡುತ್ತಿದ್ದರೆ ಇವತ್ತಿನ ಜನಾಂಗಗಳು ಹಿಂದೂ ಧರ್ಮವನ್ನು ಬಿಟ್ಟು ಬೇರೆ ಧರ್ಮಕ್ಕೆ ಅನ್ಯ ಧರ್ಮಕ್ಕೆ ಮತಾಂತರ ಆಗುತ್ತಿರಲಿಲ್ಲ ಆದರೂ ತುಂಬಾ ನೋವಿದೆ ಬ್ರಾಹ್ಮಣರ ಮೇಲೆ ಅನ್ಯತಾ ಭಾವಿಸಬೇಡಿ ಜೈ ಶ್ರೀ ರಾಮ್ ಜೈ ಹಿಂದ್
Great sir🙏🙏🙏🙏🙏🙏🙏🙏🙏......... ಪ್ರಸ್ತುತ ಕಾಲಕ್ಕೆ ಅತ್ಯಗತ್ಯವಾಗಿದೆ.....ಇದೇ ರೀತಿ ನಮ್ಮ ರಾಜ್ಯ,ದೇಶವನ್ನಾಳಿದ,ನಮ್ಮ ಕಲೆ,ಸಾಹಿತ್ಯ, ಸಂಸ್ಕೃತಿ ಯನ್ನು ಶ್ರೀಮಂತಗೊಳಿಸಿದ ರಾಜರು,ದಾರ್ಶನಿಕರು,ಮಹಿಳಾ ಹೋರಾಟಗಾರರ, ಸ್ವಾತಂತ್ರ್ಯ ಹೋರಾಟಗಾರರ,ಪ್ರಾಚೀನ ಭಾರತದ ಋಷಿಗಳ,ಸಾಧಕರ ಜೀವನ ಚರಿತ್ರೆಯ ಬಗೆಗಿನ ಪುಸ್ತಕಗಳ ಪರಿಚಯ ಮಾಡಿಕೊಡಬೇಕೆಂದು ಮನವಿ.......🙏
ತುಂಬಾ. ಒಳ್ಳೇದು ಸರ್ ಹಿಂದೂ ಧರ್ಮದಾ ತಿವಳಿಕೆ ಎಲ್ಲರಿಗೆ. ಇಲ್ಲ ಅದಕ್ಕೇನೆ ಇಲ್ಲಿ ತುಂಬಾ. ಮತಂತರ. ಅಗೋದು ನೀವ್ ಇದರ. ಬಗ್ಗೆ ಎಲ್ಲರಿಗೂ ತಿಳಿಸಿದಾಗ ಎಲ್ಲರಿಗೆ. ಅರ್ಥ ಆಗುತ್ಹೆ ನಮ್ಮ ಧರ್ಮ 🚩 ಎಷ್ಟು ಸತ್ಯ, ಮತ್ತು. ಮುಖ್ಯ, ಅವಶ್ಯಕತೆ ಎಂಬುದು ❤💯👌
ಸರ್ ನೀವು ತುಂಬಾ ಮಹತ್ತರವಾದ ಕಾರ್ಯ ಹಾಗು ಸಮಾಜಕ್ಕೆ ಅಗತ್ಯವಾದ ಕೊಡುಗೆಯನ್ನು ಕೊಟ್ಟಿದ್ದೀರಿ. ನಿಮಗೆ ಅಭಿನಂದನೆಗಳು. ಇದಕ್ಕಾಗಿ ನಾವು ಎಂದೂ ಆಭಾರಿಯಾಗಿರುತ್ತೆವೆ ಮತ್ತು ನಿಮ್ಮ ಎಲ್ಲಾ ಪುಸ್ತಕಗಳನ್ನು ಖರೀದಿಸಿ ಓದುತ್ತೇವೆ.
ಅದ್ಭುತ ಕಾರ್ಯ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ಹೊರ ಬರಲಿ. ರೋಹಿತ್ ಚಕ್ರತೀರ್ಥರವರು ನಡೆಸಿದ ಈ ಸಂವಾದ ಅದ್ಭುತವಾದದ್ದು. ಇಬ್ಬರು ಮಹನೀಯರಿಗೂ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏💐💐💐
ಸಂವಾದ ಸುಂದರವಾಗಿ ಮೂಡಿಬಂದಿದೆ. ಉತ್ತಮವಾದ ಪ್ರಶ್ನೆಗಳು ಮತ್ತು ಅದಕ್ಕೆ ತಕ್ಕಂತೆ ಸಮಂಜಸವಾದ ಉತ್ತರಗಳು. ಇಂತಹ ಕೆಲಸಗಳು ಹೃದಯದಿಂದ ಮೆಚ್ಚಿಕೊಳ್ಳುವಂತ್ತದು. ಆ ವಿಷಯದಲ್ಲಿ ಎರಡು ಮಾತಿಲ್ಲ. 🙏🙏 ಕೇವಲ ವಿಚಾರ ವಿನಿಮಯದ ಉದ್ದೇಶದಿಂದ ಈ ಕೆಲವೊಂದು ಅನಿಸಿಕೆಗಳನ್ನ ಬರೆಯುತ್ತಿದ್ದೇನೆ: ೧. ಪೂಜಾರ್ಹರಾದ ನಮ್ಮ ಜಯಚಾಮರಾಜೇಂದ್ರ ಒಡೆಯರು, ಸರಿ ಸುಮಾರು ಸ್ವಾತಂತ್ರ ಬರುವ ಹೊತ್ತಿಗೆಯೇ ಇಡೀ ಋಗ್ವೇದವನ್ನು, ಸಾಯಣ್ಣರ ಭಾಷ್ಯ ಸಹಿತ, ಕನ್ನಡಕ್ಕೆ ತರ್ಜುಮೆ ಮಾಡಿಸಿದ್ದರು. ಆ ಮಹೋನ್ನತ ಕಾರ್ಯದ ಉಲ್ಲೇಖ ಅಗತ್ಯ. ಋಗ್ವೇದ ಒಂದೇ ೩೬ ಸಂಪುಟಗಳು! ೨. ಬೆಂಗಳೂರಿನ ಒಂದು ಸಂಸ್ಥೆಯವರು ಸುಮಾರು ೧೦ ವರ್ಷಗಳ ಮುಂಚೆಯೇ ಅದನ್ನ ಡಿಜಿಟೈಜ್ ಮಾಡಿಸಿ ಡಿ.ವಿ.ಡಿ ಮೂಲಕ ಉಪಲಬ್ಧ ಪಡಿಸಿದ್ದರು. ತದನಂತರದ ಆವೃತ್ತಿಯಲ್ಲಿ ೧೮ ಉಪನಿಷತ್ಗಳನ್ನು ಸೇರಿಸಲಾಗಿತ್ತು. ೩. ತಮ್ಮ ಸಂವಾದದಲ್ಲಿ, ವೇದ ಮತ್ತು ಉಪನಿಷತ್ತುಗಳು ಬೇರೆ-ಬೇರೆ ಎನ್ನುವ “ತರಹ” ಅಭಿಪ್ರಾಯ ವ್ಯಕ್ತವಾಗಿದೆ. ತಮ್ಮ ಉದ್ದೇಶ ಅದಲ್ಲ ಅಂತ ಗೊತ್ತು. ವೈದೀಕ ಜೀವನದಲ್ಲಿ, ಉಪನಿಷತ್ತುಗಳು “ವೇದಾಂತ" ಅಂದರೆ ವೇದದ ಅಂತ್ಯ. ವೇದದ ವರ್ಗೀಕರಣದಲ್ಲಿ ಸಂಹಿತ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತುಗಳು. ಇಡೀ ವೈದೀಕ ವಿಜ್ನ್ಯಾನದಲ್ಲಿ ಇನ್ನ ಸಾಕಷ್ಟು ಭಾಗಗಳಿವೆ: ವೇದಾಂಗಗಳು ಮತ್ತು ಉಪಾಂಗಗಳು. ೪. ಎಲ್ಲಾ ಭಾಷೆಗಳೂ ವಿವಿಧ ರೀತಿಯಲ್ಲಿ ಇರುತ್ತವೆ - ಆಡುಭಾಷೆ, ಕಾವ್ಯ-ಭಾಷೆ, ದೈವೀಭಾಷೆ, ಇತ್ಯಾದಿ. ಒಂದೇ ಪದದ ಅರ್ಥ ಬೇರೆ-ಬೇರೆ ಪದ್ಯದಲ್ಲಿ ವಿಭಿನ್ನ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಒಂದು ಸಣ್ಣ ಉದಾಹರಣೆ: ಅನುರಾಗ ಅರಳಿತು ಚಿತ್ರದ ಜೀವ ಕೋಗಿಲೆ ಹಾಡಿನಲ್ಲಿ, ಹಂಸಲೇಖರು “ಕೆನ್ನೀರ ರಾಡಿಯಲ್ಲಿ ರಾಜೀವ ವಿದು” ಅಂತ ಸಾಹಿತ್ಯ ಬರೆದಿದ್ದರೆ. ಈ ವಾಕ್ಯ, ಮೇಲ್ನೋಟಕ್ಕೆ, ಮನುಷ್ಯ ಅಥವಾ ಜೀವನ ಕೆಸರಿನಲ್ಲಿರುವ ಕಮಲದ ತರಹ ಅಂತ ಹೇಳ್ತಿದೆ ಅನ್ನಿಸುತ್ತುದೆ. ಸರಿಯಾಗಿ ಪದಾರ್ಥ ನೋಡಿದಾಗ ರಕ್ತದ ಮಡುವಲ್ಲಿ ಕಮಲ ಅಂತ ತಿಳಿಯಬಹುದು. ರಕ್ತದ ಮಡುವಲ್ಲಿ ಇರುವ ಕಮಲ ಯಾವುದು? ಹಂಸಲೇಖರು ವೇದಾಂತ ವಿಜ್ನ್ಯಾನದ, ನಾರಾಯಣ ಸೂಕ್ತದ, ಮುಖ್ಯವಾದ ವಾಕ್ಯವನ್ನು, ಸೂಕ್ಷ್ಮವಾಗಿ ಹೇಳಿದ್ದಾರೆ. ನಾರಾಯಣ ಸೂಕ್ತದ ಸಾಲು: “ಪದ್ಮ ಕೋಶ ಪ್ರತೀಕಾಶಗಂ ಹೃದಯಂ ಚಾಪ್ಯಧೋ ಮುಖಂ”. ಅಂದರೆ ಕೆಳಮುಖವಾದ ತಾವರೆ ಮೊಗ್ಗಿನ ಹಾಗೆ ಹೃದಯ ನಮ್ಮ ದೇಹದಲ್ಲಿ ಇದೆ ಅಂತ ಅರ್ಥ. ಇದನ್ನ ಹೇಳಿದ್ದು ಏಕೆ ಅಂದರೆ, ಕನ್ನಡದಲ್ಲೇ ಹೀಗೆ ತಿಣುಕುವ ಹಾಗೆ ಆದರೆ, ಇನ್ನ ಸಂಸ್ಕೃತದಿಂದ ಭಾಷಾಂತರಿಸಿದ ವೇದವನ್ನು ಓದಿದಾಗ, ಯಾವ ರೀತಿಯ ಸಂಶಯಗಳು ಬರಬಹುದು! ಆದುದರಿಂದ, ಕೇವಲ ಪದಾರ್ಥಕ್ಕೆ ಮಾತ್ರ ಗಮನ ಕೊಡದೆ, ವೇದದ ವಾಕ್ಯಗಳನ್ನು ಓದುಗರು ಆಳವಾಗಿ ಮನನ ಮಾಡಬೇಕಾದ ಅಗತ್ಯ ಇದೆ. ಅದನ್ನ ಮರೆತರೆ ಅಭಾಸವಾಗಿ, ಏನೇನೋ ಸಂಶಯಗಳು ಹುಟ್ಟುತ್ತವೆ. ಈ ಎಚ್ಚರಿಕೆ ಅಗತ್ಯ. ೫. ಕೊನೆಯದಾಗಿ ಒಂದು ಮನವಿ - ಈ ಕಾಲಕ್ಕೆ ತಕ್ಕಂತೆ, ಪುಸ್ತಕಗಳನ್ನು ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ (ಪಿ ಡಿ ಎಫ್ ಅಥವಾ ಈ-ಬುಕ್) ತರಹ ಪ್ರಕಟಿಸಿದರೆ ಹೆಚ್ಚಿನ ಉಪಯೋಗವಾಗುತ್ತದೆ. ಇದು ಕೊಂಡೈಯ್ಯಲೂ ಉತ್ತಮ, ಮತ್ತು ಓದಲೂ ಸುಲಭ. ಲೋಕಾ ಸಮಸ್ತಾ ಸುಖಿನೋ ಭವಂತು!
ತುಂಬಾ ಉಪಯುಕ್ತವಾದ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಸಾಕ್ಷಿ ಸಂಸ್ಥೆಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 🙏 ಹಾಗೆಯೇ ಈ ಕನ್ನಡ ಅನುವಾದ ಪುಸ್ತಕಗಳನ್ನು ಓದುವ ಸೌಭಾಗ್ಯವನ್ನು ದಯಪಾಲಿಸಬೇಕು ಈ ಪುಸ್ತಕಗಳು ದೊರೆಯುವ ವಿಳಾಸವನ್ನು ತಿಳಿಸಿ 🙏
YOU ARE A REAL HERO.. OUR GENERATION IS BUSY IN FOLLOWING MOVIE STARS, CRICKET STARS... WHAT WW SHOULD BE ADMIRED OR CELEBRATE OR FOLLOW IS YOU SIR ONLY YOU.... NIMMANTHAVARU BEKU EE BHOOMIGE... KANNADA MANNIGE... ALSO THANKS FOR ROHITH SIR TO PRESENT THIS BEAUTIFUL INTERVIEW NEATLY AND CLEARLY. ❤
GM. Happy. Two matured individual's contemporary interaction is at once effective. Both Shri RV and Shri RC are relaxed yet the conversation evokes interest in Vedas among all seekers. Shri Bindumadahav's concept of EMI as appreciated by Shri RV reflects the earnest intention of reaching the wisdom of Vedas to the modern youth; both in English and regional languages. I appeal all to buy to enhance personal potential which boosts both professional and personal life. Wishing you both the best days for the days to come. Always take care. Blessings.
ಓಂ ಪ್ರಪಂಚ ವೇದಗಳು ಸರ್ವಧರ್ಮ ಭಾಷೆಯಲ್ಲಿಯೂ ಇದೆ ಬ್ರಹ್ಮವೇದ ಸಂಸ್ಕೃತ ದಲ್ಲಿರ ಬಹುದು ಎಲ್ಲರಿಗೆ ಅರಿವಾಗದು ಪ್ರಪಂಚಕ್ಕೆ ಸದಾ ಅನ್ಯಯವಾಗುವುದು ಸತ್ಯ ನ್ಯಾಯ ನೀತಿ ರೀತಿ ಅಹಿಂಸೆ ಈ ಪ್ರಪಂಚ ವೇದಗಳು ಎಲ್ಲಾ ಸಂವಿಧಾನ ಗಳ ಅಂಶ ಇದೇ ಆಗಿದೆ ಸರ್ವ ಧರ್ಮದ ವರಿಗೂ ಅನ್ವಯ
Well conducted and highly informative interview!. Greatful thanks to Dr R.L.Kadhyap and Sri.R.V.Jahagirdar for initiating and executing a very challenging task for the benefit of society. My hearty congratulations to Sri Rohit Chakrathirtha for conducting this interview in a pleasant and neat format and uploading the same to you tube.
ತುಂಬಾ ಆಕರ್ಷಕವಾಗಿ ಅದ್ಭುತ ವಾಗಿದೆ ಸರ್ ನಾನು ಈವರೆಗೂ ವೇದ ಉಪನಿಷತ್ ಗಳ ವಿವರ ತಿಳಿಯಲು ಉತ್ಸುಕ ಆಗಿದ್ದೆ ಆದರೆ ನನಗೆ ಲಭ್ಯ ಆಗಿರಲಿಲ್ಲ ಈಗ ತಿಳಿದುಕೂಂಡು ಸಂತೋಷವಾಯಿತು ನನಗೆ ವಿಳಾಸ ಬೇಕು ಪುಸ್ತಕ ತರಿಸಿ ಕೂಳ್ಳಲು ವಿಧಾನ ತಿಳಿಸಿ
ದೇವಭಾಷೆ ಯ ವಾರಸುದಾರರಿಗೆ ಮಾತೃ ಭಾಷೆ ಮಹತ್ವ ತಡ ವಾಗಿಯಾದರೂ ಅರ್ಥ ಆಗಿರುವದು ಉತ್ತಮ ಬೆಳವಣಿಗೆ.ಅನುವಾದಕರಿಗೆ ಅಭಿನಂದನೆಗಳು. ಈ ಗ್ರಂಥಗಳು ಎಲ್ಲಿ ಲಭ್ಯ ಇವೆ ಎಂಬುದನ್ನು ತಿಳಿಸಿ ಸರ್ 😅🎉
ಸಂಸ್ಕೃತ, ಮತ್ತು ಇಂಗ್ಲಿಷ್ ಭಾಷೆ ಬಾರದ , ಆದರೆ ಕನ್ನಡದಲ್ಲಿ ಅರಿವನ್ನು ತುಂಬಿಕೊಳ್ಳ ಬಯಸುವವರಿಗೆ, ಅಮೂಲ್ಯವಾದ ಕೊಡುಗೆ ಕೊಟ್ಟ ಸಾಕ್ಷಿ ಸಂಸ್ಥೆವರಿಗೆ, ಅದರಲ್ಲೂ ಶ್ರೀಯುತರಾದ R. v. ಜಹಾಂಗೀರ್ದಾರರವರಿಗೆ ನನ್ನ ಅಭಿನಂದನೆಗಳು. ಸದರಿ ಸಂಸ್ಥೆ ಇರುವ ವಿಳಾಸ ನೀಡಿದರೆ ಪುಸ್ತಕ ಖರೀದಿಸುವವರಿಗೆ ಅನುಕೂಲವಾಗುತ್ತದೆ. ಧನ್ಯವಾದಗಳು.
ವೇದಗಳ , ಉಪನಿಷದಗಳ, ಭಾರತದ ಸಂಪೂರ್ಣ ಪ್ರಾಚೀನ ಭಾರತದ ಇತಿಹಾಸ, ಮಧ್ಯಕಾಲೀನ ಭಾರತದ, ಆಧುನಿಕ ಭಾರತದ ಇತಿಹಾಸದ ಪುಸ್ತಕಗಳು ಎಲ್ಲ ಹಿಂದೂಗಳು ಓದಬೇಕು
ವೇದ ಅಂದರೆ "ಜ್ಞಾನ "
ಇದನ್ನು ಯಾರು ಬೇಕಾದರೂ ಓದಬಹುದು. ಜ್ಞಾನ ಯಾರಿಗೆ ಬೇಡ!!!?
ತುಂಬಾ ಅಪರೂಪದ ಹಾಗೂ ಪ್ರಸ್ತುತ ಅತ್ಯವಶ್ಯಕ. ಶ್ರೀಯುತ ಡಾ.ಕಶ್ಯಪ್, ಶ್ರೀ ಆರ್ ವೀ ಜಹಾಗಿರ್ದಾರ್ ಹಾಗೂ ರೋಹಿತ್ ಚಕ್ರತೀರ್ಥ ಅವರಿಗೆ ಹೃದಯಪೂರ್ವಕ ಧನ್ಯವಾದಗಳು 🙏
ಉತ್ತಮ ಪ್ರಯತ್ನ. ವೇದಾವನ್ನ ಎಲ್ಲ ವರ್ಗ ದವರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ. ಇನ್ನಾದರೂ ಪೂರ್ವಗ್ರಹ ಬಿಟ್ಟು ಜನ ಇದನ್ನು ಓದಿ ಜ್ಞಾನದಿಂದ ಹಿಂದೂಧರ್ಮವನ್ನು ಮೇಲೆತ್ತಲಿ.
Please give address to purchaser Kannada book o f Veda
Book beku
🙏👌👌😊
ಇದು 'ಸನಾತನ ' ಧರ್ಮ.
ನನ್ನ ಧರ್ಮ 🙏🙏🙏👌
ಬಹಳ ಒಳ್ಳೆಯ ಕಾರ್ಯ. ವೇದದ ಮರ್ಮವು ಇಂದಿನ ಜನರಿಗೂ ಲಭ್ಯವಾಗಲಿ.
ನಮಗೆ ಕನ್ನಡದಲ್ಲಿ ವೇದಗಳು ಮತ್ತು ಉಪನಿಷತ್ತುಗಳು ಪುಸ್ತಕಗಳು ಬೇಕು ಎಲ್ಲಿ ದೊರೆಯುತ್ತವೆ ಹರಿ ಓಂ
Am also searching but not getting 😢
ವಿಡಿಯೋ ನಲ್ಲೆ screen ಎಡಗಡೆ ಕೆಳ ಭಾಗದಲ್ಲಿ ಬಿಂಧು ಮಾಧವ ಅವರ ಸಂಪರ್ಕ ಇದೆ. ಅವರನ್ನ ಸಂಪರ್ಕಿಸಿ
ಬಹಳ ಸಮಯದಿಂದ ಈ ಬಗ್ಗೆ ಹುಡುಕು ತಿದ್ದೆ ಇವತ್ತು ಸಿಕ್ಕಿದೆ . ಈಗ ಲೇ ಪುಸ್ತಕ ಗಳಿಗೆ ನಿವೇದನೆ ಸಲ್ಲಿಸುತ್ತೇನೆ.ಮಾಹಿತಿಗೆ ತುಂಬಾ ಧನ್ಯವಾದಗಳು
ದಯವಿಟ್ಟು ಪುಸ್ತಕ ಗಳನ್ನು ಪಡೆ ಯಲು ಸಂಪರ್ಕ ತಿಳಿಸಿ ಹೇಳಿ
ಪುಸ್ತಕ ಗಳನ್ನು ಪಡೆ ಯಲು ಸಂಪರ್ಕ ತಿಳಿಸಿ.ನನಗೆ ಕನ್ನಡ ಅನುವಾದ ದ ಪುಸ್ತಕ ಗಳು ಬೇಕು
ಬಹು ದಿನಗಳ ಕನಸು ನನಸು .....ಅನುವಾದಕರಿಗೆ ಅಭಿನಂದನೆಗಳು 🚩📿
ತುಂಬು ಹೃದಯದ ಧನ್ಯವಾದಗಳು.
ದಯಮಾಡಿ ಸಂಪರ್ಕಿಸಲು ದೂರವಾಣಿಯ ಸಂಖ್ಯೆ ಮತ್ತು ಪುಸ್ತಕಗಳು ದೊರೆಯುವ ವಿಳಾಸ ತಿಳಿಸಿ ಉಪಕರಿಸಿ
ವಂದೇಮಾತರಮ್
ಉತ್ತಮವಾದ ಪ್ರಯತ್ನ.
ನಮ್ಮ ಯುವಜನತೆಗೆ ಮಾರ್ಗದರ್ಶಿಯಾಗಿ, ಸಾಮಾಜಿಕ ಪರಿವರ್ತನೆ ತರಲು ಸಹಕಾರಿಯಾಗಬಹುದೆಂದು ನನ್ನ ಅನಿಸಿಕೆ.
ಈ ಸಂವಾದವು ತುಂಬಾ ಅದ್ಭುತವಾಗಿ ಮೂಡಿಬಂದಿದೆ...
ಇಬ್ಬರಿಗೂ ಧನ್ಯವಾದಗಳು
🙏🙏🙏
ಅದ್ಭುತ ಕಾರ್ಯ 🙏🙏🙏ನನ್ನ ಮನಸ್ಸಿನಲ್ಲಿರುವ ಪ್ರಶ್ನೆಗಳನ್ನೇ ರೋಹಿತ್ ಚಕ್ರತೀರ್ಥರು ಕೇಳಿದರು, ಉತ್ತರಗಳನ್ನು ಕೇಳಿ ತುಂಬಾ ಖುಷಿಯಾಯಿತು 🙏
oOO kilo L ko kKkk ko Ko olio 899 NM m
ಹೃದಯ ಪೂರಕವಾದ ಅಭಿನಂದನೆಗಳು ನೀವು ತುಂಬಾ ಬೇಗನೆ ಇದನ್ನು ಪ್ರಸಾರ ಮಾಡುತ್ತಿದ್ದರೆ ಇವತ್ತಿನ ಜನಾಂಗಗಳು ಹಿಂದೂ ಧರ್ಮವನ್ನು ಬಿಟ್ಟು ಬೇರೆ ಧರ್ಮಕ್ಕೆ ಅನ್ಯ ಧರ್ಮಕ್ಕೆ ಮತಾಂತರ ಆಗುತ್ತಿರಲಿಲ್ಲ ಆದರೂ ತುಂಬಾ ನೋವಿದೆ ಬ್ರಾಹ್ಮಣರ ಮೇಲೆ ಅನ್ಯತಾ ಭಾವಿಸಬೇಡಿ ಜೈ ಶ್ರೀ ರಾಮ್ ಜೈ ಹಿಂದ್
ಅದ್ಭುತ ಕಾರ್ಯ
ಕರ್ನಾಟಕದ ಎಲ್ಲಾ ಶಾಲೆಗಳಿಗೂ ಸರ್ಕಾರದ ವತಿಯಿಂದ ಇವು ತಲುಪುವಂತಗಬೇಕು.
ಜೈ ಕರ್ನಾಟಕ ಜೈ ಭಾರತ ಮಾತೆ
ಒಳ್ಳೆಯ ಪ್ರಯತ್ನ
ಧನ್ಯವಾದಗಳು
ಅದ್ಭುತವಾಗಿ ಮೂಡಿಬಂದಿದೆ ಇ ಸಂವಾದ
Great sir🙏🙏🙏🙏🙏🙏🙏🙏🙏......... ಪ್ರಸ್ತುತ ಕಾಲಕ್ಕೆ ಅತ್ಯಗತ್ಯವಾಗಿದೆ.....ಇದೇ ರೀತಿ ನಮ್ಮ ರಾಜ್ಯ,ದೇಶವನ್ನಾಳಿದ,ನಮ್ಮ ಕಲೆ,ಸಾಹಿತ್ಯ, ಸಂಸ್ಕೃತಿ ಯನ್ನು ಶ್ರೀಮಂತಗೊಳಿಸಿದ ರಾಜರು,ದಾರ್ಶನಿಕರು,ಮಹಿಳಾ ಹೋರಾಟಗಾರರ, ಸ್ವಾತಂತ್ರ್ಯ ಹೋರಾಟಗಾರರ,ಪ್ರಾಚೀನ ಭಾರತದ ಋಷಿಗಳ,ಸಾಧಕರ ಜೀವನ ಚರಿತ್ರೆಯ ಬಗೆಗಿನ ಪುಸ್ತಕಗಳ ಪರಿಚಯ ಮಾಡಿಕೊಡಬೇಕೆಂದು ಮನವಿ.......🙏
❤️
Very Good work ,,👍👍👃👃👃
ವೇದಗಳನ್ನು ಆರ್ಯಸಮಾಜ ಕನ್ನಡಕ್ಕೆ ಅನುವಾದಿಸಿದ್ದಾರೆ.
ಹಲವಾರು ಸಮಯದಿಂದ ಓದಬೇಕೆಂದು ಇದ್ದ ಪುಸ್ತಕ. ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು..
ಅತ್ಯುತ್ತಮ ಪ್ರಯತ್ನ ಗುರುಗಳೇ 🙏
ನಿಮ್ಮ ಕೆಲಸ ಅದ್ಭುತವಾದ ಕಾರ್ಯ ಧನ್ಯವಾದಗಳು ಸರ್
ನಿಜವಾಗಿ ತುಂಬಾ ಅತ್ಯುತ್ತಮ ವಾದ ಕೆಲಸ ಮಾಡಿದ್ದೀರಿ ತಮಗೆ ತುಂಬು ಹೃದಯದ ಧನ್ಯವಾದಗಳು.
ಅದ್ಬುತ ವಾಕ್ಯ
ತುಂಬು ಹೃದಯದ ಧನ್ಯವಾದಗಳು ನಿಮ್ಮ ಮಹತ್ಕಾರ್ಯಕ್ಕೆ
ಕನ್ನಡಿಗರಿಗೆ ಶ್ರೀ Jagantha ಜಾಗಿರ್ಧರ ಅವರ ಪ್ರಯತ್ನ ಮಹಾಪ್ರಸಾದ....🙏🙏🙏👍
ತುಂಬಾ. ಒಳ್ಳೇದು ಸರ್ ಹಿಂದೂ ಧರ್ಮದಾ ತಿವಳಿಕೆ ಎಲ್ಲರಿಗೆ. ಇಲ್ಲ ಅದಕ್ಕೇನೆ ಇಲ್ಲಿ ತುಂಬಾ. ಮತಂತರ. ಅಗೋದು ನೀವ್ ಇದರ. ಬಗ್ಗೆ ಎಲ್ಲರಿಗೂ ತಿಳಿಸಿದಾಗ ಎಲ್ಲರಿಗೆ. ಅರ್ಥ ಆಗುತ್ಹೆ ನಮ್ಮ ಧರ್ಮ 🚩 ಎಷ್ಟು ಸತ್ಯ, ಮತ್ತು. ಮುಖ್ಯ, ಅವಶ್ಯಕತೆ ಎಂಬುದು ❤💯👌
ಸರ್ ನೀವು ತುಂಬಾ ಮಹತ್ತರವಾದ ಕಾರ್ಯ ಹಾಗು ಸಮಾಜಕ್ಕೆ ಅಗತ್ಯವಾದ ಕೊಡುಗೆಯನ್ನು ಕೊಟ್ಟಿದ್ದೀರಿ. ನಿಮಗೆ ಅಭಿನಂದನೆಗಳು. ಇದಕ್ಕಾಗಿ ನಾವು ಎಂದೂ ಆಭಾರಿಯಾಗಿರುತ್ತೆವೆ ಮತ್ತು ನಿಮ್ಮ ಎಲ್ಲಾ ಪುಸ್ತಕಗಳನ್ನು ಖರೀದಿಸಿ ಓದುತ್ತೇವೆ.
ತುಂಬಾ ಧನ್ಯವಾದಗಳು 🙏
Wonderful !! Unbelievable.
Thank You for this Interview.
ಹೃದಯ ಪೂರ್ವಕ ಧನ್ಯವಾದಗಳು
ದೇವರು ನಿಮಗೆ ಸಕಲವನ್ನೂ ಕರುಣಿಸಲಿ ❤💐
ಅದ್ಭುತ ಕಾರ್ಯ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ಹೊರ ಬರಲಿ. ರೋಹಿತ್ ಚಕ್ರತೀರ್ಥರವರು ನಡೆಸಿದ ಈ ಸಂವಾದ ಅದ್ಭುತವಾದದ್ದು. ಇಬ್ಬರು ಮಹನೀಯರಿಗೂ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏💐💐💐
Great work sir, thanks
ಧನ್ಯವಾದಗಳು. ಮಹತ್ತಾದ ಕಾರ್ಯ. 🙏🙏🙏🙏
Great work
🙏🙏🙏🙏🙏🙏🙏🙏ಅದ್ಭುತ ಕಾರ್ಯ
ಸಂವಾದ ಸುಂದರವಾಗಿ ಮೂಡಿಬಂದಿದೆ. ಉತ್ತಮವಾದ ಪ್ರಶ್ನೆಗಳು ಮತ್ತು ಅದಕ್ಕೆ ತಕ್ಕಂತೆ ಸಮಂಜಸವಾದ ಉತ್ತರಗಳು. ಇಂತಹ ಕೆಲಸಗಳು ಹೃದಯದಿಂದ ಮೆಚ್ಚಿಕೊಳ್ಳುವಂತ್ತದು. ಆ ವಿಷಯದಲ್ಲಿ ಎರಡು ಮಾತಿಲ್ಲ. 🙏🙏
ಕೇವಲ ವಿಚಾರ ವಿನಿಮಯದ ಉದ್ದೇಶದಿಂದ ಈ ಕೆಲವೊಂದು ಅನಿಸಿಕೆಗಳನ್ನ ಬರೆಯುತ್ತಿದ್ದೇನೆ:
೧. ಪೂಜಾರ್ಹರಾದ ನಮ್ಮ ಜಯಚಾಮರಾಜೇಂದ್ರ ಒಡೆಯರು, ಸರಿ ಸುಮಾರು ಸ್ವಾತಂತ್ರ ಬರುವ ಹೊತ್ತಿಗೆಯೇ ಇಡೀ ಋಗ್ವೇದವನ್ನು, ಸಾಯಣ್ಣರ ಭಾಷ್ಯ ಸಹಿತ, ಕನ್ನಡಕ್ಕೆ ತರ್ಜುಮೆ ಮಾಡಿಸಿದ್ದರು. ಆ ಮಹೋನ್ನತ ಕಾರ್ಯದ ಉಲ್ಲೇಖ ಅಗತ್ಯ. ಋಗ್ವೇದ ಒಂದೇ ೩೬ ಸಂಪುಟಗಳು!
೨. ಬೆಂಗಳೂರಿನ ಒಂದು ಸಂಸ್ಥೆಯವರು ಸುಮಾರು ೧೦ ವರ್ಷಗಳ ಮುಂಚೆಯೇ ಅದನ್ನ ಡಿಜಿಟೈಜ್ ಮಾಡಿಸಿ ಡಿ.ವಿ.ಡಿ ಮೂಲಕ ಉಪಲಬ್ಧ ಪಡಿಸಿದ್ದರು. ತದನಂತರದ ಆವೃತ್ತಿಯಲ್ಲಿ ೧೮ ಉಪನಿಷತ್ಗಳನ್ನು ಸೇರಿಸಲಾಗಿತ್ತು.
೩. ತಮ್ಮ ಸಂವಾದದಲ್ಲಿ, ವೇದ ಮತ್ತು ಉಪನಿಷತ್ತುಗಳು ಬೇರೆ-ಬೇರೆ ಎನ್ನುವ “ತರಹ” ಅಭಿಪ್ರಾಯ ವ್ಯಕ್ತವಾಗಿದೆ. ತಮ್ಮ ಉದ್ದೇಶ ಅದಲ್ಲ ಅಂತ ಗೊತ್ತು. ವೈದೀಕ ಜೀವನದಲ್ಲಿ, ಉಪನಿಷತ್ತುಗಳು “ವೇದಾಂತ" ಅಂದರೆ ವೇದದ ಅಂತ್ಯ. ವೇದದ ವರ್ಗೀಕರಣದಲ್ಲಿ ಸಂಹಿತ, ಬ್ರಾಹ್ಮಣ, ಆರಣ್ಯಕ ಮತ್ತು ಉಪನಿಷತ್ತುಗಳು. ಇಡೀ ವೈದೀಕ ವಿಜ್ನ್ಯಾನದಲ್ಲಿ ಇನ್ನ ಸಾಕಷ್ಟು ಭಾಗಗಳಿವೆ: ವೇದಾಂಗಗಳು ಮತ್ತು ಉಪಾಂಗಗಳು.
೪. ಎಲ್ಲಾ ಭಾಷೆಗಳೂ ವಿವಿಧ ರೀತಿಯಲ್ಲಿ ಇರುತ್ತವೆ - ಆಡುಭಾಷೆ, ಕಾವ್ಯ-ಭಾಷೆ, ದೈವೀಭಾಷೆ, ಇತ್ಯಾದಿ. ಒಂದೇ ಪದದ ಅರ್ಥ ಬೇರೆ-ಬೇರೆ ಪದ್ಯದಲ್ಲಿ ವಿಭಿನ್ನ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು.
ಒಂದು ಸಣ್ಣ ಉದಾಹರಣೆ: ಅನುರಾಗ ಅರಳಿತು ಚಿತ್ರದ ಜೀವ ಕೋಗಿಲೆ ಹಾಡಿನಲ್ಲಿ, ಹಂಸಲೇಖರು “ಕೆನ್ನೀರ ರಾಡಿಯಲ್ಲಿ ರಾಜೀವ ವಿದು” ಅಂತ ಸಾಹಿತ್ಯ ಬರೆದಿದ್ದರೆ. ಈ ವಾಕ್ಯ, ಮೇಲ್ನೋಟಕ್ಕೆ, ಮನುಷ್ಯ ಅಥವಾ ಜೀವನ ಕೆಸರಿನಲ್ಲಿರುವ ಕಮಲದ ತರಹ ಅಂತ ಹೇಳ್ತಿದೆ ಅನ್ನಿಸುತ್ತುದೆ. ಸರಿಯಾಗಿ ಪದಾರ್ಥ ನೋಡಿದಾಗ ರಕ್ತದ ಮಡುವಲ್ಲಿ ಕಮಲ ಅಂತ ತಿಳಿಯಬಹುದು. ರಕ್ತದ ಮಡುವಲ್ಲಿ ಇರುವ ಕಮಲ ಯಾವುದು? ಹಂಸಲೇಖರು ವೇದಾಂತ ವಿಜ್ನ್ಯಾನದ, ನಾರಾಯಣ ಸೂಕ್ತದ, ಮುಖ್ಯವಾದ ವಾಕ್ಯವನ್ನು, ಸೂಕ್ಷ್ಮವಾಗಿ ಹೇಳಿದ್ದಾರೆ. ನಾರಾಯಣ ಸೂಕ್ತದ ಸಾಲು: “ಪದ್ಮ ಕೋಶ ಪ್ರತೀಕಾಶಗಂ ಹೃದಯಂ ಚಾಪ್ಯಧೋ ಮುಖಂ”. ಅಂದರೆ ಕೆಳಮುಖವಾದ ತಾವರೆ ಮೊಗ್ಗಿನ ಹಾಗೆ ಹೃದಯ ನಮ್ಮ ದೇಹದಲ್ಲಿ ಇದೆ ಅಂತ ಅರ್ಥ.
ಇದನ್ನ ಹೇಳಿದ್ದು ಏಕೆ ಅಂದರೆ, ಕನ್ನಡದಲ್ಲೇ ಹೀಗೆ ತಿಣುಕುವ ಹಾಗೆ ಆದರೆ, ಇನ್ನ ಸಂಸ್ಕೃತದಿಂದ ಭಾಷಾಂತರಿಸಿದ ವೇದವನ್ನು ಓದಿದಾಗ, ಯಾವ ರೀತಿಯ ಸಂಶಯಗಳು ಬರಬಹುದು! ಆದುದರಿಂದ, ಕೇವಲ ಪದಾರ್ಥಕ್ಕೆ ಮಾತ್ರ ಗಮನ ಕೊಡದೆ, ವೇದದ ವಾಕ್ಯಗಳನ್ನು ಓದುಗರು ಆಳವಾಗಿ ಮನನ ಮಾಡಬೇಕಾದ ಅಗತ್ಯ ಇದೆ. ಅದನ್ನ ಮರೆತರೆ ಅಭಾಸವಾಗಿ, ಏನೇನೋ ಸಂಶಯಗಳು ಹುಟ್ಟುತ್ತವೆ. ಈ ಎಚ್ಚರಿಕೆ ಅಗತ್ಯ.
೫. ಕೊನೆಯದಾಗಿ ಒಂದು ಮನವಿ - ಈ ಕಾಲಕ್ಕೆ ತಕ್ಕಂತೆ, ಪುಸ್ತಕಗಳನ್ನು ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ (ಪಿ ಡಿ ಎಫ್ ಅಥವಾ ಈ-ಬುಕ್) ತರಹ ಪ್ರಕಟಿಸಿದರೆ ಹೆಚ್ಚಿನ ಉಪಯೋಗವಾಗುತ್ತದೆ. ಇದು ಕೊಂಡೈಯ್ಯಲೂ ಉತ್ತಮ, ಮತ್ತು ಓದಲೂ ಸುಲಭ.
ಲೋಕಾ ಸಮಸ್ತಾ ಸುಖಿನೋ ಭವಂತು!
ಬಹಳ ಉತ್ತಮ ಹಾಗೂ ಮಹತ್ವದ ಕಾರ್ಯ.
🙏🙏
ನಿಮ್ಮ ಪ್ರಯತ್ವಕ್ಕೆ 🙏🙏🙏
ತುಂಬಾ ಉಪಯುಕ್ತವಾದ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಸಾಕ್ಷಿ ಸಂಸ್ಥೆಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು 🙏
ಹಾಗೆಯೇ ಈ ಕನ್ನಡ ಅನುವಾದ ಪುಸ್ತಕಗಳನ್ನು ಓದುವ ಸೌಭಾಗ್ಯವನ್ನು ದಯಪಾಲಿಸಬೇಕು
ಈ ಪುಸ್ತಕಗಳು ದೊರೆಯುವ ವಿಳಾಸವನ್ನು ತಿಳಿಸಿ 🙏
ಮಾಹಿತಿಗಾಗಿ ಧನ್ಯವಾದಗಳು.
ಭಾರತದ ಮೂಲ ನೈಜ ಇತಿಹಾಸವನ್ನು ಅರಿಯಲು ಕನ್ನಡದಲ್ಲಿ ಲಭ್ಯವಿರುವ ಗ್ರಂಥಗಳ ಮಾಹಿತಿಯನ್ನು ಹಂಚಿಕೊಳ್ಳಿ
Wonderful. Noble. Service.
🙏 ಧನ್ಯವಾದಗಳು ಸರ್ ಉತ್ತಮವಾದ ವಿಡಿಯೋ 🙏
ವೇದಗಳ ಮತ್ತು ಉಪನಿಷತ್ತುಗಳ ಬಗ್ಗೆ ತಿಳುವಳಿಕೆ ಕೊಟ್ಟು ಅದನ್ನ ಓದುವದೀರಿಂದ ಆಗುವ ಉಪಯೋಗ ತಿಳಿಸಿದಕ್ಕೆ ಧನ್ಯವಾದಗಳು ಸಾರ್. 🚩🙏
ಅದ್ಬು ತವಾದ 🙏🙏 ಕಾರ್ಯ
Thank you very much definitely I will buy and read
👏🏻👏🏻👏🏻👏🏻👏🏻👏🏻👏🏻 ನಿಜವಾದ ಕನ್ನಡಿಗರು .
ಅನಂತಾನಂತ ಅಭಿನಂದನೆಗಳು. ಪುಸ್ತಕಗಳು ಸಿಗುವ ವಿಳಾಸ ದಯಮಾಡಿ ತಿಳಿಸು.
Thank u for sharing uploading such good information
Harekrishna Harekrishna
ಜೈ ಹಿಂದ್ 🇮🇳
🙏 Thumba Dhanyavaadagalu 🙏
ಕನ್ನಡಕ್ಕೆ ಬರಬೇಕು ಎಲ್ಲಾ .
ಜೈ ಕರ್ನಾಟಕ ಮಾತೆ ❤️🙏🏿
ಧನ್ಯವಾದ ನಿಮ್ಮ ಈ ಕೆಲಸ ತುಂಬಾ ಅಮೂಲ್ಯ ನನಗೂ ಈ ಗ್ರಂಥ ಬೇಕು ವಿಳಾಸ ಕೊಡಿ🙏
ಕನ್ನಡ ಭಾಷೆಯಲ್ಲಿ ವೇದಗಳು ಭಾಷಾಂತರ ಗೊಂಡು ಲಭ್ಯವಿರುವುದು ತುಂಬಾ ಸಂತೋಷದ ಸಂಗತಿ.
Yelli suguthe ....
ತುಂಬಾ ಸಂತೋಷದಾಯಕ ವಿಷಯ ..... ದೇವರ ಆಶೀರ್ವಾದ
Super sir nice job👍
Samvadha channel is the one of the best in Kannada channels
ಪೂಜ್ಯ ಭಾವನೆಯಿಂದ ದೇಶವನ್ನು ಮುನ್ನಡೆಸಲು ಯೋಗ್ಯರು ಯೋಚಿಸಿ ಚಿಂತಿಸಿ ವೇದಗಳ ನ್ನುಅಳವಡಿಕೊಳ್ಳಬೇಕು
Great Work...!! Thankyou so much...
YOU ARE A REAL HERO.. OUR GENERATION IS BUSY IN FOLLOWING MOVIE STARS, CRICKET STARS... WHAT WW SHOULD BE ADMIRED OR CELEBRATE OR FOLLOW IS YOU SIR ONLY YOU.... NIMMANTHAVARU BEKU EE BHOOMIGE... KANNADA MANNIGE... ALSO THANKS FOR ROHITH SIR TO PRESENT THIS BEAUTIFUL INTERVIEW NEATLY AND CLEARLY. ❤
Thank you so much for the biggest gifte
Very good service to the society.
Kayita idvi sir tumba thanku sir
GM. Happy. Two matured individual's contemporary interaction is at once effective. Both Shri RV and Shri RC are relaxed yet the conversation evokes interest in Vedas among all seekers. Shri Bindumadahav's concept of EMI as appreciated by Shri RV reflects the earnest intention of reaching the wisdom of Vedas to the modern youth; both in English and regional languages. I appeal all to buy to enhance personal potential which boosts both professional and personal life. Wishing you both the best days for the days to come. Always take care. Blessings.
ಉಪನಿಶತ್ತುಗಳನ್ನು ದಯಮಾಡಿ ಅನುವಾದಿಸಿ...🙏🙏
ರಾಮಕೃಷ್ಣ ಮಿಷನ್ ಕೆಲವನ್ನು ಅನುವಾದಿ ಸಿದೆ..
ದನ್ಯವಾದಗಳು
ಓಂ ಪ್ರಪಂಚ ವೇದಗಳು ಸರ್ವಧರ್ಮ ಭಾಷೆಯಲ್ಲಿಯೂ ಇದೆ ಬ್ರಹ್ಮವೇದ ಸಂಸ್ಕೃತ ದಲ್ಲಿರ ಬಹುದು ಎಲ್ಲರಿಗೆ ಅರಿವಾಗದು ಪ್ರಪಂಚಕ್ಕೆ ಸದಾ ಅನ್ಯಯವಾಗುವುದು ಸತ್ಯ ನ್ಯಾಯ ನೀತಿ ರೀತಿ ಅಹಿಂಸೆ ಈ ಪ್ರಪಂಚ ವೇದಗಳು ಎಲ್ಲಾ ಸಂವಿಧಾನ ಗಳ ಅಂಶ ಇದೇ ಆಗಿದೆ ಸರ್ವ ಧರ್ಮದ ವರಿಗೂ ಅನ್ವಯ
Thanks for the video sir good valuable discussion about Vedas and upanisath
Good great job thanks so much 🙏🙏🙏👍
ಧನ್ಯವಾದಗಳು ಸರ್.
ಅತ್ಯವಶ್ಯಕವಾದ ಅಧ್ಯಯನವಿದು. ನಿಮಗೆ ಅನಂತ ಅನಂತ ಧನ್ಯವಾದಗಳು. 🙏🙏
ಧನ್ಯವಾದಗಳು, .
ನಿಜವಾಗಲೂ ಇದು ಮಹತ್ಕಾರ್ಯ ಸರ್ 🙏🙏
🙏🙏🙏wow great job👏👏
🙏🙏🙏🙏🙏🙏🙏🙏🙏🙏🙏🙏
Good job
Well conducted and highly informative interview!. Greatful thanks to Dr R.L.Kadhyap and Sri.R.V.Jahagirdar for initiating and executing a very challenging task for the benefit of society. My hearty congratulations to Sri Rohit Chakrathirtha for conducting this interview in a pleasant and neat format and uploading the same to you tube.
Very Good Information Samvada 👌🥰💖🙏🙏
Great content sir... Super
Great job. It would reach all people.
good work , need of this time
Excellent work from saksi 🙏🙏🙏
🙏👌👌👌 Excellent work .
Good work
Super duper work...................no words to say. Namaskara Sir.....thanks
Sir great job sir.
🙏🙏🙏🙏good for society u r service sir 🙏🙏🙏🙏
Dhanyavaadaaha 🙏🙏
Thanku sir olle kelash nanu kuda veda odalu prayanta madutini
Thank you sir 🙏
ತುಂಬಾ ಆಕರ್ಷಕವಾಗಿ ಅದ್ಭುತ ವಾಗಿದೆ ಸರ್ ನಾನು ಈವರೆಗೂ ವೇದ ಉಪನಿಷತ್ ಗಳ ವಿವರ ತಿಳಿಯಲು ಉತ್ಸುಕ ಆಗಿದ್ದೆ ಆದರೆ ನನಗೆ ಲಭ್ಯ ಆಗಿರಲಿಲ್ಲ ಈಗ ತಿಳಿದುಕೂಂಡು ಸಂತೋಷವಾಯಿತು ನನಗೆ ವಿಳಾಸ ಬೇಕು ಪುಸ್ತಕ ತರಿಸಿ ಕೂಳ್ಳಲು ವಿಧಾನ ತಿಳಿಸಿ
ಜೈ ಶ್ರೀ ಹರಿ
ನಾರಾಯಣ
ಧನ್ಯವಾದ ಸರ
Yesterday Rohith tackled leftists single handedly in clubhouse. Super sir.
pl send that link
Q
ದೇವಭಾಷೆ ಯ ವಾರಸುದಾರರಿಗೆ ಮಾತೃ ಭಾಷೆ ಮಹತ್ವ ತಡ ವಾಗಿಯಾದರೂ ಅರ್ಥ ಆಗಿರುವದು ಉತ್ತಮ ಬೆಳವಣಿಗೆ.ಅನುವಾದಕರಿಗೆ ಅಭಿನಂದನೆಗಳು. ಈ ಗ್ರಂಥಗಳು ಎಲ್ಲಿ ಲಭ್ಯ ಇವೆ ಎಂಬುದನ್ನು ತಿಳಿಸಿ ಸರ್ 😅🎉
Thank u very much Sir u have done greatest Job 🙏🏼
Great job. 👍 Vedas should reach all classes of people. But let it be simplified to reach common people 🙏🙏
Yenthaha adbhuta kaarya maadirutheera sir nimage DHEERGA DANDA PRANAAMAGALU🙏🙏🙏🙏
👃👃👃👃👃👃👃👌👌👌👌👌👌👍👍👍
Great initiative..!!!
Congratulations on translation great work sir
Needs of the day. That too in the present context.
Thanks.
Very good work.I thank all people, particularly Shri Kashyap and Shri jahagirdar for this great work.
ಧನ್ಯವಾದಗಳು. ಈ ಸಂವಾದದಿಂದ ಬಹಳಷ್ಟು ವಿಷಯಗಳು ತಿಳಿಯಿತು
(ವೇದ ಹಾಗೂ ಉಪನಿಷತ್ತು ಗಳ ಬಗ್ಗೆ )
🙏🙏🙏🙏
ಸಂಸ್ಕೃತ, ಮತ್ತು ಇಂಗ್ಲಿಷ್ ಭಾಷೆ ಬಾರದ , ಆದರೆ ಕನ್ನಡದಲ್ಲಿ ಅರಿವನ್ನು ತುಂಬಿಕೊಳ್ಳ ಬಯಸುವವರಿಗೆ, ಅಮೂಲ್ಯವಾದ ಕೊಡುಗೆ ಕೊಟ್ಟ ಸಾಕ್ಷಿ ಸಂಸ್ಥೆವರಿಗೆ, ಅದರಲ್ಲೂ ಶ್ರೀಯುತರಾದ R. v. ಜಹಾಂಗೀರ್ದಾರರವರಿಗೆ ನನ್ನ ಅಭಿನಂದನೆಗಳು. ಸದರಿ ಸಂಸ್ಥೆ ಇರುವ ವಿಳಾಸ ನೀಡಿದರೆ ಪುಸ್ತಕ ಖರೀದಿಸುವವರಿಗೆ ಅನುಕೂಲವಾಗುತ್ತದೆ. ಧನ್ಯವಾದಗಳು.
ಕನ್ನಡಕ್ಕೆ ಬಹು ದೊಡ್ಡ ಉಡುಗೊರೆ 🙏🙏